ಒಂದ್ ದಿನಾನೂ ಮಿಸ್ ಮಾಡ್ದೆ ನಿಮ್ಮ ವೀಡಿಯೋಸ್ ನಾ ನೋಡ್ತೀನಿ ಸರ್ ನೋಡ್ದೆ ಇದ್ರೆ ಏನೋ ಮಿಸ್ ಮಾಡಿಕೊಂಡ ತರ ಆಗುತ್ತೆ ನಿಮ್ಮ ವಿಶ್ಲೇಷಣೆಗೆ 🙏 love you sir & Mast maga RUclips Channel... ❤️
ಅಮರ್ ಪ್ರಸಾದ್ ಸರ್ ಸೋಮವಾರ ಮಂಗಳವಾರ ಬುಧವಾರ ಅಂತ ಯಾವಾಗ ಹುಟ್ಟಿದವು ಯಾಕೆ ಹುಟ್ಟಿದ್ದುಈ ಹೆಸರುಗಳು ಹೇಗೆ ಬಂದವು ಹೆಸರುಗಳು ಏನನ್ನು ಸೂಚಿಸುತ್ತದೆ ಅಂತ ಒಂದು ವಿಡಿಯೋ ಮಾಡಿ ಪ್ಲೀಸ್....
ಚಂದ್ರಯಾನ-3 ಯಶಸ್ವಿಯಾಗುವ ಆತ್ಮವಿಶ್ವಾಸ ಭಾರತೀಯರಾದ ನಮ್ಮಲ್ಲಿ ಬಲವಾಗಿದೆ. ನಾನಂತು ನಿನ್ನೆಯಿಂದ ಆಕಾಶದಲ್ಲಿ ಚಂದ್ರನನ್ನು ನೋಡಿ ನಮ್ಮ ವಿಕ್ರಮ ಅಲ್ಲಿಯೆ ಲ್ಯಾಂಡ್ ಆಗುತ್ತಾನೆ ಪ್ರಜ್ಞಾನ್ ರೋವರ್ ಪುಟ್ಟ ಹೆಜ್ಜೆ ಇಡುತ್ತ ಚಂದ್ರನ ತುಂಬೆಲ್ಲ ಒಡಾಡುತ್ತಾನೆ ಎನ್ನುವ ಆ ಕ್ಷಣ ನೆನೆದು ಉತ್ಸುಕತೆಯಿಂದ ಕಾಯುತ್ತ ಇದ್ದೇನೆ. 🇮🇳🙏❤💐
Only person who can make us understand about anything or any information.. those who know 0 percent will be understanding completely.. tquu amar sirr.. i wish all the best an pray for ur sucess
ಅಮರ್ ಸರ್ ಎಂತಹ ಅದ್ಭುತ ವಿವರಣೆ , ಇಂತಹ ಅಚ್ಚುಕಟ್ಟಾದ ವಿವರಣೆ ಕೇಳಿದ ನಾವೆ ಧನ್ಯರು.. ಚಂದ್ರಯಾನ 3 ಯಶಸ್ವಿಯಾಗಲಿ, ವಿಕ್ರಮ ತ್ರಿ ವಿಕ್ರಮ ಸಾಧಿಸಲಿ,, ಜೈ ಹೋ ಭಾರತ ಜೈ ಹೋ ಇಸ್ರೋ 🇮🇳🇮🇳🇮🇳🇮🇳
ಸೂಪರ್ ಅಮರ್ ಸರ್ ಈಗ ಪ್ರತಿಯೊಂದು ಹಂತವೂ ಸ್ಪಷ್ಟವಾಗಿ ತಿಳಿಯಿತು......ಇದರ ಬಗ್ಗೆ ನಮಗೆಲ್ಲ ತುಂಬಾ ಮಾಹಿತಿಯ ಕೊರತೆ ಇತ್ತು.....ಇಳಿಯೋದಂತು ಸರಿ ಆದರೆ ಹೇಗೆ ಯಾವ ರೀತಿ ಅನ್ನೋದು ಸ್ಪಷ್ಟವಾಗಿ ಗೊತ್ತಿರಲಿಲ್ಲ....
ಚಂದ್ರಯಾನ 3 ನಮಗೆ ಎಷ್ಟು ಕೌತುಕ ವಾಗಿರ ಬೇಕೆಂದರೆ ಅದರಲ್ಲಿ ಶ್ರಮವಹಿಸಿದ ವಿಜ್ಞಾನಿಗಳಿಗೆ ಎಷ್ಟು ಕೌತುಕ ಗಳಿರಬಹುದು ಇದರಲ್ಲಿ ಶ್ರಮವಹಿಸಿದ ಎಲ್ಲಾ ವಿಜ್ಞಾನಿಗಳಿಗೂ ಹಾಗೂ ಸಹಕರಿಸಿದ ಎಲ್ಲಾ ಜನತೆಗೂ ಧನ್ಯವಾದಗಳು
Absolutely amazing explanation and wonderful and meaningful VFx, Graffics, work Done. completely ba quality of News given by @MasthMaga entire backend writing team and design team, Anchor wonderful work of explanation. Day by day quality of News you guys proceed from Your channel Such a great job.❤
*Thank you so much Amar prasad Sir for Pin to pin details of Chandrayana 3 mission* 🙏🙏💐💐💐 *THANK YOU ALL ISRO SCIENTISTS FOR THERE EFFORT* 🙏👍👍👍👍👍👍⚪️🛰️ *JAI HIND...... JAI BHARATH* 🙏🇮🇳💐
I have seen many videos today on chandrayan 3 but this is top notch explanation...nicely explained...wish all the best to isro team..such a difficult task to accomplish... eagerly waiting for tomorrow 😊😊❤
ಸರ್ ವಿಕ್ರಮ್ landing ಪ್ರಕ್ರಿಯೆಯನ್ನು ಬಹಳಷ್ಟು ಸರಳವಾಗಿ ವಿವರಿಸಿದ್ದಿರಾ.. ನಿಮಗೆ ಧನ್ಯವಾದಗಳು... ಇನ್ನು ನಮ್ಮ ನಿಮ್ಮ ಮುಂದಿನ ಗುರಿ ವಿಕ್ರಮನಾ ಸಾಫ್ಟ್ landing..ಅಷ್ಟೇ ಬಾಕಿ ಇಸ್ರೋಗೆ ಜಯವಾಗಲಿ..🙏
Well done explanation sir . Visuals of video were superb sir.Great and Hard effect from you guys and thanks a lot for this information.something Happy and Proud feeling after watching video for me.Thank you once again very very much😍😍😍🎉🎉🎉🎉
ನಮ್ಮ ಭಾರತದ ಚಂದ್ರಯಾನ ವಿಕ್ರಮ್-3ಕ್ಕೆ ಯಶಸ್ಸು ಸಿಗಲಿ ಮತ್ತು ಲಂಬವಾಗಿ ಇಳಿಯುವ ನಮ್ಮ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಆಶೀರ್ವಾದ ಇರಲಿ ಚಂದ್ರನಲ್ಲಿ..ಮತ್ತೆ ಸಾಫ್ಟ್ ಲ್ಯಾಂಡಿಂಗ್ ಆಗಲಿ ನಮ್ಮ ಭಾರತದ ವಿಜ್ಞಾನ ಲೋಕಕ್ಕೆ ಜಯ ಸಿಗಲಿ ನಮ್ಮ ಭಾರತಾಂಬೆ ಯ ಆಶೀರ್ವಾದ ಇರಲಿ..ಜೈ ಭಾರತಾಂಬೆ..🇮🇳
ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ISRO ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳಿಗೆ ಶುಭಾಶಯಗಳು 💐 ದೇವರಿದ್ದಾನೆ ನಿಮ್ಮ ಪ್ರಯತ್ನ ಮುಂದುವರಿಸಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Buy Health Insurance online upto 25% Discount👉
tinyurl.com/mvtd47ab
Aditya Birla Health Insurance
tinyurl.com/bdzcr99z
Taken in last week only from Policy Bazaar
Excellent explanation thank u
@@punithng39999
Pls make on research on qnet scam and aware us🙏🙏🙏🙏🙏🙏🙏
Amar sir namma lecturer aagidre naavu rvattu ISRO dalli erbahudagittu🤣 superb explanation sir
ವಿಕ್ರಮನ ವಿಜಯ ಸಾಹಸ ನಮ್ಮೆಲ್ಲರ ಪಾಲಿಗೆ ದೊಡ್ಡ ಸಾಧನೆ 🚀🇮🇳
ಅತ್ಯಂತ ಸುಂದರ ಹಾಗೂ ಸರಳವಾಗಿ ವಿವರಿಸಿದ್ದಕ್ಕೆ ತುಂಬ ಹೃದಯದ ಧನ್ಯವಾದಗಳು 👌
RESPECT FOR THE EDITOR... SUCH ANIMATION TAKES SO MUCH TIME AND EFFORT!!!🎉🎉🙏
ನಾವು ಇಡೀ ಜಗತ್ತಿಗೆ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರದಿದ್ದೇವೆ ಅಂತ ತೋರಿಸಿಕೊಡುವದಕ್ಕೆ 18 ಗಂಟೆ ಸಾಕು 💪💪💪💪👍👍👍👍♥️♥️♥️♥️
Yes sir
ಇಷ್ಟು ಸರಳವಾಗಿ ಮತ್ತು ಸಂಪೂರ್ಣವಾಗಿ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್👌👌👌
ವಿಶ್ವ ಭೂಪಟದಲ್ಲಿ ನಿನ್ನ ಹೆಸರು ಕಾಣಲಿ..ಅದನ್ನು ಸಾಧಿಸುವ ಹಠ ನಿನ್ನದಾಗಲಿ 🇮🇳🇮🇳🇮🇳🇮🇳🇮🇳✌️❤
ದೈವ ಕೃಪೆಯಿಂದ ಚಂದ್ರಯಾನ ಯಶಸ್ವಿ ಆಗಲಿದೆ..🙏
ಎಲ್ಲರೂ ಯಶಸ್ಸಿಗಾಗಿ ಪ್ರಾರ್ಥಿಸೋಣ
ಓಂ ನಮಃ ಶಿವಾಯ.. 🇮🇳
ಒಂದ್ ದಿನಾನೂ ಮಿಸ್ ಮಾಡ್ದೆ ನಿಮ್ಮ ವೀಡಿಯೋಸ್ ನಾ ನೋಡ್ತೀನಿ ಸರ್ ನೋಡ್ದೆ ಇದ್ರೆ ಏನೋ ಮಿಸ್ ಮಾಡಿಕೊಂಡ ತರ ಆಗುತ್ತೆ ನಿಮ್ಮ ವಿಶ್ಲೇಷಣೆಗೆ 🙏 love you sir & Mast maga RUclips Channel... ❤️
🏠🙏🇮🇳...., 🤵 ಸರ್ ಚಂದ್ರಯಾನ ದ ಮಹತ್ವದ ಬಗ್ಗೆ ಸರಳವಾಗಿ ಅರ್ಥಪೂರ್ಣವಾಗಿ ವಿಷಯ ತಿಳಿಸಿರುವ ನಿಮೇಲ್ಲಾರಿಗೂ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್.., ಒಳ್ಳೆಯದಾಗಲಿ...,
, ವಿವರಣೆಗೆ ತುಂಬು. ಹೃದಯದ ಧನ್ಯವಾದಗಳು.🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👌👌👌👌♥️♥️♥️♥️♥️♥️♥️♥️♥️♥️🇮🇳🇮🇳🇮🇳🇮🇳🇮🇳🇮🇳🇮🇳🚩🚩🚩🚩🚩🚩🚩🚩🚩
Thanks!
ದೇವರೇ ಎಲ್ಲ ಒಳ್ಳೇದ್ ಆದ್ರೆ ಸಾಕು 1🙏🏼👍🏽❤ಜೈ ಆಂಜನೇಯ..All The Best Isro❤️🔥
Explained fabulously as if a Physicist ❤ Hats off to you💐
ಅಂತೂ ಇಂತೂ ನಾವೆಲ್ಲ ಚಂದ್ರ ಲೋಕಕ್ಕೆ ಹೋಗಿ ಬಂದಾಗೇ ಆಯಿತು ವಂದನೆಗಳು ಅಮರ್ ಸೈಟಿಸ್ಟ್ 👍🏽❤️
ನಿಮ್ಮ ವಿವರಣಾ ಶೈಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ.
ಅಮರ್ ಪ್ರಸಾದ್ ಸರ್ ಸೋಮವಾರ ಮಂಗಳವಾರ ಬುಧವಾರ ಅಂತ ಯಾವಾಗ ಹುಟ್ಟಿದವು ಯಾಕೆ ಹುಟ್ಟಿದ್ದುಈ ಹೆಸರುಗಳು ಹೇಗೆ ಬಂದವು ಹೆಸರುಗಳು ಏನನ್ನು ಸೂಚಿಸುತ್ತದೆ ಅಂತ ಒಂದು ವಿಡಿಯೋ ಮಾಡಿ ಪ್ಲೀಸ್....
ಅವಿದ್ಯಾವಂತರಿಗೂ ಕೂಡ ಅರ್ಥವಾಗುವಂತೆ ಸಂಪೂರ್ಣವಾಗಿ ವಿವರಿಸಿದ್ದೀರ ಧನ್ಯವಾದಗಳು
ಇಷ್ಟೊಂದು ಸರಳವಾಗಿ ಅರ್ಥಪೂರ್ಣವಾಗಿ ಮತ್ತು ಕಡಿಮೆ ಸಮಯದಲ್ಲಿ ನಿಮ್ಮ ನಿರೂಪಣೆ ಅತ್ಯದ್ಭುತ ಸರ್
👍
ಚಂದ್ರಯಾನ-3 ಯಶಸ್ವಿಯಾಗುವ ಆತ್ಮವಿಶ್ವಾಸ ಭಾರತೀಯರಾದ ನಮ್ಮಲ್ಲಿ ಬಲವಾಗಿದೆ.
ನಾನಂತು ನಿನ್ನೆಯಿಂದ ಆಕಾಶದಲ್ಲಿ ಚಂದ್ರನನ್ನು ನೋಡಿ ನಮ್ಮ ವಿಕ್ರಮ ಅಲ್ಲಿಯೆ ಲ್ಯಾಂಡ್ ಆಗುತ್ತಾನೆ ಪ್ರಜ್ಞಾನ್ ರೋವರ್ ಪುಟ್ಟ ಹೆಜ್ಜೆ ಇಡುತ್ತ ಚಂದ್ರನ ತುಂಬೆಲ್ಲ ಒಡಾಡುತ್ತಾನೆ ಎನ್ನುವ ಆ ಕ್ಷಣ ನೆನೆದು ಉತ್ಸುಕತೆಯಿಂದ ಕಾಯುತ್ತ ಇದ್ದೇನೆ.
🇮🇳🙏❤💐
Only person who can make us understand about anything or any information.. those who know 0 percent will be understanding completely.. tquu amar sirr.. i wish all the best an pray for ur sucess
ಸುಲಭವಾಗಿ ಸರಳವಾಗಿ ಅರ್ಥ ಮಾಡಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
Guru next level graphics and explanation ❤🙏🙏🙏
ಧನ್ಯವಾದ ಅಮರ್ ಸರ್❤️💐 ಮಸ್ತ್ ಮಗಾ ಟೀಂ ಅದ್ಭುತಗ್ರಾಫಿಕ್ಸ್ ಜೊತೆ ಸರಳನಿರೂಪಣೆ ಸುಲಭವಾಗಿ ಅರ್ಥವಾಗುತ್ತೆ ಸೂಪರ್👌
ಒಳ್ಳೆಯ ಮಾಹಿತಿ ಮತ್ತು ಒಳ್ಳೆಯ ವಿವರಣೆ ನೀಡಿದ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು👍💥ಜೈ ಇಸ್ರೋ ಜೈ ಭಾರತ್
ಸರ್, ಇಷ್ಟು ಸರಳವಾಗಿ ನಮಗೆ ಅರ್ಥ ಮಾಡಿಸುವ ಸಲುವಾಗಿ ನೀವು ಚೆನ್ನಾಗಿ ವಿಷಯ ತಿಳಿಯಲು ಪಟ್ಟಿರುವ ಶ್ರಮಕ್ಕೆ ಅನಂತ ಧನ್ಯವಾದಗಳು
ವಿಜಯಿಭವ ✌️
ಅಮರ್ ಸರ್ ಎಂತಹ ಅದ್ಭುತ ವಿವರಣೆ , ಇಂತಹ ಅಚ್ಚುಕಟ್ಟಾದ ವಿವರಣೆ ಕೇಳಿದ ನಾವೆ ಧನ್ಯರು.. ಚಂದ್ರಯಾನ 3 ಯಶಸ್ವಿಯಾಗಲಿ, ವಿಕ್ರಮ ತ್ರಿ ವಿಕ್ರಮ ಸಾಧಿಸಲಿ,, ಜೈ ಹೋ ಭಾರತ ಜೈ ಹೋ ಇಸ್ರೋ 🇮🇳🇮🇳🇮🇳🇮🇳
I❤ love my india ❤😊
ಸೂಪರ್ ಅಮರ್ ಸರ್ ಈಗ ಪ್ರತಿಯೊಂದು ಹಂತವೂ ಸ್ಪಷ್ಟವಾಗಿ ತಿಳಿಯಿತು......ಇದರ ಬಗ್ಗೆ ನಮಗೆಲ್ಲ ತುಂಬಾ ಮಾಹಿತಿಯ ಕೊರತೆ ಇತ್ತು.....ಇಳಿಯೋದಂತು ಸರಿ ಆದರೆ ಹೇಗೆ ಯಾವ ರೀತಿ ಅನ್ನೋದು ಸ್ಪಷ್ಟವಾಗಿ ಗೊತ್ತಿರಲಿಲ್ಲ....
ಚಂದ್ರಯಾನ 3 ನಮಗೆ ಎಷ್ಟು ಕೌತುಕ ವಾಗಿರ ಬೇಕೆಂದರೆ ಅದರಲ್ಲಿ ಶ್ರಮವಹಿಸಿದ ವಿಜ್ಞಾನಿಗಳಿಗೆ ಎಷ್ಟು ಕೌತುಕ ಗಳಿರಬಹುದು ಇದರಲ್ಲಿ ಶ್ರಮವಹಿಸಿದ ಎಲ್ಲಾ ವಿಜ್ಞಾನಿಗಳಿಗೂ ಹಾಗೂ ಸಹಕರಿಸಿದ ಎಲ್ಲಾ ಜನತೆಗೂ ಧನ್ಯವಾದಗಳು
Kudos to all the Scientists of ISRO. We are all proud of you.
Absolutely amazing explanation and wonderful and meaningful VFx, Graffics, work Done. completely ba quality of News given by @MasthMaga entire backend writing team and design team, Anchor wonderful work of explanation. Day by day quality of News you guys proceed from Your channel Such a great job.❤
*Thank you so much Amar prasad Sir for Pin to pin details of Chandrayana 3 mission* 🙏🙏💐💐💐
*THANK YOU ALL ISRO SCIENTISTS FOR THERE EFFORT* 🙏👍👍👍👍👍👍⚪️🛰️
*JAI HIND...... JAI BHARATH* 🙏🇮🇳💐
ಅದ್ಬುತವಾಗಿ ,, ವಿಶ್ಲೇಷಣೆ ಮಾಡಿದ್ದೀರಾ ಸರ್,, ಧನ್ಯವಾದಗಳು,,,
Jai Hind ⚔️🇮🇳⚔️🇮🇳
Jai ISRO❤
Jay Modi🎉
Jai Modi ❤
No one had explained the process of landing of Vikram lander in this simple way. Thanks a lot Amar Prasad sir. Jai hind, Jai ISRO.
ಎಲ್ಲಾ ರೀತಿಯಲ್ಲೂ ಒಳ್ಳೆಯದಾಗ್ಲಿ.. ದೇವ್ರೇ.. ನೀನಿದ್ರೇ🙄🇮🇳💓🌹❤👍
Non of kannada tv channels will give this type of quality report. Hats off sir.
I have seen many videos today on chandrayan 3 but this is top notch explanation...nicely explained...wish all the best to isro team..such a difficult task to accomplish... eagerly waiting for tomorrow 😊😊❤
ಅದ್ಭುತವಾದ ವಿಡಿಯೋ ಸರ್ ಧನ್ಯವಾದಗಳು ಜೈ ಇಸ್ರೋ, ಜೈ ಭಾರತ್, ಜೈ ಹಿಂದ್.
ಸೋತು ಗೆಲ್ಲ ಬೇಕು
ಗೆದ್ದು ಬೀಗಬೇಕು
ಜೈ ವಿಕ್ರಮ್ 🙏
The best demonstration.. this shows how advanced the since is
ನಮ್ಮ ಇಸ್ರೋಗೆ 1lacks ಕೋಟಿ ಬಜೆಟ್ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಸರ್ಕಾರಗಳು ಕೊಟ್ಟರೆ ತುಂಬಾ ಒಳ್ಳೇದು
Thumba thumba chanag expain madidira sir super and yare nodidru easy agi artha agutte 🥰
super editing 👏👏 and well explained....
pray for soft landing ....
Jai ಭಾರತ 🇮🇳
ಜೈ ಶ್ರೀ ರಾಮ್ 🚩
ಜೈ ಹಿಂದ್ 🚩
ತುಂಬಾ ಧನ್ಯವಾದಗಳು ಚಂದ್ರಯಾನ 3 ಲ್ಯಾಂಡಿಂಗ್ ನ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿರುವುದಾಗಿ ಧನ್ಯವಾದಗಳು ಸರ್
Adbutha ವಾಗಿ explain ಮಾಡಿದಿರಿ ನಿಮಗೆ ಧನ್ಯವಾದಗಳು 🙏
Make a video on National Education Policy (NEP). Want or don't. Because it is useful to all the students
ಎಷ್ಟು ಕರಾರುವಕ್ಕಾಗಿ ತೋರಿಸಿದ್ದೀರಿ ಇದರ ಇಂದಿನ ನಿಮ್ಮ ಎಡಿಟರ್ ಶ್ರಮ 🥳🥳.. ಸಂಪೂರ್ಣ ಮಾಹಿತಿ ಚೆನ್ನಾಗಿ ಇತ್ತು
ಸರ್ ನಮಗೆ ಚಂದ್ರಯಾನದ ವಿಷಯ ತಿಳಿಸಿ ಕೊಟ್ಟ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🇮🇳🇮🇳🙏🙏
ಸರ್ ವಿಕ್ರಮ್ landing ಪ್ರಕ್ರಿಯೆಯನ್ನು ಬಹಳಷ್ಟು ಸರಳವಾಗಿ ವಿವರಿಸಿದ್ದಿರಾ.. ನಿಮಗೆ ಧನ್ಯವಾದಗಳು... ಇನ್ನು ನಮ್ಮ ನಿಮ್ಮ ಮುಂದಿನ ಗುರಿ ವಿಕ್ರಮನಾ ಸಾಫ್ಟ್ landing..ಅಷ್ಟೇ ಬಾಕಿ ಇಸ್ರೋಗೆ ಜಯವಾಗಲಿ..🙏
ಚಂದ್ರಯಾನ 3 ಕುರಿತ ನಿಮ್ಮ ಎಲ್ಲ ವಿಡಿಯೋಗಳನ್ನು ನೋಡಿದ್ದೇನೆ. ಅದರ ಕುರಿತು ನನಗೆ ಸಣ್ಣ ಸಂಶಯ ಕೂಡ ಉಳಿದಿಲ್ಲ. ನಿಮಗೆ ಅನಂತ ಅನಂತ ಧನ್ಯವಾದಗಳು.. 🙏🙏
Graphic explanation 🔥🔥🔥
21:20 ಆ ಕ್ಷಣಕಾಗಿಯೇ ಕಾಯುತ್ತಿದ್ದೇನೆ 🙏🙏🚀🌕🇮🇳
ಅತ್ಯದ್ಭುತ ಮಾಹಿತಿ ಹಾಗೂ ವಿವರಣೆ ಸರ್
Sir ತುಂಬಾ ಚೆನ್ನಾಗಿ ವಿವರಿಸಿ ದಿರಿ ❤thank you sir
ಸರಳ ಮತ್ತು ಸುಂದರ. ವಿವರಣೆಯ ಇನೊಂದು ಹೆಸರು ಅಮರ್ ಪ್ರಸಾದ್❤
ಕಷ್ಟ ಅಂತ ಗೊತ್ತಿತ್ತು ಆದ್ರೆ ಇಷ್ಟೆಲ್ಲ ತೊಂದರೆ ಇದೆ ಅಂತ ಇವಾಗ್ಲೆ ಗೊತ್ತಾಗಿದ್ದು. ಥ್ಯಾಂಕ್ಸ್ information ಗೋಸ್ಕರ.
ಈ ವಿವರಣೆ ತುಂಬಾ ತುಂಬಾ ಚೆನ್ನಾಗಿದೆ. ಧನ್ಯವಾದಗಳು 👌👌🌹🌹
ಅದ್ಭುತ ವಿವರಣೆ ಸರ್ ನಿಮ್ಮ ಮಾತಿನ ಶೈಲಿ ವಾವ್....ಜೈ ಇಸ್ರೋ ಜೈ ಭಾರತ್
ವಾವ್ ಅದ್ಭುತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್
Great Data Collection, 👌 Sir..
ಸರ್,
ತುಂಬಾ ಸೊಗಸಾದ ಸ್ವರ, ಆಕರ್ಷಕ ನಿರೂಪಣಾ ಶೈಲಿ ಹಾಗೂ ಅತ್ಯಮೂಲ್ಯ ಮಾಹಿತಿ.
Excellent Explanation sir.. Thanks for that🙏.. Definitely Vikram will achieve this task.. This mission will make all of us proud..Jai Hind🎉
Good descriptions of landing pray for success
Thank you Amar Prasad and team for this clear explanation 🙏👌
Wow...amazing. thank you very much AP for such an amazing explanation. God bless...❤
ಅತ್ಯುತ್ತಮ ಮಾಹಿತಿ 👍 👍 👍 👍 ( ಸುರೇಶ್ ಚಿಕ್ಕಮಗಳೂರು)
Explained fabulous 😍 Thanks for your Efforts..
Amar sir nimma E ವಿವರಣೆ ತುಂಬಾ ತುಂಬಾ ಚಿಕ್ಕ ಮಕ್ಕಳಿಗೂ ಅರ್ಹವಾಗುತೆಬಿದುತ್ತೆ, ನಿಜವಾಗಿಯೂ ನಿ🙏🙏🙏🙏🙏🙏ಮ್ಮ ಮಸ್ತ್ ಮಗ , ಕಂ ಗೆ ನಾ ಚಿರಾ ಋಣಿ
I will Pay(as a token of gratitude)for this explanation and effort
ಇಸ್ರೋ ವಿಜ್ಞಾನಿ ಗಿಂತ ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಸರ್ ಧನ್ಯವಾದಗಳು
Perfect explanation for competitive examination aspirants
Very beautifully explained by Mr. Amar prasad 👌👏👍👏🙏let’s all pray for safe landing of vikram on the moon. Jai Bharath 🙏🙏
👌 ವಿವರಣೆ .ಕೇಳುವಾಗಲೇ ಮೈ ಜುಮ್ಮೆನ್ನುತ್ತದೆ .ಪ್ಯಾರಾಚೂಟ್ ವಿಷಯ ಹೇಳಿದ್ದು ತುಂಬಾ ಅನುಕೂಲವಾಯಿತು .ವಿಡಿಯೋ ನೋಡ್ತಾ ನನ್ನ ತಲೆಯಲ್ಲಿ ಅದೇ ಓಡ್ತಾ ಇತ್ತು🇮🇳
Well done explanation sir . Visuals of video were superb sir.Great and Hard effect from you guys and thanks a lot for this information.something Happy and Proud feeling after watching video for me.Thank you once again very very much😍😍😍🎉🎉🎉🎉
Super explanation to chandrayan3🎉🎉❤❤🎉🎉🎉
Appreciation to Mast Magaa Graphics and Animation team. 💐
News channel nodo badalu nimma RUclips channel nodre sakagutte super explanation🤗
ಅದ್ಭುತ ವಿವರಣೆ..thank you so much..👍🙏
ನಿಮ್ಮ ಧ್ವನಿ, ವಿವರಿಸುವ ರೀತಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು
Brother kelokke tumba romachaka agtha edee wt a beautiful space technology 👌
Supper supper supper nim Tara explain yaaru madilla sir love u
*_ಇಸ್ರೋ ವಿಜ್ಞಾನಿಗಳಿಗೆ ಹಾರ್ದಿಕ ಅಭಿನಂದನೆಗಳು_* 🙏💐🎉👍👍👍👍👍👍
⚪️...🛰️
*ಜೈ ಹಿಂದ್..... ಜೈ ಭಾರತ್..... ವಂದೇ ಮಾತರಂ* 🇮🇳🙏💐
Thanks Mast Magaa team! for the wonderful explanation!! 💛❤️
ತುಂಬಾ ಅತ್ಯದ್ಭುತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ 🙏🙏🙏🙏
ಈ ಒಂದು ವಿಡಿಯೋ ಮಾಡಲು.. ನೀವು ಕೂಡ ವಿಕ್ರಮ್ ಲ್ಯಾಂಡರ ರೀತಿ ಕೆಲಸ ಮಾಡಿದಿರಿ🙏❤️ Good information @mast maga👌
Very good voice Amarprasad sir come to news channel sir
ನಮ್ಮ ಭಾರತದ ಚಂದ್ರಯಾನ ವಿಕ್ರಮ್-3ಕ್ಕೆ ಯಶಸ್ಸು ಸಿಗಲಿ ಮತ್ತು ಲಂಬವಾಗಿ ಇಳಿಯುವ ನಮ್ಮ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಆಶೀರ್ವಾದ ಇರಲಿ ಚಂದ್ರನಲ್ಲಿ..ಮತ್ತೆ ಸಾಫ್ಟ್ ಲ್ಯಾಂಡಿಂಗ್ ಆಗಲಿ ನಮ್ಮ ಭಾರತದ ವಿಜ್ಞಾನ ಲೋಕಕ್ಕೆ ಜಯ ಸಿಗಲಿ ನಮ್ಮ ಭಾರತಾಂಬೆ ಯ ಆಶೀರ್ವಾದ ಇರಲಿ..ಜೈ ಭಾರತಾಂಬೆ..🇮🇳
ವಾವ್ ಸೂಪರ್ ಬಹಳ ಅದ್ಭುತವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್. ಬೋಲ್ ಭಾರತ ಮಾತಾಕಿ ಜೈ. ❤
ಸರ್ ತುಂಬಾ ಚೆನ್ನಾಗಿ ವಿವರಿಸಿದ್ದಿರಿ..ಧನ್ಯವಾದಗಳು
ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ISRO ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳಿಗೆ ಶುಭಾಶಯಗಳು 💐 ದೇವರಿದ್ದಾನೆ ನಿಮ್ಮ ಪ್ರಯತ್ನ ಮುಂದುವರಿಸಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
🇮🇳🇮🇳🇮🇳🇮🇳🇮🇳🌒🌙ನಮ್ಮ ಹೆಮ್ಮೆಯ ಇಸ್ರೋ ತಂಡಕ್ಕೆ ಅಭಿನಂದನೆಗಳು 👏👏👏👏👏💐💐💐💐💐🤝🤝🤝🤝🤝
Nimma explain tumbaa channagi ettu
Namma ISRO, Namma Hemme 🚀
Jai Hind 🇮🇳 Jai isro 💞
Very very interested message thank you so much sir amar sir 👌👍
Very detailed about chandrayan 3 explained
Big salute to our Indian Scientists 🇮🇳🇮🇳🇮🇳🙏🙏🙏👍👍