ತಾಳಮದ್ದಳೆ - ದಮಯಂತಿ ಪುನಃ ಸ್ವಯಂವರ - ಯಕ್ಷ ಸಂಭ್ರಮ ಟ್ರಸ್ಟ್ - ಏಳನೇ ವರ್ಷದ ತಾಳಮದ್ದಳೆ ಸಪ್ತಾಹ - 4 ನೇ ದಿನ

Поделиться
HTML-код
  • Опубликовано: 11 янв 2025

Комментарии • 24

  • @shankarshetty6566
    @shankarshetty6566 Год назад +1

    ಮೊದಲಿನಿಂದಲೂ ಮಳೆಗಾಲದ ಈ ಸಂದರ್ಭ talsmafkege ಸೀಮಿತ ನಮ್ಮಂಥ retires ಜನರಿಗೆ ಬೇಕಾದ ವಿಷಯ ಶುಭವಾಗಲಿ ಎಲ್ಲರಿಗೂ ಮಾತುಕತೆ ತುಂಬಾ samartha ಜನ

  • @raghavaputhren7041
    @raghavaputhren7041 Месяц назад

    Enjoyed a lot super ❤

  • @mableshwarbhat5486
    @mableshwarbhat5486 Год назад

    ವಾವ್ ಸೂಪರ್ ತುಂಬಾ ಚೆನ್ನಾಗಿದೆ

  • @shyam1s
    @shyam1s 3 года назад +3

    ಸಂಘಟಕರಿಗೆ + ಭಾಗವಹಿಸಿದ ಎಲ್ಲ ಕಲಾವಿದರಿಗೆ - ಶುಭವಾಗಲಿ - ಯಕ್ಷ ಗಾನಂ ಗೆಲ್ಗೆ 🙏

  • @mathamk2222
    @mathamk2222 3 года назад +1

    ಸೂಪರ್ ಸಂಭಾಷಣೆ ಸುಣ್ಣಂಬಳ ಮತ್ತು ರಂಗಭಟ್, ಕನ್ನಡಿ ಕಟ್ಟೆಯೂ ಸೇರಿ. ಅಜೇರು ಸಹಿತ ಹೀಮ್ಮೇಳದವರೂ... 👌👌👌👌

  • @jagdishpuranik660
    @jagdishpuranik660 Год назад +1

    ಸುಂದರ ನಳಪಾಕ ಉಂಡ ಅನುಭವ ಅತ್ಯುತ್ತಮ ಕೂಟ ಧನ್ಯವಾದಗಳು

  • @prameghatv8861
    @prameghatv8861 2 года назад

    ಅದ್ಭುತ ಅನುಭವ..... ಪರಮಾನಂದವಾಯ್ತು 👌👌👌👌🙏🙏🙏🙏

  • @anandacmendon607
    @anandacmendon607 Год назад

    Prabhuddha himmelakke, mummelakke pranaamagalu 🙏🙏.

  • @kiranrpai2547
    @kiranrpai2547 Год назад

    ಎಲ್ಲವೂ ಅತ್ಯುತ್ತಮ

  • @bspangannaya5994
    @bspangannaya5994 2 года назад +1

    ಸುಣ್ಣ೦ಬಳ ಮತ್ತು ರ೦ಗ ಭಟ್ರ ಜೋಡಿ ಸೂಪರ್ ಎ೦ತಹ ವಿಮರ್ಶೆ ಮಧ್ಯೆ ಹಾಸ್ಯ ಸೂಪರ್

  • @gannubajpe5451
    @gannubajpe5451 8 месяцев назад

    Supper

  • @gopalakmathura5342
    @gopalakmathura5342 2 года назад

    All of this team super 👌 excellent

  • @subramanyabhat9439
    @subramanyabhat9439 3 года назад +1

    ಚಂಡೆ ಅಬ್ಬರ ವಿಲ್ಲದ ನಿಜ ವಾದ ತಾಳಮದ್ದಳೆ ಇದು ಧನ್ಯವಾದಗಳು

  • @gghegde3224
    @gghegde3224 Год назад +1

    Loved the artist (sorry, does not know artist name)playing Damayanthi, singing along Kavyashree, in addition to appreciation for all artists. Thank you. GG Hegde

  • @shivaramprabhu8562
    @shivaramprabhu8562 2 года назад +1

    🙏🚩

  • @psnayak4318
    @psnayak4318 Год назад +1

    ನಳಪಾಕ

  • @sadanandag2467
    @sadanandag2467 2 года назад

    Super teem

  • @udupal.n.9712
    @udupal.n.9712 3 года назад

    Kavyashree super... & also all Mummela kalavidaru...

  • @shyam1s
    @shyam1s 3 года назад

    ಯಕ್ಷ ಸಂಭ್ರಮ ಟ್ರಸ್ಟ್ - EMAIL ID ಕೊಡಿ