Размер видео: 1280 X 720853 X 480640 X 360
Показать панель управления
Автовоспроизведение
Автоповтор
ನಿಮ್ಮ ಮಾಹಿತಿಯಿಂದ ನಾಲ್ಕು ಜನ ರೈತರಿಗೆ ಉಪಯೋಗವಾಗುತ್ತದೆ ನಿಮ್ಮ ಈ ಕೆಲಸವನ್ನು ಮುಂದೆವರಿಸಬೇಕು ಸರ್ ನೀವು
ನಮಸ್ಕಾರಗಳು ಸರ್
Sir Nanbar send me
ರಂಗು ಕಸ್ತೂರಿ ಸರ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ರೈತರಿಗೆ ಒಳ್ಳೆಯ ಮಾಹಿತಿ ತಿಳಿಸಿದ್ದೆರಿ 👌👌👍
ತುಂಬಾ ಸಂತೋಷದ ವಿಷಯ ಸರ್. ರೈತರಿಗೆ ತುಂಬಾ ಉಪಯೋಗವಾಗುತ್ತಿದೆ ನಿಮ್ಮ ವಿಡಿಯೋಗಳು. ಹೀಗೆ ಇನ್ನೂ ಹೆಚ್ಚು ಮಾಹಿತಿ ಹಂಚುತ್ತಿರಿ 🙏🙏
ರಂಗು ಅಣ್ಣ ನಿಮ್ಮ ನಂಬರ್ ಆಕಿ
Nimma yella krishi mahithi no 1...sir....
🙏🙏
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದಿರಾ ಧನ್ಯವಾದಗಳು 🙏🙏
❤
ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🙏🙏
Very good results sir
Olle mahiti nideediri sir
ಒಳ್ಳೆಯ ಸಂದೇಶ sir
super sir
Thank you brother good information all peoples God bless you brother
Namaste sir
Super
ಮನಕುಲದ ಒಳ್ಳೆಯ ಸಂದೇಶ
ಬಹಳ ಇಷ್ಟ ವಾಯಿತು ಸಾರ್
Thanks so much sir ❤❤❤
Baveria basyana varticill balsi nodi sir
Good video for Good Fomer 👌👌👌👌👌
Thank you sir
Sir chamanti gidagalige kelasa madutta
ಬಳಸಬಹುದು ಸರ್
Namaste sir menacinakayina adike tootadhalli akidhivi edhanna hodeyoodrinda adike gidakke enadru agutta sir
Sir Benki roga biddide ena madodu Adara bagge video madi namdu Belagavi
Tevanvsha ella bhoomi nadiyutta
Sir namadu narsary ede mutur roga etse medisan odedaru ogutilla
ಯಾವ ಬೆಳೆ
🙏💐🙏
🙏🙏💐💐 ಸರ್
Sir namma bendi beleyalli kare joni agide motte and enne dravana use madidre controlge barutta
ಜೊತೆಗೆ ಬೇವಿನ ಎಣ್ಣೆ ಸೇರಿಸಿ ಸರ್
ಧನ್ಯವಾದಗಳು ಸರ್
@@Rangukasturi6:56
menasina gidana thudi cut madbeka sir
ಇಲ್ಲ
Tamota ge use madbahuda sir
ಹೌದು ಸರ್
@@Rangukasturi Sir nivu kodo prathiyondu vishayavu thumba useful agtide ellarigu dhanyavadagalu sir
sir idanna minimum estu sarti spray madbeku yakandre omme na spray madiddene control agta illa
ಯಾವುದನ್ನ ಸರ್
Kanakambara hooovige spry madbhoda.,.?
ಮಾಡಬಹುದು
Sir november nalli hasi menasinakayigagi menasu beleyabahuda sir
ನೀರು ಇದ್ದರೆ ಹಸಿ ಮೆಣಸಿನ ಕಾಯಿ ಬೆಳೆಯಬಹುದು
@@Rangukasturi yava tali beeja upayogisabeku sir
ಸರ್ ನಿಮ್ಮ ಏರಿಯದಲ್ಲಿ ಯಾವುದು ಜಾಸ್ತಿ ಬೆಳಿತಾರೋ ಅಥವಾ ನಿಮ್ಮ ಏರಿಯದ ನರ್ಸರಿ ಯಲ್ಲಿ ಯಾವುದು ಜಾಸ್ತಿ ಬೇಡಿಕೆ ಇದೆಯೋ ಅದನ್ನೇ ಹಾಕಿ ಸರ್
🙏🙏👍👌
Sir Namma menasinakai thotadalli muturu roga ide enumadbeku sir
ವಿಡಿಯೋ ದಲ್ಲಿ ಇರುವ no ಗೆ ಕರೆ ಮಾಡಿ
Phone number send me sir
ಇದು ನಿಜವಾಗ್ಲೂ ಚೆನ್ನಾಗಿದೆ, ಧನ್ಯವಾದಗಳು.
Sagar ನಿವು ಉಪಯೋಗ ಮಾಡಿದಿರಾ?
Sir nammalli Hydbrid hf cow du majjige sigutte use madabahuda, matte estu dinagala varegu navu e tonic na store madbahudu tilisi
ಬಳಸಬಹುದು ವಾರ 15 ದಿನ ಇಡಬಹುದು
Idanna tomato,badanekayi ge balasbahuda
Sir namma menasi thotadallu hele chukki budi rogha bandhu male indha hella haladi color bandide sir idakke en spry madbowdu helithira sir...
ತತ್ಕ್ಷಣ ಹಾಲು ಗೋಮೂತ್ರ ಸಿಂಪರಣೆ ಮಾಡಿ ಅದರ ಬಗ್ಗೆ ವಿಡಿಯೋ ಇದೆ ನೋಡಿ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ದ್ರಾವಣ ಸಿಂಪರಣೆ ಮಾಡಿ ಅದು ಕೂಡ ವಿಡಿಯೋ ಇದೆ ನೋಡಿ
@@Rangukasturi Thank you sir🙏
Menasikaayi beejagalli yaava taliya beeja best sir, beleyudakke
ಸರ್ ನಿಮ್ಮ ಏರಿಯದಲ್ಲಿ ಯಾವುದು ವಾಡಿಕೆಯಲ್ಲಿದೆ ಅದನ್ನ ಬಳಸಿ
Hii sir nanu eg menasin gidama nettidivi est dinakke edn spray madabahudu mattu ond pump ge est ml hakbeku edu shenga belegu nadiyutta sir
ನಾಟಿ ಮಾಡಿದ ಇಪ್ಪತ್ತೈದು ದಿನಕ್ಕೆ ಸಿಂಪರಣೆ ಮಾಡಿ 100 ml
ಅಣ್ಣಾ ನಮ್ಮ ರೋಜಗಿಡಗಳಲ್ಲಿ ತುಂಬಾನೇ ಹಸಿರು ತ್ರಿಪ್ಸ್ಹೇನು ಸಾಯುವ ಮಾರ್ಗದರ್ಶನ ನೀಡಿ
ಮಜ್ಜಿಗೆ ಮೊಟ್ಟೆ ವೀಡಿಯೊ ಇದೆ ನೋಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ
1 can ge estu haki spray madabeku.
ಯಾವುದನ್ನಾ ಸರ್
ಸರ್ ಈ ಔಷಧಿಯನ್ನ ಟೊಮೇಟೊ ಗಿಡಗಳಿಗೆ ಬಳಸಬಹುದಾ
amazing sir ji 🙏,all the best sir 🙏
What about badagai chilli
ಸರ್ ನಮ್ಮ ಕೆಂಪ್ ಮೆಣಸಿನ ಕಾಯಿ ಸೀದಾ ಬೆಳೀತಿಲ್ ಕಾಯಿ ಡೊಂಕ್ ಜಾಸ್ತಿ ಆಗಿದೆ ಉದ್ದ ಇಲ್ಲ ಏನ್ ಮಾಡೋದು
Very good result sir, very useful info for farmers 🙏🏻🌷
Sir gomutra Edralli use madbahuda 100ltr water ge yest litr gomutra mix mad bahudu
ಹತ್ತು ಲೀಟರ್ ಸೇರಿಸಿ ಸರ್
@@Rangukasturi thank you so much sir
super
namm guru
👌👌👌
Hattiyalli trips ge balasabahuda
@@Rangukasturi estu bega replay madtira thanks sir
20 ltr water ge yestu motte hakbeku bro matte oil
ಒಂದು ಎಕರೆಗೆ ಒಂದು kg ಎಣ್ಣೆ ಆರು ಮೊಟ್ಟೆ
ಮೊಟ್ಟೆ ಬದಲು ಬೇರೆ ಉಪಾಯ ತಿಳಿಸಿ ಪ್ಲೀಸ್.
ಶೀಗೆ ಕಾಯಿ ಗೊಜ್ಜು ತಯಾರಿಸಿ ಸೇರಿಸಬಹುದು
@@Rangukasturi ಇದು ಹೊಸ ವಿಷಯ.ಹೇಗೆ ಅಂತ ಗೊತ್ತಿಲ್ಲ.ಲಿಂಕ್ ಇದ್ದರೆ ತಿಳಿಸಿ ಪ್ಲೀಸ್.ಇಷ್ಟು ಬೇಗ ಉತ್ತರ ಕೊಟ್ಟಿದ್ದಕ್ಕೆ ಅನಂತ ಧನ್ಯವಾದ ಗಳು🙏🙏🙏🙏
@susheelaraomatti3050 ತಲೆ ಸ್ನಾನ ಮಾಡುವುದಕ್ಕೆ ಬಳಸುವುದಿಲ್ಲವೇ ಹಾಗೆ ಲಿಂಕ್ ಯಾವುದು ಇಲ್ಲ
@@Rangukasturi thank you so much. 🙏🙏🙏
ಕಾಲ್ ಮಾಡ್ತಾ ಇದ್ದೀವಿ ಸರ್ ಕಾಲ್ ರಿಸೀವ್ ಮಾಡಿ
ಸರ್ ಒನಬೇಸಾಯಕ್ಕ ಸ್ಪ್ರೆ ಮಾಡಬಹುದು ಸರ್
Super ri👍👍👍👍👍
Sir no kodi
ಸರ್ 1 ಎಕರೆ ಗೆ ಎಷ್ಟು ಲೀ ಮಜ್ಜಿಗೆ
ಸರ್ ಅದರ ಬಗ್ಗೆ ವಿಡಿಯೋ ಇದೆ ನೋಡಿ
Rangu kasthuri sir thank you for your helpCan we use this for rose
Yes sir
ಬೂದಿ ರೋಗಕ್ಕೆ ಹೊಡಿಯಬಹುದ ಸರ್
ಮೆಂತೆ ಮತ್ತು ಲೋಳೆಸರದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ
ಯೆಕೋನಿ, ಬಜ್ಜಿ ಮೆಣಸಿನಗಿಡಕ್ಕೆ ಬಳಸಬಹುದಾ ದಯವಿಟ್ಟು ತಿಳಿಸಿ
ಸರ್ ನಮ್ಮ ಹೊಲದಲ್ಲಿ ಫುಲ್ ಟ್ರಿಪ್ಸ್ ಆಗಿದೆ idnna ಎಷ್ಟು ಬಾರಿ spray ಮಾಡಬೇಕು trips clear ಆಗಬೇನ್ಕೆದ್ರೆ ಪ್ಲೀಸ್ ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸರ್ beauveria bessiana ಮತ್ತು verticilium ವಿಡಿಯೋ ಇದೆ ನೋಡಿ
ಗುರುಗಳಿಗೆ ಇದಕ್ಕಿಂತ ಖುಷಿ ಇನ್ನು ಯಾವಾಗ ಆಗಿರಬೇಕು
Seeds yavadu bro
ಸರ್ ನಮ್ಮ ಹೊಲದಲ್ಲಿ ಕಯಿಗಲಿಗೆ ತೂತು ಆಗಿ ವನಗ್ತಿದ್ದವೆ ಅದಕ್ಕೆ ಏನ್ ಮಾಡಬೇಕು ಸರ್
Beauveria bassiana ಸಿಂಪರಣೆ ಮಾಡಿ
Sir buffalo buttermilk idru ok na
ನಡಿಯುತ್ತೇ ಸರ್
ಅಣ್ಣಾ ಮೇಣಸಿನ ಗಿಡ ಮಳೆ ಬಂದು ಬಾಡು ಬಂದವ ಏನು ಮಾಡಬೇಕು
Great sir
I am also a former. I stay in chittapur taluk
Please tell me your opinion about RPS 76Fertilizer
This is dhanvantari product
No coment sir
Hi sir rose gidakku use madbhuda
ಮಾಡಬಹುದು ಆದರೆ ಹೂವು ಇರುವಾಗ ಬೇಡ
Sir hoo Katt madi nantra spare madbhuda gidaddalli moggu iruthe
Sir please reply madi
ಹೂವು ಕತ್ತರಿಸಿದ ನಂತರ ಮಾಡಬಹುದು
ಬೆಳೆಗಳಿಗೆ ಬೂದಿ ರೋಗ ಯಾವ ಔಷಧಿ ಸಿಂಪರಣೆ ಮಾಡಬೇಕು ಸರ್ ನುಸಿ ರೋಗಕ್ಕೆ ಯಾವ ಔಷಧಿ ಸಿಂಪರಣೆ ಮಾಡಬೇಕು ಸರ್
ಮೊಟ್ಟೆ ಮಜ್ಜಿಗೆ ಮತ್ತು ಬೇವಿನ ಎಣ್ಣೆ
ಫೋನ್ ನಂಬರ್ ತಿಳಿಸಿ
Phone oj mado modlu
Phone on mado maraya modlu
ಮಹಾರಾಯರೇ ಸಾಯಂಕಾಲ ಮಾಡಿ ಅವರಿಗೂ ಕೆಲಸ ಕಾರ್ಯ ಇರುತ್ತಲ್ಲ ಸರ್
ದಪ್ಪ ಮೆಣಸಿನಕಾಯಿಗೇ ಮಾಡಬೋದ ಸರ್ ರಿಪ್ಲೈ ಮಾಡಿ
ಹೌದು ಸರ್ ಎಲ್ಲಾ ಬೆಳೆಗೂ ಬಳಸಬಹುದು
ಹತ್ತಿ ಗಿಡಕ್ಕೆ ಸಿಂಪರಣೆ ಮಾಡಬಹುದಾ
ಎಷ್ಟು ಹಾಕಬೇಕು ಸರ್ ಅದನ್ನು ಒಂದು ಪಂಪಿ
ಯಾವುದು ಸರ್
ಟಮೋಟ ಮಾಡಬಹುದ
ಮಾಡಬಹುದು ಸರ್
ಇದನ್ನ ಬೆಂಡೆಕಾಯಿಗೆ ಉಪಯೋಗಿಸಬಹುದಾ,sir🙏
ಎಸ್ಎಂಎಲ್ ಹಾಕ್ಬೇಕು ಒಂದು ಟಿನ್ನಿಗೆ
ಯಾವುದು ಹಾಕುವಿರಿ ಅದರ ಬಗ್ಗನೇ ವಿಡಿಯೋ ಇದೆ ಒಮ್ಮೆ ನೋಡಿ
ಸರ್ 1ಎಕರೆ ಎಷ್ಟು ಲೀಟರ್ ಮಜ್ಜಿಗೆ ಮತ್ತು ಕೋಳಿ ಮೊಟ್ಟೆ ಬೆಲ್ಲ ಯಾವ ಮಜ್ಜಿಗೆ
ಆದರ ಬಗ್ಗೆ ವಿವರವಾದ ವಿಡಿಯೋ ಇದೆ ನೋಡಿ
ಎಷ್ಟು ಲೀಟರ್ ನೀರಿಗೆ ಎಷ್ಟು ಲೀಟರ್ ಮಜ್ಜಿಗೆ ಹಾಕಬೇಕು
ವಿಡಿಯೋ ನೋಡಿ
ಕಳೆನಾಶಕದ ರಿಸಲ್ಟ್ ನುಾ ತಿಳಿಸಿ ಸರ್
ನನ್ನ ಚಾನಲ್ subscribers ಗೆ ತಿಳಿಸಿದ್ದೇನೆ ಸರ್ ನೀವು ನೋಡಿ ಕಳೆ ನಾಶಕ ಫಲಿತಾಂಶ ಅಂತ ಇದೆ
🙏🙏💐💐♥️♥️
Dose heli
Tamota
ಸರ್ ನಮ್ಮ ಮೆಣಸಿನ ಗಿಡಕ್ಕೆ ಎಷ್ಟು ಮೊಟ್ಟೆ ಮತ್ತು ಬೇವಿನ ಎಣ್ಣೆ ಬೆರೆಸಿ ದಿನ ಹೊಡೆದರು ಮುರುಟು ರೋಗ ಹೋಗುತ್ತಿಲ್ಲ ಏನು ಮಾಡೋದು
ಬರಿ ಮೊಟ್ಟೆ ಬೇವಿನ ಎಣ್ಣೆ ಹೊಡೆದರೆ ಮುಟುರು ಹೋಗುವುದಿಲ್ಲ owdc ಜೊತೆಗೆ ಎಣ್ಣೆ ಮೊಟ್ಟೆ, ಮೊಟ್ಟೆ ಮಜ್ಜಿಗೆ, ನಿಂಬೆ ಮೊಟ್ಟೆ ಈ ರೀತಿ ವಾರಕ್ಕೊಮ್ಮೆ ಸಿಂಪರಣೆ ಮಾಡಿದರೆ ಹೋಗುತ್ತೆ
Yav thali
Supper 10
ಫೋನು ರಿಸೀವ್ ಮಾಡಿ ಮಾಹಿತಿಯ ಕೊಡಲಿಲ್ಲ ಅಂದ್ರೆ ನಂಬರ್ ಹಾಕ್ಬೇಡ್ರಿ ಸರ್
ಮೂರು ವರ್ಷದಿಂದ ಸತತವಾಗಿ ಸುಸೂ ಮಾಡೋಕು ಸಮಯ ಕೊಡದೆ ಸತತವಾಗಿ ರಾತ್ರಿ ಹಗಲು ಪೋನ್ ಮಾಡಿದರೆ ಅವರಿಗೂ ಬೇಜಾರಾಗುತ್ತಲ್ಲ ಸರ್ ಅವನಿಗೂ ಕೆಲಸ ಇರುತ್ತಲ್ಲ
1)ಪೆಬ್ರವರಿ. ಮಾರ್ಚ್ ನಲ್ಲಿ ಚಿಲ್ಲಿ ಬೆಳೆಯ ಬಹುದಾ ಸರ್2)ಯಾವ ತಳಿ ಉತ್ತಮ ಸರ್3)ನಮ್ಮದು ಬೆಂಗಳೂರು ಗ್ರಾಮಾಂತರ ಹೊಸಕೋಟೆ
ಬೆಳೆಯಬಹುದು
ಸರ್ ನಿಮ್ಮ ಫೊನ್ ನಂಬರ್ ಕೊಡಿ
Sir na Inna chill belibek anta madidini so nanga help Madi hege beliyodu anta plzz Sir contact Madi atava nimma number kodi
ಸರ್ insta ದಲ್ಲಿ ಸಂಪರ್ಕಿಸಿ 🙏
☝️👌👌🤝
ಇದನ್ನು ಪಪಾಯಿಗೆ ಉಪಯೋಗ ಮಾಡಬಹುದಾ?? Leaf curl virus ಇದೆ
ಇ ವಷ೯ ಥ್ರೀಪ್ಸ್ ಬರ ಬಹುದ ಅಣ್ಣ
ಎಲ್ಲ ವರ್ಷ ನೂ ಬರುತ್ತವೆ ಕಳೆದ ವರ್ಷ ಜಾಸ್ತಿ ಇತ್ತು
ಫೋನ್ ನಂಬರ್
Super nanu madani sir no kodi
Dhanyawad.. Rangu sir.. please take care of health.. you are struggling to talk .
ಸರ್ ನಮ್ದು ಯಾದಗಿರಿ ಪ್ಲೀಸ್ ನಿಮ್ಮ ನಂಬರ್ ಕೊಡ್ತೀರಾ
ನಿಮ್ಮ no ಕೊಡಿ
ರೆಡಿಯಾಗಿದೆ ಎಷ್ಟು ದಿನ ಇಡಬಹುದು
ರೆಡಿ ಆದರೆ ಸಿಂಪರಣೆ ಮಾಡಿ ಸರ್
ನಿಮ್ಮ ಫೋನ್ ನಂಬರ್ haki
Hi
Namaste
ಸರ್ ನಿಮ್ಮ ಫೋನ್ ನಂಬರ್ ಹಾಕಿ
ಸರ್ ದಯವಿಟ್ಟು Instagram ನಲ್ಲಿ ಸಂಪರ್ಕಿಸಿ
Telugu lo cheppandi
ಸಣ್ಣ ತರುವ ಇದೆ 25ದಿನದ್ ಅದಕೆ ಉಪಯೋಗಿಸಬಹುದು
ನಿಮ್ಮ ಮಾಹಿತಿಯಿಂದ ನಾಲ್ಕು ಜನ ರೈತರಿಗೆ ಉಪಯೋಗವಾಗುತ್ತದೆ ನಿಮ್ಮ ಈ ಕೆಲಸವನ್ನು ಮುಂದೆವರಿಸಬೇಕು ಸರ್ ನೀವು
ನಮಸ್ಕಾರಗಳು ಸರ್
Sir Nanbar send me
ರಂಗು ಕಸ್ತೂರಿ ಸರ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ರೈತರಿಗೆ ಒಳ್ಳೆಯ ಮಾಹಿತಿ ತಿಳಿಸಿದ್ದೆರಿ 👌👌👍
ತುಂಬಾ ಸಂತೋಷದ ವಿಷಯ ಸರ್. ರೈತರಿಗೆ ತುಂಬಾ ಉಪಯೋಗವಾಗುತ್ತಿದೆ ನಿಮ್ಮ ವಿಡಿಯೋಗಳು. ಹೀಗೆ ಇನ್ನೂ ಹೆಚ್ಚು ಮಾಹಿತಿ ಹಂಚುತ್ತಿರಿ 🙏🙏
ನಮಸ್ಕಾರಗಳು ಸರ್
ರಂಗು ಅಣ್ಣ ನಿಮ್ಮ ನಂಬರ್ ಆಕಿ
Nimma yella krishi mahithi no 1...sir....
🙏🙏
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದಿರಾ ಧನ್ಯವಾದಗಳು 🙏🙏
ನಮಸ್ಕಾರಗಳು ಸರ್
❤
ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🙏🙏
ನಮಸ್ಕಾರಗಳು ಸರ್
Very good results sir
Olle mahiti nideediri sir
ನಮಸ್ಕಾರಗಳು ಸರ್
ಒಳ್ಳೆಯ ಸಂದೇಶ sir
🙏🙏
super sir
Thank you brother good information all peoples God bless you brother
Namaste sir
Super
ಮನಕುಲದ ಒಳ್ಳೆಯ ಸಂದೇಶ
ಬಹಳ ಇಷ್ಟ ವಾಯಿತು ಸಾರ್
🙏🙏
Thanks so much sir ❤❤❤
Baveria basyana varticill balsi nodi sir
Good video for Good Fomer 👌👌👌👌👌
Thank you sir
Sir chamanti gidagalige kelasa madutta
ಬಳಸಬಹುದು ಸರ್
Namaste sir menacinakayina adike tootadhalli akidhivi edhanna hodeyoodrinda adike gidakke enadru agutta sir
ಬಳಸಬಹುದು ಸರ್
Sir Benki roga biddide ena madodu Adara bagge video madi namdu Belagavi
Tevanvsha ella bhoomi nadiyutta
Sir namadu narsary ede mutur roga etse medisan odedaru ogutilla
ಯಾವ ಬೆಳೆ
🙏💐🙏
🙏🙏💐💐 ಸರ್
ನಮಸ್ಕಾರಗಳು ಸರ್
Sir namma bendi beleyalli kare joni agide motte and enne dravana use madidre controlge barutta
ಜೊತೆಗೆ ಬೇವಿನ ಎಣ್ಣೆ ಸೇರಿಸಿ ಸರ್
ಧನ್ಯವಾದಗಳು ಸರ್
🙏🙏
@@Rangukasturi6:56
menasina gidana thudi cut madbeka sir
ಇಲ್ಲ
Tamota ge use madbahuda sir
ಹೌದು ಸರ್
@@Rangukasturi Sir nivu kodo prathiyondu vishayavu thumba useful agtide ellarigu dhanyavadagalu sir
🙏🙏
sir idanna minimum estu sarti spray madbeku yakandre omme na spray madiddene control agta illa
ಯಾವುದನ್ನ ಸರ್
Kanakambara hooovige spry madbhoda.,.?
ಮಾಡಬಹುದು
Sir november nalli hasi menasinakayigagi menasu beleyabahuda sir
ನೀರು ಇದ್ದರೆ ಹಸಿ ಮೆಣಸಿನ ಕಾಯಿ ಬೆಳೆಯಬಹುದು
@@Rangukasturi yava tali beeja upayogisabeku sir
ಸರ್ ನಿಮ್ಮ ಏರಿಯದಲ್ಲಿ ಯಾವುದು ಜಾಸ್ತಿ ಬೆಳಿತಾರೋ ಅಥವಾ ನಿಮ್ಮ ಏರಿಯದ ನರ್ಸರಿ ಯಲ್ಲಿ ಯಾವುದು ಜಾಸ್ತಿ ಬೇಡಿಕೆ ಇದೆಯೋ ಅದನ್ನೇ ಹಾಕಿ ಸರ್
Thank you sir
🙏🙏👍👌
Sir Namma menasinakai thotadalli muturu roga ide enumadbeku sir
ವಿಡಿಯೋ ದಲ್ಲಿ ಇರುವ no ಗೆ ಕರೆ ಮಾಡಿ
Phone number send me sir
ಇದು ನಿಜವಾಗ್ಲೂ ಚೆನ್ನಾಗಿದೆ, ಧನ್ಯವಾದಗಳು.
🙏🙏
Sagar ನಿವು ಉಪಯೋಗ ಮಾಡಿದಿರಾ?
Sir nammalli Hydbrid hf cow du majjige sigutte use madabahuda, matte estu dinagala varegu navu e tonic na store madbahudu tilisi
ಬಳಸಬಹುದು ವಾರ 15 ದಿನ ಇಡಬಹುದು
Idanna tomato,badanekayi ge balasbahuda
ಬಳಸಬಹುದು ಸರ್
Sir namma menasi thotadallu hele chukki budi rogha bandhu male indha hella haladi color bandide sir idakke en spry madbowdu helithira sir...
ತತ್ಕ್ಷಣ ಹಾಲು ಗೋಮೂತ್ರ ಸಿಂಪರಣೆ ಮಾಡಿ ಅದರ ಬಗ್ಗೆ ವಿಡಿಯೋ ಇದೆ ನೋಡಿ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ದ್ರಾವಣ ಸಿಂಪರಣೆ ಮಾಡಿ ಅದು ಕೂಡ ವಿಡಿಯೋ ಇದೆ ನೋಡಿ
@@Rangukasturi Thank you sir🙏
🙏🙏
Menasikaayi beejagalli yaava taliya beeja best sir, beleyudakke
ಸರ್ ನಿಮ್ಮ ಏರಿಯದಲ್ಲಿ ಯಾವುದು ವಾಡಿಕೆಯಲ್ಲಿದೆ ಅದನ್ನ ಬಳಸಿ
Hii sir nanu eg menasin gidama nettidivi est dinakke edn spray madabahudu mattu ond pump ge est ml hakbeku edu shenga belegu nadiyutta sir
ನಾಟಿ ಮಾಡಿದ ಇಪ್ಪತ್ತೈದು ದಿನಕ್ಕೆ ಸಿಂಪರಣೆ ಮಾಡಿ 100 ml
ಅಣ್ಣಾ ನಮ್ಮ ರೋಜಗಿಡಗಳಲ್ಲಿ ತುಂಬಾನೇ ಹಸಿರು ತ್ರಿಪ್ಸ್
ಹೇನು ಸಾಯುವ ಮಾರ್ಗದರ್ಶನ ನೀಡಿ
ಮಜ್ಜಿಗೆ ಮೊಟ್ಟೆ ವೀಡಿಯೊ ಇದೆ ನೋಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ
1 can ge estu haki spray madabeku.
ಯಾವುದನ್ನಾ ಸರ್
ಸರ್ ಈ ಔಷಧಿಯನ್ನ ಟೊಮೇಟೊ ಗಿಡಗಳಿಗೆ ಬಳಸಬಹುದಾ
ಬಳಸಬಹುದು ಸರ್
amazing sir ji 🙏,all the best sir 🙏
🙏🙏
What about badagai chilli
ಸರ್ ನಮ್ಮ ಕೆಂಪ್ ಮೆಣಸಿನ ಕಾಯಿ ಸೀದಾ ಬೆಳೀತಿಲ್ ಕಾಯಿ ಡೊಂಕ್ ಜಾಸ್ತಿ ಆಗಿದೆ ಉದ್ದ ಇಲ್ಲ ಏನ್ ಮಾಡೋದು
Very good result sir, very useful info for farmers 🙏🏻🌷
Namaste sir
Sir gomutra Edralli use madbahuda 100ltr water ge yest litr gomutra mix mad bahudu
ಹತ್ತು ಲೀಟರ್ ಸೇರಿಸಿ ಸರ್
@@Rangukasturi thank you so much sir
ನಮಸ್ಕಾರಗಳು ಸರ್
super
🙏🙏
namm guru
👌👌👌
Hattiyalli trips ge balasabahuda
ಬಳಸಬಹುದು ಸರ್
@@Rangukasturi estu bega replay madtira thanks sir
🙏🙏
20 ltr water ge yestu motte hakbeku bro matte oil
ಒಂದು ಎಕರೆಗೆ ಒಂದು kg ಎಣ್ಣೆ ಆರು ಮೊಟ್ಟೆ
ಮೊಟ್ಟೆ ಬದಲು ಬೇರೆ ಉಪಾಯ ತಿಳಿಸಿ ಪ್ಲೀಸ್.
ಶೀಗೆ ಕಾಯಿ ಗೊಜ್ಜು ತಯಾರಿಸಿ ಸೇರಿಸಬಹುದು
@@Rangukasturi ಇದು ಹೊಸ ವಿಷಯ.ಹೇಗೆ ಅಂತ ಗೊತ್ತಿಲ್ಲ.ಲಿಂಕ್ ಇದ್ದರೆ ತಿಳಿಸಿ ಪ್ಲೀಸ್.ಇಷ್ಟು ಬೇಗ ಉತ್ತರ ಕೊಟ್ಟಿದ್ದಕ್ಕೆ ಅನಂತ ಧನ್ಯವಾದ ಗಳು🙏🙏🙏🙏
@susheelaraomatti3050 ತಲೆ ಸ್ನಾನ ಮಾಡುವುದಕ್ಕೆ ಬಳಸುವುದಿಲ್ಲವೇ ಹಾಗೆ ಲಿಂಕ್ ಯಾವುದು ಇಲ್ಲ
@@Rangukasturi thank you so much. 🙏🙏🙏
ಕಾಲ್ ಮಾಡ್ತಾ ಇದ್ದೀವಿ ಸರ್ ಕಾಲ್ ರಿಸೀವ್ ಮಾಡಿ
ಸರ್ ಒನಬೇಸಾಯಕ್ಕ ಸ್ಪ್ರೆ ಮಾಡಬಹುದು ಸರ್
ಹೌದು ಸರ್
Super ri👍👍👍👍👍
ನಮಸ್ಕಾರಗಳು ಸರ್
Sir no kodi
ಸರ್ 1 ಎಕರೆ ಗೆ ಎಷ್ಟು ಲೀ ಮಜ್ಜಿಗೆ
ಸರ್ ಅದರ ಬಗ್ಗೆ ವಿಡಿಯೋ ಇದೆ ನೋಡಿ
Rangu kasthuri sir thank you for your help
Can we use this for rose
Yes sir
ಬೂದಿ ರೋಗಕ್ಕೆ ಹೊಡಿಯಬಹುದ ಸರ್
ಮೆಂತೆ ಮತ್ತು ಲೋಳೆಸರದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ
ಯೆಕೋನಿ, ಬಜ್ಜಿ ಮೆಣಸಿನಗಿಡಕ್ಕೆ ಬಳಸಬಹುದಾ ದಯವಿಟ್ಟು ತಿಳಿಸಿ
ಬಳಸಬಹುದು ಸರ್
ಸರ್ ನಮ್ಮ ಹೊಲದಲ್ಲಿ ಫುಲ್ ಟ್ರಿಪ್ಸ್ ಆಗಿದೆ idnna ಎಷ್ಟು ಬಾರಿ spray ಮಾಡಬೇಕು trips clear ಆಗಬೇನ್ಕೆದ್ರೆ ಪ್ಲೀಸ್ ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸರ್ beauveria bessiana ಮತ್ತು verticilium ವಿಡಿಯೋ ಇದೆ ನೋಡಿ
ಗುರುಗಳಿಗೆ ಇದಕ್ಕಿಂತ ಖುಷಿ ಇನ್ನು ಯಾವಾಗ ಆಗಿರಬೇಕು
Seeds yavadu bro
ಸರ್ ನಮ್ಮ ಹೊಲದಲ್ಲಿ ಕಯಿಗಲಿಗೆ ತೂತು ಆಗಿ ವನಗ್ತಿದ್ದವೆ ಅದಕ್ಕೆ ಏನ್ ಮಾಡಬೇಕು ಸರ್
Beauveria bassiana ಸಿಂಪರಣೆ ಮಾಡಿ
Sir buffalo buttermilk idru ok na
ನಡಿಯುತ್ತೇ ಸರ್
ಅಣ್ಣಾ ಮೇಣಸಿನ ಗಿಡ ಮಳೆ ಬಂದು ಬಾಡು ಬಂದವ ಏನು ಮಾಡಬೇಕು
Great sir
ನಮಸ್ಕಾರಗಳು ಸರ್
I am also a former. I stay in chittapur taluk
Please tell me your opinion about RPS 76
Fertilizer
This is dhanvantari product
No coment sir
Hi sir rose gidakku use madbhuda
ಮಾಡಬಹುದು ಆದರೆ ಹೂವು ಇರುವಾಗ ಬೇಡ
Sir hoo Katt madi nantra spare madbhuda gidaddalli moggu iruthe
Sir please reply madi
ಹೂವು ಕತ್ತರಿಸಿದ ನಂತರ ಮಾಡಬಹುದು
ಬೆಳೆಗಳಿಗೆ ಬೂದಿ ರೋಗ ಯಾವ ಔಷಧಿ ಸಿಂಪರಣೆ ಮಾಡಬೇಕು ಸರ್
ನುಸಿ ರೋಗಕ್ಕೆ ಯಾವ ಔಷಧಿ ಸಿಂಪರಣೆ ಮಾಡಬೇಕು ಸರ್
ಮೊಟ್ಟೆ ಮಜ್ಜಿಗೆ ಮತ್ತು ಬೇವಿನ ಎಣ್ಣೆ
ಫೋನ್ ನಂಬರ್ ತಿಳಿಸಿ
Phone oj mado modlu
Phone on mado maraya modlu
ಮಹಾರಾಯರೇ ಸಾಯಂಕಾಲ ಮಾಡಿ ಅವರಿಗೂ ಕೆಲಸ ಕಾರ್ಯ ಇರುತ್ತಲ್ಲ ಸರ್
ದಪ್ಪ ಮೆಣಸಿನಕಾಯಿಗೇ ಮಾಡಬೋದ ಸರ್ ರಿಪ್ಲೈ ಮಾಡಿ
ಹೌದು ಸರ್ ಎಲ್ಲಾ ಬೆಳೆಗೂ ಬಳಸಬಹುದು
ಹತ್ತಿ ಗಿಡಕ್ಕೆ ಸಿಂಪರಣೆ ಮಾಡಬಹುದಾ
ಮಾಡಬಹುದು
ಎಷ್ಟು ಹಾಕಬೇಕು ಸರ್ ಅದನ್ನು ಒಂದು ಪಂಪಿ
ಯಾವುದು ಸರ್
ಟಮೋಟ ಮಾಡಬಹುದ
ಮಾಡಬಹುದು ಸರ್
ಇದನ್ನ ಬೆಂಡೆಕಾಯಿಗೆ ಉಪಯೋಗಿಸಬಹುದಾ,sir🙏
ಹೌದು ಸರ್
ಎಸ್ಎಂಎಲ್ ಹಾಕ್ಬೇಕು ಒಂದು ಟಿನ್ನಿಗೆ
ಯಾವುದು ಹಾಕುವಿರಿ ಅದರ ಬಗ್ಗನೇ ವಿಡಿಯೋ ಇದೆ ಒಮ್ಮೆ ನೋಡಿ
ಸರ್ 1ಎಕರೆ ಎಷ್ಟು ಲೀಟರ್ ಮಜ್ಜಿಗೆ ಮತ್ತು ಕೋಳಿ ಮೊಟ್ಟೆ ಬೆಲ್ಲ ಯಾವ ಮಜ್ಜಿಗೆ
ಆದರ ಬಗ್ಗೆ ವಿವರವಾದ ವಿಡಿಯೋ ಇದೆ ನೋಡಿ
ಎಷ್ಟು ಲೀಟರ್ ನೀರಿಗೆ ಎಷ್ಟು ಲೀಟರ್ ಮಜ್ಜಿಗೆ ಹಾಕಬೇಕು
ವಿಡಿಯೋ ನೋಡಿ
ಕಳೆನಾಶಕದ ರಿಸಲ್ಟ್ ನುಾ ತಿಳಿಸಿ ಸರ್
ನನ್ನ ಚಾನಲ್ subscribers ಗೆ ತಿಳಿಸಿದ್ದೇನೆ ಸರ್ ನೀವು ನೋಡಿ ಕಳೆ ನಾಶಕ ಫಲಿತಾಂಶ ಅಂತ ಇದೆ
🙏🙏💐💐♥️♥️
🙏🙏
Dose heli
Tamota
ಸರ್ ನಮ್ಮ ಮೆಣಸಿನ ಗಿಡಕ್ಕೆ ಎಷ್ಟು ಮೊಟ್ಟೆ ಮತ್ತು ಬೇವಿನ ಎಣ್ಣೆ ಬೆರೆಸಿ ದಿನ ಹೊಡೆದರು ಮುರುಟು ರೋಗ ಹೋಗುತ್ತಿಲ್ಲ ಏನು ಮಾಡೋದು
ಬರಿ ಮೊಟ್ಟೆ ಬೇವಿನ ಎಣ್ಣೆ ಹೊಡೆದರೆ ಮುಟುರು ಹೋಗುವುದಿಲ್ಲ owdc ಜೊತೆಗೆ ಎಣ್ಣೆ ಮೊಟ್ಟೆ, ಮೊಟ್ಟೆ ಮಜ್ಜಿಗೆ, ನಿಂಬೆ ಮೊಟ್ಟೆ ಈ ರೀತಿ ವಾರಕ್ಕೊಮ್ಮೆ ಸಿಂಪರಣೆ ಮಾಡಿದರೆ ಹೋಗುತ್ತೆ
Yav thali
Supper 10
ಫೋನು ರಿಸೀವ್ ಮಾಡಿ ಮಾಹಿತಿಯ ಕೊಡಲಿಲ್ಲ ಅಂದ್ರೆ ನಂಬರ್ ಹಾಕ್ಬೇಡ್ರಿ ಸರ್
ಮೂರು ವರ್ಷದಿಂದ ಸತತವಾಗಿ ಸುಸೂ ಮಾಡೋಕು ಸಮಯ ಕೊಡದೆ ಸತತವಾಗಿ ರಾತ್ರಿ ಹಗಲು ಪೋನ್ ಮಾಡಿದರೆ ಅವರಿಗೂ ಬೇಜಾರಾಗುತ್ತಲ್ಲ ಸರ್ ಅವನಿಗೂ ಕೆಲಸ ಇರುತ್ತಲ್ಲ
1)ಪೆಬ್ರವರಿ. ಮಾರ್ಚ್ ನಲ್ಲಿ ಚಿಲ್ಲಿ ಬೆಳೆಯ ಬಹುದಾ ಸರ್
2)ಯಾವ ತಳಿ ಉತ್ತಮ ಸರ್
3)ನಮ್ಮದು ಬೆಂಗಳೂರು ಗ್ರಾಮಾಂತರ ಹೊಸಕೋಟೆ