ಎಲ್ಲರ ಆಸ್ತಿ ಸೇರಿಸಿದ್ರೆ ಎಷ್ಟಾಗುತ್ತೆ ಗೊತ್ತಾ?| Karnataka Congress All MLAs Total Assets | Congress MLAs

Поделиться
HTML-код
  • Опубликовано: 25 окт 2024

Комментарии • 429

  • @MediaJagattu
    @MediaJagattu  2 месяца назад +109

    ನಮಸ್ಕಾರ,
    ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
    ruclips.net/video/BuwpEo2Vpx4/видео.html

  • @shreeshailbhajantri6602
    @shreeshailbhajantri6602 2 месяца назад +24

    ಇವರಿಗಾಗಿ ಜಗಳವಾಡುವ ನಾವುಗಳು ಎಷ್ಟು ಕೋಟಿಗಳಿಸಿದೇವಿ ಅಂತ ಆತ್ಮವಲೋಕನ ಮಾಡಿಕೊಳ್ಳಬೇಕು.........

  • @channigaramaiahc5189
    @channigaramaiahc5189 2 месяца назад +30

    ಬಿಜೆಪಿ mla ಅವರದೂನು ಆದಾಯ ವಿವರ ನೀಡಿ. ಮೇಡಂ.

    • @basavanneppaappannanavar993
      @basavanneppaappannanavar993 2 месяца назад +3

      Are you allergic to BJP JDS why can’t you disclose their illegal assets

    • @MediaJagattu
      @MediaJagattu  2 месяца назад +1

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @pradeepbspradeepbs7812
    @pradeepbspradeepbs7812 2 месяца назад +10

    ಮತ್ತೆ ಅಷ್ಟೇ ಅಲ್ಲದೆ ಜೆಡಿಎಸ್ ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದಲ್ಲಿ ಎಷ್ಟು ಆಸ್ತಿ ಹಣ ಇದೆ ಎಂಬುದನ್ನು ಸಹ ತಿಳಿಸಿಕೊಡಿ

  • @karagappakaragappa1957
    @karagappakaragappa1957 2 месяца назад +33

    ಇದು ಬರೀ ಹೇಳಿರುವುದು ಅಷ್ಟೇ ಇದರ 10 ರಷ್ಟು ಹೆಚ್ಚಿನ ಆಸ್ತಿಗಳು ಇವೆ

    • @deshapremi5600
      @deshapremi5600 2 месяца назад

      ಹೌದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ. ದೇಶ ಲೂಟಿ ಆಗಿ ಹೋಯಿತು

  • @wealthVcreate
    @wealthVcreate 2 месяца назад +12

    ನೀವು ಹೇಳಿರೋದಕ್ಕಿಂತ ಹತ್ತು ಪಟ್ಟು ಇರಬಹುದು.

  • @gurusiddappadadibhavi7714
    @gurusiddappadadibhavi7714 2 месяца назад +8

    ❤ ಇವರು ಜನರ ಸೇವೆ ಮಾಡಲು ಹೋಗಿಲ್ಲ ❤

  • @savitrihegde2438
    @savitrihegde2438 2 месяца назад +30

    ದೇವರೇ ಕೋಟಿಗೆ ಎಷ್ಟು ಶೂನ್ಯ ಅಂತಲೇ ನನಗೆ ಗೊತ್ತಿಲ್ಲ. ಎಲ್ಲರೂ ಕೋಟಿ ಲೆಕ್ಕದಲ್ಲಿ ಯೇ ಇದ್ದಾರೆ.. ಅಬ್ಬಬ್ಬಾ ತಲೆ ತಿರುಗುತ್ತೆ. 🤦🏼‍♀️🤦🏼‍♀️🤦🏼‍♀️

  • @veereshappac.a2601
    @veereshappac.a2601 2 месяца назад +23

    ದಯವಿಟ್ಟು ಬಿಜೆಪಿ ಎಂಎಲ್ಎ ಗಳ ಆಸ್ತಿಗಳ ಮೊತ್ತವನ್ನೂ ಸಹಾ ಮರೆಯದೆ ತಿಳಿಸಿ. ಧನ್ಯವಾದಗಳು

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @venkateshappab8521
    @venkateshappab8521 2 месяца назад +8

    ಎಲ್ಲರದು ಕೊಡಿ ಧನ್ಯವಾದಗಳು

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @ಮಾನವತಾವಾದಿ
    @ಮಾನವತಾವಾದಿ 2 месяца назад +5

    ಇದು ಮೇಲ್ನೋಟಕ್ಕೆ ಮಾತ್ರ ಇದರ ಸಾವಿರ ಪಟ್ಟು ಆಸ್ತಿ ಇದೆ😂😂😂😂

  • @VenkateshAN-u1j
    @VenkateshAN-u1j 2 месяца назад +6

    ಅಣ್ಣಾ ಇಪಾಠಿ ಅಸ್ತಿ ಹೆಂಗ್ ಬಂತು ಅಂತ ಒಂದ್ ಆಯೋಗ ನೇಮಿಸಿದ್ರೆ ಹೇಗೆ ಅಂತೀನಿ

  • @ganapatasamegharaj
    @ganapatasamegharaj 23 дня назад +1

    ಛಲ
    ಯಪ್ಪಾ ಮಾಡ್ಯಾರಪ್ಪ ಮಾಡ್ಯಾರ ಹೊಟ್ಟೆ ತುಂಬಾ ಮಳೆ ಮಳೆ ಆಗುತ್ತಿದೆ ಪಾಪ ಹೆಚ್ಚಾಗಿದೆ

  • @govindarajn1253
    @govindarajn1253 2 месяца назад +7

    Please talk electoral Bond individual party

  • @shashidharamurthyNN
    @shashidharamurthyNN 2 месяца назад +4

    ಇದೆಲ್ಲ declared figure ಗಳು.... ಬೇರೆ ಲೆಕ್ಕ ಅವರಿಗೇ ಗೊತ್ತು..

  • @abdulhafeez8754
    @abdulhafeez8754 2 месяца назад +41

    BJP ಶಾಸಕರ ಆಸ್ತಿ ವಿವರ ಸಹ ತಿಳಿಸಿ.

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @sm15041962
    @sm15041962 2 месяца назад +24

    ಒಂದೊಂದು ಸಾವ್ರ ಕೋಟಿ ಇರ್ಬಹುದು ಜಾಸ್ತಿ ಏನೂ ಇಲ್ಲ

  • @abdulghaffarkhan2178
    @abdulghaffarkhan2178 2 месяца назад +12

    Dr. Permeshwar property is
    9200 Crror Rupees. Madam

  • @Sonu-j6h
    @Sonu-j6h Месяц назад +1

    Very good news madam

  • @ganapatasamegharaj
    @ganapatasamegharaj 23 дня назад +1

    ಕೋಟಿ ಕೋಟಿ ಅದಕ್ಕೆ ಎಲ್ಲರೂ ವೋಟ್ ಕೇಳಾಕ್ ಬರ್ತಾರೆ koppal ರಾಘವೇಂದ್ರ14.66 ಆಸ್ತಿ ಸಾಕಷ್ಟು ಮಾಡಿಯಾ

  • @dilipkumar.sdilipgaja7775
    @dilipkumar.sdilipgaja7775 18 дней назад

    Good Information Madam

  • @seethahegde3202
    @seethahegde3202 2 месяца назад +2

    ಪಾಪ, ಎಷ್ಟೊಂದು ಬಡತನ, ಪಾಪ,ಪಾಪ,

  • @bmgaded3701
    @bmgaded3701 2 месяца назад +4

    E D Will take steps all the 224 MLAs against their illigal propertiesa

  • @vasukadiwal1829
    @vasukadiwal1829 2 месяца назад +4

    ADD MALLIKARJUN KHADGE'S WEALTH ALSO.

  • @prabhakars1579
    @prabhakars1579 2 месяца назад +2

    Many of the mlas are thanking to people for their support in reaching hundreds of crores and also thanking having given the chance to achieve further. Congratulation to a mlas for their achievements, especially to our dy cm . Great man you are.

  • @venkataramanappa6368
    @venkataramanappa6368 2 месяца назад +3

    ಎಲ್ಲಾ ರಾಜಕೀಯ ಪಕ್ಷಗಳ ಬಗ್ಗೆ ತಿಳಿಸಿ

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @shringeshwarbhat4642
    @shringeshwarbhat4642 2 месяца назад +2

    ಎಷ್ಟು ಮಾಡಿದರೇನು ಸತ್ತ ಮೇಲೇ.6&4 ಜಾಗ ಅಲ್ಲವೇ

  • @avishwanath5819
    @avishwanath5819 2 месяца назад +5

    LOOTING THIS NATIONAL WEALTH BY ALL😂

  • @vishwanathmamadapur7522
    @vishwanathmamadapur7522 2 месяца назад +2

    ಪಾಪ ಮಲ್ಲಿಕಾರ್ಜುನ್ ಖರ್ಗೆ ಕೇವಲ 14 ಕೋಟಿ ಅಷ್ಟೆ 😂

  • @veerappaannigeri8325
    @veerappaannigeri8325 2 месяца назад +4

    Bjp jds mla asti kalisi

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @kumarakumar5938
    @kumarakumar5938 2 месяца назад +2

    B J P ಶಾಸಕರ ಬಗ್ಗೆ ತಿಳಿಸಿ

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @natarajabn6550
    @natarajabn6550 2 месяца назад +4

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉

  • @ramadevivs303
    @ramadevivs303 2 месяца назад +1

    ಕಾಂಗ್ರೆಸ್ ಇರಲಿ 70ವರ್ಷದ್ದು, ಆದರೆ ನೆನ್ನೆ ಮೊನ್ನೆ ಬಂದ ಬಿಜೆಪಿ ಜೆಡಿಎಸ್ ಅವರ ಆಸ್ತಿ ನೋಡಿ

  • @naveenhebbarige3272
    @naveenhebbarige3272 2 месяца назад +1

    ಬಿಜೆಪಿ,,, ಜೆಡಿಎಸ್.....

    • @MediaJagattu
      @MediaJagattu  2 месяца назад +1

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @Hithendra-q5q
    @Hithendra-q5q 20 дней назад +1

    ಬಿಜೆಪಿ ಶಾಸಕರ ಆಸ್ತಿಲೆಕ್ಕಏನು

  • @ChandraSekhar-tv5qi
    @ChandraSekhar-tv5qi 2 месяца назад

    Excellent video 🎉🎉🎉

  • @kcnbabu8849
    @kcnbabu8849 2 месяца назад +2

    , ನಿವು ಹೇಳುತ್ತಿರುವುದು 10% ಸಹ ಇಲ್ಲ ನೀವು ಹೇಳುತ್ತಿರುವುದು ಕಿಂತ ನೂರು ಪಟ್ಟು ಹೆಚ್ಚಿಗಿದೆ

  • @RameshSonnad-f6z
    @RameshSonnad-f6z 2 месяца назад +1

    ಇವರ. ಚಿರಾಸ್ತಿ ಎಷ್ಟಿತ್ತು ಈಗ ಎಷ್ಟಾಗಿದೆ ಎಂದು ತಿಳಿಸಬೇಕಾಗಿ ವಿನಂತಿ

  • @adventurerukminichandran6006
    @adventurerukminichandran6006 2 месяца назад +7

    ಕಾಂಗ್ರೆಸ್ 75 ವರ್ಷದಿಂದ ಇರುವ ಪಾರ್ಟಿ, ಈಗ 10 ವರ್ಷದಿಂದ ಇರೋ ಬೀಜೇಪಿ ರಾಜಕಾರಣಿಗಳ ಆಸ್ತಿ ಮೊದಲ ಸಲ ಎಲೆಕ್ಷನ್ ಟೈಮ್ನಲ್ಲಿ ಎಷ್ಟು ಆಸ್ತಿ ಇತ್ತು ಈಗ ಎಷ್ಟು ಆಗಿದೆ ವಿವರ ಕೊಡಿ

    • @ajithchandran7402
      @ajithchandran7402 2 месяца назад +1

      Central govt last 10 years ondu rupay corruption cases helu nodona?? Bjp is not 100% correct but 1000000000% better' than khangres

  • @suchethcr9163
    @suchethcr9163 2 месяца назад +2

    Next election baruva hottige idu dable agirutte🎉

  • @sheelananjundaswamy8839
    @sheelananjundaswamy8839 2 месяца назад +3

    Bjp party all MLA's total networth please upload

    • @vasanthik.h.2132
      @vasanthik.h.2132 2 месяца назад

      ಇದರಲ್ಲಿ ಬೇನಾಮಿ ಆಸ್ತಿ ಎಷ್ಟೋ ?

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @MuuhljjuMujju
    @MuuhljjuMujju 5 дней назад +1

    ಗೋವಿಂದ

  • @krishnamurthyvlkrishnamurt1033
    @krishnamurthyvlkrishnamurt1033 Месяц назад

    ಎಲ್ಲರ ಹಣ, ಆಸ್ತಿ ತನಿಖೆ ಆದಲಿ

  • @shruthibhatshruthibhat5361
    @shruthibhatshruthibhat5361 2 месяца назад +5

    ಸಿದ್ದರಾಮಯ್ಯ 1 ಲಕ್ಷ ಕೋಟಿ...

  • @chandrappar6847
    @chandrappar6847 2 месяца назад +5

    ಹಲೋ ಯಡಿಯೂರಪ್ಪ ಮತ್ತು ಮಕ್ಕಳ ಆಸ್ತಿ ಎಷ್ಟಿದೆ ತಿಳಿಸಿಕೊಡಿ

  • @somashekharhosamani8772
    @somashekharhosamani8772 22 дня назад +1

    ಯಾರು ‌ ಮಧ್ಯಮ ‌ ವರ್ಗದಲ್ಲಿ ಇಲ್ಲ.

  • @gopalg5909
    @gopalg5909 2 месяца назад +1

    ಬಿ ಜೆ ಪಿ ಮತ್ತು ಜೆಡಿ ಎಸ್ ಬಗ್ಗೆ ತಿಳಿಸಿ

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @narasimhaiahr3185
    @narasimhaiahr3185 2 месяца назад +1

    ಎಲ್ಲರ ಆಸ್ತಿಗಳನ್ನು ಬಹಿರಂಗಪಡಿಸಿ

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @punithkumar6330
    @punithkumar6330 2 месяца назад +1

    MTB nagaraj barobbari barobbari barobbari 3400 koti asthi

  • @lavakumar7094
    @lavakumar7094 Месяц назад +1

    ಸಂಪೂರ್ಣ ಮಾಹಿತಿ ಸಂಗ್ರಹಿಸಿ ‌ಈನ್ನುಬಹಳ ಇರಬಹುಧು

  • @muniswamia64
    @muniswamia64 2 месяца назад +3

    B j p bagatt nodabeku mecum b j p ñaýakru bajjtt nodabèku medum❤❤😂

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @KrishnanKrishnan-jw5cz
    @KrishnanKrishnan-jw5cz 2 месяца назад

    Nice, pepolein, karnataka
    Good

  • @Lb08186
    @Lb08186 2 месяца назад +1

    Hello First give Juestiec to All' Political Leaders Congress, BJP'S, JDS, Parties, IT, ED, CBI, enquiry immediately notify 😅😅😅😅😅😅😅😅😅😅😅😅😅😅😅😅😅😅😅😅😅😅

  • @vasanthnaik6713
    @vasanthnaik6713 2 месяца назад +1

    ನೀವು ಹೇಳಿದ್ದು ಎಲ್ಲಾ ಬಹಳ ಕಡಿಮೆ.
    ಸರಿಯಾಗಿ ಇಲ್ಲ. ಕರೆಕ್ಟ್ ಅಗಿ ರಿಸರ್ಚ್ ಮಾಡಿ ಹಾಕಿ

  • @rafeeqahmadpathan4924
    @rafeeqahmadpathan4924 2 месяца назад +1

    What about other MLA'S

  • @udaydesai8006
    @udaydesai8006 19 дней назад

    All your videos very good madam namste . All the MLA s super big money and property?. All the mlas not standing next 2028 election? Not give ticket elections.middle family's members must be candidate's? All females candidate's must be given ticket compulsory?. Namste

  • @vasudevvaddar6551
    @vasudevvaddar6551 2 месяца назад +1

    BJP ಯವರ ಅಸ್ತಿ ಯ ಬಗ್ಗೆಯೂ ಹೇಳಿರಿ

  • @KrishnanKrishnan-jw5cz
    @KrishnanKrishnan-jw5cz 2 месяца назад

    Nice, people, in, karntka

  • @deepakoneonly
    @deepakoneonly 18 дней назад

    ಬಿಜೆಪಿ ಅಲ್ಲಿ ಭಿಕ್ಷುಕರು ಈಧಾರೆ 😂😂

  • @rajappaa3874
    @rajappaa3874 2 месяца назад

    ಬಿಜೆಪಿ,ಜೆಡಿಎಸ್, ಅಕೌಂಟ್

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಕುರಿತ ವಿಡಿಯೋ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html
      ಧನ್ಯವಾದ.

  • @jagadeeshgk6813
    @jagadeeshgk6813 2 месяца назад +2

    Before they came to politics what was their property.

    • @shankararamaswamy2801
      @shankararamaswamy2801 2 месяца назад

      ಆಗ ಬಿಕಾರಿಗಳು ಅಧಿಕಾರದ ದುರುಪಯೋಗ ದಿಂದ ಶ್ರೀಮಂತರಾಗಿರೋದು ಯಾರೂ ಬೆವರು ಸುರಿಸಿ ಸಂಪಾದಿಸಿಲ್ಲ

  • @AlwaysFightinjustice
    @AlwaysFightinjustice 2 месяца назад +1

    BJP ಶಾಸಕರ ಆಸ್ತಿ ಎಷ್ಟು?

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html

  • @m.k.subrahmanya_chande
    @m.k.subrahmanya_chande 29 дней назад

    ALL MLA are very rich.Only public are poor.

  • @shekarv7528
    @shekarv7528 6 дней назад

    After dyeing where all it goes, kurudu kanchan kunihyutalittu a beautiful song by D R bendre a great poet of Karanataka

  • @Bhatatha
    @Bhatatha День назад

    ಇದೆಲ್ಲ ಸೆಕಂಡ್ ಅಕೌಂಟ ಲೆಕ್ಕ original ಲೆಕ್ಕನೇ ಬೇರೆ. Original ಲೆಕ್ಕ ಹಾಕಿದರೆ ಇದರ 5 ದು ಪಟ್ಟು ಇದ್ದೆ ಇರುತ್ತದೆ.

  • @SatishAragoddi
    @SatishAragoddi День назад

    Hi

  • @rachachar1068
    @rachachar1068 2 месяца назад

  • @ajiths6968
    @ajiths6968 24 дня назад

    BJB ide tara madi ok

  • @rajashekarr2925
    @rajashekarr2925 2 дня назад

    If all political parties properties in India are seized, our country will have no Debts , no poor, no beggars.

  • @govindarajn1253
    @govindarajn1253 2 месяца назад +1

    KARNATAKA VOTERS NOT RUBBER STAMP

  • @rangaswamycr3189
    @rangaswamycr3189 2 месяца назад +1

    SIDDARAMAIAH 51 CRORE YOY ARE TELKING LUE PLEASE ADD ST VALMIKI NIGHMA FUND 187 CRORE TOTAL 238 CRORE
    SIDDA TOTAL AASET IS 238 CRORE

  • @GuruN-i8g
    @GuruN-i8g 2 месяца назад

    Yes

  • @dattatrayahegde-nv8wi
    @dattatrayahegde-nv8wi 2 месяца назад

    Anavasment for jds nd Bjp mlas

  • @sanmathkumarjain
    @sanmathkumarjain 2 месяца назад

    Still.., I have doubt.. about your information s about, our MLAs wealth..

  • @manjulasatishMalgenor
    @manjulasatishMalgenor 20 дней назад

    Ok

  • @krishnakrish2593
    @krishnakrish2593 2 месяца назад

    ❤❤❤❤❤❤❤❤❤❤❤

  • @mohanrajegowdakr5834
    @mohanrajegowdakr5834 2 месяца назад

    JDS ರವರ ಅತಿರ ಇದಕ್ಕಿಂತ 3 ರಷ್ಟು ಇದೆ sir

  • @shivaprakashm.r.5307
    @shivaprakashm.r.5307 Месяц назад

    It's all only 30%only it is much more

  • @papa-iv1pr
    @papa-iv1pr Месяц назад

    😢❤😢 17:50 17:50 17:50

  • @HyderaliSaadi
    @HyderaliSaadi 21 день назад

    42

  • @MktradersMoulana
    @MktradersMoulana Месяц назад

    B.J.P

  • @nethravathimv8823
    @nethravathimv8823 29 дней назад

    20 years back

  • @ShivaKumar-gj1vy
    @ShivaKumar-gj1vy 2 месяца назад

    BNP asthi asti ede

  • @basavarajappa.n.vbasavaraj9294
    @basavarajappa.n.vbasavaraj9294 27 дней назад

    🙏🙏🙏🙏 ಅಪ್ಪ ಅವರ ಸಮುದಾಯಕ್ಕೆ ಬರ್ಲಿಕ್ಕೆ ನೂರು ನೂರು ಮನೆಗೆ ಸಮುದಾಯ ಐದು ವರ್ಷಕ್ಕೆ 500 ಮನಿ ಒಂದೊಂದು ಸಮುದಾಯಕ್ಕೆ ಕರ್ನಾಟಕ ರಾಜ್ಯ ಪ್ರತಿ ಒಂದು ಜಿಲ್ಲೆ ಅಭಿವೃದಿ ಆಗಿಬಿಡುತ್ತಲ್ರೀ ಕೈ ಮುಗಿತಿವಿ ಸ್ವಲ್ಪನಾದರೂ ಒಳ್ಳೆ ಕೆಲಸ ಮಾಡಿ ಸ್ವಾಮಿ ಎಲ್ಲಾ ಸದಸ್ಯರಿಗೂ 136 ಜನಕ್ಕೂ ಬಿಜೆಪಿ ಆಗಲಿ ಕಾಂಗ್ರೆಸ್ನರಾಗಲಿ ಜೆಡಿಎಸ್ ನವರು ಸಮುದಾಯಕ್ಕೆ ಬರೀ ವರ್ಷಕ್ಕೆ ನೂರು ಮನೆ ಅಭಿವೃದ್ಧಿ ಮಾಡಿದರೆ ಐದು ವರ್ಷಕ್ಕೆ ನಮ್ದ್ ಅಷ್ಟು ಕೋಟಿ ಇದೆ ಅಂತ ಹೇಳ್ತೀರಿ ಸತ್ತ ಯಾರೇ ಸ್ವಾಮಿ ಇಡೀ ದೇಶದ ಅಭಿವೃದ್ಧಿ ಮಾಡುವುದರಲ್ಲಿ ಸ್ವಾರ್ಥದ ಜಗತ್ತು ಶಿವ ಶಿವ ಇವರುಗಳಿಗೆ ಯಾವಾಗ್ ಬುದ್ದಿ ಬರುತ್ತೋ ಕಲ್ಕಿ ಭಗವಾನ್ ಭೂಮಿ ಬರಬೇಕರಿ ಎಲ್ಲ ಸರು ನಾಶ ಆಗ್ಬೇಕು ಬೀದಿಯಲ್ಲಿ ಒಂದು ಹೊತ್ತು ಊಟ ಗತಿಯಲ್ಲಿ ಜನ ನಿಮ್ಮನ್ನೆಲ್ಲ ದೇವರು ಕಲಿಕೆ ಭಗವಾನ್ ಚೆನ್ನಾಗಿಲ್ಲಪ್ಪ ಸರ್ವೇ ಜನ ಸುಖಿನೋ ಭವಂತು

  • @anjaneyav4586
    @anjaneyav4586 2 месяца назад

    ಇವರು ಏಕೆ ಜನ ಸೇವೆ ಮಾಡುತೀವೆ ಅಂತ ರಾಜಕೀಯಕ್ಕೆ ಬರುತಾರೆ

  • @rajashekharayyagavimath3092
    @rajashekharayyagavimath3092 2 месяца назад +2

    Yawade Party irali Yella Rajakeeyadalliruvvara Property ED Tanika Maadi Sarkaarakke Tegedukondu iwarellarige Pensions Banda Madi Adannu Badawarige ,Madyama Wargadawarige Healf Maduwa Yojaneyawudaadaru Madidare Walleyadagutte Sir Modeeji.

  • @prathapgowdaprathap8450
    @prathapgowdaprathap8450 27 дней назад

    Bjp and jds

  • @shivamurthybh1555
    @shivamurthybh1555 2 месяца назад

    Only. 10%.remaining.90%is.balance

  • @krishnahegde2832
    @krishnahegde2832 2 месяца назад

    Yes, We wants to know all others MLA of BJP & JDS Shasakara property.

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಕುರಿತ ವಿಡಿಯೋ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html
      ಧನ್ಯವಾದ.

  • @Desimazaa-ly2oj
    @Desimazaa-ly2oj 2 месяца назад

    Peanuts madam

  • @gopalkrishnarpiw5239
    @gopalkrishnarpiw5239 23 дня назад

    Let ED start search excess looted wealth of India and deposit of Swiss bank how they earned. Public r suffering for day today pull-on,

  • @romanromanrt5090
    @romanromanrt5090 2 месяца назад

    😮

  • @sheshadrimayur6206
    @sheshadrimayur6206 Месяц назад

    Evara ella property muttu goal hakondu poor people kodabeku.... this is the real justice....and true humanity and democracy

  • @AnushaSM-uf2le
    @AnushaSM-uf2le 25 дней назад

    1 to 3 ide

  • @sandhyab7154
    @sandhyab7154 2 месяца назад

    Find out what was their declared asset while joining Politics n present situation

  • @hosabettulaxmanbangera1471
    @hosabettulaxmanbangera1471 2 месяца назад

    Nanna Aasthi.1.Laksha 45000Saala.

  • @littleflower6639
    @littleflower6639 2 месяца назад

    From where and how??

  • @shivakumar9690
    @shivakumar9690 2 месяца назад +1

    Scamgress 🫴💵💰

  • @rajashekarr2925
    @rajashekarr2925 2 дня назад

    An ordinary corporator is holding ten times more than Priyanka charge. Shamnur property just one college or Distillery will be more than your record, how about hospitals, other properties, so before briefing come out with real figures please.

  • @parasshuramahksp8585
    @parasshuramahksp8585 2 месяца назад

    Bjp +jds haki

    • @MediaJagattu
      @MediaJagattu  2 месяца назад

      ನಮಸ್ಕಾರ,
      ಬಿಜೆಪಿ ಶಾಸಕರ ಆಸ್ತಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿದ್ದೀವಿ. ಅದರ ಲಿಂಕ್ ಇಲ್ಲಿದೆ ನೋಡಿ
      ruclips.net/video/BuwpEo2Vpx4/видео.html