Ep-379|11ನೇ ದಿನದ ಯುದ್ಧ! ದ್ರೋಣ - ಅರ್ಜುನ ಇಬ್ಬರೂ ಮಾಡಿದ ಪ್ರತಿಜ್ಞೆ ಏನು?|The Secrets of Mahabharata|GaS

Поделиться
HTML-код
  • Опубликовано: 9 окт 2024
  • Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ "Ashika Incense Inc"
    Website : www.ashikaince...
    Phone: +91 080 26715417 / 080 26710644
    Address: No.3911, 14TH CROSS K.R. ROAD 9TH MAIN CORNER BANASHANKARI 2 ND STAGE BANGALORE- 560 070
    Mail: onlineshopping@ashikaincense.com / info@ashikaincense.com
    ======================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    ====================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #dronaparva #karna #duryodhana #bhishma
    #yuddhaparva #pandavas #kauravas #kurukshetra
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

Комментарии • 29

  • @nithinkumar7010
    @nithinkumar7010 2 часа назад +4

    ಸರ್ ತುಂಬಾ ಸೂಪರ್, ಅದ್ಭುತ ವಾಗಿ ವಿವರಿಸಿದ್ದೀರಿ, ಎಲ್ಲ ರಿಗೂ ನವರಾತ್ರಿ ಹಬ್ಬದ ಶುಭಾಶಯ ಗಳು.

  • @BMounesh-is2zw
    @BMounesh-is2zw 2 часа назад +5

    ಯುದಿಷ್ಟರ ನ ದ್ರೋಣ ಬಂದಿಸ್ತಾನೇ but ಅರ್ಜುನ ಬಂದು ಬಂದ ಮುಕ್ತ golistane ದುರ್ಯೋದನನೇ ಮಂದ ಭಾಗ್ಯನು ನಿಮ್ಮ ಬಾಯಿ ಯಿಂದ ಬರೋದು ಒಂದೊಂದು ಪದ ಕೂಡ ಅಮೃತಕ್ಕೆ ಸಮಾನ ಗುರುವೇ ತುಂಬಾ ಸೊಗಸಾಗಿ ನೆಡಿಸಿ ಕೊಡ್ತಾ ಇದಿರಿ ಎಪಿಸೋಡ್ ಧನ್ಯವಾದಗಳು sir 🙏🙏🎉🎉🎉🎉🌹🌹🌹🌹

  • @shivannac5024
    @shivannac5024 3 часа назад +4

    I'm waiting ❤ guruvarya

  • @manjularao4206
    @manjularao4206 52 минуты назад

    Happy Dasara to Sampa ji, Gaurish ji and all viewers.

  • @vijayabk5474
    @vijayabk5474 15 минут назад

    Gurugali kaayaa vaacha manasaa pranaamagalu🙏🙏🙏🙏🙏🙏🙏🙏🙏🙏🙏

  • @Ap-ob7zd
    @Ap-ob7zd 2 часа назад +1

    Best explanation .. details of duryodana and his greedy nature is very well explained

  • @asharupesh
    @asharupesh Час назад

    Dhanyavaadagalu Gurugale 🙏

  • @upendrarao4021
    @upendrarao4021 9 минут назад

    that duryodhana could not keep his innermost secret confidential was something that I was not aware of. thanks

  • @rajuGT
    @rajuGT Час назад

    ❤❤❤

  • @nataraju.nroshan9966
    @nataraju.nroshan9966 7 минут назад

    🙏🙏🙏

  • @nkumar8132
    @nkumar8132 Час назад

    Thanks you so much Sri 🙏🏼🚩 jai shree ram 🐒🚩

  • @subramanyakrishnarao1398
    @subramanyakrishnarao1398 Час назад

    Yudistira during vanavasa had learnt about dyutya, special training. So he would have improved now.

  • @GaneshGaji-e8x
    @GaneshGaji-e8x 14 минут назад

    Ivattu nang annastirodu neev pandava pakshadoru annastide gurugale. Aytu hogli bidi adre nijvada karna na samartyada bagge heli

  • @vishwasbapat7548
    @vishwasbapat7548 2 часа назад +4

    ಕಥೆ ೧೫ ನೆ ದಿನಕ್ಕೆ ಹೋಗಿ ಮತ್ತೆ reverse screenplay ಶುರು ಆಗಿದೆ

  • @LakshmanLakshman-p1h
    @LakshmanLakshman-p1h 2 часа назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @udaysoorve7228
    @udaysoorve7228 2 часа назад +1

    ಭೀಷ್ಮನ ಅಂತ್ಯಕ್ರಿಯೆ ಯಾರು ಮಾಡಿದ್ದು

  • @AZ-pg8vd
    @AZ-pg8vd Час назад +2

    Aythu bidappa, nim pandavaru, Arjuna ellarnu koltane😂….navu nambidtivi. Mahabharata dalle 10s of pointers siguthe where Arjuna got defeated. Bhishma na kolod beda, sumne malagslikke hogi bhishma na atra bikshe bedidaythu 😂 idyavdo Pampa avr king na mechisakke Vikramarjuna Vijaya bareda hage, Ranna avr king ge Gadayuddha where he praises Bhima above all like that you are reading some nonsense book.

    • @nitheeshkumar6987
      @nitheeshkumar6987 Час назад +5

      Nivu Sony channel fan anisuthe 😂

    • @chandrupujari7331
      @chandrupujari7331 Час назад

      ನಿನ್ನಲ್ಲಿ ಆ ಸಾಮರ್ಥ್ಯ ಇಲ್ಲದೆ ಇರಬಹುದು. ಅವರಲ್ಲಿ ಇಲ್ಲ ಅಂತ ಹೆಂಗೆ ಜಡ್ಜ್ ಮಾಡ್ತೀಯಾ. 5,000 ವರ್ಷಕ್ಕೆ ಹಿಂದೆ ಹೋಗಿ ನೀವು ತಿಳಿದಿರ ಅಂತ ನಾನು ದಯವಿಟ್ಟು ತಿಳ್ಕೊಂಡಿದ್ದೀನಿ. ನಮಗೂ ದಯವಿಟ್ಟು ತಿಳಿಸಿ.

    • @SomanathaVS
      @SomanathaVS Час назад +3

      Loo hogo Sony putra mula mahabharatha nodu first

    • @MarcedesEClass
      @MarcedesEClass 16 минут назад

      ಇಲ್ಲ sir. ವ್ಯಾಸ ಮಹಾಭಾರತ ಈಗೆ ಇರೋದು ಆದರೆ ಭೀಷ್ಣನ ಮುಂದೆ ಅರ್ಜುನ ಹೋರಾಟ ಮಾಡಲಾರ ಎಂದು ಯುದ್ಧವೇ ತಿಳಿಸಿದೆ. ಇವರು ಭಾವನಾತ್ಮಕ ವಾಗಿ ತುಂಬಾ ಕಡೆ ಅರ್ಜುನನನ್ನು ವಯಿಸಿ ಕೊಂಡಿದ್ದಾರೆ ಅಷ್ಟೇ. ಏನೇ ಹೇಳಿದರೂ ಶ್ರೀಕೃಷ್ಣನ ನಿಲುವು ಒಂದೇ ಕರ್ಣ ಶೇಷ್ಟನು ಶುರನು. ಬಾಹುಬಲ ಸಂಪನನು ಪರಕ್ರಮಿಯು ಎಂದು. ಭೀಷ್ಮ ಹಾಗೂ ಕರ್ಣನ. ನಂತರ ದ್ರೋಣಚಾರ್ಯರು. ಹಾಗೂ ಅರ್ಜುನ ಶೇಷ್ಟ ಯೋಧರಾಗಿ ಕಾಣುತ್ತಾರೆ

    • @santosha1645
      @santosha1645 12 минут назад

      ಅರ್ಜುನ, ಭೀಮರನ್ನು ಹೊಗಳಿದರೆ, ನಿನಗೇಕೆ ಮೆಣಸಿಣಕಾಯಿ ಇಟ್ಟಂಗ ಆಗುತ್ತದೆ?

  • @laxmannaik6163
    @laxmannaik6163 Час назад

    🙏🙏🙏