Ep-58|ಶತಮಾನದ ಕಲಿ ಪೈಲ್ವಾನ್‌ ರುದ್ರ!|Pailwan Rudra| Mysuru| J B Rangaswamy|Officer| Gaurish Akki Studio

Поделиться
HTML-код
  • Опубликовано: 24 янв 2025

Комментарии • 162

  • @rramesh8133
    @rramesh8133 Год назад +375

    ಸರ್ ನಮಸ್ತೆ ನಾನು ಪೈಲ್ವಾನ್ ರುದ್ರ ಮೂಗಅವರ್ ಮಗ ರಮೇಶ್ ಮಾತನಾಡುತ್ತಿರುವುದು ನೀವು ನಮ್ಮ ತಂದೆಯವರ ಬಗ್ಗೆ ಮಾಡಿದಂತಹ ನಿರೂಪಣೆ ತುಂಬಾ ಅದ್ಭುತವಾಗಿ ಬಂತು ಈಗಿನ ಯುವಕರಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳಿದಿರಾ ಅವರ ಕಲೆಯನ್ನು ಅರಿತು ಈಗಿನ ಯುವಕರು ಮುಂದುವರೆಸಿಕೊಂಡು ಹೋಗಬೇಕಂತ ನಮ್ಮೆಲ್ಲರ ಆಸೆ ನಿಮಗೆ ನಮ್ಮ ಗರಡಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್

  • @nagendrabm121
    @nagendrabm121 Год назад +45

    ಅವರ ಹೆಸರಿಟ್ಟ ರಸ್ತೆಯಲ್ಲೇ ದಿನ ನಿತ್ಯ ಒಡಾಡಿದ್ದರು ಅವರ ಬಗ್ಗೆ ಇಷ್ಟರ ಮಟ್ಟಿಗೆ ಈ ನೋವಿನ ಕಥೆ ಗೊತ್ತಿರಲಿಲ್ಲ ಧನ್ಯವಾದಗಳು ಸರ್......

    • @obelix7349
      @obelix7349 Год назад +1

      ರಸ್ತೆ ಹೆಸರೇನು, ಎಲ್ಲಿದೇ?

    • @nagendrabm121
      @nagendrabm121 Год назад +1

      ಗನ್ ಹೌಸ್ ಇಂದ ಹಾರ್ಡಿಂಜ್ ಸರ್ಕಲ್ (ಆರ್ ಗೇಟ್) ಗೆ ತಲುಪುವ ರಸ್ತೆ

  • @manjunathaks607
    @manjunathaks607 Год назад +17

    ನಾವು ನೋಡಿದ್ದೇವೆ ರಂಗಣ್ಣ ಸಾರ್.. ನಮ್ಮೂರಿನ ಹೆಮ್ಮೆಯ ಅಭಿಜಾತ ❤ಪೈಲ್ವಾನ್ ರುದ್ರಣ್ಣ ಅವರ ಬಗ್ಗೆ ನೀವು ಹೇಳಿದ ಎಲ್ಲಾ ಮಾಹಿತಿ 1000%Perfect..

    • @malateshm9043
      @malateshm9043 Год назад

      ಧನ್ಯವಾದಗಳು ಸರ್

  • @karanatakanativecows1799
    @karanatakanativecows1799 Год назад +36

    ಸಾರ್ ರುದ್ರ ಮೂಗು ಅವರ ಮಗ ಪೈ. ಗಿರೀಶ ಅವರು ಕೂಡ ನಿಮ್ಮ ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ 💛❤️

    • @jbrswamy1
      @jbrswamy1 Год назад

      ಅವರದು ಕೆಲಸಕ್ಕೆ ಸೆಲೆಕ್ಷನ್ ಆಗಿತ್ತು.
      ನಾನಾಗ ಲಷ್ಕರ್ ಠಾಣೆಯ ಇನ್ಸ್‌ಪೆಕ್ಟರ್.
      ಪೊಲೀಸ್ ವೆರಿಫಿಕೇಷನ್ ಗೆ ಹೋದಾಗ ಯಾರೋ ರವೆ ಬೀದಿಯವರು ಅವನಿ ಪೋಲಿ , ರೌಡಿ ಬೇಕಾದಷ್ಟು ಕ್ರಿಮಿನಲ್ ಕೇಸುಗಳಿವೆ ಎಂದು ನಾಲ್ಕು ಅರ್ಜಿ ಹಾಕಿದ್ದರು.
      ವಿಚಾರಣೆಯಲ್ಲಿ ಅದು ಸುಳ್ಳೆಂದು ತಿಳಿಯಿತು.
      ನಾನೇ ರೆಕಮಂಡ್ ಮಾಡಿ ಕಳಿಸಿದೆ
      ಆದರೆ ಈ ಗಿರೀಶನನ್ನು ನೋಡಲಾಗಿಲ್ಲ.
      😅😂😅

  • @jyothisundar8067
    @jyothisundar8067 Год назад +7

    ತುಂಬಾ ಚೆನ್ನಾಗಿ ಕಾರ್ಯಕ್ರಮ ಮೂಡಿಬರುತ್ತಿದೆ ಗೌರೀಶ್ ಸರ್ ರಂಗಸ್ವಾಮಿಯವರ ಕಾರ್ಯಕ್ರಮ ಮುಂದುವರಿಸಿ ಚೆನ್ನಾಗಿ ತಿಳಿಸಿ ಕೊಡುತ್ತಾರೆ

  • @prakashdoddalingegowda1030
    @prakashdoddalingegowda1030 Год назад +8

    ಪೈಲ್ವಾನ್ ಮೂಗ ಹೆಸರು ಕೇಳಿದ್ದೆವು ಆದ್ರೇ ಇಷ್ಟೊಂದು ಬಲಶಾಲಿ ಎಂದು ತಿಳಿದಿರಲಿಲ್ಲ, ಮೂಗ ಅವರ ಬಗ್ಗೆ ತಿಳಿಸಿ ದ್ದಕ್ಕೆ jaber ಸರ್ ಗೆ ಧನ್ಯವಾದಗಳು 🙏

  • @sowmyas489
    @sowmyas489 Год назад +11

    ಬಾಲ್ಯದಲ್ಲಿ ಅಂಗಡಿಗಳ ಮುಂದೆ ಮುಗರವರ ಕುಸ್ತಿಯ ಪ್ರಚಾರದ ಕ್ಯಾಲೆಂಡರ್ ನೋಡಿ, ಅವರ ಬಗ್ಗೆ ಜನ ಮಾತನಾಡುತ್ತಿದ್ದ ಅಭಿಮಾನದ, ಶೌರ್ಯದ ಮಾತುಗಳು
    .....ನಿಮ್ಮ ಸಂದರ್ಶನ ನೋಡಿದಾಗ ಮೈಸೂರು ಕುಸ್ತಿಯ ರಾಜಕುಮಾರನ0ತೆ ❤️ಅಭಿಮಾನ ಮೂಡಿಬಂತು....

  • @banuprakashbanu9859
    @banuprakashbanu9859 Год назад +19

    ತುಂಬಾ ಇಷ್ಟ ಆಯ್ತು ಸರ್
    ಬೆಸ ಸಂಖ್ಯೆ ನಂದು ಸರಿ ಸಂಖ್ಯೆ ನಿಂದು 😆😆😆
    ನಿಮ್ಮ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬರುತ್ತಾಯಿದೆ ಸರ್
    👌👌👌

  • @srinathgk3903
    @srinathgk3903 Год назад +26

    ನಾನು ರುದ್ರ ಜಿ ಬಗ್ಗೆ ಕೇಳಿದ್ದೇನೆ.
    ಕುಸ್ತಿಯ ಕಲಿ,
    ಮೈಸೂರು ನ ಹೆಮ್ಮೆ 👍👍

  • @akashsh3665
    @akashsh3665 Год назад +5

    ಪ್ರತ್ಯಕ್ಷವಾಗಿ ನೋಡುತ್ತಿರುವ ಹಾಗೆ ಭಾಸವಾಗುವ ಆ ರೋಚಕತೆಯನ್ನು, ಅವರ ಇತಿಹಾಸವನ್ನ, ಅವರ ಮೌಲ್ಯವನ್ನು ಪರಿಚಯಿಸಿದ JBR Sir ಹಾಗು GaS team ರಿಗೇ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು..❤

  • @nagarajab7689
    @nagarajab7689 Год назад +17

    ನಮ್ಮ ಹೆಮ್ಮೆಯ ಮೈಸೂರ್ ಪೈಲ್ವಾನ್ ರುದ್ರ ರವರ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ. ಧನ್ಯವಾದಗಳು

  • @umeshbolar1611
    @umeshbolar1611 Год назад +6

    J.B .R avara sandarshana tumbane chennagirutthe avaru mataduvudendre tumba kushi kodutte,appatta satya maaduttiddare

  • @RD-nr5xl
    @RD-nr5xl Год назад +3

    ಸರ್ ಪೈಲ್ವಾನ್ ಉರುಪ್ ರುದ್ರ ಮೂಗ ರವರ ಬಗ್ಗೆ ವಿಡಿಯೋ ಮಾಡಿ ತಿಸಿದಕ್ಕೆ ನಿಮ್ಮಗೆ ಧನ್ಯವಾದಗಳು ಸರ್ ನಾನು ಪೈಲ್ವಾನ್ ಉರುಪ್ ರುದ್ರ ಮೂಗ ಅವರ ಕೆಧೆ ಕೇಳಲು ಉತ್ಸಕ ನಾಗಿದೆ ನೀವು ಅವರ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್❤

  • @prajakeeyamahesh984
    @prajakeeyamahesh984 Год назад +16

    ರುದ್ರ ಊರುಫ್ ಮೂಗ... 🙏 ರೋಮಾಂಚನ ದಂತ ಕಥೆ....ending was heart touching ❤❤❤😢

  • @darshanr7551
    @darshanr7551 Год назад +2

    Abba adhbutha sir nimma vivarane!!!! Thank you very much!!

  • @dziredzire4948
    @dziredzire4948 6 месяцев назад +1

    ನಾನು ಸಹ ಮೂಗರವರ ಕುಸ್ತಿ ನೋಡಿದ್ದೀನಿ. ಬಹುಶಃ 1969,1970ಇರಬೇಕು. ದಾವಣಗೆರೆ ಯ ಚೋಟಾ ಚಾರ್ಲಿ ಮೇಲೆ ನಡೆದ ಕುಸ್ತಿ. ನಮ್ಮ ಕಂತೀರವ ಸ್ಟೇಡಿಯಂನಲ್ಲಿ, ಬೆಂಗಳೂರಿನಲ್ಲಿ. ಕುಸ್ತಿ ಸಮವಾಯಿತು. ಮೂಗ ಬಹಳ ಬಲಶಾಲಿ.

  • @venkatesh.avenkateh.a4241
    @venkatesh.avenkateh.a4241 Год назад +1

    ನಿಜವಾಗಲೂ ಪೈಲ್ವಾನ್ ರುದ್ರ ಮೂಗ ಬಗ್ಗೆ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದಗಳು

  • @chandramurulik1267
    @chandramurulik1267 Год назад +5

    🌹👌👌👌👌🌹 ಮತ್ತೊಮ್ಮೆ ಹುಟ್ಟಿ ಬನ್ನಿ ರುದ್ರಣ್ಣ🌹

  • @Abhiraam-qm9hg
    @Abhiraam-qm9hg Год назад

    Beautiful narration rangaswaami sir❤❤❤

  • @govardhanag311
    @govardhanag311 Год назад +4

    Sir Good Program please continue all Good

  • @kspremkumarsiddeegowda6991
    @kspremkumarsiddeegowda6991 Год назад +1

    Navu rudra ravara kusthi kuddagi nodilla adare nimma mathugalinda nijavagi akadadalli kusthi noduthiddeve anisutthe tq you sir

  • @dayanandaaj9247
    @dayanandaaj9247 Год назад +7

    Happy to see you sir ❤😍

  • @vijaykumarnarasimhaiah842
    @vijaykumarnarasimhaiah842 Год назад +9

    Hi Girish
    One of the best episode
    JBR sir explanation is amazing
    You should show some real wrestler interview

  • @churumuri6147
    @churumuri6147 Год назад +8

    ನಮ್ಮ ಹಿರಿಯರು ಈಗಲೂ ಮೂಗ ಪೈಲ್ವಾನ್ ಬಗ್ಗೆ ಹೇಳ್ತಾ ರೆ

  • @varadarajaluar2883
    @varadarajaluar2883 Год назад +1

    Very informative, namaste 🙏 for both.

  • @naushadh8770
    @naushadh8770 Год назад

    Thanks for the interview and for sharing the experience. The reason behind keeping muslim.and non-Muslim teachers is to maintain integrity and avoid communal biases. Our legacy is we leaved together. No communal forces will divide our brotherhood.

  • @raghu.vraghu.v1743
    @raghu.vraghu.v1743 Год назад +4

    Sp sir ur very very nice man sir 🙏🙏🙏👌👌👌♥️♥️♥️

  • @rudramurthy7340
    @rudramurthy7340 Год назад +4

    Super sir

  • @murthyg9906
    @murthyg9906 Год назад +1

    This is great history hatsup real super heros of Mysore culture great

  • @KeshavmurthiKeshav-oz4mi
    @KeshavmurthiKeshav-oz4mi Год назад

    Thankusir

  • @venkateshakrishnachary3315
    @venkateshakrishnachary3315 Год назад +1

    👌👌Yes respected sir🙏🙏❤️👍👍

  • @manum7960
    @manum7960 Год назад +1

    ಮೈಸೂರು mejastic Rudra.hats off ಸರ್😍😍😍

  • @MadhuMadhu-eb6gn
    @MadhuMadhu-eb6gn Год назад +1

    ಅದ್ಭುತ ಸರ್🔥

  • @praveenparthvolgs
    @praveenparthvolgs Год назад +1

    Wonderful movie making content..💥💥💥💥

  • @deelipgb9729
    @deelipgb9729 Год назад +3

    Supar

  • @sramu5332
    @sramu5332 Год назад

    40years nenappina aalakke nammannu karedu oogiddakke dhanyavadagalu. Mysorenalli mathomme ee kaleyannu prarambisabeku. Palahalli vijendra bagge episode madi he was also very good name at that time Thanks a lot

  • @maheshkumar2728
    @maheshkumar2728 Год назад +2

    Nicely describe about Mysore pailwan you media should make a series on gardi mana

  • @MadhuMadhu-eb6gn
    @MadhuMadhu-eb6gn Год назад +1

    ಮೈ ರೋಮಾಂಚನ ಆಯ್ತು ಸರ್ ಅದ್ಭುತ ಕರುನಾಡು 💥🙏

  • @nageshagowda2864
    @nageshagowda2864 Год назад +7

    Rudra is great 👍 jai ustad❤rudra

  • @shivarajshivaraj1840
    @shivarajshivaraj1840 Год назад +1

    Super sir continue episodes

  • @krishnamurthyasjois8616
    @krishnamurthyasjois8616 Год назад

    Great narrative.

  • @b.gajendrab.gajendra4262
    @b.gajendrab.gajendra4262 Год назад +6

    ಅಭಿನಂದನೆಗಳು ಸ್ವಾಮಿ ದಯವಿಟ್ಟು ಮುಂದೊರಸಿ ಅ ಕುಸ್ತಿಯ ಒನೆದು ಚಲನ ಚಿತ್ರ ತೋರಿಸಿ

  • @husseinsab6590
    @husseinsab6590 Год назад +4

    Sir namaste

  • @sahakarasuddikmsahakara9492
    @sahakarasuddikmsahakara9492 Год назад +7

    Rudra mooga Mysore rina mayannanavara garadi yavaru,hage boothappana garadi,Eshwara rayara garadi ,besthara kalanna garadi , police linganna garadi,ittigegudu cosmapaliton garadi,koppal basavayya garadi e reethi bekadastu famous garadi manegalu rajyadyantha famous hagide Mathe pailwanarada tiger Balaji,nanjangudu reyaaj ,rajanna, Ranganatha chirathe,Shankar doreswamy .,... hat's of Mysore.

    • @jbrswamy1
      @jbrswamy1 Год назад

      ಉತ್ತಮ ಮಾಹಿತಿ. ಇನ್ನಷ್ಟು ವಿವರಗಳನ್ನು ಬರೆಯಿರಿ.

  • @indusinstitute1597
    @indusinstitute1597 Год назад

    Very nice

  • @lokeshmloki1305
    @lokeshmloki1305 Год назад +1

    Super sri

  • @chandrakantmaribashetti8344
    @chandrakantmaribashetti8344 Год назад +1

    super story about kusti

    • @govindhraj7721
      @govindhraj7721 Год назад

      NanuRudraravaranuHathiradidaNadideneNammapakadaManeyavaruNejava

  • @govindarajugovind2220
    @govindarajugovind2220 Год назад +1

    👌👌👌👍👍👍

  • @marulasiddish5644
    @marulasiddish5644 Год назад +8

    ಮೈಸೂರು-ಬೆಂಗಳೂರು ಚಿತ್ರದುರ್ಗ ದಾವಣಗೆರೆ ಹಿರಿಯ ಹಿರಿಯ ಪೈಲ್ವಾನರ ಸಂದರ್ಶನಗಳನ್ನು ಮಾಡಿ.

  • @manju.i.....8641
    @manju.i.....8641 Год назад +2

    ಮೈಸೂರು ಕುಸ್ತಿ... ಕನ್ನಡ ನಾಡಿನ ಹೆಮ್ಮೆ🎉🎉

  • @irappachhatti1962
    @irappachhatti1962 Год назад +4

    1984❤️👌🙏✌🏻👍🌹2004.ಎಂಡ್ 😢ಸ್ಟಾಪ್

  • @imranmangalore2668
    @imranmangalore2668 Год назад +2

    ಗೆಳೆಯರೇ ದಯವಿಟ್ಟು ಯಾರು ಮದ್ಯಪಾನ ಮಾಡಬೇಡಿ 🙏

  • @shivakumar-ud5pd
    @shivakumar-ud5pd Год назад +15

    ಹೌದು ಪೈ ಮೂಗ ರವರ ಹೆಸರನ್ನು ಕೇಳಿದ್ದೆ, ಮತ್ತೊಂದು ಮಾತು ಇವರು ಈಡಗ ಕುಲದವರಾಗಿದ್ದು ಡಾ ರಾಜಣ್ಣ ರವರು ಸಹ ಇವರ ಬಗ್ಗೆ ಅಭಿಮಾನ ಇತ್ತು ಎಂದು ಕೇಳಿದ್ದೆ

  • @VijayRaj-g
    @VijayRaj-g Год назад

    Super super super BOSS

  • @sundermohan3615
    @sundermohan3615 Год назад +3

    Bhahusha obba nishnavantha phyvalanige maadida gorathi goravada anyaya vidhagirabahudhu , Mysore hebbuli Rudra rige idhannu bharisikolluva ,apamanavannu sahiyikolluva manasthithi you bhahuyha iralilla ,sahajavaagi otthayapoorvakavaagi soloppikolluvanthe maaduvudhannu yaavudhe nistavantharu sahidikollaru ,yi dhukka ,apamana ,himsegalinda horabaralu bhahusha kudithada chatakke baliyagabekaayitheno ,hindhinavra thappu nirdharagalu obba adbhutha solariyada saradara na bhadhukannu kittukondiddhu maathra viparyasa ,jai sri rudra .

  • @lokeshmysore1419
    @lokeshmysore1419 Год назад +1

    ❤❤❤❤❤

  • @kasimmallik2078
    @kasimmallik2078 Год назад

    Super from Raichur

  • @MadhuSudhan-dj4cv
    @MadhuSudhan-dj4cv Год назад +1

    Sir, I have seen this pailwan's fight. He fought against pailwan Mahadeva from Davanagere side .This fight happened in the Navodaya high school premises in 1980. Mysore Mooga won the match.

  • @venkataramanashetty4006
    @venkataramanashetty4006 Год назад +4

    ಸಾಂಗ್ಲಿ ಸಹದೇವ್, ಸಾಂಗ್ಲಿ ಸಾಂಬಾಜಿ ಪವಾರ್, ಛೋಟಾ ಚುಡಿ, ಚುವ್ವ ಲತೀಫ್, ಸನಾವುಲ್ಲ, ಬಾಳೂ ಪಾಟೀಲ್, ಮಂಟೂರ ಬಸವಣ್ಣ, ತೋಡೆವಾಲಾ ಸಾಬುಲಾಲ್, ಟೈಗರ್ ಅಬ್ದುಲ್ಲಾ, ಕೇದಾರನಾಥ, ರಸೂಲ್ ಹನೀಫ್ ಮುಂತಾದ ಪೈಲ್ವಾನ್ ಗಳ ವಿರುದ್ಧ ಶ್ರಿ ರುದ್ರ ಮೂಗ ರಣ ರೋಚಕ ಕುಸ್ತಿ ಮಾಡಿದ್ದಾರೆ ! ಇವರ ಮಕ್ಕಳು ಪೈ ರಮೇಶ್ ಮತ್ತು ಪೈ ಗಿರೀಶ್ ! ಮೊಮ್ಮಗ ಪೈ ಶಕ್ತಿ ರಮೇಶ್ ! ಇವರ ಮೊಮ್ಮಗಳೂ ಕೂಡ ಪೈಲ್ವಾನ್ ! ರುದ್ರ ಮೂಗ ಅವರ ತಮ್ಮ ಸದಾಶಿವ ಕೂಡ ಖ್ಯಾತ ಪೈಲ್ವಾನ್ ! ಇವರ ಮಗ ಪೈಲ್ವಾನ್ ರಮೇಶ್ ಅವರನ್ನು ಒಮ್ಮೆ ಸಂದರ್ಶನ ಮಾಡಿ ! ಸಾಧ್ಯವಾದರೆ ಮೈಸೂರಿನ ಹೆಸರಾಂತ Mayanna ನವರ ಗರಡಿಯಲ್ಲೆಯೇ ಸಂದರ್ಶನ ಮಾಡಿ ! ಈಗಿನ ತಲೆಮಾರಿನವರಿಗೆ ಪೈಲ್ವಾನ್ ರುದ್ರ ಮೂಗ ಅವರ ಸಂಪೂರ್ಣ ಪರಿಚಯವಾಗಲಿ ! ಮೈಸೂರಿನ ಹೆಸರಾಂತ ಪೈಲ್ವಾನ್ ಗಳ ಹೆಸರುಗಳು :- ಸುದರ್ಶನ್, ಟೈಗರ್ ಬಾಲಾಜಿ, ಚಟ್ಪಟ್ ಗೋಪಾಲ್, one two ಮಹದೇವು, ಇಡ್ಲಿ ಶಿವಣ್ಣ, ಶ್ರೀಕಂಟು, ಮಂಡಿ ಟೈಗರ್ ಸೀತಾರಾಂ, ಸ್ಟೂಡೆಂಟ್ ರಮೇಶ್, ಲಕ್ಷ್ಮಣ ಉರುಫ್ ಅಂದರ್ ಬಾಹರ್, ಸಣ್ಣಬೋರು, ಸ್ಟಾರ್ ರಾಮು, ಮಹದೇವು ಉರುಫ್ ಗಜೇಂದ್ರ, ತಿಪ್ಪಯ್ಯ ಉರುಫ್ ವೀರ ಅಭಿಮನ್ಯು , ನಜರ್ ಬಾದ್ ನಾರಾಯಣಿ, Kuchelanna, ಚಿಕ್ಕತಮ್ಮಯ್ಯ , ಪಾಲಹಳ್ಳಿ ವಿಜಯೇಂದ್ರ, ಪಾಲಹಳ್ಳಿ ಮುಕುಂದ ಹಾಗೂ ಇನ್ನೂ ಅನೇಕರಿದ್ದಾರೆ ! ಮೈಸೂರಿನ ಮಹಾರಾಜರ ಸಮ್ಮುಖದಲ್ಲಿಯೇ ಹಿಂದೆ ಪೈ ಪಾಪಯ್ಯ ಮತ್ತು ಪೈ ದೊಡ್ಡತಿಮ್ಮಯ್ಯ ನಡುವೆ ರಣರೋಚಕ ಕುಸ್ತಿ ನಡೆಯಿತು ! ಪೈ ಪಾಪಯ್ಯ ಗೆದ್ದರು ! ಕೊಪ್ಪಲು ಬಸವಯ್ಯ ಅವರ ಬಗ್ಗೆ ಜೇಬರ್ ಮಾತನಾಡಿದ್ದಾರೆ ! ಹೆಸರಾಂತ ಪೈಲ್ವಾನ್ ಟೈಗರ್ ಬಾಲಾಜಿ ಅವರನ್ನು ಒಮ್ಮೆ ಸಂದರ್ಶನ ಮಾಡಿ ! ರಾಣೆಬನ್ನೂರಿನ ಪೈ ನಂಜಪ್ಪ ಎನ್ನುವ ಹೆಸರಾಂತ ಪೈಲ್ವಾನ್ ಇದ್ದರು ! ಇವರು ಹುಬ್ಬಳ್ಳಿ ಧಾರವಾಡದ ಕಡೆಯವರು ! ಇವರ ಮತ್ತು ಮೈಸೂರಿನ ಖ್ಯಾತ ಪೈ ಸಣ್ಣಬೋರು ನಡುವೆ ರಣರೋಚಕ ಕುಸ್ತಿ ನಡೆಯಿತು ! ಇವೆಲ್ಲ ಈಗ ಇತಿಹಾಸ ! ವಂದನೆಗಳು!

  • @dhramendradodamani1542
    @dhramendradodamani1542 Год назад

    👌👌👌

  • @Mysore191
    @Mysore191 Год назад +3

    ನಾ ಮೆಚ್ಚಿದ ಮೈಸೂರಿನ ಮಹಾನ್ ಕುಸ್ತಿ ಪಟು

  • @vijayamrithrajlawyer4314
    @vijayamrithrajlawyer4314 Год назад +4

    ಸರ್ ರುದ್ರನ ಮನೆ , ಕುಟುಂಬದ ಬಗ್ಗೆ ಕವರ್ ಮಾಡಿ

  • @Jaya-cy8ku
    @Jaya-cy8ku Год назад

    Sir namma Ashokapuram Mysore pailwanra bagge heli

  • @pavangowda1188
    @pavangowda1188 Месяц назад

    😢

  • @praveens.vpraveens.v6058
    @praveens.vpraveens.v6058 Год назад +2

    ಸಮುದಾಯ ಸಮುದಾಯಗಳ ನಡುವೆ ಭಾಂದವ್ಯ ಬೆಸೆಯುವ ಮೈಸೂರ್ ಕುಸ್ತಿ ❤🔥💪

  • @parmeshpami5629
    @parmeshpami5629 Год назад +1

    Muganna ❤❤..

  • @malateshm9043
    @malateshm9043 Год назад +1

    Kishor purohit RUclips channel ನಲ್ಲಿ ಮೂಗರುಧ್ರ ಅವರ 1989 April ನ ಕುಸ್ತಿ ವಿಡಿಯೋ ಇದೆ ನೋಡಿ.

  • @jyothirami5809
    @jyothirami5809 Год назад

    ಸರ್ ನೆಕ್ಸ್ಟ್ ಪೈಲ್ವಾನ್ ನಂಜಯ

  • @nagarajak.r6979
    @nagarajak.r6979 Год назад +1

    ನಾನು ಸಹಾ ಅವನ ಮೆರವಣಿಗೆ ಟಾಂಗಾ ಮೇಲೆ ಮಾಡಿದ್ದು ನೋಡಿದ್ದೆ.

  • @thinker...19
    @thinker...19 Год назад +2

    Gowrish avre rudra avara maga Ramesh avru MSG madiddare avrna karesi nimma chanel ge

  • @kumar.ukumar.u7316
    @kumar.ukumar.u7316 Год назад +1

    The legend...rudra uruf mooga...Avaru

  • @prashanthshetty724
    @prashanthshetty724 Год назад +2

    ಜೈ ಉಸ್ತಾದ್...❤

  • @maheshnanjaiah
    @maheshnanjaiah 4 месяца назад

    ವರ್ಣನೆ ದೃಶ್ಯ ಕಣ್ಣೀಗೆ ಕಟ್ಟಿದಂತೆ ಇದೆ

  • @madhudigital3246
    @madhudigital3246 Год назад

    Super kusthi patu appaji avru

  • @HarishHarish-jc4qn
    @HarishHarish-jc4qn Год назад

    Sir gajendranna mattu Farooq kusti bagge helisir

  • @Thirumalegowda0202
    @Thirumalegowda0202 Год назад +2

    Sir e kate kelutiddare ontara romanchana hagutte

  • @divyaamirth68
    @divyaamirth68 Год назад +6

    This is one of his kusti videos

  • @manoj.mmanoj.m6865
    @manoj.mmanoj.m6865 Год назад +1

    Nam ತಾತ ಆವ್ರು ಎಲ್ತೈದ್ರು sir ಅ ಪೈಲಿವನ್ ಬಗೆ

    • @manoj.mmanoj.m6865
      @manoj.mmanoj.m6865 Год назад +1

      ನಮ್ಗೆ ಕೇಳೋದೇ 1 ದೂ ಬಾಗ್ಯ

  • @shridharas2077
    @shridharas2077 Год назад +1

    Ivaglu mysore li avara name ondu circle ge itidare

  • @premkumarbilwar3020
    @premkumarbilwar3020 Год назад +5

    Comments nodtiraa?

    • @jbrswamy1
      @jbrswamy1 Год назад +5

      ನಿಮ್ಮ ಅಭಿಪ್ರಾಯ ನಮ್ಮ ಓರೆಕೋರೆಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ.
      ನಾನು ಖಂಡಿತವಾಗಿಯೂ ನೋಡುತ್ತೇನೆ

    • @premkumarbilwar3020
      @premkumarbilwar3020 Год назад +2

      @@jbrswamy1 thank you sir...

    • @harishpoojary931
      @harishpoojary931 Год назад

      @@jbrswamy1 Sir, like ur videos. Dou have ur contact number or email id .

  • @Mysore191
    @Mysore191 Год назад

    ಮಾರ್ಪಿಟ್ ಸರ್ ಅದು

  • @thippeshmaratha6753
    @thippeshmaratha6753 Год назад

    The tiger of Mysore pillwan yash wanth rao

    • @justhuman4528
      @justhuman4528 Год назад

      Namma kannadiga Mooga ra koodalu sama illa ninna yshwant😂😂

    • @thippeshmaratha6753
      @thippeshmaratha6753 Год назад

      le huchu naye tribkoke magne appa kano

    • @justhuman4528
      @justhuman4528 Год назад

      @@thippeshmaratha6753 le salingami ninu chappale tattu, namma koppala basava @mooga mysore huli artha ayita, ninu helo hage yshwant pillwan agira bahudu but namma kannadiga huli mooga PAHELWAN artha ayita😝😝😝😝

    • @thippeshmaratha6753
      @thippeshmaratha6753 Год назад

      halka sulemagne nanu kandiga halka sulemagne yake yashwanth rao star nagappa durgada suresh pilwan najapppa evru kukd ondu kalda doda pilwanru kanu kune sule magne gotu eldere yaregadru kele telku magne nanu indian army yalli pillwan kanu sule magne

    • @thippeshmaratha6753
      @thippeshmaratha6753 Год назад

      evrallru kusthi adeda mele mooga kusthi aderudu edanella first teleku ammele matadu lofar sule magne

  • @padmachandru2084
    @padmachandru2084 Год назад

    King of mooga mysore

  • @suryamahadevgowda4485
    @suryamahadevgowda4485 Год назад

    Ruddhra muga is my father in law is great man of in Karnataka

  • @anilrockline5747
    @anilrockline5747 Год назад +1

    Bangalore nalli mysore mooga avra opposite my father win agidare

  • @naushadh8770
    @naushadh8770 Год назад

    Actually, here, the looser is the winner . i salut him.

  • @subramaniln
    @subramaniln Год назад

    Rudra Mugga Anna was king of Kusti… someone talk abt his kusti during Dasara with Samboji Pawar… he was just 19th are and fought for 4+ hours … again he was made give up the fight … legend is legend ❤

  • @avinashm7386
    @avinashm7386 Год назад +1

    Mosada atta che nama Mysore hullige agiro mosa,,,👊

  • @komalachannakeshava4367
    @komalachannakeshava4367 Год назад +4

    Avara name is rudra muga mysoŕe nali komaia bekari ethu avaru avana saki kodidaru

    • @jbrswamy1
      @jbrswamy1 Год назад

      ಕರೆಕ್ಟ್. ಬಾಯ್ತಪ್ಪಿನಿಂದ ಪ್ರಭಾತ್ ಬೇಕರಿ ಎಂದು ಹೇಳಿದೆ

  • @nirmalajoshi1350
    @nirmalajoshi1350 Год назад +1

    Ruddra is kusti kali mysuru huli

  • @thippeshmaratha6753
    @thippeshmaratha6753 Год назад

    Karnataka kasri Karnataka kantirava 2time late paillwan suresh tholhonse

  • @MadhuGowda-gi3wp
    @MadhuGowda-gi3wp 3 месяца назад +1

    ❤❤❤