ಗುರು ನೀವು ಕಾಮೆಂಟಾಕಿರೋದ್ರಲ್ಲಿ ತಪ್ಪಿಲ್ಲ ಆದರೆ ಎಲ್ಲರೂ ದುಡ್ಡುಗೋಸ್ಕರ ಮಾಡ್ತಾರೆ ಅಂತ ತಿಳ್ಕೊಬೇಡಿ ನೀವು ಹೇಳಿದ ಹಾಗೆ ದುಡ್ಡಿಗೋಸ್ಕರ ಮಾಡೋ ಹಾಗಿದ್ರೆ ಮನೆ ಬಗ್ಗೆನೇ ಸಾಕಷ್ಟು ವಿಡಿಯೋ ಬರ್ತಾ ಇತ್ತು ಮೊದಲನೇ ವಿಡಿಯೋಬರ್ತಾ ಇತ್ತು ಸಣ್ಣ ರೈತರಿಗೆ ಅನುಕೂಲ ಆಗಲಿ ಅಂತ ಈ ವಿಡಿಯೋ ಮಾಡಿದೆ ಮೊಬೈಲ್ ನಂಬರ್ ಕೊಟ್ರೆ ಅವರಿಗೆ ತೊಂದರೆ ಆಗುತ್ತೆ ಅದೇ ರೀತಿ ಅವರು ಯಾವುದೇ ರೀತಿ ಬಾಡಿಗೆಗೆ ಕೊಡುವುದಕ್ಕೆ ಈ ಮನೆ ಕಟ್ಟಿಲ್ಲ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು🙏🏻💐👍
Nice👍
ನಿಮ್ಮ ಈ ಬಡವರ ಕಾಳಜಿ ಇಂದ ಈ ವಿಡಿಯೋ ಮಾಡಿದ ನಿಮಗೆ ನಿಮ್ಮ ಕುತಂಬಕ್ಕೆ ಒಳ್ಳೆದಾಗಲಿ ಸರ್ 👏👏💐
ಥ್ಯಾಂಕ್ಸ್ ನಿಮಗೆ ತುಂಬಾ ಧನ್ಯವಾದಗಳು 🙏🏻
ಸರ್ ನೀವು ಈ ವಿಡಿಯೋದಲ್ಲಿ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಹೀಗೆ ನಿಮ್ಮ ಮುಂದಿನ ಇನ್ನು ಚನ್ನಾಗಿ ಮೂಡಿಬರಲಿ ಸರ್ 👌
ಥ್ಯಾಂಕ್ಸ್ ನಿಮ್ ಸಪೋರ್ಟ್ ಹೀಗೆ ಇರಲಿ 🤝🙏🏻
Good Sir👌💐
Ok
Paint madi vidieo haki
ವಿಡಿಯೋ ನಾವು ನೋಡಿದಷ್ಟು ನಿಮಗೆ ಹಣ ಜಾಸ್ತಿ ಅದಕ್ಕಾಗಿ ಇಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತೀರಿ ಇಲ್ಲ ಅಂತ ಹೇಳಿದರೆ ಫೋನ್ ನಂಬರ್ ಹಾಕಿ
ಗುರು ನೀವು ಕಾಮೆಂಟಾಕಿರೋದ್ರಲ್ಲಿ ತಪ್ಪಿಲ್ಲ ಆದರೆ ಎಲ್ಲರೂ ದುಡ್ಡುಗೋಸ್ಕರ ಮಾಡ್ತಾರೆ ಅಂತ ತಿಳ್ಕೊಬೇಡಿ ನೀವು ಹೇಳಿದ ಹಾಗೆ ದುಡ್ಡಿಗೋಸ್ಕರ ಮಾಡೋ ಹಾಗಿದ್ರೆ ಮನೆ ಬಗ್ಗೆನೇ ಸಾಕಷ್ಟು ವಿಡಿಯೋ ಬರ್ತಾ ಇತ್ತು ಮೊದಲನೇ ವಿಡಿಯೋಬರ್ತಾ ಇತ್ತು ಸಣ್ಣ ರೈತರಿಗೆ ಅನುಕೂಲ ಆಗಲಿ ಅಂತ ಈ ವಿಡಿಯೋ ಮಾಡಿದೆ ಮೊಬೈಲ್ ನಂಬರ್ ಕೊಟ್ರೆ ಅವರಿಗೆ ತೊಂದರೆ ಆಗುತ್ತೆ ಅದೇ ರೀತಿ ಅವರು ಯಾವುದೇ ರೀತಿ ಬಾಡಿಗೆಗೆ ಕೊಡುವುದಕ್ಕೆ ಈ ಮನೆ ಕಟ್ಟಿಲ್ಲ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು🙏🏻💐👍
Size astu ide menshan mad beku
Ok
ಅಮೌಂಟ್ ಎಷ್ಟು ಆಗುತ್ತೆ sir
5.ಲಕ್ಷ👍
Mane kattidhavara phone no haki