ಏನನ್ನೇ ನಿರ್ಧರಿಸುವ ಮುನ್ನ ಈ ಸಲಹೆ ಕೇಳಿ | 1 Tip For Decision Making | Sadhguru Kannada

Поделиться
HTML-код
  • Опубликовано: 26 авг 2024
  • ಸದ್ಗುರುಗಳು 'ಗಟ್ ಫೀಲಿಂಗ್' ಎನ್ನುವ ಪರಿಕಲ್ಪನೆ ಬಂದಿದ್ದು ಹೇಗೆ ಎಂದು ತಿಳಿಸುತ್ತಾ, ನಮ್ಮಲ್ಲಿರುವ ಮಾಹಿತಿಗಳನ್ನು ಬಳಸುವ ಅಥವಾ ಬದಿಗಿರಿಸುವ ನಡುವೆ ಸಮತೋಲನೆ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ವಿವರಿಸುತ್ತಾರೆ.
    English video: • One Tip For Decision M...
    2023ರ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಿ: sadhguru.co/msr23-kn
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #tips #sadhguru #kannada

Комментарии • 10

  • @grnshivanarasimhayadavnarasi19
    @grnshivanarasimhayadavnarasi19 Год назад +2

    ನಮಸ್ತೆ ಮಹಾ ಸದ್ಗುರುಗಳುಗೆ ನಮೋ ನಮಃ ಓಂ ಶ್ರೀ ಗುರುಭ್ಯೋ ನಮೋ ನಮಃ ಓಂ ನಮೋ ಶಿವಾಯ ನಮೋ ನಮಃ ಓಂ ಶ್ರೀ ನಮೋ ಮಹಾ ವಿಷ್ಣು ದೇವಯ ನಮೋ ನಮಃ ಓಂ ನಮೋ ಶ್ರೀ ದುರ್ಗಾಪರಮೇಶ್ವರಿ ದೇವಿ ಮಹಾತ್ಮೆ ನಮೋ ನಮಃ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ

  • @user-us2gt6pj3w
    @user-us2gt6pj3w 8 месяцев назад

    Shivoham

  • @Madhumadhu-df1vh
    @Madhumadhu-df1vh Год назад

    ನಮಸ್ಕಾರ ಸದ್ಗುರುಗಳೇ

  • @marilinga6
    @marilinga6 Год назад

    Om namo sivaya 🙏🌸

  • @sharadabanjan8621
    @sharadabanjan8621 Год назад

    Om namah shivaya

  • @yashodasalian9400
    @yashodasalian9400 Год назад

    🙏🏻🙏🏻🙏🏻🙏🏻🙏🏻🙏🏻

  • @muralikrishna6776
    @muralikrishna6776 Год назад +1

    🙏🙏🙏🙏🙏🙏🙏🙏🙏🙏🙏👌👌👌👌👌👌

  • @venkatarama2417
    @venkatarama2417 Год назад

    🙏🙏🙏

  • @shivarajlambu8682
    @shivarajlambu8682 Год назад

    🙇🙏

  • @ಸಂಸ್ಕಾರಭಾರತಿ

    #ಮಣ್ಣುಉಳಿಸಿ