HOME TOUR-ಕಲಾಮಾಧ್ಯಮದ ಮನೆ ಹೇಗಿದೆ? ಯಾವ ಏರಿಯಾ? ಎಷ್ಟಾಯ್ತು?Kalamadhyama Home Tour-4BHK Duplex House

Поделиться
HTML-код
  • Опубликовано: 2 апр 2022
  • #kalamadhyama​​​​​​ #param​​​​​​ #savita
    Click on the below link to Subscribe to Kalamadhyama RUclips Channel. / @kalamadhyamayoutube
    DOP: Raviraj Hombala
    kalamadhyama house, kalamadhyama home tour, new home kalamadhyama, kalamadhyama youtube channel,
  • РазвлеченияРазвлечения

Комментарии • 2,7 тыс.

  • @RekhaAduge
    @RekhaAduge 2 года назад +1434

    ನಿಮ್ಮ ಮನೆ, ಮನಸ್ಸು ತುಂಬಾ ಸುಂದರ.. ಶುಭಾಶಯಗಳು ಪರಮ್ ಸಾರ್, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಇನ್ನೂ ಹೆಚ್ಚು ಒಳ್ಳೆಯದಾಗಲಿ 😍🙏

    • @deepadevi1780
      @deepadevi1780 2 года назад +11

      Hai rekha sis

    • @rameshks8449
      @rameshks8449 2 года назад +3

      All the best Kalamadhyama

    • @nashwathnarayanreddy4920
      @nashwathnarayanreddy4920 2 года назад +14

      Rekha madam neevu eee thara mane THAGOLLI. Nimagu namma support ede.

    • @travelimpression6802
      @travelimpression6802 2 года назад +2

      🥰akka ⚡

    • @meenarudrappa5189
      @meenarudrappa5189 2 года назад +3

      ರೇಖಾ ಮೆಡಂ ಹೇಳಿಕೆಯಂತೆ, as same as my comments for your good and hard work Param sir and Savitha mam. Nice 👍

  • @kvsmurthy9405
    @kvsmurthy9405 2 года назад +165

    ಹಾಯ್ ಪರಮ್, ಇಡೀ ಮನೆಯನ್ನು ತೋರಿಸುವಲ್ಲಿ ನಿಮ್ಮ ಮುಕ್ತತೆ ಮತ್ತು ಪಾರದರ್ಶಕತೆ ಇಷ್ಟವಾಯಿತು. ನಿಮ್ಮ ಹೊಸ ಮನೆಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತೇನೆ

  • @AVANIDesignsandCreations
    @AVANIDesignsandCreations 5 дней назад +1

    ಮತ್ತೊಮ್ಮೆ ನಿಮ್ಮ ಈ ವಿಡಿಯೋ ನೋಡಿದೆ..... ಮೊದಲ ಸಾರಿ ನೋಡಿದ ಹಾಗೆಯೇ ಆಯಿತು. ನಿಮ್ಮ ಮಾತುಗಳು 100ಕ್ಕೆ 100ರಷ್ಟು ಸತ್ಯ. ಸ್ವಲ್ಪ ಮನಸಿನ ಭಾವನೆ ಮೇಲೆ ಕೆಳಗೆ ಆದಾಗ ಈ ವಿಡಿಯೋ ನೋಡಿದರೆ ಒಂತರ ದೈರ್ಯ ಬರತ್ತೆ.... ನಿಮ್ಮ ಈ ವಿಡಿಯೋ ತುಂಬಾ ಬಾರಿ ನೋಡಿದ್ದೇನೆ ಆದರೆ ಪ್ರತಿಸಾರಿ ನೋಡಿದಾಗಲೂ ಏನೋ ಹೊಸ ಉತ್ಸಾಹ ಬರುತ್ತೆ. ಯಾಕೋ ಗೊತ್ತಿಲ್ಲಾ ಇವತ್ತೂ ಕಾಮೆಂಟ್ ಮಾಡೋಣ ಅನ್ನಿಸಿ ಬರೆದಿದ್ದೇನೆ. ರಿಯಲಿ thank you

  • @pavitrap60
    @pavitrap60 2 года назад +51

    ಪರಸ್ಪರ ಪತಿಪತ್ನಿ ಆಗಿದ್ದುಕೊಂಡು ಮನೆಯನ್ನು ಪರಿಚಯಿಸುವ concept ಬಹಳ innovative ಆಗಿದೆ...👍

  • @sudhan371
    @sudhan371 2 года назад +110

    ಇಬ್ಬರೂ ತುಂಬ ಚೆನ್ನಾಗಿ ಮಾತಾಡುತ್ತೀರಿ
    ಎಲ್ಲಾರ ಆಶಿರ್ವಾದ ಸದಾ ನಿಮಗೆ ಇರುತ್ತದೆ
    ದೇವರು ಚೆನ್ನಾಗಿ ಇಟ್ಟಿರಲಿ 🙌🙌🙌

  • @tarakeshwarik.s5666
    @tarakeshwarik.s5666 2 года назад +242

    ಸ್ವಂತ ಮನೆ ಎಲ್ಲರ ಕನಸು..
    ಶುಭಾಶಯಗಳು ಪರಮ್ ಹಾಗೂ ಸವಿತ ಅವರಿಗೆ. ಪರಮ್ ಸರ್ ನಿಮ್ಮ ಸಂತೋಷ, ಮುಗ್ಧತೆ ನೋಡಿದರೆ ಮಗುವಿನ ಹಾಗೆ ಅನಿಸ್ತಿದೆ. ಒಳ್ಳೆಯದಾಗಲಿ ತಮಗೆ.

  • @stevenarnold8693
    @stevenarnold8693 Год назад +6

    Param Sir ....ವಿಡಿಯೋ ನೋಡೋದು ಕಡಿಮೆ ಬರೀ ನಗೊದು ಜಾಸ್ತಿ ಆಯಿತು ನನಗೆ ಆದ್ರು ತುಂಬಾ UNIQUE video....i love you param sir GOD Bless you & your Family...

  • @sg2407
    @sg2407 2 месяца назад +2

    ನಿಮಗೆ ಎಲ್ಲವೂ ಒಳ್ಳೇದಾಗಲಿ. ಕೊನೆಯಾ ಒಂದೆರಡು ನಿಮಿಷ ಗಳ ಮಾತು ಕೇಳಿ, ಕಣ್ಣಲ್ಲಿ ನೀರು ಬಂತು. 💐💕🙏

  • @sagara7481
    @sagara7481 2 года назад +84

    ನಿಮಗೆ ಯಾವುದೇ ಕೆಟ್ಟ ದೃಷ್ಟಿಗಳು ಬೀಳದೆ ಇರಲಿ ದೇವರೆ 🙏🏻

  • @ramnathkrishnamurthy8357
    @ramnathkrishnamurthy8357 2 года назад +127

    Hearty congratulations.ನಿಮ್ಮ ಸಂಸಾರ ಸುಂದರವಾಗಿದೆ.ಯಾರ ಕೆಟ್ಟ ದೃಷ್ಟಿಯೂ ನಿಮ್ಮ ಮೇಲೆ ಬೀಳದಿರಲಿ.you tube ಉಪಯೋಗಿಸಿಕೊಂಡು ಬದುಕು ಕಟ್ಟಿಕೊಳ್ಳಬಹುದು ಎಂದು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ.

    • @KiranKumar-if1zw
      @KiranKumar-if1zw 2 года назад

      🤗

    • @prashanthkh6099
      @prashanthkh6099 2 года назад

      Great sir. Nimma episode thumba chanagithu.thilkondre thumba olledu god bless you your family.

  • @nagamani8969
    @nagamani8969 6 месяцев назад +6

    ಸೂಪರ್ ಪರಮೇಶ್ಶ್ವರ್ ಸರ್ ನಿಮ್ಮ ಮನೆಯವರು ಹೇಳಿದ್ದು ಕೇಳಿ ನನಗೆ ಗೊತ್ತು ಆಯ್ತು ಇದುನಿಮ್ಮಮನೇನೇಂತ ದೇವರು ನಿಮಗೆ ನಿಮ್ಮ ಪತ್ನಿಯವರಿಗೆ ಕ್ಯೂಟ್ ಬೇಬಿಗೆ ಒಳ್ಳೆ ಯದು ಮಾಡಲಿ ❤

  • @parameswarasn8216
    @parameswarasn8216 7 месяцев назад +16

    ಪರಮ್ ದಂಪತಿ ನಿಮಗೆ
    ಹೃತ್ಪೂರ್ವಕ ಅಭನಂದನೆಗಳು 🎉

  • @geethakm2879
    @geethakm2879 2 года назад +19

    ಪರಮೇಶ್ವರ್ sir, ಸವಿತಾ ಮೇಡಮ್ ನಿಮ್ ಮನೆ ನೋಡಿ ನಂಗೆ ತುಂಬಾ ಖುಷಿ ಆಯ್ತು. ನಮ್ಮವರೇ ನೀವು
    ಅಂತ ದೇವರು ನಿಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ. ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ. ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿದಿನಿ. ನಮ್ದು ಗಂಗಾವತಿ 👍

  • @shylajaashok9970
    @shylajaashok9970 2 года назад +35

    ಸವಿತಾ ಹಾಗೂ ಪರಮ್ ನಮ್ಮಿಬ್ಬರ ಅನ್ಯೋನ್ಯತೆ , ಪ್ರೀತಿ, ವಿಶ್ವಾಸ ನೋಡಿ ಕಲಿಯುವುದು ಬಹಳಷ್ಟು ಇದೆ. ನಿಮಗೆ ಹೃದಯ ಪೂರ್ವಕ ಶುಭಾಶಯಗಳು.

  • @chentnaghanti9895
    @chentnaghanti9895 Год назад +3

    ಕಲಾ ಮಾಧ್ಯಮದ ಪರಮ್ ಅವರಿಗೆ ಅನಂತ ಅನಂತ ನಮಸ್ಕಾರಗಳು ನೀವು ಮಾಡುತ್ತಿರುವ ಕಲಾವಿದರ ಸಂದರ್ಶನ ಬರಿ ಸಂದರ್ಶನ ವಲ್ಲ ಅವರ ಜೀವನದ ನಿದರ್ಶನ ತಮ್ಮ ಸೇವೆ ಹೀಗೆ ಮುಂದುವರೆಯಲಿ ಇದು ಎಲ್ಲರ ಕಲಾ ಮಾಧ್ಯಮವಷ್ಟೇ ಎಲ್ಲ ಕಲಾವಿದರ ಭಾವ ಮಾಧ್ಯಮ 🙏🙏🙏🙏🙏🙏🙏🙏🙏

  • @vidyasrinivas8535
    @vidyasrinivas8535 2 года назад +1

    ನಿಮ್ಮ ಪರಿಶ್ರಮದ ಫಲವಾದಂತಹ ಈ ಸುಂದರ ಮನೆಯನ್ನು ನೋಡಿ ಕಣ್ತುಂಬಿ ಬಂತು.... ಹೊಸ ಮನೆಯು ನಿಮಗೆ ನೆಮ್ಮದಿ ಸಂತೋಷ, ಆರೋಗ್ಯ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸುತ್ತೇವೆ👍👍

  • @kgs7702
    @kgs7702 2 года назад +33

    ಮನೆ ಚನ್ನಾಗಿದೆ.ಪ್ಲ್ಯಾನ್ ಕೂಡ ಚನ್ನಾಗಿದೆ. ಶ್ರಮ ಕೂಡ ಚನ್ನಾಗಿದೆ. ನಿಮ್ಮ ಬದುಕು ಯಾವಾಗಲೂ ಹೀಗೆ ನಗುತ ನಗುತಾ ಚನ್ನಾಗಿರಲಿ🙌🙌🙌🌹🌹🌹🌴🌴🌴💞💞💞✌✌✌🎉🎉🎉🌟🌟🌟👌👌👌👍👍👍👏👏👏🙋

  • @vaishnaviswagath6357
    @vaishnaviswagath6357 2 года назад +136

    ಮಾಡುವ ವೃತ್ತಿಗೆ ದೇವರ ಸ್ಥಾನ ಕೊಟ್ಟಿರೋ ನಿಮಗೆ ಆ ದೇವರು ಇನ್ನೂ ಸಾಕಷ್ಟು ಯಶಸ್ಸು ಕೊಡಲಿ.

  • @vishnumurthy2081
    @vishnumurthy2081 2 года назад +2

    ಹಾರ್ದಿಕ ಅಭಿನಂದನೆಗಳು ಪರಂ ಸರ್ , ಸವಿತಾ ಮೇಡಂ . ನಿಮ್ಮ ಮನೆಗೆ , ಮನಕೆ ಭಗವಂತನ ಅನುಗ್ರಹ ಸದಾ ಇರಲಿ , ಕನ್ನಡ ಕಲಾಸೇವೆ ಮಾಡುತ್ತಿರುವ ನಿಮಗೆ ಶುಭವಾಗಲಿ . ಒಬ್ಬರನ್ನೊಬ್ಬರು ಹೊಗಳುತ್ತಾ , ಕಾಲೆಳೆಯುತ್ತಾ ನಡೆಸಿದ ಈ ಸಂದರ್ಶನ ಅತ್ಯಂತ ಹಾಸ್ಯಭರಿತವಾಗಿತ್ತು , ಮನಸ್ಸಿಗೆ ಮುದನೀಡಿತು , ಎಲ್ಲರಲ್ಲೂ ಒಂದು ಆಶಾಭಾವನೆ ಮೂಡಿಸಿತು . ಕಲಾಮಾಧ್ಯಮ ತಂಡಕ್ಕೆ ಶುಭಾಶಯಗಳು . ಡಾ .ಜಿ.ಎಸ್.ಎಸ್ ಅವರ ನುಡಿ ಮತ್ತು ಡಾ. ಪಿ.ಬಿ .ಶ್ರೀನಿವಾಸ್ ಅವರ ಧ್ವನಿ ಗೋಪುರಕ್ಕೆ ಕಲಶವಿಟ್ಟಂತಿತ್ತು .ಶುಭಮಸ್ತು .

  • @shivarajbheemanna2697
    @shivarajbheemanna2697 4 месяца назад +4

    ಅ ದೇವರ ಆಶಿರ್ವಾದ ಇದೆ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ❤❤❤❤❤❤❤❤❤ಪರಮ್ ಬಾಸ್ ನಗ್ತಾ ಇರಿ

  • @nayanaj3154
    @nayanaj3154 2 года назад +204

    ಕಲಾಮಾಧ್ಯಮದ ಅರಮನೆ ಬಹಳ ಸುಂದರವಾಗಿದೆ 👌👌🙂🙂💖, ಸವಿತಾ ಮೇಡಂಗೆ ಹುಟ್ಟಹಬ್ಬದ ಶುಭಾಶಯಗಳು 🎉🎉💐🥰. You guys always keep rocking 😊

  • @madhuarya136
    @madhuarya136 2 года назад +22

    ಕಲಾಮಾಧ್ಯಮ ಮನೆ ನಿಮ್ಮಿಬ್ಬರ ನಿಷ್ಕಲ್ಮಶ ಮನಸ್ಸಿನ ತರನೇ ಇದೆ ತುಂಬಾ ಸುಂದರವಾಗಿದೆ 😍💓💐 ನಿಮ್ಮ ಕಲಾಮಾಧ್ಯಮ ಯೌಟ್ಯೂಬ್ ಚಾನೆಲ್ ಇದೆ ರೀತಿ ಮುಂದುವರಿಯಲಿ ಎಲ್ಲ ಕನ್ನಡಿಗರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಪರಮ ಸರ್ and ಸವಿತ ಮೇಡಂ 👍

  • @GratefulGoutam
    @GratefulGoutam Год назад +6

    ಇದು... ಇದು Couple goals 🙌🏻🌹✨
    Few of reels I've watched, they show couple unnecessary kissing, or some show off PDA... but you guys are so humble and down to earth ..
    Bless you couple, you both vibe so positively🌼🌻

  • @shivakumarkg4626
    @shivakumarkg4626 Год назад +2

    ಇನ್ನಷ್ಟು ಒಳ್ಳೆಯ ಸಂದರ್ಶನಗಳು ಕಲಾ ಮಾಧ್ಯಮ ದಿಂದ ಮೂಡಿಬರಲಿ ಧನ್ಯವಾದಗಳು ಪರಮೇಶ್ವರ್ ಸರ್ ❤🎉

  • @sapsubbanna6115
    @sapsubbanna6115 2 года назад +17

    Kalamadyamda ಮನೆ ತುಂಬಾ ಸುಂದರವಾಗಿದೆ, ದೇವರು ಕೃಪಾಕಟಾಕ್ಷ ನಿಮಗೆ ಮತ್ತು ನಿಮ್ಮ ಭಾವನಾತ್ಮಕ ಸುಂದರ ಕೆಲಸಗಳಿಗೆ ಇರಲಿ.

  • @nayanaj3154
    @nayanaj3154 2 года назад +150

    ಸವಿತ ಅವರಿಗೆ ತಾಳ್ಮೆ ಮತ್ತು sense of humour ಜಾಸ್ತಿ 😊😊. You both are made for eachother 🥰🥰🥰✨✨✨

    • @santhoshks6936
      @santhoshks6936 2 года назад +4

      Correct ಅಗಿ ಹೇಳಿದ್ರಿ 👍

    • @jaanu939
      @jaanu939 Месяц назад

      Ebbrudu ಯಾವ caste ಸರ್

    • @nayanaj3154
      @nayanaj3154 Месяц назад

      @@jaanu939 cast yaavu aadre yeenu sir, ಅನ್ಯೋನ್ಯತೆ important.

  • @vishalghatge3907
    @vishalghatge3907 4 месяца назад +1

    ನಮಸ್ಕಾರ ಸರ್,
    ನಾನು ನಿಮ್ಮ ಬಹಳಷ್ಟು ವೀಡಿಯೊಗಳನ್ನು ವೀಕ್ಷಿಸಿದ್ದೇನೆ ಮತ್ತು ನೀವು ಮಾಡುವ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಬರುತ್ತದೆ. ನೀವು ಉತ್ತಮ ಸಂದರ್ಶನವನ್ನು ಮಾಡುತ್ತೀರಿ.... ಒಳ್ಳೆಯ ಜಾಗಗಳನ್ನು ತೋರಿಸುತ್ತಿರಿ, ನಿಮ್ಮ ಮನಸ್ಸಿನ ಹಾಗೆ ನಿಮ್ಮ ಮನೆ ಕೂಡ ತುಂಬಾ ಚೆನ್ನಾಗಿದೆ ಸರ್, ಒಳ್ಳೆಯದಾಗಲಿ.🏡💐💐

  • @ashwinijois3857
    @ashwinijois3857 Год назад +3

    ತುಂಬಾ ಚೆನ್ನಾಗಿ ಮೂಡಿ ಬಂತು.. ಪರಮೇಶ್ವರ ಅವರೇ.. ಸವಿತಾ ಅವರೇ.. ನಿಮಗೆ ಒಳ್ಳೆಯದಾಗಲಿ..

  • @ayyannanayakapamanakallur1788
    @ayyannanayakapamanakallur1788 2 года назад +10

    ಯೂಟ್ಯೂಬ್ ಚ್ಯಾನಲ್‌ ನಿಂದ ಸಾಧಿಸಿದ ಸಾಧಕರ ಮನದ, ಮನೆಯ ಮಾತು.. ವಿಡಿಯೋ ನೋಡಿ ತುಂಬಾ ಚನ್ನಾಗಿ, ಅರ್ಥಪೂರ್ಣವಾಗಿದೆ...
    ಶುಭವಾಗಲಿ ಸರ್

  • @gowriprakash5145
    @gowriprakash5145 2 года назад +4

    Param ಅವರೆ ಗೃಹಪ್ರವೇಶದ ಚಿಕ್ಕ ಚೊಕ್ಕ video ನೋಡಿ ನಿಮ್ಮ hometour ಇನ್ನೆರಡು ದಿನದಲ್ಲಿ ಬರುತ್ತೆ ಅಂತ ಗೊತ್ತಿತ್ತು ...ಮನೆ ಚೆನ್ನಾಗಿದೆ ನಿಮ್ಮ ಕಾರ್ಯಕ್ಷೇತ್ರಕ್ಕೆ suit ಆಗುವಂತಿದೆ..god bless you and the family with bright future

  • @nagarajsingh5362
    @nagarajsingh5362 2 года назад +11

    First of all , hearty congratulations to Sri Param and Mrs savitha of Kalamadhyama for their new house ! What a lively and lovely couple ! Really they are made for each other! very happy to watch them in this episode! Smt Savitha is very articulate , intelligent and pleasant personality which I feel increased the charm of their beautiful home ! GOD bless them and their family . This video has beautiful message to all at the end conveyed through sincere and genuine words of the husband and wife team! No doubt, every one who watched this video will surely feel very happy and proud of Mr and Mrs Param!

  • @ponkra10
    @ponkra10 2 года назад +6

    I just watched today this video. Ideal couple, humble and simple, down to earth nature. Congratulations for new house. You deserve this home, you work hard with dedication and sincerity. God bless.

  • @adarshkadamba6620
    @adarshkadamba6620 2 года назад +26

    ಅಭಿಮಾನಿಗಳೇ ನಮ್ಮನೆ ದೇವ್ರು!
    ಕಲಾ ಮಾಧ್ಯಮವೇ ನಮ್ಮನೆ ದೇವ್ರು!
    ನಿಮ್ಮ ಸಂಭ್ರಮ, ನಮ್ಮ ಸಂಭ್ರಮ
    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂🎊🎉
    ಹಾರ್ದಿಕ ಅಭಿನಂದನೆಗಳು 💐
    ಶುಭವಾಗಲಿ 💐☺️

  • @danymike2975
    @danymike2975 2 года назад +20

    Congratulations to this beautiful couple ,.
    ನಿಮ್ಮನ್ನು ನೋಡಿ ಈಗಿನ ನವ ಜೋಡಿಗಳಿಗೆ ಒಂದು ದಾರಿ ಯಾಗಬಹುದು🙏❣️

  • @preetham528
    @preetham528 2 года назад +1

    ಕಳ್ಳ ಪರಂ ಸರ್.. ಒಳ ಒಳಗೆ ನಗು...... ಮೇಡಂ ಬಾಯಲ್ಲಿ ಹುಚ್ಚು ಹಸ್ಬೆಂಡ್ ಅಂತ ಕೇಳೋದಕ್ಕೆ ಸೊಗಸಾಗಿದೆ.ನಿಮ್ಮ ಮುಖದಲ್ಲಿ ಅಂದುಕೊಂಡದ್ದನ್ನು ಸಾಧಿಸಿದ ನೆಮ್ಮದಿ ಖುಷಿ ಕಾಣುತ್ತಿದೆ... ನಿಮ್ಮ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ ಸರ್ ನೀವು ಅಂದುಕೊಂಡ ಕನಸು ನನಸಾಗಲಿ..... ಜೈ ಕರ್ನಾಟಕ ಮಾತೆ.

  • @eshwarayya.m.8784
    @eshwarayya.m.8784 Год назад +1

    ಸುಂದರ, ಸರಳವಾದ ವಿಧಾನದಲ್ಲಿ ವಿಶ್ಲೇಷಣೆ. ನಿಮ್ಮ ಮನೆ ನೋಡಿದಾಗ ಖುಷಿ ಆಗುತ್ತದೆ. ☺️

  • @gangadhargundalishivamogga524
    @gangadhargundalishivamogga524 2 года назад +10

    "ಕಲಾಮಾಧ್ಯಮ" ಮಂದಿರ ಅತ್ಯಂತ ಸುಂದರವಾಗಿದೆ ಪರಮೇಶ್ವರ ಹಾಗು ಸವಿತಾ ಅವರಿಗೆ ಅಭಿನಂದನೆಗಳು. ಶ್ರೀಮತಿ. ಸವಿತಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಆಯುಷ್ಮತಿ ಭವ. ದೀರ್ಘ ಸುಮಂಗಲಿ ಭವ.

  • @gayatriballal2859
    @gayatriballal2859 2 года назад +4

    ನಿಮ್ಮ ಮನೆ ತುಂಬಾ ಸೂಪರ್ ಆಗಿದೆ ನನಗೆ ತುಂಬಾ ಇಷ್ಟವಾಯಿತು ಹಾಗೆ ಸವಿತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🌸♥️

  • @user-pe2ff7je6h
    @user-pe2ff7je6h 2 года назад

    ಅಣ್ಣ ಅಕ್ಕ ನಿಮ್ಮ ಮನೇ ನೋಡಿ ಸಂತೋಷ್ ಆಯಿತು.....ನಿಜ ಕಷ್ಟ ಪಟ್ಟರೆ ಯಾವುದರಲ್ಲಿ ನು ಸೋಲಿಲ್ಲ.... ನಿಜವಾಗಲೂ ನೀವು ಆದರ್ಶ ದಂಪತಿಗಳು ದೇವರು ನಿಮ್ಮ ನ ನೂರಾರು ಕಾಲ ಖುಷಿಯಾಗಿ ಸಂತೋಷವಾಗಿ ಇಡಲಿ. .. ನಮ್ಮ ನಿಮ್ಮ ಕಲಾಮಾಧ್ಯಮ ಮುಗಿಲೆತ್ತರಕ್ಕೆ ಬೆಳೆಯಲಿ.... ಮರೆಮಾಚುತ್ತಿರುವುದು ಇತಿಹಾಸವನ್ನು ಮರುಸೃಷ್ಟಿ ಮಾಡುತ್ತಿರುವ ಕಲಾಮಾಧ್ಯಮ ಟೀಮಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @vikasu1893
    @vikasu1893 2 года назад +1

    ಸರಳ, ಸುಂದರ, ಹೃದಯ ಶ್ರೀಮಂತ ಜೋಡಿ 😍😍😍. ಒಮ್ಮೆ ದೃಷ್ಟಿ ತೆಗೆಸಿಕೊಳ್ಳಿ

  • @venkatalakshammadevarajaia611
    @venkatalakshammadevarajaia611 2 года назад +6

    ಮನೆ ತುಂಬಾನೇ 👌, ದೇವರು 👌ಮಾಡ್ಲಿ, ಭಗವಂತ ನಿಮ್ಮ ಸಂಸಾರಕ್ಕೆ ಆರೋಗ್ಯ ಆಯಸ್ಸು ಕೊಟ್ಟು 👌ಇಟ್ಟಿರಲಿ, ಧನ್ಯವಾದಗಳು 👏👏🌹🌹🙏🙏.

  • @shivarudraiahswamy4278
    @shivarudraiahswamy4278 2 года назад +5

    ವಾರಗಳು ಕಳೆದು ವರ್ಷ ಬರುವಲ್ಲಿ ಸ್ವಂತ ಮನೆ! ಅಭಿನಂದನೆಗಳು💐

  • @lathamanu5955
    @lathamanu5955 Год назад +3

    ಶುಭಾಶಯಗಳು💐💐. ಮುಂದಿನ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ. ಸದಾ ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಮಾಧ್ಯಮ ದ ಮೇಲಿರಲಿ.😊😊

  • @user-kh3fo3gk9e
    @user-kh3fo3gk9e 2 года назад +9

    Very happy to see you both and your growth 😍 wishing you greater heights.. Elru elli nam secret bittu kotre bere avr use madkoltro anta annore jasti but you both are conveying good message to live even from scratch

  • @AnuJarmalli
    @AnuJarmalli 2 года назад +29

    Hii Savitha,,,this is my first ever comment in RUclips.....I really happy for you...Hearty congratulations....ನಿಮ್ಮ ಏಳಿಗೆ ನೋಡಿ ತುಂಬಾ ಖುಷಿ ಆಯ್ತು....

  • @sangeethasangu2023
    @sangeethasangu2023 2 года назад +75

    Happy birthday to you savita medam 🎂🎂🎂🎂🍫🍫🍫🍫❤️❤️❤️❤️🎁🎁🎁... ನೂರ್ಕಾಲ ಸುಖವಾಗಿ ನಗು ನಗುತ ಬಾಳಿ.... ಒಳ್ಳೆದಾಗಲಿ ನಿಮ ಬದುಕೂ.. ನಮ್ ಪರಮ sir ಎಲ್ಲ vedios ನೋಡ್ತಿವಿ ತಪ್ಪದೆ

    • @prabhaparmesh3785
      @prabhaparmesh3785 2 года назад +1

      Lo

    • @sujathabhavi257
      @sujathabhavi257 2 года назад +1

      @@prabhaparmesh3785 Param and Savita . Yours house is so beautiful . You're taking stragglers of Kalamadma you all have enjoy & God may bless you and your family .

  • @tarachandand4061
    @tarachandand4061 2 года назад

    ಜೀವನದಲ್ಲಿ ಸ್ವಂತ ಮನೆ ಮಾಡಿಕೊಳ್ಳುದೆ ಕನಸಾಗಿರುತ್ತೆ, ಕಷ್ಟ ಪಟ್ಟು ನಿಮ್ಮ ಮಾತುಗಳಿಂದ ದುಡಿದ ದುಡ್ಡಿನಿಂದ ಮಾಡಿದ ಸುಂದರ ದಂಪತಿಗಳ ಸುಂದರ ಮನೆ. ಶುಭವಾಗಲಿ ಇನ್ನಷ್ಟು ಮನೆಗಳನ್ನು ಮುಂದೆ ಕಟ್ಟಿ ನಿಮ್ಮ ಹೊಸ ಯೋಜನೆ ಗಳು ಸುಂದರವಾಗಿ ಸುಲಭ ವಾಗಿ ಕಾರ್ಯ ಗತವಾಗಲಿ 💐💐💐💐💐💐

  • @vinayakavinayaka1832
    @vinayakavinayaka1832 Год назад

    ಅಣ್ಣ ತುಂಬಾನೇ ಖುಷಿ ಆಯ್ತು ನಿಮ್ಮ ಈ ವಿಡಿಯೋ ನೋಡಿ ನೀವು ಹೇಳಿದ ಹಾಗೆ ಡಿಜಿಟಲ್ ಯುಗದಲ್ಲಿ ತುಂಬಾನೇ ಯುವಕರು ಹಾಳಾಗ್ತಾ ಇದ್ದಾರೆ ಆದರೆ ಈ ವಿಡಿಯೋ ನೋಡಿದ ಮೇಲೆ ಅನಿಸುತ್ತಿದೆ ಡಿಜಿಟಲ್ ಮುಖಾಂತರ ನಾವು ಚೆನ್ನಾಗಿರಬಹುದು. ಚೆನ್ನಾಗಿ ಸಂಪಾದನೆ ಮಾಡಬಹುದು ಅಂತ ಎಷ್ಟೋ ಯುವಕರಿಗೆ ನೀವು ಈಗ ಸ್ಫೂರ್ತಿಯಾಗಿದ್ದೀರಾ ಸುಖ ಸುಮ್ಮನೆ ಜಿಬಿ ಗಂಟಲೆ ಹಾಳಾಗ್ತಾ ಇದೆ ಮುಂದಿನ ವಿಡಿಯೋದಲ್ಲಿ ಯೂಟ್ಯೂಬ್ ಯಾವ ರೀತಿ ಕ್ರಿಯೇಟ್ ಮಾಡಬೇಕು ಹೇಗೆ ಸಂಪಾದನೆ ಮಾಡಬೇಕು ಎಂಬುದನ್ನು ತಿಳಿಸಿ ಕೊಡಿ ಬ್ರೋ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ 🙏🙏

  • @thejaswinarayana8970
    @thejaswinarayana8970 2 года назад +8

    ನಿಮ್ಮ ಮನೆ ತುಂಬಾ ಚೆನ್ನಾಗಿದೆ. ಬಹಳ ಇಷ್ಟ ಆಯ್ತು.

  • @manjunathats9189
    @manjunathats9189 2 года назад +31

    Madam' s voice is very nice. And she speaks very fluent kannada. Param sir can we expect madam as a television anchor..?
    All the best to both of you. You people are real inspiration for us.
    May god give you great health and wealth..

  • @mauna4300
    @mauna4300 2 года назад +13

    Congratulations Param sir & Savitha madam 🎉 I got happy tears by seeing your journey❤ Devru olledu madli nimge hege sadakala khushi agiri. Namma kannada janathege nim koduge hege munduvareyali

  • @aishwaryalakshmiaishwarya9575
    @aishwaryalakshmiaishwarya9575 2 года назад

    ಪರಾಮ್ ಸರ್ ಮತ್ತು ಸವಿತಾ ಅಕ್ಕ ನಿಮಗೆ ನಿಮ್ಮ ಮಕ್ಕಳಿಗೆ ದೇವರು ಒಳ್ಳೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ನೀವು ಇನ್ನೂ ಎತ್ತರಕೆ ಬೆಳೆಯಲಿ ಎಂದು ಆಶಿಸುತ್ತೆನೆ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮುಡಿಬರುತಿದೆ .......ನಿಮಗೆ ಒಳ್ಳೆದಾಗಲಿ....

  • @Mitunjiva
    @Mitunjiva 2 года назад +27

    Last but not the least final touch by all who help to take... Mysr sir & mainly 1cr + Home taking by EMI 🙌👌🥰... Param u r simply superb with clarity & clear info & mainly simple with Humble... God bless u both Savitha with Param 😘🥰🙌👌

  • @manjunathmd9648
    @manjunathmd9648 2 года назад +14

    ನೆಮ್ಮದಿ ಮತ್ತು ನಗು ಹೆಚ್ಚಾಗಿ ಇರಲಿ ನಿಮ್ಮ ಮನೆಯಲ್ಲಿ 💐💐

  • @prashantnaik2165
    @prashantnaik2165 Год назад

    ಸುಪರ್ ಪರಮ್ ಬ್ರದರ್, ತುಂಬಾ ಒಳ್ಳೆಯ ಮನಸ್ಸು ನಿಮ್ಮದು, ಸರಳ ವ್ಯಕ್ತಿತ್ವ, ವಿಶಾಲ ಮನಸ್ಸಿಗೆ ನಮ್ಮದೊಂದು ಹ್ಯಾಟ್ಸಪ್, ಒಳ್ಳೆಯದಾಗಲಿ ಕನ್ನಡಿಗರ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲೆ ಇರಲಿ, ಶುಭವಾಗಲೀ🙌🙌🙌🙌......

  • @pavitrap60
    @pavitrap60 2 года назад

    ತಮ್ಮಿಬ್ಬರ ಸರಳತೆ, ನೇರ ನಡೆನುಡಿ ಮನ ಮುಟ್ಟುವಂತಿದೆ... ಮನೆ ಬಹಳ ಚಂದ ಇದೆ... ತಮಗೆ ಈ ಮನೆ ಶುಭವನ್ನುಂಟುಮಾಡಲಿ... ಈ ಮನೆಯಿಂದ ಅದ್ಭುತವಾದ ಮಾಹಿತಿಗಳು, ಕೆಲಸಗಳು ಹೊರಹೊಮ್ಮಲಿ ಎಂದು ಆಶಿಸುತ್ತೇನೆ....👍

  • @nandanachar5597
    @nandanachar5597 2 года назад +22

    21:00 framing of the camera was superb. Raviraj sir ge jai !!

  • @rakshithaprabhu3781
    @rakshithaprabhu3781 2 года назад +10

    Param, Your Biggest Property is not 1cr house, nor Kalamadhyama,But your own Dharmapathni... Feel So motivated when I watch your growth.. specially with your wife's support... Stay blessed always 🤗..

  • @tanuswayamaduge
    @tanuswayamaduge 2 года назад

    ಅಪರೂಪದ ದಂಪತಿಗಳು ನೀವು ನಿಷ್ಕಲ್ಮಶವಾದ ಮನಸ್ಸಿನ ಹೃದಯ ಶ್ರೀಮಂತರು ನೀವು, ನಿಮ್ಮ ನಿಷ್ಠೆಯುಳ್ಳ ಕೆಲಸ ನಿಮ್ಮನ್ನು ಈ ಹಂತಕ್ಕೆ ತಂದಿದೆ ನಿಮ್ಮ ಹೃದಯ ಶ್ರೀಮಂತಿಕೆ ಮುಂದೆ ಈ ಮನೆ ಒಂದು ಭಾಗವಾಗಿದೆ ಅಷ್ಟೇ ತುಂಬಾ ಸುಂದರವಾಗಿದೆ ಮನೆ ತುಂಬಾ ಇಷ್ಟ ಆಯ್ತು ಪರಂ ಸರ್ & ಸವಿತಾ ಮೇಡಂ ನಿಮ್ಮ ನಿಷ್ಠೆಯುಳ್ಳ ಕೆಲಸಕ್ಕೆ ದೇವರು ಇನ್ನೂ ಹೆಚ್ಚೆಚ್ಚು ಕೊಡಲಿ ನೀವು ಬಯಸಿದ್ದನ್ನೆಲ್ಲ ಪಡೆಯುವುದಕ್ಕೆ ಅನುಕೂಲವಾಗುವಂತೆ ಮಾಡಲಿ ಇದು ನನ್ನ ಶುಭ ಹಾರೈಕೆ.. ಈ ವೀಡಿಯೋ ನೋಡುವುದು ಸ್ವಲ್ಪ ತಡವಾದರೂ ಕೂಡ ತುಂಬಾ ಖುಷಿಯಿಂದ ನೋಡಿದೆ,, ಯಾವುದೇ ವಿಡಿಯೋವನ್ನು ನಾನು ಮಿಸ್ ಮಾಡಲ್ಲ ತುಂಬಾ ತುಂಬಾ ಇಷ್ಟ ನಿಮ್ಮ ವಿಡಿಯೋಸ್ ನಮಗೆ, ,, ಕಲಾ ಮಾಧ್ಯಮಕ್ಕೆ ಶುಭವಾಗಲಿ...

  • @vijayupatil7579
    @vijayupatil7579 Год назад

    ನಿಮ್ಮ ಕಡೆಯ ಒಂದ ಒಂದ ಮಾತು ದುಡಿಯಲಿಕ್ಕೆ ಶಕ್ತಿ ತುಂಬುಸ್ತಿದೆ sir ❤ ನಿಮ್ದು ತುಂಬಾ ಒಳ್ಳೇ ಫ್ಯಾಮಿಲಿ ❤️‍🩹 ನಿಮ್ಮ ಜೋತೆ ನಾವು ಸದಾ ಇರುತ್ತೇವೆ 🤩 ಕಡೆಯದಲ್ಲಿ ನಮ್ಮ ಅಣ್ಣವರು ರಾಜಕುಮಾರ ಹೇಳಿದ ಮಾತು ಸತ್ಯ...🙏

  • @akshatametras9174
    @akshatametras9174 2 года назад +39

    From dreaming to have a own house to living in ur own house ❤️ ಸವಿತಾ ಅವರ ಸಂತೋಷ ಅವರ ಮುಖದಲ್ಲಿ ಕಾಣಿಸ್ತಾ ಇದೆ🤗 ಶುಭವಾಗಲಿ ❤️

    • @somannams5525
      @somannams5525 Год назад +1

      ಪರಂ ರವರೆ ನಿಮ್ಮ ಮನೆ ತುಂಬಾ ಸುಂದರವಾಗಿದೆ. ಬೇರೆಯವರ ಮನೆಯಂತೆ ಸಂದರ್ಶನ ಮಾಡಿ ರುತ್ತಿರಿ. ನಿಮ್ಮ ಪತ್ನಿ ಸಹ ಚೆನ್ನಾಗಿ ಸಹಕರಿಸಿರುತ್ತಾರೆ. ಧನ್ಯವಾದಗಳು.

  • @PraveenKumar-gy4ec
    @PraveenKumar-gy4ec 2 года назад +7

    Savita Sister still speaks Uttara Karnataka Kannada which is so nice to hear.All the best to both of you.👍👏

  • @pankajabasavaraj
    @pankajabasavaraj 2 года назад

    Heartly Congratulations to Param sir and Savitha Madam... ಶುಭವಾಗಲಿ ಇಬ್ಬರಿಗೂ.

  • @shwethashwetha5080
    @shwethashwetha5080 2 года назад +10

    Congratulations for your home to both of you.. Good Wishes to you both for your future endeavors....Your home is very beautifully done...

  • @harishsn3480
    @harishsn3480 2 года назад +11

    Good Coordination, nice narration and very good explanation. Happy to see your home tour. Good Message at the end. God bless you both. Hope you feel the warmth & pleasure of this new home. May the spirit of love and good luck surround you and your family. Best Wishes for New Home. ಎಲ್ಲ ಶುಭವಾಗಲಿ.

  • @dr.shubhalakshmi
    @dr.shubhalakshmi 2 года назад +18

    Very happy to see param sir.raayaru olledu madli.wish happy life

  • @vijayachanbasvanna2739
    @vijayachanbasvanna2739 2 года назад

    ಪರಂ ಸವಿತ ನಿಮ್ಮ ಮನೆ ನೋಡಿ ತುಂಬಾ ಖುಷಿ ಆಯಿತು ಚೆನ್ನಾಗಿರಿ
    ಕಲಾಮಾಧ್ಯಮದಲ್ಲಿ ಬರುವ ಪ್ರತಿ ಎಪಿಸೋಡ್ ತುಂಬಾ ಚೆನ್ನಾಗಿರುತ್ತೆ ಅಭಿನಂದನೆಗಳು

  • @suhask.r9240
    @suhask.r9240 10 месяцев назад +3

    You are finest example that hardwork can achive great achivements. I was following your work when you released Poorana Chandra Tejewi documentary. I guess it was long journey but you are doing wonderful job.

  • @TheMadhumati
    @TheMadhumati 2 года назад +6

    Congratulations! I can see the happiness and content of achievement on both of your face. Also liked the gratitude you shared towards kannada viewers.. you tube nind ondu Valle Balu katkondvi, edu ond namminda yaLlarigu sandesha anta helidre Kushi aithu.. bagwanta ninge valled madli hagu niminda nalkaru janakku valled agali. 👍

  • @Gangstar5805
    @Gangstar5805 2 года назад +6

    Happy birthday savita madam, ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ...!

  • @soham1980
    @soham1980 Год назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೋಂ ಟೂರ್ ಹಾಸ್ಯಾಸ್ಪದವಾಗಿ ಮತ್ತು ನಿಮ್ಮ ನಿಮ್ಮ ಅಭಿಮಾನಿಗಳ ಮೇಲೆ ಇರುವ ಪ್ರೀತಿ ಮತ್ತು ನಿಮ್ಮ ಅಚ್ಚುಕಟ್ಟಾದ ಚಿತ್ರೀಕರಣ ನಿಜವಾಗ್ಲೂ ನಿಮ್ಮ ಈ ಯೂಟ್ಯೂಬ್ ಚಾನಲ್ ಇನ್ನೂ ದೊಡ್ಡದಾಗಿ ಬೆಳೆಯಲಿ😊💐

  • @meenarudrappa5189
    @meenarudrappa5189 2 года назад

    ರೇಖಾ ಮೆಡಂ ಹೇಳಿಕೆಯಂತೆ, as same as my comments for your good and hard work Param sir and Savitha mam. Nice 👍, ನನಗೆ ಸಮಯ ಸಿಕ್ಕಾಗೆಲ್ಲಾ ಕಲಾ ಮಾಧ್ಯಮದ ವಿಡಿಯೋಗಳನ್ನ ನೋಡ್ತಾ ಇರ್ತೇನೆ. All the best both of you....

  • @kannadathi_kannadi
    @kannadathi_kannadi 2 года назад +33

    ತುಂಬಾ ಚನ್ನಾಗಿ ಇದೆ ಸರ್ ಮನೆ 👌🏽👌🏽ಒಳ್ಳೆಯವರಿಗೆ ಒಳ್ಳೇದೇ ಆಗುತ್ತೆ 💐💐💐ನಿಮ್ಮ ಶ್ರಮಕ್ಕೆ ಪ್ರತಿಫಲ 💐💐💐ಶುಭಾಶಯಗಳು ನೂರುಕಾಲ ಚನ್ನಾಗಿ ಬಾಳಿ ಪರಂ ಸರ್, ಸವಿತ ಮೇಡಂ 💐💐💐💐💐

  • @Manoj-Guptha
    @Manoj-Guptha 2 года назад +8

    ನಿಮ್ಮ ಮನ - ಮನೆ ಎರಡೂ ಅದ್ಬುತ ❤👌

  • @drbhagyalakshmi9101
    @drbhagyalakshmi9101 2 года назад +6

    Belated Happy Birthday dear Savitha God bless you and your family.I loved this home tour especially because of your openness n frank talk. May God be with you always Savitha n Param

  • @sadashivasadashiva2258
    @sadashivasadashiva2258 9 месяцев назад

    ಪರಮೇಶ್ವರ್ ನಿಮ್ಮ ಮನೆ ತುಂಬಾ ಚೆನ್ನಾಗಿದೆ ನಮ್ಮನ್ನು ಕಲಾ ಮಾಧ್ಯಮ ನಮ್ಮ ಮನೆ ಪ್ರತಿಯೊಂದನ್ನು ಅದ್ಭುತವಾಗಿ ಮನೆಯನ್ನು ಇಂಚಿಂಚು ಸಹ ತೋರಿಸಿದ್ದೀರಾ ಪರಮ ಅವರಿಗೆ ತುಂಬು ಹೃದಯದ ಧನ್ಯವಾದಗಳು ಇನ್ನು ನೂರಾರು ಸಾಧನೆಗಳು ಮಾಡಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ❤❤❤

  • @sudharshannayak3853
    @sudharshannayak3853 2 года назад +25

    Most beautiful n rejoicing video sir.. 😍
    ಕಲಾಮಾಧ್ಯಮದ ಹೊಸ ಮಂದಿರಕ್ಕಾಗಿ congratulations sir💐✨🏡

  • @mukundasetty8484
    @mukundasetty8484 2 года назад +24

    It's not overacting madam, it's Love towards u 💞...he is innocent ❤️.... innocent kalamadhyama boss 👑 param 👍 god's love

  • @ashadeep8145
    @ashadeep8145 Год назад

    ಸು೦ದರ ಮನೆ, ತು೦ಬಾ ಸು೦ದರವಾದ ಜೋಡಿ. ನಿಮ್ಮ ವೃತ್ತಿ ಮತ್ತು ಕುಟು೦ಬ ಜೀವನ ಮತ್ತಷ್ಟು ಸು೦ದರವಾಗಿರಲಿ. All d Best Param n Savita.👍

  • @mahanteshkanti317
    @mahanteshkanti317 5 месяцев назад

    ಕಲಾಂ ಮಾಧ್ಯಮದ ಯೂಟ್ಯೂಬ್ ಚಾನಲ್ ಪರಮ್ ಸರ್ ಗೆ ಅಭಿನಂದನೆಗಳು ಮತ್ತು ನಿಮ್ಮ ಮನೆಯ ಮಾತು ವಿಡಿಯೋ ನೋಡಿ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿದೆ ಗೈಡೆನ್ಸ್ ಕೊಟ್ಟ ನಿಮ್ಮ ಮೇಡಮ್ ಅವರಿಗೂ ಅಭಿನಂದನೆಗಳು🙏

  • @narmadabhat44
    @narmadabhat44 2 года назад +124

    Every husband and wife should be like you both.. No ego. Just appreciating both every walk of life.. Amazing sir.. You should introduce your wife also some day. She is humble..

  • @punithashaker920
    @punithashaker920 2 года назад +6

    Congrats to both of you.
    Welcome to new house
    God bless you both with abundance of health,wealthy,happiness, love ,
    All ur wishes come true .
    Keep inspiring us from ur work.
    Thank u thank u thank you

  • @streetfoodlover4760
    @streetfoodlover4760 Год назад +2

    U both are really made for each other...... madam u r so humorous and so kind.....neev ibru ide Tara ಇನ್ನು ಹೆಚ್ಚಿನ videos maadi..all the best

  • @shalinikc9636
    @shalinikc9636 2 года назад +1

    Nimma Mane, manassu n ebbara samarasya nodi tumba Kushi aytu,...
    Devru nimge olle arogya, ayassu, nemdhi kottu kapadli...
    Hosa Mane , hosatana tarali, ennu olle kelsa nimminda kanaddakke add agli... Navella nim jote ertivi💐

  • @selectedstories9175
    @selectedstories9175 2 года назад +5

    Beautiful house and Beautiful couple. You two are so humble and respectful. May God bless you and kids infinite health , wealth and happiness in life.

  • @Nagsbeankitchen
    @Nagsbeankitchen 2 года назад +9

    Congratulations for building your house step by step with sheer had work and discipline. All the best.

  • @ManjunathManju-tq7xw
    @ManjunathManju-tq7xw 2 года назад

    ತುಂಬಾ ಸುಂದರವಾಗಿದೆ ಮನೆ ಮನೆಗಿಂತ ನಿಮ್ಮಿಬ್ಬರ ಮನಸ್ಸು ಒಂದಾಗಿದೆ ಸರ್ ಮತ್ತು ಮೇಡಂ ಇನ್ನೊಂದು ಕೋಟಿ ಕೊಟ್ಟು ಮನೆ ಕಟ್ಟಬಹುದು ಆದರೆ ನಿಮ್ಮಂತ ಮನಸ್ಸನ್ನು ಎಷ್ಟು ಕೋಟಿ ಕೊಟ್ಟರು ಸಿಗಲಾರದು ನಿಮ್ಮ ಬದುಕು 🌹🌹🙏🙏👍

  • @chandanmchandu3371
    @chandanmchandu3371 Год назад

    ಅಭಿನಂದನಗಳು ಪರಂ ಸರ್ ನಿಮ್ಮ ಜೀವನದಲ್ಲಿ ನೀವು ಮಾಡುತ್ತಿರುವ ಸಾಧನೆಗೆ ಆ ದೇವರು ನಿಮ್ಮಗೆ ಒಳ್ಳೆಯ ಯಾಶಶುನು ಕೂಡಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೇಳುತ್ತೇನೆ all best param sir 💐

  • @user-xe2tv4up2o
    @user-xe2tv4up2o 2 года назад +3

    ಪರಮ್ ಸರ್ ನಿಮ್ಮ ಮನೆಗೆ
    ನಿಮ್ಮ ಅಭಿಮಾನಿಗಳನ್ನು ಕರೆದು ಮಾತಾಡಿ
    ನಿಮ್ಮ ಬಗ್ಗೆ ತುಂಬಾ ತಿಳಿದು ಕೊಳ್ಳುವ ಹಂಬ್ಬಲ .

  • @rameshakm8260
    @rameshakm8260 2 года назад +17

    Made for each other...God bless u and ur family sir

  • @shettybme
    @shettybme Год назад +2

    Mrs. Savitha abd Mr. Pramod, hatsoff to you and your family. Your hard work, sincerity and good nature is your strength Congratulations and all the best.

  • @anasuyagopinath3164
    @anasuyagopinath3164 9 месяцев назад

    ಮನೆ ತುಂಬಾ ಚೆನ್ನಾಗಿದೆ ಯಾವಾಗಲೂ ಖುಷಿ ಯಾಗಿರಿ God bless you and your lovely family 🎉🎉

  • @SHARANUD87
    @SHARANUD87 2 года назад +11

    I'm very happy for you Param and Savita Madam!! Congratulations to both of you!!

  • @vedamurthy2687
    @vedamurthy2687 2 года назад +15

    Congratulations🎉🥳👏 Mr and Mrs param ದೇವ್ರು ಒಳ್ಳೆಯದು madli niv innu hettharakke ಬೆಳೀಬೇಕು annode nam ashaya good luck

  • @coffeewithloki...5319
    @coffeewithloki...5319 6 месяцев назад

    ಸೂಪರ್ ಸರ್ ಸೂಪರ್ ಸರ್ ನೀವು ನಿಮ್ಮ ಮನೆ ನಿಮ್ಮ,wife yarradu thumba esta aythu.... Thumba channagi tamashe yagi e video nedesi kotree thanq so much 🙏 yavaglu hige Nim family jote kushi agiree

  • @srrmedia1532
    @srrmedia1532 Год назад

    ನಾನು ನಿಮಗಿಂತ ತುಂಬಾ ಚಿಕ್ಕವನು ಆದ್ರೆ ಒಂದು ಹೇಳ್ತೀನಿ ನಿಮ್ಮ ಚಾನಲ್ ಸೂಪರ್ ಅಣ್ಣ ಯಾಕೆ ಅಂದ್ರೆ ತುಂಬಾ ವಿಷಯ ನಿಮ್ಮ ಚಾನಲ್ ಮೂಲಕ ತಿಳಿದುಕೊಂಡೆ ಅಳೆ ವಿಷಯಗಳು, ಮತ್ತೆ ಪ್ರತಿ ಒಂದುವಿಷವಂತೂ ಅರ್ಥ ಪೂರ್ಣ ವಾಗಿವೆ

  • @Traveler47
    @Traveler47 2 года назад +23

    ಹುಟ್ಟುಹಬ್ಬದ 🎉🎊 ಶುಭಾಶಯಗಳು ಮೇಡಂ 😊

  • @bhagyajyothinagareddy4277
    @bhagyajyothinagareddy4277 2 года назад +6

    Congratulations both of you.... 💐 But be careful of 1st floor corridor because of children's.... ನಿಮ್ಮ ಸಂತೋಷ ನಮ್ಮ ಸಂತೋಷ....

  • @chiragbharadwaj6616
    @chiragbharadwaj6616 2 года назад

    ನಾನು ನಿಮ್ಮ ಕಾರ್ಯಕ್ರಮಗಳನ್ನು ನೋಡಿದ್ದೇನೆ ತುಂಬಾ ಚೆನ್ನಾಗಿ ಬರುತ್ತಿದೆ. ಮನೆ ಕೂಡ ತುಂಬಾನೇ ಚೆನ್ನಾಗಿದೆ. ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ

  • @hemavatisulibhavimath6312
    @hemavatisulibhavimath6312 Год назад

    ನಿಮಗೆ ಒಳ್ಳೆಯದಾಗಲಿ.ನಿಮ್ಮದು ಒಳ್ಳೆಯ ಮನಸ್ಸು.ದೇವರು ನಿಮಗೆ, ನಿಮ್ಮ ಮಕ್ಕಳಿಗೆ ಒಳ್ಳೆಯದೇ ಮಾಡ್ತಾನೆ.ನಿಮ್ಮ ಶ್ರ ಮಕ್ಕೆ ಶುಭ ಹಾರೈಕೆಗಳು.