ಮುಡಾದವರೇ ನಮ್ಮ ಜಮೀನನ್ನು ಆಕ್ರಮಣ ಮಾಡಿಕೊಂಡಿದ್ದಾರೆ; Siddaramaiah | Vijay Karnataka

Поделиться
HTML-код
  • Опубликовано: 3 июл 2024
  • ಮುಡಾ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ, ಬಿಜೆಪಿಯವರಿಗೆ ಕೆಲಸ ಇಲ್ಲ, ಆರ್‌ಎಸ್‌ಎಸ್‌ ಹೇಳಿದಂಗೆ ಕೇಳಿ ಈ ರೀತಿ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
    ಬೆಂಗಳೂರಲ್ಲಿ ಮಾತನಾಡಿದ ಅವರು ನಮ್ಮ 3 ಎಕರೆ ಜಮೀನ್‌ನನ್ನು ಅವರು ಆಕ್ರಮಿಸಿಕೊಂಡಿದ್ದಾರೆ. ಸೈಟ್‌ ಮಾಡಿ ಹಂಚಿದ್ದಾರೆ, ಸೈಟ್‌ ವಾಪಸ್‌ ತಗೊಂಡು ನಮಗೆ ಹಣವನ್ನು ಕೊಡಲಿ ಎಂದು ಹೇಳಿದರು. 60 ಕೋಟಿ ಕೊಟ್ಟು ಬಿಡಲಿ, ನಮ್ಮ ಜಮೀನನ್ನೆ ಮುಡಾದವರು ಒತ್ತುವರಿ ಮಾಡಿಕೊಂಡಿದ್ದಾರೆ, ಮುಡಾದವರೇ ತಪ್ಪಾಯ್ತು ಅಂತ ಒಪ್ಪಿಕೊಂಡಿದ್ದಾರೆ, 2021ರಲ್ಲಿ ಸೈಟ್‌ ಕೊಟ್ಟಿದ್ದು ಆಗ ಬಿಜೆಪಿಯವರು ಅಧಿಕಾರದಲ್ಲಿದ್ದರು, ಅವರ ಅವಧಿಯಲ್ಲೇ ಹಗರಣ ನಡೆದಿದೆ ಎಂದು ಹೇಳಿದರು.
    ನಮ್ಮ ಸೈಟ್‌ನಲ್ಲಿ ಪಾರ್ಕ್‌ ಮಾಡಿ ಹಂಚಿಬಿಟ್ರೆ, ನಮ್ಮ 3 ಎಕರೆ 16 ಗುಂಟೆಯನ್ನು ಹಾಗೆ ಬಿಟ್‌ ಬಿಡೋದಾ? ನಾನು ಸಿಎಂ ಅಂತ ಬಿಟ್ಟು ಬಿಡಬೇಕಾ?, ಇದು ರಾಜಕೀಯ ಆರೋಪ ಎಂದು ಕಿಡಿಕಾರಿದರು. ನಮಗೆ ಇಂಥ ಜಾಗದಲ್ಲೇ ಕೊಡಿ ಎಂದು ನಾನು ಕೇಳಿದ್ವಾ, ನನ್ನ ಜಮೀನಿನ ಹಣವನ್ನು ಕೊಡಿ, 62 ಕೋಟಿ ಮೌಲ್ಯ ಇದೆ ಕೊಡಿ ಎಂದು ಆಗ್ರಹಿಸಿದರು.
    Muda Scam- Cm Siddaramaiah Said If We Pay 62 Crores, We Will Return The Site.
    #siddaramaiah #bjp #bangalore
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 278

  • @satishdoddaballapurchandra9558
    @satishdoddaballapurchandra9558 День назад +66

    ಬೇಲಿ ಎದ್ದು ಹೊಲ ಮೇಯುವುದು ಅಂದ್ರೆ ಇದೇನೆ! ಇವರಿಗೆಲ್ಲ ಜವಾಬ್ದಾರಿಯುತ ಸ್ಥಾನಗಳು, ದೇಶದ ಪರಿಸ್ಥಿತಿ ಅಧೋಗತಿ.

  • @manoharpkmanu3272
    @manoharpkmanu3272 День назад +47

    ಅಧಿಕಾರ ದುರ್ಬಳಕೆ ಮಾಡಬೇಡಿ

  • @MahadevaswamyKM-cu6wr
    @MahadevaswamyKM-cu6wr День назад +48

    ಅವರು ನಿಂಗೆ ಇಲ್ಲಿಗಲ್ ಕೊಟ್ರೆ ನೀನು ಅದೆಂಗೆ ಈಸ್ಕೊಂಡೆ

  • @prabhanjankr
    @prabhanjankr День назад +41

    Kalla nan maga

  • @indianvlogs9746
    @indianvlogs9746 День назад +16

    Kalla cm

  • @user-ju9nv4ir7j
    @user-ju9nv4ir7j 16 часов назад +5

    ಪ್ರಶ್ನೆಗೆ ಪ್ರಶ್ನೆನೇ ಉತ್ತರ ಅಲ್ಲ ಕಣಯ್ಯಾ, ಮೈ ಪರಚ್ಚಿಕೋಬೇಡ ಸರಿಯಾಗಿ ಉತ್ತರ ಕೊಡು

  • @srinathhkrishnamurthy7396
    @srinathhkrishnamurthy7396 День назад +28

    ಕೊಡ ತುಂಬಿದೆ....

  • @KrishnaMurthy-do4uf
    @KrishnaMurthy-do4uf День назад +22

    420 khangress

  • @manjunathhr1492
    @manjunathhr1492 День назад +22

    ವಿತಂಡ ವಾದ.

  • @081Deepak
    @081Deepak 21 час назад +17

    ನಿಂದೆಲ್ಲ internal adjustment irutte

  • @maheshi654
    @maheshi654 День назад +14

    Siddaramaiah how much Percentage you got in Valmiki Board Scam ?

  • @funnyworldsuperstar7275
    @funnyworldsuperstar7275 День назад +21

    Currupt Siddu

  • @smeadvisors8839
    @smeadvisors8839 День назад +19

    his lands are valued R 62 crore. How about poor farmers who gave land? will they get in the same value?

  • @vasanthnaik6713
    @vasanthnaik6713 День назад +18

    ಇವರೆಲ್ಲ ರಾಜ್ಯ ಉದ್ದಾರ ಮಾಡೋರು

  • @girishk9868
    @girishk9868 21 час назад +6

    As cm you can't Demand MUDA sir 👍. You are CM of this state. I hope you have forgotten 😅😅😅😅😅. Take care sir 👍

  • @channakeshavakeshava7210
    @channakeshavakeshava7210 День назад +12

    Kalla

  • @shamanthdshankar1456
    @shamanthdshankar1456 21 час назад +5

    ಬ್ರಸ್ಟಾಚಾರ ಮಾಡ್ಡಿದನೆ

  • @siddaramaiha
    @siddaramaiha День назад +9

    Jai siddu direct agi heltidanr andre est correct antha artha aytu ❤❤

  • @user-kx6zd4wk2r
    @user-kx6zd4wk2r День назад +7

    316000 ಬೆಲೆಗೆ 60ಕೋಟಿ ಬೇಕಂತೆ ನೋಡಿ ಹೇಗಿದೆ ನ್ಯಾಯ

  • @sthonape
    @sthonape 21 час назад +12

    ಬೇರೆಯವರ ಜಮೀನ್ ನೀವು ಹಾಗೆ ಕೊಡ್ತೀರ