ಲವ್ ಲಪಡಾ

Поделиться
HTML-код
  • Опубликовано: 27 авг 2024

Комментарии • 1,1 тыс.

  • @shantukiranhiremath5230
    @shantukiranhiremath5230 2 года назад +150

    ಇಂತಾ ಜಿಟಿ ಜಿಟಿ ಮಳೆಲಿ ಚಾ ಕುಡಕೋತ ನಿಮ್ಮ ಕಾಮಿಡಿ ವಿಡಿಯೋ ನೋಡತಾ ಇದ್ದರೆ ಆ ಖುಷಿನೆ ಶಿವಪುತ್ರ😍😍😍❤❤🔥🔥

  • @gangugangu8614
    @gangugangu8614 2 года назад +108

    ಲಂಚ ಕೋಡ್ತಿನಿ ಅಂದ್ರೆ ಲಂಚ್ (ಊಟ) ತಿನ್ನಾಕ ಕೈ ಇರ್ಲಿರಾಂಗ ಮಾಡ್ತೀನಿ. ಡೈಲಗ್ ಅದ್ಭುತ.....

  • @raghumk7181
    @raghumk7181 2 года назад +307

    ಪೊಲೀಸ್ ಡ್ರೆಸನಲ್ಲಿ ಸೂಪರ್ ಕಾಣಕತ್ತಿ bro benki 🔥🔥🔥

    • @agd924
      @agd924 2 года назад +14

      ಬಿಸಲು ಬಂದ್ರೆ ಧಗೆ 😂
      ಚರಣ ದೊಡ್ಡ್ ಕಾಗೆ 🤣

    • @devarajd1202
      @devarajd1202 2 года назад +6

      Nice

    • @nimbojipala201
      @nimbojipala201 2 года назад +3

      @@devarajd1202 1

    • @RaviNayak-wz3xd
      @RaviNayak-wz3xd 2 года назад +1

      @@agd924 👌👌re👌👌💪

  • @moneshamareppa8760
    @moneshamareppa8760 2 года назад +55

    ಶಿವಪುತ್ರ ಅಣ್ಣ. ಒಂದು ಮಾತು ಅಣ್ಣ. ಪೊಲೀಸ್ ಡ್ರೆಸ್ ದಾಗ ನೀವ ಚೆಂದ ಕಾನಕತಿರ ಇಲ್ಲ. ಡ್ರೆಸ್ ದಾಗಾ .ನಿಮ್ಮ್ ಡ್ರೆಸ್ ಚೆಂದ ಕಾಣ ಕತಾದ ಗೊತ್ತಿಲ್ಲ. ಸೂಪರ್ ಅಣ್ಣ..❤️👍

  • @Kiranbassyj
    @Kiranbassyj 2 года назад +16

    ನಿಮ್ಮ ಟೀಂ ಒಳಗೆ ಇರುವ ಪ್ರತಿಯೊಬ್ಬರು ಅದ್ಬುತ ಕಲಾವಿದರು ಸಾರ್..
    ಹಳ್ಳಿಗಾಡಿನ ಮುಗ್ದ ಪ್ರತಿಬೆಗಳನ್ನೆ ಬಳಸಿಕೊಂಡು ಮನೋರಂಜಿಸುವ ನಿಮ್ಮ ಪ್ರಯತ್ನ ಹಾಗು ಪರಿಶ್ರಮಕ್ಕೆ ಆ ದೇವರು ಯಶಸ್ಸು ಕೊಡಲಿ..
    I love your video from Bangalore 💕

  • @Ambresh_j
    @Ambresh_j 2 года назад +102

    ಪೊಲೀಸ್ ಡ್ರೆಸ್ ನಾಗ ಸೂಪರ್ ಕಾಣಕುತ್ತಿ ಅಣ್ಣ ಸೂಪರ್ 🥰🥰🥰❤️❤️love from ಯಾದಗಿರಿ

  • @user-dd2iw3xr3n
    @user-dd2iw3xr3n 2 года назад +33

    ಶಿವಪುತ್ರ ಅಣ್ಣ ನೀ ಬಾಳ handsome ಅದಿ ನೋಡ ಪಾ👌👌👌👌👌👌👌👌👌

  • @somegowdasomegowda7985
    @somegowdasomegowda7985 2 года назад +34

    ಇಪ್ಪತ್ತು ನಿಮಿಷದಲ್ಲಿ ಹತ್ತು ಸಾವಿರ ವೀವ್ಸ್ ಅದ್ಭುತ 👌😎🔥👍

  • @manjumanju-ny7jr
    @manjumanju-ny7jr 2 года назад +169

    ಶಿವಪುತ್ರ ಅಣ್ಣ ನಿನ್ನ ನಟನೆಗೆ ಮೆಚ್ಚಲೇ ಬೇಕು ❤🤩

    • @RaviKumar-wc2nb
      @RaviKumar-wc2nb 2 года назад +1

      Supar anna gichi gilli gilli 😂😂😂😂🤣🤣🤣🤣🤣😊😊

  • @saipallavi_shorts
    @saipallavi_shorts 2 года назад +29

    ಪೋಲೀಸ್ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿರ ಅಣ್ಣ ✨✨✨🤩🤩😍😍

  • @beeruaski8514
    @beeruaski8514 2 года назад +15

    Junior d boss shivputra anna🔥🔥🔥🔥🔥

  • @ranjitamanjunathbadiger5318
    @ranjitamanjunathbadiger5318 2 года назад +22

    ಸಾಹಿಕುಮಾರ ತರ ಖಡಕ್ ಡೈಲಾಗ್ ಹೇಳಿದ್ರೆ ಪೊಲೀಸ್ ಡ್ರೆಸ್ ನಲ್ಲಿ ಇನ್ನು ಸೂಪರ್ 👌👌👌👍👍👍🙏

  • @hulirajhuliraj1578
    @hulirajhuliraj1578 2 года назад +122

    ಶಿವಪುತ್ರ ಸರ್ ಆದಷ್ಟು ಬೇಗ ನೀವು ಸಿನಿಮಾಗೆ ಬರಬೇಕು ನೀವು ಕಾಮಿಡಿ ಸೂಪರ್ ಮಾಡ್ತೀರಾ ಸರ್ 😊❤️

  • @user-dd2iw3xr3n
    @user-dd2iw3xr3n 2 года назад +57

    ಮಸ್ತ್ ಎಂಟ್ರಿ ಇತ್ತ ನೋಡ ಅಣ್ಣ super video👍👍👍👌👌👌👌

  • @sudhamitra4982
    @sudhamitra4982 2 года назад +34

    Pc ಅಣ್ಣಾ ತುಂಬಾ ಚನ್ನಾಗಿ ಶಿವು ಅಣ್ಣಾಗೆ ಸಹಾಯ ಮಾಡ್ತಾ ಇದ್ದೀರಿ.. 😋💞

  • @basavarajsooranagi1956
    @basavarajsooranagi1956 2 года назад +287

    ಉತ್ತರ ಕರ್ನಾಟಕದ ಹೀರೋ ಅಂದ್ರೆ ತಪ್ಪಾಗೋದಿಲ್ಲ ಜೈ ಶಿವಪುತ್ರ ಅಣ್ಣ ❤

  • @khiladishiva5028
    @khiladishiva5028 2 года назад +64

    ಸೂಪರ್ ಶಿವಪುತ್ರ ಅಣ್ಣ
    ಲವ್ ಲವ್ ಸೂಪರ್ ಕಾಮಿಡಿ

  • @dbosstyagu5733
    @dbosstyagu5733 2 года назад +17

    ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ನಮ್ಮ-ನಿಮ್ಮ ಹೆಮ್ಮೆಯ ಶಿವಪುತ್ರ ಅಣ್ಣ

  • @shivuvlogs7833
    @shivuvlogs7833 2 года назад +14

    ನಿಮ್ಮ ತಂಡದ ಕಲಾವಿದರು ಅದ್ಭುತವಾಗಿ ನಟಿಸುತ್ತಾರೆ 👌 😍🔥

  • @sharanswamyrevoor8342
    @sharanswamyrevoor8342 2 года назад +14

    ನಿಮ್ಮ ತಂಡಕ್ಕೆ ಶುಭವಾಗಲಿ ಎಲ್ಲರ ಅಭಿನಯ ಸೂಪರ್ ನಿಮ್ಮ ಎಲ್ಲರಿಗೂ ಒಳ್ಳೆಯದಾಗಲಿ

  • @hanoknavalgund4386
    @hanoknavalgund4386 2 года назад +24

    ಶಿವಪುತ್ರ ಅಣ್ಣ ಪೊಲೀಸ್ ಅರ್ಬಿಯಲ್ಲಿ ಸೂಪರ್ ಕಾಣಾಕತ್ತಿ ನೀನು. ❤️❤️ ಮತ್ತು ನಿನ್ನ ಆಕ್ಟಿಂಗ್ ಸೂಪರ್ ಆಗಿದೆ. 🥰🥰

  • @ranjithajr5973
    @ranjithajr5973 2 года назад +34

    ನಾನು ನಿಮ್ಮ ವಿಡಿಯೋ ನಾ ತುಂಬಾ ಇಷ್ಟ ಪಟ್ಟಿದ್ದೇನೆ ಲವ್ ಯು 🥰❤

  • @premnatekar2074
    @premnatekar2074 2 года назад +27

    ಕರ್ನಾಟಕ ಪೊಲೀಸ್ ಸೂಪರ್ ವಿಡಿಯೋ ಶಿವಪುತ್ರ ಅಣ್ಣ,,,👏👏👏👏

  • @mnukjanapadasong1243
    @mnukjanapadasong1243 2 года назад +12

    Shivaputra ಅಣ್ಣ ನೀ ನಮ್ಮ ಕನ್ನಡಿಗರ ಉಸಿರು 👌👌

  • @itsr_sush2755
    @itsr_sush2755 2 года назад +13

    Looking very smart 🤓 huli....✌️🔥

  • @sncreation277
    @sncreation277 2 года назад +6

    ♥️😂ಅಣ್ಣ ನೀನಂತೂ ಯಾವ ಪಾತ್ರನು ಬಿಡಂಗ ಕಾಣಲ್ಲ ಪಾ.. 😍always comedy king shivu anna 🙏🙏

  • @rahulshinde123
    @rahulshinde123 Год назад +3

    ♥️🙏ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಾನು ನಿಮ್ಮ ಅಭಿಮಾನಿ🔥😍

  • @a1movieclips213
    @a1movieclips213 2 года назад +14

    Introduction scene💥💥💥😍😍😍

  • @bhima151
    @bhima151 2 года назад +11

    Kadakka kadar acting camera work superb 🔥🙏🏽🙏🏽🔥🔥🔥 gichaaa

  • @VIKRANT1515
    @VIKRANT1515 2 года назад +14

    ಅದ್ಬುತ ಅತ್ಯದ್ಬುತ ಅತಿ ಅತಿ ಅದ್ಬುತ ನಿಮ್ ವೀಡಿಯೊಗಳು 🔥🔥🔥🔥

  • @siddu6491
    @siddu6491 2 года назад +15

    ಸೂಪರ್ ಅಣ್ಣ ❤️❤️❤️❤️

  • @uktrolladda2213
    @uktrolladda2213 2 года назад +35

    ನಮಸ್ಕಾರ ಅಣ್ಣಾ ಗುಡ್ ಮಾರ್ನಿಂಗ್ ವೀಡಿಯೋ ಸೂಪರ್ 😃😃❤️❤️❤️

  • @rockyrpatil435
    @rockyrpatil435 2 года назад +34

    ಸುಪರ್ ಅಣ್ಣ♥️♥️♥️♥️♥️

  • @maruti.m.smaruti.m.s148
    @maruti.m.smaruti.m.s148 2 года назад +6

    ಅನಾಹುತ ಅದಿಪ ಅಣ್ಣ ನೀನು 👌✨️✨️💐💐

  • @ganeshmusic6633
    @ganeshmusic6633 2 года назад +17

    ಸೂಪರ್ ಶಿವಪ್ರುತ್ರ ಅಣ್ಣ ❤️❤️

  • @venkateshsagar4601
    @venkateshsagar4601 2 года назад +26

    ನಿಮ್ಮ ವಿಡಿಯೋ ನೋಡಿದರೆ ಎಲ್ಲಾ ನೋವುಗಳು ಮಾಯ..ಸೂಪರ್ bro keept it up from ರಾಯಚೂರು ❤️❤️

  • @devindrashettycomedyvideos2696
    @devindrashettycomedyvideos2696 2 года назад +50

    ಭಾಗ 2 ವಿಡಿಯೋ ಬೇಕು ಅಣ್ಣ 🥰🥰❤

  • @basavarajkuri3391
    @basavarajkuri3391 2 года назад +20

    ನಿಮ್ಮ ಡೈಲಾಗ ಸೂಪರ್ shivaputra bro 🔥🔥

  • @BHAGESHPUJARI41
    @BHAGESHPUJARI41 2 года назад +24

    ಗಿಚ್ಚ್ ಗಿಲಿ ಗಿಲಿ ಸೂಪರ್ ಕಿಂಗ್ಸ್😂

  • @manjusullagaddi5398
    @manjusullagaddi5398 2 года назад +17

    ಅಣ್ಣ ಯಾಕಿಂಗ್ ಸೂಪರ್ 👌👌

  • @Trendingvideosnewely
    @Trendingvideosnewely 2 года назад +11

    ಏನ್ bro ಎಲ್ರು ತುಂಬಾ ದೊಡ್ಡೋರ್ ಆಗ್ಬಿಟ್ಟಿರ ಎಲ್ರು ಜಿಮ್ ಸೇರಿರಾ ಏನ್ ಬಾಡಿ ಫುಲ್ ಗಿಚ್ಚಿ ಪಾ ಅಣ್ಣ..... 😍😍

  • @sahebagouda1822
    @sahebagouda1822 Год назад +1

    Super annaji hrudayavanta ❤️❤️❤️❤️❤️❤️🔥🔥🔥🔥🔥🙏

  • @shivalingashivu612
    @shivalingashivu612 2 года назад +3

    😘Anna nivu chanagi kanstidira idralli nijvaglu nivu. Innu munde ide Tara happy yagi iri Anna love you❤️❤️❤️❤️

  • @ganeshindaragi
    @ganeshindaragi 2 года назад +8

    Next level bro🔥🔥🔥

  • @bmanandasagara8287
    @bmanandasagara8287 2 года назад +15

    ಪೊಲೀಸ್ 🔥🔥🔥🔥👌👌👌👌

  • @ManingTractor
    @ManingTractor 2 года назад +17

    🥰 I like you brother 💖 ಪೊಲೀಸ ಡ್ರೆಸನಲ್ಲಿ ತುಂಬಾ ಚೆನ್ನಾಗಿ ಕಂಗೊಳಿಸುತ್ತಿದ್ದಿರ ಶಿವಪುತ್ರ ಅಣ್ಣಾ ಹೀಗೆ ನಿಮ್ಮ ಮುಂಬರುವ ವಿಡಿಯೋಗಳು ಇನ್ನು ತುಂಬಾ ಕಂಗೊಳಿಸಲಿ ಅಣ್ಣಾ 💖

  • @badboybasu431
    @badboybasu431 2 года назад +4

    ಶಿವಪುತ್ರ ಅಣ್ಣಾ ಸೂಪರ್👌👌

  • @sureshkariyannanavar5483
    @sureshkariyannanavar5483 2 года назад +5

    Jai Shivaputra anna jai Karnataka

  • @prashantmulage7
    @prashantmulage7 2 года назад +16

    Hospital ge 70,000 next part ali kudtiri heng ri ? Inspector shivaputra sir 🙃😄

  • @sscollectionsvlog5846
    @sscollectionsvlog5846 2 года назад +1

    Super shivaputa Anna looking in cop dress really Good...

  • @basavarajshindhe4700
    @basavarajshindhe4700 2 года назад +2

    ಕಿಟ್ಟಿ ಅಣ್ಣಾ 👌👌👌👌👌👌👌👌👌

  • @mariyappa9672
    @mariyappa9672 2 года назад +5

    ಪೊಲೀಸ್ ಡ್ರೆಸ್ಸಿನಲ್ಲಿ ಸೂಪರ್ ಸೂಪರ್ ಬ್ರದರ್ 👌🔥🔥

  • @agd924
    @agd924 2 года назад +34

    ಬಿಸಲು ಬಂದ್ರೆ ಧಗೆ 😂
    ಚರಣ ದೊಡ್ಡ್ ಕಾಗೆ 🤣

  • @timetraveler75
    @timetraveler75 2 года назад +4

    ಎನ್ ಲೈಫ್ ಅಣ್ಣಾ.... ನಿಂದು.
    Royal Bike ...
    Police Dress....

  • @marutibhajantri9148
    @marutibhajantri9148 8 месяцев назад +1

    ಸರ್ ನೀವು ಆದಷ್ಟು ಎಲ್ಲರೂ ಸೇರಿ ಒಂದು ಸಿನಿಮಾ ವನ್ನು ತೆಗೆಯಿರಿ ಸೂಪರ್ ಹಿಟ್ ಆಗುತ್ತೆ

  • @hayyalappabajantri6145
    @hayyalappabajantri6145 2 года назад +4

    Jai shivuputra bhai 💝

  • @sharanswamyrevoor8342
    @sharanswamyrevoor8342 2 года назад +5

    ಉತ್ತರ ಕರ್ನಾಟಕದ ಹೀರೋ ನಮ್ಮ ಶಿವಪುತ್ರ ಬಾಸ್ ಯಾರಿಗೆಲ್ಲ ಇಷ್ಟ ಲೈಕ್ ಮಾಡ್ರಿ

  • @manjunathhireholi12345
    @manjunathhireholi12345 2 года назад +1

    Super acting anna ...police dress.bullet Super... From gadag

  • @youtubetuber3251
    @youtubetuber3251 2 года назад +1

    Shivu anna...
    police dress, new bullet bike.. benki..🥰🥰

  • @basavarajmaigoor8029
    @basavarajmaigoor8029 2 года назад +12

    Comedy ಕಿಲಾಡಿ ನೀವೇ ನೋಡಿ 😂😅😍

  • @royalkingvideokannada3665
    @royalkingvideokannada3665 2 года назад +5

    ಸೂಪರ್ ಅಣ್ಣ 👑👑👍

  • @satishbandivadar52
    @satishbandivadar52 2 года назад

    ❤👑Super Anna Police Dress👑❤......................💯

  • @manjunath6678
    @manjunath6678 2 года назад +2

    ಸೂಪರ್ ಅಣ್ಣಾ ಇದನ್ನೇ ಕಂಠಿನೀವ್ ಮಾಡಿ
    ಸಿನಿಮಾ ರೇಂಜಿಗೆ ಒಂದ್ ಕೇಸ್ ಬಗೆಹರಿಸಿ ಅಣ್ಣಾ 🙏ಜೈ ಶಿವಪುತ್ರನ್ನಾ 💚

  • @siddukalapur9806
    @siddukalapur9806 2 года назад +5

    ಸೂಪರ್ ⭐️🙏ಅಣ್ಣ 👌👌👌👌

  • @kannadapowerfullmotivation7520
    @kannadapowerfullmotivation7520 2 года назад +18

    ಇದು ಲವ್ ಲಪಡ್ ಅಲ್ಲ ಪೊಲೀಸ್ ಲಪಡ😂😂😂😂

  • @parashurambhavimani7016
    @parashurambhavimani7016 2 года назад +1

    Super shivaputra Anna... Police 🚨 dress alli giccha... superb. We are waiting for part -2... Police story

  • @basavarajrajaput5757
    @basavarajrajaput5757 Год назад

    ಬಾರಿ ಬರಿಸಿದ್ದಿ ಅಣ್ಣಾ 😍😍😍

  • @sanjupatil4445
    @sanjupatil4445 2 года назад +4

    ಅಣ್ಣಾ ಸೂಪರ್ ಕಾಮಿಡಿ 🔥🔥🔥🔥

  • @kingofkingboys5911
    @kingofkingboys5911 2 года назад +5

    🤩🔥🔥.. Anna🔥.. Part 2💞 ಮಾಡಿ ಅಣ್ಣ

  • @chandurock7407
    @chandurock7407 2 года назад

    Jai ಶಿವಫುತ್ರಣ್ಣ.......... ಹೀರೋ.........

  • @user-yz2lw4ko2y
    @user-yz2lw4ko2y 2 года назад +1

    ಸೂಪರ್ shivaputra

  • @mahammadsabnadaf4282
    @mahammadsabnadaf4282 2 года назад +3

    shivaganga so cute❤

  • @ganeshmb2968
    @ganeshmb2968 2 года назад +9

    ಪೋಲೀಸ್ ಡ್ರೆಸ್ಸು ,,‌ಬುಲ್ಲೆಟ್ ಬೈಕು ಮಸ್ತ್ ‌ಮ್ಯಾಚಿಂಗ್ ಅಣ್ಣ... ಅದ್ಭುತ👌👌..❤from Haveri.

  • @prakahkavadi8951
    @prakahkavadi8951 2 года назад

    ಬುಲೆಟ್ ಶಿವು ಸುಪರ್👌👌👌 ಬೈಯ್...

  • @yalluhirekurbar1036
    @yalluhirekurbar1036 2 года назад +1

    ಅಣ್ಣಾ ಹಿನಾ ಯೋಚನೆ ಮಾಡು
    ಹೇಚಿಗಿ ಕೊಡಾನು 🤩✌️

  • @shidarameshanayak2356
    @shidarameshanayak2356 2 года назад +3

    👌👌ಸೂಪರ್ ಅಣ್ಣ👌👌

  • @kumarkhot7722
    @kumarkhot7722 2 года назад +9

    super anna 😍😍

  • @nagappatippannavar5990
    @nagappatippannavar5990 2 года назад

    ಸೂಪರ್ ಶಿವಪುತ್ರ ಅಣ್ಣ ಬೆಂಕಿ ನೀವು

  • @shrikants8284
    @shrikants8284 2 года назад

    ಪಿಸಿ ಮತ್ ಶಿವಪುತ್ರ ಆಕ್ಟಿಂಗ್ ಸೂಪರ್ extrodinary

  • @samarthdabadi1151
    @samarthdabadi1151 2 года назад +6

    Superb Anna😂🤣

  • @kariyappagoudapatil5156
    @kariyappagoudapatil5156 2 года назад +14

    Shivaputra Bro ❤Thanks for U and Your team ❤👍for giving entertainment for us and neevu ee ibbarigu hinde badiyoo scene ideyala adu full comedy ittu fast motion nalli badiyo act

  • @ravigudi2953
    @ravigudi2953 2 года назад

    ಪೊಲೀಸ್ ಡ್ರೆಸ್ ಸೂಪರ್ ಪೊಲೀಸ್ ಡ್ರೆಸ್ಸಲ್ಲಿ ಇನ್ನೊಂದು ಪ್ರಯತ್ನ ಆಗಲಿ

  • @anandpujari2455
    @anandpujari2455 2 года назад

    ಸೂಪರ್ ಶಿವಪುತ್ರ ಅಣ್ಣ

  • @HALASIDD_BANNE
    @HALASIDD_BANNE 2 года назад +4

    3:44 best ward anna🥰🥰

  • @KiranaKiru-kd8vl
    @KiranaKiru-kd8vl 2 года назад +8

    ಇವತ್ತು ಬುಲೆಟ್,,, ನಾಳೆ ಬುಲೆಟ್ ಕಾರು,,,😂😂😂😂😂😂😂😂 ಶಿವಪ್ಪ

  • @bassusallalli877
    @bassusallalli877 2 года назад

    ಪೊಲೀಸ ಡ್ರೆಸ್ ನಲ್ಲಿ ಸೂಪರ್. ಕಾನಕತಿರಿ ಶಿವು ಪುತ್ರ ಅಣ್ಣಾ ಹಾಗೆ ಆನಂದ ಅಣ್ಣನು ಕೂಡ ಸೂಪರ್

  • @bangaribangari1572
    @bangaribangari1572 2 года назад +1

    Anna anna ✌super🥰🤣🤣🥰✌ 🤗👌👌👌👍👍👍😍😍😍😍

  • @powerstar4160
    @powerstar4160 2 года назад +5

    Super Annayya ❤️👑

  • @DISAPPOINTED_LOVER
    @DISAPPOINTED_LOVER 2 года назад +5

    ಶುಭೋದಯ ಸರ್ ♥️🙏

  • @chandrunayak174
    @chandrunayak174 2 года назад

    ಪೊಲೀಸ್ ಟ್ರಸ್ಟ್ ಅಲ್ಲಿ ಸೂಪರ್ ಕಾಣುತ್ತೀಯ ಶಿವಪುತ್ ತುಂಬಾ ಚೆನ್ನಾಗಿ ಕಾಣುತ್ತೆ ಪೊಲೀಸ್ ಡ್ರೆಸ್ ಮೇಲೆ

  • @maheshkonakanekonkane9171
    @maheshkonakanekonkane9171 2 года назад

    Shivputra all sakat comedy 🥰👌

  • @darling3004
    @darling3004 2 года назад +13

    ಅದಕ್ಕೆ ಹೇಳೊದ ನಮಗೆ ಆಗದೆ ಇರೋ ಕೆಲಸ ಮಾಡಬಾರದು.. 😂😂

  • @parasaramkallibaddi4998
    @parasaramkallibaddi4998 2 года назад +4

    ಶಿವಣ್ಣ 🔥🔥🔥

  • @anandaigali8482
    @anandaigali8482 2 года назад

    Ayoo anna comedy andre comedy anna super all brothers 🙏🙏👍👍👌👌🌹🌹

  • @kiranbhagodi8521
    @kiranbhagodi8521 2 года назад

    Super comedy...beautiful girl😃 ❤🍫🍫🍫🍫🍫🍫🌹🌹🌹🌹🌹🌹🌹

  • @muttudboss1103
    @muttudboss1103 2 года назад +3

    🔥🔥🔥ಅಣ್ಣಾ

  • @anjuanjub1402
    @anjuanjub1402 2 года назад +3

    😍 ಪೊಲೀಸ್ ಡ್ರೆಸ್ ಅಲ್ಲಿ ಸೂಪರ್ ಅಣ್ಣ ವಿಡಿಯೊ 🔥⚡

  • @shivananadchebbi9818
    @shivananadchebbi9818 2 года назад

    Shivaputra brother 👌

  • @ashokbajantri7945
    @ashokbajantri7945 2 года назад +1

    Shivu anna super

  • @sharanswamyrevoor8342
    @sharanswamyrevoor8342 2 года назад +3

    ಪೋಲಿಸ್ ಡ್ರೆಸ್ ಅಲ್ಲಿ ತುಂಬಾ ಚೆನ್ನಾಗ್ ಕಾಣ್ತಾ ಇದ್ದೀರಾ ಬಾಸ್