1. Sharada Stotram of Adi Shankaracharya - Introduction & Shloka 1 : Sri Pramodh Nataraj

Поделиться
HTML-код
  • Опубликовано: 31 янв 2025

Комментарии • 36

  • @shobhasanthvin8211
    @shobhasanthvin8211 4 месяца назад +5

    ಆತ್ಮ ವಂದನೆಗಳು ಸರ್, ತಮ್ಮ ವಾಣಿಯಲ್ಲಿ ಕೇಳುವುದೇ ಪರಮಾನಂದದ ಅನುಭೂತಿ ನೀಡುತ್ತೆ, ತಮ್ಮ ಎಲ್ಲಾ ವೀಡಿಯೋಗಳು ಅತ್ಯಂತ ಸರಳ, ಉನ್ನತ ಜ್ಞಾನ ದೀವಿಗೆ, ಅನಂತಾನಂತ ಕೃತಜ್ಞತೆಗಳು ಸರ್

  • @sumatibonageri7179
    @sumatibonageri7179 3 месяца назад +1

    ಜಯದೇವಿ ಜಯದೇವಿ ದುರ್ಗಿ ಜಯದೇವಿ ಜಯದೇವಿ ಜಯದೇವಿ ವಾಣಿ ಜಯದೇವಿ ಜಯದೇವಿ ಜಯದೇವಿ ಮಾತಾ ಜಯದೇವಿ ಜಯದೇವಿ ಜಯ ಭದ್ರಕಾಳಿ ಜಯದೇವಿ ಜಯದೇವಿ ಪೂರ್ಣಗಿರಿ ಗೌರಿ ಜಯದೇವಿ ಜಯದೇವಿ ಜಯ ಸತ್ಯಮಾತ ಶಾರದಾಂಬ ಮಾತಾ ಗುರುಗಳಿಗೆ ಪ್ರಣಾಮಗಳು

  • @kathyayiniprasad4202
    @kathyayiniprasad4202 3 месяца назад +1

    Dhanyavadalu Gurugale 🙏🙏

  • @chandrikaprasad6107
    @chandrikaprasad6107 4 месяца назад +1

    🙏🙏ಧನ್ಯವಾದಗಳು

  • @kathyayiniprasad4202
    @kathyayiniprasad4202 3 месяца назад +1

    Namaste Guruji, namma yella samshayagalu nivarane Aadavu.🙏🙏

  • @sathyavathibhushan2465
    @sathyavathibhushan2465 4 месяца назад +1

    Dhanyavadaha mahodaya uttamam

  • @lakshmimurthysv7438
    @lakshmimurthysv7438 4 месяца назад +1

    ಧನ್ಯವಾದಗಳು

  • @rukminigowda7991
    @rukminigowda7991 3 месяца назад +1

    ಧನ್ಯವಾದಗಳು ❤

  • @srinivasamurthyds3653
    @srinivasamurthyds3653 4 месяца назад +1

    Namaskar Guru ji Jai shree Ram jai shree maha Devi
    DSSRINIVAS Murthy (
    Sastry)🎉

  • @parvathidevit9449
    @parvathidevit9449 3 месяца назад +1

    ಧನ್ಯವಾದಗಳು,ಸಂಶಯ ನಿವಾರಣೆಯಾಗುವಂತಹ ಉತ್ತರಗಳು ಸಿಕ್ಕಿದವು.

  • @saraswathinair5348
    @saraswathinair5348 4 месяца назад +1

    Really great daily I chant but to day I come to know the meaning.thank you very much

  • @vasudhagurudutt4950
    @vasudhagurudutt4950 4 месяца назад +3

    ಶಾರದೇ ಪಾಹಿಮಾಂ ಶಂಕರೀ ರಕ್ಷಮಾಂ,ಸರಳ,ಸುಂದರ,ಆಳವಾದ ಜ್ಞಾನ ದೀವಿಗೆಯ ಉಪನ್ಯಾಸ.ಧನ್ಯವಾದಗಳು ಮಹೋದಯ .

  • @RadhikaKasal
    @RadhikaKasal 4 месяца назад +1

    Jai guru dev datta

  • @ramachandra6200
    @ramachandra6200 4 месяца назад +2

    ಇದನ್ನು ನಮಗೆ ಬೇಕಾದಾಗ ಕೇಳುವಂತೆ ಮಾಡಿದ್ದು ನಮ್ಮ ಪುಣ್ಯ ಇಂತಹ ಗುರುಗಳಿಗೆ ಅನಂತ ಅನಂತ ನಮಸ್ಕಾರಗಳು

    • @ramachandra6200
      @ramachandra6200 4 месяца назад +1

      ನನ್ನ ಹೆಸರು ಶ್ರೀಮತಿ ಗಾಯತ್ರಿ ರಾಮಚಂದ್ರ ಶಲವಡಿ

  • @rajeshwaricr521
    @rajeshwaricr521 4 месяца назад +1

    Excellent explanation guruji🙏🙏🙏

  • @parvathidevit9449
    @parvathidevit9449 3 месяца назад +1

    ನಾನು ಕೆಲವರಿಗೆ ಫಾರ್ವರ್ಡ್ ಮಾಡಿದೆ, ಧನ್ಯವಾದಗಳು,🙏
    ಅಷ್ಟವರ್ಷೇ ಚತುರ್ವೇದಿ ಆಶ್ಲೋಕವನ್ನು ಎಲ್ಲರಿಗೂ ಪುನಃ ಪುನಃ ಓದುವಂತೆ ಹಾಕಿ

    • @Learn_Vedanta
      @Learn_Vedanta  3 месяца назад

      अष्टवर्षे चतुर्वेदी द्वादशे सर्वशास्त्रवित्।
      षोडशे कृतवान् भाष्यं द्वात्रिंशे मुनिरभ्यगात्॥

  • @sreevallibhat4160
    @sreevallibhat4160 4 месяца назад +1

    Excellent session. Blessed to hear and learn so many aspects. Especially the meaning of Namah, Namaste 🙏

  • @nalininagaraj-t1v
    @nalininagaraj-t1v 4 месяца назад +1

    ಇಂದು ನಮಸ್ತೆ ಮಾಡುವ ಕ್ರಮ ಹಾಗೂ ಅರ್ಥ ತಿಳಿಯಿತು

  • @veenarao4014
    @veenarao4014 4 месяца назад +1

    Namasthe...nice explaination🎉

  • @swarnambayp2405
    @swarnambayp2405 4 месяца назад +1

    ಗುರುಗಳಿಗೆ ಅನಂತ ಪ್ರಣಾಮಗಳು . ಈ ದಿನದ ನಿಮ್ಮ ಈ ಉಪನ್ಯಾಸ ಮಾಲಿಕೆ. ತುಂಬಾ ಚೆನ್ನಾಗಿ ಮನೋಜ್ಞವಾಗಿ. ಮೂಡಿ.ಬಂತು ಧನ್ಯವಾದಗಳು

  • @poornima1958
    @poornima1958 4 месяца назад +1

    ಶಾರದಾ ಸ್ತೋತ್ರದ ವಿವರಣೆ ಬಹಳ ಚೆನ್ನಾಗಿ ಮೂಡಿ ಬಂತು. ಸ್ತೋತ್ರವನ್ನು ಹೇಳಿಕೊಳ್ಳುತ್ತಿದ್ದರೂ ಇಷ್ಟೆಲ್ಲಾ ಅಧ್ಯಾತ್ಮದ ವಿಚಾರಗಳು ಅಡಗಿರುವುದು ಗೊತ್ತಿರಲಿಲ್ಲ. ಅನಂತ ಧನ್ಯವಾದಗಳು 🙏

  • @munendrat
    @munendrat 4 месяца назад +1

    🙏🙏🙏🙏🙏

  • @Sunder-j1y
    @Sunder-j1y 4 месяца назад +1

    🙏🙏🙏

  • @vasudhamanjunath2310
    @vasudhamanjunath2310 4 месяца назад +1

    🙏🙏🙏🙏😪

  • @satyalakshmikn2762
    @satyalakshmikn2762 4 месяца назад +1

    Pranam, kindly let me know the link for joining the live sessions.

    • @Learn_Vedanta
      @Learn_Vedanta  4 месяца назад

      chat.whatsapp.com/DeGABukOlgv433n5LWszXL
      Please join this group to get details 🙏

  • @indiraswamy6197
    @indiraswamy6197 4 месяца назад +1

    🙏🙏🙏

  • @sujathabm216
    @sujathabm216 4 месяца назад +1

    🙏🙏🙏🙏🙏

  • @pmurthy9332
    @pmurthy9332 4 месяца назад +1

    🙏🙏🙏

  • @sunandap4291
    @sunandap4291 4 месяца назад +1

    🙏🙏🙏🙏🙏

  • @shanthanagaraj4791
    @shanthanagaraj4791 3 месяца назад +1

    🙏🏻🙏🏻🙏🏻