"ಹಂಪಿಯ ಶ್ರೀಮಂತರ ಮನೆಗೆ ನೀರು ಹರಿಸುತ್ತಿದ ರೋಮನ್ ತಂತ್ರಜ್ಞಾನದ ಕಲ್ಲಿನ ಕಾಲುವೆ-E11-Hampi Tour-Hampi History

Поделиться
HTML-код
  • Опубликовано: 10 сен 2024
  • #anegundi #hampi #hampitour #hampihistory #vijayanagaraempire #srikrishnadevaraya #kalamadhyama​​​​​​ #param​​​​​​
    Click on the below link to Subscribe to Namma Karnataka RUclips Channel www.youtube.co...
    Guide: Nagaraj Kaapasi (MA History, Diploma in Tourism)
    Ambarish Valmiki (Authorized Tour Guide Hampi)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ಹಂಪಿ ಗತ ವೈಭವ": Hampi Tour & History with Kalamadhyama
    ಸುಮಾರು 250 ವರ್ಷ ಇಡೀ ಬಹುತೇಕ ದಕ್ಷಿಣ ಭಾರತವನ್ನು ಆಳಿದ ಕನ್ನಡ ಸಾಮ್ರಾಜ್ಯವೆಂದೇ ಹೆಸರಾಗಿದ್ದ "ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ಸ್ಮಾರಕಗಳ ಚರಿತ್ರೆ!" ಈ ಸರಣಿಯಲ್ಲಿ ನಿಮಗಾಗಿ!. ಇತಿಹಾಸಕಾರ ನಾಗರಾಜ್ ಕಾಪಸಿ ಹಾಗೂ ಅಧಿಕೃತ ಪ್ರವಾಸಿ ಮಾರ್ಗದರ್ಶಿ ಅಂಬರೀಶ್ ವಾಲ್ಮೀಕಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, #param​​​, KS Parameshwar, Kalamadhyama RUclips Channel, Kannada Travel Videos, Kannada Vlogs, Kalamadhyama History Videos, Hampi Tour Kalamadhyama, Hampi History Kalamadhyama, Hampi Monuments Tour, Vijayanagar Empire History, Vijayanagar Dynasty, Sri KrishnaDevaraya history, Anegudi Tour, Kummatadurga Tour, Kishkinda Hampi, Nagarj Kapasi, Ambarish Valmiki, Gandugali Kumararama Fort, Hampi Palace, Bijapur Tour, Tourist places of Hampi, Hampi Kalamadhyam,

Комментарии • 104

  • @KalamadhyamaYouTube
    @KalamadhyamaYouTube  Год назад +9

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @sanjeevsanju4365
    @sanjeevsanju4365 Год назад +12

    ಕನ್ನಡದ ಕಣ್ಮಣಿಗಳು dr ಬ್ರೋ, ಕಲಮಾಧ್ಯಮ ಪರಂ.. 🤍

  • @Bharatha231
    @Bharatha231 Год назад +14

    ಹುಲಿಗೆಮ್ಮ ದೇವಿ ತಾಯಿ 🌹💐🙏🙏

  • @shivu.gowdaguru3438
    @shivu.gowdaguru3438 Год назад +9

    ಇಂಥ ಇತಿಹಾಸದ ವಿಷಯಗಳನ್ನು ಎಲ್ಲಾ ಪಠ್ಯಗಳಿಗೆ ಸೇರಿಸಿ ಮಕ್ಕಳಿಗೆ ಇತಿಹಾಸದ ಬಗ್ಗೆ ತಿಳಿಸಬೇಕಾಗಿ ವಿನಂತಿ ಇಂಥ ಇತಿಹಾಸದಲ್ಲೇ ಮುಚ್ಚಾಕಿ ರುವುದೇ ನಮ್ಮ ದುರಾದೃಷ್ಟ

  • @akcraftchannel6060
    @akcraftchannel6060 Год назад +62

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಎಷ್ಟು ಸಲ ಕೇಳಿದ್ರು ಇನ್ನು ಎಚ್ಚು ಸಾಮ್ರಾಜ್ಯದ ಇತಿಹಾಸದ ಬಗ್ಗೆ ತಿಳ್ಕೊಬೇಕು ಅಂತ ಅನ್ಸುತ್ತೆ. ಅಂತ ಮಹಾನ್ ಸಾಮ್ರಾಜ್ಯದ ಬಗ್ಗೆ ತಿಳಿಸಿ ಕೊಡ್ತಿರೋದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಪರಮ್ ಸರ್. ಕಾಲಮಾಧ್ಯಮ youtube channel ಗೆ ನನ್ನದೊಂದು 🙏.

  • @sunithagujjar4004
    @sunithagujjar4004 Год назад +4

    ಹಂಪೆ ಒಂದು ಅದ್ಭುತ ಅದನ್ನು ಎಸ್ಟ್ ನೋಡಿದರೂ ತೃಪ್ತಿ ಇಲ್ಲ ನೀವು ಈ ಜಾಗ ದಿನ ನೋಡುತ್ತೀರಿ ನೇವೆ ಪುಣ್ಯ ವಂತರು ನೀವು ಎಸ್ಟ್ ತಿಳಿದು ಹೇಳುತ್ತೀರಿ 🙏🏻🙏🏻👌👌👍👍 ತುಂಬಾ great

  • @chitrachandru977
    @chitrachandru977 Год назад +10

    ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಅದರ ವ್ಯವಸ್ಥೆ ಗಳನ್ನ ಪರಿಚಯಿಸಿದ್ದು ತುಂಬಾ ಖುಷಿ ಆಯ್ತು thank you

    • @francisfransis2416
      @francisfransis2416 Год назад

      💪💪🤔🤔🤔🤨🤨🤨

    • @vkvideo279
      @vkvideo279 Год назад +1

      Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

  • @pawankumarmk8553
    @pawankumarmk8553 Год назад +11

    ನಮ್ಮ ಜಿಲ್ಲೆಯ ಜೀವ ನದಿ ತಾಯಿ ತುಂಗಭದ್ರೆ.....😍🙏

    • @mr.vishesh151
      @mr.vishesh151 Год назад

      Nimma tungabhadreya janmastala namdu

  • @jagguvanjabhvi2342
    @jagguvanjabhvi2342 Год назад +6

    ಹಂಪಿ ಜಗತ್ತಿನ ಒಂದು ಅದ್ಬುತ 💥💥
    ಕರ್ನಾಟಕದ ಹೆಮ್ಮೆ 🙏🙏

  • @seshaachar9060
    @seshaachar9060 Год назад +2

    ಅದ್ಬುತವಾದ ವಿವರಣೆ, ದನ್ಯವಾದಗಳು

  • @shivu.gowdaguru3438
    @shivu.gowdaguru3438 Год назад +5

    ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವ ಕೆಲವು ಬೇವರ್ಸಿಗಳು ಇದನ್ನೆಲ್ಲ ನೋಡಬೇಕಲ್ಲ ಸನಾತನ ಧರ್ಮ ಎಷ್ಟು ಶ್ರೇಷ್ಠ

  • @saritaguled5147
    @saritaguled5147 Год назад

    Thank you sir

  • @madhavanandmali1150
    @madhavanandmali1150 Год назад +1

    ಕನ್ನಡಿಗರ ಹೆಮ್ಮೆ ನ್ನಮ್ಮ ಹಂಪಿ ಕನ್ನಡ 🙏💛❤️🔥🔥

  • @neelambikapatil8717
    @neelambikapatil8717 11 месяцев назад +1

    ಹಂಪೆ ಕೇಳಿದಷ್ಟು , ತಿಳಿದಷ್ಟು, ಇನ್ನೂ ಹೆಚ್ಚು ಹೆಚ್ಚು ಬೇಕು ಎಂದು ಬಯಸುವ ಮನಕೆ ಓಲೆ ಯೋಚಿಸುವುದು ಕಷ್ಟ

  • @user-tr6vv5jo1k
    @user-tr6vv5jo1k Год назад +2

    Thumba thanks sir maharaj avaru ethihasa channagi heluthare enu ethihasa slthala vanu avara mukhantharane thilisi parm sir🎉🎉

  • @mdrsarmy...1253
    @mdrsarmy...1253 Год назад +1

    ಧನ್ಯವಾದಗಳು....

  • @chandrikar4046
    @chandrikar4046 11 месяцев назад

    ಅದ್ಬುತ,ಸಾಮ್ರಾಜ್ಯ

  • @santoshgmankermanker1104
    @santoshgmankermanker1104 Год назад +1

    Jai Karnataka maate jai Vijay nagar samrajya 🙏🙏🙏

  • @sudhakarview7289
    @sudhakarview7289 Год назад +3

    Extraordinary work you are doing. Everyday without kalamadhyama my day is not complete.
    Please Use Drone for Aerial shots for more better visuals 🎉

  • @sadashivakini2564
    @sadashivakini2564 Год назад

    ತುಂಬಾ ಚೆನ್ನಾಗಿದೆ. 🙏🙏🙏

  • @spradeepkumarschandrasheka672
    @spradeepkumarschandrasheka672 Год назад +2

    Super vlog sir 😊😊😊😊😊

  • @irannabiradar9682
    @irannabiradar9682 Год назад +1

    ನಮ್ಮ ಮಾಹಿತಿಯ ನನ್ನೆಗೆ ತಲುಪಿದೆ ಸರ್

  • @devarangappahdevaraj9603
    @devarangappahdevaraj9603 Год назад

    ಧನ್ಯವಾದ

  • @shivu.gowdaguru3438
    @shivu.gowdaguru3438 Год назад +2

    ಉತ್ತರ ಕರ್ನಾಟಕದ ಭಾಗದಲ್ಲಿ ವಿಶ್ವ ಪ್ರಸಿದ್ಧವಾದ ರಾಜಮನೆತನಗಳು ಸುಂದರವಾದ ಪ್ರೇಕ್ಷಣೀಯ ಸ್ಥಳಗಳು ನೋಡೋಕೆ ಎರಡು ಕಣ್ಣು ಸಾಲದು ಜೀವನದಲ್ಲಿ ಒಂದು ಭಾರಿಯಾದರೂ ಇದನ್ನೆಲ್ಲ ನೋಡಬೇಕು

  • @kishora139
    @kishora139 Год назад

    Tumba danyavadagalu sir hampi Li navu nodok agada place na torstidira

  • @roopadkroopadk2344
    @roopadkroopadk2344 6 месяцев назад

    Recently I come kanakagiri and I see this bridge and hampi

  • @CSAnjamurthy
    @CSAnjamurthy 3 месяца назад +1

    ಇಂಗ್ಲಿಷ್ ವಿಡಿಯೋಗಳನ್ನು ಕನ್ನಡಕ್ಕೆ ಅನುವಾದ ಮಾಡಿ ತಿಳಿಸಿ ಸರ್ ಅನುಕೂಲವಾಗಲಿ ನಮ್ಮ ಕರ್ನಾಟಕಕ್ಕೆ ಜಯವಾಗಲಿ

  • @Sowbhagya_Siddu
    @Sowbhagya_Siddu Год назад

    I am siddu:-- ಸುಮಾರು ದಿನಗಳಿಂದ ನಿಮ್ಮ ಚಾನಲ್ ವೀಡಿಯೊಗಳನ್ನು ನೋಡ್ತಾ ಇದಿವಿ ಸಾರ್ ಆದರೆ ಕಮೆಂಟ್ ಈಗ ಮಾಡ್ತಾ ಇದೀನಿ ಸರ್ ಕರ್ನಾಟಕ ಇತಿಹಾಸವನ್ನ ಚೆನ್ನಾಗಿ ಹೇಳ್ತಾ ಇದೀರಾ ಏಷ್ಟೋ ಜನ ಪ್ರಯಾಣ ಮಾಡೋದಕ್ಕೆ ಆಗೋಲ್ಲ ಅಂತವರಿಗೆ ತುಂಬಾ ಅನುಕೂಲ ಆಗಿದೆ ನಿಮಗೆ ಅನಂತ ಅನಂತ ವಂದನೆಗಳು ಆಲ್ ದ ಬೆಸ್ಟ್ ಪರಮ್ ಸರ್.

  • @mallikarjunbagewadi5024
    @mallikarjunbagewadi5024 Год назад

    Super ಮಾಹಿತಿ sir

  • @ramkrishna172
    @ramkrishna172 Год назад

    Adbutha video ❤

  • @manjunaths5037
    @manjunaths5037 Год назад

    Sir everything because of good administration system. Corruption free, encouragement, visionary, unitary nature of peoples.

  • @RamarajaASBhat
    @RamarajaASBhat 4 месяца назад

    Ancient. Engineering. Technology oh oh engineers. Are the builder of Nations. Sir

  • @sangappaa8740
    @sangappaa8740 Год назад

    ಸೂಪರ್ ಸರ್ 👍👍👍🤗

  • @irannabiradar9682
    @irannabiradar9682 Год назад +1

    Super job sir

  • @chiduinkannada7999
    @chiduinkannada7999 Год назад

    🔥🔥🔥👌👌👌

  • @prashuramprashuram9961
    @prashuramprashuram9961 Год назад

    🙏

  • @HarishGirishetty-st4yn
    @HarishGirishetty-st4yn Год назад

    🙏❤️

  • @umasomashekhar3310
    @umasomashekhar3310 Год назад

    Good information

  • @sinchucooks6836
    @sinchucooks6836 Год назад +1

    ಪರಮಣ್ಣ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡ್ತೆನಿ

  • @devikaprakash2598
    @devikaprakash2598 Год назад

    Sir 🙏..... ಹಂಪಿ ಫಾಲ್ಸ್ ಬಗ್ಗೆ ವಿಡಿಯೋ ಮಾಡಿ ತುಂಬಾ ಚೆನ್ನಾಗಿದೆ ಅ ಸ್ಥಳ.....

  • @rakshithgowda5345
    @rakshithgowda5345 Год назад +2

    What technology they could have used to lift the heavy stone😮

  • @maskentertainment886
    @maskentertainment886 Год назад

    Jai param Anna ♥️😌🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @madking1503
    @madking1503 Год назад

    Sir chandragutti ge hogi tuma haleya devastana nivu hodre tumba vishaya keluttira❤

  • @prajwalpraj1533
    @prajwalpraj1533 Год назад +1

    ಶ್ರೀರಂಗಪಟ್ಟಣ ಇತಿಹಾಸ ಹಾಗೂ ಟಿಪ್ಪು ಸುಲ್ತಾನ್ ಕುರಿತು ವಿಡಿಯೋಗಳನ್ನು ಮಾಡಿ

  • @anandtv8943
    @anandtv8943 Год назад

    ಹಾಯ್ ಸರ್ ಆರಾಮ

  • @Manjunathv2017
    @Manjunathv2017 6 месяцев назад

    ಸಾರ್ ನಮಸ್ತೇ ಈಗ್ಗೆ ಬಹಳ ವರ್ಷಗಳ ಹಿಂದೆ ಹಠಮಾರಿ ಹೆಣ್ಣು ಕಿಲಾಡಿ ಗಂಡು ಎನ್ನುವ ಒಂದು ಕನ್ನಡ ಸಿನಿಮಾ ಇದೇ ಶ್ರೀಧರ್ ಅವರು ಹೀರೋ ಆಗಿದ್ದಾರೆ ವಿಷಯ ಏನೆಂದರೆ ಆ ಸಿನಿಮಾ ದಲ್ಲಿ ಚಿತ್ರೀಕರಿಸಿರುವ ವಾಸದ ಮನೆ ತುಂಬಾ ಚೆನ್ನಾಗಿದೆ ಹಳೆಯ ಕಾಲದ ಡಿಜೈನ್ ಇದೇ ಆ ಮನೆ ಸಾಧ್ಯವಾದರೆ ಒಮ್ಮೆ ತಾವು ಆ ಮನೆಯು ಇರುವ ಸ್ಥಳ ವನ್ನು ಪತ್ತೆ ಮಾಡಿ ನಿಮ್ಮ್ ವಾಹಿನಿಯ ಲೀ ತೋರಿಸಿ ಎಂದೂ ನನ್ನ ಕೋರಿಕೆ

  • @govindkhanagoudra8309
    @govindkhanagoudra8309 Год назад

    Sir dron camera use madi hinta samayadalli use agatte

  • @Yenobekuninage
    @Yenobekuninage Год назад +3

    Respect button is here👉👉👉

  • @srikrishnabansi1457
    @srikrishnabansi1457 Год назад

    Super

  • @praveen.p4643
    @praveen.p4643 Год назад +2

    ಇದು ಆದಮೇಲೆ ಕನಕಗಿರಿ ವಿಡಿಯೋ ಮಾಡಿ ಸರ್

  • @srisharanachannabasavathat1588
    @srisharanachannabasavathat1588 Год назад +1

    Full one episode for bridge

  • @MarutiNayak-ks6tv
    @MarutiNayak-ks6tv 9 месяцев назад

    2:48

  • @bharatics2660
    @bharatics2660 Год назад

    ಅವರು ಹೇಳಿದ ನೀರಿನ ವೃತ್ತ ವನ್ನು ಗೋಕಾಕ್ ಫಾಲ್ಸ್ ನಲ್ಲಿ ತುಂಬಾ ದೊಡ್ಡ ದೊಡ್ಡ ವೃತ್ತ nodabhudu

  • @user-gf5xx3on5r
    @user-gf5xx3on5r Год назад +1

    ವಿಜಯ ನಗರ ಸಾಮ್ರಾಜ್ಯದ ಎಲ್ಲಾ ಸ್ಮಾರಕಗಳ ಬಗ್ಗೆ ತಿಳಿಸಿ

  • @allin3489
    @allin3489 Год назад +1

    Sir drone use madi sir ❤

  • @rajappamr1159
    @rajappamr1159 Год назад +1

    Hakka&Bokka vijayanagara samastapakaru krishnadevaraya,Ramaraya Rajyabara fighting 20000 konagala pooje Marihabba

  • @jaymalachavadhari4744
    @jaymalachavadhari4744 Год назад

    Hodu knkgiri jainr bsdiglive nanu nodidde sir hmippi kuda na nididdeve

  • @naiksandesh8231
    @naiksandesh8231 Год назад +1

    ತಂತ್ರಜ್ಞಾನ ರೋಮನ್ ಅಲ್ಲ ನಮ್ಮ ತಂತ್ರಜ್ಞಾನ ರೋಮನ್ ನವ್ರು ಬಳಸಿ ಕೊಂಡ್ರು ಅಂತ ಹೇಳಿ sir

  • @sureshholennavar460
    @sureshholennavar460 Год назад

    Gokak fallsnalliyu water holes adavari

  • @shivu.gowdaguru3438
    @shivu.gowdaguru3438 Год назад

    ಅಷ್ಟು ಎತ್ತರಕ್ಕೆ ಅಷ್ಟು ದೊಡ್ಡ ಕಲ್ಲನ್ನು ಎತ್ತಿ ಇಟ್ಟಿರುವುದೇ ದೊಡ್ಡ ಸಾಹಸ ಅದನ್ನು ಹೇಗೆ ಇಟ್ಟಿರಬಹುದು ಆಗಿನ ಕಾಲದ ಅಂತ ಪವಾಡ ನ ಇರಬಹುದು

  • @kavitap-jj7kr
    @kavitap-jj7kr Год назад +1

    Sir verappan hege satta anta shivsubramanyam sir heltene andedru pls a episode maade sir please

  • @irannabiradar9682
    @irannabiradar9682 Год назад

    ನಮ್ಮ ಊರಿನ ಹೆಸರಿನ ಮಸಬಿನಾಳ

  • @prakashharogeri1604
    @prakashharogeri1604 Год назад +1

    ಅಮರೆಶ್ವರ ವಿಡಿಯೋ ಮಾಡಿ

  • @irannabiradar9682
    @irannabiradar9682 Год назад

    Please namma urina history tilisabeku sir

  • @appuhampi8475
    @appuhampi8475 Год назад

    Ambareesh avrige avakasha kodi param sir

  • @basagoudpatil865
    @basagoudpatil865 Год назад

    ಸರ್ ಯಾವ ದೊರೆ ನಿರ್ಮಿಸಿದ ನಾಲೆಯನ್ನು

  • @supriyanaik8684
    @supriyanaik8684 Год назад

    Sir singanduru kelidiralva aaa staladalli ega neerela batti hogi mulgade Ada uru Hale dyamgalu kanasigatte nivu bandu nodi vedio madidre tumba chenagirtittu ede modala barige neeru battirodu

  • @nammachanel4772
    @nammachanel4772 Год назад

    This is 2023 IAS GK question(thise canel bult by devaraya 1th)

  • @LesterL-ue4ld
    @LesterL-ue4ld Год назад +1

    Ganti basava raja fast

  • @tipeswamitirupati7895
    @tipeswamitirupati7895 Год назад

    Sir ಸನಾಪುರ್ ಫಾಲ್ಸ್ ನೋಡಿ

  • @chariadventure
    @chariadventure Год назад

    Param acting skills from which university he learnt ask sir 🤣

  • @chandrashekhardchandru7986
    @chandrashekhardchandru7986 Год назад

    Dam kattidare sampoornavagi vijayanager samrajyada smarakagalu muluguthave dam kattabaradu🙂

  • @saiprasadmasaraddi2957
    @saiprasadmasaraddi2957 Год назад +4

    Kapsi sir explaining as he part of vijaynagar Dynasty 😂

    • @ArunSingh-dk8pu
      @ArunSingh-dk8pu Год назад

      😅

    • @saiprasadmasaraddi2957
      @saiprasadmasaraddi2957 Год назад +1

      @@ArunSingh-dk8pu yes bro he interfering in middle while guide is speaking

    • @kiranreddykk
      @kiranreddykk Год назад +1

      ​@@saiprasadmasaraddi2957 ಹೌದೂ ಗುರು nkn ಬರಿ ಸರ್ ಸರ್ ಅಂತ ಹಾಗೆ ತನಗೂ ಇನ್ನು ವಿಜಯನಗರ ಇತಿಹಾಸ ಕರೆಕ್ಟ್ ಆಗಿ ಹೇಳ್ತಾ ಇಲ್ಲ 😢

    • @iamsudeepa9897
      @iamsudeepa9897 Год назад

      Really 😂

  • @vkvideo279
    @vkvideo279 Год назад +2

    Moghals bandu destroy madade eruthiddare ega world wonders alli namma hampi kuda erutha ethu 😢😢@ avaga ella hindu kings United ertha eddare e moghals annu hodisbudu ethu. but we are jealous each others that's why they rulled us 600 years ...agina gulama giri ennu secularism sthithi yalli jivantha agi ede.

    • @shreenathangadi7713
      @shreenathangadi7713 Год назад +1

      Vijayanagar da mele mogalaru daali madilla
      Bhahumani sultanara vattu gudi daali madidru

    • @vkvideo279
      @vkvideo279 Год назад

      @@shreenathangadi7713 eradu onde sir sultan and mogals ge differences eno ede ?? Ottinalli peaceful community avaru allave?

  • @puneethnagarajachar
    @puneethnagarajachar Год назад +1

    Technology gone from Bharatha(Vijayanagara) to Rome, it is not come from rome to Bharatha,that's why europe people came to Bharatha.
    For your video views and likes don't change history!

  • @prakashh8421
    @prakashh8421 Год назад

    Poor guide

  • @aravirangaswami3082
    @aravirangaswami3082 Год назад

    Super ಮಾಹಿತಿ sir