PART 4 - "ಗೋಪಾಲ್ ಕೃಷ್ಣ, ಅರವಿಂದ್ ಆದ ಕಥೆ.." ಶ್ರೀ ರಥಸಪ್ತಮಿ ಅರವಿಂದ್ ಅವರೊಂದಿಗೆ ನೂರೊಂದು ನೆನಪು (ಭಾಗ 04)

Поделиться
HTML-код
  • Опубликовано: 21 ноя 2024

Комментарии • 82

  • @monu-dd3br
    @monu-dd3br День назад +7

    ಅರವಿಂದ್ sir ನಿಮ್ಮ ಮಾತನ್ನು ಕೇಳುವುದೇ ಚೆಂದ ❤ raghu sir ಅರವಿಂದ್ sir ಅವರ ಸಂಚಿಕೆ ಇನ್ನೂ ಹೆಚ್ಚು ಬರಲಿ. super interview tqsm raghu sir ❤

  • @K.G.S.MurthyGuramallaiah
    @K.G.S.MurthyGuramallaiah День назад +15

    ನಿಜವಾದ ಮಾತುಗಳು ಯಾವಾಗಲು ಅಪ್ಪ ಅಮ್ಮ ಆಶಿರ್ವಾದ ಮೊದಲು ಈ ಮಾತುಗಳು ಸತ್ಯವಾದುದು ತುಂಬಾ ಚೆನ್ನಾಗಿ ಇದೆ ಈ ತರಹದಲ್ಲಿ ನೊಡಲು ತುಂಬಾ ಸಂತೋಷ ಆಯಿತು

  • @prakasht5074
    @prakasht5074 День назад +6

    🙏🙏ತುಂಬಾ ಅರ್ಥಪೂರ್ಣ ಸಂದರ್ಶನ ರಘುರಾಮ ಸರ್ ನಿಮ್ಮ ಸಂದರ್ಶನ ನಿಮ್ಮ ನವಿರಾದ ಮಾತುಗಳು ಕನ್ನಡ ಮನಸುಗಳು ಸವಿಭೋಜನ ಆಗಿದೆ ಸರ್ ಧನ್ಯವಾದಗಳು 🙏🙏

  • @RameshGowda-p3o
    @RameshGowda-p3o День назад +8

    ಅರವಿಂದ್ ಸರ್ ತುಂಬಿದ ಕೊಡ
    ನಿಮಗೆ ಶುಭವಾಗಲಿ ಸರ್
    🙏🙏

  • @rajeev340
    @rajeev340 16 часов назад +5

    ಓಲ್ಡ್ ಮೆಮೊರಿ ಬರ್ತಾ ಇದೆ ನಾವು ಸ್ಕೂಲ್ ಲೈಫ್ ಲಿ ಇವ್ರೇ ವಿಲನ್ ಕಾಮಿಡಿ ಎಲ್ಲ ನೋಡಿದೀವಿ

  • @prempowerstar9006
    @prempowerstar9006 День назад +9

    ಸರ್ ದೇವರು ನಿಮ್ಮನ್ನ, ನಿಮ್ಮ ಕುಟುಂಬವನ್ನ ಚನ್ನಾಗಿ ಇಟ್ಟಿರಲಿ. ನಿಮ್ಮ ಕಲಾಸೇವೆಗೆ ಕರುನಾಡು ಎಂದೆಂದಿಗೂ ನಿಮಗೆ ಚಿರಋಣಿ 🙏🏼🙏🏼

  • @basavarajsgowda3819
    @basavarajsgowda3819 День назад +5

    ಅದ್ಬುತವಾಗಿದೆ ನಿಮ್ಮ ಸಂಭಾಷಣೆ ❤️

  • @Hardhik_Rachi852
    @Hardhik_Rachi852 День назад +6

    ಅರವಿಂದ್ ಅವರ ನಟನೆ ತುಂಬಾ ಇಷ್ಟವಾಗಿತ್ತು. ಈಗಿನ ನಿರ್ದೇಶಕರಿಗೆ ಹಳೆಯ ನಟರನ್ನು ಹೇಗೆ ಕಾಣಬೇಕು ಎಂಬುದು ತಿಳಿದಿಲ್ಲ. ರಘುರಾಮ್ ಸರ್ ಥ್ಯಾಂಕ್ ಯೂ.

  • @sharathkumar7757
    @sharathkumar7757 День назад +3

    Interviw ತುಂಬಾ ಚೆನ್ನಾಗಿ ಬಂದಿದೆ ಸರ್

  • @Sripriyacheluvaraj
    @Sripriyacheluvaraj 13 часов назад

    ರಘು ಅಣ್ಣ ನಿಜ ಅರವಿಂದ್ ಸರ್ ತರ ಇಷ್ಟು ಪ್ರೀತಿ ಇಂದ ತಮ್ಮ ಸಿನಿ ಜೀವನದ ಪಯಣವನ್ನು ನಮ್ಮ ಮುಂದೆ ತೋಡಿಕೊಂಡ ಮತ್ತೊಬ್ಬ ಕಲಾವಿದರನ್ನು ನಾವು ನೋಡಲಿಲ್ಲ. ತುಂಬು ಧನ್ಯವಾದಗಳು ಅರವಿಂದ್ ಸರ್ ಅವರಿಗೂ ಮತ್ತು ನಿಮಗೂ ಸಹ ರಘು ಅಣ್ಣ..

  • @Kumar-wx4qu
    @Kumar-wx4qu День назад +4

    Aravind, sir your narration is very good Raghuram sir,❤❤❤ your interview is very good samethinge,will,❤❤ continue in,all,your, interview 🎉🎉🎉🎉🎉🎉

  • @manjunathg4247
    @manjunathg4247 День назад +1

    ಚಲನಚಿತ್ರದಲ್ಲಿ ಇವರ ಅಭಿನಯಕ್ಕೂ ಇವರಿಗೂ ಅಜಗಜಚಂತರ ,ನಿಗರ್ವಿ ಗೋಪಾಲಕೃಷ್ಣ ಉರುಫ್ ಅರವಿಂದ್ ರವರಿಗೆ ಧನ್ಯವಾದಗಳು ಸಹಜ ನಟ 😎

  • @bharathijayaram7298
    @bharathijayaram7298 День назад +3

    Just to see Aravind Sir I watched Geetha movie yesterday❤❤❤. You are very lucky to debut with the great Shankar Nag Sir

  • @Sowmyam-gd9dh
    @Sowmyam-gd9dh День назад +4

    Super interview thumba chanagi mudi baruthide 😊❤

  • @mansurbaig
    @mansurbaig День назад +6

    Hale nenapu with yesteryear Sandalwood stars, thank you Raghu Ram

  • @vasanthay1611
    @vasanthay1611 День назад

    Namasthe arvind sir nimma mathugalalle gottagutte nimige eshtu trupthi sikkide shankarnag sir avara kelasa nivu avarajothe kaleda samaya avara melina nimma gowrava thumba kushi aytu nimma mathugalali 🙏🏾🙏🏾💐💐❤❤

  • @UshaMuralidhar-p9p
    @UshaMuralidhar-p9p День назад +4

    ನೈಸ್ ವಿಡಿಯೋ

  • @hexpert3034
    @hexpert3034 День назад +3

    Can't wait for tomorrow
    Please upload all the episodes in today itself 😊

  • @ravinprasad2918
    @ravinprasad2918 День назад +2

    Interesting and open mind Arvind sir 🎉❤

  • @gmm123
    @gmm123 День назад +6

    ಸರ್ ಈಗ ಯಾಕೆ ನೀವು ಸಿನಿಮಾ ಮಾಡ್ತಾ ಇಲ್ಲ? ನಿಮ್ಮ ನಟನೆ ಸೂಪರ್ ಸರ್...

  • @lakshmaiahkrishnappa1053
    @lakshmaiahkrishnappa1053 День назад +1

    ತುಂಬಾ ಚನ್ನಾಗಿದೆ ಅರವಿಂದ್ ಅವರ ಎಪಿಸೋಡ್..

  • @nithingowda-su3nx
    @nithingowda-su3nx День назад +5

    Super interview Arvind ..❤❤❤

  • @raghuvishnu2562
    @raghuvishnu2562 13 часов назад

    ಬಹಳ ಚೆನ್ನಾಗಿದೆ ಎಪಿಸೋಡ್

  • @uc7529
    @uc7529 День назад +2

    Neat agi pin to pin explain ಮಾಡ್ತಿದಾರೆ , tumbane kushiyagutte keloke , heege mathadoke manasiddavarad ashte interview madi Raguram avre, estu Jana old actors du interview madidri, Ramkrishna, Arikesari, Shobha, K. vijaya, ivrigella avrad experience share madkolloke ishta illa, eno bekabitti mathadthare bejar bandhogittu , adre Aravind avru tumbane chennagi mathadthidare, thank u for this interview ❤

  • @ArunachalAruna
    @ArunachalAruna День назад +1

    ಎಷ್ಟು ಚಂದ ಮನಸಿಂದ ಮಾತಾಡ್ತಾರೆ ಅರವಿಂದ sir ಅವರು ❤❤

  • @karthikmchavan
    @karthikmchavan День назад +3

    ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ.

  • @gmm123
    @gmm123 День назад +10

    ಸರ್ ನಿಮ್ ಈ ಎಪಿಸೋಡ್ ನೋಡಿ ಗಾಳಿಮಾತು ಸಿನಿಮಾದಲ್ಲಿ ನಿಮ್ ಹೆಸರು ಹೇಗೆ ಬಂದಿದೆ ಅಂತ ನೋಡ್ದೆ ಸರ್,ಗೋಪಾಲಕೃಷ್ಣ ಅಂತಾನೆ ಇದೆ ಸರ್ ಏನೋ ಒಂತರ ರೋಮಾಂಚನ ಆಯಿತು ಸರ್...ನನಗೆ ರೆಟ್ರೊ ಸಿನಿಮಾಗಳು ಅಂದರೆ ತುಂಬಾ ಇಷ್ಟ. ..❤🎉

    • @gknaghashreegk
      @gknaghashreegk День назад +1

      🙏🙏🙏🙏🙏🙏💐💐💐💐💐

    • @sureshatumkur6389
      @sureshatumkur6389 День назад

      ಗಾಳಿಮಾತು ಶೂಟಿಂಗ್ ಟೈಮ್ ನಲ್ಲಿ ಅರವಿಂದ್ ಅಂತ ಬದಲಾವಣೆ ಆಗಿಯೂ, ಗೋಪಾಲ ಕೃಷ್ಣ ಹೆಸರನ್ನೇ ಟೈಟಲ್ ಕಾರ್ಡ್ ನಲ್ಲಿ ತೋರಿಸಿದ್ದೇಕೆ ?

    • @Ken_Madhu
      @Ken_Madhu 12 часов назад

      Super interview!

  • @deeptikhatawkar9208
    @deeptikhatawkar9208 День назад +1

    ನಿಜವಾಗಿಯೂ ಖುಷಿ ಆಗುತ್ತಿದೆ ಸಂದರ್ಶನ ಕೇಳಿ.❤❤

  • @AshadeviHarish
    @AshadeviHarish День назад +4

    ಅರವಿಂದ್ ಮಾತಾಡತೀದ್ದರೆ ಎಲ್ಲಾ ಸನ್ನೀವೆಶಗಳು ನಮ್ಮ ಕಣ್ಣ ಮುಂದೆ ನಡಿತಾಯಿದಾವೇನೊ ಅನ್ಸುತ್ತೆ 😂

  • @KumudhaPandit
    @KumudhaPandit 19 часов назад

    ಅರವಿಂದ್ ಸರ್ ಸಂಚಿಕೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ 🙏🙏

  • @Anilyadav_437
    @Anilyadav_437 День назад +3

    ❤ ಜಾಲಿ ಮನುಷ್ಯ ಅರವಿಂದ ಸರ್

  • @user-dl1od
    @user-dl1od День назад +2

    ಸೀದಾ ಸಾದಾ ಮಾತು 👌👌👌 ಗೋಪಾಲ್ ಸರ್...

  • @UmeshGuruRayaru
    @UmeshGuruRayaru День назад

    Thank You So Much For this Most Interesting Episode Sir ❤❤❤❤❤❤

  • @puniththesymbolofsuccess5019
    @puniththesymbolofsuccess5019 День назад +1

    Kelakke tumba kushi agutte sir

  • @78cheeni
    @78cheeni День назад +6

    ಸುಮಾರು 27 ವರ್ಷದ ಹಿಂದೆ ನಾನು ಮಲ್ಲೇಶ್ವರಂನಲ್ಲಿ ಇವರನ್ನು ನೋಡಿ ಮಾತಾಡಿಸಿದ್ದೇನೆ...

  • @azizbasha8619
    @azizbasha8619 День назад +2

    Great shankar nag❤❤❤

  • @rajarajeshwari1943
    @rajarajeshwari1943 День назад +1

    Very nice episode sir 👏🎊

  • @premamohan8559
    @premamohan8559 День назад +1

    Nice episode sir

  • @basavaraju7360
    @basavaraju7360 19 часов назад

    ಅರವಿಂದ್ ಸರ್ ನಿಮ್ಮ ಇಂಟರ್ವ್ಯೂ ನೋಡಿ ತುಂಬಾ ಖುಷಿಯಾಯಿತು

  • @Kumar-wx4qu
    @Kumar-wx4qu День назад +3

    Very nice interview ❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤ aravind sir, you are very nice good 👍👍👍 actor 🎉🎉🎉🎉🎉🎉🎉

  • @venkategowda9901
    @venkategowda9901 День назад +2

    Super

  • @bheemshankar_pk
    @bheemshankar_pk День назад +2

    Nice 👌🏼

  • @yogeshl.n4388
    @yogeshl.n4388 День назад

    ❤ beautiful episode ❤

  • @shivukumar.n8330
    @shivukumar.n8330 День назад +1

    Great movements sir

  • @ranganathprahlad
    @ranganathprahlad День назад +1

    IN 2010, I met him near Bhashyam Circle 3rd block Rajajinagar. He came for bike repair. He is really humble and I shocked when I saw him came for bike repair, and questioned him that don't you have car,? to which he said no. Only when there is shooting producer will arrange otherwise I don't have my own car. And also told he stays in Yeshwanthpur. I felt bad because he was acting as one of the lead roles as villain but even after doing so many movies he could not able to own a car.
    Wish god bless him.

  • @AmrutrajHPatil
    @AmrutrajHPatil 16 часов назад

    very nice sir

  • @punyakumar1580
    @punyakumar1580 День назад +2

    ಜೈ ರಾಜವಂಶ ❤❤❤

  • @suniabhi3340
    @suniabhi3340 13 часов назад

    ಸರ್ ದಯವಿಟ್ಟು ಶೋಭರಾಜ್ ಅವರನ್ನು. ಇಂಟರ್ವ್ಯೂ ಮಾಡಿ 🎉

  • @priyadarshan7745
    @priyadarshan7745 День назад +1

    ❤❤❤❤❤

  • @parimalapr6854
    @parimalapr6854 11 часов назад

    ಇವರ ಮಾತುಗಳು ಕೇಳಲು ಸೊಗಸಾಗಿದೆ

  • @MonishaGowda-b5z
    @MonishaGowda-b5z 13 часов назад

    Super Arvind

  • @rashmim8038
    @rashmim8038 День назад +1

    ❤❤

  • @Sujatha.BSujatha
    @Sujatha.BSujatha 19 часов назад

    Missushankarnag sir❤❤❤

  • @kalavidaganesh
    @kalavidaganesh 15 часов назад

    ರಘುರಾಮ್ ಅವರೇ ನಮಸ್ತೆ...ಅರವಿಂದ್ ಅವರ ಸಂಚಿಕೆ ತುಂಬಾ ಖುಷಿ ಕೊಡ್ತಿದೆ...ಬಹುಷಃ ನಿಮಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ...ಆ ವಿಷ್ಯ ಹೇಳ್ತೀನಿ ಕೇಳಿ...ನಾನು ರವಿಚಂದ್ರನ್ ಅವರ ಕಟ್ಟಾ ಅಭಿಮಾನಿ...ಶ್ರೀಯುತ ಅರವಿಂದ್ ಅವರು ನಮ್ಮ ರವಿಚಂದ್ರನ್ ಅವರಿಗೆ "ಪ್ರೇಮಿಗಳ ಸವಾಲ್" ಚಿತ್ರದಲ್ಲಿ ಕಂಠದಾನ ಮಾಡಿದ್ದಾರೆ...ನಿಮಗಿದು ಗೊತ್ತಾ...ಅವರನ್ನೊಮ್ಮೆ ಈ ಬಗ್ಗೆ ಕೇಳಿ...ಯಾಕಂದ್ರೆ ಇದನ್ನ ನಾನು ಖುದ್ದು ಅರವಿಂದ್ ಅವರಿಗೇನೆ ನಮ್ಮೂರು ಸಾಗರದಲ್ಲಿ ಹೇಳಿದ್ದೆ...ಆಗ ಅವರು ನನ್ನ ತಬ್ಬಿ ಇಡೀ ಕರ್ನಾಟಕದಲ್ಲಿ ಯಾರೂ ಹೇಳದ ವಿಷಯ ಹೇಳಿಬಿಟ್ಯಲ್ಲೋ ಅಂತ ಖುಷಿ ಪಟ್ಟಿದ್ರು...ಇದು ಹೇಗೆ ನಿಂಗೆ ಗೊತ್ತು ಅಂತೆಲ್ಲ ಕೇಳಿದ್ರು...ಅದು ಗಂಡುಗಲಿ ಕುಮಾರರಾಮ ಸಿನಿಮಾ ಚಿತ್ರೀಕರಣ ಮುಗಿದ ಸಮಯ...ಬಹುಷಃ 2002 ಇರ್ಬೇಕು

  • @sugnanamurthy4742
    @sugnanamurthy4742 День назад +1

    ❤❤❤❤❤❤❤❤❤❤❤

  • @78cheeni
    @78cheeni День назад +1

    ಪ್ರಣವ್ ಮೂರ್ತಿ ಅವರ ಸಂದರ್ಶನ maadi🫲

  • @manjunathmanju7572
    @manjunathmanju7572 День назад +6

    ಸರ್ ಅರವಿಂದ್ ಅವರು ಸರೀ ಸುಮಾರು 40 ವರ್ಷ ದಿಂದ ಸಿನಿಮಾ ರಂಗದಲಿ ಇದರೆ ಅದರೆ ಯಾವತ್ತೂ ನಾನು ಸೀನಿಯರ್ ದೊಡ್ಡ ನಟ ಅಂತ ಎಲ್ಲಿಯೂ ಹೇಳಿಲ್ಲ ಅದರೆ ಇವರ ನಂತರ ಬಂದ ಒಬ್ಬ ಬಕೆಟ್ ನಟ ಚಮಚ ಗಿರಿ ಬಕೆಟ್ ಇಡೀದು ಸಣ್ಣ ಪುಟ್ಟ ಪಾತ್ರ ಮಾಡಿ ವಿಲನ್ ಕಾಮಿಡಿ ಆಮೇಲೆ ಹೀರೊ ಆಗಿ ಚೆನ್ನಾಗಿ ದುಡ್ಡು ಮಾಡಿ ಈಗ ಎಲ್ಲೀ ನೊಡಿದರು ಯಾವ ಕಾರ್ಯಕ್ರಮದಲ್ಲೂ ನೊಡಿದರು ನಾನು 40 ವರ್ಷ ದಿಂದಇಂಡಸ್ಟ್ರಿಯಲೀ ಇದೀನಿ ಅಂಗೇ ಇಂಗೆ ಅಂತ ಪುಂಗತಾನೆ ಅರವಿಂದ್ ಸರ್ ಮುಂದೆ ಅವನು ಇನ್ನೂ ಬಚ್ಚಾ ನೆ

    • @pramodshetty8611
      @pramodshetty8611 День назад +5

      I think you are telling about Jaggesh 😂😂😂

    • @sp38860
      @sp38860 5 часов назад

      Chanagi helidri

  • @gangadharmanju7031
    @gangadharmanju7031 День назад +3

    Anna super episode Arvinda sir athra ondu yezdi bike Ethu Please kalie

  • @gangarajacb6647
    @gangarajacb6647 8 часов назад

    Ready made Ganda 1990 91 Super Acting

  • @VijayalakshmiVijayalaksh-fq4qf
    @VijayalakshmiVijayalaksh-fq4qf День назад

    🙏

  • @KallayyaHiremath-iv8vz
    @KallayyaHiremath-iv8vz День назад

    Aravind Sir Sandhrashn super

  • @Pujarikrishna12
    @Pujarikrishna12 9 часов назад

    Shivanna na jote natisida moovi yalla super hit

  • @sannu474
    @sannu474 20 часов назад

    Raghuram sir interview tumba channagi bartide but nivu inbetween arvind avaru kannada word use maadidre nivu english word heltira....sambandikaru- relative, tamashe- comedy....kannada ne erli sir,🙏🙏🙏

  • @Imbad122
    @Imbad122 День назад +2

    Chikka vayasali Arvind avrna nodidre ne nange baya agthithu villan patradali nodi

  • @78cheeni
    @78cheeni День назад +2

    ಅಮೋಘ

  • @manjunathg4247
    @manjunathg4247 День назад

    ಅರವಿಂದ್ ಸರ್ ಇತ್ತೀಚಿಗೆ ನೀವು ಅಭಿನಯ ಮಾಡುತಿಲ್ಲವೇ ???/

  • @rangaswamy5002
    @rangaswamy5002 День назад

    Boothayiya makkalu acting super

  • @htrudraswamyrudra5066
    @htrudraswamyrudra5066 День назад +1

    HOTEL. RATANMHAL

  • @kaverikmohan4415
    @kaverikmohan4415 18 часов назад

    Super

  • @deekshithbhandary7952
    @deekshithbhandary7952 День назад