Nee hinga nodabyada Nanna ನೀ ಹಿಂಗ ನೋಡ ಬ್ಯಾಡ ನನ್ನ full song shahanai instrumental song
HTML-код
- Опубликовано: 12 сен 2024
- Nee hinga nodabyada Nanna ನೀ ಹಿಂಗ ನೋಡ ಬ್ಯಾಡ ನನ್ನ full song shahanai instrumental song Venkatesh venkatapur
#venkateshvenkatapur #NeehinganodabyadaNanna
#ನೀಹಿಂಗನೋಡಬೇಡನನ್ನ
#instrumentalsongs
ಕೂಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಅದ್ಭುತ ಕಲಾವಿದ
Evaru namma koppala davaraa
ಈ ಸಂಗೀತ ಎಷ್ಟು ಭಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ.
ನಿಮ್ಮ ಕಲೆ ನಿಜವಾಗಿಯೂ ಅತ್ಯದ್ಭುತ ಬ್ರೋ... ನೀವು ಆಯ್ಕೆ ಮಾಡಿರೋ ಗೀತೆ ನಿಮ್ಮನ್ನ ಸಕ್ಸಸ್ ಕಡೆ ತೆಗೆದುಕೊಂಡು ಹೋಗಿದೆ ಅಂತ ಭಾವಿಸ್ತೀನಿ... ಧನ್ಯವಾದಗಳು 🙏💐💐
ಅದ್ಬುತವಾದ ಸಾಹಿತ್ಯ ಕ್ಕೆ ಅದ್ಭುತವಾದ ಸಂಗೀತ 👌.
ಸೂಪರ್ ವೆಂಕಟೇಶ್ ಸರ್ ಕೇಳಿದ್ರೆ ಕೇಳ್ತಾನೆ ಇರಬೇಕು ಅನ್ಸತ್ತೆ
ಸರ್ ಇದು ನನ್ನ ಮೆಚ್ಚಿನ ಹಾಡು ದಿನಕ್ಕೆ 10 ಕೆಳ್ತಿನಿ ಅದ್ಬುತವಾದ ಸಾಂಗ ನಿಮ್ಮ ಶಹಾನಾಯಿ ಯಿಂದ ಅದ್ಬುತವಾದ ನುಡಿಸಿರಿ ಧನ್ಯವಾದಗಳು ಸರ್.....
😊
ತುಂಬಾ ಚೆನ್ನಾಗಿದೆ ಒಳ್ಳೆ ಹಾಡು ಅರ್ಥಾಪುರ್ಣವಾಗಿ ನುಡಿಸಿದ್ದಿರಿ,ಸೂಪರ್ ಸರ
ಇಂಪಾದ ಶಾಹ್ ನಾಯಿ ವಾದನ 🙏🏾🙏🏾
ವಾಹ್ ಅದ್ಬುತ ಕಣ್ಣಂಚಿಗೆ ನೀರು ಸುರಿಸಿದರು ಸಂಗೀತ ದಿಂದ
Super melody venkatesh v Sir, Hat's off u sir
ಸರ್ ನಿಮ್ ಶಹಾನಿ ಕೇಳ್ತಾಇದ್ರೆ ಇನ್ನು ಕೇಳ್ಬೇಕು ಅನಿಸುತ್ತೆ ಯಾರೇ ಕಷ್ಟದಲ್ಲಿ ಆಗ್ಲಿ ನೋವಲ್ಲಿ ಆಗ್ಲಿ ಇದ್ರು ನಿಮ್ಮ್ ಶಹಾನಿ ಕೇಳಿದ್ರೆ ಎಲ್ಲಾ ಮರೆತ್ತು ಇರ್ತಾರೆ god bless you sir
ನಮ್ಮ ಅಜ್ಜ ನ ಸಾಹಿತ್ಯ ಅನುಭವ ನಿಮ್ಮ ಸ್ರತಿ ಅದ್ಭುತ💕😍
ಈ ದಿನವೇ ನಿಮ್ಮ ನುಡಿಸಾಣಿಕೆಯ ಶೇಹನಾಯ್ ವಾದ್ಯ ವೈಭವವನ್ನು ಕೇಳಿ ಆನಂದಿಸಿದೆ.ಧನ್ಯೊಸ್ಮಿ!
ಸೂಪರ್ ಸಾಂಗ್ ಸರ್ 🙏
ಅಧ್ಬುತ ವಾದ ....ನಾದ 🙏🙏🙏
❤❤super sir edu small word sir exlent shanayi sir
super...
Full song ಕೇಳಿ ತುಂಬಾ ಸಂತೋಷ ಆಯ್ತು ಸರ್ ಈ ಮೊದಲು ನಾನು comment ಮಾಡಿದ್ದೆ ಫುಲ್ song ಮಾಡಿ ಅಂತ ಅದನ್ನು ಗಮನಿಸಿ full song ಶಹನಾಯಿಯಲ್ಲಿ ಹಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏
Wow super ana ❤❤❤❤❤
ನನ್ನ ಫೇವರೇಟ್ ಹಾಡು ಸೂಪರ್
ಅದ್ಭುತವಾಗಿದೆ ಸರ್ ಈ ಹಾಡನ್ನು ಶಹನಾಯಿ ಇಂದ ಕೇಳಿ ಕಣ್ಣಾಲಿಗಳು ತುಂಬಿ ಬಂದವು.
ನಿಮ್ಮ ಒಂದು ಕಲೆಗೆ ದೊಡ್ಡ 🙏🥰
ಎಷ್ಟು ಸಾರಿ ಕೆಳಿದರೂ ಮತ್ತೇ ಮತ್ತೇ ಕೇಳಬೇಕು ಅನಿಸುತ್ತೆ ಅದ್ಬುತ ಸರ್ ನಿಮ್ಮ ಶಹನಾಯಿ ತುಂಬು ಹೃದಯದ ಅಭಿನಂದನೆಗಳು ಸರ್...
ಕಲೆಗೆ ಬೆಲೆ ಕಟ್ಟಲಾಗುವದಿಲ್ಲ.
ಸೂಪರ್
edu ನಮ್ಮ ದೇಶದ ಸಂಸ್ಕೃತಿ
Excellent Venktesh
Super sir ❤❤❤❤❤❤❤❤❤
Super instrument bro
Wonderful song sir
Super sir from koppala
Super Sir
Super sir fentastic
Supper sir
Very nice
ಸೂಪರ್ ಒಳ್ಳೇದು ಆಗಲಿ ನಿಮಗೆ 👍👍👌👌
super sir
👌sir
ಇನ್ನಷ್ಟು ಕನ್ನಡ ಗೀತೆಗಳಿಗೆ ಇದೆ ರೀತಿ ಶಹನಾಯಿ ನುಡಿಸಿ....
👌
ನಾದಬ್ರಹ್ಮ ಬಿಸ್ಮಿಲ್ಲಾಖಾನ್
Nice...🎼🎷👏😊
🙏🙏🙏
❤
ಸರ್ ನಿಮ್ ಈ ಮ್ಯೂಸಿಕ್ ಗೆ ನಾನು ಫಾಲೋ ಆಗಿಬಿಟ್ಟೆ ಸರ್
❤❤❤❤❤❤❤❤❤❤❤❤❤
ನಿಮ್ಮ ಕಲೆಗೆ ನಮ್ಮ 🙏🙏🙏👌👌👍👍
Excellent 👌😍
Super.sir
Superrrrrrrr sir
Super.. Shar
Vvv superrrrrrrrrrrb sir
ಸರ್ ನಿಮ್ಮ ಕಲೆಗೆ 🙏🙏🙏🙏
My father is hi sir
👌👌👌
Super🙏🏿sir amezing song
Wonder full sir your talent .
👌👌👌👌👌👌👌👌
Super riii
Super brother
👍🏽👍🏽🙏🏼👨🏽🤝👨🏼
❤❤❤❤❤
Superrrrrrrrrr👌👌👌
Super
Super Thank you
Super sir👌
Very nice 👌 👍 👏
Super sar
Super sir 🙏
What music sir
Nice
👌👌👌👌👌👌👌💥🔥
👌🙏
👌🏾
👍👍
Super ph no beku
A
Wonderful sir 🙏🙏🙏🙏🎷🎷🎷🎷
supper
Super
👌👌
👌
🧡
Super sir
Super sir
Super sir
Super sir
Super sir
Super
Super sir
Super
ಸರ್ ಅದ್ಭುತವಾದ ಮ್ಯೂಸಿಕ್ , ದಿನಕ್ಕೆ ಹತ್ತು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಸತ್ಯ ಸರ್ ಮನಸ್ಸಿಗೆ ತುಂಬಾ ಆನಂದ ಆಗುತ್ತೆ ಸರ್ .
Super
Super sir
Super
Shanmugham..good.song.
👌👌👌