wow really true love never end because last scene is very emotional and cry it's one of the my favorite movie also so beautiful 🤩❤️ nice contribution for team😮
ಕಣ್ಣಲ್ಲಿ ಹುಟ್ಟಿದ ಪ್ರೀತಿ... ಮನಸಿನ ಕದ ತಟ್ಟಿ... ಮೋಡದ ಮರೆಯಲ್ಲಿ ಸರಿದ ಚಂದ್ರನ ಹಾಗೆ. ಕಂಡು ಕಾಣದಂತೆ, ಬಣ್ಣ ಬಣ್ಣದ ಕಾಮನ ಬಿಲ್ಲಿನ ಹಾಗೆ ಕಾಣುವ ಪ್ರೀತಿ, ಹೃದಯದ ಮಿಡಿತ ಏರಿಳಿತ ಮಾಡಿಸಿ, ಕೊನೆಗೂ ಉಸಿರು ನಿಲ್ಲಿಸತ್ತಲ್ಲಾ, ಫೀಲಿಂಗ್ಸ್ ನಲ್ಲೆ ಇರುವುದೇ ಖುಷಿ.. ❤❤ wonder full feel my love ❤❤❤
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಹೃದಯದೊಳಗೆ ಸೇರಿ ಹೃದಯವನ್ನು ಹಿಂಡುತ್ತಾ ಅವರಿಗೆ ನಾವು ಯಾರೆಂದು ತಿಳಿಯದ ಹಾಗೆ ತನ್ನವರೊಂದಿಗೆ ನಗು ನಗುತಾ ಬಾಳುತ್ತಾರೆ ಎಲ್ಲಿ ಹೃದಯವನ್ನು ಕಳೆದುಕೊಂಡ ನಾನು ಸದಾ ಕಣ್ಣೀರಲ್ಲಿ ಕೈ ತೊಳೆಯುತ್ತಾ ಸಾವು ಗಾಗಿ ಕಾಯುತ್ತಿರುವ ಒಬ್ಬ ಅನಾಥ ನಿಜವಾದ ಪ್ರೀತಿಗೆ ಎಂದಿಗೂ ಬೆಲೆ ಇಲ್ಲ ನಟನೆಯ ಪ್ರೀತಿಗೆ ಪ್ರಾಮಾಣಿಕತೆ ಜಾಸ್ತಿ ಇದೇ ಪ್ರಪಂಚ
"ಫೀಲ್ ಮೈ ಲವ್ "movie ತುಂಬಾ ಚನ್ನಾಗಿದೆ ಜಾಸ್ತಿ ಹೊಸಬರು ಇರುವ ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಉತ್ತಮ ಆಕ್ಟಿಂಗ್ ಮಾಡಿದರೆ ಹಾಗೆ ನಿರ್ದೇಶಕರು ಸಿಂಪಲಾಗಿ ಒಂದು ಲವ್ ಸ್ಟೋರಿನಾ ಅಚ್ಚುಕಟ್ಟಾಗಿ ತೋರಿಸಿದಾರೆ ಒಟ್ನಲ್ಲಿ ಸಿನಿಮಾ ಚನ್ನಾಗಿದೆ... All Best best Director Sir... ❤️❤️
14 yrs love madi appa amma nu sattohktini anta edirsidare hogi maduve madkondu hogi naraka anubavistadile But nam hudginu nenuskondu tumba alu bartide life alli hege mariyoduu reddy rani missu and love so much ,devure mariyoki ondu dari torsa appa,evaga yaru elde onti hagi bathuko tara hogogide en jeevana
ಸೂಪರ್ ಸಿನಿಮಾ ನಮ್ಮ ಊರ ಸುತ್ತ ಮುತ್ತ ಶೂಟಿಂಗ್ ಮಾಡಿರೋದು ನನ್ನ ಗೆಳೆಯ ವಿಲ್ಲನ್ ಆಕ್ಟಿಂಗ್ ಮಾಡಿದ್ದಾನೆ ನಮ್ಮೂರ ಪ್ರತಿಭೆ ಯೋಗಿ ಆಚಾರ್ ಆಕ್ಟಿಂಗ್ ಮಾಡಿದ್ದಾನೆ all the best for future yogi congragulations
ಒಂದು ಸುಂದರ ಪ್ರೇಮ ಕಾವ್ಯ.ಡೈರೆಕ್ಟರ್ ರಮೇಶ್ ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾರೆ ..ಹೀರೋ ರಾಕೇಶ್ .. ಒಳ್ಳೆಯದು ಆಗ್ಲಿ... ಹಾಗೆ ವಿಲನ್ ಯೋಗಿ ಆಚಾರ್ ... ಸೂಪರ್ ಆಕ್ಟಿಂಗ್ ಮಾಡಿದ್ದಾರೆ👌👌👌
ಸೂಪರ್ ಸ್ಟೋರಿ. ಸಾಂಗ್ ಸೂಪರ್ ಲೊಕೇಶನ್ ಸೂಪರ್. ಎಲ್ಲರ ಆಕ್ಟಿಂಗ್ ಸೂಪರ್ specially ವಿಲ್ಲನ್ ಅಂತೂ ಸೂಪರ್ ಆಕ್ಷನ್ ಮಾಡಿದರೆ. ವಿಲನ್ ಹೇರ್ ಸೂಪರ್. ಈ ಮೂವಿ ಗೆಲ್ಬೇಕು.. ಜೈ ಕನ್ನಡಿಗ ಜೈ ಕೊಡಗು..
wow really true love never end because last scene is very emotional and cry it's one of the my favorite movie also so beautiful 🤩❤️ nice contribution for team😮
ಶೃಂಗಾರ ಕಾವ್ಯದ ಬಂಗಾರ ನೀನು
ಶೃಂಗಾರವಿಲ್ಲದ ಬಡವ ನಾನು
ನಿನ್ನ ಪ್ರೀತಿ ನನ್ನಗೆ ಶೃಂಗಾರವಾದರೆ
ನನ್ನ ಜೀವಾನ ಬಂಗಾರವಾದಂತೆ...❣️
ಕಣ್ಣಲ್ಲಿ ಹುಟ್ಟಿದ ಪ್ರೀತಿ... ಮನಸಿನ ಕದ ತಟ್ಟಿ...
ಮೋಡದ ಮರೆಯಲ್ಲಿ ಸರಿದ ಚಂದ್ರನ ಹಾಗೆ.
ಕಂಡು ಕಾಣದಂತೆ,
ಬಣ್ಣ ಬಣ್ಣದ ಕಾಮನ ಬಿಲ್ಲಿನ ಹಾಗೆ ಕಾಣುವ ಪ್ರೀತಿ, ಹೃದಯದ ಮಿಡಿತ ಏರಿಳಿತ ಮಾಡಿಸಿ, ಕೊನೆಗೂ ಉಸಿರು ನಿಲ್ಲಿಸತ್ತಲ್ಲಾ, ಫೀಲಿಂಗ್ಸ್ ನಲ್ಲೆ ಇರುವುದೇ ಖುಷಿ.. ❤❤ wonder full feel my love ❤❤❤
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಹೃದಯದೊಳಗೆ ಸೇರಿ ಹೃದಯವನ್ನು ಹಿಂಡುತ್ತಾ ಅವರಿಗೆ ನಾವು ಯಾರೆಂದು ತಿಳಿಯದ ಹಾಗೆ ತನ್ನವರೊಂದಿಗೆ ನಗು ನಗುತಾ ಬಾಳುತ್ತಾರೆ ಎಲ್ಲಿ ಹೃದಯವನ್ನು ಕಳೆದುಕೊಂಡ ನಾನು ಸದಾ ಕಣ್ಣೀರಲ್ಲಿ ಕೈ ತೊಳೆಯುತ್ತಾ ಸಾವು ಗಾಗಿ ಕಾಯುತ್ತಿರುವ ಒಬ್ಬ ಅನಾಥ ನಿಜವಾದ ಪ್ರೀತಿಗೆ ಎಂದಿಗೂ ಬೆಲೆ ಇಲ್ಲ ನಟನೆಯ ಪ್ರೀತಿಗೆ ಪ್ರಾಮಾಣಿಕತೆ ಜಾಸ್ತಿ ಇದೇ ಪ್ರಪಂಚ
Unexpected ending we think Hero and heroine will unite..nice movie
H❤
Super movie ❤❤❤
Well done madam
ನನ್ನದೊಂದು ಸುಂದರ ಪ್ರೇಮ ಕಥೆ
"ನೋಡುತ್ತಾ ಶುರುವಾಗಿ ನೋಡುವುದರಲ್ಲಿಯೇ
ಮುಗಿದುಹೋಯಿತು" 💔❤️🔥😔
❤❤😊😊
Nija bro😢🥹
"ಫೀಲ್ ಮೈ ಲವ್ "movie ತುಂಬಾ ಚನ್ನಾಗಿದೆ ಜಾಸ್ತಿ ಹೊಸಬರು ಇರುವ ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಉತ್ತಮ ಆಕ್ಟಿಂಗ್ ಮಾಡಿದರೆ ಹಾಗೆ ನಿರ್ದೇಶಕರು ಸಿಂಪಲಾಗಿ ಒಂದು ಲವ್ ಸ್ಟೋರಿನಾ ಅಚ್ಚುಕಟ್ಟಾಗಿ ತೋರಿಸಿದಾರೆ ಒಟ್ನಲ್ಲಿ ಸಿನಿಮಾ ಚನ್ನಾಗಿದೆ... All Best best Director Sir... ❤️❤️
❤
ಮೂವಿ ಸಕತ್ ಆಗಿದೆ, ಫೀಲ್ ಗುಡ್ ಮೂವಿ . ಹೀರೋ ಹೀರೋಹಿನ್ ಆಕ್ಟಿಂಗ್ ಸೂಪರ್. ಈ ಮೂವಿ ಥಿಯೇಟರ್ ನಲ್ಲಿ ಯಾವಾಗ ರಿಲೀಸ್ ಆಯ್ತು ಅಂತಾನೆ ಗೊತ್ತಿಲ್ಲ. ಇತರ ಒಳ್ಳೆ ಕನ್ನಡ ಮೂವಿಗಳು ಪ್ರಮೋಷನ್ ಇಲ್ದೆ ಸೋಲ್ತವೆ.ನಮ್ಮ ಇಂಡಸ್ಟ್ರಿ ಹೊಸಬರನ್ನ ಗೆಲ್ಲಿಸೋತನ್ಕ ಇಂಡಸ್ಟ್ರಿಗೆ ಒಳ್ಳೆ ಸಿನಿಮಾಗಳು ಬರಲ್ಲ.
ನನ್ನದೊಂದು ಸುಂದರ ಪ್ರೇಮ ಕಥೆ
"ನೋಡುತ್ತಾ ಶುರುವಾಗಿ ನೋಡುವುದರಲ್ಲಿಯೇ
ಮುಗಿದುಹೋಯಿತು" 💔❤️🔥😔 1:59:55
Love story❤❤
ಇಲ್ಲಿ ನನ್ನ ಜೀವನ ಕೂಡ ಹೀಗೆ ಬ್ರದರ್, ಯಾವಾಗ ನನ್ ಉಸಿರು ನಿಂತ್ ಹೋಗುತ್ತೋ ಗೊತ್ತಿಲ್ಲ, but ಬೇಗ ನನ್ ಉಸಿರು ನಿಂತೋದ್ರೆ ಚಂದ...😢😢😢
Don't love if you can't resist ur family 🥺
14 yrs love madi appa amma nu sattohktini anta edirsidare hogi maduve madkondu hogi naraka anubavistadile But nam hudginu nenuskondu tumba alu bartide life alli hege mariyoduu reddy rani missu and love so much ,devure mariyoki ondu dari torsa appa,evaga yaru elde onti hagi bathuko tara hogogide en jeevana
ಯಾರಿಗೂ ಇಂತ ಕಷ್ಟ ಬಾರದಿರಲಿ ದೇವರೇ 🙏q🙏🙏🙏😭😭😭😭😭😭
😭😭💯💯😭😭😭
ಹೊಸಬರು ಈ ತರ ಚಿತ್ರ ಮಾಡಿದರೆ ಅಂದರೆ ನಿಜವಾಗ್ಲೂ ಗ್ರೇಟ್ ಸಿನಿಮಾ ತುಂಬಾ ಚನ್ನಾಗಿದೆ
Yes
ಒಳ್ಳೆ ಒಳ್ಳೆ ಕಥೆಗಳು ಇದಾವೆ ಯಾರಾದ್ರೂ ಚಾನ್ಸ್ ಕೊಡಿ
ಬನ್ನಿ ನಮ್ಮ ಚಾನೆಲ್ ಗೆ ನಿಮ್ಮ ಕಥೆಯೊಂದಿಗೆ ಒಳ್ಳೆ ಒಳ್ಳೆ ಕಥೆಗಳನ್ನು ಕೊಡೋಣ.....
Feeling so sad ..great film.and true love never die
Loves the background music & songs of this movie... Rahul raj music has done brilliant job... 👍👍👍
Hurt touching movie 🥺♥️
ಮೂವಿ ನೋಡಿದ ಮೇಲೆ ನನಗೆ ಪ್ರೀತಿ ಏನಂತ ಗ್ವತ್ತಇತು 🥰🥰 ಸೂಪರ್
ಬಯಸಿದ್ದೆಲ್ಲ ಸಿಗದು ಬಾಳಲಿ 😭😭🫀🫀🫀🫀 heart ಬ್ರೇಕ್ ಮೂವೀಸ್ 👌👍👌👌👌👌🌹🌹🙏🙏🙏🙏
True friendship 😢😢😢
Super bro movie❤❤😢
Somwarpet ❤
ನನ್ನ ಹೃದಯದ ಪುಟ್ಟ ಪ್ರಪಂಚದಲ್ಲಿ
ಮೊದಲ ಫ್ರೀತಿಯು ನೀನೆ
ಕೊನೆಯ ಫ್ರಿತಿಯು ನೀನೆ...
ಅಂತ ಅನ್ಕೊಂಡಿದ್ದೆ but ಎಲ್ಲಾ ಸುಳ್ಳು
😢😢😢😢 super movie❤❤
Director sir real your great.. 🙏 and all the best your next project
ಮೂವಿ ತುಂಬಾ ಚೆನ್ನಾಗಿದೆ.
"ಕಣ್ಣಿನಲ್ಲಿ ಅರಳಿದ ಪ್ರೀತಿ, ಎoದೆಂದಿಗೂ ಎದೆಯಲ್ಲಿ ಬಚ್ಚಿಟ್ಟು ಕೊಂಡು ಅವಳನ್ನೇ ಪ್ರೀತಿಸ ಬೇಕೆಂಬ ಅವನ ಮನಸ್ಸು, ಉಸಿರಲ್ಲಿ ಹೋದ ಪ್ರಾಣ -ಏದೆಂದೂ ಪ್ರೀತಿ ಜೀವಂತ.❤
Nice movie and i am waiting for Director next movie.... All the best Director Sir
😢😮😢😊❤
ಉತ್ತಮ ಪ್ರಯತ್ನ ರಾಕೇಶ ನಿಮ್ಮ ಸೀನಿಮ ಅದ್ಭುತವಾಗಿದೆ
ಸೂಪರ್ ಮೂವೀ ಆದ್ರೆ ಹೀರೋ ಸಾಯಿಬಾರ್ದುಇತ್ತು ..
True love ge value illa sir haganta ee movie li ede the best movie ❤❤
All the best entire team👌👌👌 and villan Yogi achar good luck🎉🎉
Comment nodi yaru movie nodbedi chennagide nodi❤🎉
ಲಾಸ್ಟ್ ಅಲ್ಲಿ ಕಣ್ಣಲ್ಲಿ ನೀರು ಬಂತು ಬ್ರೋ😭😭
Hart tach movie
ಸೂಪರ್ ಸಿನಿಮಾ ನಮ್ಮ ಊರ ಸುತ್ತ ಮುತ್ತ ಶೂಟಿಂಗ್ ಮಾಡಿರೋದು ನನ್ನ ಗೆಳೆಯ ವಿಲ್ಲನ್ ಆಕ್ಟಿಂಗ್ ಮಾಡಿದ್ದಾನೆ ನಮ್ಮೂರ ಪ್ರತಿಭೆ ಯೋಗಿ ಆಚಾರ್ ಆಕ್ಟಿಂಗ್ ಮಾಡಿದ್ದಾನೆ all the best for future yogi congragulations
Edu namma uru bro 😊
ನಮ್ಮೂರು ಸೋಮವಾರಪೇಟೆ❤
ತುಂಬಾ ಚೆನ್ನಾಗಿದೆ ಚಿತ್ರ ❤ ಫಿಲ್ ಮೈ ಲವ್
Superb film,
All the best to next film..
😭Nijwada Priti ge hige agodu sir
Feel my love miss you janu 😢😭
E tara film teatar nalli nodabekittu yavaga bantu antane gottilla Feel good movie "Feel my love" Director Super nivu. 🙏🏻
🥜🥜🍭🍭🍿🍿
Super movie, songs super, super choreography 👌
I liked the movie, good acting, good cinematography
Super movie but avaru ibbaru madve agi channagi irbekittu ❤❤️🔥
Friendship is true...
Emotional heart touching movie ❤
Movie super ❤andre 😢
@@anjalijjadagoudra831 congratulations friend
Beautiful movie❤❤❤
Nice movi coment like madi
The film is a worthwhile watch and I highly recommend the film
ಸಿನಿಮಾ ಚೆನಾಗಿದೆ ಅದರೆ ಇಬ್ಬರನ್ನು ಒಂದು ಮಾಡಬೇಕಿತು
Movie super but ending very sad
Very nice very good movie ❤❤😊
Last moment so sad
😭
Super movie love and friendship is spr
Movie super sir 🥺
Good Direction And Its feel good movie
ಒಂದು ಸುಂದರ ಪ್ರೇಮ ಕಾವ್ಯ.ಡೈರೆಕ್ಟರ್ ರಮೇಶ್ ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾರೆ ..ಹೀರೋ ರಾಕೇಶ್ .. ಒಳ್ಳೆಯದು ಆಗ್ಲಿ... ಹಾಗೆ ವಿಲನ್ ಯೋಗಿ ಆಚಾರ್ ... ಸೂಪರ್ ಆಕ್ಟಿಂಗ್ ಮಾಡಿದ್ದಾರೆ👌👌👌
👌 true love story movie but sad ending
Really nice movie all the best everyone
Nice movie but last seen felling so heart😢
Soooooper movie olle sandhesha edhe thandhe thayi mathu keladhavarige ege agbeku
One of nice movie in Kannada industry
ಸೂಪರ್ ಗುಡ್ ಫಿಲ್ಲಿಂಗ್ ಫಿಲಿಮ್ 💞💞💞💞💞💞💞💞💞💞💞💞💞
Good direction 👍super movie...👌👌👌
@@ashaamulya15 congratulations 👏👏👏 friend
What a movie real it was nice movie Acting super direction super total movie Suuuper
Nice movie
Director.....❤❤
Movie nodi bal feel aytu🥹😔💔
Villan super movie 🎉🎉🎉❤❤
Nice movie ❤
super movie 😢
Super movie 👏 good story 👏
Movin super heart taching 😢❤
Nam somwarpet
It's one of the best movi.❤️. All the best👍
New hero ಅಭಿನಯ ಸೂಪ್ಪರ್
oo my god,aspect ಮಾಡಿರಲಿಲ್ಲ, ಕೊನೆಯಲ್ಲಿ ಈಗ haagutte antha 😢😢😢😢 ಕಣ್ಣಿನಲ್ಲಿ ನೀರು ಬಂತು 😢😢😢
@@Pooja-ty7el325 congratulations friend
ಹೌದು
Super Movie ❤bro ❤
Super movie 🎉🎉❤
ಸೂಪರ್ ಮೂವಿ❤😅
Super super movie 😊
Papa last ali thumba feel aguthe lv maadorna yak doora madthare e dabba janagalu 😢
ಸೂಪರ್ ಸ್ಟೋರಿ. ಸಾಂಗ್ ಸೂಪರ್ ಲೊಕೇಶನ್ ಸೂಪರ್. ಎಲ್ಲರ ಆಕ್ಟಿಂಗ್ ಸೂಪರ್ specially ವಿಲ್ಲನ್ ಅಂತೂ ಸೂಪರ್ ಆಕ್ಷನ್ ಮಾಡಿದರೆ. ವಿಲನ್ ಹೇರ್ ಸೂಪರ್. ಈ ಮೂವಿ ಗೆಲ್ಬೇಕು.. ಜೈ ಕನ್ನಡಿಗ ಜೈ ಕೊಡಗು..
Super moves👌👌👌
Super movie boss
I love you chinna L Miss you bebi
L
Director. .....❤❤❤❤❤
I love you Ravi I miss you soo much kano
ಸೂಪರ್ ಮೂವಿ ❤
❤❤❤❤, ಸೂಪರ್
Wow super movi🎉
Really
Super movie 😢❤
ವಿಲನ್ ಯೋಗಿ ಸರ್ ಲವ್ ಯು
❤🤝
ವಿಡಿಯೋ ಸೂಪರ್ ಅಣ್ಣ
Nice movi
Super