"ಸೊಪ್ಪು' ಖ್ಯಾತಿಯ ನಟಿಗೆ 'ಕಾಂತಾರ'ದಿಂದ ಸಿಕ್ಕಿದ ಹಣ ಮತ್ತು GIFT!"-E04-Kantara-Chandrakala-Kalamadhyama

Поделиться
HTML-код
  • Опубликовано: 20 окт 2024
  • #MakingofKantara #chandrakala #kantara #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    'ಕಾಂತಾರ' ಕಾಂತಾರ ಖ್ಯಾತಿಯ ನಟಿ ಚಂದ್ರಕಲಾ ಅವರ ಲೈಫ್ ಸ್ಟೋರಿ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Making of kantara, Kantara movie, Kantara Making, Rishab shetty Interview, Prakash tuminad interview, pushparaj bollar interview, Deepak rai Interview, swaraj shetty interview, shanil guru interview, Naveen Padil Interview, Dadda Praveen Inerview, Saptami Gowda Interview, Kannada Best Interview, Kantara Chandrakala Interview, Kantara Songs, Kantara Chandrakala Home tour, Guruva Interview, Kalamadhyama, KS Parameshwar, Kalamadhyama RUclips channel,

Комментарии • 269

  • @KalamadhyamaYouTube
    @KalamadhyamaYouTube  Год назад +14

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @satyaprakashgs2813
    @satyaprakashgs2813 Год назад +69

    ಚಂದ್ರಕಲಾ ಅವರ ಮುಗ್ಧ ಮಾತು ಹಾಗೂ ಅವರ ಜೀವನ ಸ್ಫೂರ್ತಿದಾಯಕ. ಅಭಿನಂದನೆಗಳು ಪರಮ್ ಮತ್ತು ಚಂದ್ರಕಲಾ. 💐💐👍👍

  • @revathinraj5757
    @revathinraj5757 Год назад +20

    ಸಂಭಾವನೆ ತುಂಬಾ ಕಡಿಮೆ ಆಯಿತು ಕಾಂತರದಲ್ಲಿ....ಒಳ್ಳೆಯ ಕಲಾವಿದೆ ನೀವು.....

  • @prathimaagsp
    @prathimaagsp Год назад +42

    ತುಂಬಾ ಒಳ್ಳೆಯ ಪಾತ್ರ ಮಾಡಿದ್ದೀರಿ ನೀವು ದುಡಿದ ಹಣ ಕೊಟ್ಟಿದ್ದಾರೆ ಎನ್ನುವುದು ನಿಮ್ಮ ತೂಕದ ಮಾತು ಆದರೆ ಕೋಟಿಗಟ್ಟಲೆ ಸಂಪಾದಿಸಿದ ಸಂಸ್ಥೆಗೆ 15000 ತುಂಬಾ ಚಿಕ್ಕ ಮೊತ್ತ ಗೌರವಧನವನ್ನು ನಿಮಗೆ ಕೊಡಬಹುದಿತ್ತು

  • @Vishwanath-lz4tt
    @Vishwanath-lz4tt Год назад +34

    ಅತ್ತ್ಯುತ್ತಮ ವಾದ ಸಂದರ್ಶನ ಮಾಡಿಕೊಟ್ಟಿದ್ದಕ್ಕೆ ಪರಮ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಆದರೆ ಈ ಕಲಾವಿದೆಗೆ ಸ್ವಲ್ಪ ಹೆಚ್ಚು ಸಂಭಾವನೆಯನ್ನು ಕಾಂತಾರ ಟೀಮ್ ರವರು ಕೊಡಬಹುದಿತ್ತೆನಿಸುತ್ತದೆ.

  • @prashanthkp6542
    @prashanthkp6542 Год назад +6

    ಕಲಾವಿದೆ ಯ ಮುಚ್ಚುಮರೆ ಇಲ್ಲದ ನೇರವಾದ ಮಾತುಗಳು ಸಂದರ್ಶನ ಇಷ್ಟ ವಾಯಿತು.. ಕಾಂತರ ಚಿತ್ರ ದ ಯಶಸ್ಸಿನಲ್ಲಿ ನಿಮ್ಮದೂ ಪಾತ್ರ ಇದೆ ಮುಂದೆ ನಿಮಗೆ ಒಳ್ಳೆಯ ಅವಕಾಶ ಗಳು ಸಿಗಲಿ 🙏

  • @lakshmic.n3437
    @lakshmic.n3437 Год назад +20

    ಚಂದ್ರಕಲಾ ಇವರ ಕಲಾಸೇವೆ ಮುಂದುವರೆಯಲಿ 👍 ಕಲಾದೇವಿ ಇವರ ಬದುಕಿನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕರುಣಿಸಲಿ. 🙏 ಚಂದ್ರಕಲಾ ಅವರ ಕನಸೆಲ್ಲಾ ನನಸಾಗಲಿ 👍

  • @shylajaashok9970
    @shylajaashok9970 Год назад +16

    ಕಾಂತಾರದ ಈ ಪ್ರತಿಭೆಗೆ ಸದಾ ಒಳ್ಳೆಯದಾಗಲಿ. ಜೈ ಕನ್ನಡ ಭುವನೇಶ್ವರಿ

  • @thippeswamyu1681
    @thippeswamyu1681 Год назад +12

    ಇಂತಹ ಕಲಾವಿದರು ಇನ್ನೂ ಚೆನ್ನಾಗಿ ಬೆಳೆಯಬೇಕು .ಒಳ್ಳೆಯ ಪಾತ್ರ ಸಿಗಲಿ.ಟಿವಿ ಮಾಧ್ಯಮ ಇವರನ್ನು ಗುರುತಿಸಬೇಕು.. ಧನ್ಯವಾದಗಳು 🌹🌹🌹🌹🌹 ‌

  • @havyaasibarahagaara3088
    @havyaasibarahagaara3088 Год назад +9

    ಉತ್ತಮ ಜೀವನ..ಉನ್ನತ ಮೌಲ್ಯಯುತ ಯೋಚನೆಗಳು, ಆದರ್ಶ ಜೀವನತತ್ವ..ಮುಂದುವರೆಯಲಿ ಮೇಡಮ್ ನಿಮ್ಮ ಕಾಯಕ....

  • @sumithasuvarna6882
    @sumithasuvarna6882 Год назад +28

    ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ... ನೀವು ಮಾತಾಡುವ ರೀತಿ ಇಷ್ಟ ಆಗಿತ್ತು. ಚಿತ್ರ ಹಿಟ್ ಆಗಲು ಒಂದು ರೀತಿ ನೀವು ಕಾರಣ.. ಮೊತ್ತ ತುಂಬಾ ಕಡಿಮೆ ಆಯಿತು... ಹೊಂಬಾಳೆ ಫಿಲಂ ಸಂಸ್ಥೆ ಗೆ ಅಷ್ಟೂ ಗೊತ್ತಾಗಲ್ವಾ???

  • @chandrakonjadi2589
    @chandrakonjadi2589 Год назад +5

    ಸಂಭಾವನೆ ತುಂಬಾ ಕಡಿಮೆ ಆಯಿತು . ಸ್ವಲ್ಪ ಜಾಸ್ತಿ ಕೊಡಬಹುದಿತ್ತು. ದೇವರಿದ್ದಾರೆ. ಇನ್ನಷ್ಟು ಅವಕಾಶಗಳು ಸಿಗಲಿ 🙏

  • @sooryaborker
    @sooryaborker Год назад +76

    Film superhit ಆದ ಕಾರಣ arleast 5 ಲಕ್ಷ ಆದ್ರೂ ಕೊಡಬಹುದಿತ್ತು..

    • @nseniftybankniftytrader4086
      @nseniftybankniftytrader4086 Год назад +2

      if they give like that to all artist,,,then they have to give 10000 ppl

    • @vkvideo279
      @vkvideo279 Год назад +7

      ​@@nseniftybankniftytrader4086 main artist 1000 edra guru ...Ella seri habba bba andru 100 edru aste obbarige 5 lkh kodath edru 10 crore agtha ethu aste .. movie more than 400 crore earn madide guru ...I thought hombale films good production house but edu kuda hana da pisachi aste

    • @prakdh
      @prakdh Год назад

      @@vkvideo279 10 crore yen small amount ah. 400 Crore madi tax yella hogi 240 250 crores lava andrunu adralli 10 crore yar kodthare. 10 koti li simple agi 2 movie madbahudu

    • @smithuchila
      @smithuchila Год назад +4

      Rakshit shetty production alvalla laaba na paal madoke, Rakshit agidre madtidda yellaru madalvalla ❤

    • @rainbowkids4921
      @rainbowkids4921 Год назад

      ಇವ್ರಿಗೆ ಕೊಟ್ರೆ ರಿಷಬ್ ಹೆಂಡ್ತಿ ಜೊತೆ ಟೂರ್ ಗೆ shortage ಆಗುತ್ತೆ

  • @girishapril
    @girishapril Год назад +85

    65k for 42days is less. This movie is mega hit and grossed 400+ crores.

    • @Dontdoengineering
      @Dontdoengineering Год назад +14

      Comment of the day tq.

    • @RenukaDJ-te7yg
      @RenukaDJ-te7yg Год назад +6

      Very true.

    • @rainbowkids4921
      @rainbowkids4921 Год назад +10

      Shame on producer....atleast after success they should have paid somemore

    • @palavishetty
      @palavishetty Год назад +5

      Yes atleast she should have got 1lakh

    • @Deepak_Kumarkpr
      @Deepak_Kumarkpr 4 месяца назад +1

      This is the third class sandalwood industry compare to other languages

  • @kavithaps6859
    @kavithaps6859 Год назад +65

    Being a hit movie the Hombale films should have given extra payment as a token of gratitude to all the artists of Kantra because of their dedication the movie became hit.

    • @vkvideo279
      @vkvideo279 Год назад +16

      Right .... 15 core budget movie 400 core eran madide .. habba ba andru 100 main artist, technician, writer obba obbarige 5 lakh bonus kodtha edru 10 core aste ..adannu kodlilla Andre evara janmakke thu ...nanu hombale films good production house ankondide 😢

    • @ravikumarvkpura1203
      @ravikumarvkpura1203 Год назад

      ಇವರ ಸಂಭಾವನೆ ಕೇಳಿ ಬೇಜಾರಾಯ್ತು. ಅದೂ ಕೂಡ ಕಾಂತಾರದಂತಹ ಹಿಟ್ ಚಿತ್ರದಲ್ಲಿ. ರೀ ವಿಜಯ್ ಕಿರಗಂದೂರ್, ನಾಚಿಗೆ ಆಗ್ಬೇಕ್ರಿ ನಿಮ್ಗೆ. 15 ಕೋಟಿ ಬಜೆಟ್ ಫಿಲ್ಮ್ 400 ಕೋಟಿ ಮಾಡ್ತಲ್ರಿ. ಫಿಲ್ಮ್ ಗೆದ್ದಿದ್ದು ಇವರೆಲ್ಲರುಗಳ ಅಧ್ಬುತ ಅಭಿನಯದಿಂದ. 15 ಕೋಟಿ ಬಜೆಟ್ ಫಿಲ್ಮ್ಗೆ ತಕ್ಕಂತಹ ಸಂಭಾವನೆ ಇವರಿಗೆ ನಿಗದಿ ಮಾಡಿರಬಹುದು, ಆದರೆ ಫಿಲ್ಮ್ 400 ಕೋಟಿ ಮಾಡ್ತಲ್ರಿ. ಥೂ ನಿಮ್ಮ. ಒಂದು 200 ಜನ ಸಣ್ಣ ಪಾತ್ರಧಾರಿಗಳು, ತಾಂತ್ರಿಕರಿಗೆಲ್ಲ 5 ಲಕ್ಷ ಕೊಟ್ಟಿದ್ರೂ 10 ಕೋಟಿ ಆಗ್ತಿತ್ತು ಅಷ್ಟೇ.... ಇಲ್ಲಿ ಮಾಡಿದ ದುಡ್ಡನ್ನ ತೆಲುಗು, ಮಲಯಾಳಂ ಫಿಲ್ಮ್ಗೆ ಹಾಕ್ತೀರಾ... ನಾವು ಮೂಸೋದು ಇಲ್ಲ‌ ಆ ಫಿಲ್ಮ್ಗಳನ್ನ.

  • @ParamedicTutor
    @ParamedicTutor Год назад +30

    Paapa ivrig atleast 2 Lac adru kodbekittu but still she deserves more than that ❤

  • @sharadamendon8648
    @sharadamendon8648 Год назад +6

    Very clean heart lady god bless you

  • @indiraaiyanna6413
    @indiraaiyanna6413 Год назад +88

    My god rishab and hombale this is not fare. Film earned Crores together.

    • @vkvideo279
      @vkvideo279 Год назад +24

      Right .... 15 core budget movie 400 core earn madide .. habba ba andru 100 main artist, technician, writer obba obbarige 5 lakh bonus kodtha edru 10 core aste ..adannu kodlilla Andre evara janmakke thu ...nanu hombale films good production house ankondide 😢

    • @candy0079
      @candy0079 Год назад

      @@vkvideo279ha 15 crore recover agilla andhidre nin kodthidhya…. Everything is business 🙆🏻‍♂️

    • @excelskillforall
      @excelskillforall Год назад +3

      True

    • @realentertainment.2414
      @realentertainment.2414 Год назад

      @@vkvideo279 ಹೌದು ಬ್ರೋ ಅವರಿಗೆ ಹಣದ ದುರಾಸೆ ಪಾಪ ಹಿಂತ ಕಲಾವಿದರಿಗೆ ಬೋನಸ್ ಕೊಡಬೇಕಿತ್ತು.

    • @realentertainment.2414
      @realentertainment.2414 Год назад

      @@vkvideo279 ಇದೆ ಕಾರಣಕ್ಕೆ ನಮ್ಮ ಕನ್ನಡ ಇಂಡಸ್ಟ್ರಿ ನ ಎಡಗಾಲಲ್ಲಿ ಒದ್ದು ತಮಿಳು ತೆಲುಗು ಅಂತ ಹೋಗತಿರೋದು. ನಾವು ಅವರನ್ನ ಸುಮ್ನೆ ಬೈತೀವಿ ಪಾಪ ಅವರ ಕಷ್ಟ ಅವ್ರಿಗೆ ಗೊತ್ತು

  • @santhup5068
    @santhup5068 Год назад +11

    ನಿಮ್ಮ ನಗು, ನಿಮ್ಮ ಭಾಷೆ ತುಂಬಾ ಚನ್ನಾಗಿ ಇದೆ, ಮೇಡಂ

  • @mdrsarmy...1253
    @mdrsarmy...1253 Год назад +10

    ಬೇಗ ಇನ್ನಷ್ಟು ಅವಕಾಶಗಳು ಹೆಚ್ಚಾಗಿ ದೊರೆಯುತ್ತವೆ...

  • @janardhankarkera6879
    @janardhankarkera6879 Год назад +6

    ಹೌದು ಹೊಂಬಾಳೆ ಫಿಲಂಸನವರು ಇಷ್ಟು ಚಿಕ್ಕ ಸಂಭಾವನೆ ಕೊಟ್ಟಿದ್ದು ತಪ್ಪು.

  • @Ravigowda-n9o
    @Ravigowda-n9o Год назад +10

    ಕಾಂತರ 100 ರಾರು ಕೋಟೀ ದುಡಿದಿದೆ ಕಾಂತರ ಎಲ್ಲ ಕಲಾವಿದರಿಗೆ ಹೊಂಬಾಳೆ ಸಂಸ್ಥೆ ಹೆಚ್ಚು ಹಣ ಕೋಡುಬವುದಿತ್ತು ನಾನು ಇದ್ದರಲ್ಲಿ ಕಲಿತ ಪಾಠ ಕಲಿತದ್ದು ಏನ್ ಆದ್ರೆ ನಾನು 35000ಸಾವಿರ ತಗೋಡ್ರು ಕಮೀ ಸಂಬಳ ಇದರಲ್ಲಿ ಏನ್ ಬದುಕುದು ಅಂತ ಬೇಸರ ಆಗುತ್ತಾ ಇತ್ತು ಆದ್ರೆ ಇವರ ಜೀವನಗಳು ನೋಡಿದ್ರೆ ದೇವರು ನನ್ನ ಎಷ್ಟು ಸುಖಿಯಾಗಿ ಇಟ್ಟಿದ್ದಾನೆ ಅಂತ ತೃಪ್ತಿ ನೀಡುತ್ತು

  • @PoornimaMaravanthe
    @PoornimaMaravanthe Месяц назад

    ಪಾಪ, ಇವರಿಗೆ atleast 5 lakh ಆದ್ರು ಕೊಡಬಹುದಿತ್ತು , ಅದ್ಭುತ ಕಲಾವಿದೆ

  • @vijethsalyaan7597
    @vijethsalyaan7597 Год назад +1

    Neev tuluvaru antha nimma maathinalli gottaagthade😅❤️

  • @prakashpai5700
    @prakashpai5700 Год назад +5

    This shows the innocence& open mindedness of the true artist

  • @thippeswamyr8264
    @thippeswamyr8264 Год назад +25

    She acted very well in the movie. Producer is liable to give her a good remuneration

  • @DMT27653
    @DMT27653 Год назад +4

    ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದ್ದೇ ಆಗುತ್ತೆ ಮೇಡಂ..❤

  • @tejaswirao3780
    @tejaswirao3780 Год назад +1

    Her talent is more than that of Our kannada Hero ....
    Wish her to succeed with high opportunities .Chandrakala Madam❤

  • @vmnayak6528
    @vmnayak6528 Год назад +8

    ಕಾಂತಾರ ಒಳ್ಳೆ ಕಲೆಕ್ಷನ್ ಆಗಿದೆ.ಲಾಭದ ಒಂದು 10 ಪರ್ಸೆಂಟ್ ಕಲಾವಿದರಿಗೆ ಸಿಗಲೇಬೇಕು

  • @rachanghoshaludupi4014
    @rachanghoshaludupi4014 Год назад +2

    ಸೂಪರ್ ಪೊರ್ಲು ❤ಅತ್ತುಂಡ್

  • @rajugn8018
    @rajugn8018 Год назад +3

    ತಮ್ಮ ಪ್ರತಿಭೆಗೆ ಹೆಚ್ಚು ಅವಕಾಶ ಸಿಗಲಿ ಮೇಡಮ್

  • @anushakn8219
    @anushakn8219 Год назад +5

    I liked you very much Chandrakala madam.. Hats off to your dedication to Art

  • @ravikumar1109
    @ravikumar1109 Год назад +3

    Film hit aaagide paapa atleast ivrige 2 laksha kottidre chenagirthithu ..all the best madam 💐💐💐💐

  • @kiranp9656
    @kiranp9656 2 месяца назад

    You have genuine smile 😊

  • @parameswarasn8216
    @parameswarasn8216 Год назад +1

    ನೋಡಿ ತುಂಬಾ ಖುಷಿಯಾಯಿತು. ಶ್ರೀಮತಿ ಚಂದ್ರಕಲಾ ಅಂತಹ ಪ್ರತಿಭೆಗಳು ತುಂಬಾ ಇದ್ದಾರೆ.ತಮ್ಮ ಕಲಾ ಮಾಧ್ಯಮದ ಮುಖಾಂತರ ಇನ್ನಷ್ಟು ಎಲೆ ಮರೆಯಲ್ಲಿರುವ ಪ್ರತಿಭೆಗಳು ಪುಂಖಾನುಪುಂಖವಾಗಿ ಹೊರಬರಲಿ ಎನ್ನುವ ಬಯಕೆ.
    ಶ್ರೀಮತಿ ಚಂದ್ರಕಲಾ ಅವರ ಹೃದಯ ಶ್ರೀಮಂತಿಕೆ,ಸರಳತೆ, ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು.🙏

  • @travellikeus9760
    @travellikeus9760 3 месяца назад

    What a majestic women. God bless all desires of her heart thatasthu

  • @indiravraj6355
    @indiravraj6355 Год назад

    ಶುಭಮಸ್ತು.ಅದೃಷ್ಟ ತುಂಬಿ ತುಳುಕಲಿ❤❤❤❤❤❤❤❤❤

  • @geethagn4704
    @geethagn4704 Год назад +3

    ದೇವರು ನಿಮಗೆ ಒಳ್ಳೆದು ಮಾಡಲಿ ಒಳ್ಳೆ ಅವಕಾಶಗಳು ಸಿಗಲಿ ಇದು ನನ್ನ ಆರೈಕೆ

  • @mukthashenoy1606
    @mukthashenoy1606 Год назад +4

    Kalaakaarige,ishtu profits bandaaga one chikka maneyannu gift aagi kodabekitthu..please..Rishabh sir,dayavittu nimma abhimaniyaagi edikolluthiddeve...

  • @srmuralidhara1775
    @srmuralidhara1775 Год назад +3

    ತೂಕವಾದ ಮಾತುಗಳಿಂದ ಕೂಡಿದ ಅತ್ಯುತ್ತಮ ಸಂದರ್ಶನ

  • @havyaasibarahagaara3088
    @havyaasibarahagaara3088 Год назад +1

    Golden words. Mam..god bless u all

  • @sahanamn841
    @sahanamn841 Год назад

    nimma smile yestu chenda..a hallu set itre kaanude bere nodlike neevu

  • @devarajma3522
    @devarajma3522 2 месяца назад

    Super madam God bless you

  • @nethravathisrinivas
    @nethravathisrinivas Год назад

    ನಿಮ್ಮ ನಟನೆ ಸೂಪರ್ 🙏🙏🙏🙏🌺💐

  • @BhuvanGumaste
    @BhuvanGumaste 5 месяцев назад

    Super Amma I never forget ur acting. All the best ur future.❤❤

  • @basavarajendra8119
    @basavarajendra8119 5 месяцев назад

    ಹುಟ್ಟು ಹಬ್ಬದ ಶುಭಾಶಯಗಳು, madam

  • @swarajsomaiah5320
    @swarajsomaiah5320 Год назад +1

    May ur wish come true...as soon as possible....ur soooooo...humble....ur voice is sooo sweet

  • @udaykiranudaykiranactor5841
    @udaykiranudaykiranactor5841 Год назад +3

    Madum avrige olleyadagli 🤗🥰

  • @sushmarorao3511
    @sushmarorao3511 Год назад +3

    U will get soon own house . God bless you dear

  • @Nandu278
    @Nandu278 Год назад

    Love you so....much madam. Neevu nange tumba ista aadri. Nimge aa devru aadast bega olled madtare. All the best madam❤

  • @AshuBejai
    @AshuBejai 4 месяца назад

    ಸರಸಮ್ಮನ ಸಮಾಧಿ ಧಾರಾವಾಹಿಯಲ್ಲಿ ಅವರ ಭಾಗೀರಥಿಯ ಪಾತ್ರ ನನಗೆ ತುಂಬಾ ಇಷ್ಟ

  • @anitanewton8767
    @anitanewton8767 Год назад

    You are amazing lady,God bless you,and he will never leave your hands..

  • @seemamohan8313
    @seemamohan8313 Год назад +6

    Very well acted dear ,god bless you ❤
    Team kantara well done ,all have acted well ...this film has made as proud , people all over the world have recognised Karnataka ..💐

  • @mudassirmudachi568
    @mudassirmudachi568 Год назад

    Suppar medam

  • @lingarajrathod7815
    @lingarajrathod7815 Год назад +4

    IAM shocked 😲 payment was relly less

  • @DighuShravunayak
    @DighuShravunayak Год назад

    Thumba muddagi mathadidri sister god bless u❤

  • @suryaprakash5992
    @suryaprakash5992 Год назад +1

    Paramesh Ji, I am really astounded by the simplicity of this lady if I may mention about Miss Chandrakala. In fact, Mostly all these types of character actors who shine from drama stage to film industry carry this baggage of not showing off by themselves. Stay blessed Miss Chandrakala any step in drama or films in forthcoming days you are sure to do justice. Yes, it is not the quantum of money which speaks for the quality of effort you put into each characters you play but how best the same is delivered on stage remains in the memory of the audience who appreciate the same. I am confident your journey of success has already begun & money surely follows in due course of time. My best wishes & congratulations for the excellent work you are doing Miss Chandrakala.

  • @kirankumar3092
    @kirankumar3092 Год назад

    Good one ,hats off to u chandrakala

  • @ganeshhegde4414
    @ganeshhegde4414 Год назад

    ಸೂಪರ್ 🙏

  • @vkvideo279
    @vkvideo279 Год назад +8

    Right .... 15 core budget movie 400 core eran madide .. habba ba andru 100 main artist, technician, writer obba obbarige 5 lakh bonus kodtha edru 10 core aste ..adannu kodlilla Andre evara janmakke thu ...nanu hombale films good production house ankondide 😢

    • @sunillj7584
      @sunillj7584 Год назад

      For your information if a movie made box ofice collection of gross 400cr means producer will get around 150 to 175cr share deducting 18%gst, exhibitors and distributors share.

  • @chandrikarao3638
    @chandrikarao3638 Год назад

    God bless u chadra ❤

  • @ConfusedBarnOwl-vu6we
    @ConfusedBarnOwl-vu6we 3 месяца назад

    ಸೂಪರ್ ಮೇಡಂ

  • @NaadareGowda-co4zg
    @NaadareGowda-co4zg Год назад +6

    Param. Avrge. Help. Madi. Please😫🙏🙏💓.

  • @BhaskarDas-o3i
    @BhaskarDas-o3i 4 месяца назад +1

    Very nice medam

    • @BhaskarDas-o3i
      @BhaskarDas-o3i 4 месяца назад +1

      Pement thumba kammi aytu sir

    • @BhaskarDas-o3i
      @BhaskarDas-o3i 4 месяца назад

      Very nice video sir adre medam navrege pement thumba mammi aytu sir

  • @lakshmanl9641
    @lakshmanl9641 Год назад

    ❤God bless you chandrakala great film

  • @sudheerkumarlkaulgud7521
    @sudheerkumarlkaulgud7521 Год назад +2

    ಒಳ್ಳೆಯದಾಗಲಿ......

  • @Manjushetty1989
    @Manjushetty1989 Год назад +4

    Hi ಅಮಾ 🌹💐🙋‍♂️🙏
    ಹೇಗಿದೀರಾ 😊
    ಮುಗ್ದ ಮನಸಿನ ಕಲಾವಿದರು ನೀವು
    ಮುಂದಿನ ಬದುಕು ಹೀಗೆ ಹೆಸರು ಮಾಡ್ಲಿ 😊
    ಒಳ್ಳೆದಾಗಲಿ

  • @nagarathna9805
    @nagarathna9805 Год назад +1

    Chandrakala your acting super.All the best for your future.may God bless you

  • @praveenkumer8822
    @praveenkumer8822 Год назад

    God bless you 🙏💐

  • @narendrababu5676
    @narendrababu5676 Год назад

    Super interview sir mdm super

  • @chandrashekarmithun8136
    @chandrashekarmithun8136 Год назад

    ನೀವು ಯಾರು ಎಂದು ತಿಳಿಸೀದ ಸಿನಿಮಾ
    ಸಂಭಾವನೆ ಪಡೆದಿದ್ದೀರಾ...
    ಈ ಸಿನಿಮಾದಲ್ಲಿ ಐಡೆಂಟಿಫಿಕೇಶನ್ ತಂದು ಕೊಟ್ಟಿದೆ... ಒಳ್ಳೆಯದಾಗಲಿ..

  • @ನನ್ನಅನುಭವ-ಞ7ವ

    NICE TALKING ,SUPER

  • @Krishna_123-bhakth
    @Krishna_123-bhakth Год назад +2

    Rishab sir..nim movie hit agide.adike intavara alilu seve ide sir.. ..sir producer hatra matadi..intvrge payment swlap adru jasti kodi sir....illi chandrkala mam niman dushista illa nimmanu..hogalta idare .olle gunadvru😊

  • @shantinathpatil1234
    @shantinathpatil1234 8 месяцев назад

    Nice medam🎉

  • @indirap4077
    @indirap4077 Год назад

    Very beautiful Chandrakala.

  • @SydneySathya
    @SydneySathya Год назад +2

    She deserves.. character played well. Kodri duddu.. yen madthiro yella.. Rishabh shud give her good renumeration for the success 🎉

  • @sushmarorao3511
    @sushmarorao3511 Год назад +10

    U should get atleast 10 lakhs dear. Why rishab sir not gave you. Kantara hit film. Because main ur dialogue only hit in kantara film. This is not fair

  • @DolcyDiana-zm7qf
    @DolcyDiana-zm7qf Год назад +4

    Full episode beautiful sir, madam also same ❤🎉

  • @bhaskardevadiga5381
    @bhaskardevadiga5381 Год назад

    ಶುಭವಾಗಲಿ

  • @bharathiramesh7811
    @bharathiramesh7811 Год назад

    Kuudalu THUMBA HOOGIDE KAADALI ONEDU SUPPU SIGTADE DILAGANTU SUPER ELLARA BHAYALLI ADE T Q PARAM VALLA INTAREYO

  • @AjithkumarAriga
    @AjithkumarAriga 10 месяцев назад

    Your great. Madam

  • @geethaamin1241
    @geethaamin1241 Год назад

    God bless you kala avare adastu bega nimma aase devaru neraverisali

  • @manjunathmanju-dh8rd
    @manjunathmanju-dh8rd Год назад

    All the best madam🎉🎉🎉..

  • @sachinpoojary4620
    @sachinpoojary4620 Год назад +7

    ವಿಠ್ಠಲ ಮಲೆಕುಡಿಯ ರ ಬಗ್ಗೆ ಮಾಡಿದ್ರಿ ಕುಶಿ ಆಯ್ತು ಹಾಗೆಯೇ ಸೌಜನ್ಯ ಕೊಲೆ ಯ ಬಗ್ಗೆಯೂ ಒಂದು ವಿಡಿಯೋ ಮಾಡಿ sir pls

    • @sandeshbhandary1852
      @sandeshbhandary1852 Год назад

      guru idhu kanasallu madalla Param .....
      😂🤣

    • @sachinpoojary4620
      @sachinpoojary4620 Год назад

      @@sandeshbhandary1852 howdhu ದೊಡ್ಡವರ ಬಯ ಇದ್ದೆ ಇರುತ್ತೆ ಅಲ್ವಾ

  • @ashaambrish9900
    @ashaambrish9900 Год назад

    Eshtu chenagidhe nim maathu kellikke❤

  • @basavarajbbagewadi4722
    @basavarajbbagewadi4722 5 месяцев назад

    Madam God definitely provide your own home.

  • @Basawaraj_jamage
    @Basawaraj_jamage Год назад

    ಅರ್ಧಂಬರ್ಧ ಮಾಹಿತಿ, ಅಲ್ಲಿಲ್ಲಿ ಕಟ್ಟ್ ಕಟ್ ಕಟ್.ಇದರೆಲ್ಲನೂ ಮುಚ್ಚಿಡುವ ಮಾತಿಲ್ಲದಿದ್ದರೂ ಕಟ್ ಕಟ್ ಕಟ್.

  • @rajugowda1285
    @rajugowda1285 Год назад +1

    Good speech.

  • @hidhusthaani
    @hidhusthaani Год назад +1

    Kanthara movie hit agide andre adakke nimmantha kalavidhara athyuttama natane. I liked very much your role in Kanthara. New type comedy. Nimma dailogs haagu ah nimma role vishwada kotyanthara janarannu adestu nagisidyo. Idu neevu ie vishwakke kotta koduge.

  • @narayanabhat2558
    @narayanabhat2558 Год назад

    Mathu thumba chennagi mathadideeri madam Super👍

  • @nagarajr4841
    @nagarajr4841 Год назад

    God bless you madam

  • @mithunm4805
    @mithunm4805 Год назад

    Happy anniversary god bless both of mam nd sir

  • @Motivational18956
    @Motivational18956 Год назад +1

    RUclips channel start mardi madum, we all support you , you have good talent

  • @thulasidass1005
    @thulasidass1005 Год назад

    God bles you meadam

  • @TheGuru1979
    @TheGuru1979 Год назад

    Great actress and her simplicity

  • @shwethasuresh8534
    @shwethasuresh8534 4 месяца назад

    😘😍🥰

  • @prameelapalan5732
    @prameelapalan5732 Год назад

    God bless you more success in your future life

  • @premajayantha5455
    @premajayantha5455 Год назад

    May Gods blessings always with you 💕 and your family

  • @ananthadananthad3482
    @ananthadananthad3482 Год назад

    All the best chandrakala medam🎉

  • @shreeshaa9260
    @shreeshaa9260 Год назад +1

    Nice speach