11 lakhs for 600 sqft means per sqft it's 1833. Isn't it too expensive? And regular construction will cost like 1600. I think your calculation is missing somewhere, And give me quotation for 935 sqft with 10ft height.
@@shankarrao7211 yes u are 100% correct sir....something is fishy....in conventional method 600sqft home @ 1833.00/- per sq ft rate ali thumba grand agi good quality house construct madboudu what they have said 1100000/- with including finishing work
ಇಂಟಿರಿಯರ್ ಡಿಸೈನ್ ಮತ್ತು ಮನೆ ಕಟ್ಟಡದ ಖರ್ಚು ಎಲ್ಲವೂ ಸೇರಿ ೧೧ಲಕ್ಷನಾ, ಇಲ್ಲ ಇಂಟಿರಿಯರ್ ಡಿಸೈನ ಹೊರತುಪಡಿಸಿ ೧೧ಲಕ್ಷನಾ. ಹಾಗಾದರೆ 900sqft 2bhk, one common bathroom, pooja room ಎಷ್ಟಾಗುತ್ತೆ ತಿಳಿಸಿ ಹಾಗೆ 900sqft 2bhk ಹೌಸ ಟೂರ್ ಮಾಡಿ.
ಸರ್ ಮನೆ ಕಟ್ಟಿಕೊಡೋಕೆ ಹನ್ನೊಂದು ಲಕ್ಷ. ನಾವು ಬರೀ ಕನ್ಸ್ಟ್ರಕ್ಷನ್ ಮಾಡ್ತೀವಿ. ಮುಂದಿನ ವಿಡಿಯೋಗಳಲ್ಲಿ ಕವರ್ ಮಾಡ್ತೀವಿ. ನಿಮ್ಮ ಪ್ರಶ್ನೆಯ ಜೊತೆಗೆ ಹೆಸರು, ಊರು ನಮ್ಮ ವಾಟ್ಸಾಪ್ ನಂಬರ್ ಗೆ ಕಳುಹಿಸಿ 9686018066
ಸರ್ ನಾವೀಗ enquiry stop ಮಾಡಿದ್ದೀವಿ. ಸದ್ಯಕ್ಕೆ ಮುಂದಿನ ಪ್ರಾಜೆಕ್ಟ್ ಗಳಲ್ಲಿ ಟೀಂ ಫುಲ್ ಬ್ಯುಸಿಯಾಗಿರೋದ್ರಿಂದ ಅಕ್ಟೋಬರ್ ನಂತರ ಸಂಪರ್ಕಿಸಿ. ರೇಟ್ ಮಾಹಿತಿ ವಿಡಿಯೋದಲ್ಲಿದೆ - ಟೀಂ ಸುರಕ್ಷಾ
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
Nann hesaru Anantha, Chitrangada dalli Namma Hale Mane ede adu 11-50 jagadalli aa Mane bere katta beku adu Dabal floor katta beku yashtu agbahudu amount?
ಹೌದು ಸರ್.. ಆದ್ರೆ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
Yes sir. But till October team is busy as we have taken few projects. And coz of corona we have limitations. We can't send Our workers out of our town now. Please contact us after October sir 9686018066
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
ಸರ್ ನೀವು ಕೊಟ್ಟ ನಂಬರ್ ಗೆ ಮೆಸೆಜ್ ಮಾಡಿದೆ. ನೀವು ಇನ್ನೊಂದು ನಂಬರ್ ಕೊಟ್ಟು ಅಲ್ಲಿಗೆ ವಾಟ್ಸ್ ಪ್ ಮೆಸೇಜ್ ಮಾಡಿ ಅಂದ್ರಿ. ಅಲ್ಲಿಗೆ ಮಾಡಿದೆ ಮೆಸೆಜ್ ನೋಡಿದಾರೆ ಅದ್ರೆ ಏನೂ ಉತ್ತರವಿಲ್ಲ .
ಸರ್ ಮಾಡ್ ಬ್ಲಾಕ್ಗಳು ರೂಪಿಂಗ್ ಒದ್ದೆಯಾಗಿ ಗೋಡೆಗಳು ನೀರು ಹೀರುವುದಿಲ್ಲವೆ? ಮಳೆಗಾಲದಲ್ಲಿ ಜಡಿ ಮಳೆಯಲ್ಲಿ ಗೋಡೆಗಳು ನೀರು ಹೀರಿ ಬಣ್ಣ ಹಾಳಾಗುವುದಿಲ್ಲವೆ?
ವಯರಿಂಗ್ ಮಾಡುತ್ತಿರುವ ಮನೆಯ ಓಂದು ವೀಡಿಯೋ ಮಾಡಿ ಮೇಡಂ. ನಮಗೆ ಅದರ ಬಗ್ಗೆ ತುಂಬಾ ಕೂತೂಹಲ ಇದೆ. ಕೇವಲ ಮಡ್ ಬ್ಲಾಕ್ ಮಾತ್ರ ಸಪ್ಲೈ ಮಾಡುವಿರ.
ಖಂಡಿತಾ ಸರ್. ಮುಂದಿನ ಪ್ರಾಜೆಕ್ಟ್ ನಲ್ಲಿ ವಿಡಿಯೋ ಮಾಡ್ತೀವಿ. ಸಪ್ಲೈ ಮಾಡ್ತೀವಿ, ಪ್ರಾಜೆಕ್ಟ್ ಕೂಡಾ ಮಾಡ್ತೀವಿ. ಆದ್ರೆ ಸದ್ಯಕ್ಕೆ ಟೀಂ ಫುಲ್ ಬ್ಯುಸಿ
600 sq feet 11 lac is highly expensive.
Raichur kade nirmana madikodtira per sft ge yestagutte tilisi pls
Badavara bandu suraksha mudblock ❤🎉🎉
Very good and future' essential
Madam
How to arrest Leakage through the joints
Sir 1200 square feet ground floor cost almost how much please?
ಅದ್ಭುತವಾದ ನಿರ್ಮಾಣ.
Hi nam site udda 40 agala 15 ede fsta flor aste amount estu haguthe kitaki bagilu wiring yella nimdena
Right now we are not taking any enquiries madam. Please contact after this rainy season.
ನಿರೂಪಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಸರ್
ನಮ್ಮ ಉತ್ತರ ಕರ್ನಾಟಕದ ಎರೆ ಭೂಮಿಗೆ ಈ ಬ್ಲಾಕ್ ಹೊಂದಾಣಿಕೆಯಾಗುವುದೆ
With out foundation cost i think its costly in first floor construction for 600 sqft for 11 lakhs
Kindly visit our projects sir
Kindly visit our project sir. Don't judge from here
@@SurakshaMudBlocks madam 1ಚದರ ಕೆ cost yestu including material contract how much
30*40 feet house tayarmadalu estu mud blocks bekagute,( big size) ( olny ground floor)mathe neevu kevala mud blocks matra delivery madkodtira
Plzzz mudupuvinall yelli antha heli..plzz
Suraksha mud block ನ್ನು first class ಕೆಂಪು ಕಲ್ಲಿನ ಜೊತೆ ಹೋಳಿಸಿ ರುವ ವೀಡಿಯೋ ಮಾಡಿ.
ನಿಮ್ಮ ವೀಡಿಯೋಗಾಗಿ ಕಾಯುತ್ತಿರುತ್ತೇನೆ.
ಮುಂದಿನ ವಿಡಿಯೋಗಳಲ್ಲಿ ತಿಳಿಸುವೆವು
11 lakhs for 600 sqft means per sqft it's 1833. Isn't it too expensive?
And regular construction will cost like 1600.
I think your calculation is missing somewhere,
And give me quotation for 935 sqft with 10ft height.
It include complete construction sir. ಎಲ್ಲಾ ಖರ್ಚು ಸೇರಿ ಹೇಳಿರೋದು ಇಲ್ಲಿ
@@SurakshaMudBlocks regularly it's cost 1600 (with plastering) but as per your calculation it's coming to 1833...
Re calculate and reply me.
@@shankarrao7211 hlo sir
@@prashanth.c.h.prince4182 hi
@@shankarrao7211 yes u are 100% correct sir....something is fishy....in conventional method 600sqft home @ 1833.00/- per sq ft rate ali thumba grand agi good quality house construct madboudu what they have said 1100000/- with including finishing work
Do you construct at Dharwad.
Magalurinali nodalu nima project ediya
ಮನೆ ಆಯುಷ್ಯ ಎಷ್ಟು ವರುಷ ಇರುತ್ತದೆ ಪ್ಲೀಸ್ ರಿಪ್ಲೈ ಮಾಡಿ
ನಮ್ಮ ಲೇಟೆಸ್ಟ್ ವಿಡಿಯೋ ಗಮನಿಸಿ
Contact number please my number 9242747488
Is it necessary build with piller?
ಸರ್ ಐನೂರು ಸ್ಕ್ವೇರ್ ಫೀಟ್ ಒಳಗಾದ್ರೆ ಅಥ್ವಾ ಗ್ರೌಂಡ್ ಪ್ಲೋರ್ ಮಾತ್ರ ಆದ್ರೆ ಪಿಲ್ಲರ್ ಬೇಡ. ಇಲ್ಲದಿದ್ರೆ ಬೇಕೇಬೇಕು
ಇಂಟಿರಿಯರ್ ಡಿಸೈನ್ ಮತ್ತು ಮನೆ ಕಟ್ಟಡದ ಖರ್ಚು ಎಲ್ಲವೂ ಸೇರಿ ೧೧ಲಕ್ಷನಾ, ಇಲ್ಲ ಇಂಟಿರಿಯರ್ ಡಿಸೈನ ಹೊರತುಪಡಿಸಿ ೧೧ಲಕ್ಷನಾ. ಹಾಗಾದರೆ 900sqft 2bhk, one common bathroom, pooja room ಎಷ್ಟಾಗುತ್ತೆ ತಿಳಿಸಿ ಹಾಗೆ 900sqft 2bhk ಹೌಸ ಟೂರ್ ಮಾಡಿ.
ಸರ್ ಮನೆ ಕಟ್ಟಿಕೊಡೋಕೆ ಹನ್ನೊಂದು ಲಕ್ಷ. ನಾವು ಬರೀ ಕನ್ಸ್ಟ್ರಕ್ಷನ್ ಮಾಡ್ತೀವಿ. ಮುಂದಿನ ವಿಡಿಯೋಗಳಲ್ಲಿ ಕವರ್ ಮಾಡ್ತೀವಿ. ನಿಮ್ಮ ಪ್ರಶ್ನೆಯ ಜೊತೆಗೆ ಹೆಸರು, ಊರು ನಮ್ಮ ವಾಟ್ಸಾಪ್ ನಂಬರ್ ಗೆ ಕಳುಹಿಸಿ 9686018066
@@SurakshaMudBlocks already WhatsApp madiddivi
Hello sir namage 25//40 alli 2 bedroom open kitchen hall &Pooja room also and compound also full complete house en cost agbahudu nam badget 10 lack
Sir dis is jst ground floor ha.. or two story home ha ...
One floor ನ ನಮ್ಮ ಸುರಕ್ಷಾ ಬ್ಲಾಕ್ ನಲ್ಲಿ ಕಟ್ಟಿರೋದು ಸರ್
Edarinda floor mele matra sadyana Or kelaginidalu katti floor madbahuda
ಯಾವುದಕ್ಕೂ ಅನುಕೂಲವಾಗಿದೆ
Karkal talukin palli gramdalli mane katti kottheera madam
Mane estu year erute chanagi
ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್ ಮಾಡೋದು ಹೇಗೆ ಅಂತ ಸೆಪೆರೇಟ್ ವಿಡಿಯೋ ತೋರಿಸಿ ಪ್ಲೀಸ್...
ಮುಂದಿನ ವಿಡಿಯೋದಲ್ಲಿ ತೋರಿಸ್ತೀವಿ ಸರ್
Mud block rate yestide sir?
Hassan ge supply madtira?
ಸರ್ ನಾವೀಗ enquiry stop ಮಾಡಿದ್ದೀವಿ. ಸದ್ಯಕ್ಕೆ ಮುಂದಿನ ಪ್ರಾಜೆಕ್ಟ್ ಗಳಲ್ಲಿ ಟೀಂ ಫುಲ್ ಬ್ಯುಸಿಯಾಗಿರೋದ್ರಿಂದ ಅಕ್ಟೋಬರ್ ನಂತರ ಸಂಪರ್ಕಿಸಿ. ರೇಟ್ ಮಾಹಿತಿ ವಿಡಿಯೋದಲ್ಲಿದೆ
- ಟೀಂ ಸುರಕ್ಷಾ
33 * 32. ಈ ಅಳತೆಗೆ ಎಷ್ಟೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಾಧ್ಯ ವಾಗುತ್ತೆ ತಿಳಿಸಿ
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
@@SurakshaMudBlocks ಒಂದು ಅಂದಾಜು ವೆಚ್ಚವನ್ನಾದರು ತಿಳಿಸಿ
Full contract tagontira in davangerege
ಸೂಪರ.🙏ಗುರುನಾನುಉಳ್ಳೂರು74
Hai I'm nik from kushalngr.. We are planning to build our house in interlocking brick.. 60*40
Need to know the price of the brick..???
ಸರ್ ಸದ್ಯಕ್ಕೆ ನಾವು ಎಲ್ಲಾ enquiries ನಿಲ್ಲಿಸಿದ್ದೇವೆ. ಅಕ್ಟೋಬರ್ ತಿಂಗಳ ಬಳಿಕವಷ್ಟೇ ಸಂಪರ್ಕಿಸಿ ಸರ್. ನಿಮ್ಮ ಸಹಕಾರ ಇರ್ಲಿ
ಟೀಂ ಸುರಕ್ಷಾ
Okay thank you
Cost per one mudblock?
Anywhere in karnataka or only in manglore
Its near Vitla sir. DK district
Do you construct at hubli
Nann hesaru Anantha, Chitrangada dalli Namma Hale Mane ede adu 11-50 jagadalli aa Mane bere katta beku adu
Dabal floor katta beku yashtu agbahudu amount?
Where is ur factory in dakshin kannada
Hi , namdu 11-50 jaga ede double floor katta bahuda
ಮಾಡಬಹುದು ಸರ್..
Hi
Amount yashtu agbahudu
Sir nive Katti kodthira?
how much it cost to build g+1 in 10 cents
River side alli edralli mane kattabahuda
ಕಟ್ಟಬಹುದು ಸರ್
Vacancies edhava sir
Good work, good idea 👌
1 peace rate estu
Down floor kattoke agalva idarinda?
ಮಾಡಬಹುದು ಮೇಡಂ..
Full mudblock only used?
Yes.. For first floor
Suraksha madblak mangaloralli elli siguthade
As i told before in 11lac it not include foundation cost
ನಾವೂ ಫಸ್ಟ್ ಫ್ಲೋರ್ ಅಂತಾನೇ ಹಾಕಿರೋದು ಸರ್.. ಗಮನಿಸಿ
Can you construct in Bangalore
ಹೌದು ಸರ್.. ಆದ್ರೆ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
👌👌👍👍🙏
My budget is 20 lac. Can I construct 2 floor 3bhk house with this budget
3 bed room!! 600 sq/ft??
To cost
Mudipuvinalli yelli idu
I want to construct mud block house near bangalore
Mandya side madkodtira
Per block price?
Suraksha mud block
Available in two sizes
Length11.5 H6 W 8inch=Rs 33/bricks(20kg)
Length11.5 H6 W 6 inch= Rs 29/ bricks(14kg)
Ex factory
@@SurakshaMudBlocks p
I like it 👍😊
Do guys take building contract for Bangalore residents
Yes sir. But till October team is busy as we have taken few projects. And coz of corona we have limitations. We can't send Our workers out of our town now. Please contact us after October sir 9686018066
Good Evan I need to build in madantyar
Ground flour +first flore 2ಸೆರಿ 11ಲಕ್ಷ..
Tilse ,wood karent ella sere na?????
ಮೊದಲ ಮಹಡಿ ಮಾತ್ರ ಸರ್.. ಎಲ್ಲಾ ಮೆಟೀರಿಯಲ್ ಸೇರಿ ಹನ್ನೊಂದು ಲಕ್ಷ
Mudipu adress please
Yest varsha balike barutte e Mane namge bekadage kattu bahuda
ಎಲ್ಲಾ ಸಾಮಾನ್ಯವಾಗಿ ನೋಡುವ ಮನೆಗಳಂತೆಯೇ ಇದೂ ಗಟ್ಟಿಮುಟ್ಟು
@@SurakshaMudBlocks nange idra sariyada mahiti beku hagu new project site visit madbahuda andre nave nodidre namge mahiti sigbahudu anta nanna anisike
@@Jishnu246 banni madam.. Baro modlu please contact 9686018066
ನಮ್ದು ಧಾರವಾಡ ಜಿಲ್ಲಾ ನವಲಗುಂದ ನಮಗೂ ಇದೆ ತಾರಾ ಬೇಕಾಗಿತ್ತು ಒಂದು home 2bhk
Chitradurga dalli kattikodthira
Right now we are not taking any enquiries sir. Please contact after this rainy season.
E mane estu Varsha barutthe h
ಇತರೆ ಮನೆಗಳಂತೆಯೇ ಇರುತ್ತೆ .. ಇಲ್ಲಿ ಬ್ಲಾಕ್ ಮಾತ್ರ ಸುರಕ್ಷಾ. ಅಷ್ಟೇ ಡಿಫರೆನ್ಸ್.
Edakke cement sarane kooda mada bahuda
ಮಾಡಬಹುದು ಸರ್
Soooper
Hassan Nelly kattikodthira mam
ಹೌದು ಸರ್. ನಿಮ್ಮ ಹೆಸರು, ಊರಿನ ಹೆಸರು ವಿವರ ತಿಳಿಸಿ 9686018066
1000 sqft ಗೆ ಎಷ್ಟಾಗ ಬಹುದು ಆದರೆ ಇಲ್ಲಿ ಕೆಂಪು ಕಲ್ಲು ಉಪಯೋಗಿಸುತ್ತಾರೆ ಎಲ್ಲ ಮಂದಿ
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
ಮುಡಿಪುವಿನಲ್ಲಿ ಎಲ್ಲಿ
ಸರ್ ನಮಸ್ಕಾರ ಕೊಪ್ಪಳ ಜಿಲ್ಲೆಯಲ್ಲಿ ನೀವು ನಿಮ್ಮ ಟೀಮ್ ಇದೇಯಾ
Ok madam
Namge kali block beku sigutha
ಸಿಗುತ್ತದೆ. ನಿಮ್ಮ ಹೆಸರು, ಊರಿನ ಹೆಸರು ವಿವರ ತಿಳಿಸಿ 9686018066
ಮನೆಯಂತೆ , ವಿವರಣೆಯ ಮಾತು ಕೂಡ ಖುಷಿಯಾಯಿತು
ಧನ್ಯವಾದಗಳು ಸರ್
Phone number
Neev heltirodu blocks ge and construction chrges astena Or full interior expeness ella serina 11 lakh agirodu
Brahmavara dalli nodoke nimma project edeya
ಸರ್ ನಾವು ಸದ್ಯಕ್ಕೆ ಎಲ್ಲಾ enquiries ನಿಲ್ಲಿಸಿದ್ದೇವೆ. ಈಗ ಒಪ್ಪಿರುವ ಪ್ರಾಜೆಕ್ಟ್ ಮಾಡೋಕೆ ಟೈಂ ಬೇಕು. ಲಾಕ್ ಡೌನ್ ಕೂಡಾ ಆಗಿರೋದ್ರಿಂದ ಸಮಸ್ಯೆ ಇದೆ. ಅಕ್ಟೋಬರ್ ನಂತರ ನಮ್ಮನ್ನು ಸಂಪರ್ಕಿಸಿ ಸರ್.
👌👌
Suppar
I want to construct my house with sukrasha mudblocks so I want to talk to you
Right now we are not taking any enquiries madam. Please contact after this rainy season.
Supar
Kali mad block sigitha
💐🙏
ಉಡುಪಿ ಕುಂದಾಪುರ ಕಡೆ ಪ್ರೊಜೆಕ್ಟ್ ಶುರು ಮಾಡಿ
ಓಕೆ ಸರ್.. ಆದ್ರೆ ಅಕ್ಟೋಬರ್ ಬಳಿಕ
Please I want your sajetion my address no3m.i.g KHB.caloni ijoor exteion Ramanagr phone number 7022402261
Madam namadu bagalakot district namadu ondu Mane katabeku adake nima number kodi
Kindly call to our number sir 8921557678
Geddalina samasyeyabagge heli svalpa
nbr kodi nam mane kattoke edhe
ಸರ್ ನೀವು ಕೊಟ್ಟ ನಂಬರ್ ಗೆ ಮೆಸೆಜ್ ಮಾಡಿದೆ. ನೀವು ಇನ್ನೊಂದು ನಂಬರ್ ಕೊಟ್ಟು ಅಲ್ಲಿಗೆ ವಾಟ್ಸ್ ಪ್ ಮೆಸೇಜ್ ಮಾಡಿ ಅಂದ್ರಿ. ಅಲ್ಲಿಗೆ ಮಾಡಿದೆ ಮೆಸೆಜ್ ನೋಡಿದಾರೆ ಅದ್ರೆ ಏನೂ ಉತ್ತರವಿಲ್ಲ .
Right now we are not taking any enquiries sir. Please contact after this rainy season.
Hi sir
Neeve construction maduthhira pl
Mane kattida mele life years
ಇತರೆ ಮನೆಗಳಂತೆಯೇ ಇರುತ್ತೆ ಸರ್.. ಇಲ್ಲಿ ಬ್ಲಾಕ್ ಮಾತ್ರ ಸುರಕ್ಷಾ. ಅಷ್ಟೇ ಡಿಫರೆನ್ಸ್.
Watsaf Nambbar yelliyide
ಫೋನ್ ನಂಬರ್ ತಿಳಿಸಿ sir
ಆರು ಚದ್ರಕ್ಕೆ 11 ಲಕ್ಷ ಜಾಸ್ತಿ ಆಯಿತು
600*1800 Rcc building aguttai
👌👍💞💐
ಸರ್ 1200 ಅಡಿ ಮನೆ ಕಟೋಕೆ ಎಷ್ಟು ಹಾಗುತ್ತೆ
Right now we are not taking any enquiries sir. Team is full busy. Please contact after this rainy season.
Hi need house udupi
Hi
ಕ್ಯಾಂಟ್ಟ್ ನಂಬರ್ ಕೊಡಿ ಮೇಡಂ
ನಿಮ್ಮದು ವಾಟ್ಸಪ್ ನಂಬರ್ ಇಲ್ಲ ಮೇಡಂ ವಾಟ್ಸಪ್ ನಂಬರ್ ಹಾಕಿ
Nanna hesaru Vani estuafstiyar katta bahudu
ಎಷ್ಟಾದ್ರೂ ಮಾಡಬಹುದು ಮೇಡಂ.. ಸ್ಟ್ರೆಂತ್ ಇದೆ
Pade pade sureksha mud block annoddanna kammi madidre chennag iruthye annodu nanna annisike...
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ ಸರ್..
😆😆