Super ಅಣ್ಣ ಎಷ್ಟ್ ಚಂದ್ ನಿಮ್ಮ್ ಕನ್ನಡ... ನಿಮ್ಮ ಜೊತೆಗೆ ನಾವು ಎಲ್ಲಾ ದೇಶಗಳ ಮಾಹಿತಿ ಮತ್ತು ನಾವು ದೇಶ ಸುತ್ತಿ ಬಂದೆವು... ಸೂಪರ್ ನಿಮಗೆ ನಿಮ್ಮ್ ಮಾತಿನ ಶೈಲಿಗೆ ದೃಷ್ಟಿ ಆಗುತ್ತೆ ಅಣ್ಣ ಸೂಪರ್... ನಮ್ಮ ಮಕ್ಕಳು ನಿಮ್ಮ್ vlog ನ ಇಷ್ಟ ಪಟ್ಟ ನೋಡ್ತಾರೆ...❤❤❤❤❤❤❤ ಸೂಪರ್
ರಾಮ್ ಸರ್ ನಿಮ್ಮ ಆ ಕವಿತೆಗಳು,ಪದಪುಂಜಗಳು ಅದ್ರ ಜೋಡಣೆ ,ಅದನ್ನು ಹೇಳುವಾಗ ಕೇಳುವ ನಿಮ್ಮ ಧ್ವನಿ ನನಗೆ ತುಂಬಾ ತುಂಬಾ ಇಷ್ಟ ಆಗುತ್ತೆ ನಾನು ಅದಕ್ಕಾಗಿ ಮತ್ತೆ ಮತ್ತೆ ಕೇಳಿ ಆನಂದಿಸುತ್ತಾ ನಿಮ್ಮ ವಿಡಿಯೋ ನೋಡುತ್ತೇನೆ,,,,,ತುಂಬು ಹೃದಯದ ಧನ್ಯವಾದಗಳು ,, 💐💐
Ba anna hubli ge...BRTS alli ondsala hogu, same to same allitarane 1st floor inda bus hattbeku...but drive asht gap madi kodalla passangers ge...full accuracy inda stop madtare
Ram bro bus ತೋರಿಸಿದ್ರಲ್ಲ ಅದೇ ತರಹ ಬಸ್ Hubli ಲಿ ಇದೆ,ಚಿಗರಿ ಬಸ್ ಅಂತ,ಬಸ್ ಗೆ ಕಂಡಕ್ಟರ್ ಇರಲ್ಲ,ಮೊದಲೇ ಟಿಕೇಟ್ ತಗೊಂಡು.ಅದೇ ತರಹ ಪ್ಲಾಟ್ಫಾರ್ಮ್ ಇಂದ ಹತ್ತಬೇಕು,ಮತ್ತೆ ಫುಲ್ ಏರ್ ಕಂಡೀಶನರ್ ಇರುತ್ತೆ,anyways nice vlog bro,waiting for next vlog Ram👍👌👌👌❤️
ನಮಸ್ಕಾರ bro ಆ ತರದ ಬಸು ನಮ್ಮ ಹೆಮ್ಮೆಯ ಕರ್ನಾಟಕದ ಹುಬ್ಬಳ್ಳಿ ಧಾರವಾಡ ನಗರದಲ್ಲಿ ಸಂಚಾರ ಮಾಡುತ್ತದೆ
ಆ ತರ ಬಸ್ ನಿಲ್ದಾಣ ನಮ್ಮ ಉತ್ತರ ಕರ್ನಾಟಕದ ಹುಬ್ಬಳ್ಳಿ ಯಲ್ಲಿ ಇದೆ.💛❤
❤️💙
yes.. you are right bro.. i have experience these bus stops in Hubballi
ನಿಮ್ಮ vlog super ಅದ್ರಲ್ಲೂ ಆ ಮದ್ಯ ಮದ್ಯ ಬರುವ ನಿಮ್ಮ ಆ ಕವಿತೆಗಳು ನಿಮ್ಮ ಧ್ವನಿಲಿ ಇನ್ನು super bro ❤
ಸ್ವಲ್ಪ ಐತಿಹಾಸಿಕ ಸ್ಥಳಗಳು, ವಿಷಯಗಳು ಹೇಳಿದರೆ ತುಂಬಾ ಕುತೂಹಲಕರವಾಗಿರುತ್ತದೆ ಡಿಯರ್ ಗ್ಲೋಬಲ್ ಕನ್ನಡಿಗ
Super ಅಣ್ಣ ಎಷ್ಟ್ ಚಂದ್ ನಿಮ್ಮ್ ಕನ್ನಡ... ನಿಮ್ಮ ಜೊತೆಗೆ ನಾವು ಎಲ್ಲಾ ದೇಶಗಳ ಮಾಹಿತಿ ಮತ್ತು ನಾವು ದೇಶ ಸುತ್ತಿ ಬಂದೆವು... ಸೂಪರ್ ನಿಮಗೆ ನಿಮ್ಮ್ ಮಾತಿನ ಶೈಲಿಗೆ ದೃಷ್ಟಿ ಆಗುತ್ತೆ ಅಣ್ಣ ಸೂಪರ್... ನಮ್ಮ ಮಕ್ಕಳು ನಿಮ್ಮ್ vlog ನ ಇಷ್ಟ ಪಟ್ಟ ನೋಡ್ತಾರೆ...❤❤❤❤❤❤❤ ಸೂಪರ್
ಮೊದಲ ಕವಿತೆ ಜಾತ್ಯತೀತ.... ಸುಂದರ.... ಸೌಹಾರ್ದತೆ... ಕವಿತೆ.... ❤️
Manojna kavanagalu, dhwani elligo ಕರೆದೊಯ್ಯುತ್ತದೆ
🙏🙏
Bro Hubli To Dharawad same Chigari Buss ede😊
Yes bro ❤️ me also from HBL-DWD 💫😍
I❤Dharwad
10:50 ಅಣ್ಣಾ ನಮ್ಮ್ ಹುಬ್ಬಳ್ಳಿ ಧಾರವಾಡಕ್ಕ ಬರ್ರಿ. Brts ಅದು. ಹುಬ್ಬಳ್ಳಿ ಧಾರವಾಡ ನಡುವ ಒಡ್ಯಾಡ್ತಾವ.
Same bus Stop and busses are in Hubli Dharwad also they are called Chigari buses...bro
ಅಣ್ಣ ನಿಮ್ ವಿಡಿಯೋ ತುಂಬಾ ಚೆನ್ನಾಗಿರುತ್ತೆ ಹೀಗೆ ಮುಂದುವರೆಯಲಿ ನಿಮ್ಮ ನಿಮ್ಮ ಪಯಣ💛
❤️❤️
Sir good
Super information vlog👌🔥 wonderful.
ಇಂಡೋನೇಷ್ಯಾದ ಕಲೆ, ಸಂಸ್ಕೃತಿ ಬಗ್ಗೆ ಮಾಹಿತಿ ತಿಳಿಸಿದ್ದೀರಿ
ಇಂಡೋನೇಷಿಯಾ ಮೀನಿನ ಬಲೆ ಮೂಡಿಬಂದ ಕಲೆ ಅದ್ಭುತವಾಗಿದೆ. Tq.
Nimma kavana thumba arthapurna.manasige esto samadananiduthe.nimma prayana sukavagirali
I am big fan of u. I am watching all ur videos from first .keeps oooon going sir....
That kind of bustand is there in our Hubli Karnataka.. chigari bus service...
ರಾಮ್ ಸರ್ ನಿಮ್ಮ ಆ ಕವಿತೆಗಳು,ಪದಪುಂಜಗಳು ಅದ್ರ ಜೋಡಣೆ ,ಅದನ್ನು ಹೇಳುವಾಗ ಕೇಳುವ ನಿಮ್ಮ ಧ್ವನಿ ನನಗೆ ತುಂಬಾ ತುಂಬಾ ಇಷ್ಟ ಆಗುತ್ತೆ ನಾನು ಅದಕ್ಕಾಗಿ ಮತ್ತೆ ಮತ್ತೆ ಕೇಳಿ ಆನಂದಿಸುತ್ತಾ ನಿಮ್ಮ ವಿಡಿಯೋ ನೋಡುತ್ತೇನೆ,,,,,ತುಂಬು ಹೃದಯದ ಧನ್ಯವಾದಗಳು ,, 💐💐
ಧನ್ಯವಾದಗಳು ❤️
Love you Anna Ur so pure Soul
ಜೈ ಕನ್ನಡಾಂಬೆ❤
ಚಿತ್ರೀಕರಣ ಮಾಡಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು.👃💐
Thanks for the beautiful video ram ❤ beautiful city
Nice traveling information video bro
Namma hubballi chigare bus same proud to be india
So nice very good explain sir thank you
ನಮ್ಮ್ ಹುಬ್ಬಳ್ಳಿ ಧಾರವಾಡ ದಾಗ್ ಚಿಗರಿ ಬಸ್ ಸ್ಟಾಪ್ ಹಿಂಗ್ ಅದಾವ್ರಿ 😍
Superr
ರಾಮ್ ಅಣ್ಣಾ ನಿಮ್ಮ ವೀಡಿಯೋ ಸೂಪರ್ ಆಗಿರುತ್ತದೆ
Anna nivu mado video super kavan roopa dalli helodu tumba ista aytu
Hegedira, namma kannadiga ❤️❤️
Hubli dharawad bus transportation also same
Kavite ,, local video very nice bro
Bro same bus is there in hubli n dharwad named as chigari bus
💛❤️ಹೆಮ್ಮೆಯ ಕನ್ನಡಿಗನಿಗೆ ನಮಸ್ಕಾರಗಳು 🙏🥰
Nam Hubbali nalli ede atara bus stop Chigari bus
Bro that type buss nama dharwad - Hubli alli edee
Kavite nice👍👍👍
Super Bro ..❤
ಈ ರೀತಿ ಬಸ್ ಹಾಗೂ ಬಸ್ ನಿಲ್ದಾಣ ನಮ್ಮ ಧಾರವಾಡ - ಹುಬ್ಬಳ್ಳಿ ನಡುವೆ ಪ್ರಾರಂಭ ವಾಗಿ 4/5 ವರ್ಷ ಆಗಿದೆ ಸರ್,
ಈ ತರ ಬಸ್ stop ಹುಬ್ಬಳ್ಳಿ ಧಾರವಾಡ ದಲ್ಲಿ ಇದೆ sir.
Hubli Dharwad chigari bus stop nodid haag aytu same idea and bus
Actually u can finf a same kind of bust station in Gujarat (surat), i saw in 2018 when i visited -
Super bro..
you are working lot man god will bless you
Bus stop namma rajyadallu ide guru, hubli dharwad bars.
Nice bro👌👌👌👍👍
Intha bus nammallu ide bro BRTS hubballi-dharwad route alli ide ondu sari try madi same bus
Nice RAJU Bangalore ❤️👌
Ba anna hubli ge...BRTS alli ondsala hogu, same to same allitarane 1st floor inda bus hattbeku...but drive asht gap madi kodalla passangers ge...full accuracy inda stop madtare
Superr..bartheeni adastu bega
Love From Channapatna ಬೊಂಬೆ ನಾಡು 👍🌹🌹🌹
Dharwad to Hubli chigari bus taraa ide bro niv bus alli hogidu ❤
Wonderful
Super bro almost our culture and Indonesian culture is same
Bro I taraha busses namma dharwad nalli Ive (Chigari busses)
Bali sea tempal details pls review
Ur voice Anna super gt me also one ring green colour
Hubli Dharwad alli same bus stop ide ಚಿಗರಿ ಬಸ್ ಸ್ಟ್ಯಾಂಡ್
Same hubbali chigari bus tarane ide sir
In Hubli same system bus stop
Dharwad nalli ide tara Chigri bustop ide bro..
Bro upload madi bega I can't wait 😊👌
Writing is super
HUBLI DHARWAD CHIGARI BUS IDE...ALSO WAS TRIED IN PUNE BUT FAILED
All vidio super brother
Bro u can see same bus stand in hubali also, that is chigari
Super ram anna❤🎉
Nice... after flying passport
Nice video's 😍 ❤️🙏
Bro bus that experience bekadre Dharwad ge barri ಚಿಗರಿ ಬಸ್ ede 👌
Hubbali Dharwad chigari bus sistem sema ede bro niva bare desh bus nodi hinga helira hege namlenu ide Banda nodi
ಸೂಪರ್ ವಿಡಿಯೋ ಬ್ರೋ ❤
ಸೂಪರ್ ಬ್ರದರ್ ಕವಿತೆ ❤❤❤❤👌👌👌
ನಿಮ್ಮ ಕವನ ಗಳು ಚೆನ್ನಾಗಿವೆ ಸರ್.
Very nice 👍👍👍
Sir hubbali daravaada chigari bus hige irodu 😊
Super vlog sir
Hubli Dharwad bus stop nodi bro.
Ram bro bus ತೋರಿಸಿದ್ರಲ್ಲ ಅದೇ ತರಹ ಬಸ್ Hubli ಲಿ ಇದೆ,ಚಿಗರಿ ಬಸ್ ಅಂತ,ಬಸ್ ಗೆ ಕಂಡಕ್ಟರ್ ಇರಲ್ಲ,ಮೊದಲೇ ಟಿಕೇಟ್ ತಗೊಂಡು.ಅದೇ ತರಹ ಪ್ಲಾಟ್ಫಾರ್ಮ್ ಇಂದ ಹತ್ತಬೇಕು,ಮತ್ತೆ ಫುಲ್ ಏರ್ ಕಂಡೀಶನರ್ ಇರುತ್ತೆ,anyways nice vlog bro,waiting for next vlog Ram👍👌👌👌❤️
Oh..nangu gothirlilla.. ಧನ್ಯವಾದಗಳು ista pattidakke
@@globalkannadiga yes Ram,ಅಹಮದಾಬಾದ್ ಅಲ್ಲಿ ಈ ಕಾನ್ಸೆಪ್ಟ್ ಸ್ಟಾರ್ಟ್ ಆಗಿದ್ದು ಅದನ್ನು ನೋಡಿ Hubli li ಸ್ಟಾರ್ಟ್ ಮಾಡಿದ್ರೂ
Hubli chigari bus
Hubli Dharwad Chigari Bus Ide
Nam kadenu dharwad dalli ide sir ...ide Tara bus galu
Super vlog bro 😊😊😊😊😊😊
One day U will success ♥️ brother
Dharwada to Hubli hege irodhu bus stop bro
Bus kooda haage idya?
Yes bro
Same to same idhe bro bus stop and bus
@@naveenshettyka4619 BRTS Chigari bus alva?
Yes
Bro same buss stop Hubli le edde chiguru bus
Bisakah anda memberikan Subtitle Indonesia untuk Video anda, 😊
Subtitle ada tetapi tulisannya nggak ada
Super bro🥰😍🤩
Super video ram anna, jai shree RAM❤
Bro itara bus stop naanu nam hubli yalli nodiddini
Namma Karnataka Dharwad the leader Guru
Hubli nannallide ri.. Hublige visit Maadi gottaagutte
ಈ ಬಸ್ಸು ನಿಲ್ದಾನ ಧಾರವಾಡದಲ್ಲಿಯು ಇದೆ ಅಣ್ಣಾ
Superrr
Nice video guru
❤️
Tumba channagithorustaiddira rammanjanna hsd road
ಈತರದ ಬಸ್ಸ್ ನಿಲ್ದಾಣದ ಹುಬ್ಬಳ್ಳಿಯಲ್ಲಿ ಇದೆ ಸರ್, ಚಿಗರಿ ಬಸ್ ಗಳು ಓಡಾಡುವ ನಿಲ್ದಾಣಗಳು ಇದೆ ತರ ಇದೆ
Bro Atra bus stop nam hubbali dharwad chigari bus nali ayti bro
Sir aaa taraa bus Nam uttar Karnataka Hubli lu aitri
ಸೂಪರ್ ರಾಮ ಅಣ್ಣ ನಮಸ್ತೆ❤❤❤❤❤❤❤😊😊😊😊😊❤❤❤😊❤😊❤❤
ನಮ್ಮ ಭಾರತದಲ್ಲೇ ಇದೆ ಹುಬ್ಬಳ್ಳಿ ಚಿಗಿರಿ ಬಸ್ ಅಂತ ಕರೆಯುತ್ತಾರೆ
Ah nange gothirlilla
Ee thara buss stop namma hubballiyallide anna❤
Super sir
❤️
@@mouneshpattar6627 17,500 ದ್ವೀಪಗಳ ಸಮೂಹವನ್ನು ತೋರಿಸಲು 7 ಜನ್ಮವೂ ಸಾಲದು
Brother aa tara bus stop nam Hubli Dharwad city li kuda ede
❤️❤️
ಸೂಪರ್
Balaram sr indoneshiya vichithra bus stop namma hubbali nalli ide
❤️❤️