- Видео 371
- Просмотров 1 410 127
ಋತುಮಾನ - Ruthumana
Добавлен 11 май 2016
Dr. K. Shivaram Karanth Interview
Kapila Vatsyayan is interviewing Dr. K. Shivaram Karanth in this video
_________________________________________
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ imjo.in/5fZZ9X
_________________________________________
Download RUTHUMANA App here :
** Android *** : play.google.com/store/apps/details?id=ruthumana.app
** iphone ** : apps.apple.com/in/app/ruthumana/id1493346225

Просмотров: 8 931
Видео
ಆಗಿದ್ದು ಏಕೀಕರಣವೋ? ಕರ್ನಾಟಕ ಎಂಬ ಹೊಸ ರಾಜ್ಯ ರಚನೆಯೋ? : ಡಾ. ಸ್ವಾತಿ ಶಿವಾನಂದ್
Просмотров 1,1 тыс.Год назад
ಜಾಗೃತ ಕರ್ನಾಟಕ ಆಯೋಜಿಸಿದ್ದ ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಡಾ. ಸ್ವಾತಿ ಶಿವಾನಂದ್ ಅವರು ಕರ್ನಾಟಕ ಏಕೀಕರಣವನ್ನು ನಾವು ನೋಡಬೇಕಿರುವ ಬಗೆ ಹೇಗೆ ಎಂಬುದರ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ. ಸ್ವಾತಿ ಶಿವಾನಂದ್ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ , ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ (DLHS) ವಿಭಾಗ, ಬೆಂಗಳೂರು - ಇಲ್ಲಿ ಸಹಾಯಕ ಪ್ರಾಧ್ಯಾಪಕರು. ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ...
ಇಕ್ರಲಾ ವದೀರ್ಲಾ : ಸಿದ್ದಲಿಂಗಯ್ಯ | Ikrala Vadirla : Siddalingaiah | ಜಂಗಮಪದ
Просмотров 20 тыс.Год назад
ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದ ಸಿದ್ದಲಿಂಗಯ್ಯ ಅವರ ಪ್ರಸಿದ್ಧ "ಹೊಲೆಮಾದಿಗರ ಹಾಡು" ಸಂಕಲನದ ಕವಿತೆ "ಇಕ್ರಲಾ ವದೀರ್ಲಾ ..". ಜಾಗೃತ ಕರ್ನಾಟಕ ಚಿಂತನಾ ಸಮಾವೇಶದಲ್ಲಿ ಜಂಗಮ ಪದ ತಂಡದ ಪ್ರಸ್ತುತಿ ಇಲ್ಲಿದೆ. ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ ದೇವ್ರು ಒಬ್ಬೇ ಅಂತಾರೆ ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ ಎಲ್ಲಾರು ದೇವ್ರ ಮಕ್ಳು ಅಂತಾರೆ ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ...
ಟಿಪ್ಪು ಸುಲ್ತಾನ್ ಲಾವಣಿ | Folk Song (Lavani) on Tippu Sultan (Recorded 1930s)
Просмотров 1,1 тыс.Год назад
ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮ...
Devaraj Urs & Karnataka Model : James Manor | ದೇವರಾಜ ಅರಸು ಮತ್ತು ಕರ್ನಾಟಕ ಮಾದರಿ : ಜೇಮ್ಸ್ ಮ್ಯಾನರ್
Просмотров 494Год назад
ಜೇಮ್ಸ್ ಮ್ಯಾನರ್ ಅವರು 50 ವರ್ಷಗಳ ಕಾಲ ಕರ್ನಾಟಕದ ರಾಜಕೀಯ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ಅವರು ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡಿಯಲ್ಲಿ ಕಾಮನ್‌ವೆಲ್ತ್ ಅಧ್ಯಯನಗಳ ಪ್ರಾಧ್ಯಾಪಕರಾಗಿದ್ದಾರೆ. ಅವರು ಈ ಹಿಂದೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯಲ್ಲಿ ಮತ್ತು ಯೇಲ್, ಹಾರ್ವರ್ಡ್, ಲೀಸೆಸ್ಟರ್ ಮತ್ತು ಸಸೆಕ್ಸ್ ವಿಶ್ವವಿದ್ಯಾಲಯಗಳಲ್ಲಿ ಕಲಿಸಿದರು. ಅವರ ಪುಸ್ತಕಗಳು (ಇ. ರಾಘವನ್‌ನೊಂದಿಗೆ ಸಹ-ಲೇಖಕರಾಗಿ) ಬ್ರಾಡೆನಿಂಗ್ ಅಂಡ್ ಡ...
Becoming Babasaheb : In conversation with Aakash Singh Rathore on Dr. B R Ambedkar's biography
Просмотров 1,4 тыс.Год назад
In this enlightening and insightful conversation Aakash Singh Rathore, the distinguished author of 'Becoming Babasaheb: The Life and Times of Bhimrao Ramji Ambedkar (Volume 1)', takes us into the intricate journey of shaping the biography of the iconic figure, Dr. B. R. Ambedkar. Currently available Ambedkar's biographies rely on one of two sources. The first, relied upon by Marathi speakers, i...
ಶ್ರೀ ರಾಮಾಯಣ ದರ್ಶನಂ : ಅಭಿಷೇಕ ವಿರಾಟ್ ದರ್ಶನಂ | Sri Ramayana Darshanam : Abhisheka Virat Darshanam
Просмотров 727Год назад
ಮಹಾಕವಿ ಕುವೆಂಪು ಶ್ರೀ ರಾಮಾಯಣ ದರ್ಶನಂ ನಲ್ಲಿ ಒಂದೆಡೆ ಹೀಗೆ ಹೇಳುತ್ತಾರೆ . ಕೊಂದ ಕತದಿಂದೇಂ ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ ? ತೆಗೆತೆಗೆ ! ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ ಬೆಲೆಯೆ ಪೇಳ್ ಕೊಲೆ ? ದೈತ್ಯನಂ ಗೆಲಿದ ಕಾರಣಕಲ್ತು, ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ ರಾಮಚಂದ್ರಂ. ಕೋಲಾಹಲದ ರುಚಿಯ ಮೋಹಕ್ಕೆ ಮರುಳಾದ ಮಾನವರ್ ರಾವಣನ ಕೊಲೆಗಾಗಿ ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ ತಾನೇಕೆ ? ಮಣಿಯುವೆನು ರಾಮನಡಿದಾವರೆಗೆ : ದಶಶಿರನ ವಧೆಗಾಗಿಯಲ್ತು ; ಮಂದಾಕಿನಿ...
ಕ್ಯಾಸ್ಟ್ ಕೆಮಿಸ್ಟ್ರಿ : ಡಾ. ಸಿ. ಜಿ ಲಕ್ಷ್ಮೀಪತಿ | Cast Chemistry : Dr. C. G. Lakshmipathi
Просмотров 2,5 тыс.Год назад
ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸಿ.ಜಿ. ಲಕ್ಷ್ಮೀಪತಿಯವರು ಬರೆದ ಜಾತಿ ಸಂಕಥನಗಳ ನಿರೂಪಣೆಯೆ "ಕ್ಯಾಸ್ಟ್ ಕೆಮಿಸ್ಟ್ರಿ" ಪುಸ್ತಕ ಕಳೆದ ವರ್ಷ ಬಿಡುಗಡೆಯಾಯಿತು. ಸಾಮಾಜಿಕ ಒಡನಾಟದಿಂದ ದಕ್ಕಿದ ಅನುಭವದಿಂದ ಜಾತಿ ಪದ್ದತಿ ಕುರಿತು ಸಮಾಜಶಾಸ್ತ್ರೀಯ ವಿಶ್ಲೇಷಣಾ ಕ್ರಮದಲ್ಲಿ ಕಟ್ಟಿದ ಸಂಕಥನದಲ್ಲಿ ಜಾತಿಯು "ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿ" ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಇಲ್ಲಿ ಡಾ.ಸಿ.ಜಿ. ಲಕ್ಷ್ಮೀಪತಿ...
ಕೆ. ವಿ. ತಿರುಮಲೇಶರೊಂದಿಗೆ ಮಾತುಕತೆ | K.V. Tirumalesh Interview
Просмотров 3,4 тыс.2 года назад
ಕಿಳಿಂಗಾರು ವೆಂಕಪ್ಪ ತಿರುಮಲೇಶ್ 82 ವರುಷ ದ ತುಂಬು ಜೀವನ ನಡೆಸಿ ಬದುಕಿನ ಪಯಣ ಮುಗಿಸಿದ್ದಾರೆ. ತಿರುಮಲೇಶ್ ಸಾಹಿತ್ಯದ ಬಹುಮು ಪ್ರತಿಭೆ. ಇಷ್ಟೊಂದು ಪ್ರಕಾರ ಗಳಲ್ಲಿ ಬರೆದು ಸೈ ಎನಿಸಿಕೊಂಡ ಲೇಖಕರು ವಿರಳ. ಕಾವ್ಯಕ್ಕೆ ಅಕ್ಷಯ ಕಾವ್ಯ, ಕತೆಗಳಿಗೆ ಅಪರೂಪದ ಕತೆಗಳು, ಕಾದಂಬರಿಗೆ ಮುಸುಗು, ನಾಟಕಕ್ಕೆ ಕಲಿಗುಲ, ಮಕ್ಕಳ ಕತೆಗೆ ಬೇಲಿ ದೆವ್ವ, ವಿಮರ್ಶಕನಾಗಿ ಅಸ್ತಿತ್ವವಾದ, ಅನುವಾದಕನಾಗಿ ಜ್ಞಾನ ವಿಜ್ಞಾನ ತತ್ವಜ್ಞಾನ ಹೀಗೆ ತಿರುಮಲೇಶ್ ಪ್ರತಿಯೊಬ್ಬ ಸಾಹಿತ್ಯ ಆಸಕ್ತನು ಓದಬೇಕಾದ ಲೇಖಕ. ಈ ಸಂದ...
ಟಿಪ್ಪು ಸುಲ್ತಾನ್ ಲಾವಣಿ | Folk Song (Lavani) on Tippu Sultan (Recorded 1940- 1950)
Просмотров 7 тыс.2 года назад
ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮ...
ಮಲೆಗಳಲ್ಲಿ ಮದುಮಗಳು ಕೇಳುಪುಸ್ತಕ ಋತುಮಾನ ಆ್ಯಪ್ ನಲ್ಲಿ| MALEGALALLI MADUMAGALU AudioBook in RUTHUMANA App
Просмотров 1 тыс.2 года назад
ಕುವೆಂಪು ಅವರ ಮೇರು ಕೃತಿ "ಮಲೆಗಳಲ್ಲಿ ಮದುಮಗಳು" ಕೇಳುಪುಸ್ತಕವಾಗಿ ಈಗ ಋತುಮಾನ ಆ್ಯಪ್ ನಲ್ಲಿ ಆಡಿಯೋ ಬುಕ್ ಲೋಕಾರ್ಪಣೆಯ ನೆಪದಲ್ಲಿ ನಾವೆಲ್ಲಾ ಸೇರಿ ಕೃತಿಯ ಕುರಿತು ಒಂದಷ್ಟು ಸಂವಾದ ನಡೆಸೋಣ ಬನ್ನಿ ! ಇದೇ ನವೆಂಬರ್ ೫ ರ ಶನಿವಾರ ಸಂಜೆ ೫ ಸ್ಥಳ : ಈ ದಿನ.ಕಾಮ್ , ಮಸ್ಜಿದೇ ಆಶ್ರಫಿಯಾ ಹಿಂಭಾಗ, ಮರಿಯಪ್ಪನ ಪಾಳ್ಯ, ಬೆಂಗಳೂರು ಲ್ಯಾಂಡ್‌ಮಾರ್ಕ್ - ಮೆಟ್ರೋ ಪಿಲ್ಲರ್ ಸಂಖ್ಯೆ 202 Download RUTHUMANA App here : Android : play.google.com/store/apps/details?id=ruthumana....
ಮಲೆಗಳಲ್ಲಿ ಮದುಮಗಳು ಕೇಳುಪುಸ್ತಕ ಋತುಮಾನ ಆ್ಯಪ್ ನಲ್ಲಿ| MALEGALALLI MADUMAGALU AudioBook in RUTHUMANA App
Просмотров 6762 года назад
ಕುವೆಂಪು ಅವರ ಮೇರು ಕೃತಿ "ಮಲೆಗಳಲ್ಲಿ ಮದುಮಗಳು" ಕೇಳುಪುಸ್ತಕವಾಗಿ ಈಗ ಋತುಮಾನ ಆ್ಯಪ್ ನಲ್ಲಿ ಆಡಿಯೋ ಬುಕ್ ಲೋಕಾರ್ಪಣೆಯ ನೆಪದಲ್ಲಿ ನಾವೆಲ್ಲಾ ಸೇರಿ ಕೃತಿಯ ಕುರಿತು ಒಂದಷ್ಟು ಸಂವಾದ ನಡೆಸೋಣ ಬನ್ನಿ ! ಇದೇ ನವೆಂಬರ್ ೫ ರ ಶನಿವಾರ ಸಂಜೆ ೫ ಸ್ಥಳ : ಈ ದಿನ.ಕಾಮ್ , ಮಸ್ಜಿದೇ ಆಶ್ರಫಿಯಾ ಹಿಂಭಾಗ, ಮರಿಯಪ್ಪನ ಪಾಳ್ಯ, ಬೆಂಗಳೂರು ಲ್ಯಾಂಡ್‌ಮಾರ್ಕ್ - ಮೆಟ್ರೋ ಪಿಲ್ಲರ್ ಸಂಖ್ಯೆ 202 Download RUTHUMANA App here : Android : play.google.com/store/apps/details?id=ruthumana....
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೩ : ಕೆ. ವಿ. ನಾರಾಯಣ | A Plea for intellectuals - Part 3
Просмотров 1,3 тыс.2 года назад
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೨ : ಕೆ. ವಿ. ನಾರಾಯಣ | A Plea for intellectuals - Part 2
Просмотров 1,4 тыс.2 года назад
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೧ : ಕೆ. ವಿ. ನಾರಾಯಣ | A Plea for intellectuals - Part 1
Просмотров 2,9 тыс.2 года назад
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿ...
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೬ : ಮೇಟಿ ಮಲ್ಲಿಕಾರ್ಜುನ
Просмотров 3642 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೬ : ಮೇಟಿ ಮಲ್ಲಿಕಾರ್ಜುನ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೫ : ಮೇಟಿ ಮಲ್ಲಿಕಾರ್ಜುನ
Просмотров 3422 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೫ : ಮೇಟಿ ಮಲ್ಲಿಕಾರ್ಜುನ
ಕಿನೊ ಮತ್ತು ಇತರ ಕತೆಗಳು | ಬೋನ್ ಫೈರ್ ಕತೆಯ ಆಯ್ದ ಭಾಗ
Просмотров 3162 года назад
ಕಿನೊ ಮತ್ತು ಇತರ ಕತೆಗಳು | ಬೋನ್ ಫೈರ್ ಕತೆಯ ಆಯ್ದ ಭಾಗ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೪ : ಮೇಟಿ ಮಲ್ಲಿಕಾರ್ಜುನ
Просмотров 2982 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೪ : ಮೇಟಿ ಮಲ್ಲಿಕಾರ್ಜುನ
ಹರಿಶ್ಚಂದ್ರ ಕಾವ್ಯ - ಚಂದ್ರಮತಿಯ ಪ್ರಲಾಪ | Harishchandra Kavya - Chandramati's lament
Просмотров 4,4 тыс.2 года назад
ಹರಿಶ್ಚಂದ್ರ ಕಾವ್ಯ - ಚಂದ್ರಮತಿಯ ಪ್ರಲಾಪ | Harishchandra Kavya - Chandramati's lament
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೩ : ಮೇಟಿ ಮಲ್ಲಿಕಾರ್ಜುನ
Просмотров 5652 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೩ : ಮೇಟಿ ಮಲ್ಲಿಕಾರ್ಜುನ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೨ : ಮೇಟಿ ಮಲ್ಲಿಕಾರ್ಜುನ
Просмотров 6852 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೨ : ಮೇಟಿ ಮಲ್ಲಿಕಾರ್ಜುನ
ತಿಳಿ ೨ : ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ
Просмотров 7162 года назад
ತಿಳಿ ೨ : ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೧ : ಮೇಟಿ ಮಲ್ಲಿಕಾರ್ಜುನ
Просмотров 7513 года назад
ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ - ಭಾಗ ೧ : ಮೇಟಿ ಮಲ್ಲಿಕಾರ್ಜುನ
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಒಂದು ವಿವೇಚನೆ : ಡಾ ರಶ್ಮಿ ಎಸ್
Просмотров 5383 года назад
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ: ಒಂದು ವಿವೇಚನೆ : ಡಾ ರಶ್ಮಿ ಎಸ್
'ಮಗಳಿಗೆ ಅಪ್ಪ ಬರೆದ ಪತ್ರಗಳು' ಆಡಿಯೋ ಬುಕ್
Просмотров 3803 года назад
'ಮಗಳಿಗೆ ಅಪ್ಪ ಬರೆದ ಪತ್ರಗಳು' ಆಡಿಯೋ ಬುಕ್
ರಂಗಭೂಮಿ ಮತ್ತು ಶಿಕ್ಷಣ - ಪ್ರವೇಶಿಕೆ - ಭಾಗ ೮ : ಹೆಚ್ ಎಸ್ ಉಮೇಶ್ | Theatre and Education : H. S. Umesh
Просмотров 3043 года назад
ರಂಗಭೂಮಿ ಮತ್ತು ಶಿಕ್ಷಣ - ಪ್ರವೇಶಿಕೆ - ಭಾಗ ೮ : ಹೆಚ್ ಎಸ್ ಉಮೇಶ್ | Theatre and Education : H. S. Umesh
👌👌👌
ಅದ್ಭುತ ಮೇಡಂ 😊
ನಮ್ಮೂರು ಕತೆನಾ
Super sir
❤❤❤
❤❤❤
ಕನ್ನಡ ಭಾಷೆಯ ಶಕ್ತಿ ಬಗ್ಗೆ ತಿಳಿಯಲು DRN ಪುಸ್ತಕಗಳನ್ನು ಮರೆಯದೆ ಓದಿ ಅರಿಯಿರಿ
Albert Camus in a novel in the last line tells we have lost that innocence
Philosopher j Krishnamurty tells simply observe.Observer and observed are same.They are one.That is itself awareness.
Great work ❤
❤
ಸಂತೋಷವಾಯಿತು.🎉🙏
🎉
Jai bheem ❤🎉
so vatteluttu, ghrantha with bhrami writting style gave birth to Tamil after 5th century wow historians satya vane helutare
ಈ ದೇಶದ ಕ್ಯಾಸ್ಟ್ ಕೆಮೆಸ್ತ್ರಿ ಯನ್ನ ಗೆಳೆಯ C G ಯಷ್ಟು ಸರಳವಾಗಿ ಪ್ರಾಕ್ಟೀಸಿಂಗ್. ಮಾತಿನಲ್ಲಿ ಬರೆಯೋದು. ಮಾತಾಡು ವುದು.. ಕಷ್ಟ ಅದಿಕ್ಕೆ ಅಪಾರ ಓದಿನ ಹಿನ್ನಲೆ. ಸೂಕ್ಷ್ಮತೆ ಬೇಕು.. 👍👍👍👍
ಕುಂಸಿ ಉಮೇಶ್
ಪ್ರಸ್ತುತ ಕಾಲದಲ್ಲಿ ಇಂಥಹ ವಿಚಾರಗಳು ಅವಶ್ಯಕತೆ ತುಂಬಾ ಇದೆ
ಡಿ.ಆರ್. ಅವರ ಈ ವಿಚಾರ ಮಂಡನೆಯ ಪೂರ್ಣ ಪಠ್ಯವನ್ನು ಹಾಕಿರಿ.
ಸಮಾಜದಲ್ಲಿ ಇದ್ದ ಅನಿಷ್ಟ ಪದ್ಧತಿಯನ್ನು ಹಾಡಿದ ನಿಮಗೆ ಭೀಮ ವಂದನೆಗಳು
So Kannada is the father of Telugu.
This is Doordarshan chandana production
ಆಗಿನ ಕನ್ನಡ ಅದ್ಬುತ ❤
ಸಹಬಾಳ್ವೆ ಇದ್ದರೆ ಶಾಂತಿ, ಇಲ್ಲವಾದಲ್ಲಿ ಕ್ರಾಂತಿ
ವೈದಿಕ ಧರ್ಮ ಪ್ರಾಚೀನ ಭಾರತದಲ್ಲಿ ಇತ್ತು ಅಂತ ನಂಬಿಕೆ ಬರಲ್ಲ ಗುರುಗಳೇ.
Good Good..
ಪಂಪನ ತಂಪು. 🤌
ಮುಸ್ಸಂಜೆ ಕಥಾಪ್ರಸಂಗ ಮತ್ತೊಮ್ಮೆ ನೆನಪಾಯಿತು, ಅಭಿನಂದನೆಗಳು ನಿಮಗೆ
ಬಸವಣ್ಣನವರು ಕಾವ್ಯವನ್ನು ಮೀರಿದ ದಾರ್ಶನಿಕ ಎಂಬ ಲಂಕೇಶ್ ಅವರ ಮಾತು ಅರ್ಥಪೂರ್ಣ.
ಅದ್ಬುತವಾದ ಪದ ಪುಂಜಗಳು ❤
Super...
Thank you rathumana Rahamat / hats up Mdn
Britisher are the Main person to Bring Hatred among.Bharatier. Don't blame people of Bharat
Dumktaka
ಧ್ವನಿಯ ಏರಿಳಿತ ಕೇಳಲು ತುಂಬಾ ಖುಷಿಯಾಯ್ತು
ನೊಂದ ಮನಸ್ಸಿನ ನೋವುಗಳು ದೌರ್ಜನ್ಯದ ವಿರುದ್ಧ ಸಿಡಿಯುವಂತೆ ಮಾಡುತ್ತದೆ, ಹಾಡು ಚೆನ್ನಾಗಿದೆ, ಆದರೆ ಈ ಸಾಹಿತ್ಯವು ಭಾರತದಲ್ಲಿ ಸಂವಿಧಾನವು ಜಾರಿಗೆ ಬರುವ ಮುಂಚೆಯೇ ಈ ಹಾಡುಗಳಿಗೆ ಆ ಮೂಲಕ ನಡೆಸಿದ ಕ್ರಿಯೆಗಳಿಗೆ ಒಂದು ತೂಕ ಇತ್ತು, ಆದರೆ ಈಗ ಸಂವಿಧಾನವು ಜಾರಿಯಲ್ಲಿದೆ, ನವ ಭಾರತದಲ್ಲಿ ಶಿಕ್ಷಣವನ್ನು ಪಡೆದ ನಾವುಗಳು ನಾಗರಿಕರಾಗಿದ್ದೇವೆ ಹಾಗಾಗಿ ನಾವಿಂದು ಸಾಂವಿಧಾನಿಕವಾಗಿಯೇ ,..ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.
superb a great writer…❤ sir
Please more and more story Audios post We are all waiting new audios🙏🙏🙏🙏🙏
Namge. Poem. Ede. Madam. Edardua. Suammary. Edeya
👍👌
ಇದಕ್ಕೆ ಏನ್ ಹೇಳ್ತೀರಾ ನಾವೆಲ್ಲ ಹಿಂದೂ ನಾವೆಲ್ಲ ಒಂದು ಅಂತಾ ಹೇಳೋ ಸೂಳೆಮಕ್ಕಳ
ದಲಿತರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಜ್ಜಾಗಿ. ದಲಿತ ನಾಯಕರು ಸಾಮಾಜಿಕ ಹೋರಾಟ ಮಾಡಲು ಶೈಕ್ಷಣಿಕ /ಆರ್ಥಿಕ/ರಾಜಕೀಯ /ಧಾರ್ಮಿಕ ಅಭಿವೃದ್ಧಿಗೆ ಸಹಕರಿಸಿ.77 ನೇ ಸ್ವಾತಂತ್ರ್ಯ ಆಚರಿಸಿದರು ಉತ್ತರಿಸಲು ಸಾಧ್ಯವಿಲ್ಲದ ಪ್ರಶ್ನೆಗೆ ವೈಜ್ಞಾನಿಕ ಕಾಲದ ಉತ್ತರ ಹುಡುಕೋಣ.
Adbuta sir 🙏
ಅದ್ಭುತ🙏🙏🙏ಕುವೆಂಪು♥️♥️♥️🙏
Super sir❤
Yo muttala ne nu helothiruvudu satya but bhuððà ede hèluthiruvvud,this is aagainst budha. Noiwin
His singing has same intensity as siddalingaiah writing
ಹಳಗನ್ನಡ ಪಠ್ಯ ಓದುವುದು ಈಗ ಅಪರೂಪವೇ ಆಗಿದೆ ಇಂಥ ಕಾರ್ಯಕ್ರಮಗಳು ಹಿರಿಯರಿಂದ ಆಗಾಗ ನಡೆಯುತ್ತಿರಲಿ
Super 🎉🎉🎉❤
Bharth dingri..🎉
ಸಾಧ್ಯವಾದರೆ ಅವಧಾನಿಗಳನ್ನು ಮತ್ತೆ ಕರೆಸಿ ಮಾತುಕತೆ ನಡೆಸಿ ಇಂದು ಈ ರೀತಿ ಮಾತುಗಳು ಅಗತ್ಯವಿದೆ ❤