ಥ್ಯಾಂಕ್ಯೂ ರಘು ರಾಮ್ ಸರ್ ಅರವಿಂದ್ ಸರ್ ಅವರ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಅದರಲ್ಲೂ ಶಂಕರ್ ನಾಗ್ ಅವರ ಬಗ್ಗೆ ಕೇಳಿದ್ದೀರಲ್ಲ ಶಂಕರ್ ನಾಗ್ ಅವರು ಈಗಲೂ ನಮ್ಮ ಜೊತೆ ಇದ್ದಾರೆ ಅನಿಸುತ್ತದೆ ಅರವಿಂದ್ ಸರ್ಗು ನಿಮಗೂ ಧನ್ಯವಾದಗಳು🎉🎉👌👌🙏🙏💐💐💐
ಸೂಪರ್, # ಶಂಕರ ಕನ್ನಡ ದ ಆಸ್ತಿ ಕನ್ನಡ ಹೆಮ್ಮೆ, # ಸುಂದರ ಚೆಲುವ ನಮ್ಮ ಗೋಪಾಲ ಅರವಿಂದ😇❤️💐✨🎼, # ಗೀತಾ ಕನ್ನಡ all ಟೈಮ್ ಮ್ಯೂಸಿಕ್ hit, ಗೀತಾ ಚಿತ್ರದ ಧ್ವನಿ ಸುರಳಿ ಮತ್ತು ರೆಕಾರ್ಡ್ ಬೇಕು ಗುರುಗಳೇ 🙏🙏🙏 ದಯವಿಟ್ಟು ಕರುಣೆ ತೋರಿಸಿ 🙏🙏🙏
Yes, he used to stay in Mvm 18th cross if I am not wrong, this was in early 2000's. I was staying in 17th cross & used to see him every other day. 20 yrs have passed. Time flies!
Really astounding interview sir...Around 30yrs back I saw him regularly at malleshwaram 18th cross...same look sir..please refer him in week end with Ramesh...
We want ಆರತಿ ಅಮ್ಮ ಸರಿತ ಅಮ್ಮ MP shankar family ವಿನೋದ್ ಪ್ರಭಾಕರ್ ಅವರ ಅಮ್ಮ ಗಂಟಾಸಲ ಅರುಂದತಿ (Detailed information about Accident at that night) Mysore lokesh family Interviews bekuuuuuuuuuuuu Next kannada old films shooting spots toorsi
ಸಾರ್ ನಾನು ಅರಸೀಕೆರೆ ತಾಲೂಕು ಒಂದು ಹಳ್ಳಿ ಶಾಲೆಯಲ್ಲಿ 8 ನೆ ತರಗತಿ ಓದುತಿದ್ದೆಗಾ ನೀವುಗೆಸ್ಟ್ ಆಗಿ ಬಂದು ಭಾಷಣ ಮಾಡಿದ್ರಿ,ಆಗಿನ ಕಾಲಕ್ಕೆ ನೀವು ಸುಂದರ ನಟ,ಸುಂದರ ಸುಂದರ, ಸುತ್ತ ಮುತ್ತ ಹಳ್ಳಿಯಿಂದ ಜನ ಗಾಡಿಲಿ ಬಂದಿದ್ರು ,ನಿಮ್ಮನ್ನ ನೋಡಲು,
ಅರವಿಂದ ಸರ್ ಬಹಳ ಸೊಗಸಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ಮುಂದೆ ಶೋಭ ರಾಜ್ ಕರೆಸಿ
ಅವ್ರು ಬರಲ್ಲ ಬಿಡಿ.
@nayanaj3154 ಏಕೆ?
🙏🙏🙏🙏🙏🙏💐💐💐💐💐
ಶೋಭ ರಾಜ್ ಅಂದರೆ ಯಾರು bro?
@@monu-dd3brಶೋಭ ರಾಜ್ ಹೆಸರಾಂತ ಖಳನಟ
Shankar Nag sir bagge kelta idre estu khushi agutte. Interview tumba super agide. Nimmibbarigoo tumba dhanyavaadagalu🙏🙏
ಸರ್ ತುಂಬಾ ಥ್ಯಾಂಕ್ಸ್ ಇವರನ್ನು ನಮ್ಮ ಮುಂದೆ ತಂದಿದಕೆ ಇವರನ್ನ ವೀಕೆಂಡ್ ವಿತ್ ರಮೇಶ್ ಪೋಗ್ರಾಮ್ ಗೆ ಕಾರಸ ಬೇಕು ಸರ್ ಆವಾಗಿನ ಸಾಧಕರನು ಕರ್ನಾಟಕ ಕೆ ಪರಿಚಯ ಮಾಡಬೇಕು ಸರ್
ಥ್ಯಾಂಕ್ಯೂ ರಘು ರಾಮ್ ಸರ್ ಅರವಿಂದ್ ಸರ್ ಅವರ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಅದರಲ್ಲೂ ಶಂಕರ್ ನಾಗ್ ಅವರ ಬಗ್ಗೆ ಕೇಳಿದ್ದೀರಲ್ಲ ಶಂಕರ್ ನಾಗ್ ಅವರು ಈಗಲೂ ನಮ್ಮ ಜೊತೆ ಇದ್ದಾರೆ ಅನಿಸುತ್ತದೆ ಅರವಿಂದ್ ಸರ್ಗು ನಿಮಗೂ ಧನ್ಯವಾದಗಳು🎉🎉👌👌🙏🙏💐💐💐
ಎಷ್ಟೋ ವರ್ಷಗಳಿಂದ ಅರವಿಂದ್ ಹೀಗೆಯೇ ಇದ್ದಾರೆ.👌👌
ಸೂಪರ್, # ಶಂಕರ ಕನ್ನಡ ದ ಆಸ್ತಿ ಕನ್ನಡ ಹೆಮ್ಮೆ, # ಸುಂದರ ಚೆಲುವ ನಮ್ಮ ಗೋಪಾಲ ಅರವಿಂದ😇❤️💐✨🎼, # ಗೀತಾ ಕನ್ನಡ all ಟೈಮ್ ಮ್ಯೂಸಿಕ್ hit, ಗೀತಾ ಚಿತ್ರದ ಧ್ವನಿ ಸುರಳಿ ಮತ್ತು ರೆಕಾರ್ಡ್ ಬೇಕು ಗುರುಗಳೇ 🙏🙏🙏 ದಯವಿಟ್ಟು ಕರುಣೆ ತೋರಿಸಿ 🙏🙏🙏
ನಿಮ್ಮನ್ನ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿಸಿದ ಶಂಕ್ರಣ್ಣ ಗೆ ಜೈ ❤❤❤
ಅರವಿಂದ್ sir ನಿಮ್ಮ ಮಾತು ಕೇಳುತ್ತಿದ್ದರೆ ನಮಗು ನಗು ಬರುತ್ತಿದೆ.😅 very very beautiful episode.tqsm raghu sir & aravind sir ❤❤❤
ಈಗಿನವರಿಗೆ ಗೌರವ ಕೊಡುವುದು ಬರುವುದಿಲ್ಲ .ತುಂಬಾ ದುರಹಂಕಾರಿ.ಸ್ವಾಭಾವ
Luckiest person, one who has acted with Shankar nag sir.. 👏🎊
Very nice episode.
ಇಂಟರ್ವ್ಯೂ ಬಹಳ ಚೆನ್ನಾಗಿದೆ thank you very much Raghu ಅವರೇ sound ಸ್ವಲ್ಪ disturbence ಇದೆ ನೋಡಿ ಜೋರಾಗಿ ಕೇಳಿಸೋದು ಇಲ್ಲ
I have seen him many times in Malleswaram while passing in my college bus nice to see his interview Raghu sir
Yes, he used to stay in Mvm 18th cross if I am not wrong, this was in early 2000's. I was staying in 17th cross & used to see him every other day. 20 yrs have passed. Time flies!
Pakka mandya kannadiga pin to pin he is explaining without any drama.. very nice 🙂
Raghu sir thanks for you showing us our old actors and their life struggles nice to see Mr. Aravind after long time, what an actor.
ಶಂಕರಣ್ಣ left hand ಅನ್ನೋದು ಇವತ್ತೇ ಗೊತ್ತಾಗಿದ್ದು... ❤️❤️
ತುಂಬಾ ಚೆನ್ನಾಗಿದೆ ಸೂಪರ್
ಅರವಿಂದ ಸರ್
Thank You So Much For this Most Interesting Episode Sir ❤
So Good and nice Experience Sir
ಗೀತಾ ಅನ್ನುವ ಹೆಸರೇ ನನಗಿಷ್ಟ ಸರ್ ಆ ಹೆಸರಲ್ಲೇ ಒಂದು ಪವರ್ ಇದೆ ❤️
ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ
💕😭 I miss you Shankar nag Boss 😭💕
ಅರವಿಂದ್ ಸರ್ ಅವರ ಸಂಚಿಕೆ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ರಘುರಾಮ್ ಸಾರಿಗೆ ಮತ್ತೆ ಅರವಿಂದ್ ಸರ್ ಗೆ ಧನ್ಯವಾದಗಳು
ಅರವಿಂದ್ ಸರ್ ನೀವು ಅದ್ಭುತ ನಟ ಮಂಡ್ಯದ ಗಂಡು ಈ ಸಿನಿಮಾ ದಲ್ಲಿ ವಜ್ರಮುನಿ ಸರ್ ನೀವು ಸಕ್ಕತ್ತಾಗಿ ನಟನೆ ಮಾಡಿದಿರಿ
ನಮಸ್ತೆ ಅರವಿಂದ್ ಸರ್ ನಿಮ್ಮನ್ನು ನೋಡಿ ತುಂಬಾ ಖಷಿಯಾಯಿ 🙏💐
Sir Arvind sir villain acting nodi bykothidvi such a amazing actor avru
Howdu nija. Olleya vyakthitva eruva olleya hrudayavanta Aravinda sir.
Yappa kannu thumbi banthu nimma experience Keli “ namma great Shankar Nag “ bagge , miss you Shankar Nag Sir ❤❤❤❤❤
ಜೈ ಶಂಕ್ರಣ್ಣ ಹೃದಯವಂತರು ❤️❤️🙏🏾🙏🏾🙏🏾🙏🏾🙏🏾❤️🌹
ಬಹಳ ಚೆನ್ನಾಗಿ ಮೂಡಿ ಬರತಾ ಇದೇ ❤❤❤❤❤🙏🙏🙏🙏🙏
Evergreen young man sir ನೀವು 👍👌
ನಮ್ಮ ಚಂದನವನದ ಅದ್ಭುತ ನಟ ಅರವಿಂದ್ ಸರ್ ❤❤
🎉🎉🎉🎉 super interview 🎉🎉🎉🎉
ಮನೇಲಿ ಕೂತು maataaduhaage ಸರಳವಾಗಿ,ಚೆನ್ನಾಗಿ ಮಾತಾಡ್ತಾರೆ.
Avru estu chennagi heltidare enenu agide anta...super sir❤
Legendry people's ❤
Interview andre idu, estu chennagi thanna experience helthidare, wow super...!,
Yes K vijayamma avaru etara ondu experience helikollallilla boring agoyutu
ವೀರಪ್ಪ ನಾಯ್ಕ ಚಿತ್ರದ ಕಡುಕೊಳ
ಪಾತ್ರ ದ ಆಗ್ರೋ.ಚಿಕ್ಕಣ್ಣರವರ
ಕುರಿತು ಒಂದು ಕಾರ್ಯಕ್ರಮ ಮಾಡಿ
ಸರ್ ನಿಮ್ಮ ಕನ್ನಡ ಬಳಕೆ ತುಂಬಾ ಸುಂದರವಾಗಿದೆ...
ಕಿಲಾಡಿ ಗಂಡು ಸಿನಿಮಾದಲ್ಲಿ ಅದ್ಭುತ ನಟನೆ..ನಮ್ಮ ಟೈಗರ್ ಸಾರ್ ಜೊತೆ....
Heyy super sir nim shakranna navara jothegina modalane anubhava kelalu bahalane swarsyakaravagittu ,,,❤❤ nivu heltidre keloke onde ananda thumbane sogasagittu nivu tumba adrushtavantaru💐💐🙏🏾🙏🏾 dayavittu banni matte chitrangakke dayavittu natane madi ittichege nanu yava chitragalallu kanistilla ,, matte abhinayisi💐💐🙏🏾🙏🏾
Shakarnag sir kelsa maaduva vaikari amogha adbhutha chennagi vivarisiddere aravind sir superb
ಸೂಪರ್ ಸರ್
ಒಬ್ಬ ಕಲಾವಿಧನಾಗಳು ಎಷ್ಟು ಕಷ್ಟ ಇದೆ ಅನ್ನೋದು ಈ ಮೂಲಕ ತಿಳಿಯುತ್ತೆ
ಟೆನ್ನಿಸ್ ಕ್ರಿಷ್ಣ ಸರ್ ❤️❤️❤️❤️
Cheluveye ninna nodalu...super movie 🎥🎥🎥
Aravind avara narration tumbaa chennagide!!
ಬಹಳ ಚೆನ್ನಾಗಿದೆ ಎಪಿಸೋಡ್💛❤
Most Awaited Episode Sir. Thank You So Much Sir
❤❤❤❤❤ very handsome young man
ಶಂಕರನಾಗ್ 🎉❤
Waiting for this episode 3 Tnx Raghu sir❤
❤❤❤❤❤❤ super super super sir
Jai shankaranna ❤️❤️❤️❤️❤️❤️
ಅಂಜದ ಗಂಡು ಸಿನಿಮಾದಲ್ಲಿ super ಅಭಿನಯ
Aravind sir super
Super sir interaw
Really astounding interview sir...Around 30yrs back I saw him regularly at malleshwaram 18th cross...same look sir..please refer him in week end with Ramesh...
ಸೂಪರ್ ಅರವಿಂದ ಸಾರ್
❤❤❤❤❤ verygood ❤❤❤❤❤🥰🤩🥰🥰🤩🥰🥰 interview 🎉🎉🎉🎉🎉🎉🎉🎉🎉
We want
ಆರತಿ ಅಮ್ಮ
ಸರಿತ ಅಮ್ಮ
MP shankar family
ವಿನೋದ್ ಪ್ರಭಾಕರ್ ಅವರ ಅಮ್ಮ
ಗಂಟಾಸಲ
ಅರುಂದತಿ (Detailed information about Accident at that night)
Mysore lokesh family
Interviews bekuuuuuuuuuuuu
Next kannada old films shooting spots toorsi
👌actor
Thumba chennagi mayhadiddare👌👏🙏
Nice to hear....
🎉🎉🎉🎉🎉🎉
Class interview ❤❤🎉waiting for naext video
Onchuru change illa ade tara idira aravind sir, god bless u sir
Cheque clear ayita?😅 Super sir❤
ನಮ್ಮ ಮೈಸೂರು ಹುಡುಗ
Super sir thank you 🎉
Sir ಮೊಜುಗಾರ ಸೊಗಸುಗಾರ ಮೂವೀ ಹೀರೋಯಿನ್ ಇಂಟರ್ವ್ಯೂ ಮಾಡಿ ಸರ್
Super sir
🌹🌹❤️ super sandarshana in aravind sir 👌👌❤️🌹🌹
ವಿಜಯ ಕಾಶಿ ಮತ್ತು ಶಿವಕುಮಾರ್ ಅವರ ಸಂರ್ಶನ ಮಾಡಿ ರಘು ಸರ್
ಸರ್ ದಯವಿಟ್ಟು ಮಂಜುಮಾಲಿನಿ ಮೇಡಮ್ ಅವ್ರ ಫ್ಯಾಮಿಲಿ ಅವ್ರ್ನ ಹುಡಿಕಿ ಪ್ಲೀಸ್ 🙏
Good actor
Aa somu family idre intrvw madi sir old actor and assistant director story writer
Super sir. Nice interview
Innu swalpa shankar sir bagge keli. avara working style bagge
Readymade ganda movie acting super❤
KD ವೆಂಕಟೇಶ್ ಇಂಟರ್ವ್ಯೂ ಮಾಡಿ ಸರ್ ❤❤
Arvind sir descent actor and noncontroversial
Great Shanakranna
ಶೋಭ್ ರಾಜ್ ಕರೆಸಿ ಸರ್
ಈ ಅರವಿಂದ್ ಸರ್ ಸಿನಿಮಾಗಳು ನೋಡಿ ತುಂಬಾ ಬೈಕೊಳ್ಳುತ ಇದ್ರಿ ನಾವು ಕೇಡಿ ಪಾತ್ರ ಮಾಡ್ತಿದಿಕ್ಕೆ 😂😂
ಸಾರ್ ನಾನು ಅರಸೀಕೆರೆ ತಾಲೂಕು ಒಂದು ಹಳ್ಳಿ ಶಾಲೆಯಲ್ಲಿ 8 ನೆ ತರಗತಿ ಓದುತಿದ್ದೆಗಾ ನೀವುಗೆಸ್ಟ್ ಆಗಿ ಬಂದು ಭಾಷಣ ಮಾಡಿದ್ರಿ,ಆಗಿನ ಕಾಲಕ್ಕೆ ನೀವು ಸುಂದರ ನಟ,ಸುಂದರ ಸುಂದರ, ಸುತ್ತ ಮುತ್ತ ಹಳ್ಳಿಯಿಂದ ಜನ ಗಾಡಿಲಿ ಬಂದಿದ್ರು ,ನಿಮ್ಮನ್ನ ನೋಡಲು,
Namaskara ragu sir dayavittu aarathi amma huduki mathadisi sir
Evever green actor
❤❤❤❤🎉
ಖಡಕ್ ವಿಲನ್ ಅರವಿಂದ್
One movie I forgot name lady getup super acting. I thing siddalingaiah directed movie
Super explanation
ಶೋಭರಾಜ್ ಅವರ interview ಮಾಡಿ.
ಹೊನ್ನವಳ್ಳಿ ಕೃಷ್ಣ ಅವರ ಸಂದರ್ಶನ ಮಾಡಿ ರಘುರಾಮ್ ಅವರೇ
Super sir
Shobraj avar interview madi sir
Nice 👌🏼
👍👍👍👍👍
❤❤❤❤❤❤❤❤
🎉🎉🎉
Maha ಪ್ರಚಂಡರು ಸಿನಿಮಾದಲ್ಲಿ ವಿಷ್ಣುವರ್ಧನ್ ಜೋಡಿ ಆಗಿ ಆಕ್ಟ್ ಮಾಡಿರುವ ವಿನಯ ಅವರ ಇಂಟರ್ವ್ಯೂ ಮಾಡಿ
Nammurina.ero.👍