ಪುಣ್ಯಭೂಮಿ ಭಾರತ - 3 | Punyabhumi Bharat - 3
HTML-код
- Опубликовано: 7 фев 2025
- ಪುಣ್ಯಭೂಮಿ ಭಾರತ - 3 | Punyabhumi Bharat - 3
ಈ ಉಪನ್ಯಾಸದಲ್ಲಿ ಪುಣ್ಯ ಪರ್ವತಗಳ ಮಾಲಿಕೆಯಲ್ಲಿ ಬರುವ 'ಸಹ್ಯಾದ್ರಿ' ಮತ್ತು 'ಹಿಮಾಲಯ'ದ ಕುರಿತು ತಿಳಿದುಕೊಳ್ಳೋಣ. ಒಂದು ದಕ್ಷಿಣದಲ್ಲಿದ್ದರೆ ಮತ್ತೊಂದು ಉತ್ತರದಲ್ಲಿದೆ. ಒಂದು ಅತ್ಯಂತ ಪ್ರಾಚೀನವಾದರೆ ಮತ್ತೊಂದು ಅತ್ಯಂತ ಎತ್ತರವಾದ, ವಿಸ್ತಾರವಾದ ಪರ್ವತ ಶ್ರೇಣಿ.ಈ ಎರಡೂ ಪರ್ವತ ಶ್ರೇಣಿಗಳೊಂದಿಗೆ ನಮ್ಮ ಪರಂಪರೆ ಹೊಂದಿರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ.