"Conductor ಶಿವಾಜಿಗೂ ಗೊತ್ತಿತ್ತು ನನ್ನ ಬಳಿ ಟಿಕೆಟ್ ಗೂ ದುಡ್ಡಿಲ್ಲ ಅಂತ.." - ಶ್ರೀರಾಮಕೃಷ್ಣ (ಭಾಗ-2 )
HTML-код
- Опубликовано: 11 дек 2024
- "Conductor ಶಿವಾಜಿಗೂ ಗೊತ್ತಿತ್ತು ನನ್ನ ಬಳಿ ಟಿಕೆಟ್ ಗೂ ದುಡ್ಡಿಲ್ಲ ಅಂತ.." - ಶ್ರೀರಾಮಕೃಷ್ಣ ಅವರ ನೂರೊಂದು ನೆನಪು (ಭಾಗ-2 )
Legendary Actor Sri. Ramakrishna's interview (Part -2)
#noorondunenapu #RaghuRam #rrkanasugalakarkhane #NeernalliRamakrishna #Legendarykannadaactors #Ramakrishna
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
CONTACT US THROUGH WHATSAPP:- +916363821739
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt
ಅಮೃತ ಘಳಿಗೆ ಫಿಲ್ಮ್ ನಲ್ಲಿ ಚಾಕೊಲೇಟ್ ಹೀರೋ ಸುಪರ್ ಸುರದೃಪಿ ನಟ ನಿಮ್ ಮಾತುಗಳು ಕೇಳೋಕೆ ತುಂಬಾ ಚಂದ ಸರ್ ❤️❤️❤️❤️❤️
ರಾಮಕೃಷ್ಣ ಸರ್ ನೀವು ನಡೆದು ಬಂದ ದಿನಗಳ ಬಗ್ಗೆ ಕೇಳೋಕ್ಕೆ ತುಂಬಾ ಇಷ್ಟ 🙏🙏
ಉತ್ತಮ ಸಂದರ್ಶನ ಸರ್,,,🙏🙏🙏🙏🙏🙏
ಕರುನಾಡ ಅದ್ಭುತ ರತ್ನಗಳು ಸಾರ್ ನೀವು, ನಿಮ್ಮ0ತ ನಟರ ಸಿನಿಮಾಗಳು ನಮಗೆ ನೋಡಲು ಸಿಕ್ಕಿದ್ದು ನಮ್ಮ ಹೆಮ್ಮೆ 🙏💐
ಬೆಂಕಿಯಲಿ.ಅರಳಿದ.ಹೂವು.ನಟಿನೆ.ಸೂಪರ್🙏🙏🙏
ಎಂತಹ ಒಳ್ಳೆಯ ನಟ ಅವರ ಚಿತ್ರಗಳನ್ನು ನೋಡುವುದೇ ಚಂದ, ಧನ್ಯವಾದಗಳು ರಘು.
ಸ್ವರ್ಗದಲ್ಲಿ ಮದುವೆ , ಸಂಗ್ಯಾ ಬಾಳ್ಯಾ,ಮಾನಸ ಸರೋವರ, ರಂಗನಾಯಕಿ ಅಭಿನಯ ಸೂಪರ್
ನನ್ನ ನೆಚ್ಚಿನ ನಟರಲ್ಲಿ ಇವರು ಮತ್ತು ಅನಂತನಾಗ್ ಶ್ರೇಷ್ಠ ನಟರು
ಸರ್ ನನಗೆ ಕಾಶಿನಾಥ ಅನಂತನಾಗ್ ಸರು ರಾಜಕುಮಾರ್ ಸರ್ವ ಆದವಾನಿ ಲಕ್ಷ್ಮೀದೇವಿಯವರ ಶ್ರುತಿ ಮೇಡಂ ಇವರೆಲ್ಲ ನನಗೆ ತುಂಬಾ ಇಷ್ಟ
ತುಂಬ ಸುಂದರವಾಗಿದ್ದ ಹೀರೋ,ಆದರೆ ಅವರಿಗೆ ತುಂಬ ಒಳ್ಳೊಳ್ಳೆ ಪಾತ್ರಗಳು ಸಿಗಲೇ ಇಲ್ಲ.!ಅನೇಕ ಸುಂದರ ನಟರು ಅವಕಾಶ ವಂಚಿತರಾಗಿದ್ದಾರೆ,ಇದೇ ಅದೃಷ್ಟದಾಟ ಅನ್ನೋದು.! ಚಿತ್ರರಂಗ, ಎಂತದೋ ಭ್ರಮಾಲೋಕವದು.!
ಮಹಾಶಯರೇ,
ಜೀವನವೇ ಒಂದು ಭ್ರಮಾಲೋಕ
ಯುಗಪುರುಷ ದ ನಮ್ಮ ರಾಮಕೃಷ್ಣ ಸರ್ ಲವ್ ಯೂ...
ಸರ್ ನೀವು ರಜಿನಿ ಕಾಂತ್ ಸರ್ ಅದ್ಭುತ ಮಿತ್ರರು ಸರ್ ನಿಮ್ಮ ಮೆಚ್ಚಿನ ಅಭಿಮಾನಿ ದೇವರು ಸರ್ 🙏🙏🙏🙏🙏🙏🙏🙏😘😘😘😘😘😘😘
ರಘು ಸರ್ ರಾಮಕೃಷ್ಣ ಸರ್ ಸಂದರ್ಶನ ತುಂಬಾ ಚನ್ನಾಗಿ ಮೂಡಿ ಬರ್ತಾ ಇದೆ ಧನ್ಯವಾದಗಳು 🙏🙏
ಸರ್ ಬೆಕ್ಕಿನಕಣ್ಣು ಸಿನಿಮಾದಲ್ಲಿ ನೀವು ತುಂಬಾ ಚೆನ್ನಾಗಿ ಇರೋ ಪಾತ್ರ ಮಾಡುತ್ತೀರಾ ನಾನು ನಿಮ್ಮ ಅಭಿಮಾನಿ ನೀವು ಮತ್ತು ಕಾಶಿನಾಥ್ ಸರ್ ಅಂದ್ರೆ ನನಗೆ ತುಂಬಾ ಇಷ್ಟ ಸರ್
Ramakrishna wonderful actor. He had said PBS is sun and SPB is moon of kannada playback singinging. How apt!
ನಮಸ್ತೆ ರಘು ಸರ್.... ರಾಮಕೃಷ್ಣ ಅವರ ಸಿನಿ ಅನುಭವ ಕೇಳಲು ಬಲು ಸೂಗಸಾಗಿದೆ.... ಮತ್ತು ರಜನಿ ಸರ್ ಜೂತೆ ಒಡನಾಟ,,, ಅಣ್ಣಾವರು ಅವರ ಕೈ ಇಡುದು ಚಿತ್ರರಂಗಕ್ಕೆ ಪರಿಚಯಿಸಿದರು ಅಂತಾನೆ ಹೇಳಬಹುದೇನೋ....
ಧನ್ಯವಾದಗಳು ಸರ್, ಸರ್ ಅವರನ್ನು ಸಂದರ್ಶಿಸಿದಕ್ಕಾಗಿ
ತುಂಬಾ ಚೆನ್ನಾಗಿದೆ ರಘು ಸರ್ ನಿಮ್ಮ ಮನೆ ,ಮುಂಭಾಗ , ಎಷ್ಟು ಗಿಡ ಹಾಕಿದ್ದೀರಿ ಸರ್ , ಸುಂದರವಾಗಿವೆ 🙏🙏 ಧನ್ಯವಾದಗಳು ರಘು ಸರ್
ನಮ್ಮ ಉತ್ತರ ಕನ್ನಡದ 3 ಮುತ್ತುಗಳು ಅಂದರೆ ...ರಾಮಕೃಷ್ಣ ..ಶಂಕರ್ನಾಗ್ .ಅನಂತ್ನಾಗ್
👍👍👍Really well said mam,but add "SIR " to the names of those 🌟PEARLS🌟
Charan raj also
@@prjy895 ಚರಣರಾಜ್ ಬೆಳಗಾವಿಯವರು ಸರ್.
ನಮ್ಮ ಕರ್ನಾಟಕದವರೆ ಕಿತ್ತಾಡ್ತಿರಲ್ಲೋ🤦
@@mr369............... ಕಿತ್ತಾಟವೆಲ್ಲಿದೆ ಸರ್? ನಾನು ಹೇಳಿದ್ದು ಚರಣರಾಜ್ ಅವರು ಬೆಳಗಾವಿಯವರು ಅಂತ ಮಾತ್ರ. ನಾನು ಕಟ್ಟಾ ಕನ್ನಡಾಭಿಮಾನದ ಕನ್ನಡಿಗಳು ಅಷ್ಟೆ👍ಅಲ್ಲದೆ ನಾನು ಮೇಲೆ ಹೇಳಿದ ಎಲ್ಲ ನಟರೊಂದಿಗೆ ರಾಜಕುಮಾರ್ ಸರ್, ವಿಷ್ಣುವರ್ಧನ ಸರ್ ಅಭಿಮಾನಿಯೂ ಹೌದು🙏🙏
Isht bega yaake mugitho anistu, innu naale 6.30 varegu wait madbeku, sarala, sundara , interview.
Very inosense in his Tolk/face,,,,,
Very humble, Down-to-earth,no ego,,,
Hat's off 🙏🙏🙏🙏🙏
GOD BLESS YOU & YOUR FAMILY WITH GOOD HEALTH, WEALTH & ALWAYS HAPPINESS IN YOUR LIFE,,,
ಅಮೃತ ಘಳಿಗೆ ,ರಂಗನಾಯಕಿ, ಸಿಪಾಯಿ
Best movies..
Laali ,Ranganayaki,
ಸಂಗ್ಯಾ ಬಾಳ್ಯಾ ಚಿತ್ರದ ಅಭಿನಯ ಅದ್ಭುತ
Nijvaglu adbhutha abhinaya
ಹಲೋ ರಘು ಸರ್ ನಮಸ್ಕಾರ. ನೀವು ಇಂತಹ ಕಲಾವಿದರನ್ನು ಸಂದರ್ಶನ ಮಾಡುತ್ತಿರುವುದು ಶ್ಲಾಘನೀಯ. ಆದರರಾಮಕೃಷ್ಣ ಸರ್ ನಿಮ್ಮ ಅಭಿನಯದ ಎಲ್ಲಾ ಸಿನಿಮಾ ನೋಡಿದೆನೆ. ರಂಗನಾಯಕಿ ನನಗೆ ತುಂಬಾ ಇಷ್ಟವಾದ ಸಿನಿಮಾ ಸರ್ ಎಲ್ಲಾ ಕಾಲದಲ್ಲೂ ಎಲ್ಲರಿಗೂ ಇಷ್ಟ ಅಗುವ ಎಲ್ಲರಲ್ಲೂ ಜೀವಂತವಾಗಿ ಉಳಿಯುವ ಮಾಡಿದಿರ. ತುಂಬು ಹೃದಯದ ಧನ್ಯವಾದಗಳು ಬರೆಯಲು ಇದೆ.
Namasthe raghu sir and also my favourite ,handsome, chocolate hero ramakrishna sir average nanna hrudayapoorvaka namaskaragalu. Plus arathi madam bagge keli sir.
ರಘು ಸರ್ ತುಂಬಾ ಸಂತೋಷ ಆಯ್ತು, ಮಾನಸಾಸರೋವರ, ರಂಗನಾಯಕಿಯ ನಾಯಕರ ಸಂದರ್ಶನ ಮಾಡಿದ್ದಕ್ಕೆ 🙏
🙏🏻ಸೂಪರ್ ಸರ್ 💐💐💐👌🏼🙏🏻
ವಂಡರ್ಫುಲ್ ಸ್ಟೋರಿ ಸರ್. ಇಷ್ಟು ಬೇಗ ಎಪಿಸೋಡ್ ಮುಗಿತಾ ಅನ್ನಿಸುತ್ತಿದೆ. ಇಬ್ಬರಿಗೂ ಧನ್ಯವಾದಗಳು 🙏🙏.
Innu idave barutte nodi
Time hechhukodi
ಅದ್ಭುತವಾದ ಧ್ವನಿ ಕೇಳಬೇಕು ಅಂತ ಕೇಳ ಇರಬೇಕು ಅನಿಸುತ್ತೆ 🙏🙏❤️
ನಿಜವಾದ ಅಭಿನಯ ಚತುರರು ....
ನಮ್ಮೂರ ಹಮ್ಮಿರ 🙏🙏
Ramakrishna sir
Nimma natane adhbhutha
👌👌👌👌👌👌
🪷🪷🪷🪷🪷🪷
Sir very simple speach no dignity very very casual talk i feel ur one of the my family person ❤️🌹
Sar nima old senimagallu super 👌👌👌👌👌.rr brother sarge Nana namaskar thillise please 🙏🙏🌹💐
Very nice interview sir really wonderful speech
❤❤❤❤❤❤❤JAI KARNATAKA JAI BHUVANESWARI JAI 🙏 ✨️ 💙 ❤️ 💖 🙌 🙏
Super episode bro.evaru tumba adbuta nataru ella digaja natarondige natisidare.rajkumar vishnuvardhan ambareesh sankarnaga ananthnag srinath ravichandran super movie galu yugapurush mattu valavina udugore swalp samayada patra adru mareyalike agada seen galu
Raghuram sir 🙏, nice programme, you are interviewing one great artist but we are getting information about many great persons like rajani sir ashok sir puttanna sir and many many. The secences are all in front of our eye, superb entertainment episode sir . Great work raghuram sir. I remember ramamkrishna sir's krishna part and dialogues in BABAHRVAHANA movie superb no words. Great artist ramakrishna sir.🙏
My favorite actor. Very humble person. I met him in 1980 in Mangalore shooting time. Happy to see him again. 😀😀
ಸರ್ ನೀವು ಸೂಪರ್ ನಿಮ್ಮ್ ನಟನೆ ಸೂಪರ್
In olavina udugore movie, your acting is excellent 👌, real actor you are
Superb video ' superb interview 'superb details superb actor superb anchor ' superb smart ramkii ' one of the smartest actor in sandalwood
ತಾಳಿ ಕಟ್ಟುವ ಶುಭವೇಳೆ ❤❤
ರಾಮಕೃಷ್ಣರ ಮಾತುಗಳು ಚೆನ್ನಾಗಿವೆ ರಘುರಾಮರೆ 🙏 ಧನ್ಯವಾದಗಳು 🙏 ಅಂದಹಾಗೆ ಈ ಸಂದರ್ಶನ ನಡೀತಿರೊ ಜಾಗ ಯಾವುದು ಸರ್..ಯಾವ್ದೋ ಉದ್ಯಾನವನ ಇದ್ದಂಗಿದೆ ?
ನಮಸ್ತೆ.. ನಾನು ರಘುರಾಮ್ ಅವರ ಶ್ರೀಮತಿ.. ಇಂಟರ್ವ್ಯೂ ನಡೆದಿರೋ ಜಾಗ ನಮ್ಮ ಮನೆ 😊😊
@@sushraghu28 ತುಂಬಾ ಚೆನ್ನಾಗಿದೆ ಜಾಗ 🙏
@@sushraghu28 Namaste amma
Wow once chocolate hero🤩most anticipatingly waiting this open book show,this made me Sir SR Puttanna kanagal presence then and now..thanks Raghu Ram sir .urs channel worth watching 👏👏🥰plz go ahead
Sir nimma ranganayaki pathra igalu my romanchana golisuthade
Ramakrishna sir is smart now also
Raghuram sir ur interview is so nice. U know abt all movies
ಎಂತ ಚೆಂದಮಾತುಗಳು
Nice interview 👌 hello Ramakrishna sir.🙏💓
Love you 🌹R k🙏
Hi Rama Krishna sir I see u r movies all movies super
Very amazing wonderful experience
🙏🙏ramakumar sir great
ಜೈ ರಾಮಕೃಷ್ಣ ಸರ್ 🙏
ಜೈ ರಘುರಾಮ್ ಸರ್ 🙏
ಜೈ ಕರ್ನಾಟಕ 🌷
R k sir your great🙏🙏🙏👌
sir Tanka you sir hale kalavidaranna nenapisiddakke
ಅಪ್ಪಾಜಿ ದೇವರು ರಾಜಣ್ಣ ಸರ್ 🙏🙏🙏🙏🙏🙏🙏🙏😘😘😘😘😘😘
Ranganayaki nimma 👌👌👌👌👌film
Nice video. Sir acring many good films. You are very lucky person. First time acting with rajanna.
Super sir
One of the actors who didn't get his due....very handsome and good acting in many movies.... especially I like his flamboyant role in ರಂಗನಾಯಕಿ....
Wonderful and superb episode, Sir💐🙏🙏👌👌👌👍👍👍👍
Achievers graps goes very fast interesting undergoing tough trauma .... amazing, its a lesson or guidelines to all for any profession vision
Very talented and handsome active person 👍
Ragu ram sar ge danyavadagslu
Mugila mallige movie acting super..
Babruvahana cinemadalli ramakrishna sir Krishna vesha hakidaralla adu amoghavagide he is a cute Hiro
Surudrupi. Sundara ranganayaka natta❤️
Evarige yake age ayuthu entha handsome Hero 👌🏻👌🏻
Usha,amruthagalige,manasa sarovara,yugapurusha,olavina udugore,thayiya nudi,babruvahana,Sri krishnana pathradalli atyAdbhutha abhinaya,nijavada devaranthe kanittira, jai sriram.
Thank you Raghu sir interview the Ramakrishna sir
Super
ಒಂದು ಪ್ರಶ್ನೆ ! ನಿಮ್ಮ ಅಭಿನಯದಲ್ಲಿ ನನಗೆ ಕಲವು ಕಡೆ ಡಾ. ರಾಜ್‌ಕುಮಾರನ್ನು ಹೋಲುತ್ತಿತು,ಸಂಭಾಷಣೆ ಮತ್ತು ಮುಖದ ಬಾವನೆಗಳು ಅನಿಸಿದ್ದು ಸರಿನಾ? ಈ ಪ್ರಶ್ನೆ 30 ವಷ೯ ಹಿಂದೆ ಇದ್ದದ್ದುಈಗ ಅವಕಾಶ ಸಿಕ್ಕತು ಕೇಳಲು
ಇರಲಿ ಬಿಡಿ ತೊಂದರೆ ಇಲ್ಲ... ಎಲ್ಲಾ ಮನರಂಜನೆಗಾಗಿ
ನಿಮ್ ಒಬ್ಬರಿಗೇ ಹೀಗೇ ಆಗಿರಬೇಕು.. ಕ್ಷಮಿಸಿ ರಾಮಕಿ ಅಣ್ಣಾವ್ರನ್ನ ಅನುಕರಣೆ ಮಾಡುತ್ತಿರಲಿಲ್ಲ.. ನಟ ಅಶೋಕ್ ರವರು ಅವರದೇ ಆದ ನಟನೆ ಮಾಡುತ್ತಿದ್ದರೂ ಬಹುತೇಕ ಅಣ್ಣಾವ್ರ ಹೊಲುತ್ತಿದ್ದರು ,ಅಶೋಕ್ ಅವರೂ ಕೂಡ ಶ್ರೇಷ್ಟ ಕಲಾವಿದ..
💛❤🎬🎥🎞
Very nice interview 👌🙏
many problems solvedd after success lifeee😍😍😍😍
Yentaha adbuta natane namma uttara kannada da kanmanigalu fans from siddapur
Raghu sir you ask ramakrishna about arathi amma
Talava 🙏🙏🙏🙏🙏🙏
We are waiting for continue interviews
Ramkrish sir very great human being
Ashok sir interview madi interesting aagi iruthe (venu mattu shivaji kathe)
Nice episode
Nimma niruupane tumba chennagide sir
Raghu sir 🙏
🙏💐🙏💐🙏💐❤️😊
Yenta ole nataru sir ramakrishna sir sumne annavaru select madtara
R k sir 🙏🙏🙏
series 👍🙏🙏🌹🌹raghu sir
Ramakrishna sir nimma manège nimma Nadini Shashikala jothe
Bandidini
❤️❤️❤️❤️❤️🙏🙏🙏🙏🙏
Anna how are you.....
God bless you all.....
Please ask him about Aarti mam
Sir evagle ist muddagi idare, innu aa age alli heg idro 😉😘
Interesting interview
🧡💙❤️
Very interesting story wav
Věry good versatile respected actors l like tam Kristýna sir simplicity becausce ramakrishma sir is using still maruthi 800 80 model car The no is ckw 820 it shows simplicity but voice is disturbing some health issues one simplest actors like this video
🙏🙏🙏👍👍👍👏👏👏😪
Nice
ಭೂಮಿ ತಾಯಾಣೆ ನೀ ಇಷ್ಟ ಅಂತ ಹೇಳಿ ತಾನೂ ಒಂದು ರೀತಿಯ ಅನುಭವ
Ramkrishna sir Ranganayaki,manasa sarovara,paduvara halli pandavaru avara abhinaya mariyodake sadiyavae aa dinagalalli avarae play boy