Sudugadu shourya barigaili barli charma suldu kaig kodthivi😂😂😂 Kannadadorige sariyagi mutto one and only news channel *MasthMagaa* Thumba chennagittu ee video funny+ informative 👏👏👏
ಅಮರ್ ಪ್ರಸಾದ್ ಅವರ ಮಾಹಿತಿಗೆ ತುಂಬಾ ಧನ್ಯವಾದಗಳು ನಮ್ಮ ಮೋದಿಜಿ ಅವರು ಇತರ ಒಳ್ಳೆ ಕೆಲಸ ಮಾಡಿದ್ದಾರೆ ಇನ್ನು ಹೆಚ್ಚು ಒಳ್ಳೆ ಕೆಲಸವನ್ನು ಮಾಡಬೇಕಾಗಿ ವಿನಂತಿ ದಯವಿಟ್ಟು ಪ್ರಪಂಚದಾದಂತ ಎಲ್ಲಾ ಪ್ರಾಣಿ ಪಕ್ಷಿ ಕಾಡು ಉಳಿಸಬೇಕಾಗಿ ವಿನಂತಿ
ಈಗಿನ ಮಾನವನು ಬುದ್ದಿ ಬರಲ್ಲ ಸರ್ ತಮ್ಮ ಸ್ವಾರ್ಥಕಾಗಿ ಯಲ್ಲಾ ಪ್ರಾಣಿ ಪಕ್ಕಿ ತಿನ್ನುತ್ತಾರೆ ಸರ್ ಎಷ್ಟು ಹೇಳ್ಳಿಯಲ್ಲಿ ಮನುಷ್ಯರು pox ನರಿ ಜಿಕೆ ಮತ್ತು ಬೇಕು ಮುಗುಜಿ ಉಡ್ಡ್ ಚಿಕ ಪಕ್ಕಿಗಳು ಬಿಡುವದಿಲ್ ಸರ್ ನನ್ನಗೆ ಬಹಳ ದುಃಖ 😢😰ಆಗುತೆ ಸರ್ ಆ ಚಿರತೆ ನಮ್ಮ ದೇಶಕೆ ಬಂದು ತುಂಬಾ ಸಂತೋಷ ಆಯಿತು ಸರ್ ಇನ್ನು ವಿದೇಶದಿo ದ ಇನ್ನು ಪಾಣಿ ಬರಲಿ ಸರ್ ನಿಮ್ಮ ಯಲ್ಲಾ ತಡವಗಿ ನನ್ನ ಧನ್ಯವಾದಗಳು ಸರ್
💯 true. ಆದರೆ ಈ ಚೀತಾಗಳು ಅಲ್ಲಿನ ತಾಪಮಾನಕ್ಕೆ ಹೊಂದಿಕೊಳ್ಳಬಹುದೇ ಅನ್ನೋದೇ ಒಂದು ಪ್ರಶ್ನೆ. ಪಕ್ಕದ ಜಿಲ್ಲೆಗಳಾದ ವಿದಿಶಾ, ಸಾಗರ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಚೀತಾಗಳ ಹೊಸಜೀವನ ಹೇಗಿರುತ್ತೆ ಅನ್ನೋದನ್ನ ನೋಡಬೇಕು ಅಷ್ಟೆ.
ನಾನು ಯಾವಾಗಲೂ ಮೋದಿಜಿ ಅವರನ್ನು ಟೀಕಿಸುತ್ತಿದ್ದೆ, ಆದರೆ ಇಂದು ಅವರ ಜನ್ಮದಿನದಂದು ನಾನು ಅವರ ಬಗ್ಗೆ ಕಡಿಮೆ ತಿಳಿದಿರುವ ಒಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ನಿನಗೆ ಗೊತ್ತೆ: ಮೋದಿಯವರು ಎರಡು ಬಾರಿ ಜನ್ಮ ಪಡೆದರು - ಮೊದಲು ಆಗಸ್ಟ್ 29, 1949 ರಂದು (ಅವರ ಪದವಿಯಲ್ಲಿ) ಮತ್ತು ಎರಡನೆಯದು ಸೆಪ್ಟೆಂಬರ್ 17, 1950 ರಂದು (ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ). 1950 ರಲ್ಲಿ ಜನಿಸಿದ ಮೋದಿಯವರು ತಮ್ಮ 6 ನೇ ವಯಸ್ಸಿನಲ್ಲಿ ವಡ್ನಾಗರ ರೈಲ್ವೆ ನಿಲ್ದಾಣದಲ್ಲಿ ಚಹಾವನ್ನು ಮಾರಾಟ ಮಾಡಿದರು, ಆದರೆ ವಡ್ನಾಗರದಲ್ಲಿ ಆಗ ಕೇವಲ ರೈಲು ಹಳಿಗಳು ಮಾತ್ರ ಹಾದುಹೋಗಿದ್ದವು. ನಿಜವಾದ ರೈಲ್ವೆ ನಿಲ್ದಾಣವನ್ನು 1973 ರಲ್ಲಿ ನಿರ್ಮಿಸಲಾಯಿತು, ಆಗ ಮೋದಿಗೆ 23 ವರ್ಷ. ಮೋದಿಯವರು ತುರ್ತು ಪರಿಸ್ಥಿತಿ ಸಮಯದಲ್ಲಿ ಭೂಗತವಾಗಿದ್ದರು ಆದರೆ ಅದೇ ಸಮಯದಲ್ಲಿ ಅಂದ್ರೆ 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. 1983 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣಪತ್ರವಿಲ್ಲದೆಯೇ ಮೋದಿ ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಆಫ್ ಎಂಟೈರ್ ಪೊಲಿಟಿಕಲ್ ಸೈನ್ಸ್ ಮಾಡಿದರು. ಇಡೀ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿಶ್ವದ ಏಕೈಕ ವ್ಯಕ್ತಿ ಮೋದಿ. ಗುಜರಾತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಹ 2014 ರ ನಂತರ ಈ ಕೋರ್ಸ್ ಬಗ್ಗೆ ತಿಳಿದುಕೊಂಡರು. ಮೋದಿ ಒಬ್ಬರು ಮಾತ್ರ ಮಾಸ್ಟರ್ಸ್ ’ಆಫ್ ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವಿಯಲ್ಲಿ ಪ್ರವೇಶ ಪಡೆದು, ಪರೀಕ್ಷೆ ಬರೆದು, ಪದವಿ ಪಡೆದ ವ್ಯಕ್ತಿ. ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿ ಅಥವಾ ಪ್ರಾಧ್ಯಾಪಕರು ಮೋದಿಯೊಂದಿಗೆ ಅಧ್ಯಯನ ಮಾಡಿರುವುದಾಗಿ ಹೇಳಿಕೊಂಡಿಲ್ಲ. ಭಾರತದಲ್ಲಿ ಕಂಪ್ಯೂಟರ್‌ಗಳನ್ನು ಪರಿಚಯಿಸುವ ಮೊದಲೇ ಮೋದಿ ಪದವಿ ಪತ್ರವನ್ನು ಕಂಪ್ಯೂಟರ್‌ನಿಂದ ಮುದ್ರಿಸಲಾಯಿತು. 1978 ರಲ್ಲಿ ಮೋದಿಯ ಪದವಿ ಪಡೆಯುವ ಮೊದಲು ಮತ್ತು ಅದರ ನಂತರ 10 ವರ್ಷಗಳಲ್ಲಿ ಪದವಿ ಪತ್ರಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಬರೆಯುತ್ತಿದ್ದರು. 1992 ರಲ್ಲಿ ಮೈಕ್ರೋಸಾಫ್ಟ್ ಪೇಟೆಂಟ್ ಪಡೆದ ಫಾಂಟ್ ಅನ್ನು 1978 ರಲ್ಲಿ ಮೋದಿಯ ಪದವಿಪತ್ರ ಮುದ್ರಿಸಲು ಬಳಸಲಾಯಿತು. ಕಚೇರಿಗಳನ್ನು ಮುಚ್ಚಿದಾಗ ಭಾನುವಾರ ಮೋದಿಯವರ ಪದವಿ ಮುದ್ರಿಸಲಾಯಿತು. ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಮೋದಿಜಿ ಅತಿಮಾನುಷ ಎಂದು ನೀವು ಇನ್ನೂ ನಂಬದಿದ್ದರೆ, ನೀವು ರಾಷ್ಟ್ರ ವಿರೋಧಿ!👍🏻👍🏻☝️☝️🔥🔥🔥
ಕುಯ್ಯದೆ.... ಎಳಿಯದೆ.... ಕಿರುಚಾಡದೆ.... ಸುದ್ದಿಯನ್ನು ಸುದ್ದಿಯ ರೀತಿಯಲ್ಲಿ ನಮಗೆ ತಲುಪಿಸುವ ಪ್ರಯತ್ನ ಮಾಡಿದ ಮಸ್ತ ಚೀತಾ ಗೆ.... ಧನ್ಯವಾದ...🙏🙏😍🤗
ಕ್ಯೂಟ್ ಚೀತಾಗೆ ಧನ್ಯವಾದಗಳು 😊😂😂❤
@@Fan_Of_Kannadisiam .
Tq
😃
😁😁
ಇದು ಹೊಸ ಶೈಲಿ ಸೂಪರ್ ❤️❤️😘
ಅಮರ್ ಪ್ರಸಾದ್ ಕೂಡ ಚೀತಾ ಕಿಂತಾ ಕಮ್ಮಿ ಇಲ್ಲ!!😉
@@yakshaprashna8950 😄 𝓼𝓾𝓹𝓮𝓻❤
@@yakshaprashna8950 ಹೌದು ಗುರು ಕೇಮ್ಮಂಗಿಲ್ಲ 😂
Very nice narrated 😊 "ಬರೀ ಕೈಲಿ ಬರಲಿ ಚರ್ಮ ಸುಲಿದು ಕೈಯಿಂಗ್ ಕೊಡ್ತೀನಿ"🤣🤣
😅
charma andre enu
ಅಮರ್ ಪ್ರಸಾದ್ ಅವರೆ ಸಕ್ಕತ್ ಇಷ್ಟ ಆಯ್ತು ನಿಮ್ಮ ನಿರೂಪಣೆ ಬಹಳ ಅಪರೂಪ ಎನಿಸುವ ರೀತಿ ಮೂಡಿ ಬಂದಿದೆ
ನಿಮ್ಮ ಹೊಸ ತರಹ ವಿವರಣೆ ಕೊಡುವ ಪ್ರಯತ್ನ ಬಹಳ ಚೆನ್ನಾಗಿದೆ.
Sudugadu shourya barigaili barli charma suldu kaig kodthivi😂😂😂
Kannadadorige sariyagi mutto one and only news channel *MasthMagaa*
Thumba chennagittu ee video funny+ informative 👏👏👏
ಧನ್ಯವಾದ ಚೀತಾ
ಚೀತಾ ಮತ್ತು ಚಿರತೆ ವೆತ್ಯಾಸ ತಿಳಿಸಿದ್ದಕ್ಕೆ
ಚೆನ್ನಾಗಿದೆ. ಒಳ್ಳೆಯ ಮೌಲ್ಯಗಳನ್ನು ಹೊಂದಿರುವ ವೀಡಿಯೋ.
ಕಾಡನ್ನು ಉಳಿಸಿದರೆ ಹಾಗೂ ಬೆಳೆಸಿದರೆ ಎಲ್ಲಾ ಪ್ರಾಣಿಗಳ ಸಂತತಿ ಹೆಚ್ಚಾಗುತ್ತೆ, ಪ್ರಾಣಿಗಳು ಇರಲಿ ಮೊದಲು ಕಾಡು ಉಳಿಸಲಿ 😂🤦
😁😁😁
Humans eat plenty of salt& spicy food,so their flesh blood will also be tasty,so let their population thrive & eat humans,😄
@@shashidharmurthy2226 soon it will happen
ನಿಜ
ಇರುವ ಪ್ರಾಣಿಗಳು ಕೊಡುವ ಹಿಂಸೆ ಸಾಕು. ಇನ್ನಷ್ಟು ಪ್ರಾಣಿಗಳನ್ನ ತಂದು ತುಂಬಿಸಿ ಕೊಂಡು ಮಾನವನಿಗೆ ಭಯ ತುಂಬುಸ್ತಾ ಇದ್ದಾರೆ ಅಷ್ಟೆ 😶
Anna ni benki💥🤩🙏🏻
ಈ ವರದಿ ಕೇಳಿ ಕಣ್ಣಲ್ಲಿ ನೀರು ಬಂತು.... ಚೀತಾಗಳ ಒಡಲಾಳದ ನೋವನು ಅರ್ಥೈಸಿದ ನಿಮಗೆ ಧನ್ಯವಾದಗಳು 🙏🏽🙏🏽
🤣🤣
ನಿಮ್ಮ ಹೊಸ ಶೈಲಿಯ ನಿರೂಪಣೆ ಬಹಳ ಚೆನ್ನಾಗಿದೆ.
ಪ್ರಕೃತಿ ಉಳಿಸಿ ಜೀವ ಬೆಳೆಸಿ.
8:54 that dialog😂😂
😅😅😅
Very useful information 👍
ಬೋಳಿಮಕ್ಕಳ ಶೌಯ೯ಕ್ಕೆ ಮಣ್ಣಾಕ. ಥೂ....
Wellcome cheetahs🐆🐆🐆 ❤❤❤
Thank you Modiji 🌹🙏
Good comment👍👍
Channagi heludri mooka pranigala kollodu ondu fassion betegararige
🤣🤣😂
@Vinay Kumar adike kano murka UPA government nali stayed agid some program continue madthirodu , this credit goes to present government
@Vinay Kumar pedda , 90% corruption congress...Italian🇮🇹 bar 💃dancer , wafth board ge (muslim☪️️) property ಕೊಡೋದು ಬಿಟ್ಟರೆ ಇನ್ನೇನು ಮಾಡಲ್ಲ😁
ಮನ ಗೆದ್ದ ಅಮರ್......... 😎🖤
ಅಬ್ಬಾ ಅಬ್ಬಾ ಫಿದಾ ಬ್ರೋ... 💞💞💞 ಎಷ್ಟು ಚೆನ್ನಾಗಿ ಹೇಳುದ್ದ್ರಿ
ತುಂಬು ಹೃದಯದ ಧನ್ಯವಾದಗಳು ಸರ್ ನಮಗೆ ಈ ಜಾತಿಯ ಚಿರತೆ ಇದೆ ಅಂತ ಗೊತ್ತೇ ಇರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಕೆಲಸಕ್ಕೆ ನನ್ನದೊಂದು ಸಲಾಂ
Thanks
ಚೀತಾ ಚೆನ್ನಾಗಿ ಪರಿಚಯ ಆಯ್ತು. ಥ್ಯಾಂಕ್ಸ್ ಅಮರ್ ಸರ್ 👌👍👌
Superb 😊😊
What a good explanation.
Amar sir is "king of journalism".
Hit like if u agree 😭
ಪ್ರೆಸೆಂಟೇಶನ್ ತುಂಬ ಚನಾಗಿದೆ.
ನಿಮ್ಮ ಸುಂದರವಾದ ವಿವರಿಸುವ ರೀತಿಗೊಂದು ನನ್ನ ದೊಡ್ಡ ಸಲ್ಯೂಟ್ ಅಮರ್ ಸರ್. 🙏❤🚩🙏🇮🇳
ಒಳ್ಳೆಯ ಮಾಹಿತಿ ಅಮರ್ ಪ್ರಸಾದ್ ರವರೆ
ನಾನು ಚೀತಾ ಕಾನ್ಸೆಪ್ಟ್ ಸೂಪರ್ 👍👍👌👌
Creativity is never ending...
Very well narrated. Voice for the voiceless. Hats off!
Wonderfully presented. Just superb👌🏻
Spr video 👍👍👍
Voice💛
Nice ಅಮರ್ bro.. ನೀವು ಒಬ್ಬ ಚೀತಾ ಆಗಿ ದ್ವನಿ ನೀಡಿದ್ದೀರಿ .tq for d info
Adbutha presentation sir🙏
Cheetah ge voice kottiddu superrr 👌👌👌
Chitane tamma novanna kelikonda hagide bro tumba ಧನ್ಯವಾದಗಳು 🙏👌👌👌
Effective way of conveying things 👏👏
Very good narration with incornation 0f cheeta,, thanks
ಅತ್ಯಂತ ಮುಖ್ಯವಾದ ಮಾಹಿತಿಯನ್ನೊಳಗೊಂಡ ವಿಡಿಯೋ..ಧನ್ಯವಾದಗಳು.
ನಿಮ್ಮ ವಿವರಣೆ ತುಂಬಾ ಚನ್ನಾಗಿದೆ ಸರ್ ಧನ್ಯವಾದಗಳು 🙏
ಹೊಸ ಪ್ರಯತ್ನ 👌👌👌👌👌👌
ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು
ಅಮರ್ ಪ್ರಸಾದ್ ಅವರ ಮಾಹಿತಿಗೆ ತುಂಬಾ ಧನ್ಯವಾದಗಳು ನಮ್ಮ ಮೋದಿಜಿ ಅವರು ಇತರ ಒಳ್ಳೆ ಕೆಲಸ ಮಾಡಿದ್ದಾರೆ ಇನ್ನು ಹೆಚ್ಚು ಒಳ್ಳೆ ಕೆಲಸವನ್ನು ಮಾಡಬೇಕಾಗಿ ವಿನಂತಿ ದಯವಿಟ್ಟು ಪ್ರಪಂಚದಾದಂತ ಎಲ್ಲಾ ಪ್ರಾಣಿ ಪಕ್ಷಿ ಕಾಡು ಉಳಿಸಬೇಕಾಗಿ ವಿನಂತಿ
Extraordinary video Amar 👏👏
ತುಂಬಾ ಚೆನ್ನಾಗಿ ನಿರೂಪಣೆ ಹೇಳಿದಿರಿ ಅಮರ್ ಪ್ರಸಾದ್ ತುಂಬಾ ಖುಷಿಯಾಯಿತು ಚೀತಾ ಚಿರತೆ ಕಥೆ ಕೇಳಿ .
Thanks esttond visyavanna sundra vagi tilisidakke....
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.. ತಮಗೆ ಧನ್ಯವಾದಗಳು ಮತ್ತು ನಿಮ್ಮ ಸಾಹಸಕ್ಕೆ ಅಭಿನಂದನೆಗಳು.
Amar anna cheeta ne nijvaglu koorsi helok helidru ist chennag heltirlilla👏👏👏
,👌ಸೂಪರ್ ಚೀತಾ ನಿನ್ನ ಕತೆ ತುಂಬಾ ರೋಮಾಂಚನ ನನಗೆ ತಿಳಿಸಿದ್ದಕ್ಕೆ ಧನ್ಯವಾದ👌
ತುಂಬಾ ಧನ್ಯವಾದಗಳು ಸರ್... ನಿಮ್ಮ ವಾಯ್ಸ್ 👌🙏
Wow...Amar prasad...nice efforts to speak with Chestha 😍🙏
Excellent explanation✌🙌beligge inda news nodiru, istond information sikkirlilla...
ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ
New types explain method super bro 😍
ಈಗಿನ ಮಾನವನು ಬುದ್ದಿ ಬರಲ್ಲ ಸರ್ ತಮ್ಮ ಸ್ವಾರ್ಥಕಾಗಿ ಯಲ್ಲಾ ಪ್ರಾಣಿ ಪಕ್ಕಿ ತಿನ್ನುತ್ತಾರೆ ಸರ್ ಎಷ್ಟು ಹೇಳ್ಳಿಯಲ್ಲಿ ಮನುಷ್ಯರು pox ನರಿ ಜಿಕೆ ಮತ್ತು ಬೇಕು ಮುಗುಜಿ ಉಡ್ಡ್ ಚಿಕ ಪಕ್ಕಿಗಳು ಬಿಡುವದಿಲ್ ಸರ್ ನನ್ನಗೆ ಬಹಳ ದುಃಖ 😢😰ಆಗುತೆ ಸರ್ ಆ ಚಿರತೆ ನಮ್ಮ ದೇಶಕೆ ಬಂದು ತುಂಬಾ ಸಂತೋಷ ಆಯಿತು ಸರ್ ಇನ್ನು ವಿದೇಶದಿo ದ ಇನ್ನು ಪಾಣಿ ಬರಲಿ ಸರ್ ನಿಮ್ಮ ಯಲ್ಲಾ ತಡವಗಿ ನನ್ನ ಧನ್ಯವಾದಗಳು ಸರ್
Hallili hodkondu tintare anta dukka padoru cityli Mara kadidu Pakshigala avasa Stana , pranigaka dari nasha madidaga development antare.
💯 true. ಆದರೆ ಈ ಚೀತಾಗಳು ಅಲ್ಲಿನ ತಾಪಮಾನಕ್ಕೆ ಹೊಂದಿಕೊಳ್ಳಬಹುದೇ ಅನ್ನೋದೇ ಒಂದು ಪ್ರಶ್ನೆ. ಪಕ್ಕದ ಜಿಲ್ಲೆಗಳಾದ ವಿದಿಶಾ, ಸಾಗರ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಚೀತಾಗಳ ಹೊಸಜೀವನ ಹೇಗಿರುತ್ತೆ ಅನ್ನೋದನ್ನ ನೋಡಬೇಕು ಅಷ್ಟೆ.
From the view point of Cheetah... super I loved it
So Cute... ThankuSoMuch @MMNews..... Cheetah Narrating his/her own story...
Wow......yestondu chenagi arta ago Tara explain madiddera ✌️
Chita voice super sir
👏👏👏👏 very good explanation....sir
Save wildlife, PM very good job 👏
ಅದ್ಬುತ ಮಾತೂ sir.... super..❤️
ವಿಷೇಶ ರೀತಿಯಲ್ಲಿ ವಿವರಿಸಿದ್ದು ಮನಸ್ಸಿಗೆ ಬಹಳ ಖುಷಿ ನೀಡಿದೆ...ಧನ್ಯವಾದಗಳು..
ನನ್ನು ಚಿಂಟು ಟಿವಿ ನೋಡ್ತಾ ಇದ್ದೀನಿ ಅನ್ಸುತ್ತೆ 😁😀😃
Different type...but very nice and pleasing as well .I enjoyed..Thank you Amar Prasaad...
Illustrative explanation with minute details is appreciable.
ಅರ್ಥ ಮಾಡಿಸುವ ರೀತಿ 👌👌👌👌👌
ವಿಭಿನ್ನ ರೀತಿಯಲ್ಲಿ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್. 🌹🙏
Super sir nim news clearty tumba channagide
Super modification 👌👌👌👌👌
Bro nimma e explanation kelli tumbha ne bejaru ansute.. Nanage tumbha bejaru aythu 😢😢😢 aadru nimma explanation ge nanage ista aythu ultimate ultimate explanation
8:57 😁🙏
Super information sir..😊
Way of expressing in cheeta on its own way is next level sir.super😍. it's a new creativity.mind blowing.thank you for giving the information of cheeta
ಅತ್ಯುತ್ತಮ ಮಾಹಿತಿ
Soooper... New trend of narration.... With fact....
ತುಂಬಾ ಧನ್ಯವಾದಗಳು ನಿಮಗೆ...ಒಂದು ಪ್ಯೂರ್ ಮಾಹಿತಿ.🙏🏻🙏🏻💐💐
ನಾನು ಯಾವಾಗಲೂ ಮೋದಿಜಿ ಅವರನ್ನು ಟೀಕಿಸುತ್ತಿದ್ದೆ, ಆದರೆ ಇಂದು ಅವರ ಜನ್ಮದಿನದಂದು ನಾನು ಅವರ ಬಗ್ಗೆ ಕಡಿಮೆ ತಿಳಿದಿರುವ ಒಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ನಿನಗೆ ಗೊತ್ತೆ:
ಮೋದಿಯವರು ಎರಡು ಬಾರಿ ಜನ್ಮ ಪಡೆದರು - ಮೊದಲು ಆಗಸ್ಟ್ 29, 1949 ರಂದು (ಅವರ ಪದವಿಯಲ್ಲಿ) ಮತ್ತು ಎರಡನೆಯದು ಸೆಪ್ಟೆಂಬರ್ 17, 1950 ರಂದು (ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ).
1950 ರಲ್ಲಿ ಜನಿಸಿದ ಮೋದಿಯವರು ತಮ್ಮ 6 ನೇ ವಯಸ್ಸಿನಲ್ಲಿ ವಡ್ನಾಗರ ರೈಲ್ವೆ ನಿಲ್ದಾಣದಲ್ಲಿ ಚಹಾವನ್ನು ಮಾರಾಟ ಮಾಡಿದರು, ಆದರೆ ವಡ್ನಾಗರದಲ್ಲಿ ಆಗ ಕೇವಲ ರೈಲು ಹಳಿಗಳು ಮಾತ್ರ ಹಾದುಹೋಗಿದ್ದವು. ನಿಜವಾದ ರೈಲ್ವೆ ನಿಲ್ದಾಣವನ್ನು 1973 ರಲ್ಲಿ ನಿರ್ಮಿಸಲಾಯಿತು, ಆಗ ಮೋದಿಗೆ 23 ವರ್ಷ.
ಮೋದಿಯವರು ತುರ್ತು ಪರಿಸ್ಥಿತಿ ಸಮಯದಲ್ಲಿ ಭೂಗತವಾಗಿದ್ದರು ಆದರೆ ಅದೇ ಸಮಯದಲ್ಲಿ ಅಂದ್ರೆ 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
1983 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣಪತ್ರವಿಲ್ಲದೆಯೇ ಮೋದಿ ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಆಫ್ ಎಂಟೈರ್ ಪೊಲಿಟಿಕಲ್ ಸೈನ್ಸ್ ಮಾಡಿದರು.
ಇಡೀ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿಶ್ವದ ಏಕೈಕ ವ್ಯಕ್ತಿ ಮೋದಿ. ಗುಜರಾತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಹ 2014 ರ ನಂತರ ಈ ಕೋರ್ಸ್ ಬಗ್ಗೆ ತಿಳಿದುಕೊಂಡರು.
ಮೋದಿ ಒಬ್ಬರು ಮಾತ್ರ ಮಾಸ್ಟರ್ಸ್ ’ಆಫ್ ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವಿಯಲ್ಲಿ ಪ್ರವೇಶ ಪಡೆದು, ಪರೀಕ್ಷೆ ಬರೆದು, ಪದವಿ ಪಡೆದ ವ್ಯಕ್ತಿ. ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿ ಅಥವಾ ಪ್ರಾಧ್ಯಾಪಕರು ಮೋದಿಯೊಂದಿಗೆ ಅಧ್ಯಯನ ಮಾಡಿರುವುದಾಗಿ ಹೇಳಿಕೊಂಡಿಲ್ಲ.
ಭಾರತದಲ್ಲಿ ಕಂಪ್ಯೂಟರ್‌ಗಳನ್ನು ಪರಿಚಯಿಸುವ ಮೊದಲೇ ಮೋದಿ ಪದವಿ ಪತ್ರವನ್ನು ಕಂಪ್ಯೂಟರ್‌ನಿಂದ ಮುದ್ರಿಸಲಾಯಿತು.
1978 ರಲ್ಲಿ ಮೋದಿಯ ಪದವಿ ಪಡೆಯುವ ಮೊದಲು ಮತ್ತು ಅದರ ನಂತರ 10 ವರ್ಷಗಳಲ್ಲಿ ಪದವಿ ಪತ್ರಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಬರೆಯುತ್ತಿದ್ದರು.
1992 ರಲ್ಲಿ ಮೈಕ್ರೋಸಾಫ್ಟ್ ಪೇಟೆಂಟ್ ಪಡೆದ ಫಾಂಟ್ ಅನ್ನು 1978 ರಲ್ಲಿ ಮೋದಿಯ ಪದವಿಪತ್ರ ಮುದ್ರಿಸಲು ಬಳಸಲಾಯಿತು.
ಕಚೇರಿಗಳನ್ನು ಮುಚ್ಚಿದಾಗ ಭಾನುವಾರ ಮೋದಿಯವರ ಪದವಿ ಮುದ್ರಿಸಲಾಯಿತು.
ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಮೋದಿಜಿ ಅತಿಮಾನುಷ ಎಂದು ನೀವು ಇನ್ನೂ ನಂಬದಿದ್ದರೆ, ನೀವು ರಾಷ್ಟ್ರ ವಿರೋಧಿ!👍🏻👍🏻☝️☝️🔥🔥🔥
E video dalli chita matadata ide super sir ❤️🥳
Charma sulidu kaiyag kodtivi😂😂👌🏻
ನಿಮ್ಮ ವಿವರಣೆ ಅತ್ಯದ್ಬುತ.....
Supar brother nivu 😎 good infarmation 😀
ಮಾಹಿತಿಗಾಗಿ ತುಂಬಾ ಧನ್ಯವಾದಗಳು ವನ್ಯಜೀವಿಗಳಿಗೆಲ್ಲಾ ಎಲ್ಲರೂ ಗೌರವಿಸುವಂತಾಗಬೇಕು•
Soooooooper, ಮಾಹಿತಿ ಚೆನ್ನಾಗಿದೆ ಅಮರ್ ಪ್ರಸಾದ್ ಸರ್
ಚೀತಾ ಬಾಯಲ್ಲಿ ಲೈಕ್ ಸಬ್ಸ್ಕ್ರೆಬ್ ಪದಗಳನ್ನು ಕೇಳಿದ್ದು ಇವತ್ತೇ ಮೊದಲು 😊😀
ಅಮರ್ ಪ್ರಸಾದ್ ನಿಮ್ಮ ನಿರೂಪಣೆ ಅದ್ಭುತ ನಿಮಗೆ ಧನ್ಯವಾದಗಳು
ಅಮರ್ ಸರ್ ಅತೀ ಮೌಲ್ಯಯುತ ಮಾಹಿತಿ ವಿಸಿಷ್ಟ ರೀತಿಯ ವಿವರಣೆ ತುಂಬಾ ಚೆನ್ನಾಗಿತ್ತು ಸರ್..
Sir modal road wide madthar gida yell kadad haktar amyle sanna flower gida hacchar Iva yen kada belstar
❤️🔥Super Video Sir 🔥❤️
Super explanation 👌👌👌🙏🙏🙏🙏🙏
Really cute explained and mast information.. I really enjoyed this video.. I thankful to u
Idi news helodu andre I tara hasya rupadalli hellodikke prytna padi tumba kushi agutte namagu nododikke innu utsaha barutte dayavittu prayatna padi danyavadagalu
Thank you amar for best explaination
Creative and very informative 👌👌👌👌
Sir superb..... Cheethaaaaa ne adra bagge helidage ide..... Ide thara school ki CLS madbitre a students full on fire irthare....
ಅದ್ಬುತ ನಿರೂಪಣೆ ಸೂಪರ್ ಸರ್ ತುಂಬಾ ಪ್ರತಿಭೆ ಇದೆ
ತುಂಬಾ ಚೆನ್ನಾಗಿದೆ ಮಾಹಿತಿ..
ತುಂಬಾ ಚೆನ್ನಾಗಿ ಇದೆ ಈ ವಿಡಿಯೋ ಕೇಳೋಕೆ ಮಸ್ತ್ ಮಗ 🥰
New style of explaining is very impressive👍
Nice narration & good editing
Ulti amar sir 🐆🐆🐆🐆🐆🐆🔥🔥🔥🔥🔥
Super information with Super Voice
En information guru nimdu super bro
ತುಂಬಾ,ತುಂಬಾ ಸುಂದರವಾಗಿ ಹೇಳಿದ್ದೀರಿ
New style of presentation....✨💫🥰🤗
ಧನ್ಯವಾದಗಳು.....ನಿರೂಪಣೆ..ಮತ್ತು ವಿವರಿಸಿದ ಶೈಲಿಯ ಕ್ರಿಯೇಟಿವಿಟಿ ಚನ್ನಾಗಿದೆ