ಒಂದು ಅದ್ಭುತವಾದ ಪ್ರೊಜೆಕ್ಟ್ ಅನ್ನು ತಗೊಂಡ್ ಇದ್ದೀರಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೆ ವಿಡಿಯೋಗ್ರಾಫರ್ ಹಾಗೂ ತಮ್ಮ ನಟನೆ ತುಂಬಾ ಚೆನ್ನಾಗಿ ಇದೆ ಹಾಗೆ ಬೆಳಿತಾ ಇರಿ ದೇವರು ಒಳ್ಳೆಯದು ಮಾಡಲಿ...
ಒಂದು ಆಶ್ಚರ್ಯ್ ಆಗಿದ್ದು ಅವರೆಲ್ಲರ ಜೊತೆ ಕಿಟ್ಟಿ ಅಣ್ಣಾನು ಕೂಡಾ ಎಲ್ಲಾ ಕಡೆ ಎಲ್ಲಿ ಕುಗ್ಗದೆ ತಿರ್ಗಾಡುತ್ತಾರಲ್ಲ ಅದೆ ನನಗೆ ಖುಷಿ ಅವರ ಆ ಶ್ರಮಕ್ಕೆ ಒಂದು ರಾಯಲ್ ಸೆಲ್ಯೂಟ್ ಕೊಡ್ಬೆಕು...❤❤❤❤we Love Kitty anna #kitty
🔥🔥ಏನಣ್ಣ ನವಗ್ರಹ 2 ನೋಡಿದಂಗೆ ಆಯ್ತು ಒಳ್ಳೆ 👍ಪ್ರಯತ್ನ ನಿಮ್ಮ ತಂಡದವರಿಂದ ನಿಮಗೆ 🎉🎉ಶುಭವಾಗಲಿ 💕💕ಶಿವಪುತ್ರ ಅಣ್ಣ ನಿಮ್ಮ ತಂಡದವರಿಗೆ ನಮ್ಮ ಕಡೆಯಿಂದ ಪ್ರೋತ್ಸಾಹ ಇದೆ ಮತ್ತು ಕ್ಯಾಮೆರಾ ಮ್ಯಾನ್ ಗೆ ಒಂದು ದೊಡ್ಡ ಸೆಲ್ಯೂಟ್❤🙏
ಎಲ್ಲರೂ ಕಲೆಗೆ ಬೆಲೆ ಕೊಡಿ 🙏 ಶಿವಪುತ್ರ ಅಣ್ಣ ಮಾಡಿರೋ ಈ ಒಂದು ಪುಟ್ಟ ಮೂವಿ ನಿಮಗೆ ಎಲ್ಲರಿಗೂ ಇಷ್ಟವಾದರೆ ಇನ್ನು ಅವರನ್ನು ಪ್ರೋತ್ಸಾಹಿಸಿ ಇಂಥ ಒಳ್ಳೊಳ್ಳೆ ಸಂದೇಶಗಳನ್ನು ಸಮಾಜಕ್ಕೆ ಕೊಡಲಿ ಅಂತ ಶಿವಪುತ್ರ ಅಣ್ಣನಲ್ಲೆ ಕೇಳಿಕೊಳ್ಳುತ್ತೇನೆ 🙏🙏🙏🙏
ಶಿವಪುತ್ರ & ಟೀಮ್ ಸೂಪರ್ ಆಕ್ಟಿಂಗ್ ಸೇಮ್ ಟು ಸೇಮ್ ನವಗ್ರಹ ಫಿಲ್ಮ್ ನೋಡಿದಂಗೆ ಆಗ್ತಾ ಇದೇ ಇನ್ನೂ ಮುಂದೆ ನೀವೇನ್ ನಮ್ಮಂತೋರ್ ಕಯಿಗಿ ಸಿಗಂಗ್ ಕಾಣಲ್ಲ ನೀವ್ ಎಲ್ಲೋ ಹೋಗ್ಬಿಟ್ರಿ ❤ ಏನೇ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ❤
Superrr ಎಲ್ಲಾ 3 ಭಾಗಗಳನ್ನು ನೋಡಿದೆ. ತುಂಬಾ ಅದ್ಭುತವಾಗಿವೆ, ಡೈಲಾಗ್ಸ್ Own ಆಗಿ ಬಿಜಾಪುರ ಬಾಷೆಲಿ ಇದ್ರೆ, ಇನ್ನೂ ಹಾಸ್ಯಮಯ ಆಗುತ್ತಿತ್ತು . All the best from JAYAWADAGI praveen😂
Inmudha film nodudha beda nimathura bellibeka Adu nama bijapur barebeka hesara idi karnataka ke 🎉❤❤❤❤❤ film yen agbeka idra mudha Asta super Anna anna last part dagaa nama bijapur yenan smark adva asto torsi bidri anna anna
ನವಗ್ರಹ Movie Re Release ಮುಂದಿನ ತಿಂಗಳು ನವೆಂಬರ್ 8 ರಂದು ಮರು ಬಿಡುಗಡೆ ಆಗುತ್ತಿದೆ. ಯಲ್ಲ ಕನ್ನಡ ಅಭಿಮಾನಿಗಳು ನವಗ್ರಹ ಚಿತ್ರ ನೋಡಿ ಮನರಂಜನೆ ಪಡೆದುಕೊಳ್ಳುವ. ಜೈ ಕರ್ನಾಟಕ 💛❤ ಜೈ ಅಪ್ಪಟ ಕನ್ನಡ ನಟ ನಮ್ ಡಿ ಬಾಸ್💛❤
ಬಹಳ ಸುಂದರವಾಗಿದೆ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಚಲನಚಿತ್ರ
Uneducated idu film alaa😅
ಕ್ಯಾಮೆರಾ ಮ್ಯಾನ್ ಗೆ ಒಂದು ದೊಡ್ಡ ಸಲಾಂ ❤️❤️🙏🙏🙏🙏
❤❤❤
ನಾನು ಹಾಕಬೇಕು ಅನ್ನೋ comments ನೀವು ಹಾಕಿದಿರಾ 🎉
🔥🔥🙏🙏🙏🔥🔥
ಟೋನಿ ಆಕ್ಟಿಂಗ್ 🔥 love you dost
ದರ್ಶನ ಮತ್ತು ಅವರ
ಅಬಿಮಾನಿಗಳ ಆಶೀರ್ವಾದ
ಸದಾ ನಿಮ್ಮ ತಂಡದ ಮೇಲಿರುತ್ತದೆ.🎉❤😊
ಕುಡುಕ ಮತ್ತು ಹುಚ್ಚರ ಆಶೀರ್ವಾದ ಬೇಡ
avna aashirvada beda namage🙏
@@sandyp9046ಮತ್ತೆ ಯಾಕೆ sata ತರಿಯಕೆ ನವಗ್ರಹ ನೋಡಿದ😂
Kundi aduako nim amman tullaga@@sandyp9046
@@sandyp9046ninge alla helidu vedio madiravrge gubal
ಅಣ್ಣಾ ಯಾವ ಮೂವೀ ಗೂ ಕಮ್ಮಿ ಇಲ್ಲ ❤🔥 ಉತ್ತರ ಕರ್ನಾಟಕದ ನವಗ್ರಹ 🔥👍
Hogo chaprigala
@@ShivakumarShivakumar-lx5rvnimmoun hididu dengenenu avanna😂😂😂
@@ShivakumarShivakumar-lx5rvnimmaman dodda chapri neenu naavu uttara karnatakadavaru nimkini forward adivi
@@ShivakumarShivakumar-lx5rvnimoun Tull yarige chapri annathi le nina thayina hada niva. Bhikari solemakla 😂
@@maariisLive-18 northeast Chapri😅😂
ಈ ಶಾರ್ಟ್ ಮೂವಿ ದರ್ಶನ್ ಸರ್ ನೋಡಬೇಕು 👍 mind blowing acting all 🔥❤❤❤
😂
😂😂😂
ನಿಜ ಬ್ರೋ ನಮ್ ಡಿ ಬಸ್ ಸರ್ ಈ ವಿಡಿಯೋಗಳನ್ನು ನೋಡಬೇಕು ಇವರ ನಟನೆ ನೋಡಿ ಖುಷಿ ಪಡುತ್ತಾರೆ
ತುಂಬಾ ಕಷ್ಟ ಪಟ್ಟಿದೀರ ವಿಡಿಯೋ ಮಾಡೋಕ್ಕೆ 🙏🏻😳☺️
ಟ್ರೋಲ್ ತುಂಬಾ ಚೆನ್ನಾಗಿ ಮಾಡ್ತೀಯಾ ಅಣ್ಣ
Part 4 ಬರ್ಲಿ ವೀಕ್ಷಕರ ಒತ್ತಾಯದ ಮೇರೆಗೆ...❤
Yes
Yes
Yes
Yes
Yes
ಒಂದು ಅದ್ಭುತವಾದ ಪ್ರೊಜೆಕ್ಟ್ ಅನ್ನು ತಗೊಂಡ್ ಇದ್ದೀರಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೆ ವಿಡಿಯೋಗ್ರಾಫರ್ ಹಾಗೂ ತಮ್ಮ ನಟನೆ ತುಂಬಾ ಚೆನ್ನಾಗಿ ಇದೆ ಹಾಗೆ ಬೆಳಿತಾ ಇರಿ ದೇವರು ಒಳ್ಳೆಯದು ಮಾಡಲಿ...
ವಿನೋದ್ ಪ್ರಭಾಕರ್ ಅವರ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೆ
ಒಂದು ಆಶ್ಚರ್ಯ್ ಆಗಿದ್ದು ಅವರೆಲ್ಲರ ಜೊತೆ ಕಿಟ್ಟಿ ಅಣ್ಣಾನು ಕೂಡಾ ಎಲ್ಲಾ ಕಡೆ ಎಲ್ಲಿ ಕುಗ್ಗದೆ ತಿರ್ಗಾಡುತ್ತಾರಲ್ಲ ಅದೆ ನನಗೆ ಖುಷಿ ಅವರ ಆ ಶ್ರಮಕ್ಕೆ ಒಂದು ರಾಯಲ್ ಸೆಲ್ಯೂಟ್ ಕೊಡ್ಬೆಕು...❤❤❤❤we Love Kitty anna #kitty
Wow.. Hege madirbodu anno excitement ittu.. Next level Story, screenplay, dailougs and elru acting Chindi 👌😚👌
ಅಣ್ಣಾ ನಿಮ್ಮ yallraa ಆಕ್ಟಿಂಗ್ ಸೂಪರ್ ಅಣ್ಣಾ ❤️🔥
ಶಿವಪುತ್ರ ಅಣ್ಣನವರ ನಿರ್ದೇಶನ.....ಮತ್ತು ಎಲ್ಲಾ ಕಲಾವಿದರ ನಟನೆ ಅದ್ಭುತವಾಗಿ ಮೂಡಿಬಂದಿದೆ......❤
ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ ಹೀಗೆ ಪ್ರಯತ್ನ ಮುಂದುವರಿಸಿ
D BOSS ಶಿವಪುತ್ರ ಸೂಪರ್ ಮತ ಎಲ್ಲರೂ ಸೂಪರಾಗಿ ಮಾಡದಿರಿ ಆಲ್ ದಿ ಬೆಸ್ಟ್ I AM BIG FAN D BOSS
ಥ್ಯಾಂಕ್ಸ್ ಶಿವಪುತ್ರ ಅಣ್ಣ ನವಗ್ರಹ part 3 ಬೇಗ ಬಿಟ್ಟಿದ್ದಕ್ಕೆ ❤❤❤❤❤❤❤❤
🔥🔥ಏನಣ್ಣ ನವಗ್ರಹ 2 ನೋಡಿದಂಗೆ ಆಯ್ತು ಒಳ್ಳೆ 👍ಪ್ರಯತ್ನ ನಿಮ್ಮ ತಂಡದವರಿಂದ ನಿಮಗೆ 🎉🎉ಶುಭವಾಗಲಿ 💕💕ಶಿವಪುತ್ರ ಅಣ್ಣ ನಿಮ್ಮ ತಂಡದವರಿಗೆ ನಮ್ಮ ಕಡೆಯಿಂದ ಪ್ರೋತ್ಸಾಹ ಇದೆ ಮತ್ತು ಕ್ಯಾಮೆರಾ ಮ್ಯಾನ್ ಗೆ ಒಂದು ದೊಡ್ಡ ಸೆಲ್ಯೂಟ್❤🙏
ಎಲ್ಲರೂ ಕಲೆಗೆ ಬೆಲೆ ಕೊಡಿ 🙏 ಶಿವಪುತ್ರ ಅಣ್ಣ ಮಾಡಿರೋ ಈ ಒಂದು ಪುಟ್ಟ ಮೂವಿ ನಿಮಗೆ ಎಲ್ಲರಿಗೂ ಇಷ್ಟವಾದರೆ ಇನ್ನು ಅವರನ್ನು ಪ್ರೋತ್ಸಾಹಿಸಿ ಇಂಥ ಒಳ್ಳೊಳ್ಳೆ ಸಂದೇಶಗಳನ್ನು ಸಮಾಜಕ್ಕೆ ಕೊಡಲಿ ಅಂತ ಶಿವಪುತ್ರ ಅಣ್ಣನಲ್ಲೆ ಕೇಳಿಕೊಳ್ಳುತ್ತೇನೆ 🙏🙏🙏🙏
S
ಅಣ್ಣ ನಾನು ಇವಾಗ ನೆನೆಸುತ್ತಾ ಇದ್ದೆ ನವಗ್ರಹ ಮೂರನೇ ಭಾಗ ಬಂದಿಲ್ಲ ಅಂತ ಆದರೆ ಇವಾಗ ಹಾಕಿಬಿಟ್ಟರೆ ಸೂಪರ್ ಅಣ್ಣ ನೀವು ಶಿವಾ ❤❤🎉🎉
ನಾವು ಬಿಜಾಪೂರ ದಾವರು ನಮ್ಮ ಗೋಳಗುಮ್ಮಟ ಬಿಡಾಗಿಲ್ಲ 😂😂😂 19:50
ಸೂಪರ್ bro ಯಾವಾ ಪಿಕ್ಚರ್ ಕೂಡ 4ಗಂಟೆ ಅಲ್ಲಿ ಇಷ್ಟೊಂದು viwes ಪಡೆದು ಕೊಳ್ಳಲ್ಲ ನಿಮ್ಮದು ಪಡೆದು ಕೊಂಡಿದೆ ಅದು ನಮ್ಮ d. Bossge ಇರುವ ತಾಕತು 🥰🥰🥰🥰🔥🔥🔥
ತುಂಬಾ ಅದ್ಭುತವಾಗಿ ಮೂಡಿಬಂದಿದೆ ವಿಡಿಯೋ ಸೂಪರ್😂
ಟೋನಿ ಪಾರ್ಟ್ ಸೂಪರ್ ಅಣ್ಣ ಪಾರ್ಟ್ 4 ಬರಲಿ
ಜಗ್ಗು ಮತ್ತೆ ಟೋನಿ ಸೂಪರ್ ❤🔥
Dubal super 🎉❤ benki
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಧನ್ಯವಾದಗಳು ಶಿವಪುತ್ರ and ಟೀಮ್ ಗೆ🎉❤
Jai DBosss🎉🎉🎉🎉🎉
ನವಗ್ರಹ ಮೂವಿ ನೋಡಲು ಬಂದರು ಅಜಾರ್ ಅನ್ನು ಹಾಕಿ😂
Super ಬ್ರೋ 🔥
ನೀವು ನಿಮ್ಮ ತಂಡ❤❤❤
ಸೂಪರ್ ಶಿವಪುತ್ರ ಅಣ್ಣ ಯಾವ ಸಿನಿಮಾ ಗು ಕಡಿಮೆ ಇಲ್ಲ ಇನ್ನು ಹೆಚ್ಚಿಗೆ ಬೆಳೆಯಿಲಿ ನಿಮ್ಮ ಟೀಂ ನಾಲ್ಕನೆ ಭಾಗ ಬರಲಿ ಹೀಗೆ ನಿಮ್ಮ ಹೆಸರು ಬೆಳೆಯಿಲ್ಲಿ god bless you 🎉
ಚರಂಡಿ ಮುಚ್ಚಳ ತೆಗೆದು ಬಾವಿಗೆ ಬಿದ್ದರು😂😂😂😂
Totally superb 🎉🎉❤
ಟೋನಿ ಪಾತ್ರ ತುಂಬಾನೇ ಚನ್ನಾಗಿ ಮಾಡಿದ್ದೀರಾ ಅಣ್ಣಾ
ಗೃಹ ಲಕ್ಷ್ಮಿ ಗೃಹ ಲಕ್ಷ್ಮಿ 😅😊😂😂😂11:12
Hi
Editing level ❤️❤️
ಫಸ್ಟ್ ಕಮೆಂಟ್ ಫಸ್ಟ್ ಲೈಕ್ ನಂದೇ ಬ್ರೋ ❤️
Congracts bro
Congratulations bro ninaga kelasa illa
❤
@@beinggoudas3400😂
😍😍👌
DS BOSS ಅಭಿಮಾನಿ ಕಡೆಯಿಂದ🎉🎉❤❤ ಶುಭವಾಗಲಿ
D Bos Neralli Belavanige ಆಲ್ ದಿ ಬೆಸ್ಟ್ ಟೀಮ್ ಅಭಿನಂದನೆಗಳು ❤
ಅಪ್ಪು ಅಭಿಮಾನಿಗಳ ಕಡೆಯಿಂದ 💪🏻💪🏻💪🏻💪🏻💪🏻💪🏻💪🏻💪🏻🎉🎉🎉🎉🎉
ತುಂಭಾಕಷ್ಟಪಟ್ಟಿದಿರಾ ಚೇನಾಗಿದೆ ಕಥೆ ದನ್ಯವಾದ ಶಿವಪುತ್ರರವರೆ❤❤
supar ❤🔥JAI D BØSS ❤🔥🦁💥⚡
❤❤❤❤ಆ ದಿ ಬೆಸ್ಟ್ ಶಿವಪುತ್ರ ಗ್ಯಾಂಗ್🎉🎉
ಆಲ್ ದಿ ಬೆಸ್ಟ್ ಶಿವಪುತ್ರ ಗ್ಯಾಂಗ್, ಜೈ ಡಿ ಬಾಸ್❤❤❤❤ d boss Bengaluru
ಗುರು ನವಗ್ರಹ ಮೂವಿ ನೋಡಿದ ಹಾಗೆ ಆಯಿತು
ತುಂಬಾ ಅದ್ಭುತವಾಗಿ ಮೂಡಿಬಂದಿದೆ ವಿಡಿಯೋ ಅಣ್ಣ ❤❤
ಪಾತ್ರಗಳು ಸತ್ಯದ ಮೇಲೆ ಹೊಡಿದಂಗ್ ಇದೆ 👌👌
ಟೋನಿ 👌♥️
Script, Imitation, dialogue to dialogue cover, effort behind the video 💥🗿
ಪಾರ್ಟ್ 4 ಬಿಡ್ರೋ ಅಣ್ಣ ಬೇಗ all fans are waiting😅😅😅
ನಿಮ್ಮ ತಂಡಕ್ಕೆ ಆ ದೇವರ ಆಶೀರ್ವಾದ ಸದಾ ಇರಲಿ.
Wonderful...idanna ದಿನಕರ್ ಸರ್ ge tosreedre ಖಂಡಿತಾ appriciate madtaare........❤❤❤❤❤❤Love you team......👌👌👌👌👌👌👌👍👍👍👍👍👍💐💐💐💐💐💐💐
ಸೂಪರ್ ಗೋಲ್ ಗುಂಬಜ್ ಶಿವಪುತ್ರ ❤ಅಣ್ಣ ಸೂಪರ್ ಚಲನಚಿತ್ರ ❤ ಬೆಂಕಿ ❤️❤️
ಯುದ್ಧ ಮಾಡೋಕ್ಕೆ ಅಂತ ನಿಂತ್ರೆ ಸೈನಿಕರ ಲೆಕ್ಕ ಹಾಕಬಾರದು❤
ಶಿವಪುತ್ರ ಅಣ್ಣನಿಗೆ ಜೈ ಆಗಲಿ ಫ
4ನವಗ್ರಹ
ಶಿವಪುತ್ರ & ಟೀಮ್ ಸೂಪರ್ ಆಕ್ಟಿಂಗ್ ಸೇಮ್ ಟು ಸೇಮ್ ನವಗ್ರಹ ಫಿಲ್ಮ್ ನೋಡಿದಂಗೆ ಆಗ್ತಾ ಇದೇ ಇನ್ನೂ ಮುಂದೆ ನೀವೇನ್ ನಮ್ಮಂತೋರ್ ಕಯಿಗಿ ಸಿಗಂಗ್ ಕಾಣಲ್ಲ ನೀವ್ ಎಲ್ಲೋ ಹೋಗ್ಬಿಟ್ರಿ ❤ ಏನೇ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ❤
ಅಣ್ಣ ಸಾಂಗ್ ಮಾತ್ರ ಅದ್ಬುತ 🎉❤
Jaggu and Tony super Jai d boss ❤
ಬಹಳ ಚೆನ್ನಾಗಿ ಮೂಡಿ ಬರ್ತಿದೆ....👍
ಸೂಪರ್ ಅಣ್ಣಾ ನಿಮ್ಮ ಟೀಮ್ ಗೆ ಒಳ್ಳೇದು ಆಗಲಿ ನವಗ್ರಹ ಫಿಲಂ ಗೆ ಈಗ ಕಳೆ ಬಂತು 🎉💐💐💐
ಅದ್ಭುತ ಪ್ರಯತ್ನ ಹೀಗೆ ಸಾಗಲಿ ನಿಮ್ಮ ಪಯಣ..
ಅದ್ಭುತ ಅಮೋಘ ಆಕರ್ಷಣೆ ವಾವ್ ಸೂಪರ್
ಪಾರ್ಟ್= 4 Waiting 🔥🔥🔥
ಬೆಂಕಿ ನೀವು..... 🥰ನಿಮ್ಮ ಅಭಿಮಾನಿ 🥰
Super ಬ್ರೋ ನಿಮ್ಮ ವಿಡಿಯೋ ಹೀಗೇ ಮುಂದುವರಿಯಲಿ
ಅಣ್ಣ ಭಾಗ 4 ಬೇಗ ಹಾಕು ❤️❤️
Benki super film kinta anhautta ageda bro super yellaru acting ❤❤❤
ಯಾವ ಮೂವಿಗೂ ಕಡಿಮೆ ಇಲ್ಲ ಅಣ್ಣ ಸೂಪರ್ ಟೀಮ್ ಅಣ್ಣ
ಎಲ್ರೂ ಆಕ್ಟಿಂಗ್....,👌👌👌👌 ಟೋನಿ......👌👌👌👌👌👌👌👌👌👌
ಪಾರ್ಟ್ 4 ಬೇಕು jai d boss❤🎉
16:27 ಎಲ್ಲರೂ ಮೊಬೈಲ್ ಟಾರ್ಚ್ ಹಚ್ಚಿರಲ್ಲೊ 😂 ಶೆಟ್ಟಿ ಹೋಗಿ ಎಲ್ಲಾ ಫೋನ್ ಕಟ್ಟಿ ಬಂದಾನ,
ಗ್ರೇಟ್ ಟ್ರೈ ನೈಸ್ ಆಕ್ಟಿಂಗ್ ಮಾತ್ರ🔥 next level..........
Editing benki bro all the best entire team 🎉
Superb fantastic mind-blowing outstanding miracle fabulous fantabulous amazing awesome my dearest sweetest cutest shivputhra sir
ಯಪ್ಪಾ.ಕಂಡಕ್ಟರ್ ಹನಮಂತ acting super...❤❤❤
Toni masth Acting ❤
Shivaputra acting and creativity..🔥..😅
8:10 😂😂😂😂🔥🔥🔥🔥🔥
ಟೋನಿ acting ಚಿಂದಿ ❤
Yappa devare nijavaad navagraha movie enu alla idara munde 🔥🔥🔥🔥🔥🔥 super ri huligol ondondu daimand acting.....❤❤❤❤❤❤
❤❤❤❤❤❤❤❤❤❤🔥🔥🔥🔥
ಧನ್ಯವಾದಗಳು ಉತ್ತರಕರ್ನಾಟಕದ ಹುಲಿಗಳೆ ಸುಪರ್ ಸಿನ್ ಜೈ ಡಿಬಾಸ್ ದರ್ಶನ್ ಹಾಗೂ ದಿನಕರ್ ಅವರ ಈ ಮೂವಿ ನೋಡಿದರೆ ತುಂಬಾ ಖಷಿಯಾಗ್ತಾರೆ
ಗೆಂಡೆ ಮತ್ತು ಟೋನಿ Killed it❤
ಎಲ್ಲ ಹಳೆಯ ತಂಡದವರು ಮತ್ತೆ ಬಂದಿದ್ದಕ್ಕೆ ಖುಷಿಯಾಯ್ತು❤
ತಿಕ್ಕುಂಡ್ ಟು ಇಂಡಿ ಸೂಪರ್ ❤️❤️😁
Characterization is 🔥🔥🔥❤
ನಿಜವಾಗಲೂ ಮೈಂಡ್ ಬ್ಲೊಯಿಂಗ್ ಸುಪರ್ ಆಕ್ಟಿಂಗ್ ಎಲ್ಲರದೂ ಮುಂದಿನ ಭಾಗ ಬೇಗನೆ ಬರಲಿ ಶಿವಪುತ್ರ ಬ್ರೋ ಒಳ್ಳೆಯದಾಗಲಿ....
ಪಾರ್ಟ್ 4 ಮಾಡಿ ಅಣ್ಣ ನೋಡೋಣ ಸೂಪರಾಗಿದೆ ❤❤💯🫰👍💯❤️🔥👍
ಯಾವ 🎥 ಗೂ ಕಮ್ಮಿ ಇಲ್ಲ..so beautiful ❤️
En guru beennnkkki.................part 3 waiting for part 4 ❤
ಲಾಸ್ಟ್ ನೀವು ಜಿಲೇಬಿ ಮಾರೋದು ಕರೆಣ ಶಿವಪುತ್ರನ 😂😂🔥🔥
ಸೂಪರ್ ಬ್ರದರ್ಸ್ ಕ್ಯಾಮೆರಾ ಮ್ಯಾನ್
ಎಲ್ಲರ ನಟನೇ 👌👌👌👌👌 ನವಗ್ರಹ 2
Tony acting maatraaa superb,, ultimate
Shivaputra brother and team natural acting ❤🎉
Superrr ಎಲ್ಲಾ 3 ಭಾಗಗಳನ್ನು ನೋಡಿದೆ. ತುಂಬಾ ಅದ್ಭುತವಾಗಿವೆ, ಡೈಲಾಗ್ಸ್ Own ಆಗಿ ಬಿಜಾಪುರ ಬಾಷೆಲಿ ಇದ್ರೆ, ಇನ್ನೂ ಹಾಸ್ಯಮಯ ಆಗುತ್ತಿತ್ತು . All the best from JAYAWADAGI praveen😂
My favorite actor Tony ❤
ಶಿವಪುತ್ರ ಅಣ್ಣ ನವಗ್ರಹ ಮೂವಿ ಕೂಡ ಇದರ ಮುಂದೆ ಅಲ್ಲ ಬಿಡ್ ಪಾ 🔥👏🥳 ನಿಮ್ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು🙌🥳
ಸೂಪರ್ ಶಿವುಪುತ್ರ ಅಣ್ಣ 👌👌🔥
ಈ ವೀಡಿಯೋ ನಮ್ಮ ಎಲ್ಲಾ ವಿಜಾಪುರದ ಮಂದಿಗೆ ಒಂದು ದೊಡ್ಡ ಹೆಮ್ಮೆ ಈ ಇರ ವೀಡಿಯೋ ಮಾಡಿದಕೆ ತುಂಬಾ ಧನ್ಯವಾದಗಳು [ ನಮ್ಮ ಹೆಮ್ಮೆ ನಮ್ಮ ವಿಜಾಪುರ ]
ಸರ್ ನ್ಯೂ ಫಿಲಂ ತೆಗೀರಿ ಸೂಪರಾಗಿ ಇರುತ್ತದೆ ನಾ ಫಿಲಂ ನೋಡ್ತೀವಿ ಫುಲ್ ಟೀಮ್ ಸೂಪರ್ ಆಕ್ಟಿಂಗ್ ನಂಬರ್ ಒನ್ ಆಕ್ಟಿಂಗ್😂😂😂😂😂😂😂😂😂❤❤
Inmudha film nodudha beda nimathura bellibeka Adu nama bijapur barebeka hesara idi karnataka ke 🎉❤❤❤❤❤ film yen agbeka idra mudha Asta super Anna anna last part dagaa nama bijapur yenan smark adva asto torsi bidri anna anna
ನವಗ್ರಹ Movie Re Release ಮುಂದಿನ ತಿಂಗಳು ನವೆಂಬರ್ 8 ರಂದು ಮರು ಬಿಡುಗಡೆ ಆಗುತ್ತಿದೆ. ಯಲ್ಲ ಕನ್ನಡ ಅಭಿಮಾನಿಗಳು ನವಗ್ರಹ ಚಿತ್ರ ನೋಡಿ ಮನರಂಜನೆ ಪಡೆದುಕೊಳ್ಳುವ.
ಜೈ ಕರ್ನಾಟಕ 💛❤
ಜೈ ಅಪ್ಪಟ ಕನ್ನಡ ನಟ ನಮ್ ಡಿ ಬಾಸ್💛❤
ಅಣ್ಣಾ ಎಷ್ಟ್ ಸರಿ ಹೇಳಿದ್ರು ಕಮ್ಮಿನೆ ಅಣ್ಣ ಸೂಪರ್ ಬೆಂಕಿ ಅಣ್ಣ 🙏🙏🙏🔥🔥🔥🔥🔥🔥🔥🔥🔥🙏🙏🙏
ಎಲ್ಲರ ಅಭಿನಯ ಪಾತ್ರ ಚೆನ್ನಾಗೀ ಮೂಡಿ ಬಂದಿದೆ... ಎಲ್ಲರಿಗೂ ಒಳ್ಳೇದಾಗಲಿ... 💛❤
The best short film ಲುಕ್ಸ್ promising one ❤❤❤
Super D Boss 💯🙏🙏