ಸಂಚಿಕೆ 04 | ನಾನೂ ಧರ್ಮಾಧಿಕಾರಿ - ಅಬ್ಬರಿಸಿ ಬೊಬ್ಬಿರಿದ ತಿಮರೋಡಿ | ಏನಾಯ್ತು ಮಗಳೇ ?..

Поделиться
HTML-код
  • Опубликовано: 29 окт 2024

Комментарии • 1,3 тыс.

  • @prasannakumarprasu131
    @prasannakumarprasu131 Год назад +9

    ಗ್ರೇಟ್ ಮಹೇಶಣ್ಣ ನಿಮ್ಮಂತಹ ವ್ಯಕ್ತಿನ ನಾನು ನೋಡಿಲ್ಲ 🚩🚩🚩🙏

  • @subramanyamn1014
    @subramanyamn1014 Год назад +23

    ಜೈ ಮಹೇಶಣ್ಣ ನಿಮ್ಮ ಜೊತೆ ಯಾವಾಗಲೂ ನಾವಿದ್ದೇವೆ

  • @bellikgowda7088
    @bellikgowda7088 Год назад +126

    ಸೌಜನ್ಯ ನಿಮ್ಮ ಮಗಳು ಅಥವಾ ತಂಗಿ ಆಗಿದ್ರೆ ನಿಮ್ಮ ವರದಿ ಇದೇ ರೀತಿ ಇರುತ್ತಿತ್ತಾ?

    • @ramakrishnak9093
      @ramakrishnak9093 Год назад +3

      💯

    • @ganeshap7438
      @ganeshap7438 Год назад +7

      Avnu sold out....paid giraki....gichhi giligili😅😡

    • @veetaragkatrale4572
      @veetaragkatrale4572 Год назад +3

      ಇದು ಸತ್ಯ ಇರಬಹುದು ಅಲ್ಲವೇ?

    • @RaviKumar-kl6nk
      @RaviKumar-kl6nk Год назад +4

      ಇವನೊಬ್ಬ ಪೇಮೆಂಟ್ ಗಿರಾಕಿ..

    • @imbunts152
      @imbunts152 Год назад

      Vasantha obba lofer ..dudd kotre Yara kakkasu bekadru thinthana

  • @bhavanishshetty520
    @bhavanishshetty520 Год назад +110

    ದಯವಿಟ್ಟು ಒಮ್ಮೆ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ಜೈನ್ ರನ್ನು ದಯವಿಟ್ಟು ಸಂದರ್ಶನ ಮಾಡಿ

    • @vasantajain8786
      @vasantajain8786 Год назад +7

      ಹೌದು ದಯವಿಟ್ಟು ನೀವು ಆ ಮೂವರ ಸಂದರ್ಶನ ಮಾಡಿ ಎರಡು ಕಡೆಯವರ ವಾದ ಆಲಿಸಿ

    • @shashank7625
      @shashank7625 Год назад +2

      ​@@vasantajain8786avara vada en madudu namma mele dur hakidhare antare,

    • @kp5555
      @kp5555 Год назад

      ಹೌದು ಅಡ್ಕಗೋಡೆಯ ಮೇಲೆ ದೀಪ ಇಸಿದಂತೆ ಮಾರಾಡುವುದು ಸರಿಯಲ್ಲ

    • @ammugowda9980
      @ammugowda9980 Год назад +4

      ಅಷ್ಟು ಮೀಟರ್ ಇಲ್ಲ ಇವರಿಗೆ

    • @prasiddhajain7109
      @prasiddhajain7109 Год назад

      ​@@Karthikmulkiruclips.net/video/upo2TGgcrNc/видео.html

  • @arumkumarbeloor6023
    @arumkumarbeloor6023 Год назад +186

    ಧರ್ಮದ ಸ್ಥಳದಲ್ಲಿ ನೆಡೆದ ಒಂದು ಘೋರ ಕೃತ್ಯಕ್ಕೆ ನ್ಯಾಯ ಸಿಗಲು ಇಷ್ಟು ವಿಳಂಬ ಯಾಕೆ...,?

    • @AkhileshAkhilesh-vb2gv
      @AkhileshAkhilesh-vb2gv Год назад +8

      Dyva & Devara teerpu berene ede adu mundina divasa gali gottagutade 🙏🙏🙏

    • @Arjunauser-gi9tq4ec1f
      @Arjunauser-gi9tq4ec1f Год назад

      ಯಾಕಂದ್ರೆ ದುಡ್ಡು ಇರೋ ಕಡೆ ನ್ಯಾಯ ಕಣ್ಣಿಗೆ ಬಟ್ಟೆ ಕಟ್ಕೊಂಡು ದುಡ್ಡಿನವರ ಮನೆಯಲ್ಲಿ ನ್ಯಾಯ ದೇವತೆ ಕಸ ಹೊಡ್ಕೊಂಡು ಬಿದ್ದಿರುತ್ತಾಳೆ.

    • @mallikajanardhankulal3392
      @mallikajanardhankulal3392 Год назад +4

      ಒಂದಲ್ಲ ಘೋರ ಕೃತ್ಯ ಸಾವಿರಾರು

    • @Dddas-d4p
      @Dddas-d4p Год назад +4

      ಒಂದು ಘೋರ ಕೃತ್ಯ ಅಲ್ಲ... ಬೇಕಾದಷ್ಟು ಲೆಕ್ಕ ವಿಲ್ಲದಷ್ಟು... ಕುಕೃತ್ಯ ಗಳು ನಡೆದಿದೆ...

    • @ಸಂತು007
      @ಸಂತು007 Год назад

      Because of ನೀಚ ವೀರೇಂದ್ರ ಹೆಗಡೆ and ಫ್ಯಾಮಿಲಿ

  • @prashanthg.k5737
    @prashanthg.k5737 Год назад +12

    ಜೈ ಧರ್ಮ ರಕ್ಷಕ ಶ್ರೀ ಮಹೇಶ್ ತಿಮರೋಡಿ 🚩🕉️🚩🕉️🚩

  • @Rohith481
    @Rohith481 Год назад +183

    ಮಹೇಶಣ್ಣ ವ್ಯಕ್ತಿ ಅಲ್ಲ ಒಂದು ಶಕ್ತಿ 🔥

  • @shankaryadhav3378
    @shankaryadhav3378 Год назад +136

    ಮಹೇಶಣ್ಣ ಬಡವರ ಶಕ್ತಿ 🙏❤️

  • @sudharma7034
    @sudharma7034 Год назад +261

    ಧರ್ಮ ಸ್ಥಳದಲ್ಲಿ ಅನ್ಯಾಯ ನಡೆದಿದೆ ಎನ್ನುವುದದಂತು ಸತ್ಯ

    • @worldwide3143
      @worldwide3143 Год назад +8

      True

    • @manjunathagv3871
      @manjunathagv3871 Год назад +19

      ಅವತ್ತಿನ ಬೀಟ್ ಪೋಲೀಸರನ್ನ ಒಮ್ಮೆ ಸಂದರ್ಶನ ಮಾಡಿ,ಹಾಗೂ ಸಂತೋಷರಾವ್ ನ್ನ ಅವರು ಗಮನಿಸಿರಲಿಲ್ವ,ಸಾಧ್ಯವಾದರೆ ಸೌಜನ್ಯ ಗೆಳೆತಿಯರನ್ನ ಸಂದರ್ಶನ ಮಾಡಿ.ಒಮ್ಮೆ ಸಾಧ್ಯ ವಾದರೆ ಕೇಸ್ಗಳ ಬಗ್ಗೆ ಸ್ಥಳೀಯ ಜನರನ್ನು ಸಂದರ್ಶನ ಮಾಡಿ.

    • @harshavardhana1027
      @harshavardhana1027 Год назад +10

      ​@@manjunathagv3871ಹೌದು ಸಂತೋಷ್ ರಾವ್ ಅವರ ಬ್ಯಾಕ್ ಗ್ರೌಂಡ್ ಅವರ ಗೆಳೆಯರು ಅವರ ಬಗ್ಗೆ ಚೆನ್ನಾಗಿ ಗೊತ್ತಿರುವವರು ರನ್ನು ಸಂದರ್ಶನ ಮಾಡಿ ಎಪಿಸೋಡ್ ಮಾಡಿದ್ರೆ ಒಳ್ಳೇದು. ಆಗ ಮಾಹಿತಿ ಎಲ್ಲರಿಗೂ ಗೊತ್ತಾಗುತ್ತೆ.

    • @worldwide3143
      @worldwide3143 Год назад +6

      @@manjunathagv3871 santhosh rao nannu hiditu kottavarannu interview maadli

    • @drGH7777
      @drGH7777 Год назад +10

      ಅಲ್ಲಿ ಅನ್ಯಾಯಯಗಳು ನಡೆದಿರೋದು ಸತ್ಯವೇ.

  • @mallikajanardhankulal3392
    @mallikajanardhankulal3392 Год назад +314

    ಅಣ್ಣ ನಿಮ್ಮಂತಹ ಗಂಡು ನಮ್ಮ ದಕ್ಷಿಣ ಕನ್ನಡದಲ್ಲಿ ಇನ್ನು ಹುಟ್ಟಿಲ್ಲ ಜೈ ಮಹೇಶಣ್ಣ

    • @gurudutt4847
      @gurudutt4847 Год назад +9

      aane maadokke enu awnige? kalla mahesha

    • @nareshuppi..juniorupendra5197
      @nareshuppi..juniorupendra5197 Год назад +15

      ಗಂಡು ಸಿಡಿಗುಂಡು..ಮಹೇಶಣ್ಣ❤❤❤❤

    • @KalaKalavida-hf6qq
      @KalaKalavida-hf6qq Год назад +10

      ಗಂಡು ಅಲ್ಲ ಸರಿ ಯಾಗಿ‌ ಬರೆಯೋ ಮೊದಲು ಗಾಂಡು ಅಂತ ..

    • @KalaKalavida-hf6qq
      @KalaKalavida-hf6qq Год назад

      @@nareshuppi..juniorupendra5197 ಗಾಂಡು ಸಿಡಿಯಲ್ಲ ಗಾಂಡು...

    • @ycvswamy856
      @ycvswamy856 Год назад +5

      What a good replied sir.real hero mahesh sir

  • @arumkumarbeloor6023
    @arumkumarbeloor6023 Год назад +128

    ಏನೇ ಆಗಲಿ ಒಂದೊಂದು ಸತ್ಯ ಹಣ ಬಲ ಅಧಿಕಾರದ ಬಲದಿಂದ ಸತ್ಯವನ್ನು ಕಟ್ಟಿ ಹಾಕಲಾಗಿದೆ

    • @rameshum9560
      @rameshum9560 Год назад

      ಯಾವ ಸತ್ಯವನ್ನೂ ಕಟ್ಟಿಹಾಕಿಲ್ಲ. ನೀವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೀರಿ

  • @pradeepshetty2002
    @pradeepshetty2002 Год назад +16

    JAi Mahesh Anna 🙏🙏 ನಿಜವಾದ ನಾಯಕ

  • @dineshdinna6055
    @dineshdinna6055 Год назад +19

    ನೀವು ಅವ್ರ ಮೂರು ಜನರ ಕರೆಸಿ ಮಾತಾಡಿ ನೀವು ಮಾತಾಡೋದು ಪ್ರಶ್ನೆ ಮಾಡೋದು ನೋಡಿದ್ರೆ ಗೊತ್ತಾಗುತ್ತೆ ದೊಡ್ಡವರ ಪರ ಅಂತ.
    ❤ಜೈ ಮಹೇಶ ಅಣ್ಣ ❤

  • @anjalihd2012
    @anjalihd2012 7 месяцев назад +1

    Jai maheshanna🔥🔥

  • @nayankumarnayan8302
    @nayankumarnayan8302 Год назад +23

    😂😂😂ಗಿಳಿ'ಯಾರ್ ಚಳಿ ಬಿಡಿಸಿದ ತಿಮರೋಡಿ..
    ಬೇವರ್ಸಿ ಗಿಳಿಯಾರ್, ಪೇಮೆಂಟ್ ಗಿರಾಕಿ, ಎಂಜಲು ನಾಯಿ. ಕಟುಕರ ಬೂಟು ನೆಕ್ಕುವ ನಿನ್ನಂತ ನಾಯಿಗಳ ಸಾವು ಸೌಜನ್ಯಳ ಸಾವಿಗಿಂತ ಭೀಕರವಾಗಿರಲಿ

  • @raagha2142
    @raagha2142 Год назад +206

    ಸತ್ಯ ಗೆಲ್ಲಲಿ.. ಮಹೇಶಣ್ಣನಲ್ಲಿ ಸತ್ಯ ಇದಂತಿದೆ

  • @santoshshetty9220
    @santoshshetty9220 Год назад +94

    ಮಹೇಶ್ ಅಣ್ಣ ಮಾತಿನಲ್ಲಿ ಸತ್ಯ ಇದೆ

  • @MultiChethankumar
    @MultiChethankumar Год назад +5

    I support Mahesh.... He raise urge for justice

  • @MrRajash09
    @MrRajash09 Год назад +86

    ಜೈ ಮಹೇಶಣ್ಣ

    • @KalaKalavida-hf6qq
      @KalaKalavida-hf6qq Год назад +3

      ರೌಡಿ ಮಹೇಶಣ್ಣ...😂

    • @MrRajash09
      @MrRajash09 Год назад +7

      ಕಳ್ಳ ಕಲಾವಿದ

    • @KalaKalavida-hf6qq
      @KalaKalavida-hf6qq Год назад +5

      @@MrRajash09 😂ನಿಮ್ಮನೆಲ್ಲ ಎಣಿಸಿಕೊಂಡಾಗ ನಗು ಬರತ್ತೆ ನಂಗೆ ಅಯ್ಯೊ ನಿಮ್ಮ ಹಣೆಬರವೇ...

    • @nithingowdai.s6015
      @nithingowdai.s6015 Год назад +3

      @@KalaKalavida-hf6qq yak guru judiciary inda nyaya siglilla andru naxalite inda nyaya Sikke sigutte aga ide naxalite ysto janakke avare hero galu

    • @KalaKalavida-hf6qq
      @KalaKalavida-hf6qq Год назад +1

      @@nithingowdai.s6015 ನಿನು ನಕ್ಸಲೇಟ್ ಅನಿಸತ್ತೆ ಅಲ್ವಾ

  • @kavyarao9843
    @kavyarao9843 Год назад +19

    @4:33 ...slipper shot 🔥👏🏻 We support Mahesh Shetty sir who speaks truth and fighting for justice since many years.

  • @deepakm7715
    @deepakm7715 Год назад +58

    ಜೈ ಮಹೇಶಣ್ಣ 🔥🔥🔥

  • @sureshpoojary8316
    @sureshpoojary8316 Год назад +3

    ಜೈ ಮಹೇಶಣ್ಣ 🙏🙏🙏🙏🙏

  • @VaradarajGowda-t7y
    @VaradarajGowda-t7y Год назад +6

    ಸತ್ಯಕ್ಕೆ ಜಯ ಸಿಗಲಿ

  • @Ballirenayya
    @Ballirenayya Год назад +17

    ಯಾವ ಪತ್ರಕಾರ ಮಾರೆ ಆರೋಪಿ...ಅಪರಾಧಿ ಗೆ ವ್ಯತ್ಯಾಸ ಗೊತ್ತಿಲ್ಲದಿರೋನು...😂

    • @Dddas-d4p
      @Dddas-d4p Год назад +2

      ವಸಂತ ಗಿಳಿಯಾರ್... ನಾನೂ ಇವರನ್ನು ತುಂಬಾ ವರ್ಷ ದಿಂದ ಬಲ್ಲೆ ಅವರ ಬಗ್ಗೆ ಏನೋ ಅಂದು ಕೊಂಡಿದೆ......😢

    • @deepaksuvarna7849
      @deepaksuvarna7849 Год назад

      ​@@Dddas-d4pಹೌದು ನಾನೂ ಹಾಗೇ ಅಂದುಕೊಂಡಿದ್ದೆ but ಇವ ಗಿಲಿಯಾರ್ latpot ಮರ್ರೆ

    • @truth20896
      @truth20896 Год назад

      Anchor is unfit for journalism.

    • @invicible2258
      @invicible2258 Год назад

      Avnu giliyar anta ivaga kaageyar agi underground agidane.

  • @prakashpoojary3358
    @prakashpoojary3358 Год назад +50

    We support mahesh shetty timarodi

    • @KalaKalavida-hf6qq
      @KalaKalavida-hf6qq Год назад +1

      ನಾವು ಸೌಜನ್ಯಳಿಗೆ ಸಪೋರ್ಟ್ ಮಾಡ್ತೇವೆ ಈ ಬೋಸುಡಿಕೆಗೆ ಅಲ್ಲ..

    • @MR77778
      @MR77778 Год назад

      ಸೌಜನ್ಯಗೆ ನ್ಯಾಯ ಸಿಗಲಿ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟ ಮುಂದುವರಿಯಲಿ

    • @MONSTER-bk9fs
      @MONSTER-bk9fs Год назад

      ​@@KalaKalavida-hf6qq ಸತ್ತು ಹೋದ ಮೇಲೆ ಸಪೋರ್ಟ್ ಎಂತ ಸಾವಿಗೆ ನಿಂದು...

  • @ShankarBShetty
    @ShankarBShetty Год назад +27

    ಎಂಥಹ ಕರ್ಮ ಮಾರಾಯ Anchor?
    ಕೇಳಿದ್ದನ್ನೇ ಕೇಳುವುದಾ?

    • @MONSTER-bk9fs
      @MONSTER-bk9fs Год назад

      ವೀರೇಂದ್ರ ಹೆಗ್ಗಡೆ ಬಕೆಟ್ ಇವ

  • @gulfomani4233
    @gulfomani4233 Год назад +27

    Mahesh Shetty 🔥🔥🔥

  • @sumithranayak7291
    @sumithranayak7291 Год назад +36

    I support honest person mahesh shetty thimarodi 👍

  • @harshavardhana1027
    @harshavardhana1027 Год назад +43

    ಅಣ್ಣ ಹಾಗೇನೆ ಹರ್ಷೋಹೇಂದ್ರ ನ ಸಂದರ್ಶನ ಮಾಡು

  • @ambarishdore5171
    @ambarishdore5171 Год назад +8

    Mahesh timorodi you are not simple person you are lion iam fan of you

  • @maheshshetty7048
    @maheshshetty7048 Год назад +89

    He is only real hero, who fighted and given Justice to Santhosh.

    • @KalaKalavida-hf6qq
      @KalaKalavida-hf6qq Год назад +1

      ಕಾಮಿಡಿ ಪೀಸ್...

    • @nithingowdai.s6015
      @nithingowdai.s6015 Год назад +3

      Siddu boss e jains galinda darmastala vimochane aglebeku

    • @KalaKalavida-hf6qq
      @KalaKalavida-hf6qq Год назад +1

      @@nithingowdai.s6015 ಹಾ ಸರಿ ನೀನು ನಿನ್ನ ಅಪ್ಪ ಸಿದ್ದು ಇಬ್ಬರು ಹೋಗಿ ಧರ್ಮಸ್ಥಳ ದಲ್ಲಿ ಈ ಮಾತು ಹೇಳಿ ..

    • @Keepsmotivated
      @Keepsmotivated Год назад +3

      ​@@KalaKalavida-hf6qqle shanda😂😂

    • @KalaKalavida-hf6qq
      @KalaKalavida-hf6qq Год назад

      @@Keepsmotivated ನಿನ್ನ ಅಮ್ಮನ ಗಂಡ..

  • @shrikanta-gidnar
    @shrikanta-gidnar Год назад

    Question with a fire 🔥 brand answer

  • @sumanvpoojary4876
    @sumanvpoojary4876 Год назад +73

    ಜೈ ತಿಮರೋಡಿ

    • @KalaKalavida-hf6qq
      @KalaKalavida-hf6qq Год назад +3

      ತಿಮರೋಡಿ ಅಲ್ಲ ತಿಮ್ಮರೌಡಿ...

    • @worldwide3143
      @worldwide3143 Год назад +6

      @@KalaKalavida-hf6qq @KalaKalavida-hf6qq rowdy ninna appa/ajja/muttajja

    • @KalaKalavida-hf6qq
      @KalaKalavida-hf6qq Год назад +1

      @@maneeshshettigar8203 ನಿನ್ನಮ್ಮನ ಗಂಡ..

    • @KalaKalavida-hf6qq
      @KalaKalavida-hf6qq Год назад

      @@maneeshshettigar8203 ಬೋಳಿಮಗ ನಿನ್ನ ಅಮ್ಮನ ಗಂಡ ಹೆಕ್ಕತಿಂಬನೆ..

    • @SantoshParimalada
      @SantoshParimalada Год назад

      ​@@KalaKalavida-hf6qqನಿನ್ನ ಅಮ್ಮನ ಮಿಂಡ ಹೆಗ್ಗಡೆ😂😂😂😂

  • @sharath4109
    @sharath4109 Год назад +24

    Vasanth 😅Giliyar chaddi odde agirbeku😂

  • @Manjushetty1989
    @Manjushetty1989 Год назад +66

    ನಮಸ್ಕಾರ ಸರ್ 🌹💐🙋‍♂️🙏
    ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ರೇ 🌹💐🙏🙏🙏
    ಶೆಟ್ರೇ ನೀವು ಸೆಕ್ಯೂರಿಟಿ ತಗೋಳಿ ಸರ್
    ಯಾರನ್ನೂ ನಂಬೋಕಾಗಲ್ಲಾ.....ಆಲ್ವಾ
    ಒಳ್ಳೆದಾಗಲಿ ನಿಮ್ಮ ಹೋರಾಟಕ್ಕೆ ಜಯವಾಗಲಿ ಸರ್ ನನ್ನ support ಯಾವತ್ತೂ ನಿಮಗಿರತ್ತೆ
    ಸತ್ಯಕ್ಕೆ ನ್ಯಾಯಕ್ಕೆ ನನ್ನ ಸದಾ ನನ್ನ ಬೆಂಬಲ ಇರತ್ತೆ......

    • @LUCKYHNR
      @LUCKYHNR Год назад +9

      ಆದರೆ ರಿಪೋರ್ಟರ್ ಗಂಜಿ ಗಿರಾಕಿ ಇದ್ದಾನೆ 🤦‍♂️🤦‍♂️

    • @savithakumarip6035
      @savithakumarip6035 Год назад

      ಮಹೇಶಣ್ಣ ಸಿಕ್ಕ ಸಿಕ್ಕವರಿಗೆ ಸಂದರ್ಶನ ಕೊಡಬೇಡಿ. ನ್ಯೂಸ್ ರಿಪೋರ್ಟರ್ ಅಂತಾ ಹೇಳಿಕೊಂಡು ಬರುವವರೆಲ್ಲಾ ಸೀದಾ ಇಲ್ಲಾ. ಸರ್. ಜಾಗ್ರತೆ ಮಾಡಬೇಕು. ನಮ್ಮ balakai ಎಡ ಕೈಯನ್ನೇ ನಂಬಲಿಕ್ಕೆ ಸಾಧ್ಯವಿಲ್ಲದ ಕಾಲ. ಸರ್ ಜಾಗ್ರತೆ, ಸರ್ ಜಾಗ್ರತೆ. ನಿಮ್ಮ ಸೇಫ್ಟಿ ಮುಖ್ಯ. ಜವರಾಯ ಯಾವ ರೂಪದಲ್ಲಿ ಬರುತ್ತಾನೆ ಅಂತಾ ಹೇಳಲಿಕ್ಕೆ ಸಾಧ್ಯ ಇಲ್ಲಾ. ಅಷ್ಟು ಕ್ರಿಮಿನಲ್ ಮೈಂಡ್ ಗಳು ಬೆಳೆದುಬಿತ್ತಿವೆ. ಹತ್ತಿರದ ನಂಬಿಗಸ್ತರನ್ನೇ ಒಳೆಗೆ ಮಾಡಿಕೊಂಡು, ಅಟ್ಯಾಕ್ ಮಾಡಿಸುತ್ತಾರೆ. ವೇದಾವಲ್ಲಿ ಮ್ಯಾಡಮ್ ಗೆ ಹೇಗೆ ಆಯಿತು? ಹತ್ತಿರದವನೇ ಮಾಡಿದ್ದು.

    • @savithakumarip6035
      @savithakumarip6035 Год назад

      ಆರೋಗ್ಯವೂ ಮುಖ್ಯ. ಹೆಚ್ಚು ಹೆಚ್ಚು ಮಾತಾಡಿದರೆ ಸ್ಟ್ರೆಸ್ ಒಳಗಿಂದ ಜಾಸ್ತಿ ಆಗುತ್ತೆ ಸರ್. ಇನ್ನು ಸ್ವಲ್ಪ ದಿನ ರೆಸ್ಟ್ ಮಾಡಿ, ಕಮ್ಮಿ ಮಾತಾಡಿ. ದೇವರ ಸ್ಮರಣೆ ಮಾಡಿ. ಇನ್ನು ಯಾವ ಹೊಸ ರಿಪೋರ್ಟರ್ ಸಂದರ್ಶನ ಅಂತಾ ಬಂದ್ರೆ ರೆಕಾರ್ಡ್ ಪ್ಲೇ ಮಾಡಿ, ಅಷ್ಟೇ. ಅವರು ಕೇಳಿದ್ದನ್ನೇ ಕೇಳಿ ನಿಮ್ಮನ್ನು ರೋಚ್ಚಿಗೆಬ್ಬಿಸುವ ಪ್ರಯತ್ನ ಮಾಡಿ, ನಿಮ್ಮ ಬಾಯಿಯಲ್ಲಿ ಕೆಟ್ಟ ಶಬ್ಧ ಬರಿಸುವ ಪ್ರಯತ್ನ ಮಾಡುತ್ತಾರೆ, ಅಷ್ಟೇ.

    • @savithakumarip6035
      @savithakumarip6035 Год назад

      @@LUCKYHNR ಈ ರಿಪೋರ್ಟರ್ ಗೆ ಶುರುವಿಗೆ ಎರಡು ಬಾರಿಸಬೇಕು. ಯಾವಾಗ ತಿಮರೋಡಿಯವರು bvc ಅಂತಾ ಹೇಳಿದ್ದಾರೆ? ಅದನ್ನು ಹೇಳಿದ್ದು, ಬೇರೆ ಜನ. ಅದನ್ನು ಹೇಗೆ ತಿರುಗಿಸಿ ಹೇಳಿದ ರಿಪೋರ್ಟರ್. ನಿನಗೆ ಧಿಕ್ಕಾರ. ತಿಮರೋಡಿಯವರ ಎದುರು gentleman ನ ಹಾಗೆ ಮಾತಾಡಿ, ಮತ್ತೆ ಎಂತಾ ಹೇಳಿದ, ಹೆಡ್ಡಿಂಗ್ ಎಂತಾ ಕೊಟ್ಟ, ಅಯೋಗ್ಯ. ಯಾವಾಗವಾ ಅವರು ಧರ್ಮಧಿಕಾರಿ ನಾನೇ ಅಂತಾ ಬೊಬ್ಬಿರಿದದ್ದು. ಮಾತಾಡುದಕ್ಕೂ, ಬೊಬ್ಬಿರಿಯುವುದಕ್ಕೂ ವ್ಯತ್ಯಾಸವೇ ಗೊತ್ತಿಲ್ಲ, ನಿನಗೆ. ಮಾತಾಡುವಾಗ ರೆಸ್ಪೆಕ್ಟ್ ಬರುವಂತೆ ಮಾತಾಡು, ninage

  • @Rohit_Official_108
    @Rohit_Official_108 Год назад +78

    ಕೊನೆಯಲ್ಲಿ ನಿರೂಪಕ ಮಾತನಾಡಿದ ರೀತಿ ಸರಿಯಲ್ಲ. If you are a true journalist, then question the influential gang that is behind this.

    • @sadananda7273
      @sadananda7273 Год назад +2

      Jai.mahsann👍🙏🙏🙏🙏

    • @VikasJaink
      @VikasJaink Год назад

      There is enough proof that nischal jain was in USA.

    • @sunandaleeladhar1711
      @sunandaleeladhar1711 Год назад +4

      Very very correct. Don't view his channel. He is a well wisher of the accused. Nirupakanege ondu kemne ge baarisi😡😡😡😡

    • @austinanildsouza641
      @austinanildsouza641 Год назад +1

      ​@@sunandaleeladhar1711seems like that

    • @guruprasadg5750
      @guruprasadg5750 Год назад +3

      Biased journalist, sold out

  • @Manjushetty1989
    @Manjushetty1989 Год назад +33

    ಸರ್ ವಸಂತ್ ಅವ್ರೆ 🌹💐🙋‍♂️🙏
    ಮೊದಲನೆಯದಾಗಿ ನಿಷ್ಪಕ್ಷಪಾತ ಮಾಧ್ಯಮದ ದೇಯವಾಕ್ಯ ಆಗಿರತ್ತೆ
    ಸತ್ಯದ ಅನಾವರಣ ತಮ್ಮದಾಗಿರಲಿ
    ಬೆಂಕಿ ಇಲ್ಲದೆ ಹೊಗೆಯಾಡಲ್ಲಾ......
    ಸುಮ್ ಸುಮ್ನೆ ಜೀವದ ಹಂಗು ತೊರೆದು ಹೋರಾಡೋ ಅವಶ್ಯಕತೆ ಏನಿದೆ ಅವ್ರಿಗೆಲ್ಲಾ .........
    ಸೌಜನ್ಯ ತಂದೆ ತಾಯಿ ಆ ಮೂವರ ಮೇಲೆ ತನಿಖೆಗೆ complent ಕೊಟ್ಟಿದ್ದು
    ಅಮೇಲೆ ಹೋರಾಟಗಾರರು ಅಸಹಾಯಕರ ಸಹಾಯಕ್ಕೆ.... ಬರೋದು
    ನ್ಯಾಯಕ್ಕಾಗಿ ಹೋರಾಡೋದು ಅನ್ನೋದು
    ತಮಗೆ ಗೊತ್ತಿರತ್ತೆ ಅನ್ಸತ್ತೆ ಆಲ್ವಾ.....
    ಒಳ್ಳೆದಾಗಲಿ 🙋‍♂️

    • @worldwide3143
      @worldwide3143 Год назад +3

      true 👍

    • @HemaLatha-dq3tw
      @HemaLatha-dq3tw Год назад +3

      Maheshanna nimge jaya sikke sigutthe

    • @AkshayShetty-d4x
      @AkshayShetty-d4x Год назад

      ruclips.net/video/6VynEOJ4GzA/видео.html

    • @MONSTER-bk9fs
      @MONSTER-bk9fs Год назад +2

      ವಸಂತ ಜೈನ್😂

    • @ammugowda9980
      @ammugowda9980 Год назад

      ಜೈ ಮಹೇಶ್ ಅಣ್ಣ ನ್ಯಾಯ ಸಿಕ್ಕೇ ಸಿಗಬೇಕು

  • @basavalingalinga8425
    @basavalingalinga8425 Год назад +3

    ಮಹೇಶ್ ಅಣ್ಣ 🙏🚩🚩🚩ಜೈ 🚩🚩🚩🚩

  • @surendrasuryas.k8520
    @surendrasuryas.k8520 Год назад +13

    ಬೆಂಕಿ ಮಹೇಶ್ ಅಣ್ಣ 🔥🚩🚩🚩

  • @prasannaprasanna7988
    @prasannaprasanna7988 Год назад +41

    ಮಹೇಶ್ ಅಣ್ಣನ ಮಾತಲ್ಲಿ ನಿಜ ಇದೆ

  • @sumitra7153
    @sumitra7153 Год назад +28

    ಜೈ ಮಹೇಶ ಅಣ್ಣ

  • @DheerajPoojary-re4hi
    @DheerajPoojary-re4hi Год назад +24

    Namma. Darmaadikari. Maheshanna

  • @ashokaksashokaks1554
    @ashokaksashokaks1554 Год назад +1

    Grate

  • @nanunanu8634
    @nanunanu8634 Год назад +15

    ನಮ್ಮ ಮಹೇಶಣ್ಣ

  • @kiranbommadere
    @kiranbommadere Год назад +2

    Conclusion ನಲ್ಲಿ ಮಾತಾಡಿದ್ದು ಸರಿಯಿಲ್ಲ...

    • @yashwitha.H
      @yashwitha.H Год назад +1

      Exactly.hana kottirbeku😂

  • @veerabhadragowda9627
    @veerabhadragowda9627 Год назад +11

    Yako e reporter mele dowt 😂

  • @kariyannabshetty9679
    @kariyannabshetty9679 Год назад

    ಅವರ ಎದುರು ಮಾತಾಡಬೇಕಿತ್ತು ಬೇವರ್ಸಿ.

  • @akshathshetty4901
    @akshathshetty4901 Год назад +12

    ರೋಲ್ಕಲ್ ಗಿಳಿಯಾರ್

  • @lathapoojary2797
    @lathapoojary2797 Год назад +17

    Jai mahesh anna all are support u

  • @rituvlogs8785
    @rituvlogs8785 Год назад +23

    Jai MAHESH SIR❤❤PROUD LEADER OF KARNATAKA

  • @raghu8280
    @raghu8280 Год назад +14

    Mahesh Shetty timorodi next chief minister of Karnataka aagbeku 🎉🎉🎉🎉

  • @chandrapoojary7977
    @chandrapoojary7977 Год назад +3

    ಜೈನ ಗ್ರೂಪ್ ಇದು

  • @kishorbirva7485
    @kishorbirva7485 Год назад +7

    ಗಂಡು ಹುಲಿ ಮಹೇಶ್ ಅಣ್ಣ ಬೆಳ್ತಂಗಡಿ ಯ ಯಾವಕರ ಕಣ್ಮಣಿ ಹಿಂಧೂ ಸಾಮ್ರಾಟ್ 🚩🚩🚩🚩

  • @TejasShetty89
    @TejasShetty89 Год назад +31

    Jai maheshji
    Bunts pride..

    • @KalaKalavida-hf6qq
      @KalaKalavida-hf6qq Год назад +1

      ಬಂಟರಿಗೆ ಕಳಂಕ ಇವ ಬೋಸುಡಿಕೆ..

  • @rohithshetty2970
    @rohithshetty2970 Год назад +39

    Jai maheshanna 🚩🚩🚩

    • @KalaKalavida-hf6qq
      @KalaKalavida-hf6qq Год назад +2

      ಏ ನೇರ , ರೌಡಿ ಮಹೇಶ ಅಂತ ಹೇಳು ಮರಾಯ...

    • @sandeepcreation7371
      @sandeepcreation7371 Год назад +3

      ​@@KalaKalavida-hf6qqನಿನ್ನ ಅಪ್ಪ ರೌಡಿ

    • @KalaKalavida-hf6qq
      @KalaKalavida-hf6qq Год назад

      @@sandeepcreation7371 ನಿನ್ನ ಅಮ್ನನ ಗಂಡ

  • @sanathpoojari6476
    @sanathpoojari6476 Год назад

    ಜೈ ಮಹೇಶ್ ಅಣ್ಣ

  • @raakihirekodige957
    @raakihirekodige957 Год назад +21

    ಜೈ ಮಹೇಶ್ ಅಣ್ಣ ❤️

  • @ravindarbhat747
    @ravindarbhat747 Год назад

    ಗಿಲಿಯಾರ್ ಸಾಕು ನಿಲ್ಲಿಸು ನಿನ್ನ ಮನೆಯಲ್ಲಿ ಹೀಗಾದರೆ ಏನು ಮಾಡುತ್ತಿದ್ದೀಯ😅😅😅😅

  • @sadashivaviswanath6506
    @sadashivaviswanath6506 Год назад +20

    Weldon Mahesh anna 👍👏👏

  • @sathsa_creation8127
    @sathsa_creation8127 Год назад +65

    ಜೈ ಮಹೇಶಣ್ಣ🚩

    • @KalaKalavida-hf6qq
      @KalaKalavida-hf6qq Год назад +2

      ರೌಡಿ ಮಹೇಶಣ್ಣ ಅಂತ ಹೇಳು...

    • @worldwide3143
      @worldwide3143 Год назад

      @@KalaKalavida-hf6qq rowdy ninna appa/ajja/muttajja

    • @GururajShetty-g5g
      @GururajShetty-g5g Год назад +7

      ​@@KalaKalavida-hf6qqnotorious murderers galannu maado Jain soo... makkalige Hindu Rowdy Mahesh Shetty avre correct BOSEDK 😂😂😂

    • @SuryaKamal-vv9sj
      @SuryaKamal-vv9sj Год назад +2

      ಈ ಅವಿವೇಕಿ ದಿನಕ್ಕೊಂದು ವಿಷಯ ಬದಲಾವಣೆ ಮಾಡುತ್ತಾನೆ ಇವನು ನ್ಯಾಯ ಒದಗಿಸುವ ಬದಲು ಪ್ರಚಾರಗಿಟ್ಟಿಸುತ್ತಾನೆ

    • @SuryaKamal-vv9sj
      @SuryaKamal-vv9sj Год назад

      ತಿಮ್ಮ ರೌಡಿ ಒಬ್ಬ ಅವಿವೇಕಿ ಮತ್ತು ಅಜ್ಞಾನಿ ಈತನ ದುರಹಂಕಾರ ಬಹಳ ದಿವಸ ನಡೆಯದು

  • @Vijayalakshmi-ux7yf
    @Vijayalakshmi-ux7yf Год назад +22

    Ditta nera sathyavada maathina maheshanna nige 🙏

  • @rajeshkarangilu4811
    @rajeshkarangilu4811 Год назад +41

    Jai mahesanna- justice for soujanya

    • @KalaKalavida-hf6qq
      @KalaKalavida-hf6qq Год назад

      ಸೌಜನ್ಯಳಿಗೆ ನ್ಯಾಯ ಸಿಗಲಿ.... ಆದರೆ ಈ ಬೋಸುಡಿಕೆ ಹಣ ಮಾಡಿ ಉದ್ದಾರ ಆಗುವುದು ಬೇಡ..

  • @angadhbali-tw5it
    @angadhbali-tw5it Год назад +1

    14:17 boda sheera ??? ಬಾಯಿ ಬಂದ್😂

  • @ramakrishnak9093
    @ramakrishnak9093 Год назад +4

    Justice for sowjanya 🙏

  • @sumanth9382
    @sumanth9382 Год назад +1

    ಪೇಮೆಂಟ್ ಆಯ್ತಾ ಗಿಳಿಯಾರ್

  • @raghu8280
    @raghu8280 Год назад +9

    New Darmadikaari mahes shetty timarodi 🎉🎉🎉🎉🎉 super ✌️✌️✌️✌️

  • @DhanajayaDanu-op5uy
    @DhanajayaDanu-op5uy Год назад

    Last last gilididu chdi ode agide kanutee😂😂😂😂😂

  • @jayachandans3564
    @jayachandans3564 Год назад +11

    ಇದೊಂದು ಇಂದ್ರರ ಗಿಳಿ ಬಂತು ಬಕೆಟ್ ಹಿಡಿಲಿಕ್ಕೆ. ಚೆನ್ನಾಗಿ 🦴🦴🦴ತಿಂದು ಬಂದು ಇಲ್ಲಿ ಇಂಟರ್ವ್ಯೂ ಮಾಡ್ತವ್ನೆ 😂

    • @naveenkumarh.h5385
      @naveenkumarh.h5385 Год назад

      Bro...Kempu naayi...🦴🦴🦴 alla dharmadhikari kakkas tinnkond bandide....🤣🤣

    • @imbunts152
      @imbunts152 Год назад

      100%

    • @truth20896
      @truth20896 Год назад +1

      Avanu dodda vanchaka.

  • @shivakumarshivu2160
    @shivakumarshivu2160 Год назад

    ಗಿಳಿಯಾರ್ ಮಲ್ಲಿಕ್ ಜೈನ್ ದಿರಾಜ್ ಜೈನ್. ನಿಶ್ಚಲ್ ಜೈನ್ ಇವ್ರನ್ನೆಲ್ಲ ನೇರ ಸಂದರ್ಶನ ಮಾಡು .

  • @panchashreeayurveda1405
    @panchashreeayurveda1405 Год назад +34

    ನಿಜವಾಗಿಯೂ ಅದ್ಬುತ ಬೆಳವಣಿಗೆ 🚩🚩

  • @yasmeentaj7467
    @yasmeentaj7467 Год назад +4

    ಜೈ ಮಹೇಶ್ ಶೆಟ್ಟಿ ಅಣ್ಣ 👌👌👌👌👌👌👌🙏

  • @ShashidharKundar-e1c
    @ShashidharKundar-e1c Год назад +3

    Jai maheshanna ನಿಜವಾದ ನಾಯಕ

  • @just....Pooja..
    @just....Pooja.. 7 месяцев назад

    Like is as a Symbol of SUPPORT TO OUR RESPECTED MAHESH TIMMARODY SIR & TEAM

  • @dhanudhanu8015
    @dhanudhanu8015 Год назад +17

    Jai mahesh Anna.. Sathyake Jayavagaali.

  • @mamathabalthila4106
    @mamathabalthila4106 Год назад +7

    ಅಣ್ಣ ಈರ್ನ ಮಘ ನಕ್ಷತ್ರ aaduppu.. ಈತ್ ಧೈರ್ಯ barreg ಸಿಂಹ ರಾಶಿ ಯ gud ಅಣ್ಣ 🙏🏻🙏🏻🙏🏻🙏🏻🙏🏻

  • @VishalMalage-qs8lt
    @VishalMalage-qs8lt Год назад +2

    Jai Dharmasthala

  • @MaheshMahesh-bc5sd
    @MaheshMahesh-bc5sd Год назад +26

    ಅದು ಧರ್ಮಧಿಕಾರಿಯ ಅಧರ್ಮಸ್ಥಳ.

    • @chaithanya996
      @chaithanya996 Год назад

      ಕೇವಲ ಪ್ರಚಾರಕ್ಕಾಗಿ ಸಾವಿರಾರು ವರ್ಷದ ಇತಿಹಾಸವಿರುವ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡುತ್ತಿರುವ ನೀವೆಷ್ಟು ಪರಿಪೂರ್ಣರಿದ್ದಿರಿ? ಇಂತಹ ಹೊಲಸು ಕೆಲಸವನ್ನು ಬಿಟ್ಟು ಪ್ರಾಮಾಣಿಕವಾಗಿ ಕ್ಷೇತ್ರದ ಮಹತ್ವವನ್ನು ಅರಿತು ಬದುಕುವುದನ್ನು ಕಲಿತುಕೊಳ್ಳಿ ಮೊದಲು..

  • @sachinsacchu4550
    @sachinsacchu4550 Год назад +7

    Thappu madidre Bvc anthane helbeku....jai mahesh anna❤

  • @jitheshkumar4802
    @jitheshkumar4802 Год назад +2

    Anchor double game madtha edhane

  • @shwethamalnadvlogs5907
    @shwethamalnadvlogs5907 Год назад +22

    Mahesh sir nimage nanna salam

    • @KalaKalavida-hf6qq
      @KalaKalavida-hf6qq Год назад

      ಸರ್ ಅಲ್ಲ ಗುರ್ ಗುರ್ ಗುಟ್ಟವ ನಾಯಿ ಅವ...

  • @santoshshetty9220
    @santoshshetty9220 Год назад +19

    ಮಹೇಶ್ ಅಣ್ಣ ಯಾರದೋ ದಿಕ್ಕು ತಪ್ಪಿಸಿದಾಗೆ ಕಾಣುತಿಲ್ಲ

  • @AmbikaManju-kl9kz
    @AmbikaManju-kl9kz Год назад

    You great anna

  • @sowjanyansowjanyan
    @sowjanyansowjanyan Год назад

    ಏನಪ್ಪ ವಸಂತ... ನಿಂಗೆ ಎಷ್ಟು ಹಣ ಕೊಟ್ಟಿದ್ದಾರೆ 🙄🤔

  • @chandrapoojary7977
    @chandrapoojary7977 Год назад +3

    ಜೈ ಮಹೇಶ್ ಶೆಟ್ಟಿ 🙏❤👌

  • @pavithra9375
    @pavithra9375 Год назад +10

    ಮಹೇಶ್ ಅಣ್ಣ 🔥🔥

  • @akshathshetty4901
    @akshathshetty4901 Год назад +14

    Justice for Sowjanya

  • @chethannaik9703
    @chethannaik9703 Год назад +1

    Jai kaavandhare

  • @vinodrai5670
    @vinodrai5670 Год назад +32

    ಜೈ ಮಹೇಶಣ್ಣ❤

  • @annimala7159
    @annimala7159 Год назад +18

    Jaimaheshaanna

  • @ranjithshetty6423
    @ranjithshetty6423 Год назад +6

    🔥🔥 ಮಹೇಶ್ ಅಣ್ಣ

  • @sathishre5622
    @sathishre5622 Год назад +5

    Yentede banta 👍👍👍💪💪

  • @benjaminsalem6745
    @benjaminsalem6745 Год назад +4

    He is the only icon for the sowjany case , we cscrad about his life.

  • @harishkunder6272
    @harishkunder6272 Год назад +10

    Real Singam maheshanne Jai Maheshanna,

  • @vinodnaik9562
    @vinodnaik9562 Год назад +1

    Jai mahes anna ❤

  • @KiranKumarKumar-pl2ni
    @KiranKumarKumar-pl2ni Год назад +10

    God's gift hai thimarodi sir adastu bega nyaya sigali jai hindh

  • @PrasadLalu-u2s
    @PrasadLalu-u2s Год назад +11

    Jai Jai Thimaroodi Sir 🙏

  • @Rameshgowda22
    @Rameshgowda22 Год назад +18

    Jai Maheshanna 🙏🙏

  • @ಕಿರಣ್ಗೌಡ
    @ಕಿರಣ್ಗೌಡ Год назад +15

    ನೀವು ಸತ್ಯ ಹೇಳ್ತಿದಿರಾ ಅವರು 3 ಜನ ಮಾತಿನ ಶೈಲಿಯಲ್ಲಿ ಅರ್ಥ ಆಗುತ್ತೆ

    • @smitha8209
      @smitha8209 Год назад

      Yaru 3 jana

    • @ಕಿರಣ್ಗೌಡ
      @ಕಿರಣ್ಗೌಡ Год назад

      @@smitha8209 ಮುಂದೆ ಗೊತಾಗುತ್ತೆ 🤭🤭🤭

    • @ಕಿರಣ್ಗೌಡ
      @ಕಿರಣ್ಗೌಡ Год назад

      @@smitha8209 ಆ ಪುಟ್ಟ ಹೆಣ್ಣು ಮಗುವನ್ನು ಮುಕ್ಕಿ ತಿಂದಾ ರಣಹದ್ದೂಗಳು ಕಥೆ ಹೇಗೆ ಆಗುತ್ತೆ ನೋಡಿ

  • @ShettyShubhakar123
    @ShettyShubhakar123 Год назад +18

    ಜೈ anna

  • @prashanthshetty836
    @prashanthshetty836 Год назад +35

    ಜೈ ಮಹೇಶ್ ಅಣ್ಣ 👍👍👍