ಕಬ್ಬಿಣದ ಹೊಸ ದೋಸೆ ತವಾ ಈಗೆ ಪಳಗಿಸಿದರೆ ಒಂದು ದೋಸೇನೂ ಅಂಟಿಕೋಳಲ್ಲ | HOW TO SEASONING FOR COST IRON DOSA TAWA

Поделиться
HTML-код
  • Опубликовано: 15 ноя 2024

Комментарии • 145

  • @SUNITHAGT-q4e
    @SUNITHAGT-q4e Месяц назад +20

    ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️

  • @vijayakumarkg1374
    @vijayakumarkg1374 Месяц назад +5

    ಉತ್ತಮ ಗುಣಮಟ್ಟದ ವಿಚಾರ ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ

  • @DrishyakavyaKannada-bc6ci
    @DrishyakavyaKannada-bc6ci Месяц назад +3

    ಈ ವಿಧಾನ ಪ್ರಯೋಗಿಸಿದ್ವಿ. ಅದ್ಭುತ ಫಲಿತಾಂಶ.. ಒಂದು ದೋಸೆಯೂ ವ್ಯರ್ಥವಾಗಲಿಲ್ಲ.. ಧನ್ಯವಾದ🎉

  • @soniakp8366
    @soniakp8366 Месяц назад +2

    Ur tips worked,,, my neer dosa tava working. Super❤

  • @jyothinanjappac565
    @jyothinanjappac565 Месяц назад +2

    Sooper idea sir thank u very much

  • @gayathrin2111
    @gayathrin2111 Месяц назад +2

    Thank u for tips n advuse

  • @easyrecipes4966
    @easyrecipes4966 Месяц назад +3

    Very helpful vedieo sir

  • @Sunitahonnappa
    @Sunitahonnappa Месяц назад +2

    I tried for old tawa later dosa came excellent tq sir❤🎉

  • @vijayakumarkg1374
    @vijayakumarkg1374 Месяц назад +1

    ಸೂಪರ್ ವೀಡಿಯೋ ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ

  • @mandyagowdagfb870
    @mandyagowdagfb870 Месяц назад +1

    ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ

  • @HariKrishnaGM
    @HariKrishnaGM Месяц назад +1

    Thank u for Useful info 👍🏻

  • @RaghuDevanahalli
    @RaghuDevanahalli Месяц назад +2

    ನಮ್ಮನೆಯಲ್ಲಿ ಕಬ್ಬಿಣದ ತವಕ್ಕೆ 100 ವರ್ಷದ ಇತಿಹಾಸ ಇದೆ,ನಮ್ಮ ಮುತ್ತಜ್ಜಿ ಉಪಯೋಗಿಸಿದ್ದು

  • @roopa230390
    @roopa230390 29 дней назад +1

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು. ನೀವು ತುಂಬಾ ಉಪಯುಕ್ತಕರ ಮಾಹಿತಿಯನ್ನು ನೀಡಿದ್ದೀರಿ. 😊

  • @RameshRock-bx7mh
    @RameshRock-bx7mh Месяц назад +1

    Good information sir 👌 ⚘ 🙏

  • @spoorthikgowdavlogs
    @spoorthikgowdavlogs 29 дней назад +1

    Thank you so much sir 🙏

  • @BALAKRISHNAKN-iq2fr
    @BALAKRISHNAKN-iq2fr Месяц назад +3

    ತುಂಬಾ ಚನ್ನಾಗಿ ತಿಳಿಸಿಕೊಟ್ಟಿದಿರಾ ❤❤❤

  • @BALAKRISHNAKN
    @BALAKRISHNAKN Месяц назад +1

    ಸೂಪರ್ 👌👌👌👌

  • @rameshmgrameshmg295
    @rameshmgrameshmg295 Месяц назад +1

    Super tips

  • @jyothimjs1198
    @jyothimjs1198 Месяц назад +3

    ಎಣ್ಣೆಯ ಬದಲು, ಕಾವಲಿಗೆ ತುಪ್ಪ ಹಚ್ಚಿ ದೋಸೆ ಎರೆದರೆ-
    ದೋಸೆ ಬಹಳ ಸುಲಭವಾಗಿ ಕಾವಲಿ ಬಿಟ್ಟು ಬರುತ್ತದೆ.

    • @saviruchirecipes
      @saviruchirecipes  Месяц назад +2

      ಹೊಸ ಕಾವಲಿ ಏನೇ ಹಾಕಿದರೂ ಪಳಗುವ ತನಕ ಬರಲ್ಲ

  • @nagavenik.s408
    @nagavenik.s408 9 часов назад +1

    Sir, vinegar alternative anything we can use.....??

  • @chandrakalash6740
    @chandrakalash6740 Месяц назад +2

    👌🙏

  • @Cherish04Gowda
    @Cherish04Gowda Месяц назад +2

    Nice❤😢

  • @vidyayinirajendra5383
    @vidyayinirajendra5383 Месяц назад +1

    👍👌

  • @shivashankar7608
    @shivashankar7608 Месяц назад +1

    Wash with exo in cold water and wipe clearly and put Five spoon sunflower oil and spread it rest fir hallf hour and keep it on stove and heat it for few it's. After few it's use as usually

  • @madhu4673
    @madhu4673 29 дней назад +1

    ಹುಣಸೆ ಹಣ್ಣನ್ನು ಹುಜ್ಜಿ ದೋಸೆ ಚನಾಗಿ ಬರುತ್ತೆ

    • @saviruchirecipes
      @saviruchirecipes  29 дней назад

      ಹೇಗೆ ದಯವಿಟ್ಟು ತಿಳಿಸಿ,

  • @sriranjinimurali
    @sriranjinimurali 6 дней назад +1

    ಪಡ್ಡು ತವಾಗೂ ಹೀಗೆ ಮಾಡಬೇಕಾ?

    • @saviruchirecipes
      @saviruchirecipes  6 дней назад

      Swalpa ಎಣ್ಣೆ ಅಚ್ಚಿ ಬಿಸಿಮಾಡಿ ತೊಳೆದರೆ ಸಾಕು

  • @EBIOTORIUMMAGNETICMATTRESS
    @EBIOTORIUMMAGNETICMATTRESS Месяц назад +1

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @Manjulla-eq2wc
    @Manjulla-eq2wc 16 дней назад +1

    Sir tavad price eshtu sir

  • @karanamambuja594
    @karanamambuja594 Месяц назад +1

    Nimm recipe super tava link haki sir pls 🙏🙏

  • @HemaM-d6y
    @HemaM-d6y Месяц назад +1

    Which brand sir..Indus valley na

  • @rooparao454
    @rooparao454 Месяц назад +1

    Nanu tava palagisine use madtidini. Dose tava bittu bartanu ede. Bur dose madyadalli jasti kappugagtade flame kadime etru kooda. Sidenalli beyodilla. Yake hage. Gas burner kooda problem ella equal flame bartade. Yen madbeku gotagtilla

    • @saviruchirecipes
      @saviruchirecipes  Месяц назад +1

      Dont warry ದೋಸೆ ಹಾಕುವ ಮುಂಚೆ ಚನ್ನಾಗಿ ಬಿಸಿ ಮಾಡಿ, ಬಿಸಿ ಆದ ನಂತರ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ನೀರು ಚುಮುಕಿಸಿ ಬಟ್ಟೆಯಿಂದ ಒರೆಸಿ ದೋಸೆ ಹಾಕಿ, ಹಾಕಿದ ನಂತರ stove ಮೀಡಿಯಂ flame ನಲ್ಲಿ ಬೇಹಿಸಿ ಚನ್ನಾಗಿ ಬರುತ್ತೆ

    • @rooparao454
      @rooparao454 Месяц назад

      @@saviruchirecipes thank you🙏

  • @preethipreethu1423
    @preethipreethu1423 Месяц назад +1

    Tava link kodi sir plz we want to buy same

  • @vaniabhiruchi
    @vaniabhiruchi Месяц назад +1

    🎉🎉👌👌🎁💐🆗 I am new friend 🎁

    • @saviruchirecipes
      @saviruchirecipes  Месяц назад

      Thanks and welcome

    • @vaniabhiruchi
      @vaniabhiruchi Месяц назад

      @@saviruchirecipes 🙏🙏 welcome you connect me 🆗 I am already done

  • @madhugornal5501
    @madhugornal5501 Месяц назад +1

    Sir edar price estu hahe link heli

  • @ashwinkumar7052
    @ashwinkumar7052 29 дней назад +1

    Astu uddake hoguva badalu gerubijada yenne iddare saku .

  • @girijassnd305
    @girijassnd305 Месяц назад +1

    Soda andre baking sodana sir

  • @Uzmasworld937
    @Uzmasworld937 Месяц назад +1

    Nanu recennt 2 tava theginde bbuut dosene yelakudilla mannnu hidiyutthe 2 kavali kuda

  • @BilvaBackup
    @BilvaBackup Месяц назад +1

    Sir paddina thavanu ede rithi maadbekaa

    • @saviruchirecipes
      @saviruchirecipes  Месяц назад

      Ondu sala madi eduvaga enne acchi ettare aithu

    • @BilvaBackup
      @BilvaBackup Месяц назад

      @@saviruchirecipes maadideni sir adru paddu barathne ella

  • @lingarajhallikeri3731
    @lingarajhallikeri3731 Месяц назад +1

    Sir Where you perched

  • @girishhegde86
    @girishhegde86 24 дня назад +1

    Yenu ಮಾಡಬೇಕಾಗಿಲ್ಲ 3 ದಿನ ಎಣ್ಣೆ ಹಾಕಿ ಬಿಸಿಲಲ್ಲಿ ಇಟ್ಟರೆ ಸರಿಯಾಗಿ ದೋಸೆ ಬರೋತ್ತೆೇ.

  • @ushamurali8490
    @ushamurali8490 Месяц назад +2

    ನಿಮ್ಮ ವಿಡಿಯೋ ದಲ್ಲಿ ಸಂಜೀವ್ ಕಪೂರ್ ಫೋಟೋ ಯಾಕೆ ಕಾಣುತ್ತದೆ .😊

    • @saviruchirecipes
      @saviruchirecipes  Месяц назад

      ಅದು gas stove ಮೇಲೆ ಇರೋ photo

  • @suniaaryasuniaarya2169
    @suniaaryasuniaarya2169 Месяц назад +1

    Link kalsi sir

  • @ranjithareddy2087
    @ranjithareddy2087 Месяц назад +1

    Next time use maddaga water inda wash madbarda?

    • @saviruchirecipes
      @saviruchirecipes  Месяц назад

      ಒಮ್ಮೆ ವಾಶ್ ಮಾಡಿ

    • @saviruchirecipes
      @saviruchirecipes  Месяц назад

      ಇಡುವಾಗ ಬರಿ ಎಣ್ಣೆ ಆಚಿ ಇಡಬೇಕು ಯಾವಾಗಲು ತೊಳಿಬಾರದು

  • @prathiharry1376
    @prathiharry1376 Месяц назад +1

    Vinegar illa nadre

  • @laharipriyabhuvanashreemb1101
    @laharipriyabhuvanashreemb1101 Месяц назад +2

    ಸರ್ ಇತರ ಯಾರು ಹೇಳಿ ಕೊಟ್ಟರ್ರಿರ್ಲಿಲ್ಲ ಥ್ಯಾಂಕ್ಸ್

  • @bhavishyacreations2213
    @bhavishyacreations2213 Месяц назад +1

    Price Sir?

  • @lavanyadevegowa7754
    @lavanyadevegowa7754 28 дней назад +1

    Tava link aki pls

  • @ManjulaChandaragi-f8s
    @ManjulaChandaragi-f8s Месяц назад +1

    Vineger illa Andre en hakbeku sir

  • @NileshNaik-y7z
    @NileshNaik-y7z Месяц назад +2

    Nodappa,huliyannu bekadare palagisabahudu.
    E tava palagisu vadu tumba kasta appa😂😂😂

    • @saviruchirecipes
      @saviruchirecipes  Месяц назад

      ವಿಧಾನ ತಿಳಿದುಕೊಂಡರೆ ಯಾವ್ದು ಕಷ್ಟ ಇಲ್ಲ

  • @kavithanagaraju9485
    @kavithanagaraju9485 Месяц назад +1

    Idanna yaaru hele ಇರಲಿಲ್ಲ.
    # Horanada Kannadathi KN

  • @shwetatadasad4235
    @shwetatadasad4235 Месяц назад +1

    Tava link kodri

  • @mallikayathi4843
    @mallikayathi4843 Месяц назад +1

    ಹಳೆ ಕಾವಲಿಯನ್ನು ಇದೆ ತರ ಪಲಗಿಸ್ಬಹುದ

  • @shashidharagadi8563
    @shashidharagadi8563 Месяц назад +1

    ಅದು ಕಬ್ಬಿಣ ಅಲ್ಲ ಬೀಡಿನ ಹಂಚು

  • @rajuprema5679
    @rajuprema5679 Месяц назад +2

    ಇದರ ಬೆಲೆ ಎಷ್ಟು ಸರ್ ಎಲ್ಲಿ ಸಿಗುತ್ತದೆ

  • @shwetatadasad4235
    @shwetatadasad4235 Месяц назад +1

    Last ge tholadu idbarda Tava na

    • @saviruchirecipes
      @saviruchirecipes  Месяц назад

      ಬರಿ ಎಣ್ಣೆ ಆಚಿ ಇಡ್ಬೇಕು, ನೀರು ಅಕಿದ್ರೆ ಮತ್ತೆ ದೋಸೆ ಕೀತೋಗುತ್ತೆ, ತುಂಬಾ ಗಳಿಜದಾಗ ಒಮ್ಮೆ ತೊಳೆದು ಆನಿಯನ್ fry ಮಾಡಿ

  • @tmsatheesha
    @tmsatheesha Месяц назад +1

    We should not wash it using, water ?
    How dirty it will be 😮

    • @saviruchirecipes
      @saviruchirecipes  Месяц назад

      New tawa wash 1 time

    • @sharadachowdappa6308
      @sharadachowdappa6308 Месяц назад

      U wash it with soap water
      Dry it with a cloth and apply oil and keep it so that it will not rust

  • @NaveenGm-r8b
    @NaveenGm-r8b 5 дней назад +1

    Nivu tumaba kasta pattidira

    • @saviruchirecipes
      @saviruchirecipes  5 дней назад

      ಮತ್ತೆ ಹೇಗೆ ಮಾಡುವುದು ಇನ್ಸ್ಟಾಗ್ರಾಮ್ ನಲ್ಲಿ DM ಮಾಡಿ

  • @manjulanaik2009
    @manjulanaik2009 Месяц назад +1

    Boring 😢

  • @LakshmiLakshmi-ru2gk
    @LakshmiLakshmi-ru2gk Месяц назад +1

    ಹೀಗೆ ಪಳಗಿಸಿದರೆ* ಈಗೆ ಅಲ್ಲ
    Proper kannada please

  • @kamalamudubulkar5740
    @kamalamudubulkar5740 29 дней назад +1

    Waste information

    • @saviruchirecipes
      @saviruchirecipes  29 дней назад

      ನೀವೇ ವಿಡಿಯೋ ಮಾಡಿ ಕಳಿಸಿ ಹೇಗೆ ಮಾಡೋದು

  • @NeelaNeela-e3b
    @NeelaNeela-e3b Месяц назад +1

    ಸೂಪರ್ ❤️

  • @krishnamurthymanjesh897
    @krishnamurthymanjesh897 Месяц назад +1

    Super sir ❤🎉

  • @EBIOTORIUMMAGNETICMATTRESS
    @EBIOTORIUMMAGNETICMATTRESS Месяц назад +1

    ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️

  • @cschannel1685
    @cschannel1685 20 дней назад +1

    Edella gotthirode bidu guru doose madodella ondu matra

    • @saviruchirecipes
      @saviruchirecipes  20 дней назад

      ಹೊಸ ತವಾ ತಗೊಂಡು ಒಮ್ಮೆ ಮಾಡಿ ನೋಡಿ