ಕಾಂತಾರ ಚಿತ್ರ ತಂಡಕ್ಕೆ ಮುಖ್ಯವಾಗಿ ರಿಷಬ್ sir ಗೆ ಅಭಿನಂದನೆಗಳು 💐. ಕರ್ನಾಟಕದಲ್ಲಿ ಈ ರೀತಿಯಲ್ಲಿ ಹಲವು ಸಮುದಾಯದ ಆಚರಣೆಗಳು ಸಂಪ್ರದಾಯಗಳು ರೂಡಿಯಲ್ಲಿವೆ ಆದರೆ ಈಗ ಎಷ್ಟೋ ಕಣ್ಮರೆ ಆಗಿವೆ ಅವುಗಳನ್ನು ಸಿನಿಮಾದಲ್ಲಿ ಪರದೇ ಮೇಲೆ ತಂದರೆ ಅವಾರ್ಡ್ ಅಂತೂ ಸಿಗುತ್ತೆ. ನಮ್ಮ ನಾಡಿನಲ್ಲಿ ಕನ್ನಡದ ವಿಶ್ವರೂಪ ಇದೆ ಒಂದೇ ಸಿನಿಮಾದಲ್ಲಿ ಅಷ್ಟು ರೀತಿಯ ಕನ್ನಡ ಭಾಷೆ ಸಂಭಾಷಣೆ ಮೂಡಿ ಬಂದರೆ ಅಧು ಒಂದು ಮಹಾದ್ಬುತ. ಹೆಗ್ಗದ್ದೆ ಸ್ಟುಡಿಯೋ ಸಂದೀಪ್ sir ಗೆ ಧನ್ಯವಾದಗಳು 👌
ತುಂಬಾ ಅದ್ಬುತ ಚಿತ್ರ ರಿಷಭ್ ಶೆಟ್ಟಿಯವರ ಅದ್ಬುತ ನಿರ್ದೆಶನ ಮತ್ತು ನಟನೆ ಸುಂದರವಾದ ಹಾಡು ದ್ಯೆವದ ಕಥೆ ಮತ್ತು ಶೂಟಿಂಗ್ ಮತ್ತು ಮರದ ಮೇಲೆ ಕೈಲಾಸ ಸೂಪರ್ ಮತ್ತೊಮೆ ನೋಡಬೇಕೆನ್ನುವ ಚಿತ್ರ ಧನ್ಯವಾದಗಳು ರಿಷಭ್ ಸಾರ್ ಇನ್ನು ಮುಂದೆಯು ನಿಮ್ಮ ಚಿತ್ರ ಅದ್ಬುತವಾಗಿ ಮೂಡಿಬರಲಿ ಆ ದೈವ ದೇವರು ಮತ್ತು ನಿಮ್ಮ ಅಭಿಮಾನಿಗಳು ಸದಾ ನಿಮ್ಮೊಂದಿಗಿದ್ದಾರೆ
ನಿಜ ಹೇಳ್ಬೇಕಂದ್ರೆ ಕಾಂತರ ಸಿನಿಮಾ ಬಗ್ಗೆ ವಿಮರ್ಶೆ ಮಾಡಲು ಪದಗಳೇ ಸಿಕ್ತಾ ಇಲ್ಲ...ಸಿನಿಮಾ ಪ್ರಿಯರಿಗೆ ಅದರಲ್ಲೂ ನಮ್ಮ ಕನ್ನಡಿಗರಿಗೆ ಈ ಮೂಲಕ ರಿಷಭ್ ಶೆಟ್ಟಿಯವರು ಅತ್ಯದ್ಭುತ ಉಡುಗೊರೆಯೊಂದನ್ನ ನೀಡಿದ್ದಾರೆ 👌👌👌🙏🙏🙏
ಈ ಚಿತ್ರದ ವಿಶೇಷತೆಯೇ ಹಾಗೆ.ಒಮ್ಮೆ Single Screen ನಲ್ಲಿ ಮತ್ತು ಇನ್ನೊಮ್ಮೆ Multiplex ನಲ್ಲಿ ಚಿತ್ರ ನೋಡಿದ್ದೇನೆ.ನಿಮ್ಮ ಈ ವಿಸ್ತ್ರತ ವಿವರಗಳನ್ನು ಕೇಳಿದಮೇಲೆ ಪ್ರಾಯಶಃ ಮೂರನೇ ಬಾರಿ ಸಧ್ಯದಲ್ಲೇ ಹೋಗಬೇಕಾಗ್ತದೇ ಏನೋ.😁👏👍
Bro nange ondu doubt raja punjurli daiva na avana mane ge stalantara madu time li guliga daiva na yake takondu hogilla, matte forest officer halla tekitare alwa avaga ondu kallu sigute adu guliga daiva na kallu, but ondu seen li urinavaru guliga daiva na kallige kai mugiva seen ede, and last ge guliga diva na kallu ondu boardli erute adakke anna neeru erudilla rishab anna talege hoditare, daiva maimele band mele kadsale manni ninda tegidare e yella artha ne agilla.... Swalpa clarity korthira????
For More Updates Please Subscribe #Heggadde_Studio
ಕಾಂತಾರ ಚಿತ್ರ ತಂಡಕ್ಕೆ ಮುಖ್ಯವಾಗಿ ರಿಷಬ್ sir ಗೆ ಅಭಿನಂದನೆಗಳು 💐. ಕರ್ನಾಟಕದಲ್ಲಿ ಈ ರೀತಿಯಲ್ಲಿ ಹಲವು ಸಮುದಾಯದ ಆಚರಣೆಗಳು ಸಂಪ್ರದಾಯಗಳು ರೂಡಿಯಲ್ಲಿವೆ ಆದರೆ ಈಗ ಎಷ್ಟೋ ಕಣ್ಮರೆ ಆಗಿವೆ ಅವುಗಳನ್ನು ಸಿನಿಮಾದಲ್ಲಿ ಪರದೇ ಮೇಲೆ ತಂದರೆ ಅವಾರ್ಡ್ ಅಂತೂ ಸಿಗುತ್ತೆ. ನಮ್ಮ ನಾಡಿನಲ್ಲಿ ಕನ್ನಡದ ವಿಶ್ವರೂಪ ಇದೆ ಒಂದೇ ಸಿನಿಮಾದಲ್ಲಿ ಅಷ್ಟು ರೀತಿಯ ಕನ್ನಡ ಭಾಷೆ ಸಂಭಾಷಣೆ ಮೂಡಿ ಬಂದರೆ ಅಧು ಒಂದು ಮಹಾದ್ಬುತ. ಹೆಗ್ಗದ್ದೆ ಸ್ಟುಡಿಯೋ ಸಂದೀಪ್ sir ಗೆ ಧನ್ಯವಾದಗಳು 👌
ಸುಂದರ ಮನಮುಟ್ಟುವ ಅತ್ಯದ್ಭುತ ಚಿತ್ರ ರಿಷಭ್ ಶೆಟ್ಟಿ ಮತ್ತು ಇಡೀ ಚಿತ್ರ ತಂಡಕ್ಕೆ ನಮ್ಮ ಧನ್ಯವಾದಗಳು.
ತುಂಬಾ ಅದ್ಬುತ ಚಿತ್ರ ರಿಷಭ್ ಶೆಟ್ಟಿಯವರ ಅದ್ಬುತ ನಿರ್ದೆಶನ ಮತ್ತು ನಟನೆ ಸುಂದರವಾದ ಹಾಡು ದ್ಯೆವದ ಕಥೆ ಮತ್ತು ಶೂಟಿಂಗ್ ಮತ್ತು ಮರದ ಮೇಲೆ ಕೈಲಾಸ ಸೂಪರ್ ಮತ್ತೊಮೆ ನೋಡಬೇಕೆನ್ನುವ ಚಿತ್ರ ಧನ್ಯವಾದಗಳು ರಿಷಭ್ ಸಾರ್ ಇನ್ನು ಮುಂದೆಯು ನಿಮ್ಮ ಚಿತ್ರ ಅದ್ಬುತವಾಗಿ ಮೂಡಿಬರಲಿ ಆ ದೈವ ದೇವರು ಮತ್ತು ನಿಮ್ಮ ಅಭಿಮಾನಿಗಳು ಸದಾ ನಿಮ್ಮೊಂದಿಗಿದ್ದಾರೆ
ಮೂವಿ ಮಾಡಲು ಎಷ್ಟು ಕಷ್ಟ ಪಟ್ಟಿರಬಹುದು ನೋಡಿ.
ಅಂತಹ ಕಾಡಲ್ಲಿ ಪುಲ್ ಮೂವಿ ಮಾಡೊದು ಸಾಧಾರಣ ಮಾತಲ್ಲ. ಗ್ರೆಟ್ ಸರ್ ರಿಷಬ್ ಶೆಟ್ಟಿ.. 🙏 ♥ ♥
ನಿಜ ಹೇಳ್ಬೇಕಂದ್ರೆ ಕಾಂತರ ಸಿನಿಮಾ ಬಗ್ಗೆ ವಿಮರ್ಶೆ ಮಾಡಲು ಪದಗಳೇ ಸಿಕ್ತಾ ಇಲ್ಲ...ಸಿನಿಮಾ ಪ್ರಿಯರಿಗೆ ಅದರಲ್ಲೂ ನಮ್ಮ ಕನ್ನಡಿಗರಿಗೆ ಈ ಮೂಲಕ ರಿಷಭ್ ಶೆಟ್ಟಿಯವರು ಅತ್ಯದ್ಭುತ ಉಡುಗೊರೆಯೊಂದನ್ನ ನೀಡಿದ್ದಾರೆ 👌👌👌🙏🙏🙏
ನಾನು ಉಡುಪಿ ಜಿಲ್ಲೆ ಕಾರ್ಕಳದವನು ಈ ಮೂವಿ ಯಲ್ಲಿ ನಮ್ಮ ವಾದ್ಯ ತಂಡವಿದೆ, ಅತ್ಯಂದ್ಭುವಾಗಿ ಮೂಡಿಬಂದಿದೆ ಮೂವಿ
waw 👌
Super sir
Even I'm from karkala
@@hemashetty417 🤩
Hii yenchinaye irna..ajji bedi ya malla
ಇವತ್ತು ನೋಡಿದೆ ಸಿನೆಮಾ... ರಿಶಬ್ ಶೆಟ್ರೇ👌👍ನಮ್ಮೂರ ಭಾಷೆ...ಖುಷಿ ಪಟ್ಡೆ...ನಮ್ಮೂರ ಹುಡುಗ..
ಇದು ಯಾವ ಊರಿನಲ್ಲಿ ಶೂಟಿಂಗ್ ಮಾಡಿದ್ದಾರೆ??? ಯಾವ ಜಿಲ್ಲೆ? ಯಾವ ತಾಲೂಕು?
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಾ ಶೆಟ್ರೇ
ಇತ್ತೀಚಿಗೆ ಕನ್ನಡದಲ್ಲಿ ಬಿಡುಗಡೆಯಾದಂತ ಅತ್ಯುತ್ತಮ ಚಿತ್ರ ಕಾಂತಾರ.
Hwda enta vishya helde guru goteirlilaa
Bari Kannada alla guru in whole india
@@vijayhiremalali3962 ನಿಜ
ಅತ್ಯುತ್ತಮ ಕ್ಕಿಂತ ಅತೀ ಮೇಲೆ 🙏
ಹೌದು ಕಾಂತರ ಫಿಲ್ಮ ನೋಡಿ ಇಲ್ಲಿವರೆಗೂ ಇಂತ ಫಿಲ್ಮ ನೋಡಿಲ್ಲ ನಾನು ಅದ್ಭಟ್
Super ❤️.... Feeling like connected to all releted to kaanthaaraa
ಕಾಂತರ ಮೂವಿ.. Spr.. ಫೈಟ್ ಅಂದ್ರೆ ಈಗೇ ಇರ್ಬೇಕು.. 🙏
ಸೂಪರ್ ಕನ್ನಡ ಮೂವೀಸ್ 🙏 ಪ್ರಪಂಚಕೆ ಕನ್ನಡ ದ ಹೆಮ್ಮೆಯನ್ನೂ ಪರಿಚಯ ಮಾಡಿದಕ್ಕೆ
Nice movie 🔥Kantara eshtu sala nodidaru matte matte nodale beku anta anisutte, Rishab sir urs acting adu kola kattidagantu 🙏🙏🙏mind blowing sir
ರಿಷಬ್ ಶೆಟ್ಟಿ ಅವರ ಕೆರಾಡಿ ನಿಜವಾದ ಮನೆ ತೋರಿಸಿ 🙏🙏🙏👌👌👌👍👍👍
ನಮ್ಮ ಕುಂದಾಪುರ ❤️ನಮ್ಮ ಹೆಮ್ಮೆ ❤️
Hii prithi popunda nikk.
ನಮ್ಮ ಕುಂದಾಪುರ ❤
ಅದ್ಭುತವಾದ ಸಿನಿಮಾ 👌
ಕಾಂತಾರ ಕನ್ನಡ ಚಲಚಿತ್ರರಂಗದ ಚಿತ್ರೀಕರಣದ ಜಾಗಕ್ಕೆ ಹೋದ ಅನುಭವವಾಯಿತು.ಧನ್ಯವಾದಗಳು
Kantara best movie... with God blessed HERO..🔥🔥🔥
ನಮ್ಮ ಕುಂದಾಪುರ ನಮ್ಮ ಹೆಮ್ಮೆ 🙏🙏
ಅದ್ಭುತವಾದ ಸಿನೆಮಾ ಕಾಂತಾರ
ಸಂದೀಪ್ shetre🌹🙋
ಇವತ್ತು movie ನೋಡಿದೆ
ಮಾಘಾವಿ ಥೇಟರ್ ಹಾವೇರಿ
ಪಂಜುರ್ಲಿ ದೈವ
ವೃಬಶೆshaಟ್ರೆ mele
ನನ್ ಮೊಬೈಲ್ ಹ್ಯಾಂಗ್ ಆಗಿದೆ
ನಾಳೆ movie ಅಭಿಪ್ರಾಯ heltini👌👌
ಸೂಪರ್
Rishabh sir kannadigara Hemme🙏😍
ಅದ್ಬುತವಾದ ಐತಿಹಾಸಿಕ ಚಿತ್ರ
ಸುಪರ್ ಮೂವಿ ಬ್ರದರ್.
Nimma vivarane thumba channagide sir.nimma mathu keltane erbeku ansutte.tq for this information.
Kantara movie realy superrr today iam watching in teatere risibshetty best performance movie running 100 days
ಈ ಚಿತ್ರದ ವಿಶೇಷತೆಯೇ ಹಾಗೆ.ಒಮ್ಮೆ Single Screen ನಲ್ಲಿ ಮತ್ತು ಇನ್ನೊಮ್ಮೆ Multiplex ನಲ್ಲಿ ಚಿತ್ರ ನೋಡಿದ್ದೇನೆ.ನಿಮ್ಮ ಈ ವಿಸ್ತ್ರತ ವಿವರಗಳನ್ನು ಕೇಳಿದಮೇಲೆ ಪ್ರಾಯಶಃ ಮೂರನೇ ಬಾರಿ ಸಧ್ಯದಲ್ಲೇ ಹೋಗಬೇಕಾಗ್ತದೇ ಏನೋ.😁👏👍
Excellent movie.l enjoyed our language as well as our culture.l am very proud to sayl am frm coastal region
ಒಂದು ಫಿಲ್ಮ್ ನೋಡಿದ್ರೆ ಕೆಟ್ಟದಾಗಿ ಕಾಮೆಂಟ್ ಮಾಡೋ ಜನರು ಇದನ್ನು ನೋಡಲೇ ಬೇಕು. ಒಂದು ಸಿನಿಮಾಕ್ಕೆ ಎಷ್ಟು ಕಷ್ಟಪಡುತ್ತಾರೆ ನೋಡಿ.. ಅಮೇಕೆ ಕಾಮೆಂಟ್ ಮಾಡಿ
Super sir,next ""BABBU SWAMY "" film madidre super, rajarige rakshane kottadu BARKUR TULU
Nice..👍 intresting video..👍👍🔥
Sir, please introduce the guest at first ????...nicely done episode 👍👍
Yes sir namma old Mane yalli same window ittu
Nange nimma voice tumba ista ayitu
Sir...guli guli shankara in kartikeya ..hosanagara taluku .bagge one video madi sir
Thumba ista aythuu background 😍😍
Really super sir tumba eshta aytu tq 👍👍
Proud to be tulunadu
Super vedio💥
Brilliant idea 👏👏
ಸೂಪರ್
Super real thorisiddiri nemage dhanyawaada.
Movie supar 👌
Super super super 💯🙏🙏🙏🙏🙏🙏🙏🙏🙏🙏❤️❤️❤️❤️✨💐💐💐💐
Super place
😍😍😍👌👌👌
Sir background music yavuda piz sir
First views....
Super anna
👌👌👌👌ಅಮೋಘ
Awesome movie, thanks for video
Super Super
❤️
Kantara movie realy super.... 🙏🏻 ♥️ ❤️
Super it kannada film
Thnk u sir 🙏... Super.. Heegene munduvariyali.. Sir... 👌
Super 👌🌹🌹 nice place 😊
Very nicely
Thanks for sharing 🙏
Dinesh Mysore
Hi bro super ❤️
Well done 🙏
Super 👌 please
ಅಂತಹ ಹಲವು ಕಾರಣ ಗಳಿಂದಲೇ ಕಾಂತಾರ The ಕಾಂತಾರ ಆಗಲು ಕಾರಣ 🙏🙏🙏🙏🙏🙏🙏
🙏🙏🙏😍Sakkath ide
👍👍👍
ನನ್ನನ್ನ ಇಂಟರ್ವ್ಯೂ ಮಾಡಿ ಸರ್ 💙🙏
spppp tqq sirr😍
🙏👌👌video 🙏
Thanks sir
Very nice.Thank u so much
What place is this, where is it actually ?
ಸುಪ್ಪರ್
Super. Sir
ಯಾಕೆಂದರೆ ನನ್ನ ಏಜ್ ಗೂ ನನ್ನ ಅನುಭವಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ so requested to u sir.
Super
Super movie
Sandeep sir, which is the place near kundapura?@ Can we visit there?
Kundapura .namma Santhosh Kumar shetti sir ooru.
Supper reshabshetti sir
ವ್ಹಾಹ್ ❤
Nice
2 view
Thumba chennagide
Very good information sir
Nam kundapura nama hemme...🙏
👌👌😍😍
🔥🔥🔥
ಈ ಸಿನಿಮಾ ಬಗ್ಗೆ ನೀವು ತುಂಬಾ ಚೆನ್ನಾಗಿ ಇಂಟರ್ವ್ಯೂ ಕೊಟ್ಟಿದ್ದೀರಾ
ನೀವು ನನಗೆ ಡಿಫರೆಂಟ್ ಅನಿಸ್ತಾ ಇದ್ದೀರಾ sir
❤️🙏😊.....
👌🏻
🌹🌹🌹🌹🙏🙏🙏🙏🙏👍👍👍👍
❤️❤️❤️❤️❤️❤️❤️❤️❤️❤️❤️
👌🙏👌
💜💚💙🧡💜💚💙
Bro nange ondu doubt raja punjurli daiva na avana mane ge stalantara madu time li guliga daiva na yake takondu hogilla, matte forest officer halla tekitare alwa avaga ondu kallu sigute adu guliga daiva na kallu, but ondu seen li urinavaru guliga daiva na kallige kai mugiva seen ede, and last ge guliga diva na kallu ondu boardli erute adakke anna neeru erudilla rishab anna talege hoditare, daiva maimele band mele kadsale manni ninda tegidare e yella artha ne agilla.... Swalpa clarity korthira????
Guliga panjurliya jotheye barthane andidaare modalu. mathe raja guligananu saha ottige nambuthane yendu opputhane, kallina vicharadalli adu kallu aa oralle eruthe mathe haage ondu kallala halavu kallugalu bere bere kutumbakke seridhu eruthave,, lastge thorsidhu raja nambikondu banda kallanu.. Daiva gallali orrige serida daiva hagu kutumbakke serida daiva antha ede
Guliga daiva na stalanthara madalla yaru adu jaga da daiva agiruthe adke. Kutumbada idre mathra shift madthare
Raja panjurli beku andage obbane mele darshana bandu panjurli heltade nanu matra alla nanna hinde nanna kshetrapala bartane antha ottige baruvevu andhu nenapidya sari omme. Observe madi sir and guligana kallu nelge biddu ertade avru yella gundi agedu hakvaga adna pakkade edtare hage mannalli mucchi hogi hogirutte guliga daivada kadga yella lastge riahab shetty fight scane alli bilatare adre avra tale hogi ondu kallige badiyutte avra raktha a kal mele biddirutte avra prana hoitu andaga avrna tegdu naduve haktare a hottalli jeeva uliso ekaika daiva deva panjurli maya roopagi bandu jeevana badukistade a hottalli darma ulisalu dusta janara alisalu endu kshetra pala guliganige ajne agtade a sandarbadalli Shiva (rishab shetty) avra mele vase ahwahane agtade guligana abbara matte correct agi omme skip madade nodi sir nan helodakkintha jasthi artha agtade nan matallu mistek erbodu but nan telidastu helide
Thank you Shetty SIR 🙏🌹🌷🥀🏵️❤️💪👍👌🤝👏💐🥳❤️. GOD bless u. Bye.
Super movie sir👌👌👌👌👌👌👌👌🙏🙏
ಅದು ನಮ್ಮ ಊರು ನಮ್ಮದು ಕೆರಾಡಿನೆ ಶೂಟ್ ಮಾಡಿದ ಸ್ಥಳ ನಮ್ಮೂರು
ಕಾಂತಾರ ಸಿನಿಮಾನ ಯಾವ ಜಾಗದಲ್ಲಿ ತೆಗೆದಿರೊದು ಜಾಸ್ತಿ
🙏🙏🙏🙏🙏
What's the place name?
Keradi, Kundapura