Harate with Hamsa - Ganesh Bhat | Ayodhya Ram Lalla Statue | Ayodhya | Sculptor of Ram Lalla
HTML-код
- Опубликовано: 28 дек 2024
- #hamsavasishta #haratewithhamsa #ganeshbhat #ayodhyarammandir
Continuing our conversation with Sri Ganesh Bhat, renowned seasoned artist and sculptor. With 45+ years of experience in sculpting and chiseled workmanship in diverse styles of Indian and International style of sculpting, he was one of three sculptors who carved Ram Lalla idol at Ayodhya. In this episode he shares his experience in Ayodhya and the process of how Ram Lalla idol was made. He talks about how music pillars of Hampi and floating pillars of Lepakshi were created. Watch this episode for some interesting information.
Title Sponsor - Ullas Agarbatti
Subscribe to my channel - @hamsavasishta
Follow me on-
Instagram - www.instagram....
Facebook - www.facebook.c...
ಅದ್ಭುತವಾದ ಸಂದರ್ಶನ ಮಾಡಿದ್ದೀರಿ.. ಅವರು ಕೂಡಾ ಅದ್ಭುತವಾಗಿ ವಿವರಿಸಿ ಹೇಳಿದ್ದಾರೆ 🙏🏼.. ಎರೆಡೆರಡು ಬಾರಿ ಕೇಳಿದ್ರು ಕೂಡಾ ಮತ್ತೆ ಕೇಳಬೇಕು ಅನ್ನೋಹಾಗಿದೆ ಕೆಲವೊಂದು ನಮ್ಮ ಕಣ್ಣಾರೆ ನೋಡಿದಷ್ಟು ಅದ್ಭುತ ವಾಗಿ ವರ್ಣಿಸಿ ಹೇಳಿದ್ದಾರೆ.. ನಿಮಗೂ ಅವ್ರಿಗೂ ಒಳ್ಳೇದಾಗ್ಲಿ ಇಬ್ಬರಿಗೂ ಅಭಿನಂದನೆಗಳು 💐🙏🏼ಜೊತೆಗೆ ಆದಷ್ಟು ಬೇಗ ಅವರು ಕೆತ್ತ ಲ್ಪಟ್ಟ ರಾಮ್ ಲಲ್ಲಾ ನ ಮೂರ್ತಿ ಪ್ರತಿಷ್ಠಾಪನೆ ಯಾಗಲಿ 🙏🏼💐
Needed information, too good 🙏💐🙏
ಪ್ರತಿಯೊಂದು ಓಳ್ಳೆಯ ಕೆಲಸ ಮಾಡುವಾಗ, ಅದರ ಪೂರ್ವಾಪರ, ಓಳಿತು ಕೆಡುಕನ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಮಾಡಿದರೆ, ತುಂಬಾ ಮುಖ್ಯವಾಗಿ ದೇವರನ್ನು ಪ್ರಾರ್ಥಿಸಿ ಮಾಡಿದರೆ ಕಾರ್ಯದಲ್ಲಿ ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ.
ತುಂಬಾ ಚೆನ್ನಾಗಿ, ಹಾಗೂ ಉತ್ತಮ ಮಾಹಿತಿಯೊಂದಿಗೆ ಸಂದರ್ಶನ ಮೂಡಿಬಂದಿದೆ, ಅದರಲ್ಲಿಯೂ ದೇವರಿಗೆ ಮಂಗಳಾರತಿ ಯನ್ನು ಮಾಡುವ ಮಹತ್ವದ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ.
ಹಂಸ ವಸಿಷ್ಠ ಹಾಗೂ ಗಣೇಶ ಭಟ್ ರವರೆಗೆ ತುಂಬು ಹೃದಯದ ಧನ್ಯವಾದಗಳು.
👌👌
2nd comment ❤