ಬಿ.ಸಿ.ರಾಮಚಂದ್ರ ಶರ್ಮ ಮಾಡಿದ ಪಿ. ಲಂಕೇಶ್ ಸಂದರ್ಶನ | P. Lankesh Interview by B.C. Ramachandra Sharma
HTML-код
- Опубликовано: 5 фев 2025
- ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
ಲಂಕೇಶ್ ತಮ್ಮ ಸಾಹಿತ್ಯ ಕೃಷಿಯಲ್ಲಿ ಒಂದು ದಶಕದ ಬಳಿಕ ಬರೆದ ಕಥಾ ಸಂಕಲನ ‘ಕಲ್ಲು ಕರಗುವ ಸಮಯ’ ಕ್ಕೆ ೧೯೯೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಬಿ. ಸಿ. ರಾಮಚಂದ್ರ ಶರ್ಮ ಮಾಡಿದ ಸಂದರ್ಶನ.
ಹೆಚ್ಚಿನ ವಿಡಿಯೋಗಳಿಗೆ ruthumana.com ಗೆ ಭೇಟಿಕೊಡಿ
P. Lankesh Interview by B.C. Ramachandra Sharma
ಬಿ.ಸಿ.ರಾಮಚಂದ್ರ ಶರ್ಮ ಮಾಡಿದ ಪಿ. ಲಂಕೇಶ್ ಸಂದರ್ಶನ
Legendary human being ❤
ಆಗಿನ ಕನ್ನಡ ಅದ್ಬುತ ❤
ಉತ್ತಮ ವಾಗಿದೆ
He is the modern philosopher in kannada
Thanks for the upload 😍
Thank you so much for this rare gem!! ivathina yu peeligeyalli kannada sahithyada revolution bekagide
ತುಂಬಾ ಸಮಾಜ ಮುಖಿಯಾದ ಮಾತುಗಳು
ಲಂಕೇಶ್ ಅವರ ಮಾತು ತುಂಬಾ ಖುಷಿ ಕೊಟ್ತು
🙏🏻🙏🏻🙏🏻
ಅತ್ಯುತ್ತಮ ವಿಡಿಯೋ..
ಮಾತು ತಿಳಿಯಾಗಿ ಕೇಳಿಸುತ್ತಿಲ್ಲ.
ಇಂದಿನ ಚಳಕ ಬಳಸಿ ಸರಿಮಾಡಬಹುದೇ
sirs u have not read TP kailasam ??
Good writer...
ಹುಟ್ಟುಹುರುಪಿನ...ಸೃಜನಶೀಲ
Ega e mane halu kompeyagide😢
Lankesh is big humanist scholor
Nanna maanasa guru,edapantiya neluvina maha daarshaneka.
tumba uttamavaada prayatna, ee ritiya karyakramagalu kannadaigarige tumbaa prayoojan, evu innu hechige brarli
This is Doordarshan chandana production
ಲಂಕೇಶ್ ರವರ ಮುಕ್ತವಾದ ಸಂದರ್ಶನ.
ಇದು ಯಾವುದಾದ್ರೂ ಮಾಧ್ಯಮಕ್ಕಾಗಿ ಮಾಡಿದ ಸಂದರ್ಶನನಾ?
ಅಂದಿನ ದೂರದರ್ಶನ ಚಾನಲ್.
P lankesh is include angry young men group
Yanta mafa utidane nimage🙏indrajith
adhbhutha avadhootharu