'ಹೆಗ್ಗದ್ದೆ ಸ್ಟುಡಿಯೋ' 'ರೇಡಿಯೋ ಕುಂದಾಪುರ' FM ಸ್ಟೇಷನ್ ನಲ್ಲಿ. ಹೇಗಿದೆ? ಎಲ್ಲಿದೆ? Tour To Radio Kundapura FM

Поделиться
HTML-код
  • Опубликовано: 19 июн 2024
  • 'ಹೆಗ್ಗದ್ದೆ ಸ್ಟುಡಿಯೋ' 'ರೇಡಿಯೋ ಕುಂದಾಪುರ' FM ಸ್ಟೇಷನ್ ನಲ್ಲಿ... ಹೇಗಿದೆ? ಎಲ್ಲಿದೆ? ನೋಡಿ | Tour To Radio Kundapura FM Station | Heggadde Studio
    Contact number:80738 29233
    Radio Kundapura APP Link For Android : play.google.com/store/apps/de...
    Check out Radio Kundapura 89.6 FM for iPhones now : itunes.apple.com/app/id647165...
    Address: Radio Kundapura 89.6 FM,
    Community Radio Station
    Bhandarkars' Arts and Science College Campus
    Kundapura 576201
    #Heggadde_Studio #SandeepShettyHeggadde #Jyothi_Saligrama #Ravi_Basrur #US_Shoney #Kundapura #Radio #KundapraVlog #kundapra #ShasthriPark #LionsClub #Kundaprabha
    #reelitfeelit #explore #radio #radiokundapura #bhandarkarscollegekundapura #bck #drama
    #ರೇಡಿಯೋ_ಕುಂದಾಪುರ #ನಮ್_ಭಾಷಿ #ನಮ್_ಕುಂದಾಪ್ರ #trending #reels #viral #explorepage #explore #reelitfeelit #radio #akashavani
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 10

  • @HeggaddeStudio
    @HeggaddeStudio  9 дней назад

    Please Subscribe And Support #Heggadde_Studio

  • @victory_king_96
    @victory_king_96 8 дней назад

    Radio LOVERS 📞 Osmmmmm

  • @psnayak4318
    @psnayak4318 9 дней назад +1

    ಉತ್ತಮ ಸಮುದಾಯ ಬಾನುಲಿ ಕೇಂದ್ರ

  • @nivishetty
    @nivishetty 9 дней назад +1

    Superrrrrr.......

  • @gajendravc6528
    @gajendravc6528 9 дней назад +2

    ಕಾರ್ಯಕ್ರಮ ಚೆನ್ನಾಗಿ ಬರುತ್ತಿದೆ ಹಿಂದಿ ಹಾಡಿನ ಬದಲು ಕನ್ನಡ ಹಾಡು ಪ್ರಸಾರ ಮಾಡಿ

  • @lkkaravali3308
    @lkkaravali3308 7 дней назад

    namma bhashi nammage chanda alldaa

  • @subramanyakavrady1023
    @subramanyakavrady1023 7 дней назад

    Car fm nallu barutte...

  • @user-sm9tl3je6n
    @user-sm9tl3je6n 9 дней назад

    Nanage redio kelbeku antha ase

  • @laxmipoojari9926
    @laxmipoojari9926 9 дней назад

    ಇಲ್ಲಿಗೆ contact no ಇದೆಯಾ