1 ಸಾವಿರ ಕೊಟ್ರೆ ಬೈಕ್ ಕೊಡ್ತಿನಿ 1 ರೂಪಾಯಿ ಜಾಸ್ತಿ ಬೇಡ || 1,000 Rs Electric Bike In Bangalore |
HTML-код
- Опубликовано: 8 сен 2024
- #evbikes #ebike #electricbike #MyEvBikes #bestelectricbikes
MY EV STORE
Navrung Bar Signal, Dr Rajkumar road, Rajajinagar, Bangalore-21
Contact: - 6366388014 - 6366388015 - 8069229744
Shop Location: - www.google.com...
ವಿಶೇಷ ಸೂಚನೆ
Disclaimer :- ಇದು ಕೇವಲ ಜಾಹೀರಾತು ಆಗಿದ್ದು ಈ ವಿಡಿಯೋ ದಲ್ಲಿ ಹೇಳುವ ವಿಷಯಕ್ಕೂ ನಮ್ಮ ಚಾನಲ್ಗೂ ಯಾವುದೇ ಸಂಬಂಧ ಇರುವುದಿಲ್ಲ.! ಖರೀದಿಸುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ.! ಏನೇ ತೆಗೆದುಕೊಳ್ಳುವ ಮುಂಚೆ ದಾಖಲಾತಿಗಳನ್ನು ಪರಿಶೀಲಿಸಿ ತೆಗೆದುಕೊಳ್ಳಿ.!
ಈ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು, ಸಲಹೆಗಳು ಮತ್ತು ಮಾಹಿತಿಯು ಸಂಪೂರ್ಣವಾಗಿ ಆಯಾ ಸಂಸ್ಥೆಯದ್ದು. ಹಳ್ಳಿ ಟಿವಿ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ಪಾರದರ್ಶಕವಾಗಿ ಒಂದು ವಾಹನದ ಒಟ್ಟು ಮೌಲ್ಯ ಎಷ್ಟು ಎಂದು ತಿಳಿಸಿ, ಜನರಿಗೆ ತಪ್ಪು ಸಂದೇಶ ರವಾನೆನಿಸ ಬೇಡಿ
❤
Currect sir
@@shrikanthshrikanth91551.2lakh
@@shrikanthshrikanth91553:36
HOT VIDEO ⛌⛌☞☪♁
ನಿಮ್ಮ ಒಳ್ಳೆದಕ್ಕೆ ನಮ್ಮನ್ನ ಬಲಿಪಶು ಮಾಡ್ತಾ ಇದ್ದೀರಾ ಸರ್ ನೀವು
3 ಫೋನ್ ನಂಬರ್ ಕೊಟ್ಟಿದ್ದಾರೆ ಆದರೆ ಎಲ್ಲ ಸ್ವಿಚ್ ಆಫ್ ಮಾಡಿ ಆಟ ಆಡ್ತಾ ಇದ್ದಾರೆ - ...
Ella fak brother
ಚೈನಾದಿಂದ ತಂದಿರು ಬೈಕು ಯಾವುದೇ ಸ್ಪೇರ್ ಪಾರ್ಟ್ಸ್ ಇಲ್ಲ ಬೈಕ್ ಕಾಲಿ ಅಂಗಡಿ ಬಂದು😂😂 ನಂಬರ್ ಎಲ್ಲಿಂದ ತಾಗಬೇಕು ಹೇಳಿ😂😂
ಸುಳ್ಳು ಹೇಳ್ತಾ ಇದ್ರ ಪಕ್ಕಾ ಉಗಿರಿ ಬಿಡಬೇಡಿ
ಇದು ಗ್ರಾಹಕರಿಗೆ ಟೋಪಿ ಹಾಕುವ ಸ್ಕೀಮ್ 😂
ಟೋಪಿ. ನೀವ್ ಕೊಡ್ತೀರಾ. ಇಲ್ಲಾ. ನಾನೇ ತಗೊಂಡು. ಬರ್ಬೇಕು
😅😂
😂😂
ನಂಬ್ದೊರು ಹಕುಸ್ಕೊಂಡ್ ಬರ್ತಾರೆ..ಆದ್ರೆ ನಮ್ಮಂತೋರು ಕಂಬಿ ಎಣಿಸೋ ಹಾಗೆ ಮಾಡ್ತಾರೆ
@@shravyaSbharadwaj agenila ansutte ond sala try maadi
ಖಂಡಿತ ಟೊಪಿಯನ್ನು ಹೊಗುವವರೆ ತೆಗೆದು ಕೊಂಡು ಹೊಗಬೇಕು
ಬಟ್ಟೆಯಲ್ಲಿ ಚಪ್ಪಲಿ ಸೂತ್ತಿ ಹೊಡೆದಂಗಿದೆ
All my bro n sis if u want to buy EV go for EV brands like ATHER, OLA, TVS, CHETAK expect these don't buy others EV they assembled by importing spares with bad quality from China n no guarantee it's just like use n throw service also hopeless as a past worker of these EV am telling you all don't lose your money
ಮುಚ್ಚಿಕೊಂಡು ಸುಮ್ಮನೆ ಇರಪ್ಪ ನಿಮ್ಮ ಐಡಿಯಾ ಗೊತ್ತು..
ಅಣ್ಣ ಯಲ್ಲಾ ವಾಹನ ನನಗೆ ಬೇಕಾಗಿದೆ. ಯಾರಿಗೂ ಕೊಡಬೇಡಿ. ಯಲ್ಲಾ ನನ್ನ ಹೆಸರಲ್ಲೇ ಬುಕ್ ಮಾಡಿ. 😜😜
All companies scooter motor cycle electric vehicles and petrol vehicles have one major problem that seat is very small. Vehicles should capable of handling three persons comfortably.
Phone no ಹಾಕಿದ್ದಮೇಲೆ on ಮಾಡ್ಕಬೇಕು
Total vehicle charge with delivery without credit what is the amount tell me
😂😂😂ನಮಗೆ ಕಾಮಿಡಿ ,
1000 rs bike ಆಗಿದ್ರೆ , 3 ದಿನ ಬರಲ್ಲ ಅನ್ಸುತ್ತೆ 😂😂😂
Fack
@@DeenhaqKibaatreal ide...but 48 members refer maadbek bro
1000 rupees scam madudre neevu complaint madakke hogalla adukke
Fantastic performance, thanks
ಎಲ್ಲಾ ನಂಬರ್ ಗಳು ಸ್ವೀಚ್ ಆಫ್
ಕೆಳಗಿನ ನಂಬರ್ ಕಾಂಟಾಕ್ಟ್ ಮಾಡಿ ಅಂತೀರಾ ಫೋನ್ ಮಾತ್ರ ಸ್ವಿಚ್ ಆಫ್ ಬರ್ತಿದೆ
Swamy full details video maadi Rs 1000 vehicle andr impossible all details open heli sumne real bidabedi
Emi ಎಷ್ಟು ಆಗುತ್ತೆ ತಿಂಗಳಿಗೆ
ಬಕ್ರ ಆಗಬೇಡಿ 😂😂
Video ಟೈಟಲ್, ಕುರಿ ಮಾಡೋದು ಹೆಂಗೆ ಅಂತ ಬದಲಾಯಿಸಿ....
ಇಷ್ಟೆಲ್ಲಾ conditions ಇದ್ರೆ ಉಚಿತ ಕೊಡಬಹುದು... ಹೆಂಗು ರೆಫರ್ ಮಾಡೋ ತಲೆನೋವು ತಡಿಯೋಕೆ ಆಗದೆ 99,000 ಕಟ್ ಬಿಡ್ತಾರೆ...
😂😂
Sakappa nin 1000rs deal
Prathee thinglu 2 customers sikkilla Andre bike return madbeka .😅
Olle deal edralli Kushi padada dukka padoda gotagtailla 😊😢
Edukke guta hodayodu ansutte 😅😅😅
ಒಂದು ವೈಕಲ್ ಪಡೆದ ಮೆಂಬರ್ಸ್ ಪ್ರತಿ ತಿಂಗಳು 2 ಮೆಂಬರ್ಸ್, ಗೇ ಕೊಡಿಸಬೇಕಾ ?
Howdu sar
200%😂😂😂😢
ಈ ಮೊಬೈಲ್ ನಂಬರ್ ಯಾವುದು ಕೆಲಸ ಮಾಡಲ್ಲ ಎಲ್ಲಾ ನಂಬರ್ ಸ್ವಿಚ್ ಆಫ್ ಮೊದಲು ಇವರ ಮೇಲೆ ಕೇಸ್ ದಾಖಲು ಮಾಡಬೇಕು
Sir mobile numbers are switched off how to buy then
ಇದು ತುಂಬಾ ಮೋಸ ದಯಮಾಡಿ ಯಾರು ಯಾಮರ ಬೇಡ್ರಿ ನಾನು ಹೋಗಿ ಬಂದಿದೀನಿ, ಇವರು ಹೇಳದೆಲ್ಲ ಸುಳ್ಳು
Hogi bandra sir
Topi avre haki kalsidra atava nive tagond hogidra
🙏🫶
Number connect agutha illa
ಯಾವ ಕಂಪನಿ ಬ್ಯಾಂಕ್ emi ಬ್ರೋ
1 ಸಾವಿರಕ್ಕೆ ಹೇಗೆ ಕೊಡ್ತೆ ಗುರು
ಅಯ್ಯೋ ಗುರು ಹೋಗಿ ಬಂದೆ ನಾವು 1000 ಕೊಡ್ಬೇಕು ಆಮೇಲೆ ನಾವು 40 ಜನ ಗಾಡಿ ತಗೋಬೇಕು ಅವಾಗ್ ಅಷ್ಟೇ
Very good sir
We'll complain to consumer protection,if it is real we are ready to buy your all scooters at 1000rs each
1st phone on Alli itkoli switch off bartha edee
ಫಸ್ಟ್ ಕಾಲ್ ರಿಸೀವ್ ಮಾಡಿ ಬಡ ಬಡ ಬಡ ಬಡ ಬಡ ಬಡ ಬಡ ಬಡ ಬಡ ಮಾತಾಡಬೇಡ
Sir Call Pik madalla Bidi 😢
ಇವರುಗಳು ಮಾಡುವ ಕೆಲಸವೇನೆಂದರೆ ಚೈನಾದಿಂದ ಬೈಕುಗಳನ್ನು ಹಡಗುಗಳ ಮೂಲಕ ಭಾರತ ದೇಶಕ್ಕೆ ತರುತ್ತಾರೆ ಭಾರತ ದೇಶದಲ್ಲಿ ದೊಡ್ಡ ದೊಡ್ಡ ಮಳಿಗೆಗಳನ್ನು ಬಾಡಿಗೆಗೆ ಪಡೆದು ತಂದಿರುವ ಬೈಕ್ ಗಳು ಖಾಲಿಯಾದ ಮೇಲೆ ಬಾಡಿಗೆಗೆ ಪಡೆದ ಮಳಿಗೆಗಳನ್ನು ಖಾಲಿ ಮಾಡಿ ಹೋಗುತ್ತಾರೆ ಆಮೇಲೆ ಗ್ರಾಹಕರಿಗೆ ಯಾವುದೇ ರೀತಿಯ ಸರ್ವಿಸ್ ಇಲ್ಲ ಸ್ಪೇರ್ ಪಾರ್ಟ್ಸ್ ಇಲ್ಲ ಯೂಸ್ ಅಂಡ್ ಥ್ರೋ ಬೈಕ್ ಗಳು ಇವೆಲ್ಲಾ😂😂
First pick the call and give proper response and you will get sale
Sooper. Sir
Sir on road yestu in case nav. Refer madake agilla Andre awag yestu katbeku. Andre total cost is 24 k give complete information mobile number is switch off
Sir nuber swich off agide alla sir
Sooper
What is the cost. Do send the cost price of all models
Kalaburagi yavarige kodtira... Nanu 50 janarige togondu bartini.... Reply madi sir
ದಯವಿಟ್ಟು ಯಾರು ಇವರಿಗೆ ಲೈಕ್ ಕೊಡಬೇಡಿ
Hyderabad alli irourge any option?
This is bogas u should do 10k down payment if u find 2 coustomer for a month also they will pay only thousand of yaor loan 3000/5000u should pay for month
First pick call
Anna modalu pon sari madu yake sulu helutiya
Pls don't waste ur hard money in scrap product
ಮೊದ್ಲು ನಿಮ್ ನಂಬರ್ ಸರಿಯಾಗಿ ಇಟ್ಟುಕೊಳ್ಳಿ
How much sir this taking dealer ship.....amount...
Nijja kodthira guru
Documents and price notedandemi
bakragalu edhare thuba..good work.
Mobile switch off
Is it true if anyone sale scooter in 1000 rs,
What are the conditions sir
Bro edu 1k down payment madbeku ondu gade 1.5L yaru barbedre 😂
Sir ,
cash price
ನಿಮ್ಮ ನಂಬರ್ ಗೆ ಕಾಲ್ ಮಾಡಿದ್ರೆ ಬರ್ತಾ ಇಲ್ಲಾ sir... Call pic ಮಾಡೋ ನಂಬರ್ ಕೊಡಿ sir
Sir bijapur ke baruta electric bike
Super sar nagu beku
Mangaluru Nally Siguthade Yaa ?
i living in dharwad dost hubballi city how it parchaj
Battery Made in China - Battery beku andra china ge hogi repair madikolli
Price sir and deelarshep price 🎉
ಹುಬ್ಬಳಿನಲ್ಲಿ ಇಲ್ಲ ಸರ್
48scooter. Maarbeku adu heli
Available in Bagalkot
Chain link 😂
Niu kottiru phone nambae yavdu work agthilla yake sullu helathira reply madi
Send address please and price list and don't miss
Evanannu modalu steshange haki
Correct price heli sir
Hi
RIZWAN Altaf Bangalore bookings sir
ಯಾವುದಕ್ಕೂ ಉತ್ತರಿಸಿ
Not connecting to your address send me sir
Iddara baghe police ravaru gamana harisi janarighe Musa maduttidane .
If you want to deal with the thief Puneet, take care of him and deal with him
ಕಳ್ಳ ಪುನೀತ್ ಅವ್ನು ವ್ಯವಾರ ಮಾಡಬೇಕಾದರೆ ನೋಡಿಕೊಂಡು ವ್ಯವಹಾರ ಮಾಡಿ
❤
ಬುರಡೇ ಬಡಿ ಮಕಳು ಇವರು 1 ಟಾಯರಿಗೆ 2000 ಇದೆ
Ondh kelsa madu1000ruppee gee hogi thika kodu boli magne😅🤣
ಜನರಿಗೆ ತಪ್ಪು ಮಾಹಿತಿ ಏಕೆ ನೀಡುತ್ತೀರಾ.
🎉
1000ರೂ EMI 😂😂😂
Location
Phone numbers busy busy
😂😂😂😂😂
You have to sell 48 bikes in two year, otherwise bike cost is 1 lakh. This is fraud😂😂😂
Worst bike and no service. ಟೋಟಲ್ ಪಂಗನಾಮ
sir we also want the bike
Chain link business this LML
Number sari ell guru
Channarayapatna da address eli
Bookings
Hubli
Call pick mado madlou amele video madu
ಯಾವ್ ನಂಬರ್ ಗೂ ಕಾಲ್ ಬರಲ್ಲ ಯಾಕೆ ಹಾಕ್ತಿರಾ ನಂಬರ್ ಕರ್ಮ
Emi hakthira
101000₹ anthe bike 2refer madre 5000 kodtharathe , bari dove madode aythu ivrdu, 1000 kotre bike kodthare, banlence 1lak Loan anthe😂
Sir 1000 egaidena
Tair reat yestu sir
Sara