ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1] ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2] ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ[3]
ಸಾಕ್ಷಾತ್ ರಾಮನನ್ನು ಕಣ್ತುಂಬಿ ನೋಡಿದಂತಾಗುತ್ತದೆ ಈ ಹಾಡನ್ನು ಕೇಳುವಾಗ. ಮತ್ತಷ್ಟು ಬಾರಿ ಕೇಳುತ್ತಲೇ ಇರೋಣ ಎಂದೆನಿಸುತ್ತದೆ
Bringing Lord Ram infront of us . Excellent song superbly sung . Great description of Sri Rama.Awesome voice.Pranam pandit ji 🙏🙏
ಮಧುರ, ಮನಮೋಹಕ ಗಾಯನ ಎಂಥವರನ್ನೂ ಮೈ ಮರೆಸುವಂಥಹ ಸಂಗೀತ.
ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ
ಶರಣು ದಶರಥ ಬಾಲ ಜಾನಕೀಲೋಲ
ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ
ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1]
ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ
ದೊಡ್ಡ ನವರತ್ನದ ಆಭರಣ ಇರಲು
ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ
ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2]
ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ
ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ
ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ
ಪುರಂದರ ವಿಟ್ಟಲನೆ ಅಯೋಧ್ಯ ರಾಮ[3]
Ayodhya temple will be opened on 22nd January 2024..🙏🙏
Pandit ji you are the best singer ,magical voice no words to say nice, superb
NO OTHER THAN PRANAMS
Wonderful composition by Puthur Narasimha Nayakmam 🙏
Shravana manakanadaveevudu. Brahmavalokana.
Super singing sir
ಬಹಳ ಚೆನ್ನಾಗಿದೆ
Unmatched Performance.
super voice 👌👌👌
Rama charanake Pranamagalu
Kya baat hai guruji🙏
Excellent 👌 sir
I like your singing style
Sindhu bhairavi is so beautiful!!
Wow super super 👍
Kannadi neeru haage hariyatte
excellent....
🙏🙏🙏
❤❤
Can anyone tell me which raga is this
Bhairavi
Good
🙏
This is Sri Vadhirajara Kriti sir not Purandara Dasara Kriti
I think it's purandara dasar krithi
You are right. It is Hayavadana mudrike applied by HH Sri Vadirajaru.
👌
Can I know who the violinist is?
Wonderful exslent
Beautiful....no words to describe
Lyrics please
👌🏻👌🏻🙏🙏🙏🙏🙏🙏🙏🙏
❤😌🤩
👏👏🙏🙏
Lol
🙏🙏🙏
🙏
🙏🙏🙏
🙏🙏🙏🙏🙏
🙏🙏
🙏🙏🙏