ಯಕ್ಷಗಾನ ತಾಳಮದ್ದಳೆ - ಕರ್ಣ ಪರ್ವ | ಯಕ್ಷ ಕೂಟ ಅಡ್ಯನಡ್ಕ (ರಿ.) |

Поделиться
HTML-код
  • Опубликовано: 11 янв 2025

Комментарии • 13

  • @venugopalms1983
    @venugopalms1983 Год назад +6

    Nice program...ನನ್ನ ಅಚ್ಚುಮೆಚ್ಚಿನ ಭಾಗವತರಾದ ಹೊಳ್ಳರ ಪದ ಕೇಳಿ ತುಂಬಾ ಖುಷಿ ಆಯ್ತು.❤❤ ಒಳ್ಳೆಯ ತಾಳಮದ್ದಳೆ. ಇದನ್ನು ಸಂಯೋಜಿಸಿದವರಿಗೂ , Live telecast ಮಾಡಿದವರಿಗೂ ಹಾಗೂ ಪಾಲ್ಗೊಂಡ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು- Venu Mambady 🙏🙏

    • @ganeshbhat728
      @ganeshbhat728 Год назад

      ನೀವು ಹೇಳಿದಲ್ಲಿ ಗೆ ಮುಗೀತು...ಕೆಳಗೆ ಅದು ಒಂದು ಗಾರ್ದಭ ಅರಚುವಾಗ ಹರಟೆ ಆಯಿತು ವೇಣು ಭಾವಾ

  • @shivaramprabhu8562
    @shivaramprabhu8562 2 месяца назад +2

    🙏🚩i

  • @kdurgeshacharya6636
    @kdurgeshacharya6636 11 месяцев назад +2

    🙏🙏🙏🙏🙏🙏🙏🙏🙏

  • @dtbhat1002
    @dtbhat1002 Год назад +1

    Superb program, Fantastic bhagavathike - "Enu Chinte banthu paartha" in Athana raga is still echoing in my ears.

  • @venugopalmambadi3929
    @venugopalmambadi3929 Год назад +1

    ಇಂತಹ ಉತ್ತಮ ಕಾರ್ಯಕ್ರಮ ನೀಡಿದ ಮುಳಿಯಾಲ family ಗೆ ಕಲಾಸಕ್ತರ ಧನ್ಯವಾದಗಳು 🙏🙏🙏

  • @subrahmanyabhat8577
    @subrahmanyabhat8577 Год назад +1

    ಉತ್ತಮ ಕಾರ್ಯಕ್ರಮ,ಮನಸ್ಸಿಗೆ ಮುದ ನೀಡಿತು.ಕಲಾವಿದರು ಪಾತ್ರವನ್ನು ಅತ್ತ್ಯುತ್ತಮವಾಗಿ ಕಟ್ಟಿ ಬೆಳೆಸಿದರು.❤

  • @ramakrishnabhatpadyana8349
    @ramakrishnabhatpadyana8349 Год назад

    ಪ್ರಸಿದ್ಧ ಅರ್ಥಧಾರಿಗಳಿಬ್ಬರಿಗೂ ಅಭಿಮಾನದ ಅಭಿನಂದನೆಗಳು.. ಶ್ರೀ ಹೊಳ್ಳರ ಭಾಗವತಿಕೆ 👌 👌..

  • @ramakrishnabhatpadyana8349
    @ramakrishnabhatpadyana8349 Год назад

    🙏 ಮತ್ತೊಂದು ಸುಂದರ ತಾಳಮದ್ದಲೆಯ ನಿರೀಕ್ಷೆಯಲ್ಲಿ... ಕೇಳುತ್ತಿದ್ದೇನೆ. ದೊಡ್ಡ ಕೂಟ.. ನಮಸ್ಕಾರಗಳು.. ಸ್ವಸ್ತಿ..

  • @ramakrishnabhatpadyana8349
    @ramakrishnabhatpadyana8349 Год назад

    ಶ್ರೀ ಹರೀಶ ರವರ ಅರ್ಥಗಾರಿಕೆ ಚಂದ ಅಚ್ಚುಕಟ್ಟು. 💐 ವಂದನೆಗಳು. ಸ್ವಸ್ತಿ..

  • @ramakrishnabhatpadyana8349
    @ramakrishnabhatpadyana8349 Год назад

    ಕರ್ಣ ಅರ್ಜುನ ಸಂವಾದದಲ್ಲಿ ಹೊಸತನ ಗುರುತಿಸಿದೆ. ಸಾಗಲಿ. ಕೇಳೋಣ. ಅಭಿನಂದನೆಗಳು.

  • @venugopalbhat1167
    @venugopalbhat1167 Год назад +1

    🙏🙏