ಸಂಪಾಜೆಯಕ್ಷೋತ್ಸವ2023🔥SAMPAJE YAKSHOTSAVA 2023🔥SUNNAMBALA VISHWESHWARA BHAT❌GANESHA KANNADIKATTE🔥

Поделиться
HTML-код
  • Опубликовано: 21 мар 2023
  • ಪ್ರಸಂಗ-ಜ್ವಾಲಾ ಜಾಹ್ನವಿ ,Jwala -Jahnavi
    ವಿಶೇಷ ಧನ್ಯವಾದ
    ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ
    ಸಂಪಾಜೆ, ದ.ಕ.🙏
    ರಾಜೇಶ್ ಭಟ್ ಬಾಯಾರು🙏
    ಭಾಗವತರು-RAGURAMA HOLLA
    ಚೆಂಡೆ- KAUSHIK RAO
    ಮದ್ದಳೆ-ROHIT UCHIL
  • РазвлеченияРазвлечения

Комментарии • 38

  • @user-fn7lm4wf3z
    @user-fn7lm4wf3z 2 месяца назад

    Ebbaradu super olle Jodi adbhuta mathugarike

  • @premrajmijar1795
    @premrajmijar1795 Год назад +6

    ಅನುಭವಿ ವೇಷಧಾರಿ ವಿಶ್ವಣ್ಣ ×ಯುವ ಪ್ರತಿಭೆ ಗಣೇಶಣ್ಣ. ಇಬ್ಬರ ಮಾತುಗಾರಿಕೆಯು ಸೂಪರ್. ಇಂತಹ ಚರ್ಚೆ ನಿಜಕ್ಕೂ ಒಳ್ಳೇದು.

  • @RaviKiran-hn8jl
    @RaviKiran-hn8jl Год назад +1

    🙏🌹ಸೊಗಸಾಗಿ ಮೂಡಿ ಬಂದಿದೆ 👍👌

  • @ramakrishnabhatpadyana8349
    @ramakrishnabhatpadyana8349 Год назад

    ಉತ್ತಮ ಗುಣಮಟ್ಟದ ಸಂಭಾಷಣೆ. ಇಬ್ಬರಿಗೂ ಸಂತೋಷ ಪೂರ್ವಕ ಅಭಿನಂದನೆಗಳು. 💐 💐 ಸ್ವಸ್ತಿ..

  • @vasanthkarandoor6239
    @vasanthkarandoor6239 Год назад

    ಉತ್ತಮ ಸಂಭಾಷಣೆ

  • @ravigravig8141
    @ravigravig8141 Год назад

    Sunnambala and kannadikatte my favourite

  • @gopalakp6084
    @gopalakp6084 Год назад

    Sunnambala and Ganesh kannadikatte both are verry greatful acter and orators

  • @hariprasadshetty6013
    @hariprasadshetty6013 Год назад

    👌👌

  • @maheshpoojaryamtoor6900
    @maheshpoojaryamtoor6900 Год назад

    👌👌👌✨✨🙏

  • @coastalcook6563
    @coastalcook6563 Год назад +3

    ಯುವ ಪ್ರತಿಭೆ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ 🔥🔥🔥

  • @babusalianb3557
    @babusalianb3557 Год назад

    Super conversation

  • @valgskii
    @valgskii Год назад

    24:12 ... Kaushik Rao minchina kai..super chende

  • @satishshetty3457
    @satishshetty3457 Год назад +1

    ಗಣೇಶ ಕನ್ನಡಿಕಾಟ್ಟೆ ಒಬ್ಬ ಯುವ ಉಭಯ ವೇಷಧಾರಿ

  • @vittalapai1957
    @vittalapai1957 Год назад

    Nice conversation

  • @premrajmijar1795
    @premrajmijar1795 Год назад

    Next part...

  • @ganarajbhat3067
    @ganarajbhat3067 Год назад +1

    ಸುಣಂಬಳಮಾತುಗಾರಿಕೆಅತುಯತಮ

  • @kamalakshishetty657
    @kamalakshishetty657 Год назад

    Super Jodi

  • @vidyadharvidyadhar6437
    @vidyadharvidyadhar6437 Год назад

    Matella chanda ittu ... ..batro matina mallaru...shetru mallaru matina .shetru yako evattu swalpa ...........😢😢😢😢😢.... besara aytu................matina mallare 2 kaleyalli munduvariyiri.......❤❤❤❤😂

  • @kadala_pude
    @kadala_pude Год назад +2

    Please upload. jwala pratapa.. (shashikanth ಕಾರ್ಕಳ )..

    • @yakshagaananatya2054
      @yakshagaananatya2054  Год назад

      Oky🙏

    • @chandrashekharaacharya131
      @chandrashekharaacharya131 Год назад

      ಇಲ್ಲ.. ತುಂಬಾ ವ್ಯತ್ಯಾಸ ಕಾಣುತ್ತಿದೆ, ವಿಶ್ವಣ್ಣನ ಮಾತುಗಾರಿಕೆಯಲ್ಲಿ. ನಾಲಗೆಯಲ್ಲಿ ಅಥವಾ ಬಾಯಲ್ಲಿ ಸ್ವಲ್ಪ ತೊಂದರೆ ಇದ್ದ ಹಾಗೆ ಉಂಟು..

  • @jaitulunad9636
    @jaitulunad9636 Год назад +3

    himmela mummela details haki

    • @yakshagaananatya2054
      @yakshagaananatya2054  Год назад

      Unttu nodi🙏

    • @dhanumoolya8596
      @dhanumoolya8596 Год назад

      ಸೂಪರ್ಬ್

    • @bsskmumbai
      @bsskmumbai Год назад

      ತುಂಬಾ ಉತ್ತಮ ಸಂವಾದ. ಮುಂದಿನ ಯುವ ಪೀಳಿಗೆಗೆ ಉಪಯುಕ್ತ ಸಾರಾಂಶ. ಸುಣ್ಣಂಬಾಳರ ಬಂಡವಾಳ ಅಪಾರ. ಎದುರಾಳಿ ಉತ್ತಮ ಮಾತುಗಾರನಾದರೆ ಇಬ್ಬರೂ ತಮ್ಮ ತಮ್ಮ ಜ್ಞಾನಕ್ಕೆ ಸಾಣೆ ಹಿಡಿಯಲು ಅವಕಾಶ ಸಿಗುತ್ತದೆ.

  • @jaitulunad9636
    @jaitulunad9636 Год назад

    Jwala pratapa full video haki

  • @Smith-zc9bj
    @Smith-zc9bj Год назад

    Ganeshanna namma rakthbeeja😅

  • @hariharagudigar6572
    @hariharagudigar6572 Год назад

    Full video upload madi yake arda arda haktiri

  • @trupti290
    @trupti290 Год назад +1

    ವಿಶ್ವಣ್ಣನ ಮಾತುಗಳಲ್ಲಿ ಕೊಂಚ ಅಡಚಣೆ ಇದ್ದಂತೆ ಇದೆ

    • @premrajmijar1795
      @premrajmijar1795 Год назад

      ಇಲ್ಲಪ್ಪ...

    • @user-lo1cw8ti1s
      @user-lo1cw8ti1s Год назад

      ಹೌದು ವಿಶ್ವನ್ನ ನಾ ಮಾತು ಮಧ್ಯಂತರದಲ್ಲಿ ಸ್ವಲ್ಪ ತೊದಳುತದೇ....... ಅಷ್ಟು ಸ್ಪಷ್ಟ ಸುಂದರವಾಗಿ ಅರ್ಥ ಹೇಳುವ ವಿಶ್ವನ್ನ 😟

    • @babupoojarybabupoojary5613
      @babupoojarybabupoojary5613 Год назад

      ನನಗು ಕೆಲವು ಕಡೆ ಇಗೆ ಕಾಣುತ್ತಿದೆ, ತುಂಬಾ ಸ್ಪಷ್ಠ ಉಚ್ಚರ ಇರುವ ಯಾಕೆ ಈಗೆ ಆಗುತ್ತಿದೆ

    • @charanraj4250
      @charanraj4250 Год назад

      ಸುಸ್ತು ಆಗಿದ್ದಾರೆ ಸುಣ್ಣಂಬಳ ಗುರುಗಳು😢

    • @rajeshmoodbidri5736
      @rajeshmoodbidri5736 Год назад

      Sunnambala ಅವರನ್ನು ವಿಮರ್ಶೆ ಮಾಡುವಷ್ಟು ನಿಮ್ಮಲಿ ಏನು ಇದೆ