ಜೀವನದಲ್ಲಿ ಸಾಧನೆ ಮಾಡಬೇಕೆ?|ಇಲ್ಲಿದೆ ಮಾರ್ಗ|K Praveen Naik|Sushmitha Nayak|Manasa Healing Centre|GaS

Поделиться
HTML-код
  • Опубликовано: 12 сен 2024
  • ನಮಸ್ಕಾರ.
    ಮನಸ್ಸಿನ ಶಕ್ತಿ ಬಗ್ಗೆ ಇನ್ನೊಂದಿಷ್ಟು ಮಾತುಕತೆ ಇಲ್ಲಿದೆ..ಮಾನಸ ಹೀಲಿಂಗ್ ಸೆಂಟರ್ ನ ಸುಶ್ಮಿತಾ ನಾಯಕ್ ಮತ್ತು ಆಧ್ಯಾತ್ಮಿಕ ಚಿಕಿತ್ಸಕ ಪ್ರವೀಣ್ ನಾಯಕ್ ಅವರು ಮನಸ್ಸು ಹೇಗೆ ನಿಮ್ಮ ಸಾಧನೆಯ ಮಾರ್ಗ ತೋರಿಸಬಲ್ಲದು ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕೇಳಿ ಮತ್ತು ಶೇರ್ ಮಾಡಿ
    - ಗ್ಯಾಸ್
    #Manasa #Sushmithanayak #Praveennaik
    .......................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.instamojo....
    / gaurishakkistudio
    ...............................................
    About -
    Alma Media School -
    From This year we are also starting Online Course..!
    and a special discount due to covid
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Follow me on:
    FaceBook: / gaurishakkistudio
    Twitter: / gaurishakki
    Instagram: / gaurishakki
    Email : gaurishakkistudio@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #ManasahealingCentre #Mind #GamesofMind #Brain #ConsciosMind #PowerofSubconsciousMind

Комментарии • 164

  • @maheshv.a.6289
    @maheshv.a.6289 4 года назад +47

    ಅಪ್ಪಾ ಮಗಳು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ...ಮನಮುಟ್ಟುವ ಹಾಗೆ
    ..ಮುಂದುವರೆಯಲಿ RUclips ಇಂದ ಎಲ್ಲರಿಗೂ ತಲುಪಲಿ

    • @ajithkrishna8902
      @ajithkrishna8902 3 года назад +2

      sir nange gotthu ella ivru ibru appa magla

  • @rangumrangum1323
    @rangumrangum1323 3 года назад +22

    Namaste sir...nimmanta ವ್ಯಕ್ತಿತ್ವ ವಿಕಸನ ವ್ಯಕ್ತಿನ ಹುಡುಕ್ತಾ ಇದ್ದೆ... ತುಂಬಾ ಸಂತೋಷ ಆಯ್ತು ಸರ್... ಇದೇ ರೀತಿ ಮುಂದುವರಿಸಿ ಅಕ್ಕಿ ಸರ್ 🙏

  • @gopalakrishna2070
    @gopalakrishna2070 Год назад +6

    Yes..ನಾನಂತ್ ಒಂದು ಪ್ರಯತ್ನ ಮಾಡ್ತೀನಿ.... 👌👌👌👌ಥ್ಯಾಂಕ್ಸ್ 👍

  • @vijayajaya4702
    @vijayajaya4702 3 года назад +10

    I am a homemaker. I didn't have enough money to lead a normal life. But without knowing this i keep on imagining that i too becoming a satisfied lady n having a small house. But today i am very much satisfied n have a big house. But read Law of Attraction book(secret )book. Thank you. Now am believing more strongly. 🙏🙏👍👍

  • @rajashekarcrajashekar3154
    @rajashekarcrajashekar3154 Год назад +4

    🙏🏾🙏🏾 ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಾನು ಪ್ರವೀಣ್ ನಾಯಕ ಸರ್ ರವರ ದೊಡ್ಡ ಅಭಿಮಾನಿ ❤️❤️🥰🥰 ಹಾಗೂ ಗೌರೀಶ್ ಅಕ್ಕಿ ಸರ್ಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಕಾರ್ಯಕ್ರಮಗಳು ತುಂಬಾ ಅಚ್ಚುಗಟ್ಟಾಗಿ ಯಾವುದೇ ತೊಂದರೆ ಇಲ್ಲದೆ ಮೂಡಿ ಬರುತ್ತಾ ಇದೆ 🙏🏾🙏🏾

  • @ಇತಿಹಾಸ-ವ2ಯ
    @ಇತಿಹಾಸ-ವ2ಯ 3 года назад +15

    ನಾನು ನಿರ್ದೇಶನದ ಕನಸು ಕಾಣುತ್ತಿದ್ದೇನೆ ಸಮಯ ಮಾಡಿಕೊಂಡು ಕಿರುಚಿತ್ರ ಮಾಡಿದ್ದೆ . ನಿಮ್ಮ ಮಾತನ್ನು ನನಗೆ ಬಹಳ ಸಂತೋಷ ಆಯ್ತು ನಿನ್ನ ಗುರಿ ದಾರಿ ಸರಿ ಅನಿಸಿತು ಒಂದಲ್ಲ ಒಂದು ದಿನ ಆ ಕೆಲಸ ಮಾಡಬೇಕು ಎಂದು ಹಂಬಲ ಹುಟ್ಟಿಸಿದ್ದಿರೀ ಧನ್ಯವಾದಗಳು ಸರ್ ಗೌರೀಶ್ ಅಕ್ಕಿ ಸರ್ ಹಾಗೂ ಪ್ರವೀಣ್ ನಾಯಕ್ ಸರ್ ಸುಶ್ಮಿತಾ ನಾಯಕ್ ಅವರಿಗೂ ವಿಶೇಷ ಧನ್ಯವಾದಗಳು

  • @veenachakrapani1902
    @veenachakrapani1902 Год назад +4

    Namaskaraglu.ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಮನದ ತುಂಬಾ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿದೆ.
    ಸಂಕಲ್ಪ ಸಿದ್ಧಿಯ ಪರಮ ಸೂತ್ರ ಅತ್ಯದ್ಭುತ ವಾಗಿದೆ.
    ಬೇರೆಯವರಿಗಾಗಿ ನಾವು ಈ ಸೂತ್ರ ಅನುಸರಿಸಬಹುದೇ.ದಯವಿಟ್ಟು ತಿಳಿಸಿ.ಧನ್ಯವಾದಗಳು.

  • @gouthamn2409
    @gouthamn2409 4 года назад +29

    So well said. If one negative thought can kill you, definitely one positive thought can give you a rebirth.🙌👌

  • @MrBvnagesh
    @MrBvnagesh Год назад +8

    Wovvv.. Such a wonderful conversation sir.... Thank you and ಶ್ರೀ ರಾಘವೇಂದ್ರ ಸ್ವಾಮಿ ashirvada sada nimma melirali sir

    • @Guruve-Sharanam
      @Guruve-Sharanam Год назад +2

      Guruve Sharanam 🙏🙏🙏🙏🙏😘🚩

  • @lifebeginswherefearends1118
    @lifebeginswherefearends1118 3 года назад +22

    True I personally experience this when I don't have 10 rs in my pocket that time I visualize I build a to big Building and after 4 to 5 years I did that now I have 2 big residential Buildings in Bangalore TRUE TRUE TRUE

    • @GaurishAkkiStudio
      @GaurishAkkiStudio  3 года назад +3

      Congrats.. That's an achievement

    • @girishr2886
      @girishr2886 3 года назад +1

      ನಿಮ್ಮ ಈ ಯಶಸ್ಸು ಹೇಗೆ ಸಾಧ್ಯ ಆಯ್ತು ದಯವಿಟ್ಟು ನಮಗೂ ಕೂಡ ತಿಳಿಸಿ

    • @lakshminarayan3617
      @lakshminarayan3617 2 года назад

      @@GaurishAkkiStudio ¹

    • @sandhyanayak73
      @sandhyanayak73 Год назад

      Wooo soooper

    • @chandhu495
      @chandhu495 6 дней назад

      Exactly nanu colege mugisidaga buscharge gu duddilde lorry attikondu bandidde but manadalli chala ittu 1koti dudide dudiyuttene yendu yestosala tinnalirada stitiyall i kelsakkagii bengalurina beedi beedi aledaddu ide but andukondaddu 5varshakke ideritu

  • @rsampangappasampangi7337
    @rsampangappasampangi7337 Год назад +3

    ತುಂಬಾ ಸಂತೋಷ ಆಯ್ತು ಸರ್ ತುಂಬಾ ಧನ್ಯವಾದಗಳು ನಿಮ್ಮ ,, ಸಂದೇಶಗಳಿಗೆ

  • @muralikrishna6776
    @muralikrishna6776 Год назад +4

    ಅದ್ಭುತ ಸರ್
    ನೀವು ಹೇಳಿದ್ದು 100% ನಿಜ

  • @PuneethSiddharth
    @PuneethSiddharth 4 года назад +6

    Goal Setting ಬಗ್ಗೆ ಮಾತಾಡಿದರೆ ಇನ್ನೂ ಹೆಚ್ಚು ಜನಕ್ಕೆ ಅನುಕೂಲ ಆಗುತ್ತದೆ.

  • @prashanthprashu8234
    @prashanthprashu8234 Год назад +3

    ನಾನು ಕಾಮಿಡಿ ಆಕ್ಟರ್ ಆಗ್ಬೇಕು ಅಂತಿದೇನಿ. ಸಾಮಾಜಿಕ ನಾಟಕದಲ್ಲಿ ಅಭಿನಯ ಮಾಡ್ತಿದೇನಿ. ಮುಂದೆ ಸಿನಿಮಾ ಗಳಲ್ಲಿ ಅಭಿನಯ ಮಾಡ್ತೇನಿ. ಅವಕಾಶ ಸಿಗತ್ತೆ ಅನ್ನೋ ನಂಬಿಕೆ ಇದೆ

  • @raghavendram9629
    @raghavendram9629 2 года назад +4

    Thanks for your confident assurance and I will try to adopt your experience,

  • @simonantw4570
    @simonantw4570 3 года назад +4

    ತುಂಬಾ ಉಪಯುಕ್ತವಾದ ಸಲಹೆ!👌
    ಮತ್ತೊಂದು ಮಾತು ಸೇರಿಸಬೇಕಿತ್ತು. ಅದೇನೆಂದರೆ, ಕನಸು ಕಾಣುವುದರ ಜೊತೆಗೆ ಅದರತ್ತ ಸಾಗುವ ದಾರಿ ಸರಿಯಾಗಿರಬೇಕು. ದಯವಿಟ್ಟು ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಕಳ್ಳದಾರಿ (ಕಾನೂನು ಬಾಹಿರ/ಬೇರೆಯವರ ಹೊಟ್ಟೆಹೊಡೆದು) ಮಾತ್ರ ಹಿಡಿಯಬೇಡಿ!👍

  • @kkyogish
    @kkyogish Год назад +6

    100% correct n accurate!!!

  • @laxmanhw143
    @laxmanhw143 Год назад +3

    Thank you so very much sir and Madam 🙏🙏
    Very useful information
    I am multimillionaire
    I love rich life
    Thank you money 💰💰
    Thank you Universe 💖❤️

  • @RameshRamesh-wm9md
    @RameshRamesh-wm9md Год назад +3

    Jai Shri Ram 💐🌺🙏🙏🙏
    Om Namah Shivaya 💐🌺🙏🙏🙏

  • @indirarao7433
    @indirarao7433 Год назад +3

    Yes Sir 100% true 👌🙏

  • @rramakrishna1075
    @rramakrishna1075 2 года назад +3

    Fantasstick great also believable thank you to Praveennayak and gourish

  • @nithishkullur4721
    @nithishkullur4721 4 года назад +7

    ತುಂಬಾ ಧನ್ಯವಾದಗಳು🙏🙏🙏
    please continue these series

  • @murthymurthi.b2776
    @murthymurthi.b2776 4 года назад +6

    So beautiful it's really inspiring thank you so much and love you so much

  • @UmeshGuruRayaru
    @UmeshGuruRayaru 4 года назад +10

    What a confidential Words from our Praveen Sir. Thank you for this most interesting and Amazing Episode Gowrish Sir.

    • @sangeetapatil1692
      @sangeetapatil1692 Год назад

      ಸರ್. ನನ್ನ ಕನಸಲ್ಲಿ ಮುಂದೆ ಆಗುವ ಸೂಚನೆಗಳು ತೋರಿಸುತ್ತೆ ಒಳ್ಳೇದೇ ಆಗಲಿ ಕೆಟ್ಟದ್ದೇ ಆಗಲಿ ಇದರಿಂದ ತುಂಬಾ ಹಿಂಸೆ ಆಗುತ್ತೆ ಇದಕ್ಕೆ ಸೆಲ್ಯೂಷನ್ ಕೊಡಿ ದಯಮಾಡಿ

  • @muttumeeshiyavar8290
    @muttumeeshiyavar8290 Год назад +4

    We need separate episode by sushmitha madam jee

  • @parvathimnicestori3956
    @parvathimnicestori3956 Год назад +3

    Thank you sir god bless you god bless you

  • @madanym9996
    @madanym9996 4 года назад +5

    Super sir such a inspiring words it's really works

  • @SampathKumarN
    @SampathKumarN 3 года назад +3

    Wow Annavra Nenapu Superb Praveen Ji adaralluuu Ondu Olee Example

  • @jyothisatish2407
    @jyothisatish2407 3 года назад +6

    Thank you sooooooo much Sir really inspiring me 🙏

  • @pradeepg5333
    @pradeepg5333 4 года назад +7

    Yes it's really helpful.. Thank you Gaurish sir..❤️

  • @user-rg6nn2rs6w
    @user-rg6nn2rs6w Год назад +2

    ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್

  • @Yogaunitekiran
    @Yogaunitekiran Год назад +2

    💯 true , manifest is key of success

  • @therockstarr00777
    @therockstarr00777 Год назад +1

    Annavara bagge thumba channagi Helidri Sir... Nam Appaa heltidru nan yallo hogbidtini antha.... it’s deeply manifested in his (Annavaru) subconscious mind... as they did it...

  • @varadarajaluar2883
    @varadarajaluar2883 Год назад +1

    Very informative, namaste 🙏

  • @Mahadeshwara369
    @Mahadeshwara369 3 года назад +9

    Sir, Please do more programs based on Dr. Joseph Murphy, sub conscious mind, psycho spirituality in kannada..
    ದಯವಿಟ್ಟು, ಸುಪ್ತ ಮನಸ್ಸಿನ ಬಗ್ಗೆ ಡಾಕ್ಟರ್ ಜೋಸೆಫ್ ಅವರ ಕೃತಿಗಳ ಬಗ್ಗೆ ಮೇಲೆ ಕನ್ನಡದಲ್ಲಿ ಚರ್ಚಿಸಿ..

  • @samudra28
    @samudra28 Год назад +3

    Sir one of the best episode sir... Gaurish sir thank q... 🙏🏻♥️

  • @dr.manjunath.m8190
    @dr.manjunath.m8190 3 года назад +4

    Sir. Very good information

  • @Avinashkravi-mz9xo
    @Avinashkravi-mz9xo 4 года назад +4

    ryt tipic for ryt tym...needed much more epidoides...👏

  • @veena.imnamah.shivayaravi3197
    @veena.imnamah.shivayaravi3197 3 года назад +2

    Nevu heledu correct information thank you sir

  • @krishnakumarkumar5710
    @krishnakumarkumar5710 Год назад +2

    Ondu sanna example: when you belive in gottiro doctor avr hatra hodre saaku khayile vaasi.. illi aa strong belief matte positivity eradi seri tagollo medicine na double effective maadtu.. same nam hard work and positivity will boost our speed to reach the goal...Jai hind...

  • @guruniranjan1578
    @guruniranjan1578 Год назад +7

    💯 ನಾನು ⭐ star ಆಗ್ತೀನಿ

  • @rukmini9897
    @rukmini9897 Год назад +4

    Yes 100% nim mathu sathya. Neevu heelida mathu nange experience aagide

  • @messagefullstorieschannel7379
    @messagefullstorieschannel7379 Год назад +3

    Correct words

  • @BMFnaatipachanamruth
    @BMFnaatipachanamruth 3 года назад +11

    ನಿಮ್ ತರ ಇದ್ರಲ್ಲಿ ಇನ್ನು ಯಾರು ಮಾತಾಡಿಲ್ಲ 🔥 🙏♥

  • @anantha122
    @anantha122 3 года назад +6

    Really inspired sir .... It's change my life

  • @ramyaprakash7745
    @ramyaprakash7745 Год назад +3

    Really motivating session sir and madam

  • @lahtanaik7359
    @lahtanaik7359 Год назад +2

    Thanku so much 🙏🙏 suppar sir

  • @sandeshkaup1921
    @sandeshkaup1921 Год назад +3

    Thank you sm fir the great positivity sir..❤️🙏

  • @sujathad.h1710
    @sujathad.h1710 2 года назад +2

    Thank you very much

  • @sharathsadashiva
    @sharathsadashiva 3 года назад +3

    This is clearly called autosuggestion technique...

  • @prabhakarbhat8999
    @prabhakarbhat8999 Год назад +3

    Very USEFUL Video. Thank you.

  • @anandashettar6916
    @anandashettar6916 Год назад +2

    Thank u

  • @ramur4171
    @ramur4171 Месяц назад

    Thanks good godblessyou sir

  • @manjunathhiremath2456
    @manjunathhiremath2456 Год назад +3

    Well messages

  • @shruthishruthi7904
    @shruthishruthi7904 Год назад +2

    thank you sir

  • @gvlakshmi9391
    @gvlakshmi9391 Год назад +1

    Thank you so much ಗೌರಿ ಶಂಕರ ಸಾರ್ 👌
    ತುಂಬಾ ತುಂಬಾ ಒಳ್ಳೆಯ ಕಂಡೆಂಟ್🤝 ಏನ್ ಸಾರ್ ಅವರ ಜ್ಞಾನ ಕನ್ನಡ ಸ್ಪಷ್ಟವಾಗಿ ಸರಳವಾಗಿ ನೀಟಾಗಿ ಅರ್ಥವಾಗೋ ರೀತಿ ಸಾಹಿತ್ಯ ವಾಗಿ, ಅಧ್ಯಾತ್ಮಿಕ ವಾಗಿ ಹೇಳೋ ಧಾಟಿ ಹೃದಯ ನಾಟುವಂತೆ ಹೇಳೊ ಅವರ ಸ್ಟೈಲ್ ಬಹಳ ಬಹಳಷ್ಟು ಅದ್ಬುತ ಸಾರ್,👍
    ಅಪ್ಪ ,ಮಗಳು ,ನನ್ನ ಪ್ರಕಾರ ಸರಸ್ವತಿ ಗಣಪತಿ ತರ ಇಬ್ಬರೂ 🙏🇮🇳 ಹರಿ🕉️

  • @siddharthkore99
    @siddharthkore99 3 года назад +4

    ಸೂಪರ್ ಸರ್

  • @rvprintersaravind8459
    @rvprintersaravind8459 Год назад +3

    SIR GREAT WORK YOU SIR...🙏

  • @iamamoneymagnet5519
    @iamamoneymagnet5519 Год назад +3

    Wow....what a encourageing speech...
    TQ..so much...Deep gratitude to you Gworish and Sir ...

  • @swarnasanthoshswarnag6885
    @swarnasanthoshswarnag6885 Год назад +2

    Good sir

  • @santoshgollar1888
    @santoshgollar1888 Год назад +2

    Super super 💖🙏🙏

  • @uniqcoach4277
    @uniqcoach4277 Год назад +2

    Thank You Sir ✨

  • @gouthambs7284
    @gouthambs7284 4 года назад +6

    Thanks you entire team, it was very useful for the life and its it's true that hope is very important in all of our life.

  • @bheemarayabheem732
    @bheemarayabheem732 Год назад +1

    Exalent massage sir thanks for you

  • @deepashre2993
    @deepashre2993 Год назад +2

    Super sir thank you🙏🙏🙏🙏🙏

  • @Parkus1215
    @Parkus1215 Год назад +2

    I should taste u r words sir

  • @Ss-zi7nu
    @Ss-zi7nu Год назад +2

    Thank you sir 🙏

  • @prabhakarvanahalli5692
    @prabhakarvanahalli5692 Год назад +1

    ಸರ್ ಇದೇ ಸಲಹೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಹಾಯ ಆಗಬಹುದೇ? "ನಾನು ಆರೋಗ್ಯವಾಗಿದ್ದೇನೆ" ಎಂದು ಹೇಳಿ ಹೇಳಿ ಮನಸ್ಸನ್ನು ಪಳಗಿಸಬಹುದಾ? ಹಾಗಿದ್ದರೆ ಎಷ್ಟೋ ಜನರಿಗೆ ಸಹಾಯವಾಗಬಹುದು ತಿಳಿಸಿ.

  • @learnenglishwithgeetharaj8524
    @learnenglishwithgeetharaj8524 Год назад +2

    Wonderful session 👍

  • @swatishetty1595
    @swatishetty1595 10 месяцев назад

    Very nice sir
    It's very useful now a days
    Thank u so much

  • @SHREYASABHIMANIYA
    @SHREYASABHIMANIYA 4 года назад +4

    Super sir 👏👏

  • @arunaru5916
    @arunaru5916 3 года назад +3

    Supper sir

  • @ThanuchandraKadyada
    @ThanuchandraKadyada 4 года назад +3

    Waiting

  • @user-ir8zs9gs2h
    @user-ir8zs9gs2h Месяц назад

    Thanku sir🙏🙏🙏🙏

  • @lokeshsn6970
    @lokeshsn6970 Год назад +2

    Ur great ir

  • @gireeshayh7077
    @gireeshayh7077 Год назад +2

    Thanks sir 🙏🙏🙏

  • @veereshdeepa3420
    @veereshdeepa3420 Год назад +1

    Tq sir good information 🙏🙏🙏🙏

  • @mahesh.kmahesh8182
    @mahesh.kmahesh8182 4 года назад +3

    Exlent

  • @MangalMatad
    @MangalMatad Год назад +1

    🙏🙏🙏🙏🙏

  • @chandhu495
    @chandhu495 6 дней назад

    Super madam yestu deep depressiongogtivo astu melogtiv i experienced this but sir heldange madyadalli bidbardu yeste kasta adru onds guri onde nambike irbeku yestu late agutto astu olle result sigatte❤️🙏

  • @knaveensharma5891
    @knaveensharma5891 Год назад +1

    Madam looks so beautiful ❤❤❤

  • @venkateshe232
    @venkateshe232 Год назад +1

    Great video sir

  • @srigururagapparakupe3668
    @srigururagapparakupe3668 Год назад +1

    Yes sir its very powerful we can use for shorter period also for silly things. Its helps to build confidence

  • @GirishAquilapackersandmovers
    @GirishAquilapackersandmovers 3 года назад +3

    Beutiful seasons sir thank you if possible please share Praveen sir no

  • @RockstarKPY
    @RockstarKPY Год назад +2

    Superb 🥰

  • @nanjundaswamy9667
    @nanjundaswamy9667 Год назад +1

    S yes it's

  • @kanthrajdoddary8855
    @kanthrajdoddary8855 Год назад +1

    Super ❤❤❤❤❤❤

  • @MithunKumar-qn9xv
    @MithunKumar-qn9xv Год назад +2

    Law of assumption is powerful

  • @pavithran5578
    @pavithran5578 Год назад

    100% true

  • @c.lingarajuc.lingaraju2971
    @c.lingarajuc.lingaraju2971 Год назад +2

    CONFIDENCE. AND TRUST

  • @samruddiadugemane3909
    @samruddiadugemane3909 Год назад +1

    Wow 😍💐

  • @rangaswamyn6067
    @rangaswamyn6067 Год назад +2

    👌👌👌💐💐💐👍👍👍😊😊😊

  • @desaigoudapatil3901
    @desaigoudapatil3901 Год назад

    ನನಗೆ ಜೀವನದಲ್ಲಿ ಬಹಳ ಬೇಸರವಾಗಿದೆ ಜುಗುಪ್ಸೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ

  • @manunaik5760
    @manunaik5760 2 года назад +1

    Jai...

  • @mdmalawade4094
    @mdmalawade4094 Год назад +2

    ಸರ್ ನನಗೆ ನೀವು ಹೇಳುವ ವಿದ್ಯೆ ಕಲಿಬೇಕು ಆದರೆ ನಾನು ಬಡವಳು ..

  • @poornachandra3222
    @poornachandra3222 Год назад +2

    Yes visualising helps manifest anything just we want to persist and persist ...

  • @santoshj6835
    @santoshj6835 Год назад +2

    🙏

  • @punith.dg.619
    @punith.dg.619 2 года назад +3

    11:20 that's what Yash did and now you know where he's.. 👍🏼

    • @madhusudana3827
      @madhusudana3827 2 года назад +2

      Yes . In interview yash said. If you want to be a super star first start to live like super star..

  • @ThanuchandraKadyada
    @ThanuchandraKadyada 4 года назад +3

    SUPPER

  • @ashokermunja5721
    @ashokermunja5721 Год назад +1

    🙏🙏