ನಮ್ಮ Indians ge morden dress ಇಷ್ಟ ಆಗುತ್ತೆ ಅದೇ ಬೇರೆ ದೇಶದ ಜನಕ್ಕೆ ನಮ್ಮ ದೇಶದ ಸಾಂಪ್ರದಾಯಿಕ saree esta ಆಗುತ್ತೆ ಅಷ್ಟೇ ಅಲ್ವಾ ಬದಲಾಗಿ but ದೇಶನ mariyo aste ಬದಲಾಗಬೇಡಿ
Its really sad to see girls are worried wearing short clothes. For the first girl clothing choice should never be used to excuse or justify sexual crimes, and instead, the focus should be on holding perpetrators accountable for their actions and creating a culture that prioritizes consent and respect for all individuals. But the content was at its best. Keep going
There is nothing in clothes peoples eyes and mindset should be good.Wearing short dresses is not bad but the same time we should respect our indian culture also.
Very simple answer to this question is Freedom needs on both sides she can wear what she needs and he can see what he feels 😆😆😆 Not seriously just a comment 👍
ನಮ್ಮ ಮನೆಯಲ್ಲಿ or ನಮ್ ತಾಯಿ,ಅಕ್ಕ ತಂಗಿಯರನ್ನು ನಾವು ಯಾವತ್ತೂ ಯಾವುದೇ ತರಹದ ಕೆಟ್ಟ ದೃಷ್ಟಿಯಲ್ಲಿ ನೋಡುವುದೇ ಇಲ್ಲ.ಯಾಕಂದ್ರೆ....ಅವ್ರು ಆ ರೀತಿಯ ಬಟ್ಟೆಗಳನ್ನೇ ಹಾಕೊದಿಲ್ವೇ...ಅವ್ರು ಸಂಪ್ರದಾಯವಾಗಿ ನಡ್ಕೊಂಡಿರ್ತರೆ ನಮಗೂ ಹಾಗೆ ನೋಡಿ ನೋಡಿ ಅದೇ ಮನೋಭಾವವನ್ನು ಬೆಳೆಸಿಕೊಂಡಿರುತ್ತೀವಿ ಅಲ್ವಾ ಆವಾಗ ಯಾವುದೇ ಹುಡುಗ ಅಥವ ಗಂಡಸಾದವ್ನಿಗೆ ಆ ತರಹ ನೋಡಿದಾಗ ಮನಸ್ಸಿಗೆ ಬರೋದು ಎರಡೇ...ಒಂದು ಆಹಾ....ಇನ್ನೊಂದು ಥೂ.... ಸೃಷ್ಟಿ ನಿಯಮವೇ ಹಾಗಿದೆ ಹೆಣ್ಣನ್ನು ನೋಡಿದಾಗ ಗಂಡಿಗೆ ಇಷ್ಟ ಅಥವಾ ಆಸೆ ಆಗೆ ಆಗುತ್ತೆ ಅವೆರಡಕ್ಕೂ ವ್ಯತ್ಯಾಸ ಗೊತ್ತ....short dress ಹಾಕೋದುಅವ್ರಿಗೆ ಇಷ್ಟ ನೋಡೋರಿಗ್ ಕಷ್ಟ ಆದ್ರೆ long or full dress ಹಾಕೋದು ಹಾಕೋರಿಗೂ ಇಷ್ಟ ಆಗಬಹುದೇನೋ ನೋಡೋರಿಗಂತು ಇಷ್ಟ ಆಗೆ ಆಗುತ್ತೆ ಹೊರತು ಆಸೆ ಅಂತೂ ಆಗಲ್ಲ,modern ಹುಡುಗಿಯರನ್ನ ನೋಡಿದ್ರೆ ಆಸೆ ಆಗೋದಂತು ನಿಜ ನೆ ಅದ್ರಲ್ಲಿ ಕೆಲವರು ಹೇ ಥೂ ಅನ್ನೋವ್ರು ಇದರೆ ಯಾಕಂದ್ರೆ ನೀವೇ ಹೇಳಿದಾಗೆ ಅವ್ರ ತಾಯಿ,ತಂಗಿ ನ ಯಾವಾಗ್ಲೂ longedress ನಲ್ಲಿ ನೋಡಿನೇ ಅಭ್ಯಾಸ ಆಗಿರ್ತರೆ,ಆಸೆ ಪಡೋವ್ರು ಅದು ಅವರ ತಪ್ಪಲ್ಲ ಯಾಕಂದ್ರೆ ಆ ರೀತಿ ಆಸೆಗಳು ಪ್ರತೀ ಜೀವಿಗಳಿಗೂ ಇರುತ್ತೆ ಅದ್ರಲ್ಲಿ ಮನುಷ್ಯನೂ ಒಬ್ಬ ಉದಾಹರಣೆಗೆ ಹೇಳೋದಾದ್ರೆ ಸಕ್ಕರೆ ಇರೋ ಕಡೆ ಇರುವೆ ಬರೋದು ಗೊತ್ತಲ್ವಾ ನಿಮ್ಗೆ ಆದ್ರೆ ಇಲ್ಲಿ matter ಅದಲ್ಲ ಸಕ್ಕರೇನೆ ಇರುವೆ ಗೂಡಿನ ಹತ್ರ ಇಟ್ರೆ ಬಿಡ್ತವ...ಸಿಹಿ ಇದ್ದ ಕಡೆ ನೊಣಗಳು ಬರೋದು ಮಾಮೂಲು ಸೀರೆ ಬೇಡ ಅಂದ್ರೆ ಚೂಡಿದಾರ್,ಪ್ಯಾಂಟ್ ಟಾಪ್ಸ್ ಗಳಲ್ಲು full ಇರೋವು ಇದ್ದಾವೆ ಹಾಕಿ ನಿಮ್ಮಿಷ್ಟ ಜೊತೆಗೆ ನಿಮ್ಮ ಮನೆತನದ ಸಂಪ್ರದಾಯವನ್ನು ಉಳುಸ್ಕೊಂಡು ಬೆಳುಸ್ಕೊಂಡ್ ಹೋಗಿ...ನನ್ನ ತಾಯಿ ತಂಗಿ ಇದುವರೆಗೂ ಆ ರೀತಿ ಬಟ್ಟೆ ಹಾಕಿಲ್ಲ ಅಣ್ಣ ಅವ್ರಿಗೆ ಗೊತ್ತು ಮನೇಲಿ ವಯಸ್ಸಿಗೆ ಬಂದಿರೋ ಮಗ ಇದಾನೆ ಅವ್ರಿದ್ರಿಗೆ ಆ ಥರ ಇರ್ಬಾದು ಅಂತ,ಮನಸ್ಸಿಗೆ ಹತ್ರ ಆಗೋ ಆಸೆ ಹುಟ್ಟಬೇಕು ಆಥರ ಬಟ್ಟೆ ಹಾಕಿ ಮೈ ಗೆ ಹತ್ರ ಆಗೋ ಥರ ಅಲ್ಲ ನಿಮಗೆ ಅನುಭವ ಆಗ್ಬೇಕು ಅಂದ್ರೆ ಸ್ವಲ್ಪ ದಿನ ಸೀರೇನೋ or ಚೂಡಿದಾರ್ ಹಾಕಿ ಎಲ್ಲರ ಜೊತೆಗೂ ಚೆನ್ನಾಗಿ ಮಾತಾಡ್ತಾ,ನಗ್ತಾ ಸುಮ್ನೆ ಎಲ್ಲಾದ್ರೂ ಹೋದ ಬಂದ ಕಡೆ ಯಾರೋ ಒಬ್ಬ ಹುಡುಗನ್ನ ಅಣ್ಣ ತಮ್ಮ ಒಳ್ಳೆ ಗೆಳೆಯ ಅಂತ teeet ಮಾಡಿ ನೀವ್ಯಾರೆ ಆಗಿದ್ರೂ ನೀವ್ ಹೇಗ್ ಕಾಣ್ತಿರೋ ಹಾಗೆ ಅದೇ ದೃಷ್ಟಿಯಲ್ಲಿ ಕಾಣ್ತಾನೇ,ನೀವು ಹೆಂಗ್ ಬೇಕಂಗೆ ಡ್ರೆಸ್ ಮಾಡ್ಕೊಂಡು ನಿಮಗ್ ನೀವೇ ಮಿಸ್ ವರ್ಲ್ಡ್ ಥರ feel ಮಾಡ್ಕೊಂಡ್ರೆ ಹುಡುಗ್ರು ಏನು ಮಾಡಕ್ಕಾಗಲ್ಲ...ಜಗದ ನಿಯಮ ಹೆಣ್ಣನ್ನ ಗಂಡು ನೋಡೋದಂತು ನಿಜ ಹೇಗೆ ನೋಡ್ಬೇಕು ಅನ್ನೋದು ನಿಮ್ಮ ನಡತೆಯಲ್ಲಿದೆ ಅದನ್ನ ಕಾಪಾಡಿಕೊಳ್ಳಿ....🙏
Comfort vs Fashion is complicated. Fashion hesralli comfort na rekhe daatirutte. eg: Chaligaaladalli short dress is not comfortable, when Boys are wearing full pants and jackets, you can see few girls in shorts (fashion). So if first preference is on Fashion, it is a slow trap which they are falling in unknowingly. Obviously Staring/Judging/Commenting is bad, one must avoid it.
Posh Iru jagadalli ista batteee Hakki no problem ,, other than those places traditional >>>>>>>>>>>>>western bcz Jana bargettirtare, I’m sorry to say this 90%Jana definitely stare from top to bottom.[ if u want to wear western all time, chose dress with modern fashion covering main parts and 70%body ]
ನಮ್ಮ ಹುಡುಗಿಯನ್ನು ಬೇರೆಯವರು ಕೆಟ್ಟ ದೃಷ್ಟಿಯಿಂದ ನೋಡಬಾರದು ಅಂತ ಅಷ್ಟೇ 🌹 🌹 🌹 🇮🇳 🇮🇳 🇮🇳 🤝 🤝 🤝 💐🛕👸👩❤️👨🌺🙂😀👍👍👏👏🤝🤝ಎಲ್ಲಾ ಹುಡಿಗಿಯರಿಗೆ ಇದೆ ಬಟ್ಟೆ ಧರಿಸಬೇಕು ಅಂತ ನಾವು ಹೇಳಲ್ಲಾ ಭಾರತಿಯ ಸಂಸ್ಕಾರವಂತೆ ಮಾಡಿರಬೇಕು ಎಂದು ಒಂದು ಇಚ್ಚೆಯಷ್ಟೇ
Short Dresses are Western Culture and Traditional dress is Indian culture. As Indians we need to represent our country culture not other countries culture
Illi short dress and long dress annokintha, nimge comfort anso dress na wear madi,short dress hakudru confident agi irthini andre wear madi but nimge comfort ansodu berevrige uncomfort agbardu aste.....wear decent dresses annodu nan opinion
Bro dayvittu farmars bagge video Madi plz. Bare yaro madidare adre nange Nim video nodbeku anta ansatte plz. Bro yakandre nav halli hudguru Nam bagge video Madi plz
Nija en andre niv hege dress hakondru node nodtare ignore them..... if avrge comportable idre hakobodu but Indian traditions important.... compare to other country we are lucky istondu freedom ide use for good works not for fully expose .....
Bro occasion taknag batte hakobeku If a person is wearing western dress to a temple she might start calling everyone a creep..😂 At the end of the day what matters is, to wear the right clothes the right time!
Clothing for anyone should be choice but not complusion.The day when a girl steps without fear wearing whatever she wants is the day of actual progress for us!!!!!!
Ok. Most of the girls wear short dress for comfort as well as to impress public, but better to avoid wearing short dress in public places for their safety. All types of mixed people r there in society.
So thumba jananna nodirthare nemanna yake nodthare antha ....💥🔥🔥 Y u see that guy who starring at u viaredly....... the guy who is not come from that atmosphere he will definitely staring at u people coz he has quiriacity and everything has its own limits otherwise girls become urfi javid ,poonam panday, sunny leone and boys become umesh reddy ...
This video conclusion 14:00 🔥🔥
Yaa
🔥🔥 wow, yen PUNCH kotte mam😎 @14:01... Adu adu actually chanagirodhu.....🤙😎lit 🔥
ನಮ್ಮ Indians ge morden dress ಇಷ್ಟ ಆಗುತ್ತೆ ಅದೇ ಬೇರೆ ದೇಶದ ಜನಕ್ಕೆ ನಮ್ಮ ದೇಶದ ಸಾಂಪ್ರದಾಯಿಕ saree esta ಆಗುತ್ತೆ ಅಷ್ಟೇ ಅಲ್ವಾ ಬದಲಾಗಿ but ದೇಶನ mariyo aste ಬದಲಾಗಬೇಡಿ
Super bro😇
This also reality...
ಸೀರೇಲಿ ಹುಡುಗೀರ ನೋಡಲೇ ಬಾರದು
ನಿಲ್ಲಲ್ಲ ಟೆಂಪೆರೇಚರ್ 🔥🔥
Saree akondrene temprchar nillalndre enu short dress alli nilutha... 😂😂😂
@@pradeepnaik487 indirect helde bro
@@ItsOurSpace illa nimgu anna tammannu nodidre enge agutte
@@ItsOurSpace idu india not naugty america
@@ItsOurSpace yare ninu soole. Navu Indians yaranna hege nodbeku. Yarige gowrava kodbeku gottu. Nin thara berke cross breed alla.
ಹುಡುಗೀರು ಸೀರೆಲಿ❤😍👌
ಅದೇ ರೀತಿ ಹುಡುಗರು ಪಂಚೆ shirt ಹಾಕೊಂಡ್ರೆ 👌😍
Its really sad to see girls are worried wearing short clothes. For the first girl
clothing choice should never be used to excuse or justify sexual crimes, and instead, the focus should be on holding perpetrators accountable for their actions and creating a culture that prioritizes consent and respect for all individuals. But the content was at its best. Keep going
Well said
14:00 thug life 🚬 😂
Same body really......hudgi....adu yak hakondiddiya...... Karma
You can't just judge someone based on their clothes. This is irrespective of gender 🙂
ಉಪೇಂದ್ರ sir films ನೋಡುದ್ರೆ ಗೊತ್ತಾಗುತ್ತೆ ಅಸಲಿ ಸತ್ಯ 😂
ಆದ್ರು 14:02 ಮಾತ್ರ 🔥🔥🔥🔥
ಹಳದಿ ಬಣ್ಣದ ಡ್ರೆಸ್ ಹುಡುಗಿ ಮಾತು ಸೂಪರ್
ನಮ್ಮ ಅಕ್ಕ ತಂಗಿಯರು ಯಾರು ಚಡ್ಡಿ ಹಾಕೊಂಡು ಹೊರಗಡೆ ಹೋಗುವುದಿಲ್ಲ 😂
Haaksu guru chennagirutte ellara kannu tampaagutte
ಬದಲಾವಣೆ ಜಗದ ನಿಯಮ...
ಎಲ್ಲರೂ ಮುಂದೆ ಮುಂದೆ ಬದಲಾಗುತ್ತಾ ಹೋಗುತ್ತಾರೆ 🙏🙏🙏🙏🙏
@@Stranger0405 ಓ ಹಾಗಾದ್ರೆ ನಿಮ್ಮನೆಯ ಅಕ್ಕ ತಂಗಿಯರಿಗೆ ಚಡ್ಡಿ ಹಾಕ್ಸಿ ಊರವರ ಕಣ್ಣು ತಂಪು ಮಾಡೋಕೆ ಬಿಟ್ಟಿದ್ಯ ಅಂತ ಆಯ್ತು
@@RajuNaik-mo6yq nin amman kaacha bich kaitini sulemagne
@@Stranger0405 ನೀನು ಒಂದೇ ಅಪ್ಪಗೆ ಹುಟ್ಟಿಲ್ಲ ಅದಿಕ್ಕೆ ಬೇರೆಯವರ ಅಮ್ಮಗೆ ಕೈತೆ ಅಂತಿಯ ಸೂಳೆ ಮಗನೇ
ಅಣ್ಣಾ pls ಎಲ್ಲರಿಗೂ ಕನ್ನಡ ನ್ಯಾಗ ಮಾತಾಡ ಆತ್ ಹೇಳ🙏🏻
14:00. Super super super
ಉಪೇಂದ್ರ ನಟಿಸಿದ ಚಿತ್ರ ಉಪೇಂದ್ರ ಸಿನಿಮಾ ನೋಡಿ.... ಉತ್ತರ ಸಿಗುತ್ತೆ 🤣🤣
Ultra legend upendra be like:- ಎಲ್ರೂ ನೋಡಲಿ ಅಂತ ತಾನೇ ನೀನು ಇ ತರ ಬಟ್ಟೆ ಹಾಕೊಂಡಿದ್ದು.... ಎನ್ road ಗಳು ಎನ್ hams ಗಳು..... 😃😃
14:02 syke 🤙🤙🔥🔥😎😎
Thumbaa comfortable agirbeku thumbaaa chanag kana beku andre poorthi batte bicchaki Nan Nan mind change madkonthi
🤣🤣🔥🔥
Idunna modlu nim ammage helu yakndre avrgu munche nan modern dress hakidre chanag kanthini anno feelings irutte
13:47 I found it very sarcStic
14:00 mathra 🔥🔥🔥
ಹುಡುಗಿಯರು ಇಷ್ಟೊಂದು ಹಾಳಾಗಿದ್ದಾರಾ?? 😢😢
ಇ ತರಾ questions ನಾ ನಮ್ಮ ಉತ್ತರ ಕರ್ನಾಟಕದ ಕಡೆ ಬಂದ ಕೇಳಿ ಸರಿಯಾಗಿ ನಿಮ್ಗ answer ಸಿಗುತ್ತೆ ಬ್ರದರ್😁
🤣
correct aage ಹೇಳದೆ bro
@@tenkaleakash1647 😄
@@Vinaykanni123 😁😁
💯
6:12 Ramraj banyan with Marvel Print😂
First girl told correctly❤❤❤
4:40 she is talking like sanya iyer😍
Saree is best for girls 🙏🙏
Howdu macha
@@Nuthanvinay012 ok mama
ok aunty
🙌
@@ItsOurSpace yare ninu
Superb topic and super efforts brother..
Last hidugi jote one dialogue helade ala guru adu giccha gili gili bro. 🔥🔥
Bro ಯೋಧರ ಬಗ್ಗೆ ಪ್ರಶ್ನೆ ನಾ ಕೇಳಿ bro 🇮🇳
14:00 😂😂😂😂
Captain america.... Girl was🔥🔥🔥🔥🥰🥰
14:04 thug life i like he give an answer.......
There is nothing in clothes peoples eyes and mindset should be good.Wearing short dresses is not bad but the same time we should respect our indian culture also.
Well said
Boys are wearing decent dresses than girls who wear exposing outfits.
What a point 14:07
3:25 matured
Traditionall agirodu thumba eshta aguthe...🌹🌹
Manganinda manushya agi evaga manganginta hecchagtidare.....yelladku ondu limit irutte... Decent agi fashionable dresses tumba ide....comfortable anta batte hakolde odadokagutta....finally avr avr life avr avr ista decent agidre olledu aste.....@onejointkannada
ಸರಿಯಾಗಿ ಕನ್ನಡ ಮಾತಾಡಕ್ಕೆ ಕಲಸ ಅಣ್ಣ ಅರ್ದ ಕನ್ನಡ ಅರ್ದ ಇಂಗ್ಲೀಷ್ ಏಕೆ..?..ಅದೇ ನೀವು ಎಸ್ಟ ಚೆನ್ನಾಗಿ ಮಾತಾಡ್ತಿರಿ ಅಣ್ಣ ..ನೀವು ಕೂಡ ಬೆಂಗಳೂರ ಅಲ್ವಾ...❤️
7:30ಇವಳು ಎನೊ ಸುಂದರಿ🤑🤑
14:00 punch dilogs
9:22 Ayoo thika muchkondu hoge karki 😂😂
Stop bring colour1st dude
90% hudgiru short dressh hakodu Attention goskara ne , nan college alli nodidni assayyavagi dress madtare 😂 nodidre thiklu hidiyutte
One topic sir
Job creators or Job seekers.
14:09 ಎಲ್ಲರಿಗೂ ಸೇಮ್ ಬಾಡಿಸ್ ಇರುತ್ತೆ, 😂🤣🤣🤣🤦 ಯಾರೋ ಕಿತ್ತೋದ್ ಅವಳು, ಗಂಡು-ಹೆಣ್ಣಿಗೆ ವ್ಯತ್ಯಾಸ ಗೊತ್ತಿಲ್ಲ ಇವಳಿಗೆ ಗುರು 🤣😂😂😂,
14:31 timing
@@manikanta8377 😂😂😂😂 wow en observing bro 🤝🔥🔥😜
She Said" We are all Human being What make it Differnce😅 ..Not that What U Thought" Men Is More Powerful Than Women ..🤫.
Avaldu sampige hoova tumba chikkadu 🤣
@@Stranger0405 nim anta bolimaklinda ne jana gandsru na tappagi artha madkondirodhu...nim mane avr bagge nu henge comments madtiyano lofer
ಹುಡುಗಿಯರು ವೆಸ್ಟರ್ನ್ dress ಹಾಕಿದ್ರು ಚೆನ್ನಾಗೇ ಕಾಣುತ್ತೆ ಆದರೆ ಅದು ಮಾಡರ್ನ್ ಡ್ರೆಸ್ ಚನ್ನಾಗಿರೋದು ಇದೆ ಅದನ್ನು ಹಾಕಿದ್ರೆ,
14:00 🔥
Hudgir shorts hakudre yalla nodthare ade hudguru hakondre yaru nodalla😅👑that guy legend🔥
Man and woman Do what you like don't care other's ❤
Gud topic well said
ಈಗಿನ ಹೆಣ್ಣು ಮಕ್ಕಳು...... ಆಗಿನ ಕಾಲದ ಮಕ್ಕಳು ವ್ಯತಾಸ ಇದೇ ಗುರು
Very simple answer to this question is
Freedom needs on both sides she can wear what she needs and he can see what he feels 😆😆😆
Not seriously just a comment 👍
Gud topic bro💖
Traditional dress hakondre avarige jasti attachment or feelings erutte annodu nanna opinion ❤
ನಮ್ಮ ಮನೆಯಲ್ಲಿ or ನಮ್ ತಾಯಿ,ಅಕ್ಕ ತಂಗಿಯರನ್ನು ನಾವು ಯಾವತ್ತೂ ಯಾವುದೇ ತರಹದ ಕೆಟ್ಟ ದೃಷ್ಟಿಯಲ್ಲಿ ನೋಡುವುದೇ ಇಲ್ಲ.ಯಾಕಂದ್ರೆ....ಅವ್ರು ಆ ರೀತಿಯ ಬಟ್ಟೆಗಳನ್ನೇ ಹಾಕೊದಿಲ್ವೇ...ಅವ್ರು ಸಂಪ್ರದಾಯವಾಗಿ ನಡ್ಕೊಂಡಿರ್ತರೆ ನಮಗೂ ಹಾಗೆ ನೋಡಿ ನೋಡಿ ಅದೇ ಮನೋಭಾವವನ್ನು ಬೆಳೆಸಿಕೊಂಡಿರುತ್ತೀವಿ ಅಲ್ವಾ ಆವಾಗ ಯಾವುದೇ ಹುಡುಗ ಅಥವ ಗಂಡಸಾದವ್ನಿಗೆ ಆ ತರಹ ನೋಡಿದಾಗ ಮನಸ್ಸಿಗೆ ಬರೋದು ಎರಡೇ...ಒಂದು ಆಹಾ....ಇನ್ನೊಂದು ಥೂ.... ಸೃಷ್ಟಿ ನಿಯಮವೇ ಹಾಗಿದೆ ಹೆಣ್ಣನ್ನು ನೋಡಿದಾಗ ಗಂಡಿಗೆ ಇಷ್ಟ ಅಥವಾ ಆಸೆ ಆಗೆ ಆಗುತ್ತೆ ಅವೆರಡಕ್ಕೂ ವ್ಯತ್ಯಾಸ ಗೊತ್ತ....short dress ಹಾಕೋದುಅವ್ರಿಗೆ ಇಷ್ಟ ನೋಡೋರಿಗ್ ಕಷ್ಟ ಆದ್ರೆ long or full dress ಹಾಕೋದು ಹಾಕೋರಿಗೂ ಇಷ್ಟ ಆಗಬಹುದೇನೋ ನೋಡೋರಿಗಂತು ಇಷ್ಟ ಆಗೆ ಆಗುತ್ತೆ ಹೊರತು ಆಸೆ ಅಂತೂ ಆಗಲ್ಲ,modern ಹುಡುಗಿಯರನ್ನ ನೋಡಿದ್ರೆ ಆಸೆ ಆಗೋದಂತು ನಿಜ ನೆ ಅದ್ರಲ್ಲಿ ಕೆಲವರು ಹೇ ಥೂ ಅನ್ನೋವ್ರು ಇದರೆ ಯಾಕಂದ್ರೆ ನೀವೇ ಹೇಳಿದಾಗೆ ಅವ್ರ ತಾಯಿ,ತಂಗಿ ನ ಯಾವಾಗ್ಲೂ longedress ನಲ್ಲಿ ನೋಡಿನೇ ಅಭ್ಯಾಸ ಆಗಿರ್ತರೆ,ಆಸೆ ಪಡೋವ್ರು ಅದು ಅವರ ತಪ್ಪಲ್ಲ ಯಾಕಂದ್ರೆ ಆ ರೀತಿ ಆಸೆಗಳು ಪ್ರತೀ ಜೀವಿಗಳಿಗೂ ಇರುತ್ತೆ ಅದ್ರಲ್ಲಿ ಮನುಷ್ಯನೂ ಒಬ್ಬ ಉದಾಹರಣೆಗೆ ಹೇಳೋದಾದ್ರೆ ಸಕ್ಕರೆ ಇರೋ ಕಡೆ ಇರುವೆ ಬರೋದು ಗೊತ್ತಲ್ವಾ ನಿಮ್ಗೆ ಆದ್ರೆ ಇಲ್ಲಿ matter ಅದಲ್ಲ ಸಕ್ಕರೇನೆ ಇರುವೆ ಗೂಡಿನ ಹತ್ರ ಇಟ್ರೆ ಬಿಡ್ತವ...ಸಿಹಿ ಇದ್ದ ಕಡೆ ನೊಣಗಳು ಬರೋದು ಮಾಮೂಲು ಸೀರೆ ಬೇಡ ಅಂದ್ರೆ ಚೂಡಿದಾರ್,ಪ್ಯಾಂಟ್ ಟಾಪ್ಸ್ ಗಳಲ್ಲು full ಇರೋವು ಇದ್ದಾವೆ ಹಾಕಿ ನಿಮ್ಮಿಷ್ಟ ಜೊತೆಗೆ ನಿಮ್ಮ ಮನೆತನದ ಸಂಪ್ರದಾಯವನ್ನು ಉಳುಸ್ಕೊಂಡು ಬೆಳುಸ್ಕೊಂಡ್ ಹೋಗಿ...ನನ್ನ ತಾಯಿ ತಂಗಿ ಇದುವರೆಗೂ ಆ ರೀತಿ ಬಟ್ಟೆ ಹಾಕಿಲ್ಲ ಅಣ್ಣ ಅವ್ರಿಗೆ ಗೊತ್ತು ಮನೇಲಿ ವಯಸ್ಸಿಗೆ ಬಂದಿರೋ ಮಗ ಇದಾನೆ ಅವ್ರಿದ್ರಿಗೆ ಆ ಥರ ಇರ್ಬಾದು ಅಂತ,ಮನಸ್ಸಿಗೆ ಹತ್ರ ಆಗೋ ಆಸೆ ಹುಟ್ಟಬೇಕು ಆಥರ ಬಟ್ಟೆ ಹಾಕಿ ಮೈ ಗೆ ಹತ್ರ ಆಗೋ ಥರ ಅಲ್ಲ ನಿಮಗೆ ಅನುಭವ ಆಗ್ಬೇಕು ಅಂದ್ರೆ ಸ್ವಲ್ಪ ದಿನ ಸೀರೇನೋ or ಚೂಡಿದಾರ್ ಹಾಕಿ ಎಲ್ಲರ ಜೊತೆಗೂ ಚೆನ್ನಾಗಿ ಮಾತಾಡ್ತಾ,ನಗ್ತಾ ಸುಮ್ನೆ ಎಲ್ಲಾದ್ರೂ ಹೋದ ಬಂದ ಕಡೆ ಯಾರೋ ಒಬ್ಬ ಹುಡುಗನ್ನ ಅಣ್ಣ ತಮ್ಮ ಒಳ್ಳೆ ಗೆಳೆಯ ಅಂತ teeet ಮಾಡಿ ನೀವ್ಯಾರೆ ಆಗಿದ್ರೂ ನೀವ್ ಹೇಗ್ ಕಾಣ್ತಿರೋ ಹಾಗೆ ಅದೇ ದೃಷ್ಟಿಯಲ್ಲಿ ಕಾಣ್ತಾನೇ,ನೀವು ಹೆಂಗ್ ಬೇಕಂಗೆ ಡ್ರೆಸ್ ಮಾಡ್ಕೊಂಡು ನಿಮಗ್ ನೀವೇ ಮಿಸ್ ವರ್ಲ್ಡ್ ಥರ feel ಮಾಡ್ಕೊಂಡ್ರೆ ಹುಡುಗ್ರು ಏನು ಮಾಡಕ್ಕಾಗಲ್ಲ...ಜಗದ ನಿಯಮ ಹೆಣ್ಣನ್ನ ಗಂಡು ನೋಡೋದಂತು ನಿಜ ಹೇಗೆ ನೋಡ್ಬೇಕು ಅನ್ನೋದು ನಿಮ್ಮ ನಡತೆಯಲ್ಲಿದೆ ಅದನ್ನ ಕಾಪಾಡಿಕೊಳ್ಳಿ....🙏
ಸೀರೆ..... ಬ್ರೋ.... 🥰
Comfort vs Fashion is complicated. Fashion hesralli comfort na rekhe daatirutte. eg: Chaligaaladalli short dress is not comfortable, when Boys are wearing full pants and jackets, you can see few girls in shorts (fashion). So if first preference is on Fashion, it is a slow trap which they are falling in unknowingly. Obviously Staring/Judging/Commenting is bad, one must avoid it.
3:35 🤗👌
Super concept bro to done good job
Dress hakudre uncomfortable feel aagutthe.haklillla andre comfortable feel aagutthe😂😂
Short alli yella kanuthe
Adke tamma rachigg heltaide 😂😂
Kann tamp aguthe😂
Posh Iru jagadalli ista batteee Hakki no problem ,, other than those places traditional >>>>>>>>>>>>>western bcz Jana bargettirtare, I’m sorry to say this 90%Jana definitely stare from top to bottom.[ if u want to wear western all time, chose dress with modern fashion covering main parts and 70%body ]
Last avalige sakkatthage heldhe bro😂😂😂, last alli " Elrigu same body iratthe " Antha heldhaga neevu nakkiddhu artha aythu bidu bro🤣🤣
ನಮ್ಮ ಹುಡುಗಿಯನ್ನು ಬೇರೆಯವರು ಕೆಟ್ಟ ದೃಷ್ಟಿಯಿಂದ ನೋಡಬಾರದು ಅಂತ ಅಷ್ಟೇ 🌹 🌹 🌹 🇮🇳 🇮🇳 🇮🇳 🤝 🤝 🤝 💐🛕👸👩❤️👨🌺🙂😀👍👍👏👏🤝🤝ಎಲ್ಲಾ ಹುಡಿಗಿಯರಿಗೆ ಇದೆ ಬಟ್ಟೆ ಧರಿಸಬೇಕು ಅಂತ ನಾವು ಹೇಳಲ್ಲಾ ಭಾರತಿಯ ಸಂಸ್ಕಾರವಂತೆ ಮಾಡಿರಬೇಕು ಎಂದು ಒಂದು ಇಚ್ಚೆಯಷ್ಟೇ
Serials ಬಗ್ಗೆ ಕೇಳಿ brother..
final aagi ond dialogue helde bro ninu.. large scale nalli iror already sikkapatte jana nodirtare adakke nimmann yak nodtare.? lit bro😀
Super.. jeeva💟
Nin thika nu sooper rashmi 😋😘
Short Dresses are Western Culture and Traditional dress is Indian culture. As Indians we need to represent our country culture not other countries culture
Do you know before 70 to 80 years our women didn't wear blouse.
Hi jeeva vinay avre ..naneno helidde please adra Bagge video maadi.
Last pach super
2:28....try madbeda brother
Bro next video.. avr yen. Job madtare mate avr yen odi a job madtidare anta ond video madu
Anna uttarkarnataka Bagalkot bijapur ka banda kela anna hudgyrana correct answer kodatar
Illi short dress and long dress annokintha, nimge comfort anso dress na wear madi,short dress hakudru confident agi irthini andre wear madi but nimge comfort ansodu berevrige uncomfort agbardu aste.....wear decent dresses annodu nan opinion
If wearing is her choice, looking at her is our choice 🥳🥳🥳 exmple urfi 😅
Hi sir mahaa janathena yavagadhru kalthana madidira madidhre en kalthana madidira antha keloke agutta
Last white colour hudgi ge neev helidhe artha aagilla bro 😅😅
My reaction also same 4:04
Ende ero hudgi
Modern dressindane hudgiru halagthirodu bro😊😊😊
Sir ಹುಡುಗಿಯರಿಗೆ ಯಾವ ತರಹದ ಹುಡುಗ ಬೇಕು ಕೇಳಿ
Bro dayvittu farmars bagge video Madi plz. Bare yaro madidare adre nange Nim video nodbeku anta ansatte plz. Bro yakandre nav halli hudguru Nam bagge video Madi plz
Farmer bagge video madi
Plz Anna farmer bagge video madi
How many of u noticed the boy seeing her in the back 🤣in the thumbnail 😂😂
Nav t shirt elde ಬರ್ತೀವಿ ನೀವು ಬನ್ನಿ same skin tane😂
😂😂
Nija en andre niv hege dress hakondru node nodtare ignore them..... if avrge comportable idre hakobodu but Indian traditions important.... compare to other country we are lucky istondu freedom ide use for good works not for fully expose .....
Bro occasion taknag batte hakobeku
If a person is wearing western dress to a temple she might start calling everyone a creep..😂
At the end of the day what matters is, to wear the right clothes the right time!
@@akashniftyvlogs6919 u made her Transgender 🤣 she is not he
Memes and troller bagge ondu video please bro
Advance congratulations for 100k bro 💗
Please ondh periods bagge madi it will be very helpful
Benki brother good point bro
Gajendragada kade baaaa guru please
Brooo plz Shivamogga banni brooo plzzzzz
Clothing for anyone should be choice but not complusion.The day when a girl steps without fear wearing whatever she wants is the day of actual progress for us!!!!!!
Great statement - Just like SWAMI VIVEKANANDA statement is CHICAGO conference
Mangalore Alli video madi bro
Ok.
Most of the girls wear short dress for comfort as well as to impress public, but better to avoid wearing short dress in public places for their safety. All types of mixed people r there in society.
BRO close hagero sakkare dabbakke eruve muthalla open hagi edrene mutthudhu
So thumba jananna nodirthare nemanna yake nodthare antha ....💥🔥🔥
Y u see that guy who starring at u viaredly....... the guy who is not come from that atmosphere he will definitely staring at u people coz he has quiriacity and everything has its own limits otherwise girls become urfi javid ,poonam panday, sunny leone and boys become umesh reddy ...
Bro eee question nange kelidre mast etu bro
ಶಾರ್ಟ್ ಡ್ರೆಸ್ ಹಾಕೊಂಡ್ರೆ ಅತ್ಯಾಚಾರ ಆಗುತ್ತೆ ಅಂತ ಹೇಳ್ತೀರಾ ಆದರೆ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ವಾಗುತ್ತಿದೆ ಇದಕ್ಕೆ ಏನು ಹೇಳುತ್ತೀರಾ?
ಸೂಪರ್ ಗುರು 🤣😂
One or two days come to uttar karnataka same questions please bro....@jointkannda
Laast Al avlig kotyala guru shot it's perfect yakandre avr bari baduvr matra Haag nodtar andlala adu urdidu
Bro I am new subscriber ☺️😎
Guru ivelle nadiyodu benglur alli
Davangree alli yalla Changiariyadhi inda irthare,90%but in bengluru more girls shots 😂