ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! CODE WILL EXPIRE ON 23rd MAY - Amar Prasad Classroom
It's brought for a purpose not for anyone wish .. purpose is ecological balance, do you need much prominent reason.. Things can fail we have to accept it rather than not trying at all
@@nizamnizammanglore7972 ಗುರು ಈ ಹಿಂದೆ ಭಾರತದ ವಾತಾವರಣದಲ್ಲಿ ಬದುಕಿದ್ದ ಪ್ರಾಣಿಗಳು ಆದರೆ ಅದರ ಅವನತಿಗೆ ಕಾರಣವಾಗಿದ್ದು ಪ್ರಾಣಿಗಳ ಬಗ್ಗೆ ಒಂದಿಷ್ಟು ಮಾಹಿತಿ ಅಥವಾ ಅದರಿಂದ ಮಾನವನಿಗೆ ಏನು ಉಪಯೋಗ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಇರುವವರು ಅದರ ಅವನತಿಗೆ ಕಾರಣವಾಯಿತು. ಯಾರು ಕೂಡ ತೆವಲಿಗೆ ಇಂತಹ ಕೆಲಸಕ್ಕೆ ಮುಂದಾಗೋಲ್ಲ. ತೆವಲಿಗೆ ಹುಟ್ಟಿದವರು ತೆವಲಾಗೆ ಮಾತಾಡ್ತಾರೆ ಮಾತಿನ ಮೇಲೆ ಹಿಡಿತ ಇರಲಿ
ನಿಮ್ಮದು ಎಂಥ ಲಜಿಕ್ ಸರ್ great ಸರ್ ನಿಮತ ಒಳ್ಳೆ ವಿದ್ಯಾವಂತರು ನಮ್ಮ ದೇಶದಲ್ಲಿ ಹುಟಬೇಕು ಸರ್ wow awesom sar ನಮ್ ದೇಶಕ್ಕೆ ವಿದ್ಯೆ ಮಾರಕ ಅನೋದರಲ್ ನೀವೇ ತೋರಿಸಿ ಕೊಟ್ರಿ ವ್ಹಾವ್ . ಪ್ರಾಕೃತಿಕ ಸಾವು ಸಹಜ ಅದು ಮನುಷ್ಯ ಇರಲಿ ಪ್ರಾಣಿ ಇರಲಿ .ಇಲಿ ಆಗುತ್ತಿರುವ ಗೋ ಹತ್ಯ ಬಗೆ ತಲೆ ಕೆಡಿಸಿ ಕೊಳಲ ಆ ತರಹ ವಿಡಿಯೊ ಮಾಡೋಕೆ ನಿಮಗೆ ಗಟ್ಸ್ ಇಲ್ಲ ಅಲವ ನಿಮ್ಮದು ಯಾವ ತರಹ ಪ್ರಾಣಿ ಪ್ರೇಮಿ ಹೇಳ್ಲಿ
ನಮ್ಮ ದೇಶದ ಮೃಗಾಲಯ ದಲ್ಲ್ಲಿ ಇರುವ ಪ್ರಾಣಿ ಗಳನ್ನು ನೋಡ್ಕೊಳ್ಳಿ ಆಮೇಲೆ ಈ ಥರ ದೊಡ್ಡ ಬಿಲ್ಡಪ್ ಬೇಡ ........ಮೃಗಾಲಯದಲ್ಲಿ ಏಷ್ಟೋ ಪ್ರಾಣಿ ಗಳಿ ಗೆ ಸರಿಯಾಗಿ nodkolollla...............ಪ್ರಚಾರ ಗೋಸ್ಕರ ಪ್ರಾಣಿ ಗಳ ಜೀವದ ಜೊತೆ ಆಟ ಆಡೋದು ಬೇಡ.. ಕೇಂದ್ರದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ
ಇದು ಚಿನ್ನದಂತಹ ಮಾತು ಅಂದ್ರೆ ಏನೇನೋ ಬೊಗಳುವ ಬಾಯಿಗೆ ಇದೆಲ್ಲಿಂದ ಅರ್ಥ ಆಗ್ಬೇಕು ಬಿಡಿ ಅವ್ರಿಗೆ ಮೋದಿಜಿ ಯವರನ್ನು ಟಾರ್ಗೆಟ್ ಮಾಡೋದ್ ಮಾತ್ರ ಕೆಲಸ ಅವರೊಬ್ಬರೇ ತಾನೇ ಮಾತು ಮಾತಿಗೂ ಸಿಗೋದು ಇವ್ರಿಗೆ
@@theerthesh_Guddemane bar dancer pradhani gintha... Ee kade aloogadde haki gold bartahe annon kintha 12th pass karmayogi namge saaku.... 370, ujjwala ,kisan samman, make in India , ayushman barath kottiro pradhani namge beku .... Nim Italian bekagilla
@@ripper7834 Sonia Gandhi bar dancer agirlilla, waitress aagidru.. Mathe aalugadde adu modi ge counter madiddu hogi RUclips check maadu.. Mathe ninna Central based schemes ela upa government le ithu,adna modi name change madi, effective madidru aste..
Send back all the cheetah to Africa 🙏 and save their life 🙏🥺😪😪.. they are not ment to be here as they been adjusted to Africa for generations 🙏 please save wild animals 🙏
Govt should consider relocating the remaining cheetahs to Kaziranga National Park, which consists of not-too-hot, not-too-cold kind of weather, green forests, open grasslands.
I am a MSc zoologist... Cheetah taruva dinane nanu avu ee environment alli jeevanta uliyalla anta comment section alli type madidde... Eega ade agta ide
ಮೋದಿ ಸರ್ಕಾರದ ಅವಧಿಯಲ್ಲಿ ಕರೋನ ಬಂತು ಲಕ್ಷಾಂತರ ಜನ ಸತ್ರು ! 🤔 ಮೋದಿ ಅಮೇರಿಕಾ ದಲ್ಲಿ ಟ್ರಂಪ್ ಪರ ಪ್ರಚಾರ ಟ್ರಂಪ್ ಸೋಲು ! 🤔 ಮೋದಿ ಕರ್ನಾಟಕದಲ್ಲಿ ಬೊಮ್ಮಾಯಿ ಪರ ಪ್ರಚಾರ ಬಿಜೆಪಿ ಸೋಲು ! 🤔 ಮೋದಿ ನಮೀಬಿಯಾದಿಂದ ಚೀತಾ ತಂದ ಅವು ಕೂಡ ಬದುಕಲಿಲ್ಲ ! 🤔 ಒಟ್ಟಿನಲ್ಲಿ ಮೋದಿ ಮಟಾಷ್ ಲೆಗ್ ಅಂತ ಸಾಬಿತಾಗ್ತಿದೆ 😲 ಮೋದಿ ಹಟಾವೋ ದೇಶ್ ಬಚಾವೋ 😄
@@vin_diesel777 ಆಗುತ್ತೆ ಆಫ್ರಿಕಾದ ಕಾಡು ಕೂಡ ಒಂದು ರೀತಿ ಎಲೆ ಉದುರುವ ಕಾಡುಗಳೆ ಆದರೆ ಚೀತಾಗೆ ಹೇರಳವಾದ ಆಹಾರ ಹಾಗೂ ನೀರು ದೊರಕಿದರೆ ಆ ಕಾಡು ಸೂಕ್ತವಾಗಿರುತ್ತೆ ಎನ್ನುವುದು ನನ್ನ ಅನುಭವದ ಅಭಿಪ್ರಾಯ. ಆದರೆ ಒಂದು ಅಪಾಯವೆಂದರೆ ಬಂಡೀಪುರದಲ್ಲಿ ಹುಲಿಯ ಸಂಖ್ಯೆ ಹೆಚ್ಚುತ್ತಿದೆ ಹಾಗಾಗಿ ಚೀತಾಗೆ ಇದು ಅಪಾಯವಾಗಿರಬಹುದು

ಮೋದಿ ಒಬ್ಬ ಪ್ರಚಾರ ಪ್ರಿಯ 😡 ಆಫ್ರಿಕಾದ ಮುಗ್ದ ಚೀತಾಗಳನ್ನು ತರುವಾಗ ಪ್ರಚಾರ ತಗೊಂಡ, ಅವು ಸತ್ತರೂ ತಿರುಗಿಯೂ ನೋಡಲಿಲ್ಲ 😢 ಹಾಗೆಯೇ ಗೋಲ್ಡ್ ಮೆಡಲ್ ಗೆದ್ದ ಮಹಿಳಾ ಕ್ರೀಡಾ ಪಟುಗಳ ಜೊತೆಗೆ ಬಿಟ್ಟಿ ಪ್ರಚಾರ ತಗೊಂಡ 😡 ಆದರೆ ಆ ಮಹಿಳೆಯರಿಗೆ ಬಿಜೆಪಿಯ ಸಂಸದ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಕಾರಣ ನ್ಯಾಯಕ್ಕಾಗಿ ಒಂದು ತಿಂಗಳು ಕಟ್ಟಲೆ ಪ್ರತಿಭಟನೆ ಮಾಡುತಿದ್ದರೂ ಮೋದಿ ತಿರಿಗಿಯೂ ನೋಡಿಲ್ಲ 😢 ಇಂತಹ ಅನ್ಫಡ್ ಪ್ರಧಾನಿ ಇದ್ದರೆಷ್ಟು ಸತ್ತರೆಷ್ಟು ಸೂಳೆ ಮಗ 😢😡
Chita vannu namma karnataka da bandipura forest ge thandre badkabudu ......because namma karnataka da mannu astu pavithra and kaveri matha ra ashirvada ede so.... athi hechu tiger's eruva namma bandipura dalli chita can easily survive.
@@vkvideo279 haha 🤣... South India is more humid than north dude.... Only hard skin animals and humid support for skinned animals only survive.... There is a difference between humidity and heat .
ಮೋದಿ ಸರ್ಕಾರದ ಅವಧಿಯಲ್ಲಿ ಕರೋನ ಬಂತು ಲಕ್ಷಾಂತರ ಜನ ಸತ್ರು ! 🤔 ಮೋದಿ ಅಮೇರಿಕಾ ದಲ್ಲಿ ಟ್ರಂಪ್ ಪರ ಪ್ರಚಾರ ಟ್ರಂಪ್ ಸೋಲು ! 🤔 ಮೋದಿ ಕರ್ನಾಟಕದಲ್ಲಿ ಬೊಮ್ಮಾಯಿ ಪರ ಪ್ರಚಾರ ಬಿಜೆಪಿ ಸೋಲು ! 🤔 ಮೋದಿ ನಮೀಬಿಯಾದಿಂದ ಚೀತಾ ತಂದ ಅವು ಕೂಡ ಬದುಕಲಿಲ್ಲ ! 🤔 ಒಟ್ಟಿನಲ್ಲಿ ಮೋದಿ ಮಟಾಷ್ ಲೆಗ್ ಅಂತ ಸಾಬಿತಾಗ್ತಿದೆ 😲 ಮೋದಿ ಹಟಾವೋ ದೇಶ್ ಬಚಾವೋ 😄
It was good try from government to bring cheetas to India. Unfortunately it could not survive..we should first breed them to a good number within protected area giving all facilities. This is like growing other weather plants.. the problem is way we talk a lot and bring down people who at least try, because we just know to talk..
Word unfortunate anta easy agi heltira, ella prepare agi madbeku Ila andre beda, papa Africa dalle chanag idweno. I know most of them will blame me , Isha foundation chikballapura dalli madi alliro leopard galu Kane agtidawe, as a Hindu dewr mele bhakti iddu heltidini, business agi madidaro eno😓
@@gowda1869 i understand what ur saying. However if human could have achieved success in first attempt then he/she would be the God. Every failure is a lesson learnt to do things better. There are so many animals die due to electric fencing everyday too, creating a balance is what required and this comes with experience.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 23rd MAY
- Amar Prasad Classroom
Wrestlers protest bagge yaake innu video illa. Modi kaalige biddiro video madtira. Free media andre free aagi irbeku. Bari modi japa madodalla
ತುಂಬಾ ಬೇಸರದ ಸಂಗತಿ. ದಯವಿಟ್ಟು ಪ್ರಾಣಿಗಳನ್ನು ಅವುಗಳ ಹುಟ್ಟಿದ ವಾತಾವರಣದಲ್ಲಿಯೇ ಬಿಟ್ಟು ಬಿಡಿ
ಹೌದು ಅದಕ್ಕೂ ಜೀವ ಜೀವನ ಇದೆ ನಿಮ್ಮ ತೆವಲಿಗೆ ಅವುಗಳನ್ನು ಬಲಿ ಕೊಡಬೇಡಿ..!
It's brought for a purpose not for anyone wish .. purpose is ecological balance, do you need much prominent reason..
Things can fail we have to accept it rather than not trying at all
💯% Correct sir
@@nizamnizammanglore7972 ಗುರು ಈ ಹಿಂದೆ ಭಾರತದ ವಾತಾವರಣದಲ್ಲಿ ಬದುಕಿದ್ದ ಪ್ರಾಣಿಗಳು ಆದರೆ ಅದರ ಅವನತಿಗೆ ಕಾರಣವಾಗಿದ್ದು ಪ್ರಾಣಿಗಳ ಬಗ್ಗೆ ಒಂದಿಷ್ಟು ಮಾಹಿತಿ ಅಥವಾ ಅದರಿಂದ ಮಾನವನಿಗೆ ಏನು ಉಪಯೋಗ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಇರುವವರು ಅದರ ಅವನತಿಗೆ ಕಾರಣವಾಯಿತು. ಯಾರು ಕೂಡ ತೆವಲಿಗೆ ಇಂತಹ ಕೆಲಸಕ್ಕೆ ಮುಂದಾಗೋಲ್ಲ. ತೆವಲಿಗೆ ಹುಟ್ಟಿದವರು ತೆವಲಾಗೆ ಮಾತಾಡ್ತಾರೆ ಮಾತಿನ ಮೇಲೆ ಹಿಡಿತ ಇರಲಿ
ಇಲ್ಲಿ ತಂದಿದ್ದು ತಪ್ಪೋ ಅತವಾ ಸರಿ ಅನ್ನೋದು ಪ್ರಶ್ನೆ ಅಲ್ಲ....ತಂದಂತಹ ಪ್ರಾಣಿಗಳ ಸಂರಕ್ಷಣೆ ಮಾಡುವಲ್ಲಿ ಸರ್ಕಾರ ಹೆಚ್ಚಿನ ಹೊತ್ತು ಕೊಡಬೇಕು
ಪಾಯಿಂಟ್ to be noted comment to be highlighted bro
ವಾತಾವರಣ ಅವಕ್ಕೆ ಹೊಂದಿಕೊಳ್ಳೋಕೆ ಸಹಾಯ ಮಾಡದೆ ಇದ್ರೆ ಸತ್ತೇ ಸಾಯ್ತವೆ ಪಾಪ ಅವು ಹುಟ್ಟಿದ ವಾತಾವರಣದಲ್ಲಿ ಬಿಟ್ರೆ ಒಳ್ಳೇದಲ್ವ
ನಮ್ಮ ತೆರಿಗೆ ಹಣವನ್ನೆಲ್ಲ ಮೋದಿಯವರ ಫೋಟೋ ಚಟಕ್ಕೆ ಬಳಸಲಾಗುತ್ತಿದೆ... ಅಂತಹ ಯೋಜನೆಗಳಲ್ಲಿ ಇದು ಕೂಡ ಒಂದು
ನಿಮ್ಮದು ಎಂಥ ಲಜಿಕ್ ಸರ್ great ಸರ್ ನಿಮತ ಒಳ್ಳೆ ವಿದ್ಯಾವಂತರು ನಮ್ಮ ದೇಶದಲ್ಲಿ ಹುಟಬೇಕು ಸರ್ wow awesom sar ನಮ್ ದೇಶಕ್ಕೆ ವಿದ್ಯೆ ಮಾರಕ ಅನೋದರಲ್ ನೀವೇ ತೋರಿಸಿ ಕೊಟ್ರಿ ವ್ಹಾವ್ .
ಪ್ರಾಕೃತಿಕ ಸಾವು ಸಹಜ ಅದು ಮನುಷ್ಯ ಇರಲಿ ಪ್ರಾಣಿ ಇರಲಿ .ಇಲಿ ಆಗುತ್ತಿರುವ ಗೋ ಹತ್ಯ ಬಗೆ ತಲೆ ಕೆಡಿಸಿ ಕೊಳಲ ಆ ತರಹ ವಿಡಿಯೊ ಮಾಡೋಕೆ ನಿಮಗೆ ಗಟ್ಸ್ ಇಲ್ಲ ಅಲವ
ನಿಮ್ಮದು ಯಾವ ತರಹ ಪ್ರಾಣಿ ಪ್ರೇಮಿ ಹೇಳ್ಲಿ
ನಮ್ಮ ದೇಶದ ಮೃಗಾಲಯ ದಲ್ಲ್ಲಿ ಇರುವ ಪ್ರಾಣಿ ಗಳನ್ನು ನೋಡ್ಕೊಳ್ಳಿ ಆಮೇಲೆ ಈ ಥರ ದೊಡ್ಡ ಬಿಲ್ಡಪ್ ಬೇಡ ........ಮೃಗಾಲಯದಲ್ಲಿ ಏಷ್ಟೋ ಪ್ರಾಣಿ ಗಳಿ ಗೆ ಸರಿಯಾಗಿ nodkolollla...............ಪ್ರಚಾರ ಗೋಸ್ಕರ ಪ್ರಾಣಿ ಗಳ ಜೀವದ ಜೊತೆ ಆಟ ಆಡೋದು ಬೇಡ.. ಕೇಂದ್ರದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ
ದೇವರ ಸೃಷ್ಟಿಮುಂದೆ, ನಮ್ಮ ಕೆಲಸ, ಕಷ್ಟ
ಇದು ಚಿನ್ನದಂತಹ ಮಾತು ಅಂದ್ರೆ
ಏನೇನೋ ಬೊಗಳುವ ಬಾಯಿಗೆ ಇದೆಲ್ಲಿಂದ ಅರ್ಥ ಆಗ್ಬೇಕು ಬಿಡಿ ಅವ್ರಿಗೆ ಮೋದಿಜಿ ಯವರನ್ನು ಟಾರ್ಗೆಟ್ ಮಾಡೋದ್ ಮಾತ್ರ ಕೆಲಸ ಅವರೊಬ್ಬರೇ ತಾನೇ ಮಾತು ಮಾತಿಗೂ ಸಿಗೋದು ಇವ್ರಿಗೆ
Your conclusion 👌👌👌👌👌
ಅಮ್ಮ ಕರ್ನಾಟಕ ಬೆಸ್ಟ್ ಪ್ರಾಣಿಗಳನ್ನು ಇಲ್ಲಿಗೆ ರವಾನೆ ಮಾಡಿ 💛❤️
ನಿಮ್ಮ ಈ ಕಂಟೆಂಟ್ ನಿಜವಾಗ್ಲೂ ಹಾರ್ಟ್ ಟಚ್ ಆಯ್ತು ಸರ್
ಹೌದು ಅದಕ್ಕೂ ಜೀವ ಜೀವನ ಇದೆ ನಿಮ್ಮ ತೆವಲಿಗೆ ಅವುಗಳನ್ನು ಬಲಿ ಕೊಡಬೇಡಿ..!
ನಮ್ ಪ್ರಧಾನಿಗಳು ಟೀ ಪಕೋಡ ಮಾರಾಟ ಮಾಡಕ್ಕೆ ತಂದ್ರೆನೋ ಪಾಪಾ ಈ ಚೀತಾಗಳು 😢😢😢
ಪಾಪ ಚೀತಾ😢😢😢😢😢😢😢
ನೀವು ಹೇಳ್ತಾ ಇರೋದು 100% ನಿಜ.
Background photo of cheetah's eyes tells everything of suffering
ಇದಕ್ಕೆ ಕಾರಣ ನಮ್ಮ ದೇಶದ 😎ಶೋಕಿಲಾಲನ ಶೋಕಿಗೆ ಬಲಿಯಾದ ಚೀತಾ 😭😭😭😭
😆🤗
Bvc nai
Build up publicity ya 3:23 hapa hapi 😢
@@mithungowda7357 Nina appa bvc
Modi 😢
ನಮಗೊಂದು ವಿದ್ಯಾವಂತ ಪ್ರಧಾನಿ ಬೇಕು..
Rahul Gandhi madsu
100%
@@ripper7834 houdu avre kaanodu..
12 class pass aagi chai maarkodu,nammannu pakoda Mari anno pradhani bedaa
@@theerthesh_Guddemane bar dancer pradhani gintha... Ee kade aloogadde haki gold bartahe annon kintha 12th pass karmayogi namge saaku....
370, ujjwala ,kisan samman, make in India , ayushman barath kottiro pradhani namge beku .... Nim Italian bekagilla
@@ripper7834 Sonia Gandhi bar dancer agirlilla, waitress aagidru..
Mathe aalugadde adu modi ge counter madiddu hogi RUclips check maadu..
Mathe ninna Central based schemes ela upa government le ithu,adna modi name change madi, effective madidru aste..
Thank you soo much for bringing this issue to the public sir ❤❤❤❤❤❤❤
ನಮ್ಮ ಪ್ರತಿಷ್ಟೆಯ ಪರಮಾವಧಿಯ ದುರಂತ ..
Send back all the cheetah to Africa 🙏 and save their life 🙏🥺😪😪.. they are not ment to be here as they been adjusted to Africa for generations 🙏 please save wild animals 🙏
Govt should consider relocating the remaining cheetahs to Kaziranga National Park, which consists of not-too-hot, not-too-cold kind of weather, green forests, open grasslands.
Yes
Kaziranga has Tigers as the apex predator and in the rainy season there’s always a higher chance of flooding there
Take it come Bengaluru
ಇದೇಕೆಲ್ಲ ನೆಹರುನೇ ಕಾರಣ... 😄😄
Ohh gulama
ಬಂದ ಗುಲಾಮ
@@pavangowda5379 ಭಕ್ತ....
I am a MSc zoologist... Cheetah taruva dinane nanu avu ee environment alli jeevanta uliyalla anta comment section alli type madidde... Eega ade agta ide
ಏನ್ ಬಾಯಿ ಗುರು ನಿಂದು 😂😂
@@Fan_Of_Kannadisiam ಅದು ಅವರ ಬಾಯಿಯ ಕಾರಣ ಅಲ್ಲ ಅದು weather forecast and thinking about they are adjust to this climate or not ಅಷ್ಟೇ, don't blame him
@@madhushankarmadhu5527 ಗುರು 😂ಅದು ಗೊತ್ತಪ್ಪ, ಏನೋ ತಮಾಸೆ ಮಾಡೋಣ ಅಂತ ಕಾಮೆಂಟ್ ಮಾಡಿದ್ರೆ ಬಂದ್ಬಿಡ್ತೀರಾ ಸಮಾಜ ಸೇವಕರ ತರ 😂🤣 ಹೋ ಪ್ರಭು ಆನ್ಲೈನ್ ಸೇವಕರಿಗೆ ನಮಸ್ಕಾರಗಳು. 🙏
@@Fan_Of_Kannadisiam 😂
@@Fan_Of_Kannadisiam en comment guru nindu
Super news brother ❤️
ಮೋದಿಗೆ ನಮ್ಮ ಕರ್ನಾಟಕದಲ್ಲಿ ಹುಲಿ ಯಾಕೆ ಕಾಣಲಿಲ್ಲ ಅಂತ ಈಗ ಗೊತಾಯ್ತು 😂
😂😂😂
Ade namma huligalanna thogondu Africa da kadige bidthare antha 😂
@@pramilapramila5581 ಇರಬಹುದು 😂
Build up
ಸಾರ್ ಒಳ್ಳೆ news ಕೊಟಿದಿರ ಪ್ರಾಣಿಗಳು ಇರೋ ಜಾಗದಲ್ಲಿ ನಾವಿರೋದು ಸಾರ್ ನಮ್ಮ ಜಾಗದಲ್ಲಿ ಪ್ರಾಣಿಗಳು ಇಲ್ಲ ಎನ್ನಾ ಯಾವಾಗ ಮನುಷ್ಯರಿಗೆ ಬುದ್ದಿ ಬರುತೋ 😭😭😭😭
Papa mooka pranigalana yake tandru allinda, ellina weather ge adjust agadhe satthogutidave
ಹವಾಗುಣಕ್ಕೆ ಹೊಂದಣಿಕೆ ಆಗಿಲ್ಲ ಅನ್ಸುತ್ತೆ
ಮೋದಿ ಸರ್ಕಾರದ ಅವಧಿಯಲ್ಲಿ ಕರೋನ ಬಂತು ಲಕ್ಷಾಂತರ ಜನ ಸತ್ರು ! 🤔
ಮೋದಿ ಅಮೇರಿಕಾ ದಲ್ಲಿ ಟ್ರಂಪ್ ಪರ ಪ್ರಚಾರ ಟ್ರಂಪ್ ಸೋಲು ! 🤔
ಮೋದಿ ಕರ್ನಾಟಕದಲ್ಲಿ ಬೊಮ್ಮಾಯಿ ಪರ ಪ್ರಚಾರ ಬಿಜೆಪಿ ಸೋಲು ! 🤔
ಮೋದಿ ನಮೀಬಿಯಾದಿಂದ ಚೀತಾ ತಂದ ಅವು ಕೂಡ ಬದುಕಲಿಲ್ಲ ! 🤔
ಒಟ್ಟಿನಲ್ಲಿ ಮೋದಿ ಮಟಾಷ್ ಲೆಗ್ ಅಂತ ಸಾಬಿತಾಗ್ತಿದೆ 😲
ಮೋದಿ ಹಟಾವೋ ದೇಶ್ ಬಚಾವೋ 😄
Neve yak thandidare antha vedio madidirala sir
Chitagalanna avugala place ge bittubudi ,mooka pranigala mele karune erali
ಅದನ್ನ ಯಾರನ್ನ ತಂದ್ರು ಅವ್ರ ಕೇಳ್ಬೇಕು
Sir start one competitive exams coaching center brilliant explainations in any current affairs good job sir
ಸರ್ ಚಿತ್ತಗಳು ನಮ್ಮ ಬಂಡಿಪುರದಲ್ಲಿ ಬದುಕಲು ಸದ್ಯ ಆಗುತ್ತಿರಲಿಲ್ವಾ ಇದಾರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏🙏🙏🙏🙏
Bro save our species first we have lot of endangered species in India
@@abdulmlk5719 yes bro
ಆಗಲ್ಲ, ಬಂಡಿಪುರ ಒಣ ಪತನಶೀಲ ಕಾಡು.
@@vin_diesel777 ಆಗುತ್ತೆ ಆಫ್ರಿಕಾದ ಕಾಡು ಕೂಡ ಒಂದು ರೀತಿ ಎಲೆ ಉದುರುವ ಕಾಡುಗಳೆ ಆದರೆ ಚೀತಾಗೆ ಹೇರಳವಾದ ಆಹಾರ ಹಾಗೂ ನೀರು ದೊರಕಿದರೆ ಆ ಕಾಡು ಸೂಕ್ತವಾಗಿರುತ್ತೆ ಎನ್ನುವುದು ನನ್ನ ಅನುಭವದ ಅಭಿಪ್ರಾಯ. ಆದರೆ ಒಂದು ಅಪಾಯವೆಂದರೆ ಬಂಡೀಪುರದಲ್ಲಿ ಹುಲಿಯ ಸಂಖ್ಯೆ ಹೆಚ್ಚುತ್ತಿದೆ ಹಾಗಾಗಿ ಚೀತಾಗೆ ಇದು ಅಪಾಯವಾಗಿರಬಹುದು
Thanks for this Video, was waiting for this
ಮೊಸಗಾರ.ಮೊದಿಯತಿರ.ಕೇಳಿ. ನಿವು.ಬಂದಾಗಲೂ. ತುಂಬಾ. ಸುದಿ.ಮಾಡಿದಿರಿ.
Should appreciate ur concern and video content.
U are right bro
Your videos are very interesting 😊
ಮೋದಿ ಸರ್ಕಾರದ ಅವಧಿಯಲ್ಲಿ ಕರೋನ ಬಂತು ಲಕ್ಷಾಂತರ ಜನ ಸತ್ರು ! 🤔
ಮೋದಿ ಅಮೇರಿಕಾ ದಲ್ಲಿ ಟ್ರಂಪ್ ಪರ ಪ್ರಚಾರ ಟ್ರಂಪ್ ಸೋಲು ! 🤔
ಮೋದಿ ಕರ್ನಾಟಕದಲ್ಲಿ ಬೊಮ್ಮಾಯಿ ಪರ ಪ್ರಚಾರ ಬಿಜೆಪಿ ಸೋಲು ! 🤔
ಮೋದಿ ನಮೀಬಿಯಾದಿಂದ ಚೀತಾ ತಂದ ಅವು ಕೂಡ ಬದುಕಲಿಲ್ಲ ! 🤔
ಒಟ್ಟಿನಲ್ಲಿ ಮೋದಿ ಮಟಾಷ್ ಲೆಗ್ ಅಂತ ಸಾಬಿತಾಗ್ತಿದೆ 😲
ಮೋದಿ ಹಟಾವೋ ದೇಶ್ ಬಚಾವೋ 😄
Meaningful word's..
Hat's off you sir
Better to keep in zoo or good atmosphere
Jai Modiji 😢 bitti prachara maadi inauguration maadowaga eddha hommassu ewaga yelli hoythu???
Project start madidha KhanGress govt elli? 🤣 2008 alli madiddu
@@niranjan9790 ee bolimaklige ast knowledge iralla enilla, sumne comment madbeku madtare. hajamkor gulam nan maklu
Illu politics beka bro
Mysore zooನಲ್ಲಿ chennagidyalwa
Sirrr plzzz kustipatugala horatada bagge ond fact video maadi .
Nammane henmaklige haagagidre naaveege mowna vahistidva
Hagadre namma deshadalli ,,nara bhakshaka pranigalu,, antha sarkaragalu kolluthavalla adannu keli,,
ಹೌದು😢
Send them back or At least bring to Mysore zoological park, cheetahs are good there……
ಮೋದಿ ಒಬ್ಬ ಪ್ರಚಾರ ಪ್ರಿಯ 😡 ಆಫ್ರಿಕಾದ ಮುಗ್ದ ಚೀತಾಗಳನ್ನು ತರುವಾಗ ಪ್ರಚಾರ ತಗೊಂಡ, ಅವು ಸತ್ತರೂ ತಿರುಗಿಯೂ ನೋಡಲಿಲ್ಲ 😢 ಹಾಗೆಯೇ ಗೋಲ್ಡ್ ಮೆಡಲ್ ಗೆದ್ದ ಮಹಿಳಾ ಕ್ರೀಡಾ ಪಟುಗಳ ಜೊತೆಗೆ ಬಿಟ್ಟಿ ಪ್ರಚಾರ ತಗೊಂಡ 😡 ಆದರೆ ಆ ಮಹಿಳೆಯರಿಗೆ ಬಿಜೆಪಿಯ ಸಂಸದ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಕಾರಣ ನ್ಯಾಯಕ್ಕಾಗಿ ಒಂದು ತಿಂಗಳು ಕಟ್ಟಲೆ ಪ್ರತಿಭಟನೆ ಮಾಡುತಿದ್ದರೂ ಮೋದಿ ತಿರಿಗಿಯೂ ನೋಡಿಲ್ಲ 😢 ಇಂತಹ ಅನ್ಫಡ್ ಪ್ರಧಾನಿ ಇದ್ದರೆಷ್ಟು ಸತ್ತರೆಷ್ಟು ಸೂಳೆ ಮಗ 😢😡
Sir ಇಗದ್ರು ಹೇಚೆತ್ತು ಕೊಳ್ಳಬೇಕು ನಮ್ಮ ಕರ್ನಾಕದಲ್ಲಿ ನಗರಹೊಳೆ ಬಂಡಿ ಪೂರ ಅರಣ್ಯ ದಲ್ಲಿ ಬೀಡ ಬೇಕು sir
ಸರ್ ನಮ್ಮ ನಾಗರಹೊಳೆ ಬಂಡೀಪುರ ಅರಣ್ಯಕ್ಕೆ ತಂದಿ ಬಿಡಬೇಕಿತ್ತು
sathaaga ಪ್ರಚಾರ ಮಾಡಲ್ಲ ..same ತಾನೇ..
turk suvar nan magne
2:11 karnataka weather best i think
Very sad😢😢😢😢
You don’t know anything, Modiji is worlds best ecologist, he had studied this. You guys only don’t know anything. He works for 50 hours a day.
😂😂 50 hour's day
😂😂😂
😂😂😂
if your father should have used condom.
Nammaliye 2 Kalina chitagalu thumba eve. Papa 4 kalina chithagalu namage yake?
Better environment for cheetha is South India
So sad😢
Chita galanu nam Karnataka ke tarbekitu ...
Sir u look like shubman gill
😂
Tiger vido madi
Kolloke tandiddare tanda divasa ne kollabahudittu .it's situational death
Aagiddu aagi hogide... Innu ulida cheeta galannu badukalu
Avugalannu berekade stalantara madabeku
👏👏
Save animals 😭
Good information sir❤
❤
❤ sir hubli city inda big fan Amar p sir
Peacock trone
Western Ghats ge bidbahudu
Sir inmele namma vatavarnadalli hutti belitavala a chithagalu sayodila ri
ನಮ್ಮನೆ ಇಂದ ಚಿಕ್ಕಮ್ಮನ ಮನೆಗೆ ಹೋದ ಹಾಗೆ ಆಯ್ತು...
Plan ide but climate adjust aaglilla Andre avrenu madthare
Augalanna saisokke kareduthandra,idu thumba noovina sangathi augala jeevakke bele illava?
So sad😭😭😭😭😭😭😭 manushya estu kroori alwa .. adu Elli itto alle idre badakata ittu .. idakke hone adavarige devaru shikshe kodle bekuuuu
Chita vannu namma karnataka da bandipura forest ge thandre badkabudu ......because namma karnataka da mannu astu pavithra and kaveri matha ra ashirvada ede so.... athi hechu tiger's eruva namma bandipura dalli chita can easily survive.
Use some scientific research....
@@kakashi_vladivostok I am talking logic. Namma karnataka da environment alli tigers hechu badukathe Andre let's atlist 2 chita vannu thandu elli nodali
.... madya pradesh dalli sumne sayusidakintha 2 nnu thandu elli test madbudu thane ???north India gintha south India weather chennagi eruthade ..
@@vkvideo279 haha 🤣...
South India is more humid than north dude.... Only hard skin animals and humid support for skinned animals only survive....
There is a difference between humidity and heat .
@@kakashi_vladivostok do u think he will understand your comment
@@vkvideo279 Tigers population jasti irodrinda cheetah ge kasta agutte, and weather tumba vary agutte illi, monsoon to summner
Sir.. I'm big fan of your website
Cheeta died in Namibia too. What about that death.
nam ballary dist ge tagond barri elli lepord galu tumba edave bahusha adjust aga bahudu.
Whom should we contact to protect these rare animals
Nam Modiji avru idhannella Godi media dhalli bidalla
vapas kalsbidi 😐😢
ನಮ್ಮ Karnataka ಇತ್ತು ಅಲ್ವಾ sir
First it was planned for narudevi national park but what reason they decided to shift for kanuo national park
Bro ,big cheeta du 50 survival rate bandre saku, chikka babies na olle temperature li edbeku.
🙏🏻🙏🏻♥️
This is what happens when chaiwala is made PM , who thinks apple can be geown in dessert 😂
Sir ಬಂಡಿ ಪೂರ್ ಅರ್ಣ್ಯ ಇದೆ ಅಲ್ವಾ sir
ಹಾಗಾದರೆ ಅವು ಕಾಡಿನಲ್ಲಿ ಇದ್ದಾಗ ಜಾಸ್ತಿ ಸತಿದವ್ ಅಥವಾ ನಾಡಿನಲ್ಲಿ ಜಾಸ್ತಿ ಸತಿದವ್
ನಾಗರ ಹೊಳೆ ಬಂಡಿ ಪೂರ ಅರಣ್ಯ ದಲ್ಲೀ ಬಿಡ್ಬೇಕು sir idu ಸೂಕ್ತ ವಾದ ಪ್ರದೇಶ sir
Sumne irri saku
Ellari avgalu ellu badukalla
ಚಿತಾಗಳಿಗೆ ಒಣ ಹುಲ್ಲುಗಾವಲು ಬೇಕು
ದಟ್ಟವಾದ ಕಾಡುಗಳಲ್ಲಿ ಅವು ಬದುಕೋಲ್ಲ
Good news
hello sir indian government du saala estide modi bandmele est kadime agide antha information tilisi
Kadimeey aguila jasthi agidey
Vapas bittubidi
Pls Wrestler Protest mele video madi
Nice 👍
sad news😢
nam south india dalli bidree illa uttaranchala sdalli bidi
🙏🙏🙏🙏
Apples cultivating In karnataka
Papa AA praanigalanna bittu bidi AA deshakke vaathavarana adjust aagala
ಮೋದಿ ಸರ್ಕಾರದ ಅವಧಿಯಲ್ಲಿ ಕರೋನ ಬಂತು ಲಕ್ಷಾಂತರ ಜನ ಸತ್ರು ! 🤔
ಮೋದಿ ಅಮೇರಿಕಾ ದಲ್ಲಿ ಟ್ರಂಪ್ ಪರ ಪ್ರಚಾರ ಟ್ರಂಪ್ ಸೋಲು ! 🤔
ಮೋದಿ ಕರ್ನಾಟಕದಲ್ಲಿ ಬೊಮ್ಮಾಯಿ ಪರ ಪ್ರಚಾರ ಬಿಜೆಪಿ ಸೋಲು ! 🤔
ಮೋದಿ ನಮೀಬಿಯಾದಿಂದ ಚೀತಾ ತಂದ ಅವು ಕೂಡ ಬದುಕಲಿಲ್ಲ ! 🤔
ಒಟ್ಟಿನಲ್ಲಿ ಮೋದಿ ಮಟಾಷ್ ಲೆಗ್ ಅಂತ ಸಾಬಿತಾಗ್ತಿದೆ 😲
ಮೋದಿ ಹಟಾವೋ ದೇಶ್ ಬಚಾವೋ 😄
Cheetah savige modhi sarkarane karana...cheetahvannu Sirf pracharkke tandaddu
nin huttigu modi karana?
Rajesh gopalan committee cheetha in charge yojana committee
It was good try from government to bring cheetas to India. Unfortunately it could not survive..we should first breed them to a good number within protected area giving all facilities. This is like growing other weather plants.. the problem is way we talk a lot and bring down people who at least try, because we just know to talk..
Word unfortunate anta easy agi heltira, ella prepare agi madbeku Ila andre beda, papa Africa dalle chanag idweno.
I know most of them will blame me , Isha foundation chikballapura dalli madi alliro leopard galu Kane agtidawe, as a Hindu dewr mele bhakti iddu heltidini, business agi madidaro eno😓