ಕಾಂತಾರದಲ್ಲಿ 'ದೈವ ಕಾಡೊಳಗೆ' ಓಡಿದ ಸ್ಥಳ ಇದೇ ನೋಡಿ.. | Kantara Movie Climax Spot | Rishab Shetty| Heggadde

Поделиться
HTML-код
  • Опубликовано: 4 окт 2022
  • ಕಾಂತಾರದಲ್ಲಿ 'ದೈವ ಕಾಡೊಳಗೆ' ಓಡಿದ ಸ್ಥಳ ಇದೇ ನೋಡಿ... | Kantara Movie Climax Spot Epi 03 | Rishab Shetty | Heggadde Studio
    #Kantara_Shooting_Spot #Making_Story_Of_Kantara #Kantara_Making_Video #Kantara #Sapthami_Gowda #Sapthami_Gowda_Interview #Rishab_Shetty #Heggadde_Studio #Keradi #Shiva #Kanthara_Film #Kantara_Film #Rishab_Shetty_interview #Kantara_Film_Interview #Keradi_Film_City #Puneeth_Rajkumar #Veerendra_Heggade #Kantara_Review #KantaraHonestReview
    Written and Directed by Rishab Shetty, Produced by Vijay Kiragandur and Music by B Ajaneesh Loknath.
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 69

  • @ramesh.nindhradanush180
    @ramesh.nindhradanush180 Год назад +12

    ಕನ್ನಡ ಸಿನಿಮಾವನ್ನು ತುಳು ನಾಡಿನ ಸಂಸ್ಕೃತಿ ಯನ್ನು ವಿಶ್ವ ಮಟ್ಟದಲ್ಲಿ ಪರಿಚಯ ಮಾಡಿದ ರಿಷಬ್ ಶೆಟ್ಟಿಗೆ ಧನ್ಯವಾದಗಳು🙏

  • @hrnanjegowdarangaswamy1134
    @hrnanjegowdarangaswamy1134 Год назад +97

    ಹೆಗ್ಗದ್ದೆ ಸ್ಟುಡಿಯೋಗೆ ನನ್ನ ಮನವಿ. ನಿಮಗೆ ರಿಷಬ್ ಶೆಟ್ಟಿಯವರ ಪರಿಚಯ ಚೆನ್ನಾಗಿರುವುದರಿಂದ ಈ ಸಿನಿಮಾದ 100 ದಿನದ ಸಂಭ್ರಮಾಚಾರಣೆಯನ್ನು ಇದೇ ಜಾಗದಲ್ಲಿ ಮಾಡಲು ಮನವಿ ಮಾಡಿ...

  • @ramesh.nindhradanush180
    @ramesh.nindhradanush180 Год назад +5

    ನಿಮ್ಮ ಈ ಅದ್ಭುತ ಕಾರ್ಯಕ್ರಮಕ್ಕೆ ಒಂದು ದೊಡ್ಡ ಸಲಾಮ್ ಸರ್🙏 ಹೆಗ್ಗದ್ದೆ ಸ್ಟುಡಿಯೋ

  • @popcornfilmsindia
    @popcornfilmsindia Год назад +19

    i got tears.. when..in climax Lord touch Muralli.. 🙏

  • @THE12345320
    @THE12345320 Год назад +4

    ಪೊರ್ಲುಗಂಟು ದ ಪಿಕ್ಚರ್ *❤️ಕಾಂತರ

  • @malnaaduviji5968
    @malnaaduviji5968 Год назад +5

    ಕೆರಾಡಿ ಒಂದು ಪ್ರವಾಸ ಸ್ಥಳ ಮಾಡಿ , ಈ ಜಾಗದ ಮಾಲೀಕ ರೆ ನನ್ನ ಮನವಿ 🙏🙏🙏🙏

  • @deviprasadratnakar5959
    @deviprasadratnakar5959 Год назад +9

    E moviege national award kottilla andre navu strike madtivi.... 1st day i watched the movie on the day of release in dubai... Sandeep shetre... Kannada film industry ge manavi madi...
    Love from dubai...

  • @bannadisuvarna102
    @bannadisuvarna102 Год назад +5

    ನಮಸ್ಕಾರ, ನಾವು ಕೇರಳ ಪ್ರವಾಸದಲ್ಲಿದ್ದೆವು, ಹಾಗೆ ಎರಡನೇ ದಿನವೇ ಯರ್ನಾಕುಲ್ಂ ನಲ್ಲಿ
    ನೋಡುವ ಭಾಗ್ಯ ನಮ್ಮದಾಯಿತು
    ಅನ್ನೋದು ನಮಗೆ ಖುಷಿಯ ವಿಚಾರ 😊

  • @Naveenkumark
    @Naveenkumark Год назад +5

    ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ.
    ಸಿನಿಮಾದ ಕಥೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ವಿವರಿಸಿ, ಎಲ್ಲರೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಲಿ.

    • @myvancedyotube3850
      @myvancedyotube3850 Год назад +1

      ಹೌದು ಒಂದೆರಡು ಕಡೆ ಸ್ವಲ್ಪ ಹಿಂಟ್ ಬಿಟ್ಟ ಹಾಗೆ ಅನ್ನಸ್ತಾ ಇದೆ...ಅದನ್ನು avoid ಮಾಡಿ..🙏

  • @royalprashanthdas8049
    @royalprashanthdas8049 Год назад +4

    100 ದಿನದ ಸಂಭ್ರಮಾಚರಣೆಯನ್ನು ಇಲ್ಲೇ ಆಚರಿಸಿ ಎಂಬುದು ನನ್ನ ಮನವಿ ನಮ್ಮ ಊರು ಹೊಸಂಗಡಿಗೂ ಬೇಟಿ ನೀಡಿ ಆದಷ್ಟು ಬೇಗಾ ಕಾಂತಾರ 2 ಬರಲಿ 😁

  • @SACHINA625
    @SACHINA625 Год назад +15

    ಕೊನೆಯಲ್ಲಿ 2 ದೈವ ಮಾಯವಾಗುತ್ಹ್ಹದೆ , ಯಾಕಂತ ಗೊತ್ತಾಗಿಲ್ಲ 😢may be part 2 baruthhe ❤

  • @hithapraveen3598
    @hithapraveen3598 Год назад +2

    Thnk u so much sir.. 🙏🙏🙏... Nimmma ee sadhane heegene munduvariyali.. God bless u sir.... Panchamaveda chitrada shooting place vediogagi munde jathaka pakshiyanthe kayuthirutheve... 🙏

  • @HeggaddeStudio
    @HeggaddeStudio  Год назад +3

    Please Subscribe #Heggadde_Studio

  • @jayapoojary6880
    @jayapoojary6880 Год назад +8

    Kantara part _ 2 madbeku

  • @lathakaikamba4956
    @lathakaikamba4956 Год назад +2

    Super

  • @sumalathah9668
    @sumalathah9668 Год назад +1

    👌

  • @ashokcharan9877
    @ashokcharan9877 Год назад +1

    Yenu mathilla .. bidttaki bro 💥 super movie aste🙏🙏🙏

  • @MANJUshetty597
    @MANJUshetty597 Год назад +13

    ಸಂದೀಪ್ ಶೆಟ್ರೇ 🌹💐🙋
    ಫಸ್ಟ್ ಟೈಮ್ ಬೂತ ಕೊಲದಲ್ಲಿ
    ರಾತ್ರಿಯಿಡಿ ನಡೆದು ಬೆಳೆಗ್ಗೆ ಮುಗೀತಾ ಬರುತ್ತಲ್ಲಾ
    ದೈವಾ ಕೋಳಿ ಹಸಿರಕ್ತ ಕುಡಿದು
    ಕೊನೆಗೆ ದೈವ ಓಡತ್ತಲ್ಲಾ ಅದನ್ನ
    ಜನಾ ಎಲ್ಲರು ಹಿಡೀತಾರೆ ನೋಡಿ
    ಅವಾಗ ನಾನು ಒಬ್ಬನೇ ಹಿಡಿದಿದ್ದೆ🙋
    ದೈವ ಬಾಳೆ ಗಿಡಾ ಹಿಡಿಯೋಕೆ ನನ್ ಹತ್ರಾ ಓಡಿ ಬಂತು ಅವಾಗ
    ಅದನ್ನ ತಬ್ಬಿ ಹಿಡಿದು ಬಿಟ್ಟಿದ್ದೆ
    ಬಾಳೆ ಗಿಡಾ ಟಚ್ ಮಾಡೋಕೆ ಬಿಟ್ಟಿರಲಿಲ್ಲಾ
    ಅದು ನೆನಪಾಯ್ತು🤗😍
    ನಾನು ತುಂಬಾ ವೀಕ್ ಇದ್ರೂ ದೈವಾನಾ ಅಲುಗಾಡೋಕು ಬಿಡ್ಲಿಲ್ಲಾ ಹಂಗ್ ಹಿಡ್ಕೊಂಡಿದ್ದೆ ನಂಗೆ ಇವತ್ತಿಗೂ ಪರಮಾಶ್ಚರ್ಯ ಶೆಟ್ರೇ 😳😳😳😳🙋

  • @sagarhuddar596
    @sagarhuddar596 Год назад +1

    Superb Nice beautiful fantastic wonderful amazing marvelous awesome SIR 👏🤝👌👍🏵️🥀🌷💐🌹❤️🙏. Thank you SIR ❤️🥳💐🌷🥀🏵️🌹🙏. GOD bless u ❤️🥳💐. GN SD TC. Bye.

  • @smscollections0741
    @smscollections0741 Год назад +1

    All the best

  • @ahjgy9414
    @ahjgy9414 Год назад +1

    🙏🙏🙏

  • @raghavendrashettigar818
    @raghavendrashettigar818 Год назад +1

    👌👌👌🙏🙏🌹🌹🌹🌹👍👍

  • @hanuma9221
    @hanuma9221 Год назад

    🌺🙏🙏🙏🌺❤️❤️

  • @manurankaal1
    @manurankaal1 Год назад +3

    @Sandeep Sir kindly share the location of this Keradi film city we hve to visit pls 😊😊🙏🏼🙏🏼🙏🏼🙏🏼

  • @natureexplorer112
    @natureexplorer112 Год назад

    Hi Sir, Small request heggadde studio water mark center of video enda remove maddi. Corner nalli ok but center nalli bedda.

  • @sahajshetty3374
    @sahajshetty3374 Год назад +3

    Swami Appe Panjurli🙏🙏🙏🙏🙏

  • @shettyamisha242
    @shettyamisha242 Год назад

    Lv from chitoor

    • @GhostRider-tk3wt
      @GhostRider-tk3wt Год назад

      ಅದನ್ ಕುಂದಾಪುರ ಕನ್ನಡದೆಗೆ ಹೆಳ್ಲಕ್ ಅಲಾ ಮೆರ್ರೆ.....

  • @laxmikanthadapadhadapad7424
    @laxmikanthadapadhadapad7424 Год назад

    Nann yajaman vishnuvardhan plz film shooting agiro jaag anna

  • @safannitte2242
    @safannitte2242 Год назад

    Kanthavara district name name

  • @softeyes1895
    @softeyes1895 Год назад +1

    Nice mani anna

  • @bhuvanrmathapatitengli976
    @bhuvanrmathapatitengli976 Год назад

    sir ದೈವದ ಪತ್ರಾ ಮಾಡಿದ್ದು ಯಾರು ದಯವಿಟ್ಟು ಹೇಳಿ

  • @dhanushnaik9389
    @dhanushnaik9389 Год назад +1

    Howdu kantara cinimada 100 dinada sambramacharane ide jagadalli madi plss

  • @jagb
    @jagb Год назад

    ಕುಂದಾಪ್ರ ಭಾಷಿ ಲಿ ಯಾವಾಗ ಮಾಡ್ತ್ರಂಬ್ರು ?
    ಕೇಳಿನ್ಯಾ

  • @jayanthshetty3376
    @jayanthshetty3376 Год назад

    ಇದು ಯಾವ ಊರು...

  • @srikanthbhargava4358
    @srikanthbhargava4358 Год назад

    😊😊😊😊🤣🤣🤣🤣
    ಯಂತ ಕಂಟೆಂಟ್ ಗುರುಗಳೇ

  • @ROBERT-pf4zg
    @ROBERT-pf4zg Год назад

    Sandeep sir ivuru sariyagi explain madtillaaa nivu eshtu keltira ashte elta idare sir namge innu vishaya beku sir 🙏

    • @MP_vlogs_24
      @MP_vlogs_24 Год назад +1

      Ale hogi nodu spot ge

    • @ROBERT-pf4zg
      @ROBERT-pf4zg Год назад

      @@MP_vlogs_24 ninu bartiya enolee loudeee

    • @MP_vlogs_24
      @MP_vlogs_24 Год назад

      @@ROBERT-pf4zg baro bolimagne bartene😂

    • @ROBERT-pf4zg
      @ROBERT-pf4zg Год назад

      @@MP_vlogs_24 bartiyeno sulemaganee barta nin Amma nu karkondu baaaro bolimaganee 😂😂😂😂😂

    • @darshan9205
      @darshan9205 Год назад

      @@MP_vlogs_24 😂😂😂😂

  • @laxmikanthadapadhadapad7424
    @laxmikanthadapadhadapad7424 Год назад

    Anna yajaman film shooting agiro jaag

  • @somashekarbc9126
    @somashekarbc9126 Год назад +1

    Yav place idu

  • @somayyaambig9982
    @somayyaambig9982 Год назад

    ಅಣ್ಣ ನಿಮ್ ಕ್ಯಾಮರಾಮೆನ್ ಸೂಪರ್, ನೀವು ಹೇಳೋದು ಒಂದು ಕಡೆ ಆದ್ರೆ ಅವ್ನು ತೋರಿಸೋದು ಒಂದು ಕಡೆ, ನಿಮಗೆ ಬಿಟ್ಟು ಬೇರೆ ಏನೂ ತೋರಿಸಬೇಡ ಅಂತ ನೀವೇ ಹೇಳಿದ್ರಾ

    • @haridaskamath9868
      @haridaskamath9868 Год назад

      ಸೋಮಯ್ಯ ದೇವರು ನಿನಗೇ ಸ್ವಲ್ಪ ಬುದ್ಧಿ ಕೊಟ್ಟಿಲ್ಲ ಕಾಣುತ್ತೆ ಪ್ರತಿಯೊಬ್ಬ ಈ ಸಿನೆಮಾ ನ್ನು ಹೋಗೋಲ್ಲೋದ್ದೆ ನೀನೂ 100/=ಟಿಕೇಟ್ ದೇಗೆದು ಎಷ್ಟೆಲ್ಲ ಮಾದ್ದತಿಡ್ ಸುಮ್ನೆ ಕೂತುಕೊಳ್ಳೋ