ಕಾಂತಾರದಲ್ಲಿ 'ರಿಷಬ್ ಶೆಟ್ಟಿ' ಮಾಡಿದ ಆ 'ದೈವ ನರ್ತನ' ನಮಗೂ ಮಾಡೋಕೆ ಸಾಧ್ಯವಿಲ್ಲ… | Kantara Naga Pana Interview

Поделиться
HTML-код
  • Опубликовано: 8 сен 2024
  • ಕಾಂತಾರದಲ್ಲಿ 'ರಿಷಬ್ ಶೆಟ್ಟಿ' ಮಾಡಿದ ಆ 'ದೈವ ನರ್ತನ' ನಮಗೂ ಮಾಡೋಕೆ ಸಾಧ್ಯವಿಲ್ಲ… | Kantara Naga Pana Interview | Heggadde Studio
    #Kantara #Naga_Pana #Kantara #Rishab_Shetty #Heggadde_Studio #Sapthami_Gowda #Ananth_Kamath #Kundapura #Singara_Siriye
    #Nagraj_Panar_Valthuru #Kantara #Kantara_Interview #Rishab_Shetty #Rebel_Song
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 106

  • @HeggaddeStudio
    @HeggaddeStudio  Год назад +7

    For More Updates Please Subscribe #Heggadde_Studio

  • @MrRajeshts
    @MrRajeshts Год назад +46

    ಮುಗ್ಧತೆಯ ಸಾಕಾರ ರೂಪ 🙏 ಅಧ್ಭುತ ಪ್ರತಿಭೆ.. ಸಂತೋಷದ ಭಾವಾಭಿವ್ಯಕ್ತಿ 🙏🙏

  • @user-yl6um2zs5w
    @user-yl6um2zs5w Год назад +58

    ಅದ್ಭುತ ಮಾರಾಯ್ರೆ ನಿಮ್ಮ ಭಾಷೆ,ಸಂಸ್ಕೃತಿ, ನಿಮ್ಮ ಅತಿಥಿ ಸತ್ಕಾರ ನಿಜಕ್ಕೂ ಮೆಚ್ಚುವಂತದ್ದು

  • @clarioncorp859
    @clarioncorp859 Год назад +31

    ಸಾಧ್ಯವಾದರೆ ಅವರು ಹಾಡುಗಳನ್ನು record ಮಾಡಿ ಸಂಗ್ರಹಿಸಿ ಇಡಿ.

  • @nagendratth841
    @nagendratth841 Год назад +11

    ವೀರೇಂದ್ರ ಹೆಗ್ಗಡೆ ಅವರು ಕಾಂತಾರ ನೋಡಿದ್ದಾರೆ sprr movi must watch

  • @chinnu0981
    @chinnu0981 Год назад +6

    yes Rishabshetty sir horatupadisi innarigu ee tara act madlikke sadyane illa ee tara acting navu ellu nodilla avara narhana nodta idre nodtane irbeku annisutte astu sundaravagide realy u r great rishaba sir🌹🌹🌹🙏🙏🙏👌👌👌💖💖💖

  • @Reshma-bn9cp
    @Reshma-bn9cp Год назад +13

    Amazing... Glad that we have such a person even today..🙂Is there any chance to record all the pardhana , songs what he knows in audio as well as in written, good to listen to the tune and words ,and save it to future generations 🙏🌸💫

  • @premashetty2903
    @premashetty2903 Год назад +13

    ಪಾಡ್ದನ ಬಾರೀ ಪೋರ್ಲಾಂಡ್ 💐🙏

  • @sudheerkumarlkaulgud7521
    @sudheerkumarlkaulgud7521 Год назад +21

    ಇವರ ಮಾತಿನಲ್ಲಿ ಉತ್ಸಾಹ ತುಂಬಿದೆ

  • @geethakulala5652
    @geethakulala5652 Год назад +57

    ನಾಗು ಅಣ್ಣ..... ನಮ್ಮ ಪಕ್ಕದ ಮನೆ...😊

  • @gayathriprashanth2872
    @gayathriprashanth2872 Год назад +12

    ಜ್ಞಾನ ಭಂಡಾರ 🙏🙏👌👌

  • @manjunathamanjunatha9411
    @manjunathamanjunatha9411 Год назад +2

    ಅದ್ಬುತ ಸಾಹಿತ್ಯದ ಖಜಾನೆ,🙏🙏🙏🌹🌹🌹

  • @sudarshanhj21
    @sudarshanhj21 Год назад +7

    ಅತ್ಯಂತ ಅದ್ಭುತ.....

  • @TuluvappeMage__2424
    @TuluvappeMage__2424 Год назад +16

    Jai Tulunadu 🚩🚩❤️

  • @shashikantshetty7201
    @shashikantshetty7201 Год назад +6

    Very innocent and pure heart person

  • @arokyanadhan6129
    @arokyanadhan6129 Год назад +13

    Please encourage and save such awesome people, we have to save our culture and the rituals its our responsibility.

  • @gayathriprashanth2872
    @gayathriprashanth2872 Год назад +5

    Great🙏🙏🙏🙏

  • @kamathln
    @kamathln Год назад +2

    Please interview Raj B Shetty. I am sure his direction for the climax was essential for the success. His performance in GGVV shows he is the man when it comes to expressing without restricting the flow of emotion.

  • @girijabhaskar4227
    @girijabhaskar4227 Год назад +3

    Please this beautiful gentle person who is a treasure house of knowledge should be given national recognition. A Padmashree.

  • @vikramks627
    @vikramks627 Год назад +3

    Wow... What a amazing voice Sir really it's God gifted.., i think what ever folksong s are he knows maybe recorded with his voice also with lyrics can be made for documentation...

  • @anadi6530
    @anadi6530 Год назад

    Wow amazing 😍
    Sharanu Sharanu 🙏
    Excellent discussion.
    Thanks 🙏
    Dinesh Mysore

  • @shivshankarpatil9813
    @shivshankarpatil9813 Год назад +3

    Really great movie sir pranamgalu

  • @searchin_god
    @searchin_god Год назад +6

    Yaradru evara hadugalannu record maadi mundina piligege tumba help agutte

  • @desertlover9226
    @desertlover9226 Год назад +15

    Jai Kundapur.. Jai Tulunadu

    • @anilganiga
      @anilganiga Год назад +1

      Jai kundapura, Jai Karnataka

    • @deekshithkumar1215
      @deekshithkumar1215 Год назад +1

      Kundapura la TULUNAD de batthnd aven bethene panodundh ijji😄

    • @anilganiga
      @anilganiga Год назад

      @@deekshithkumar1215 and tulunad is in karnatka

    • @deekshithkumar1215
      @deekshithkumar1215 Год назад

      @@anilganiga Yes, Tulu Nadu, Kodavan Nadu and Kannada Nadu are united together to form Karnataka
      Even your Kannada comes under the purview of Karnataka

    • @anilganiga
      @anilganiga Год назад +1

      @@deekshithkumar1215 howdu kannada nadu,kodava nadu,tulunadu seri Karnataka
      neen heliddi kundapura tulunadu andidakke tappu ande aste

  • @sujathakumarib5270
    @sujathakumarib5270 Год назад +1

    Amazing memory power hat's off

  • @lathaa1041
    @lathaa1041 Год назад +4

    👌👌👌👌ಸೂಪರ್ 💐💐💐💐🙏🙏🙏🙏👍👍👍👍🎉🎉🎉🎉

  • @saraswathipurushotham9432
    @saraswathipurushotham9432 Год назад +5

    He should record all the songs he knows for future generations 🙏

  • @MANJUshetty597
    @MANJUshetty597 Год назад +2

    Hi ತಾತಾ 🙄🌹💐🙏🙋🤗😍
    ನಿಮ್ಮೂರಲ್ಲಿ ಸನ್ಮಾನ ಸಮಾರಂಭ
    ತುಂಬಾ ಜೋರಾಗಿತ್ತು ಅನ್ಸತ್ತೆ ಆಲ್ವಾ🙄🙋

  • @marla350
    @marla350 Год назад +1

    Great amazing love u

  • @geetagajendra4446
    @geetagajendra4446 Год назад +1

    Suuuuuuper 👌👌🙏🙏

  • @babyrajkotian5422
    @babyrajkotian5422 Год назад +1

    Namasthe sandeepanna. Evarondu janapada kajane. Janapadavannu ulisuva prayathna madi. Record madsi. Nimmindaguva ondu olle karya. Happy Deepawali

  • @katigangster7599
    @katigangster7599 Год назад +3

    Good job...heggadde studio💥💥

  • @srikrishna9199
    @srikrishna9199 Год назад +3

    ಶೈನ್ ಶೆಟ್ಟಿ ಸಂದರ್ಶನ ಮಾಡಿ

  • @viswhanathviswa274
    @viswhanathviswa274 Год назад +4

    🙏🌹🙏

  • @vishpatils
    @vishpatils Год назад +2

    Hi RUclipsr, please arrange all songs recordings, those invaluable songs should not vanish with him. Most valuable mastro.

  • @srikrishna9199
    @srikrishna9199 Год назад +7

    ವರಾಹ ರೂಪಮ್... ಹಾಡಿನ ವಾದ್ಯ ನುಡಿಸಿದವರ ಸಂದರ್ಶನ ಮಾಡಿ, ಅವರ ಪರಿಚಯ ಮಾಡಿಸಿ 😎🚩

  • @g.archanarao3491
    @g.archanarao3491 Год назад +4

    Sir please try to record all the songs he told

  • @jayanthisalian3113
    @jayanthisalian3113 Год назад +2

    ಇವರ ಪಾಡ್ದನ ಕೇಳುವಾಗ 40-50 ವರ್ಷ ಗಳ ಹಿಂದೆ ನಾವು ಚಿಕ್ಕವರಿದ್ದಾಗ ನಮ್ಮ ಅಮ್ಮ ಮತ್ತು ಅವರ ಸರೀಕ ಗೆಳತಿಯರು ಊರಿನ ಮತ್ತು ಮನೆಯ ಮಕ್ಕಳ ಮದುವೆ ಹಿಂದಿನ ದಿನ ಮದರಂಗಿ ಕಾರ್ಯಕ್ರಮ ಇದ್ದಾಗ ಯಾವುದೇ ಹಿನ್ನೆಲೆ ಸಂಗೀತ ಇಲ್ಲದೆ ಸುಶ್ರಾವ್ಯವಾಗಿ ಸಿರಿ, ದೇಯಿ ಬೈದಿತಿ, ಕೋಟಿ ಚೆನ್ನಯ,ಅಬ್ಬಗ ದಾರಗ (ಇವರೆಲ್ಲರೂ ತುಳುನಾಡಿನ ಕಾರ್ಣಿಕ ದೈವಗಳು) ಪಾಡ್ದನ ಗಳನ್ನು ಹಾಡುತ್ತಿದ್ದದ್ದು ನೆನಪಾಗ್ತಾ ಇದೆ. ಆಗೆಲ್ಲಾ ರೆಡಿ ಮೇಡ್ ಮೆಹೆಂದಿ ಇರಲಿಲ್ಲ. ಮದರಂಗಿ ಸೊಪ್ಪು ತಂದು ಕಲ್ಲಿನಲ್ಲಿ ಅರೆದು ದೈವಕ್ಕೆ ಮೀಸಲಿಟ್ಟು ಆಮೇಲೆ ಮದುಮಗ/ಮದುಮಗಳಿಗೆ ಹಾಕಿ ನಂತರ ಉಳಿದವರು ಹಾಕಿಕೊಂಡು ಸಂಭ್ರಮ ಪಡುತ್ತಿದ್ದರು.ಈಗಿನವರಿಗೆ ಪಾಡ್ದನ ಬರದಿದ್ದರೂ ಸಂಪ್ರದಾಯದಂತೆ ಮದರಂಗಿ ಅರೆದು ದೈವಕ್ಕೆ ಮೀಸಲು ಇಡುವುದು ಜೊತೆಗೆ ಮದುಮಕ್ಕಳ ಹೊಸ ಬಟ್ಟೆ ಆಭರಣ ಆಮಂತ್ರಣ ಪತ್ರಿಕೆ ಎಲ್ಲವೂ ದೈವಕ್ಕೆ ಇಟ್ಟೇ ಮುಂದುವರಿಯುವುದು.

    • @yennaamme
      @yennaamme Год назад

      Saaku mucchu bayee

    • @sathishkdpr3099
      @sathishkdpr3099 Год назад

      Haudu akka nijavaglu..
      Sampradaya yaru Maribardu..

    • @sathishkdpr3099
      @sathishkdpr3099 Год назад

      Nivu helida mathu thumba esta aithu,
      Nim uru yelli akka...

  • @narayanarama8857
    @narayanarama8857 Год назад +3

    🙏🙏🙏

  • @kanthiyogendra7980
    @kanthiyogendra7980 Год назад +5

    Super

  • @nitheshshetty3674
    @nitheshshetty3674 Год назад +1

    👏👏👏🙏

  • @pavanhaldipur6938
    @pavanhaldipur6938 Год назад +2

    ❤❤🥰🥰

  • @hemahemalatha3921
    @hemahemalatha3921 Год назад +1

    Super songs

  • @udaya4486
    @udaya4486 Год назад +3

    Niceqq

  • @lalithadhrajannagowda964
    @lalithadhrajannagowda964 Год назад +1

    🙏🙏👌👌

  • @n.somshekaras.naveenkumar9563
    @n.somshekaras.naveenkumar9563 Год назад +1

    🙏👌👍

  • @aratiaru2639
    @aratiaru2639 Год назад +1

    Continue madi ewara episodes. Songs hadisi

  • @roopajagirdar4638
    @roopajagirdar4638 Год назад +1

    Nalkane class odida ivara janapada sangrahada mele ,nooru jana theosis baribahudu❤❤❤❤

  • @pramod8103
    @pramod8103 Год назад +2

    Tulu pardana super aagittu sir🙏🙏🙏

  • @show261
    @show261 Год назад +1

    🙏🪔🙏🪔🙏🪔🙏🪔 KANTARA 🙏🪔🙏🪔🙏🪔🙏🪔🙏🪔

  • @user-nl1nt6zm2u
    @user-nl1nt6zm2u Год назад +1

    Nice

  • @bharathkumarr.b.9630
    @bharathkumarr.b.9630 Год назад +1

    Nodbeku annodu tumba ase Adare innu aktillla... Yaradaru sahaya madidre thumba thnx ... Yavaga naditade Elli naditide anta helidre thumba chennage agutte

    • @sathishkdpr3099
      @sathishkdpr3099 Год назад

      Kundapura bagakke omme banni.
      Kola seve season janvary ge start aguthhe.
      Frm Sathish mooduvalthur Nerlakatte,
      Dyva narthakaru kundapura byndooru.

    • @bharathkumarr.b.9630
      @bharathkumarr.b.9630 Год назад

      @@sathishkdpr3099 thumba thnx .... Definitely bartini.. Khushi aytu neevu sikkiddu ... Ondu rithili daiva ne karedaga aytu

    • @sathishkdpr3099
      @sathishkdpr3099 Год назад

      @@bharathkumarr.b.9630
      Nim uru yelli brother

  • @ranjandevadiga2486
    @ranjandevadiga2486 Год назад +2

    ಈ ಸಂಸ್ಕೃತಿಯ ಹಾಡುಗಳನ್ನು ಪುಸ್ತಕ ರೂಪದಲ್ಲಿ ಹೊರಗಡೆ ತರಿಸುವ ಪ್ರಯತ್ನವನ್ನು ಮಾಡಿ

  • @parisarachannel
    @parisarachannel Год назад +1

    🌹🌹🌹🌹🙌🙌

  • @sureshshetty2291
    @sureshshetty2291 Год назад +3

    ಎಬ್ಬಾ,,,,ಪುರಾ ಬಾಯಿ ಬಿಡಸ್ರಿ ಎಲ್ಲಾ ಮಾರ್ರೆ,,,,

  • @Koladachavadi645
    @Koladachavadi645 Год назад +4

    ಹೆಗ್ಗದೆ ಸ್ಟುಡಿಯೋ ಅವರೇ ನಮಸ್ತೆ.ನಿಮ್ಮಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಡೊಂಡರಾಂಗಡಿಯಲ್ಲಿರುವ ರಾಮ ಪಾಣಾರ ಅವರ ಸಂದರ್ಶನ ಮಾಡಿ ನಿಮ್ಮಲ್ಲಿ ವಿನಂತಿ. ನಾಗ ಪಾಣಾರ ವಲ್ತುರು ಅವರೊಡನೆ ಇವರ ಹೆಸರು ಕೇಳಿ ಅವರು ನಿಮಗೆ ಹೇಳ್ಬಹುದು.

  • @b.sudarshanacharya8398
    @b.sudarshanacharya8398 Год назад +18

    ಈ ಸಂಪತ್ತನ್ನು ದಾಖಲೆ ಮಾಡಿ ರಕ್ಷಿಸುವ ಅಗತ್ಯ ಇದೆ

  • @gb4805
    @gb4805 Год назад +1

    nimmelarigu namma kade inda 🙏🙏🙏

  • @shobhashetty2963
    @shobhashetty2963 Год назад +3

    Lal lal

  • @vickyjnani154
    @vickyjnani154 Год назад +2

    Nima nam anthalla nanu mysore bagadava adru helthene bootharadane hondu vishista pooja kainkarya thumba nambike hullantha devara karya

  • @anandakumarkasumshetty3815
    @anandakumarkasumshetty3815 Год назад +1

    Punyathma ivarige rajotsava parishathi kottare sarkarakke gowrava baruthe. Ivarinda

  • @dr.paradox1955
    @dr.paradox1955 Год назад +1

    Which song?

  • @tmudupiedits
    @tmudupiedits Год назад +2

    Nange ond mandali bek naga anno

  • @jaigurujee7420
    @jaigurujee7420 Год назад +1

    Nim yav role sir.....

  • @savithacg6516
    @savithacg6516 Год назад

    Eehadugalu ivaralli mugiyabaradu ,hadugalannu mundina dinadalli yaradaru pusthaka ruupadalli hora tharuvanthagali

  • @ganeshaprasad3367
    @ganeshaprasad3367 Год назад +7

    Idann swalp chethan chitrahimsage torsi

    • @rajeshsm1616
      @rajeshsm1616 Год назад

      Avna opsakke agalla.. American Ass..supported by Indian Leftists.

    • @ganeshaprasad3367
      @ganeshaprasad3367 Год назад +2

      @@rajeshsm1616 made in America, mad in India🤣

  • @trevor9545
    @trevor9545 Год назад

    Bari shokh patra ajjer na.. ❤️

  • @ads1023
    @ads1023 Год назад +1

    🙏🙏🙏

  • @praveennaikpraveen461
    @praveennaikpraveen461 Год назад +1

    Super

  • @revathishankar7874
    @revathishankar7874 Год назад +1

    🙏🙏🙏

  • @ninganagoudaparvathgouda1309
    @ninganagoudaparvathgouda1309 Год назад +1

    🙏

  • @jayakarjayakarch801
    @jayakarjayakarch801 Год назад

    🙏🙏🙏