Nee hinga nodabyada Nanna ನೀ ಹಿಂಗ ನೋಡ ಬ್ಯಾಡ ನನ್ನ full song shahanai instrumental song

Поделиться
HTML-код
  • Опубликовано: 25 авг 2024
  • Nee hinga nodabyada Nanna ನೀ ಹಿಂಗ ನೋಡ ಬ್ಯಾಡ ನನ್ನ full song shahanai instrumental song Venkatesh venkatapur
    #venkateshvenkatapur #NeehinganodabyadaNanna
    #ನೀಹಿಂಗನೋಡಬೇಡನನ್ನ
    #instrumentalsongs

Комментарии • 101

  • @sugupuranik7640
    @sugupuranik7640 5 дней назад +1

    ಅದ್ಬುತವಾದ ಸಾಹಿತ್ಯ ಕ್ಕೆ ಅದ್ಭುತವಾದ ಸಂಗೀತ 👌.

  • @kumarnavi8318
    @kumarnavi8318 6 месяцев назад +1

    ಸೂಪರ್ ವೆಂಕಟೇಶ್ ಸರ್ ಕೇಳಿದ್ರೆ ಕೇಳ್ತಾನೆ ಇರಬೇಕು ಅನ್ಸತ್ತೆ

  • @kanakappamadar511
    @kanakappamadar511 Год назад +13

    ಕೂಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಅದ್ಭುತ ಕಲಾವಿದ

  • @shivanandkalashetty614
    @shivanandkalashetty614 Год назад +8

    ಈ ಸಂಗೀತ ಎಷ್ಟು ಭಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ.

  • @bashajavali4471
    @bashajavali4471 Год назад +7

    ನಿಮ್ಮ ಕಲೆ ನಿಜವಾಗಿಯೂ ಅತ್ಯದ್ಭುತ ಬ್ರೋ... ನೀವು ಆಯ್ಕೆ ಮಾಡಿರೋ ಗೀತೆ ನಿಮ್ಮನ್ನ ಸಕ್ಸಸ್ ಕಡೆ ತೆಗೆದುಕೊಂಡು ಹೋಗಿದೆ ಅಂತ ಭಾವಿಸ್ತೀನಿ... ಧನ್ಯವಾದಗಳು 🙏💐💐

  • @manjubhajanthri8854
    @manjubhajanthri8854 Год назад +1

    ಸೂಪರ್ ಒಳ್ಳೇದು ಆಗಲಿ ನಿಮಗೆ 👍👍👌👌

  • @nagappaayattinagappaayatti7299
    @nagappaayattinagappaayatti7299 Год назад +6

    ತುಂಬಾ ಚೆನ್ನಾಗಿದೆ ಒಳ್ಳೆ ಹಾಡು ಅರ್ಥಾಪುರ್ಣವಾಗಿ ನುಡಿಸಿದ್ದಿರಿ,ಸೂಪರ್ ಸರ

  • @shareefsaab7128
    @shareefsaab7128 Год назад +4

    ವಾಹ್ ಅದ್ಬುತ ಕಣ್ಣಂಚಿಗೆ ನೀರು ಸುರಿಸಿದರು ಸಂಗೀತ ದಿಂದ

  • @ShivuShivu-ys7vz
    @ShivuShivu-ys7vz 28 дней назад +1

    ಇಂಪಾದ ಶಾಹ್ ನಾಯಿ ವಾದನ 🙏🏾🙏🏾

  • @mokshith.vmokshi1659
    @mokshith.vmokshi1659 Год назад +2

    Super melody venkatesh v Sir, Hat's off u sir

  • @anandbadiger5769
    @anandbadiger5769 Год назад +19

    ಸರ್ ಇದು ನನ್ನ ಮೆಚ್ಚಿನ ಹಾಡು ದಿನಕ್ಕೆ 10 ಕೆಳ್ತಿನಿ ಅದ್ಬುತವಾದ ಸಾಂಗ ನಿಮ್ಮ ಶಹಾನಾಯಿ ಯಿಂದ ಅದ್ಬುತವಾದ ನುಡಿಸಿರಿ ಧನ್ಯವಾದಗಳು ಸರ್.....

  • @prakashkurubar5412
    @prakashkurubar5412 Год назад +4

    ನಮ್ಮ ಅಜ್ಜ ನ ಸಾಹಿತ್ಯ ಅನುಭವ ನಿಮ್ಮ ಸ್ರತಿ ಅದ್ಭುತ💕😍

  • @shivashankar3067
    @shivashankar3067 Год назад +3

    ಈ ದಿನವೇ ನಿಮ್ಮ ನುಡಿಸಾಣಿಕೆಯ ಶೇಹನಾಯ್ ವಾದ್ಯ ವೈಭವವನ್ನು ಕೇಳಿ ಆನಂದಿಸಿದೆ.ಧನ್ಯೊಸ್ಮಿ!

  • @shreenathkuri5951
    @shreenathkuri5951 Год назад +4

    ಸರ್ ನಿಮ್ ಶಹಾನಿ ಕೇಳ್ತಾಇದ್ರೆ ಇನ್ನು ಕೇಳ್ಬೇಕು ಅನಿಸುತ್ತೆ ಯಾರೇ ಕಷ್ಟದಲ್ಲಿ ಆಗ್ಲಿ ನೋವಲ್ಲಿ ಆಗ್ಲಿ ಇದ್ರು ನಿಮ್ಮ್ ಶಹಾನಿ ಕೇಳಿದ್ರೆ ಎಲ್ಲಾ ಮರೆತ್ತು ಇರ್ತಾರೆ god bless you sir

  • @udayakummarkumar6499
    @udayakummarkumar6499 Год назад +3

    ಸೂಪರ್ ಸಾಂಗ್ ಸರ್ 🙏

  • @govindprabhu8767
    @govindprabhu8767 Год назад +2

    ಅಧ್ಬುತ ವಾದ ....ನಾದ 🙏🙏🙏

  • @basavarajkavalli8083
    @basavarajkavalli8083 Год назад +1

    Excellent Venktesh

  • @shivalingayyaswamy2267
    @shivalingayyaswamy2267 5 месяцев назад +1

    ❤❤super sir edu small word sir exlent shanayi sir

  • @farookmhydrabad1866
    @farookmhydrabad1866 Год назад +3

    super...

  • @user-gt9uv5ee7d
    @user-gt9uv5ee7d Год назад +1

    ನಿಮ್ಮ ಒಂದು ಕಲೆಗೆ ದೊಡ್ಡ 🙏🥰

  • @anjips8806
    @anjips8806 Год назад +1

    Wow super ana ❤❤❤❤❤

  • @pinkydesai1359
    @pinkydesai1359 Год назад +2

    Full song ಕೇಳಿ ತುಂಬಾ ಸಂತೋಷ ಆಯ್ತು ಸರ್ ಈ ಮೊದಲು ನಾನು comment ಮಾಡಿದ್ದೆ ಫುಲ್ song ಮಾಡಿ ಅಂತ ಅದನ್ನು ಗಮನಿಸಿ full song ಶಹನಾಯಿಯಲ್ಲಿ ಹಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏

  • @ananthjoshi7929
    @ananthjoshi7929 Год назад +1

    ಸೂಪರ್

  • @vasuhcu8772
    @vasuhcu8772 Год назад +2

    ನನ್ನ ಫೇವರೇಟ್ ಹಾಡು ಸೂಪರ್

  • @shashidhares2395
    @shashidhares2395 Год назад +1

    Super sir from koppala

  • @santoshkn6684
    @santoshkn6684 Год назад +2

    edu ನಮ್ಮ ದೇಶದ ಸಂಸ್ಕೃತಿ

  • @SidduSiddu-px4wl
    @SidduSiddu-px4wl Год назад +1

    Super Sir

  • @shhiremath9654
    @shhiremath9654 8 месяцев назад +1

    Super sir ❤❤❤❤❤❤❤❤❤

  • @deepakyaligar6428
    @deepakyaligar6428 Год назад +1

    Wonderful song sir

  • @ravinaiknaikravi9659
    @ravinaiknaikravi9659 Год назад +3

    ಅದ್ಭುತವಾಗಿದೆ ಸರ್ ಈ ಹಾಡನ್ನು ಶಹನಾಯಿ ಇಂದ ಕೇಳಿ ಕಣ್ಣಾಲಿಗಳು ತುಂಬಿ ಬಂದವು.

  • @shreedharmundaganur8134
    @shreedharmundaganur8134 Год назад +1

    Super sir fentastic

  • @SantoshGungadi
    @SantoshGungadi Год назад +2

    ಇನ್ನಷ್ಟು ಕನ್ನಡ ಗೀತೆಗಳಿಗೆ ಇದೆ ರೀತಿ ಶಹನಾಯಿ ನುಡಿಸಿ....

  • @praveenpraveenw9791
    @praveenpraveenw9791 Год назад +1

    super sir

  • @mahadevsapare9964
    @mahadevsapare9964 Год назад +1

    Very nice

  • @meghrajgambhire8770
    @meghrajgambhire8770 Год назад +1

    Super instrument bro

  • @siddunmc1469
    @siddunmc1469 Год назад +1

    👌sir

  • @khyatannadadagoud735
    @khyatannadadagoud735 Год назад +5

    ಎಷ್ಟು ಸಾರಿ ಕೆಳಿದರೂ ಮತ್ತೇ ಮತ್ತೇ ಕೇಳಬೇಕು ಅನಿಸುತ್ತೆ ಅದ್ಬುತ ಸರ್ ನಿಮ್ಮ ಶಹನಾಯಿ ತುಂಬು ಹೃದಯದ ಅಭಿನಂದನೆಗಳು ಸರ್...

  • @BasavaRaj-cd4rc
    @BasavaRaj-cd4rc Год назад +1

    👌

  • @basanagoudakuppi9235
    @basanagoudakuppi9235 Год назад +1

    ನಿಮ್ಮ ಕಲೆಗೆ ನಮ್ಮ 🙏🙏🙏👌👌👍👍

  • @basavarajvyapari2908
    @basavarajvyapari2908 Год назад +2

    Superrrrrrrr sir

  • @deepakyaligar6428
    @deepakyaligar6428 Год назад +2

    Wonderful sir 🙏🙏🙏🙏🎷🎷🎷🎷

  • @RaghuRaghu-sb6iu
    @RaghuRaghu-sb6iu Год назад +2

    Nice...🎼🎷👏😊

  • @basuskonnurwriter7956
    @basuskonnurwriter7956 Год назад +2

    Vvv superrrrrrrrrrrb sir

  • @yogiu7772
    @yogiu7772 Год назад +2

    Excellent 👌😍

  • @pgururaja9046
    @pgururaja9046 5 месяцев назад +1

  • @sampritpurad8955
    @sampritpurad8955 Год назад +2

    Super.sir

  • @revanthrevanth6529
    @revanthrevanth6529 Год назад +2

    ಸರ್ ನಿಮ್ಮ ಕಲೆಗೆ 🙏🙏🙏🙏

  • @kumarr8919
    @kumarr8919 Год назад +2

    Super.. Shar

  • @pranuputtafire6716
    @pranuputtafire6716 Год назад +3

    supper

  • @yallappabajantri5852
    @yallappabajantri5852 Год назад +1

    Super brother

  • @bhoopanagowda9528
    @bhoopanagowda9528 Год назад +1

    Wonder full sir your talent .

  • @kumarbangari5623
    @kumarbangari5623 Год назад +2

    👌👌👌

  • @ashokkannapnavar3885
    @ashokkannapnavar3885 Год назад +1

    Super🙏🏿sir amezing song

  • @GadigeppaAmbannavar-nl6kq
    @GadigeppaAmbannavar-nl6kq Год назад +2

    ಸರ್ ನಿಮ್ ಈ ಮ್ಯೂಸಿಕ್ ಗೆ ನಾನು ಫಾಲೋ ಆಗಿಬಿಟ್ಟೆ ಸರ್

  • @rajumuchhandi7125
    @rajumuchhandi7125 Год назад +1

    🙏🙏🙏

  • @adveppamagdum
    @adveppamagdum Год назад +1

    Superrrrrrrrrr👌👌👌

  • @vijayalaxmi8594
    @vijayalaxmi8594 Год назад +3

    👌👌👌👌👌👌👌👌

  • @laxmanshivannavar9881
    @laxmanshivannavar9881 10 месяцев назад +1

    ❤❤❤❤❤❤❤❤❤❤❤❤❤

  • @basayyajeevannavar6736
    @basayyajeevannavar6736 Год назад +1

    My father is hi sir

  • @daneshkrishnappa3374
    @daneshkrishnappa3374 Год назад +1

    Super sar

  • @dasharathbhajantri2518
    @dasharathbhajantri2518 Год назад +1

    Super sir👌

  • @veenahegde368
    @veenahegde368 Год назад +1

    Super Thank you

  • @yallappatimmapur3399
    @yallappatimmapur3399 Год назад +1

    Super

  • @shivanagoudrachampanagouda1950
    @shivanagoudrachampanagouda1950 Год назад +2

    ❤❤❤❤❤

  • @srinivasbg3181
    @srinivasbg3181 Год назад +1

    Super sir 🙏

  • @sankappabetageri182
    @sankappabetageri182 Год назад +1

    Very nice 👌 👍 👏

  • @Venkathsk
    @Venkathsk Год назад +1

    👌👌👌👌👌👌👌💥🔥

  • @irappahalagali4923
    @irappahalagali4923 Год назад +1

    👍🏽👍🏽🙏🏼👨🏽‍🤝‍👨🏼

  • @siddharoodhbiradar7136
    @siddharoodhbiradar7136 Год назад +1

    Nice

  • @pranuputtafire6716
    @pranuputtafire6716 Год назад +2

    What music sir

  • @shivlingd6271
    @shivlingd6271 Год назад +1

    👌🙏

  • @anandkerehola2844
    @anandkerehola2844 Год назад +1

    👌🏾

  • @praveenbaraddi255
    @praveenbaraddi255 Год назад +1

    👍👍

  • @layanagowdrulayana4541
    @layanagowdrulayana4541 Год назад +1

    Super ph no beku

  • @hulagappapujar6860
    @hulagappapujar6860 Год назад +1

    A

  • @hanumanthaudbal9210
    @hanumanthaudbal9210 Год назад +1

    Super sir

  • @umeshpatil6237
    @umeshpatil6237 Год назад +1

    Super

  • @manteshmanti5845
    @manteshmanti5845 Год назад +1

    👌👌

  • @parameshwaranaik142
    @parameshwaranaik142 Год назад +1

    👌

  • @karthikhidkimath7962
    @karthikhidkimath7962 Год назад +1

    🧡

  • @hanumanthaudbal9210
    @hanumanthaudbal9210 Год назад +1

    Super sir

  • @dharnaraj4540
    @dharnaraj4540 Год назад +1

    Super sir

  • @SidduSiddu-px4wl
    @SidduSiddu-px4wl Год назад +1

    Supper sir

  • @purnimajagadhish7494
    @purnimajagadhish7494 Год назад +2

    Super sir

  • @marutibajantri2822
    @marutibajantri2822 Год назад +1

    Super sir

  • @kalavvabadigerbadiger8213
    @kalavvabadigerbadiger8213 Год назад +1

    Super sir

  • @vishnuheradi2238
    @vishnuheradi2238 Год назад +1

    Super

  • @ishwarshirasangi8003
    @ishwarshirasangi8003 Год назад +1

    Super sir

  • @chidanandbadiger4147
    @chidanandbadiger4147 Год назад +1

    Super

  • @santoshjalagar9082
    @santoshjalagar9082 Год назад +2

    Super

    • @deavarjagouda2532
      @deavarjagouda2532 Год назад

      ಸರ್ ಅದ್ಭುತವಾದ ಮ್ಯೂಸಿಕ್ , ದಿನಕ್ಕೆ ಹತ್ತು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಸತ್ಯ ಸರ್ ಮನಸ್ಸಿಗೆ ತುಂಬಾ ಆನಂದ ಆಗುತ್ತೆ ಸರ್ .

  • @basavrajshirur2789
    @basavrajshirur2789 Год назад +1

    👌👌👌

  • @settyravi4535
    @settyravi4535 Год назад +1

    Super