ಸರ್ ಉತ್ತಮವಾದ ಇತಿಹಾಸದ ಬಗ್ಗೆ ತಿಳಿಸಿದ್ದೀರಿ ನೆಪೋಲಿಯನ್ ಮುಂಚೆ ನಮ್ಮ ಸಮುದ್ರಗುಪ್ತ ಆಡಳಿತ ನಡೆಸಿದ ಇವನನ್ನು ನೂರು ಕದನಗಳ ವೀರ ಎಂದು ಕರೆಯುತ್ತಿದ್ದರು ನಿಮ್ಮ ವಿವರಣೆ ಶೈಲಿಯು ತುಂಬಾ ಆಕರ್ಷಣೀಯವಾಗಿ ಸಾಗುತ್ತಿರಲಿ ಇದು ನಮ್ಮ ಆಸೆ
ಭಾರತ ಕಂಡ ಸರ್ವ ಶ್ರೇಷ್ಠ ಅರಸರಲ್ಲಿ ಸಮುದ್ರ ಗುಪ್ತ ಕೂಡಾ ಒಬ್ಬರು ಅಂತ ತಿಳಿಸಿದಕ್ಕೆ ಧನ್ಯವಾದಗಳು ಸರ, ಹಾಗೆಯೇ ವಿಶ್ವಗುರು ಬಸವೇಶ್ವರರ ಪರಿಕಲ್ಪನೆಯ ಭಾರತದ ಬಗ್ಗೆ ಒಂದು ಅದ್ಭುತ ವಿಡಿಯೋ ಮಾಡಿ ಸರ
nivu upload maduvantha ellla videos naanu nodtini super sir tumbha use full videos nivu video maado shaili kuda chanagi artha agutte nim voice super nivu koduva information fantastic .....
Wav......super video sir..sir nim bayinda history keloke ondu adbhuta sir..sir pls ide tara history videos upload madi..matte mahabharat epic bagge ondu video madi sir pls..
ಹಿಂದೂ ಧರ್ಮದ ಬಗ್ಗೆ ಮಾಹಿತಿ ನೀಡಿ ಸರ್ ಅದು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ವಿಡಿಯೋ ಮಾಡಿ ಸರ್ ನಿಮ್ಮ ಧ್ವನಿ ಕೇಳಿದರೆ ರೋಮಾಂಚನ ಇನ್ನು ಕೇಳಬೇಕೆಂಬ ಆಸೆ ದಯಮಾಡಿ ಇದು ಒಂದು ವಿಡಿಯೋ ಮಾಡಿ ಸರ್
Sir nevu kodo pratiyondu information chanagirute adre inondu vicharad bage heli judge Court ali yargadru marana dandane kotre pen nib murdaktare yake anno ond vicharad bage nevu ond vedio madi sir
ಸರ್ ಉತ್ತಮವಾದ ಇತಿಹಾಸದ ಬಗ್ಗೆ ತಿಳಿಸಿದ್ದೀರಿ ನೆಪೋಲಿಯನ್ ಮುಂಚೆ ನಮ್ಮ ಸಮುದ್ರಗುಪ್ತ ಆಡಳಿತ ನಡೆಸಿದ ಇವನನ್ನು ನೂರು ಕದನಗಳ ವೀರ ಎಂದು ಕರೆಯುತ್ತಿದ್ದರು ನಿಮ್ಮ ವಿವರಣೆ ಶೈಲಿಯು ತುಂಬಾ ಆಕರ್ಷಣೀಯವಾಗಿ ಸಾಗುತ್ತಿರಲಿ ಇದು ನಮ್ಮ ಆಸೆ
All in ವಾಹಿನಿ
ನಿಮ್ಮ ಧ್ವನಿ ಮತ್ತು ಹಿನ್ನಲೆ ಸಂಗೀತ ಅದ್ಬುತ.
ಬೇರೆಯವರು ನಿಮ್ಮ ತರ ಮಾತಾಡಲು ಆಗಲ್ಲ
ಭಾರತ ಕಂಡ ಸರ್ವ ಶ್ರೇಷ್ಠ ಅರಸರಲ್ಲಿ ಸಮುದ್ರ ಗುಪ್ತ ಕೂಡಾ ಒಬ್ಬರು ಅಂತ ತಿಳಿಸಿದಕ್ಕೆ ಧನ್ಯವಾದಗಳು ಸರ, ಹಾಗೆಯೇ ವಿಶ್ವಗುರು ಬಸವೇಶ್ವರರ ಪರಿಕಲ್ಪನೆಯ ಭಾರತದ ಬಗ್ಗೆ ಒಂದು ಅದ್ಭುತ ವಿಡಿಯೋ ಮಾಡಿ ಸರ
You are helping me in preparation of competitive exams
Thank you sir
His is one of the greatest king in the world😊😊
My favorite in history when I heard his name there is great enthusiasm 💝💝💝💕💕💕💪💪💪💪........
Samundra Gupta allso a good king of India"I am inspiring history "
ಸಮುದ್ರ ಗುಪ್ತನ ಇತಿಹಾಸ ತಿಳಿಸಿದ ತಮಗೆ ಧನ್ಯವಾದಗಳು ಸರ್
ಧನ್ಯವಾದಗಳು ಸರ್ ಉತ್ತಮ ಮಾಹಿತಿ ಕೊಟ್ಟಿದ್ದಿರಿ ಮಕ್ಕಳಿಗೆ ಇತಿಹಾಸದಲ್ಲಿ ಆಸಕ್ತಿ ಹುಟ್ಟಿಸಿ ಭಾರತದ ಬಗ್ಗೆ ಹೆಮ್ಮೆ ಮುಡಿಸುತೇ ನಿಮ್ಮ ಮಾಹಿತಿ.
Sir ನಮ್ಮ ತಲಕಾಡಿನ ಇತಿಹಾಸದ ಬಗ್ಗೆ ಒಂದು video ಮಾಡಿ
ಸರ್ ಈ ವಿಷಯ ದ್ವಿತೀಯ ಪಿಯುಸಿ ಯಲ್ಲಿ ೧೦ ಅಂಕಗಳಿಗೆ ಇದೆ ಸರ್ ಧನ್ಯವಾದಗಳು
ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಸರ್
ಹಿಂದವಿ ಸ್ವರಾಜ್ಯ ಅನ್ನುವ ಹೆಸರು ವಿಜಯನಗರದ ಅರಸರಿಗಲ್ಲದೆ ಬೇರೆ ಯಾರಿಗೂ ಹೊಂದುವದಿಲ್ಲ
Great history facts & get it published in all Govt. & Pvt. Eduacation systems so that the up coming Children know the actual history , Sirs!
ಗುರು ಗುಪ್ತ ಸಾಮ್ರಾಜ್ಯ ಬಗ್ಗೆ ನನಗೆ ತುಂಬಾನೇ ಇಷ್ಟ ಆಯ್ತು ನನಗೆ ನನ್ನ ಕಡೆಯಿಂದ ಒಂದು ಪ್ರಶ್ನೆ ನಿಮಗೆ ಯಾಕೆ ನೀವು ಧರ್ಮಸ್ಥಳ ಕ್ಷೇತ್ರ ಬಗ್ಗೆ ಒಂದು ವಿಡಿಯೋ ಮಾಡಬಾರದು
Nepoleon video madi sir... ಅದ್ಭುತ ಧ್ವನಿ 👌👌👌👌
ruclips.net/video/MHzqAbSNubk/видео.html
ಧನ್ಯವಾದಗಳು... ಸರ್..
Sir anjaneya swami bagge vedio madi sir
Sir ದಯವಿಟ್ಟು ಉತ್ತರ ಕೋರಿಯಾ ಬಗ್ಗೆ ಮಾಹಿತಿ ನೀಡಿ.. ಆ ದೇಶದ ಕಾನೂನಿನ ಬಗ್ಗೆ ತಿಳಿಸಿ...
ಅಬಾಬ ಎಂತ ವಿಸ್ತೃತ ವಿವರಣೆ
ಏನು ಏಳಲು ಸದ್ಯ ಧನ್ಯವಾದ
nivu upload maduvantha ellla videos naanu nodtini super sir tumbha use full videos nivu video maado shaili kuda chanagi artha agutte nim voice super nivu koduva information fantastic .....
ಅದ್ಭುತ ಮಾಹಿತಿ !! ಹಾಗೆನೇ ನಮ್ಮ ನಾಡಿನ ಹೆಮ್ಮೆಯ ಬಸವಣ್ಣನವರ ಬಗ್ಗೆ ಒಂದು ವಿಡಿಯೋ ಮಾಡಿ
You ARE KING OF KANNADA YOU TUBER
ನಮ್ಮ್ ಇತಿಹಾಸ್ ಸರ್ ಕೂಡ ಇದೆ ರೀತಿಯ್ ಹೇಳಿದರೆ
ನಮಸ್ತೆ ರಾಘವೇಂದ್ರ ಸರ್ 🙏
Wav......super video sir..sir nim bayinda history keloke ondu adbhuta sir..sir pls ide tara history videos upload madi..matte mahabharat epic bagge ondu video madi sir pls..
Nice sit
Request madide samudraguthana story upload madi antha thanks media masters channel .
Nepolian ge holusdhavrige nijavaaglu buddhi illa
Samudhra anno hesarige sarisati yaaru illa
He is uncomparable
Your voice wonderful very atraction really I am feed in your voice
I am bigg fan for you
PLEASE one time show your photos
ಸೂಪರ್ ಸರ್
Background music, ur voice & History of Gupta wow its really wonderful , feel very happy, tnk u sir,🙏🙏🙏
ಹಿಂದೂ ಧರ್ಮದ ಬಗ್ಗೆ ಮಾಹಿತಿ ನೀಡಿ ಸರ್ ಅದು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ವಿಡಿಯೋ ಮಾಡಿ ಸರ್ ನಿಮ್ಮ ಧ್ವನಿ ಕೇಳಿದರೆ ರೋಮಾಂಚನ ಇನ್ನು ಕೇಳಬೇಕೆಂಬ ಆಸೆ ದಯಮಾಡಿ ಇದು ಒಂದು ವಿಡಿಯೋ ಮಾಡಿ ಸರ್
sir make a vedio on entire Life story of Sri Krishnadevaraya and culture of vijyanagar
India is great
sir. PlzZ tell me tha story about chatraparthi shivaji
Sir ಕಾಕೊರಿ ರೈಲು ದುರಂತದ bagge video madi sir plzz
Sir I have checked that Samudra Gupta was a great Veena player in his coin s it's mentioned clearly
ಸರ್ ಹರ್ಷವರ್ಧನ ಬಗ್ಗೆ ವಿಡಿಯೋ ಮಾಡಿ ಸರ್ ನೀವು ಪ್ಲೀಸ್.
Good Job ..
Nice historical video good sir
Sir plz make Abhimanyu story
ಭಾರತದ ಅಲೆಕ್ಸಾಂಡರ್ ಎಂದು ಕರೆಯಬಹುದೇ ಗುರುಗಳೇ..
Make a video about Rana sangrama simha ( Rana Sangha) bagge video madi
Sir Prithvi Raj Chauhan bagge video madi please ...!!
ವಿಶ್ವಯುದ್ದಗಳ ಕುರಿತು ವಿಡಿಯೋ ಮಾಡಿ ಸರ್...🙏
Very nice dear Anna
sir malwa samrajya da bagge information kodi sir pleas.
I love in history
Make video about harshvardhna
first view & first comment,
sir mahmad ghazni & ghori bagge video madi sir plZ
😍😍😍😍👌👌👌👌 sir
Osm Sir❤😊
Sir nange hoysala, mouryaru, chalukyaru, rashtrakutaru, kalingarara alvike bagge information kodi sir
Nice sir
hoysalas bagge video Madi anna
Guruji ahwamedada bagge ennastu mahiti nidi please sir
Sr .. Inu gupthara bagge thilisi kudi
Samudra Gupta is great legend
Vijayanagara samrajya matte guptara adalita bagge complete history kodi
super sir.........
Sir,Uligyamanya paddathiya bagge video madi please sir
Super sir
Awesome
Nimma neerupane super agide
Good
Nice voice sir....
super subject
Sir please story about Harshavardana
Super
Sir 4 time request sangulli rayanna na bagge heli.
sir Indian force. army.air force. navy. bagge important information bagge video madi sir
Thank u so much sir....
True sir
Thanks.... Sir
Tell about hoysalas
super
ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶದಲ್ಲಿ ಎಷ್ಟು ರಾಜಮನೆತನಗಳು ಇದ್ದವು ಈಗ ಏನಾಗಿದ್ದಾರೆ ಇದರ ಬಗ್ಗೆ ಮಾಹಿತಿ ಕೊಡಿ ಸರ್
ನಮ್ಮ ಕನ್ನಡದ ಪುಲಿಕೇಶಿ ಬಗ್ಗೆ ಹೇಳಿ ಸರ್ ಅಖಂಡ ಭಾರತ ವನ್ನು ಗೆದಿದ್ದ ಸರ್
Babilona tugu uyyale bagge tilisi sir
Bro make vedio on Garuda Purana
Nice sar
Sir nevu kodo pratiyondu information chanagirute adre inondu vicharad bage heli judge Court ali yargadru marana dandane kotre pen nib murdaktare yake anno ond vicharad bage nevu ond vedio madi sir
Fist like
👌
ಮಹಾ ಯುದ್ಧ ಗಳ ಬಗ್ಗೆ ವಿಡಿಯೋ ಮಾಡಿ
ಸರ್ ಛತ್ರಸಾಲ್ ಎಂಬ ಇತಿಹಾಸ ಮರೆತು ಹೋದ ಒಬ್ಬ ರಾಜರ ಬಗ್ಗೆ ಒಂದು ವಿಡಿಯೋ ಮಾಡಿ
More power then nepolian sir
Please make a video on skandaguptha
One man army selutt to samundra Gupta
Thanks bro
Thank you sir
Super
ಸರ್ ಅಲಹಾಬಾದ್ ಅಲ್ಲ ಪ್ರಯಾಗರಾಜ್
Sravana belagoladha gomateshwara ra bage tilsi sir
nice
Honara bage video madi Sir Pls
Please do a video on the Gangas
ಅಶೋಕನ ಕಾಲದಲ್ಲಿ ಗುಪ್ತರ ಕಾಲದ ಜಾತಿ ಕಪಿಮುಷ್ಟಿ ಇರಲಿಲ್ಲ ಎಂಬುದು ಸತ್ಯ.
Gupta are more successful then mauryans .......
1st💕
ಶಿವಾಜಿ ಬಗ್ಗೆ ವಿಡಿಯೋ ಮಾಡಿ