ನಮಸ್ತೇ Sir,🙏🙏 ನಾವು ನಾಲ್ಕು ಜನ ಮಕ್ಕಳು (2 ಹೆಣ್ಣು ಮತ್ತು 2 ಗಂಡು) ನಮ್ಮ ತಾಯಿಯ ಪೌತಿಯ ನಂತರ ಈಗ ನಮ್ಮ ಸಂಪೂರ್ಣ ಆಸ್ತಿ ಪೌತಿ ಖಾತೆಯ ಮುಖಾಂತರ ನಾವು ನಾಲ್ಕು ಜನ ಮಕ್ಕಳ ಹೆಸರಿಗೆ ಜಂಟಿ ಖಾತೆ ಇದೆ. ನಾನು, ನನ್ನ ತಂಗಿಯ ಯಲ್ಲಾ ಕಷ್ಟ ಸುಖಕ್ಕೆ ಸಹಾಯ ಮಾಡಿರುವಂದರಿಂದ ಅವಳು ಅವಳ ಪಾಲಿಗೆ ಬರುವ ಆಸ್ತಿಯನ್ನು ನನ್ನ ತಮ್ಮನಿಗೆ ಕೊಡಲು ಇಚ್ಚಿಸದೆ ನನಗೆ ಮಾತ್ರ ಕೊಡಬೇಕು ಎಂದು ಬಯಸುತ್ತಿದ್ದಾಲೆ. ಇದು ಸಾಧ್ಯವೇ ಅವಳು ನನಗೆ ಮಾತ್ರ ಅವಳ ಪಾಲಿನ ಆಸ್ತಿಯನ್ನು ಕೊಡಬಹುದೇ. ದಯವಿಟ್ಟು ತಿಳಿಸಿ.🙏🙏 ನೋಟ್:- ನಮ್ಮದು ಸಂಪೂರ್ಣ ಪಿತ್ರಾರ್ಜಿತ ಆಸ್ತಿ.
ಕೊಡಬಹುದು,,,ಮೊದಲು ಜಮೀನಿಗೆ 11e ಸ್ಕೆಚ್ ಮಾಡಿಸಿ,,,ಅವರ ಅವರ ಪಾಲಿನ ಅಳತೆಯಂತೆ 11e sketch ಮಾಡಿಸಿ...ನಂತರ ಪ್ರತ್ಯೇಕವಾಗಿ ಭಾಗ ಮುಖಾಂತರ ವಿಭಾಗ ಪತ್ರದ ಮೂಲಕ ರಿಜಿಸ್ಟರ್ ಮಾಡಿಸಿಕೊಳ್ಳಿ.... mutation ನಂತರ ಪಹಣಿ ಬರುತ್ತೆ... ಎಲ್ಲಾ ಮುಗಿದ ನಂತರ ನಿಮ್ಮ ತಂಗಿಯ ಪಾಲಿನ ಆಸ್ತಿಯನ್ನು , ತಂಗಿಯಿಂದ ದಾನ (Gift) ರೂಪದಲ್ಲಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು..... ಈ ಪ್ರಕ್ರಿಯೆ ಮಾಡಿದ್ರೆ ನಿಮಗೆ ಸೂಕ್ತವಾಗಿ ಹೊಂದುತ್ತೆ.!ಇದು ನಮ್ಮ ಅಭಿಪ್ರಾಯ ಮಾತ್ರ ಆಗಿರುತ್ತೆ ಅಷ್ಟೇ.! ದಾನ, ವಿಭಾಗ, ಕ್ರಯ , ಜಂಟಿ ಪಹಣಿ ಸಿಂಗಲ್ ಪಹಣಿ, mutation process, j Form ಪ್ರಕ್ರಿಯೆ, ಎಲ್ಲಾ ವೀಡಿಯೋ ಇವೆ ನೋಡಬಹುದು....
Sir namaste ಕಾಲಂ no 9 ಸರಕಾರ ಅಂತ ಇದೆ ಮತ್ತು ಕಾಲಂ 11 ರಲ್ಲಿ 15 ವರ್ಷ ಪರದಿನಮಾಡಬರದು ಎಂದು ಇದೆ sir ಆದ್ರೆ 3 ವರ್ಷ ಆದ್ರೂ ಕೂಡ ಅದು ಕಡಿಮೆ ಆಗ್ತಾ ಇಲ್ಲ sir ಸುಮಾರ್ ಸಾರಿ ddocument ಕೊಟ್ಟಿದ್ದೇವೆ ಏನ್ ಮಾಡೋದು ಅಂತ ಹೇಳಿ sir
ಸರ್ ನಮ್ಮದು ಪಿತ್ರಾರ್ಜಿತ ಆಸ್ತಿ ಇರುವುದಿಲ್ಲ ಕೇವಲ ನಾವು ಸಹೋದರರು ದುಡಿದು ಮಾಡಿದ ಆಸ್ತಿ ಮಾತ್ರವಿದ್ದು ಆಸ್ತಿಯನ್ನು ಮಾಡುವಾಗ ಕೇವಲ ಇಬ್ಬರು ಸಹೋದರರ ಹೆಸರಿಗೆ ಮಾತ್ರ ಮಾಡಿದ್ದು ಈಗ ಅವರು ಉಳಿದವರಿಗೆ ಕೊಡಲು ನಿರಾಕರಿಸುತ್ತಿದ್ದಾರೆ ಈ ಸಂದರ್ಭದಲ್ಲಿ ಆಸ್ತಿಯಲ್ಲಿ ಹೆಸರು ಇರದೇ ಇದ್ದ ನಾವುಗಳು ಹೇಗೆ ಹಕ್ಕನ್ನು ಪಡೆದುಕೊಳ್ಳಬೇಕು ದಯವಿಟ್ಟು ತಿಳಿಸಿ
ಸೂಪರ್
ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು
Thanks for your feedback
Useful good information sir thanks 🙏
ಸೂಪರ್ 👍
Survey notice ge signachar haakal helluthare henu maduvudu helli please sir
ವಕೀಲರ ಸಲಹೆ ಪಡೆದುಕೊಳ್ಳಿ
Sir 🙏 ವಿಭಾಗ ಮಾಡುವಾಗ 11E ಸ್ಕೆಚ್ ಸರ್ವೇ ಮಾಡುವಾಗ ಬಾಜುದಾರರಿಗೆ ನೋಟಿಸ್ ಕೊಡಬೇಕಾ /ಹೇಳಲೇ ಬೇಕಾ pls ತಿಳಿಸಿ sir
Tq sir good information
ದನ್ಯವಾದಗಳು
Praperty divid ಮಾಡುವುದಕ್ಕೇ ಮುಂಚೀ ಪೌತಿ ಖಾತೇ ಮಾಡ ಬೇಕೇ ತಿಳಿಸಿ ಸಾರ್
Yes
ಒಂದು ವೇಳೆ ಒಬರು ಒಪಿಕೋಲ ಡಿದರೆ ಏನು ಮಾಡಬೇಕು
ವಕೀಲರ ಸಲಹೆ ಪಡೆದುಕೊಂಡು ಸಲಹೆ ಪಡೆದುಕೊಳ್ಳಿ ಖಂಡಿತವಾಗಿಯೂ ದಾರಿ ಇದೆ ಇದಕ್ಕೂ...
Sir vibhagha pathra adha mele navu supretagi kandhayab katbeka. Illva thilisi
Yes... ಪಹಣಿ ಸಪರೇಟ್ ಆಗಿದ್ರೆ.
Sir vibaga maduvaga janti family rtc madidare idakke pariyara thilisi sir
How to cancel the vibhageya patra sir
Super 👌 nanu nima videos nida full information tilukodidene sir
Thanks for giving feedback..
ಧನ್ಯವಾದಗಳು ಬ್ರದರ್ 🙏💙
welcome
🔥🔥🔥🔥🔥🔥🔥🔥🔥🔥🔥😎🔥🔥😎🔥🔥🔥🔥🔥😎😎🔥😎😎🔥🔥🔥🔥🔥🔥🔥😎🔥😎🔥🔥🔥🔥😎😎🔥😎😎😎🔥🔥🔥🔥😎🔥😎😎😎🔥🔥😎🔥
A
Aaaa
Aaaa
Sir, whether the signature of grandsons or granddaughter shown in family tree is required for partition deed?
ನಮಸ್ತೇ Sir,🙏🙏
ನಾವು ನಾಲ್ಕು ಜನ ಮಕ್ಕಳು (2 ಹೆಣ್ಣು ಮತ್ತು 2 ಗಂಡು) ನಮ್ಮ ತಾಯಿಯ ಪೌತಿಯ ನಂತರ ಈಗ ನಮ್ಮ ಸಂಪೂರ್ಣ ಆಸ್ತಿ ಪೌತಿ ಖಾತೆಯ ಮುಖಾಂತರ ನಾವು ನಾಲ್ಕು ಜನ ಮಕ್ಕಳ ಹೆಸರಿಗೆ ಜಂಟಿ ಖಾತೆ ಇದೆ.
ನಾನು, ನನ್ನ ತಂಗಿಯ ಯಲ್ಲಾ ಕಷ್ಟ ಸುಖಕ್ಕೆ ಸಹಾಯ ಮಾಡಿರುವಂದರಿಂದ ಅವಳು ಅವಳ ಪಾಲಿಗೆ ಬರುವ ಆಸ್ತಿಯನ್ನು ನನ್ನ ತಮ್ಮನಿಗೆ ಕೊಡಲು ಇಚ್ಚಿಸದೆ ನನಗೆ ಮಾತ್ರ ಕೊಡಬೇಕು ಎಂದು ಬಯಸುತ್ತಿದ್ದಾಲೆ.
ಇದು ಸಾಧ್ಯವೇ ಅವಳು ನನಗೆ ಮಾತ್ರ ಅವಳ ಪಾಲಿನ ಆಸ್ತಿಯನ್ನು ಕೊಡಬಹುದೇ. ದಯವಿಟ್ಟು ತಿಳಿಸಿ.🙏🙏
ನೋಟ್:- ನಮ್ಮದು ಸಂಪೂರ್ಣ ಪಿತ್ರಾರ್ಜಿತ ಆಸ್ತಿ.
ಕೊಡಬಹುದು,,,ಮೊದಲು ಜಮೀನಿಗೆ 11e ಸ್ಕೆಚ್ ಮಾಡಿಸಿ,,,ಅವರ ಅವರ ಪಾಲಿನ ಅಳತೆಯಂತೆ 11e sketch ಮಾಡಿಸಿ...ನಂತರ ಪ್ರತ್ಯೇಕವಾಗಿ ಭಾಗ ಮುಖಾಂತರ ವಿಭಾಗ ಪತ್ರದ ಮೂಲಕ ರಿಜಿಸ್ಟರ್ ಮಾಡಿಸಿಕೊಳ್ಳಿ.... mutation ನಂತರ ಪಹಣಿ ಬರುತ್ತೆ...
ಎಲ್ಲಾ ಮುಗಿದ ನಂತರ ನಿಮ್ಮ ತಂಗಿಯ ಪಾಲಿನ ಆಸ್ತಿಯನ್ನು , ತಂಗಿಯಿಂದ ದಾನ (Gift) ರೂಪದಲ್ಲಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು..... ಈ ಪ್ರಕ್ರಿಯೆ ಮಾಡಿದ್ರೆ ನಿಮಗೆ ಸೂಕ್ತವಾಗಿ ಹೊಂದುತ್ತೆ.!ಇದು ನಮ್ಮ ಅಭಿಪ್ರಾಯ ಮಾತ್ರ ಆಗಿರುತ್ತೆ ಅಷ್ಟೇ.!
ದಾನ, ವಿಭಾಗ, ಕ್ರಯ , ಜಂಟಿ ಪಹಣಿ ಸಿಂಗಲ್ ಪಹಣಿ, mutation process, j Form ಪ್ರಕ್ರಿಯೆ, ಎಲ್ಲಾ ವೀಡಿಯೋ ಇವೆ ನೋಡಬಹುದು....
🎉thank u
Thanks for giving feedback
Sir tande hesarinalli asthi iddu white paper nalli endru sign madikotre enadru problem aguva sadyatte idiyA
Good information
Thanks for your feedback
sir tumba chennagi vivarisiddiri. sir namma mavana pitrarjita astiyalli 4 baga madi court ge decree agalu kottiddare. but namage makkalilla. namma husband death certificate kelluttiddarre. adare nanna adar proof henu keliuttilla. nanna sign hilllade 3 janara palige decree agutta. nanu court ge hogade hiddare pendingnalli hirutta. dayavittu suggestion kodi sir
ವಕೀಲರನ್ನು ಭೇಟಿ ಮಾಡಿ...ಸಿಗಬಹುದು.!
Sir. Nam thayi thanna gandaninda doora aagidhare. Avru divorce maadilla Mathe .bere madve aagidhane. Eradane hendathige obba maga idhane. Nan thandhe aadhonu nanna Mathe nan Anna na javabdhari thagondilla. Nan thayine Avr Appa manele Iddu kelsa madi namna sakidhare. Ivaga avru asthina maarata madbeku financial problem aagidhe sahi madi antha bandidru. Nau en madbeku. Adhu pithrarjitha asthi.nan thayigu,, Anna gu asthi sigalva. Mathe eradane hendathi maganige asthili paalu sigutha.nam sahi ildhene asthina marata madbahuda. Plz reply madi
ಉತ್ತಮವಾದ ಮಾಹಿತಿ ಸರ್ 🙏🙏👍👍✌️✌️👌👌👏👏👏
ತುಂಬಾ ಧನ್ಯವಾದಗಳು
Sullu yavdu beda orel partition deed gu importance ede
Useful
Thanks for giving feedback
Idakke yeshtu samaya hagu kharchu barutte adanna helale illavalla:)?
ಸರ್ ಇದೆ ರೀತಿ ಮನೆಗೆ/ಸೈಟಿಗೆ ವಿಭಾಗದ ಪತ್ರ ಹೇಗೆ ಬರೆಯುವುದು.?
Ok... video ಮಾಡುತ್ತವೆ ನೋಡಿ
Is thumb impression and photo of party members needed on partition deed in front of sub registrar?
Yes bro
ವಿಭಾಗ ಪತ್ತ್ರ ಕಳೆದು ಹೋದರೆ ಹೇಗೆ ಪಡೆಯುವುದು
Good
Thanks for giving feedback
Sir namaste ಕಾಲಂ no 9 ಸರಕಾರ ಅಂತ ಇದೆ ಮತ್ತು ಕಾಲಂ 11 ರಲ್ಲಿ 15 ವರ್ಷ ಪರದಿನಮಾಡಬರದು ಎಂದು ಇದೆ sir ಆದ್ರೆ 3 ವರ್ಷ ಆದ್ರೂ ಕೂಡ ಅದು ಕಡಿಮೆ ಆಗ್ತಾ ಇಲ್ಲ sir ಸುಮಾರ್ ಸಾರಿ ddocument ಕೊಟ್ಟಿದ್ದೇವೆ ಏನ್ ಮಾಡೋದು ಅಂತ ಹೇಳಿ sir
sonu.hanama@gmail.com
Sir ವಂಶ ವೃಷ ತಪ್ಪು ಮಾಡಿ ವಿಭಾಗ ಮಾಡಿದರೆ ಏನು ಮಾಡಬೇಕು
partition shuit ಹಾಕಿ
Super sir👌👌..
Sir joint property irut alwa 3,4 jana brothers du, adu hege tamma tamma hesrige madikolla beku adra bagge poorti information helkodi
ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ..
ruclips.net/video/tLVC0UAE55c/видео.html
@@Visheshavani ok sir tq🙏
can we get partition deed on survey number only
ಹೌದು
Namm kutumbadalli samoohik eddali aa jaminannu kutumbad obb viykti ge Arda jaminu hesarige madalu dana patra hege salisuvudu
ಮುಂದಿನ ದಿನಗಳಲ್ಲಿ ವೀಡಿಯೋ ನೋಡಿ
How many amount debit in land division
Partina age prakara madabeka r modhalu gends nanthara ladies antha madabeka and in muslim comunity pls reply madi
parti dararalli ibbaru videsh dalli iddare enu maduvadu.
ಅವರೂ ಬರಬೇಕು
ಅವರಿಗೆ ಮೇಲಿಂದ ಮೇಲೆಬರಲು ಆಗುವುದಿಲ್ಲ ಎಂದರೆ ಜಿ ಪಿ ಏ ಮಾಡಿಸಿ
ಸರ್ ಸಾಗುವಳಿ ಆಗಿರುವ ಜಮೀನನ್ನು ನನ್ನ ತಂದೆಯವರಿಗೆ ಅವರ ಅಣ್ಣನಿಂದ ಮಾಡಿಕೊಡಬವುದ.
ನಿಶ್ಚಿತವಾಗಿ ಮಾಡಿಕೊಳ್ಳಬಹುದು
ಪೌತಿ ಖಾತೆ ಮೇಲೆ ವಿಭಾಗ ಹೇಗೆ ಮಾಡಿಕೊಳ್ಳಬಹುದು?
Ok video ಮಾಡುತ್ತವೆ
ಜಮೀನಿನ ಮೋಜನಿ ಮಾಡುವುದರ ಬಗ್ಗೆ ಮೋಜಿನಿ ಎಲ್ಲಿ ಎಷ್ಟು ವಿಧಗಳಿವೆ ಹಾಗೂ ಹದ್ದುಬಸ್ತು ಮೋಜಿನಿ ಬಗ್ಗೆ ಹಾಗೂ ಮೋಜನಿ ಬಗ್ಗೆ ಸವಿಸ್ತಾರವಾಗಿ ಇವರ ನೀಡಿರಿ
Mojini ಬಗ್ಗೆ ಮಾಡುತ್ತೇವೆ,,,ಅದನ್ನು ಬಿಟ್ಟು ಎಲ್ಲಾ ವಿಡಿಯೋಗಳು channel playlist ನಲ್ಲಿ ಇವೆ ನೋಡಿ.
ಸರ್ ನಮ್ಮದು ಪಿತ್ರಾರ್ಜಿತ ಆಸ್ತಿ ಇರುವುದಿಲ್ಲ ಕೇವಲ ನಾವು ಸಹೋದರರು ದುಡಿದು ಮಾಡಿದ ಆಸ್ತಿ ಮಾತ್ರವಿದ್ದು ಆಸ್ತಿಯನ್ನು ಮಾಡುವಾಗ ಕೇವಲ ಇಬ್ಬರು ಸಹೋದರರ ಹೆಸರಿಗೆ ಮಾತ್ರ ಮಾಡಿದ್ದು ಈಗ ಅವರು ಉಳಿದವರಿಗೆ ಕೊಡಲು ನಿರಾಕರಿಸುತ್ತಿದ್ದಾರೆ ಈ ಸಂದರ್ಭದಲ್ಲಿ ಆಸ್ತಿಯಲ್ಲಿ ಹೆಸರು ಇರದೇ ಇದ್ದ ನಾವುಗಳು ಹೇಗೆ ಹಕ್ಕನ್ನು ಪಡೆದುಕೊಳ್ಳಬೇಕು ದಯವಿಟ್ಟು ತಿಳಿಸಿ
@@rajusuryavansha9012 ಅವಿಭಕ್ತ ಕುಟುಂಬ ಪ್ರಮಾಣ ಪತ್ರ ಪಡೆದುಕೊಂಡು ಪಾಲಿಗಾಗಿ ಹಕ್ಕು ಕೆಳಿ
ಖಾತೆ ಬದಲಾವಣೆ ಆಗದಂತೆ ತಕರಾರು ಅರ್ಜಿ ಹೇಗೆ, ಯಾರಿಗೆ ಸಲ್ಲಿಸಬೇಕು ಅದರ ಬಗ್ಗೆ ವೀಡಿಯೋ ಮಾಡಿ ಸರ್
ಸಾರ್ ನಾವು 7 ಜನ ಅದರಂತೆಯೇ 2 ಗರ್ಲ್ ಮತ್ತು 5 ಗಂಡು ಮಕ್ಕಳು ಸಾರ್ ಆದರೆ ಅಪ್ಪ ಅಮ್ಮ ಮತ್ತು ನನ್ನ ತಂಗಿಯನ್ನು ಮತ್ತು ನನ್ nu ಬಿಟ್ಟು ಅವರೇ ವಿಭಾಗ ಮಾಡಿ
ಗರ್ಲ್ ಗೆ ಸ್ವಲ್ಪ ಮಟ್ಟಿಗೆ ಮಾಡಿ ಅವರು ಜಾಸ್ತಿ ತೆಗೆದುಕೊಂಡು ಹೋಗಲು ಮಾಡಿ ಕೊಂಡು ಹೋಗಿ ಅವರು ಮಾತನಾಡಿದರು
Svayarjita asthi yannu hege vibaaga madikolluvudu
RTC immediately siguttada sir??
Super super super thanks sir thanks
Welcome
How much cost required to do this partition deed ? Please answer
ಎಲ್ಲಾ ಶುಲ್ಕಗಳು ಸೇರಿದಂತೆ ಅಂದಾಜು 3ರಿಂದ 4 ಸಾವಿರ ರೂಪಾಯಿ ವರೆಗೆ ಇರುತ್ತದೆ
Sir jamenanu kharedi maduvdu hayge
ವೀಡಿಯೊಗಳು ಮಾಡಿದ್ದೇವೆ ನೋಡಿ.
Brother if he is not having intension to do partition and he is not giving adhar card also what to do
Sir yak 10 lakshane kodbeku
11e Sketch video ನೋಡಬಹುದು...ಇದೆ
1981 vatani patra aagide aavaga adara iralli
Partition deed- home loan property documentge use aguttà brother
We don't know properly.
TQ sir
ಸರ್ ವಿಭಾಗ ಪತ್ರ ಅದಮೇಲೆ ಅವರು ಮತ್ತೆ ಕೇಸು ಹಾಕಬಹುದ
ನಮ್ಮದು ಅದೇ ಪ್ರಶ್ನೆ ಉತ್ತರ ಯಾರು ಹೆಳ್ತಿಲ್ಲಾ
ಧಾನದ ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ಕೊಡಿ..
ದಾನ ಪತ್ರ ವಿಡಿಯೋ ನೋಡಿ..ಇದೆ
Can a partition deed be executed in absence of any of the party members?
Sar 5 jana anna thamandiry adaralli obbru asthiyalli andare 3 janakke baga kottu 2 asthi baga namage kottilla kelidare krayakke nanu asthi kondukondiddene enduku thanna hesarige madikondiddane edaralli makkala hendthigu thilisade adaralli yara shinu illa ondu pathradalli annana khiyalli hebbettu othisikondiddare edu nadeyuthha sar
Krushi bhumi 2acre 4palu maduvaga adu ududu madabeka or addada madabeku?
Plz reply
ಉದ್ದ ಅಥವಾ ಅಗಲ, ಹಿಂಗೆ ಇರಬೇಕು ಅಂಥಾ ಕಾನೂನು ಇಲ್ಲಾ, ಎಲ್ಲವೂ ಪಾಲುದಾರರೇ ನಿರ್ದರಿಸಬೇಕು .
ಸರ್ Hissa ರದ್ದಿ ಬಗ್ಗೆ ಮಾಹಿತಿ ಕೊಡಿ. ಏನೇನ್ ಅಂತಗಳು ಇದಾವೆ
raddi?
@@Visheshavani yes sir hissa raddu madbeku hissa Tappu edave pani li
ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ.
ruclips.net/video/if9FbUS85FU/видео.html
Why only between brothers . Sisters
are also eligible for their share in
properties .
.
Yes
I feel sisters are eligible for only ancestral property.
Revenue village hege madbeku video madi
Nam VA ni ne Agu.
Record, Kaddu ettadu. 💃🌚.
Pavathi mele. Duplicate Signature.
Madi. Rigistrestion Madabahuda. VA. 🅰️🖕😇😇😇😇😇😇😃🐕
🙏🙏🙏
Thanks for giving feedback
Details need to donate assets
Vibaga patra yaru itkobahu Sir
ಲ್ಯ. Ok
Sir hakku patra halagide enu madabeku next plz tilisi
ನಿಮ್ಮ gmail ಅನ್ನು description box ನಲ್ಲಿ ಹಾಕಿ ಸರ್
Useful