ಕೇವಲ 20 ಕೇರಳ ಜೇನು ಪೆಟ್ಟಿಗೆಯಿಂದ 90 ಸಾವಿರ ಆದಾಯ ಬಂತು.! ಈ ವರ್ಷ 30 ಪೆಟ್ಟಿಗೆ ಯಿಂದ 1.5 ಲಕ್ಷ ಆದಾಯ ಬರುತ್ತೆ.!

Поделиться
HTML-код
  • Опубликовано: 20 дек 2024

Комментарии • 47

  • @takanagoudapatil6551
    @takanagoudapatil6551 Год назад +3

    ತುಂಬಾ ಚೆನ್ನಾಗಿ ಅರ್ಥಗತವಾಗುವ ಹಾಗೆ ತಿಳಿಸಿದ್ದೀರಿ ಧನ್ಯವಾದಗಳು

  • @ಕರುನಾಡು-ಮ7ಚ
    @ಕರುನಾಡು-ಮ7ಚ Месяц назад

    ತುಂಬಾ ಚೆನ್ನಾಗಿ ಮತ್ತು ಸುಂದರವಾಗಿ ಮಾಹಿತಿ ಕೊಡುತ್ತಾರೆ

  • @vagdevign3134
    @vagdevign3134 Год назад +1

    ತುಂಬಾ ಒಳ್ಳೆಯ ವಿಚಾರ ಹೇಳಿ ದ್ದಿ 🎉

  • @schandranna886
    @schandranna886 4 месяца назад

    Super, cool and very very instructive and practical

  • @sureshhadigallu8871
    @sureshhadigallu8871 8 месяцев назад

    ಜೇನು ಕೃಷಿ ಬಗ್ಗೆ ಅತ್ಯುತ್ತಮ ವಾದ ಜ್ಞಾನ ವನ್ನು ಹೊಂದಿದ್ದೀರಿ ಜೇನು ಕೃಷಿ ಮಲೆನಾಡಿನ ರೈತರು ಪ್ರತಿ ಮನೆಯಲ್ಲೂ ಮಾಡಬಹುದು ಅಂತ ಸರಳವಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @ಮಧುವಾಹಿನಿಹೆಬ್ರಿmadhuvaahini

    ತುಂಬಾ ಅತ್ಯುತ್ತಮವಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @dineshcs5583
    @dineshcs5583 Год назад

    Very good explanation.

  • @BhaskaraR-gp7zk
    @BhaskaraR-gp7zk 4 месяца назад

    thanks sir

  • @barkathkhan2820
    @barkathkhan2820 Год назад

    All the best bro. Good information. Best of luck ❤

  • @dhathrihc669
    @dhathrihc669 Год назад

    Nice video and all the best 👍👍

  • @chaitanyahc8116
    @chaitanyahc8116 Год назад +1

    Excellent brother..

  • @MohanKumar-fj9id
    @MohanKumar-fj9id Год назад

    Very good presentation and informative. Need one more episode

  • @manojbb4681
    @manojbb4681 Год назад

    Very useful information. To the point explanation.

  • @McmanjegowdaMcmanjegowda
    @McmanjegowdaMcmanjegowda 5 месяцев назад

    Very nice

  • @DEEPTHICHAITANYA-j8h
    @DEEPTHICHAITANYA-j8h Год назад

    Very useful information

  • @srishayr2941
    @srishayr2941 Год назад

    Super Bhava

  • @paramananda4845
    @paramananda4845 11 месяцев назад

    ನಿಮ್ಮ ಮಾತು ಯುವಕರಿಗೆ ಸ್ಫೂರ್ತಿದಾಯಕವಾಗಲಿ 🎉

  • @NagarajaMV-e6w
    @NagarajaMV-e6w Год назад

    Hi Super 🎉

  • @NagendraChatra
    @NagendraChatra Год назад

    All the best

  • @shivaprasadbirwa4268
    @shivaprasadbirwa4268 9 месяцев назад

    Jenu box madodhu hege adara size yestu heli

  • @hatersblessingvlog7811
    @hatersblessingvlog7811 Год назад

    Sir training yenge takolodhu..? Please heli, nanu nam totta dali edtini

  • @gurubommanal8063
    @gurubommanal8063 11 месяцев назад

    ಸರ್ ನಮ್ಮ ಊರು ರಾಯಚೂರು ಜಿಲ್ಲೆ ಲಿಂಗಸುಗೂರು ನಾವು ಇ ಕೃಷಿ ಮಾಡಬೇಕು ನಿಮ್ಮ ನಂಬರ್ ಕೊಡಿ

  • @ಕರುನಾಡು-ಮ7ಚ
    @ಕರುನಾಡು-ಮ7ಚ Месяц назад

    ನಮಗೆ ಎರಡು ಪೆಟ್ಟಿಗೆ ಬೇಕು ಕಳುವಿಸುವಿರಾ

  • @RSundarRajbabu-cw5cd
    @RSundarRajbabu-cw5cd Год назад

    Sir
    Let me know about for new Box , where to get queen Honey bee .

  • @kushalappagowda463
    @kushalappagowda463 11 месяцев назад

    Pettige Alli kappada ere iddare adanna kattharisa beka illaddgiddhare enu problem

  • @vectorsurveys3130
    @vectorsurveys3130 Год назад

    Sir can we keep bees in mulbary (Reshme) plantation?

  • @Rajesh-zf9nl
    @Rajesh-zf9nl 8 месяцев назад

    Jenu purchase elli maduthare

  • @vectorsurveys3130
    @vectorsurveys3130 Год назад +1

    What is the cost for 2 box with all accessories for first new
    starting

  • @mrashok397
    @mrashok397 10 месяцев назад

    1 kg rs?

  • @Recap2354
    @Recap2354 Год назад

    Please upload video on how to make division of bee

    • @chinmayagr895
      @chinmayagr895 10 месяцев назад

      ಜೇನುಪೆಟ್ಟಿಗೆ ಮುಂದೆ ಆಸಕ್ತರು ಇದ್ದಾಗ ಮಾತ್ರ ವಿವರವಾಗಿ ತಿಳಿಸಲು ಅನುಕೂಲವಾಗುತ್ತದೆ

  • @basavaprabhua9536
    @basavaprabhua9536 Год назад

    ಈ ಹುಳು ಸಹಿತ ಬಾಕ್ಸ್ ಎಲ್ಲಿ ಸಿಗುತ್ತವೆ. ದರ ಎಷ್ಟು.

    • @chinmayagr895
      @chinmayagr895 10 месяцев назад

      ನಮ್ಮಲ್ಲಿ ಹುಳ ಬಾಕ್ಸ್ ಮತ್ತೆ ಸ್ಟ್ಯಾಂಡ್ ಮೂರು ಕೂಡ ಸಿಗುತ್ತೆ ಎಲ್ಲಾ ಒಂದು ಸೆಟ್ಟೆ ಸಿಗುತ್ತೆ

  • @basavaprabhua9536
    @basavaprabhua9536 Год назад

    ಎರಡು ಪೆಟ್ಟಿಗೆಗೆ ಎಷ್ಟು ಬೆಲೆ

  • @smilesantu33
    @smilesantu33 10 месяцев назад

    ಈಸ್ಟ್ tinglu

  • @Rajesh-zf9nl
    @Rajesh-zf9nl 8 месяцев назад

    Dealers no kodi

  • @basavaprabhua9536
    @basavaprabhua9536 Год назад

    ಮಾರಾಟಕ್ಕೆ ಏನೂ ತೊಂದರೆ ಇಲ್ಲವೇ.

    • @chinmayagr895
      @chinmayagr895 10 месяцев назад

      ಯಾವುದೇ ರೀತಿಯ ತೊಂದರೆ ಇಲ್ಲ

  • @ramakolambe
    @ramakolambe 10 месяцев назад

    ಲೆಕ್ಕಚಾರ ಸರಿ ಇದೆ.ಆದರೆ ಪ್ರಾಕ್ಟಿಕಲ್ ಹಾಗಿಲ್ಲ.

  • @channeshhmhm8811
    @channeshhmhm8811 Год назад +1

    ಒಟ್ನಲ್ಲಿ ಜೇನುನೊಣ ಕೊಡಿಸಿಕೊಂಡು 😅ಸಾಯರಿ ಅಂತ ಹೇಳೋದು

    • @siddeshshamanur
      @siddeshshamanur Год назад +5

      ಕುಣಿಯೋಕೆ ಬರದೊನು ನೆಲ ಸೊಟ್ಟು ಅಂದನಂತೆ

  • @yoganandahp628
    @yoganandahp628 3 месяца назад

    ನಿಮ್ಮ ಫೋನ್ ನಂಬರ್ ಕಳಿಸಿ ಕೊಡಿ ಸರ್

  • @nageshsr8872
    @nageshsr8872 11 месяцев назад

    Contact number kode..

  • @gururajh.r.3771
    @gururajh.r.3771 Год назад

    All the best