ಆಲಮಟ್ಟಿ ಡ್ಯಾಂ ಇದ್ರು ತಪ್ಪಲಿಲ್ಲ ವಿಜಯಪುರ ರೈತರ ನೀರಿನ ಬವಣೆ.. |

Поделиться
HTML-код
  • Опубликовано: 15 окт 2024
  • #Tv9Kannadaspecial #AlmattiDam #Vijayapura #waterscarcity #kannadanews #breakingnews #breakingnewsinkannada #kannadalivetv #kannadanewslive #karnatakanewslive
    AlmattiDam, Vijayapura, waterscarcity, kannada news, breaking news, breaking news in kannada, kannada livetv, kannada news live
    ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳ ಜೀವನಾಡಿ ಅಂದ್ರೆ ಅದು ಕೃಷ್ಣಾ ನದಿ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಾಣ ಮಾಡಿರೋ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಹಾಗೂ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪೂರ ಬಳಿ ಇದೇ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಬಸವ ಸಾಗರ ಡ್ಯಾಂ ಈ ಭಾಗ ಜನರ ರೈತರಿಗೆ ವರವಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಕಾಲುವೆಗಳಿಗೆ ಸರಿಯಾಗಿ ನೀರು ಬರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    Credits: #RegionalNews |#PraveenSannamani /producer | #jairam /Editor | #TV9D

Комментарии • 8