ಈ ಟ್ರಿಪ್ 50000 ಲಾಸ್ ಆಗೋಯ್ತು🙆‍♂️🤦‍♂️| onion flight ನಿಪ್ಪಾಣಿ to ಬೆಂಗಳೂರು | tyre blast🤦‍♂️| lorry vlogs

Поделиться
HTML-код
  • Опубликовано: 21 окт 2024

Комментарии • 1,8 тыс.

  • @raghuraghu3704
    @raghuraghu3704 Год назад +229

    ವಿಡಿಯೋ ನೋಡ್ ದಂಗೆ ಅಲ್ಲ ಬ್ರೋ. ರಿಯಲಿಟಿ ತುಂಬಾ ಕಷ್ಟ ಇರುತ್ತೆ ಆ ಕಷ್ಟ ದಲ್ಲೂ ವಿಡಿಯೋ ಮಾಡಿ ಹಾಕ್ತಿರಲ್ಲ ಗ್ರೇಟ್ ಬ್ರೋ ನೀವು. ಲವ್ ಯು ಬ್ರೋ ❤❤

  • @shankaranand8804
    @shankaranand8804 Год назад +22

    ಯಾವುದೇ ಕಾರಣಕ್ಕೂ ಎಲ್ಲರಿಗೂ ಗೊತಾಗಲ್ಲ ಕಂತು ಟ್ಯಾಕ್ಸ್ ಆಯಿಲ್ ಚೇಂಜ್ ಮೆಂಟೇನ್ಯೆನ್ಸ್ ತುಂಬಾ ಕಷ್ಟ

  • @haverikannadiga6315
    @haverikannadiga6315 Год назад +12

    You are right bro 👌 ನಾನು DRIVER ಆದ್ರೆ ಈ ತರ ಯಾವತ್ತೂ ಮಾಡಿಲ್ಲ ರಂಜಿತ್ bro ಅವ್ರನ್ನ ಯಾರು ಕರ್ಕೋಬೇಡಿ driving ಕೆಲ್ಸಕ್ಕೆ

  • @nitinvk751
    @nitinvk751 Год назад +17

    ಇನ್ನಮೇಲೆ ಅಣ್ಣ ಆರಾಮವಾಗಿ ಮನೆಯಲ್ಲಿ 11.30 ವರೆಗೂ ಮಲಗಬಹುದು. Lucky man.

  • @subrahmanyabr7669
    @subrahmanyabr7669 Год назад +350

    ಇಷ್ಟೊಂದು ಲಾಸ್ ಮಾಡಿ ಫೋನ್ ಮಾಡಿ ಮತ್ತೆ 188 ರೂಪಾಯಿ ಕೇಳ್ತಾರಲ್ಲ... ದೊಡ್ಡ ನಮಸ್ಕಾರ ಅವರಿಗೆ.

    • @nwrpeditz
      @nwrpeditz Год назад +7

      Nice comment bro👍👍🙂
      Avnege el gothu driver kasta

    • @Thousandsuney
      @Thousandsuney Год назад

      Nina number kodu mathadbeku ningadi ninu madhu clean madu 4to 5days amala ninnodi aunu clean madthana bekadru blog kami Madison ninu kelsea modified Thoresuninu blog madu aunige irritate agutta obr obrudu onthara mind set eruttaavànu parka driver nina cleaner aungedriver kelsea asta kodu

    • @Thousandsuney
      @Thousandsuney Год назад +3

      Ninu ellabereblog madu amala.

    • @Thousandsuney
      @Thousandsuney Год назад +4

      Ninga jobdarilla bere blognella.uligidhiya

    • @mallikarjunmaranalmallikar5155
      @mallikarjunmaranalmallikar5155 Год назад

      Nimma number haki

  • @arjunas2617
    @arjunas2617 Год назад +3

    ನೀವು ಇನ್ನೊಬ್ಬ ಚಾಲಕರನ್ನು ನೇಮಿಸುವಾಗ ನಿಮ್ಮ ಕಂಡೀಶನ್ ಗಳನ್ನು ಅವರಿಗೆ ಹೇಳಿ ನಂತರ ಅವರು ಒಪ್ಪಿಗೆ ಮೇರೆಗೆ ಕರೆತನ್ನಿ.....
    ಈ ಕೆಲಸದಲ್ಲಿ ಲಾಭ-ನಷ್ಟ ಎರಡು ಒಟ್ಟಿಗೆ ಇರುತ್ತದೆ .... ನಿಮಗೆ ಶುಭವಾಗಲಿ

    • @maruti7944
      @maruti7944 2 месяца назад

      ,, ಇದು ಸರಿಯಾಗಿ ಇದೆ ಅಣ್ಣಾ ...👍

  • @rihan104
    @rihan104 Год назад +63

    Your decision is correct 👏 👌 watching from saudi 🇸🇦

  • @JonasMiranda-y8b
    @JonasMiranda-y8b Год назад +26

    ನಿಮ್ಮಂತ ಘಾಡಿ ಓನರ್ ಸಿಗೋದು ತುಂಬಾ ಕಷ್ಟ ಅಣ್ಣ ❤

  • @madans2267
    @madans2267 Год назад +108

    Felt very bad for you, when you got emotional brother. take this as a very good experience and as said dont mix friendship/family with business you will always end up losing. Next will be, when you are selecting another person before the start of drive talk about all the things which you expect from that person. it will be helpful. Again best wishes :)

  • @ksrtc_22_belagavi35
    @ksrtc_22_belagavi35 Год назад +27

    ಅಣ್ಣ ದೇವರು ಒಳ್ಳೆಯವರಿಗೆ ಒಳ್ಳೆಯದೇ ಮಾಡುತ್ತಾನೆ 🙏 ನಿಮ್ಮ ಜೊತೆ ಮೊಲ 🐇🐇 ಕರಕೋದ ಹೋಗಿ ಅಣ್ಣಾ 1/2 trip anna 🙏

  • @smartravi
    @smartravi Год назад +16

    ನನ್ನ ಸ್ನೇಹಿತ ಹೇಳ್ತಾ ಇದ್ದ, ಟ್ರಕ್ ಇಡೋದು important ಅಲ್ಲ ಒಳ್ಳೆ ಡ್ರೈವರ್ ಸಿಗೋದು ತುಂಬಾ important ಅಂತ..
    ಯಾಕೋ ನಿಮಗೆ ತುಂಬಾನೇ loss ಆಗಿದೆ. Dont worry there is always light at the end of the tunnel. ಮುಂದೆ ಒಳ್ಳೆದಾಗುತ್ತೆ. ಯಾಕೆ ಅಂದ್ರೆ ನಿಮಗೆ dedication ಇದೆ.
    Cheers up and be happy.

  • @darshanshiriyur1042
    @darshanshiriyur1042 Год назад +48

    ನೀವು ಮಾಡಿದ್ದು ಸರಿ ಇದೆ ಬ್ರೋ ಜವಾಬ್ದಾರಿ ಇಲ್ಲದ driver ಇದ್ರೆ ಎಷ್ಟು odre ಎಷ್ಟ್ 👌👍

  • @mahanteshm599
    @mahanteshm599 Год назад +85

    ಒಳ್ಳೆಯವರಿಗೆ ದೇವರು ಒಳ್ಳೇದು ಮಾಡೇ ಮಾಡುತ್ತಾನೆ ಬಿಡಿ ಅಣ್ಣ ...💜
    🙏🙏God bless you

  • @riyazfun2drive8
    @riyazfun2drive8 Год назад +19

    Wat u have done is correct bro. In this vlog u have clearly explain the losses he had made to u. In that also u have paid him. That shows how loyal ur. . Don't worry about the negative comments. Keep going ahead. And nxt time choose driver carefully.

  • @gamerchandu.ka-42
    @gamerchandu.ka-42 Год назад +147

    ಯೇನ್ ಗುರು ಇದು 60000 loss ಮಾಡಿ 188 ರೂಪಾಯಿ ಗೆ ಕೇಳೋದು
    ನನಗೆ ಇದು ಸರಿ ಅನ್ನಿಸಲಿಲ್ಲ ಗುರು🥺🥺

  • @vineeths4224
    @vineeths4224 Год назад

    ತುಂಬಾ ಒಳ್ಳೆ ನಿರ್ಧಾರ ಮಾಡಿದಿರಾ. ನೀವು ಎಷ್ಟು ಚನ್ನಾಗಿ ಅವರನ್ನು ನೋಡ್ಕೊಂಡಿದೀರಾ ಅಂತ ನಾವೆಲ್ಲರೂ ವಿಡಿಯೋದಲ್ಲಿ dailly ನೋಡ್ತಿದ್ವಿ. But ಅವ್ರು ಯಾವಾಗ್ಲೂ ತುಂಬಾ ಸಿರಿಯಸ್ ಆಗಿ ಇರ್ತಿದ್ರು. ನಿಮ್ಮ ಒಳ್ಳೆ ತನಕ್ಕೆ ಅವ್ರು ಹೀಗೆ ಮಾಡ್ಬಾರ್ದಿತ್ತು.God bless you.

  • @kotresh.ddesai4164
    @kotresh.ddesai4164 Год назад +27

    Swalpa dina nive single drive madi bro yako ಸಹವಾಸ ದೋಷ ಅನ್ಸುತ್ತೇ,,,,ನಿಮ್ಮ ಒಳ್ಳೇ ಮನಸ್ಸಿಗೆ ಯಾವತ್ತಿದ್ದರೂ ಒಳ್ಳೇದಾಗುತ್ತೇ.....

  • @sultangamer1990
    @sultangamer1990 Год назад +11

    Bro avnantha Bavarsi na Nan Life Halle nodilla 😠bro don't worry nim support ge nav idivi allu banthu bro ninu emotional adaga😭😔 bro yarnu swantha friend Tara treat madbedi bro avru advantage tagontare😢

  • @rahuldevaramani5213
    @rahuldevaramani5213 Год назад +90

    ಅಣ್ಣಾ ನೀವು ಸರಿಯಾಗಿ ಇದಿರಾ .ಇದಕ್ಕೆಲ್ಲ ತಲೆ ಕೆಡಸಕೊ ಬೇಡಿ . ನಿಮ್ಮ ಮಾತು ನನ್ನಗೆ ಅರ್ಥವಾಯಿತು.
    Keep growing & Nim transport Business thumba chanadi nadeyle
    Love from ಗೋಕಾಕ 👍❤️❤️❤️

  • @akshath1078
    @akshath1078 Год назад +46

    Happy journey bro❤✨️
    ಇನ್ನು ಒಳ್ಳೆಯ ಡ್ರೈವರ್ ಸಿಗಲಿ ಬ್ರೊ 😊
    Love from ಕುಂದಾಪ್ರ

  • @manojkumarkm6323
    @manojkumarkm6323 Год назад +19

    What you did with ranjit is good I am also in transport field . He knows only to drive he does have any idea of vehical , I am very sorry you have suffered great loss God will bless you in future

  • @jaggujaggu9408
    @jaggujaggu9408 Год назад +3

    ಒಳ್ಳೆ ಕೆಲಸ ಮಾಡಿದ್ರಿ ಬ್ರೋ ನೀವು ಅಂತವರಿಗೆ ಒಳ್ಳೆ ಡ್ರೈವರ್ ಸಿಗ್ಲಿ ಬ್ರೋ

  • @hanumeshtallihal6726
    @hanumeshtallihal6726 Год назад +49

    ನಿಮ್ಮ ಬದುಕು ಬಾಳೆ ಹೂ ಲಾಸ್ ಆಗುತ್ತೆ ಅಂದ್ರೆ ಯಾರಿಗಾದರೂ ಸಿಟ್ಟು ಬರುತ್ತದೆ ಅಣ್ಣ🙏👍

  • @BlueBird-zg7br
    @BlueBird-zg7br Год назад +6

    ಡ್ರೈವರ್ ಕೆಲ್ಸಕ್ಕೆ ಬರೋರು ನಾನ್ ಬರಿ ಡ್ರೈವರ್ ಅಂತ ಬರಬಾರದು, ಸ್ವಂತ ಗಾಡಿ ಅನ್ನೋ ತರಾ ಫೀಲ್ ಆಗೊರು ಇರಬೇಕು,🥰

  • @avinashbiradar-hj3sj
    @avinashbiradar-hj3sj Год назад +46

    ನಿಂದು ಸರಿ ಇದೆ ಅಣ್ಣ ❤️

  • @bcgirish2742
    @bcgirish2742 Год назад +5

    Bro ಬಿಡಿ ಬ್ರೋ ಬೇಜಾರ್ ಆಗಬೇಡಿ ಆಗೋದಿಲ್ಲ ಒಳ್ಳೆದಕ್ಕೆ never give up broi👍

  • @callpranksbyyashwanth5981
    @callpranksbyyashwanth5981 Год назад +25

    Bro you don't worry about anything ... Just ignore him . If he acts oversmart we will show him wt is Karma.

    • @muneerashaikh7989
      @muneerashaikh7989 Год назад

      Anna.nige.drivar.sat.agalla.nange.22.varsa.service.anna.tyre.panchar. Agathe. Yenmada agala.gadi.andre.panchar.agathe. mansane gyarety.illa.gadi.na

  • @surendragowda8614
    @surendragowda8614 Год назад +5

    Don't vary Anna ಇಂಥವರಿಂದ ಒಳ್ಳೇ ಪಾಠ ಆಗಿದೆ ಮುಂದೆ ಒಳ್ಳೇ ಚಾಲಕ ಸಿಗಲಿ ನಿಮಗೆ...

  • @SwamySwamy-uu5ql
    @SwamySwamy-uu5ql Год назад +7

    ಯಾರು ಗುರು ಅವನು. ಥೂ ಅವನ ಜನ್ಮಕೆ.........niu hellidu karectgi hellidira ... Love bro ❤️😘

  • @mahanteshmadiwal5418
    @mahanteshmadiwal5418 Год назад +1

    Nimma jodi tumba chennagittu anna

  • @madans2267
    @madans2267 Год назад +65

    honest suggestion brother.. stop depending on others. you have so much experience and you can work alone. next will be when you are selecting another person before the start of drive talk about all the things which you expect from that person. you should never mix friendship with business. i might sound harsh but thats reality brother. Best wishes from blr.

    • @battlebullet5117
      @battlebullet5117 Год назад

      Purti English nage koidre avrge heng arta agbeku nine ellu tamms

    • @madans2267
      @madans2267 Год назад +2

      @@battlebullet5117 sir, kannada baruthe. Thappu adre antha English alli bardhe. 🙏

  • @star_crazy_boy64
    @star_crazy_boy64 Год назад +4

    Bro ur right
    188rs ಕೂಡ ಕೊಟ್ಟಿದ್ಯಾಲ್ಲ bro
    Grate bro

  • @shivarajkumar5125
    @shivarajkumar5125 Год назад +11

    Local trip madkondu obre aramagi iri broooo....god bless u....🥰❤️❤️

  • @nelsondsouza5400
    @nelsondsouza5400 Год назад +13

    Cheer up bro Ajay,
    U r a strong lad.
    Hopefully things will change and keep u happy,
    But please put vidoes daily,
    Live from Abudhabi

  • @shivusd7343
    @shivusd7343 Год назад +18

    ಅಣ್ಣ ಬೇಜಾರ್ ಮಾಡ್ಕೋಬೇಡಿ, ಹೋಗ್ಲಿ ಬಿಡಿ ಒಳ್ಳೆ ಡ್ರೈವರ್ ಮುಂದೆ ಸಿಗಲಿ

  • @2012VINNI
    @2012VINNI Год назад +18

    Ajay bro be calm and strong!as a subscriber from ur first, i understood wat u did was correct from yesterday's incident!we support u bro be blessed

  • @agtimes.7218
    @agtimes.7218 Год назад +6

    ನೋಡ್ರಪ್ಪ ಕೆಟ್ಟದಾಗಿ ಕಾಮೆಂಟ್ ಮಾಡ್ತಾ ಇದ್ದೋರು ಅವರ್ ಅವರ ಕಷ್ಟ ಅವರಿಗೆ ಗೊತ್ತು ನೆಕ್ಸ್ಟ್ ಒಳ್ಳೆ ಡ್ರೈವರ್ ನೋಡಿ ಸೆರ್ಸ್ಕೊಳ್ಳಿ ಬ್ರೋ.
    💛❤️

  • @chanduchandu-mn3vn
    @chanduchandu-mn3vn Год назад +1

    Warranty claim madu 80% claim agutte
    ವಿಡಿಯೋದಲ್ಲಿ ನೋಡಿದಷ್ಟು ಸುಲಭವಲ್ಲ ಲಾರಿ ಡ್ರೈವರ್ ಕೆಲಸ/ಒನರ್ ಅಗೋದು

  • @Sandeep_KA34
    @Sandeep_KA34 Год назад +8

    Ranjith bai showing more attitude when Ajay anna taking ,Ajay bro given still one chance to change but he don't changed 😡, Ajay bro is a perfect humanity person 😍,so he given payment ranjith bai sended to home

  • @shivaputrayyahiremathhirem3937
    @shivaputrayyahiremathhirem3937 3 месяца назад

    Tumba great driver so gadi maintain channagi madatira gadi bagge tumba carefully tugotira.yalla driver nimma tara gadi bagge carefully agirabeaku annodu nanna abhipraya

  • @retrovinodvlogs
    @retrovinodvlogs Год назад +12

    ಅಣ್ಣಾ ನಂದು ಪರುಶುರಾಂಪುರ ಗೊತ್ತಾ ನಿಮಗ್ 😍😍😍 ನಂಗೂ ಗೊತ್ತು ಅನ್ನ ವ್ಯಾಪಾರ ಅಂದ್ರೆ ಏನು ಅಂತ dnt wry anna 😍😍❤️❤️ ಜೈ ಕರ್ನಾಟಕ 🚩🚩

  • @卩尺卂フ山卂-v5v
    @卩尺卂フ山卂-v5v Год назад +3

    Bro you are on correct way 🙂

  • @dpfilmclub
    @dpfilmclub Год назад +18

    Love From ಕೋಟೆ ನಾಡು🚩🚩🚩 Chitradurga 🥰

  • @autocarskannada
    @autocarskannada Год назад +4

    Transport business Not A easy 😊😭 I have 12 Tata 1212 Vehicle... I struggle so much... But now I am relief...

  • @sureshsure292
    @sureshsure292 Год назад +53

    👑Love from ಕುಂದಾಪುರ ❣️❣️❣️❣️🖤🖤

  • @ganapatikarwar
    @ganapatikarwar 9 месяцев назад

    A good worker to a good owner. , a good owner to a good worker. ..
    maybe. ...... fatel......

  • @akshithc4475
    @akshithc4475 Год назад +18

    Bro keep going bro don't be stressed and forget about the past ....... All best bro

  • @sarvesh...
    @sarvesh... Год назад +6

    Anna love from ಬಾಗಲಕೋಟೆ 💛 ♥️

  • @kirankumark6818
    @kirankumark6818 Год назад +33

    ಅರಿತುಕೊಳ್ಳದ ಅಜ್ಞಾನಿ ರಂಜಿತ್
    Well done Ajay Bro....

    • @YADHUVEER-b4i
      @YADHUVEER-b4i Год назад +2

      ಅಜ್ಞಾನಿ ಅಲ್ಲ ವಿಜ್ಞಾನಿ 😂 ಅವ್ನ್ a

    • @kirankumark6818
      @kirankumark6818 Год назад +1

      Ajay ಬ್ರೋ ಗೇ ವಿಜ್ಞಾನದ ಪಾಠ ಹೇಳಿದ ವಿಜ್ಞಾನಿ ರಂಜಿತ್

  • @vinucreats
    @vinucreats Год назад

    Bro nim video tumba super agi bartide, daily nim video nodudre samadana aguthe , and nevu tumba kasta pattu video madtiddira , nimge olledaguthe, nimge sikkiro driver enda 60 thousand loss adru 187 kottu doddor agiddira great nevu all the ur life

  • @nageshigali1999
    @nageshigali1999 Год назад +15

    ಬೆಂಕಿ ಅಣ್ಣ ಸೂಪರ್ ಏನ ಹೇಳದೆ ಗುರು
    ಎಲ್ಲರೂ ತಿಳಬೇಕು ❤️🙏

  • @redrogogamer
    @redrogogamer Год назад +9

    Bro single ಆಗಿ ಇರಿ ಯಾರ್ ಸಹವಾಸ ಬೇಡ ದ್ವೇಷ ಬೇಡ 😔😔

  • @nandikeshwaraj
    @nandikeshwaraj Год назад +32

    Bro my father also have 10 tippers I can understand your problem 😭😭

    • @No.01Kannadiga
      @No.01Kannadiga Год назад +11

      I father alla kanappa my father 🙏😂

    • @INDIANJAGUAR
      @INDIANJAGUAR Год назад +2

      That's why ur not going to school please learn basic English 🤪

    • @HUNTERCHANDU
      @HUNTERCHANDU Год назад +1

      Elli idde anna istu dina 😅🤦🏻‍♂️

  • @manojgowdal6394
    @manojgowdal6394 Год назад +1

    ಅಣ್ಣ ನಾವು ಇದೀವಿ ಅಣ್ಣ ನಿಮಗೆ always
    ನಾವು ನಿಮಗೆ ಸಪೋರ್ಟ್ ಮಾಡೋದು ಅಣ್ಣ

  • @pavanpavandy511
    @pavanpavandy511 Год назад +5

    Niv volg hakilla antha swalpa hottu mentel agoythu anna tq anna💚

  • @madhugirirockers535
    @madhugirirockers535 Год назад

    Brother friest hats off you nijavada vekthiya guna nimdu super bro neev helida mathu sathya e khaladalli nimhatha owner segodu tumba kasta guru neevu sari madiddiri nam support nimge erutte jai hind shubhavagali

  • @k.s.r.t.c..ka38
    @k.s.r.t.c..ka38 Год назад +5

    Bro nanu nim ಜೊತೆ ಬರ್ತೀನಿ 100%ಗಡಿ ಜೌಬದರಿ ತೋಗೊಳ್ತಿನಿ

  • @shravangoudar1132
    @shravangoudar1132 Год назад +8

    Anna ನೀವು ಏನ tension ಮಾಡ್ಕೋಬೇಡಿ ಅಣ್ಣಾ ಎಲ್ಲಾ ಒಳ್ಳೆಯದ ಆಗುತ್ತೆ

  • @indiramandya4501
    @indiramandya4501 Год назад +27

    ಅಣ್ಣ ನಾವು ಮಂಡ್ಯಧವರು 🇮🇳👍

  • @rishirishirishirishi8476
    @rishirishirishirishi8476 Год назад

    Bedi bro olleyarage devaruollede maaduthane bedi bro god bless you

  • @dhananjayam2367
    @dhananjayam2367 Год назад +4

    bro nan one time li Bangalore airport li cab itkondidde 4 years..yavde vehicle adru one puncher adre within 1 to 2 km li gottagutte but 30km to 40km run adru gottaglila andre avrge henge...adrallu goods gadi 1 km le gottagutte

  • @vpsgroups4418
    @vpsgroups4418 Год назад

    Correct agi heledera bro....obba owner responsibility est erutte anta ellargu gottagli....nd driver galu swalpa artha maadkond ...gaadi nodkobeku......namege dudeo gaadi na naav neet aagi nodkolilla andre....it's a great loss bro..really....
    I wish next time baro driver edanella nodi barli anta kelkotene...

  • @hitheshgowda8026
    @hitheshgowda8026 Год назад +17

    Love from manglore ❤️💥

  • @IbrahimP-gj2bt
    @IbrahimP-gj2bt Год назад

    ನಿಮ್ಮ ಸ್ಟೋರಿ ಕೇಳಿ ತುಂಬಾ ಬೇಜಾರಾಯ್ತು

  • @kartiknaik97
    @kartiknaik97 Год назад +13

    Love from uttra kananda kumta

  • @srgaluminumandglassworks9144
    @srgaluminumandglassworks9144 Год назад

    Ok ಬ್ರೋ ಬಿಡಿ ತಲೆಕೆಡಿಸಿಕೊಳ್ಳಬೇಡಿ cool cool rest mada Nest trip made

  • @Darshan_175
    @Darshan_175 Год назад +4

    ಮೊದ್ಲೇ ಗೊತ್ತಿತ್ತು ಬ್ರೋ ನಮಗೆ ನಿಮ್ ಗಾಡಿ ಅವ್ರು ಸೆಟ್ ಆಗಲ್ಲ ಅಂಥ
    Love from Haveri✨🤩🤗
    AR Truck Logs💖🥰

  • @savithashwetha6397
    @savithashwetha6397 Год назад +1

    Nama durgada huduganige yavagalu namma support
    Love from Chitradurga ❤️

  • @nagraj8067
    @nagraj8067 Год назад +6

    ❤️ಪ್ರೀತಿ ️ಇಂದ ಬಿಸಿಲ ನಾಡು ರಾಯಚೂರು 🤙🤙❤️🌹🥰👍

  • @JailaniHindasageri
    @JailaniHindasageri Год назад

    Thank you anna avanige sariyage madideya anna

  • @lakshmanvikas1139
    @lakshmanvikas1139 Год назад +16

    S sir u r correct
    I am watching your vlogs from last 2months.
    I am in different field but can relate your feelings because even i have experienced same after doing good and supporting people.

  • @anjanprasadkundapura2304
    @anjanprasadkundapura2304 Год назад +1

    Aayappan look eh sari irlilla actually 😁... Neevu ond video alli en guru haang nodtidya andidri 😂.. Janagalige yaru weak/struggling anstaro avrige bega connect agbidtare.. Neeve Owner agidrinda janakke driver eh bega connect adru ashte.. Human psychology.. Ivella jaasthi tale kedskobedi...Olle driver sigtare.. Chennagi bartide vlogs.. Keep inspiring..
    - Subscriber from Germany ✌

  • @sumansuman8961
    @sumansuman8961 Год назад +4

    Be happy Kushi yage eri Ajay brother love you from banglore

  • @manju2731
    @manju2731 Год назад

    Tumba good driver. Edare.

  • @nagabhushanmtnagabhushan7295
    @nagabhushanmtnagabhushan7295 Год назад +14

    Waiting for next blogs with happiness 😊

  • @PavankumarGubber
    @PavankumarGubber Год назад

    ಬ್ರದರ್ ನಾನು ಬರ್ತೀನಿ ಹೇಳು ನಿಮ್ಮ್ ಜೊತೆ ಡ್ರೈವಿಂಗ್ ಮಾಡೋಕೆ ನಿಯತ್ತಾಗಿ ಇರ್ತೀನಿ.. Bro ನಂಬರ್ ಸೆಂಡ್ ಮಾಡು... ❤️

  • @praveensangeetha5227
    @praveensangeetha5227 Год назад +15

    Always keep smiling anna 💕💕😘

  • @khindiakannada6242
    @khindiakannada6242 Год назад +2

    ಒಳ್ಳೆಯವರಿಗೆ ದೇವರು ಒಳ್ಳೇದು ಮಾಡೇ ಮಾಡುತ್ತಾನೆ ಬಿಡಿ ಅಣ್ಣ ವಿಡಿಯೋ ನೋಡ್ ದಂಗೆ ಅಲ್ಲ ಬೋ, ರಿಯಲಿಟಿ ತುಂಬಾ ಕಷ್ಟ ಇರುತ್ತೆ ಆ ಕಷ್ಟ ದಲ್ಲೂ ವಿಡಿಯೋ ಮಾಡಿ ಹಾಕ್ತಿರಲ್ಲ ಗ್ರೇಟ್ ಪ್ರೋ ನೀವು I love you Bro🤝I love you Bro🥰 I love you Bro ❤️ I love you Bro ❤️🦁🖇️🖇️🖇️🦁🦁🦁

  • @nannipun
    @nannipun Год назад +3

    Olle content bro
    Gud info abt truck owners🔥

  • @ijazgm1330
    @ijazgm1330 Год назад

    Nevu super sir olle kelsa madidri

  • @rajugowda6503
    @rajugowda6503 Год назад +4

    ಅಜಯ್ ಟೆನ್ಶನ್ ತಗೋಬೇಡ ಬಿಡು ಆಗೋದೆಲ್ಲ ಒಳ್ಳೇದಕ್ಕೆ 👍

  • @pradeephpradi8863
    @pradeephpradi8863 Год назад

    Guru nin sumne Goa, Chennai, bnglr odadkond iru guru saku obne vlog maduvagle tumba chanag idde ninu summne yak itara risck tagobeda gadige bady ge manege est bek aste dududru saku aramag irtiya ninu keep it up bro all the best for 1M🥰🥰🥰🥰

  • @sharathboss6869
    @sharathboss6869 Год назад +3

    Bro e tension li driving care full agi madi jaasthi yochne madbedi 🙏❤️

  • @prajwalgowda141
    @prajwalgowda141 Год назад +1

    Anna nimdu 2 RUclips account ale 101k views

  • @devarajarer7112
    @devarajarer7112 Год назад +3

    ಬ್ರೋ ನಿಮ್ಮ ಒಳ್ಳೆ ಮನಸ್ಸಿಗೆ ಒಳ್ಳೆ ಡ್ರೈವರ್ ಒಳ್ಳೆ ಡ್ರೈವರ್ ಸಿಕ್ತಾರೆ ಬ್ರೋ 😍😘

  • @bhimuHalli
    @bhimuHalli 8 месяцев назад

    Super anna bala chanda tilisi heltiren

  • @gururprasad2278
    @gururprasad2278 Год назад +7

    The only thing that is stopping India from becoming a truly developed nation is that most people don't do their job well ( as in this case; driver), so as a society we are forced to accept poor workmanship which is the root cause for all issues. the day we all do a great job of whatever we are doing, we all will win.

  • @Parasubajantrivideos
    @Parasubajantrivideos Год назад

    TQ bro nivu helludu Nija bro

  • @krishnaganachari7909
    @krishnaganachari7909 Год назад +12

    ಹುಗ್ಲಿ ಬಿಡಿ ಬ್ರೋ don't vary ಅವನ ಅಲ್ಲಾ ಅಂದ್ರೆ ಮೋತಬ್ಬ ಆದ್ರ ಇನ್ ಮುಂದ ಹುಷಾರಾಗಿ ಯಾರನ್ನೋ ತುಂಬಾ ನಂಬ ಬಾರ್ದು ಬ್ರೋ ,,😔😔😌😔😌

  • @theking5688
    @theking5688 Год назад +1

    13 ton load aki 10 ton lekka helo drivers madya owners galu uddara ago matugalella doora ede dude modlintara drivers evaga yaaru ella dude 100% nalli 10% good person sigodu rare don't worry dude am with u always 😊

  • @punithbr8743
    @punithbr8743 Год назад +4

    ಆದಷ್ಟು ಬೇಗ ಒಳ್ಳೆ ಡ್ರೈವರ್ ಬರಲಿ ನಿಮಗೂ ಜೀವನದಲ್ಲಿ ಇದು ಒಂದು ಪಾಠ

  • @_m.r_ajeet54_70
    @_m.r_ajeet54_70 9 месяцев назад

    ಲಾಭ ನಷ್ಟ ಇರೊದೆ ಗುರು❤

  • @susheelamag598
    @susheelamag598 Год назад +7

    Anna take your time and come in fresh mood ok ❤️

  • @jakeerhussain3218
    @jakeerhussain3218 Год назад

    Reality helideer brother,,,,bejar madkobedi,,best of luck...

  • @mangalabayi-yv2mm
    @mangalabayi-yv2mm Год назад +20

    ನೀನ್ ಮಾತು ಸರಿ ಅಣ್ಣ 🔥🔥

  • @gouthamvs5839
    @gouthamvs5839 Год назад +2

    Congratulations for 80 k bro

  • @Vinu_Lucky
    @Vinu_Lucky Год назад +9

    Love From Sindhanur ❤️

  • @Mysoreboyyy2006
    @Mysoreboyyy2006 Год назад +1

    good luck bro
    always keep a smile

  • @indiancitizen8264
    @indiancitizen8264 Год назад +6

    Boss currently RUclips inda estu amount barta ide antha swalpa heltira....😉

  • @forgoodpeoples.5528
    @forgoodpeoples.5528 Год назад +1

    Yavde kelsa agli adu owner du ankond madbardu. Adu namde ankondu madbeku. Avag pratiyobba kelsagaranu owner agok sadya. Bt adu bere avrd bidu navyak astond care tagobeku annovr matra konevrgu kelsagar agine irtare hortu uddara antu agolla. Bidi bro