ದರ್ಶನ್ ಗೆ ಶಿಕ್ಷೆ ಆದರೆ ಈ ಸಮಾಜ ಸರಿಹೋಗಿಬಿಡುತ್ತಾ..?? ರೇಣುಕಾ ಸ್ವಾಮಿ ಅಮಾಯಕನಾ..??| Rishi | Olitumadumanusa
HTML-код
- Опубликовано: 21 ноя 2024
- ದರ್ಶನ್ ಗೆ ಶಿಕ್ಷೆ ಆದರೆ ಈ ಸಮಾಜ ಸರಿಹೋಗಿಬಿಡುತ್ತಾ..?? ರೇಣುಕಾ ಸ್ವಾಮಿ ಅಮಾಯಕನಾ..??| Rishi | Olitumadumanusa | BGanapathi EP O5
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Whatsapp link: whatsapp.com/c...
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapath
#bganapathi #bganapathinews #kannada #trending #rishi #interview#olitumadumanusa #rushi #cashwath #kannadapoet #lifestory #KannadaMovies #KarnatakaFilm #SupportKannadaCinema #KannadaActors #FilmPromotion #Cinephile #DramaThriller #SouthIndianMovies #MustWatchKannada #SandalwoodAction #KannadaFilms
#KannadaActionMovie #MartinTrailer #SandalwoodSuperstar
d boss❤
ಸರ್ ನೀವು ಆ ಸ್ಥಳದಲ್ಲಿ ಇದ್ದಿದ್ರ 48 ಗಂಟೆ ಟಾರ್ಚರ್ ದರ್ಶನ್ ಅವರೇ ಕೊಟ್ಟಿದ್ರಂತೆ ಏನ್ ಸಾಕ್ಷಿ ನೀವು ಕೊಟ್ಟಿರಬಹುದು ಇಲ್ಲಾಂದ್ರೆ ನಿಮ್ಮೂರು ಯಾರ್ಯಾರು ಕೈವಾಡ ಇರುತ್ತೆ ಬಾಸ್ ಮೇಲೆ ಹಾಕಿದ್ದೀರಾ ನಿಮ್ಮ ಟಿ ಆರ್ ಪಿ ಗೋಸ್ಕರ ನಮ್ಮ ಪ್ರೀತಿಯ ರಾಯಣ್ಣ ಜನರಿಗೆ ಯಾವತ್ತು ಮೋಸ ಮಾಡಲ್ಲ ಅಕಸ್ಮಾತ್ ಮಾಡಿದ್ರು ಅದು ಈ ಸಾಮಾಜಿಕ ಒಳ್ಳೆದ್ದೆ ಮಾಡಿದ್ದರೆ ನಮ್ಮ ಬಾಸ್ ಒಳ್ಳೆಯವರು ಯಾವತ್ತು ಗೆಲ್ತಾರೆ ಕೆಟ್ಟೋರು ಯಾವತ್ತು ಸೋಲ್ತಾರೆ ಟಿ ಆರ್ ಪಿ ಮಿಡಿಯುವರೇ ಹೆಣ್ಣು ಮಕ್ಕಳ ನಾಯಕ್ ಕೊಡ್ಸಿ ಆಮೇಲೆ ಮಗನಂತೆ ಹೇಳ್ತೀವಿ ನಮ್ ಬಾಸ್ ನ್ಯೂಸ್ ಸಿಕ್ರೆ ಸಾಕು ಫ್ಯಾಮಿಲಿ ಎಲ್ಲ ಮರೆತಿರಲ್ಲ... 🙏💐
ಸಮಾಜ ಸರಿಯಾಗಿಯೇ ಇದೆ ಚಿತ್ರರಂಗ ಅನ್ನೋದು ಒಂದು ಸಣ್ಣ ಬಾಗ ಸಮಾಜದಲ್ಲಿ
❤❤ಜೈ ಡಿ ಬಾಸ್ ❤❤
ಹಾಗಾದ್ರೆ ದರ್ಶನ್ ಮಾಡಿದು ತಪಲವ
Tappu oppu nirdarisuvadu kaanunu...Aropi innu aparaadiyalla...tappu maadiddare naavu beda andru kaanunu bidalla.
ದರ್ಶನ ಜೈ ದ್ boss
Rushi also fear of Darshan, and scared of his future😮 19:51
ವಿಚಿತ್ರ ಪ್ರಶ್ನೆ. ಕೊಲೆಗಾರರಿಗೆ ಪ್ರೋತ್ಸಾಹ ಕೊಡಬೇಡಿ.
ಇನ್ನೂ ಯಾರಿಗೆ ಕೊಡಬೇಕು ಪ್ರೋತ್ಸಾಹ ಏನು ಪಾಕಿಸ್ತಾನ ದವರಿಗೆ ಕೊಡಬೇಕಾ ತೂ ನಿನ್ ಜನ್ಮಕ್ಕೆ ಮೂರ್ ಮೂರ್ ಕೊಲೆ ಮಾಡಿಆಚೆ ಬಂದು ಸಮಾಜದಲ್ಲಿ ಬದುಕತಾ ಇಲ್ವಾ...
ನಿನ್ನ ತಾಯಿಗೆ ನನ್ನ ಮಾರ್ಮಾಂಗ ಫೋಟೋ ಕಳಿಸಿದ್ರೆ ನೀನು ಸುಮ್ಮನೆ ಇರ್ತಾ ಇದ್ದ?
Gandu ennu prove aggilla kano kolle madirodu
ಕಾಮುಕರಿಗೆ ಪ್ರೋತ್ಸಾಹ ಮಾಡ್ಬೋದು ಅಲ್ವಾ
ಜೈ ಡಿ ಬಾಸ್
As he said he is not same in camara and outside the camara 17:31
B Ganapathiyavare... Rishi interview avashyakathe itta? He is not genuine and inspiration. Duddigoskara yenu bekadre mado aviveki.... Ex CM Sadananda gowda son marriage case alli Ivana mane halu buddi nodiddivi.... Nimmanthorella tamma labhakkagi inthavaranna belesi nale matada swamiji madi samaja ghatukaraguttare ....
Darshan sir holleyadagaki
Evnan Kelowna Dina obbaba Darshan abhimanigalanna Parisi abhiprayanachike agbeku entaha sandarshana enta vyakti galondige madovrge court police yake
Jai boss D❤
Yava Tagadu tv channel Nadu B Ganapati Nenu 420 tv channel
ಜೈ ಆಂಜನೇಯ ಜೈ ಡಿ ಬಾಸ್ ❤❤❤
darshan cinema madudri samaja sariogutha , cinema nododrenda namagi enu segutha , kasu namdu time namdu trival fess namdu cinimadenda janaregi enu use
Jaggesh bagge heltha idare ivaru, avanobba navarangi antha helthidare😂😂
Jai D Boss yava tappu madela nama Boss yava Tagadu Nana magane eenu Andaru yenu kitkulkua Agala Jai D Boss ❤️❤️❤️❤️❤️❤️❤️❤️❤️❤️❤️❤️
Without darshan Boss name no interview in kannada en elru avrnena
Nim tara jana edre samaja badlagalla bidappa
Thapu thappe yellarigu onde nyaya
ಹೌದು ದರ್ಶನ್ ಗೆ ಶಿಕ್ಷೆ ಆಗಬೇಕು.. ರೇಣುಕಾ ಸ್ವಾಮಿ ಕುಟುಂಬಕೆ ನ್ಯಾಯ ಬೇಕು 😂
Nodvante nivu nim mane henaklige haa type photo kalsidre manne baa anno.maklu nivvu
@ManojkmManojkmnayak ಹೌದಪ್ಪ.. ಫೋಟೋ ಕಲ್ಸದವ್ರಿಗೆಲ್ಲ ಹೋಗಿ ಕೊಲೆ madbidappa.. ಸಾಕು.. ಎಲ್ಲಾ ಸರಿ ಹೋಗತೇ
ಹೌದ ದರ್ಶನಗೆ ಶಿಕ್ಷೆ ಆಗ್ಬೇಕಾ ಓಕೆ ರೇಣುಕಸ್ವಾಮಿ ನ ನಿಮ್ ಮನೆ ಆವೃತ್ರ ಕಲ್ಸ್ತಿದೆ ಅನ್ಸುತ್ತೆ ಅಲ್ವಾ ಬ್ರೋ
ಅಕ್ಕ ತಂಗಿ ಹೆಂಡ್ತಿ ಓಕೆ....soole ಗೆ ಆದ್ರೆ
Nyaya en beku yar adruadve agbeka
ಕಾಮುಕ ರೇಣುಕಾ
ನೀನು... ಕಾಮ ಇಲ್ವಾ ಸರ್
Sir thappu ge sikshe agilla Andre samaja badalagalla annode adre agadare kanunu yake sir
Reality ge kanuninalli nyaya sigalla. Money, Charge sheet, lawyers mele judge, judgement kododhu, adralli yesto court edhe, appeal madlikke., so kanunu, nyaya este, bail sikkida mele, yella aata mugida hage.
ರೇಣುಕಸ್ವಾಮಿ ಅಮಾಯಕ ಅಂತೀರಾ ಸರ್
B ganpathi chek bantha bevesri 😂