D Boss Arrest | Darshan Lawyer Reaction | ವಿಸ್ತಾರಗೆ ವಕೀಲ ನಾರಾಯಣಸ್ವಾಮಿ ಪ್ರತಿಕ್ರಿಯೆ
HTML-код
- Опубликовано: 5 сен 2024
- Vistara News Non Stop 24*7 LIVE : • LIVE | Vistara News 24...
D Boss Arrest | Darshan Lawyer Reaction | ವಿಸ್ತಾರಗೆ ವಕೀಲ ನಾರಾಯಣಸ್ವಾಮಿ ಪ್ರತಿಕ್ರಿಯೆ | Vistara News
#dboss #dbossfans #DarshanArrest #darshanthoogudeepa #vistaranews #murdercase #pavitragowda #pavitradarshan #sandalwoodnews #renukaswamydeathcase #vistaranewskannada #vistarakannadanews #KarnatakaNews #LokSabhaElections2024
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com...
📱Download App At
Playstore : bit.ly/vistara...
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.
😂ಮೊದ್ಲು ಲಾಯರ್ ನಾ ಒಳಗ ಹಾಕಿ 😂
ಸೂಪರ್ ಲಾಯರ್
ದರ್ಶನ್ ಮಾಡಿದ್ದು ತಪ್ಪಲ್ಲ ಎಂದು ವಾದಿಸುವ ಈ ವಕೀಲನನ್ನೂ ಕೂಡಾ ಬಂಧಿಸಬೇಕು. ದರ್ಶನ್ ಗೆ ರೇಣುಕಾಸ್ವಾಮಿ ಗೊತ್ತಿಲ್ಲದಿರಬಹುದು. ಆದರೆ ಇತ್ತೀಚೆಗೆ ಈ ಕನ್ನಡ ಚಿತ್ರರಂಗ ಇಂಥಾ ಕಚಡಾ ಕಾರ್ಯದಲ್ಲಿ ನಿರತರಾಗಿರುವುದು ನಿಜಕ್ಕೂ ಹೇಸಿಗೆಎನಿಸುತ್ತದೆ.
Evn lawyer edan alva est jana mane haalumadidane gotilla. Est chenag muchaktane.
ಲಾಯರ್ ಆಗಿದಕ್ಕೇ ಸಾರ್ಥಕ ವಾಯಿತು
ಅಬ್ಬೋ...🙊 ಬೂಟ್ ಲಾಯರ್ ಅಂದರೆ ನೀನೇ ಕಣಯ್ಯಾ...😳
Bevarshi
Dear media love negative news
😂😂 boot nekku lawyer ivnu 😂😂
ಕೋಟಿ ಕೋಟಿ ಬಾಚ್ಬೇಕು ಅಂತ ಬಂದವನೇ
ಅಣ್ಣ..... ಇಸ್ಟ್ ದಿನ ಎಲ್ಲಿದ್ದೆ ನೀನು 🤔? ನ್ಯಾಯವಾದಿ ಅಂದ್ರೆ ನೀನೇ ನೋಡು 100% ನ್ಯಾಯವಾದಿ ನೀನೇ ಬಿಡಿ 🙏
ದೇಶಕ್ಕೆ next CJI😂😂😂😂
ಈ ಲಾಯರ್ ಎಷ್ಟು ಮನೆ ಹಾಳ್ ಮಾಡಿದನೋ
ಯಾಕ್ ನಿಮ್ಮಪ್ಪ ಮಾಡಿಲ್ಲ ಆತರ
Nice brother
ಮಡ೯ರ್ ಮಾಡಿದ್ದು ದಶ೯ನ್ ಅಲ್ಲಾ ,ಮಡ೯ರ್ ಮಾಡಿದ್ದು ನಾರಾಯಣಸ್ವಾಮಿ ......😂😂😂
ಲಾಯರ್ ಸಂಘದವರು ನಾರಾಯಣಸ್ವಾಮಿ ಬ್ಯಾನ್ ಮಾಡಿ ಲೋಫರ್ ಲಾಯರ್ 😊
ಅಪ್ಪಾ ನೀನು ತುಂಬಾ ಒಳ್ಳೆ ಲಾಯರು ಪ್ರಜ್ವಲ್ ರೇವಣ್ಣ ಒಂದು ಕೇಸ್ ನೀನೇ ತಗೋ
ಪ್ರಜ್ವಲ್ ರೇವಣ್ಣನಿಗೆ ವಿಡಿಯೋ ದಲ್ಲಿರೋ ಹೆಣ್ಣುಮಕ್ಕಳು ಗೊತ್ತಿಲ್ವಂತೆ😂😂😂 ಅವನನ್ನು ಬಿಟ್ಟು ಬಿಡಿ😂😂
😂super
Sooper 😂😂
Ultimate ❤❤❤
Paap tika hodidre muka hege gottagutte bidi 😂😄🤣
Worst lawyer i ever seen in my life
ಬೂಟ್ ನೆಕ್ಕೋ ಲಾಯರ
Prajwal revanna got jailmate 😂
😂
ಅದು 1 ಆಂಟಿ ಸೇರಿಸಿ 😂
@@fastandrun3014 🤣
Man U rock 😂😂😂😂😂
ಇವನು ಲಾಯರ್ ಅಲ್ಲಾ ಲೈಯರ್
ದರ್ಶನ್ ಕರಿಸೆಯಿಲ್ಲ ಅಂತ ನೀವು ಹೇಗೆ ಇಷ್ಟು ಕಾನ್ಫಿಡೆಂಟಾಗಿ ಹೇಳ್ತೀರಾ ಲಾಯರ್ ಸಾಹೇಬ್ರೆ??
Lawyer ಅಣ್ಣಾ ಇನ್ನ ಅಲ್ಲೇ ಇದ್ದಾನ...!? ಅರೆಸ್ಟ್ ಮಾಡಿಲ್ವ.., ಕರೆಕ್ಟ್ ಸುಮ್ನೆ ಕರ್ಕೊಂಡ್ ಹೋದ್ರು....!? ರೇಣುಕಸ್ವಾಮಿ ಯಾರಂತ ಗೊತ್ತೇ ಇಲ್ಲ....😅😂
ಇದು ಯಾವದೋ ಬಕೆಟ್ ಲಾಯರ್ 😂
this is first step to save darshan from this case...hahaha
Shame for lawyer because Nimma family ge haagidre yenu maadtira yeli.
Ugri Makee lawyer ge 😡 Avnu liar. Tuuu🤢
@@johnjohnny6784 bro after all this
@@user-bi2yt9qx7m ri swamy darshan avre kole madirodna nivenadru nodidra ... Nodirortara elta idira
@@AbhiAbhi-wp2pq pls ask to police and fight in court.....namminda avaru celebrity avarinda namageni use Ella....tappu yare maadidru tappu..
Our parents are God not others.
ಪವಿತ್ರ ಗೌಡ ನೇ ಹಾಕ್ಕೋಡ್ತಾಳೆ ನೋಡು
ಕೊಟ್ಟಿ ಕೊಟ್ರೆ ಸಾಕು ಇವನೂ ಎಲ್ಲಾ ಮಾಡತಾನೆ
ಮಾಡಿದ ಕರ್ಮ ಯಾರನ್ನು ಬಿಡಲ್ಲ.
ದೇವರು ನಂಗೆ ಸಾಯೋದಿರೋ ವರ ಕೊಟ್ಟಿದ್ರೆ..
ನಾನು ಕಲ್ಕಿ ಯಾಗಿ ಇಂಥವರ ತಲೆ ಕಡಿತಿದ್ದೆ
Respect to the Anchor ❤ Highly matured person ❤
ಪೊಲೀಸ್ investigation ಕಾರದ್ ಪುಡಿ fix
Sir ನೀವು LLB ಮಾಡಿರೋದು ನನಗೆ ಅನುಮಾನ next ನೀವು ಲಾಯರ್ ಕಾನೂನು sale ಮಾಡಿ bidtira
ಲಾಯರು ನಾಳೆ ನಿನ್ನ ಸಾಯಿಸ್ತಾನೆ
ಯಾರು ದರ್ಶನ್ ಅವರ? ಲಾಯರ್ನ ಸಯಿಸೋದು😂
ನೀನು ಎಷ್ಟು ಜನಕ್ಕೆ ಹುಟ್ಟಿದಿಯ ಲಾಯರ್
Saving some criminals is more dangerous person in this system.. true has to come...
ನೇರ ಸಂಬಂಧವಿಲ್ಲ ಡೊಂಕಾಗಿ ಸಂಬಂದವಿದೆಯಾ ?
ಬ್ರೋ ಅವನಿಗೆ ಭಯ ಮಿಸ್ ಆಗಿ ಡಗಾರ್ ಪರ ಮಾತಾಡಲಿಲ್ಲ ಅಂದರೆ ಲಾಯರ್ ಸಾಯಿಸ್ತಾನೆ 😢😢
ಎಷ್ಟು ದುಡ್ಡ್ ಕೊಟ್ಟಿದಿರಾ ಲಾಯರ್ ge😢😢
5 ಕೋಟಿ ಕೊಡ್ತಾರೆ
E ಲಾಯರ್ ನೋಡಿದ್ರೆ ivaga ಪ್ರಾಕ್ಟೀಸ್ ಮಾಡ್ತಾ ಇದಾನೆ ಅನ್ನಿಸುತ್ತೆ
ಬೂಟ್ ನಕ್ಕು ಲಾಯರ್ ಗಳ
ವಕೀಲರೇ ನಿಮ್ಮ ಮನೆಯಲ್ಲಿ ಈತರ ಆಗಲಿ ಹಾಗ ಇದೆ ಮಾತುಗಳು ಹಾಡಿ 😂
ಅಲ್ಲ ಒಬ್ಬ ಒಬ್ಬನು. ಚಿತ್ರಾ ನಟರು. ದರ್ಶನ್ ಅವ್ರ ನೋಡ್ಡಿಕ್ಕೆ ಬಂದಿಲ್ಲ . ಇನ್ನ್. ಏನು ಕಿತಾಪತಿ ಇವ್ರು
ಅಲ್ಲ ಸತ್ತೋಗಿರೋ ಹುಡುಗನ ಬಗ್ಗೆ ಯಾಕೆ ಲಾಯರ್ ಗಳು ಯಾರು ಮುಂದೆ ಬರುತ್ತಿಲ್ಲ
He is represented by state lawyer
ಚಮಚ ಲಾಯರ್
Avr irode adukke kandro sulna nija madodu nija na sul madodu 😂😂😂😂
ದುಡ್ಡು ಮಾಡೋ ಕೇಸ್ 😂😂😂 ಲಾಯರ್ ಬಾಯಿ ಬಡಿದುಕೊಂಡು ಡಿ ಗ್ಯಾಂಗ್ ಬಿಡಿಸೋಕೆ
Lawyer kelsa madodkinta hogi yaravana shata kilu
ಈ ಲಾಯರ್ ನ ಒಳಗೆ ಹಾಕಿ
Abbaabbaaa en lawyer guru neenu😂
ಕಾನೂನು ವ್ಯವಸ್ಥೆ ಸರಿ ಇದೆ ಅಂದ್ರೆ ದರ್ಶನ್ arrest ಆಗ್ಲೇಬೇಕು
Loafer lawyer
Money
ಸೂಪರ್ ಲಾಯರ್
@@yogeshac3640ninu pakka mindrike
Devaru kodthane sikshe ❤❤
Nowdays you are doing best reporting.....
ಲಾಯರ್ ಯಾಕೆ ಸುಳ್ಳು ಹೇಳ್ತಾ ಇದೀನಿ
ವಿಸ್ತಾರಗೆ ವಿವರಣೆ ಕೊಡುತ್ತಿರುವ ನಮ್ಮ ಲಾಯರ್ ಅಣ್ಣನಾ ಮಾತುಗಳು ಯಾವ ಸಿನಿಮಾದಲ್ಲಿ ನೋಡಿಯು ಇಲ್ಲ ಕೇಳಿಯೂ ಇಲ್ಲ
ಸತ್ಯಮೇವ ಜಯತೆ
ಯಸ್ಟು ಕೊಟ್ರು ಲಾಯರ್
Education madiddu nivu waste
he's doing his duty as a lawyer he is defending his client don't blame him. it's ur lack of education we can see that doesn't understand work ethics, think twice before you type nonsense.
E lawerge chappli thangodu odiri
Jai d Boss ❤
ಚಂದನ ಶರ್ಮಾ ಸೂಪರ್ ಗುರು🙏
Money is important in life for any crime
Super bro.🎉Satya horage barklli nodonna 🙏
trust judiciary
Guru, dnt trust judiciary at any cost...
Please write Darshan not Boss.
Guru police avru istu big arrest na enu proper proof ilde arrest madbidalla, technical documents itkonde arrest madodu.. kardilla arrest madirodu
ಇವನೊಬ್ಬ lawyer
Justice sigutta family ..
Ok
omg how much this ppl are covering the lies 😕 seriously no justice for anyone in this life 😔
🙏🙏👌👌
ಅಂದ್ರೆ ಹೇಗೆ spot ಅಲ್ಲಿ ಇರೋದು
ಹೌದು ಸರ್
ಪಬ್ಲಿಕ್ ಟಿವಿ ಸುವರ್ಣ ಟಿವಿ ಬಾಕೆಟ್ 😂😂😂jiral ಬಿರಿಯಾನಿ ❤
KARMA WILL. OT SPARE ANYONE
ಅಪ್ಪ-ಅಮ್ಮ ಕನಸು ಬಿಟ್ಟಿದೆ ನಮ್ಮನೆ ಅವಳು ಕೆಲಸ
Cbi ge kodi
ಅವನು ನಟ ಇವನು ನಟ ಬಯಂಕರ
Enadru case pakka adre lawer kate media davrinda kasta ide...
ಮನಿ ಮನಿ
God Bless our Judicial System
Hey Lawyer ,,,have some humanity....be in the victims place
Lopper
ಇವನು ಲಾಯರ್ ಅಲ್ಲ looo
Evru honest lawyer yappa pappa evrge enu gottila anotara helodu etara edre nam Karnataka katte dharshan ne opkondidare
Super sir
ದುಡ್ಡು ನೋಡೇ ಇಲ್ಲಾಂತ ಕಾಣತ್ತೆ e ಲಾಯೆರ್
Darshan Lawyer : Idu movie shooting yaru satillla 😂 sumne police avru thamashe madtha idare aste
Anti corruption bureau ge submit madi ivna,,
ಇಂತಾಹ ವಕೀಲರು ಇದ್ದರೆ ಹೇಗೆ. ಜರ್ಜ್ ಮೇಂಟ್ ನೀಡುತ್ತಾರೆ. ದರ್ಶನ್ ಹೇನು ಮಾಡಿಲ್ಲ ಅಂತ. ಇವರಿಗೆ ಕನಸು ಬಿದ್ದೀರ ಬೇಕು.
Advocate support Darshan
I never taught ill say this, lawyers are becoming more dangerous to society than any criminals! At the end of the day only money matters to all the profession.
ತುಂಬಾ ಧನ್ಯವಾದಗಳು ವಕೀಲ್ ಸಾಹೇಬ್ರೆ 🙏
Super advocate❤
D boss, love you always❤❤❤❤❤❤
Sulle.maga.darshan
D boSs my heRo darshan
Madya rathri 2 30 yar ammana keyoke call madkonde response madkondu idru sir .Nim Dk boss
Please media show both side news. Only new negative negative negative means that show you love negative news
Obba amayakana prana betedhare adanna yochne madi. Celebrety anbetre dhud edhbetre avna protect madtheralla
ಪ್ರಜ್ವಲ್ ಕೇಸ್ ಮರೆಸುವ plan
ಮರೆಸಕ್ಕೆ ಅದೇನು pendrive case alla Mari murder case..
ivru Papa Good Man Andhre.
A2 Hege Aythu Sir Agadhre. Yenu Thappu Madilla Andre?
Ondu ennu makkala jivvana al madtira nice neve good
Advocate Narayanaswamy you are defending your claint,but see the situation of deceased family,but you are doing duty
Le kithodavne arrest madalarde court ge produce madokagutta yest varsha nin practice
Layer work
Daba Layer Daba Dharshan Layer Kala Dhudu Kotu
ಅಬ್ಬಾ ಏನ್ ನ್ಯಾಯ ಇದು
ಮಕ್ಕಳಿಗೆ ಲಾಯರ್ ಆಗೋಕೆ ಮಾತ್ರ ಓದ್ಸಬಾರದು. ಈ ಲಾಯರ್ ಮಾತು ಕೇಳಿದ್ರೆ ಇದು ಪಾಪದ ಕೆಲಸ ಅನ್ಸುತ್ತೆ
Sir.. Ninavaglu neevu nayavagi law madidhira