Stanly and parashu sir great very intelligent and experienced guy's .devaru avarige arogya ayisu kudali.vadanadi samaste bahala channagi kelsa maduti de.
stanly sir, God is with you and ellara ashirvada nimma jote irutte sar, ಪರಂ ಸರ್ ತುಂಬ ಒಳ್ಳೆಯ ವಿಷಯ ತಿಳಿಸಿ ಕೋಟಿದಿರ ನಿಮಗೆ ಧನ್ಯವಾದಗಳು ನಮ್ಮ ಆನ್ಲೈನ್ ಮೇಷ್ಟ್ರುನೀವು
Very nice interview with Stanley and parasuram and all the team members 🙏. Good job done by the kalamadyma you tube channel. Thankyou sir 🙏. God bless you always. Success on your mission always 🙏
*ಭಕ್ತಿ ಕಥೆ ....* ಒಮ್ಮೆ ಒಂದು ಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತ ಬಡ ರೈತನಿದ್ದನು .... ಸದಾ ಆತನಿಗೆ ವೆಂಕಟೇಶ್ವರನದೇ ಚಿಂತೆ. ಆತನನ್ನು ಸ್ಮರಿಸಿಯೇ ಪ್ರತಿನಿತ್ಯ ತನ್ನ ಕಾಯಕ ಮಾಡುತ್ತಿದ್ದನು. ಆ ದೇವರನ್ನು ನೋಡಲು ಮನಸ್ಸು ಸದಾ ತಹತಹಿಸುತ್ತಿತ್ತು. ಆಗಿನ ಕಾಲದಲ್ಲಿ ವಾಹನಗಳು ಇರಲಿಲ್ಲ. ಕಾಲ್ನಡಿಗೆಯಲ್ಲಿಯೇ ಅಷ್ಟು ಮೈಲಿ ನಡೆದು ಹೋಗಬೇಕಾಗಿತ್ತು. ಒಮ್ಮೆ ಆತ ತನ್ನ ಚಿಕ್ಕ ತೋಟದಲ್ಲಿ ಬಾಳೆಗಿಡ ಬೆಳೆಸಿದ್ದನು. ಆ ಸಮಯದಲ್ಲಿ ಸ್ವತಃ ವೆಂಕಟೇಶ್ವರನೇ ಆತನ ಕನಸಿನಲ್ಲಿ ಬಂದು "ರೈತನೇ ನಿನ್ನ ತೋಟದ ಬಾಳೆಹಣ್ಣು ತುಂಬಾ ಚೆನ್ನಾಗಿದೆ ಬೆಳೆದಿದೆ. ದಯವಿಟ್ಟು ಅದರ ಒಂದು ದೊಡ್ಡ ಗೊನೆ ನನಗೆ ನೀಡು" ಎಂದು ಕೇಳುತ್ತಾನೆ. ವೆಂಕಟೇಶ್ವರನೇ ಕನಸಿನಲ್ಲಿ ಬಂದು ಕೇಳಿದ ಮೇಲೆ ರೈತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಒಳ್ಳೆಯ ಗೊನೆಯನ್ನು ಅದಕ್ಕಾಗಿ ಮೀಸಲಿಟ್ಟು ತಿರುಪತಿಗೆ ಹೋಗಲು ನಿಶ್ಚಯಿಸುತ್ತಾನೆ. ಆದರೆ ಕಾರಣಾಂತರಗಳಿಂದ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಣ್ಣನ್ನು ಬಹಳ ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದೇ ಸಮಯಕ್ಕೆ ಆ ಊರಿನ ಒಬ್ಬ ವ್ಯಕ್ತಿ ವೆಂಕಟೇಶ್ವರನ ದರ್ಶನಕ್ಕೆ ತಿರುಪತಿಗೆ ಹೊರಟಿರುತ್ತಾನೆ. ರೈತ ಆತನ ಬಳಿ ನಡೆದ ವಿಷಯ ಹೇಳಿ ಹೇಗಾದರೂ ಈ ಬಾಳೆ ಹಣ್ಣಿನ ಗೊನೆಯನ್ನು ವೆಂಕಟೇಶ್ವರನಿಗೆ ತಲುಪಿಸಲು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿದ ಆ ವ್ಯಕ್ತಿ ಬಾಳೆಗೊನೆಯನ್ನು ಪಡೆದು ತಿರುಪತಿಯತ್ತ ತೆರಳುತ್ತಾನೆ. ಈ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ತಿರುಪತಿ ತಲುಪಲು ಹಲವು ದಿನಗಳ ಸಮಯ ಬೇಕಾಗುತ್ತದೆ. ಆದರೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಳೆ ಅನಾರೋಗ್ಯ ಮುಂತಾದ ಕಾರಣಗಳಿಂದ ಇನ್ನೂ ಕೆಲವು ಹೆಚ್ಚು ದಿನಗಳಷ್ಟು ದೀರ್ಘಕಾಲ ಬೇಕಾಗುತ್ತದೆ. ಆತನ ಸಂಗ್ರಹ ಆಹಾರ ಖಾಲಿಯಾಗಿರುತ್ತದೆ. ಹಸಿವು ತಡೆಯಲು ಸಾಧ್ಯವಾಗುವುದಿಲ್ಲ. ಆಗ ಆತನಿಗೆ ತನ್ನ ಮೂಟೆಯಲ್ಲಿದ್ದ ಬಾಳೆಹಣ್ಣು ನೆನಪಾಗುತ್ತದೆ. ಮನಸ್ಸು ಒಪ್ಪದಿದ್ದರೂ ಹಸಿವು ತಡೆಯಲಾಗದೆ ಮನಸ್ಸಿನಲ್ಲಿಯೇ ವೆಂಕಟೇಶ್ವರನಿಗೆ ಕ್ಷಮಾಪಣೆ ಕೇಳಿ ಎರಡು ಹಣ್ಣು ತಿನ್ನುತ್ತಾನೆ. ಹಾಗೆ ಮುಂದೆ ಸಾಗುತ್ತಾ ಸಾಗುತ್ತಾ ಹಸಿವಾದಾಗಲೆಲ್ಲಾ ವೆಂಕಟೇಶ್ವರನ ಕ್ಷಮೆ ಕೇಳಿ ಒಂದೊಂದೇ ಹಣ್ಣು ತಿನ್ನುತ್ತಿರುತ್ತಾನೆ. ಕೊನೆಗೆ ತಿರುಪತಿಯ ಬೆಟ್ಟ ಹತ್ತಿ ದೇವಸ್ಥಾನ ತಲುಪುವಷ್ಟರಲ್ಲಿ ಕೇವಲ 5 ಬಾಳೆಹಣ್ಣು ಮಾತ್ರ ಉಳಿದಿರುತ್ತದೆ. ಆತ ಅದನ್ನೇ ಅಲ್ಲಿನ ಪೂಜೆಗೆ ಅರ್ಪಿಸಿ ಮತ್ತೊಮ್ಮೆ ಕ್ಷಮೆ ಕೇಳಿ ದರ್ಶನ ಮುಗಿಸಿ ಮತ್ತೆ ಹಳ್ಳಿಯ ಕಡೆ ಹೊಸ ಆಹಾರದ ವ್ಯವಸ್ಥೆ ಮಾಡಿಕೊಂಡು ಹೊರಡುತ್ತಾನೆ. ಕೆಲವು ದಿನಗಳ ನಂತರ ಮತ್ತೆ ವೆಂಕಟೇಶ್ವರ ಆ ಬಡ ರೈತನ ಕನಸಿನಲ್ಲಿ ಬರುತ್ತಾನೆ. ಆಗ ಗಾಬರಿಯಾದ ರೈತ " ಸ್ವಾಮಿ ನಾನು ಒಂದು ದೊಡ್ಡ ಬಾಳೆಗೊನೆ ನೀವು ಹೇಳಿದಂತೆ ತಲುಪಿಸಿದ್ದೆ. ಮತ್ತೆ ಏನಾದರೂ ಬೇಕೆ " ಎಂದು ಕೇಳುತ್ತಾನೆ. ಆಗ ವೆಂಕಟೇಶ್ವರ " ಬೇರೆ ಏನೂ ಬೇಡ ಭಕ್ತ. ನೀನು ಕಳುಹಿಸಿದ ಎಲ್ಲಾ ಬಾಳೆಹಣ್ಣು ನನಗೆ ತಲುಪಿತು. ಆದರೆ ಅದರಲ್ಲಿ 5 ಹಣ್ಣು ನನಗೆ ತಲುಪಲಿಲ್ಲ. ನಿನಗೆ ಧನ್ಯವಾದಗಳು " ಎಂದು ಹೇಳಿ ಮರೆಯಾಗುತ್ತಾನೆ. ರೈತನಿಗೆ ಬಹಳ ಚಿಂತೆಯಾಗುತ್ತದೆ. 5 ಹಣ್ಣು ಹೇಗೆ ತಲುಪಲಿಲ್ಲ. ಆತ ಹಣ್ಣು ತಲುಪಿಸಿದ್ದ ವ್ಯಕ್ತಿಯ ಬಳಿ ಈ ಬಗ್ಗೆ ವಿಚಾರಿಸುತ್ತಾನೆ. ಮೊದಲಿಗೆ ಸುಳ್ಳು ಹೇಳಿದ ಆತ ಈತನ ಭಕ್ತಿ ಪೂರ್ವಕ ಒತ್ತಾಯಕ್ಕೆ ಮಣಿದು ನಿಜ ಹೇಳುತ್ತಾನೆ. ಆಗ ರೈತನಿಗೆ ಮತ್ತಷ್ಟು ಆಶ್ವರ್ಯ. ಭಕ್ತ ತಿಂದ ಹಣ್ಣು ದೇವರಿಗೆ ತಲುಪಿದೆ. ದೇವಸ್ಥಾನಕ್ಕೆ ಅರ್ಪಿಸಿದ ಹಣ್ಣು ದೇವರಿಗೆ ತಲುಪಲಿಲ್ಲ. ಅಂದರೆ... "ದೇವರಲ್ಲಿ ನೇರವಾಗಿ ಕ್ಷಮೆ ಕೋರಿ ತಿಂದದ್ದು ದೇವರಿಗೆ ತಲುಪಿದೆ. ದೇವರ ಹೆಸರಿನಲ್ಲಿ ದೇವಸ್ಥಾನಕ್ಕೆ ತಲುಪಿಸಿದ್ದು ದೇವರಿಗೆ ಸೇರಲಿಲ್ಲವೆಂದರೆ ದೇವರು ಮತ್ತು ಮನುಷ್ಯನ ನಡುವೆ ಮೂರನೆಯವರ ಅವಶ್ಯಕತೆಯೇ ಇಲ್ಲ. ಅದು ನನ್ನ ಮತ್ತು ದೇವರ ನಡವಿನ ನೇರಾ ನೇರಾ ಸಂಬಂಧ" ( ದೇವರು ಇದ್ದಾನೆ ಎಂದು ನಂಬುವವರಿಗೆ ಮಾತ್ರ ) *******
Sir ಪರಂ ಅವರೇ ನಿಮ್ಮ ಜೀವನದಲ್ಲಿ ಈ vlog ನಿಮ್ಮ ಜೀವನ ವನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದುದೀ wonderful all episodes ಇದನ್ನು ನೋಡಿ ಎಲ್ಲರೂ ಕಲೀಬೇಕು ಧನ್ಯವಾದ
ಒಡನಾಡಿಗಳೇ ನೀವೇ ವೀರ ಕನ್ನಡಿಗರು. ನಿಮಗಿದೋ ಕೋಟಿ ಕೋಟಿ ಧನ್ಯವಾದಗಳು
ಪರಂ ಸರ್ ತುಂಬ ಒಳ್ಳೆಯ ವಿಷಯ ತಿಳಿಸಿ ಕೋಟಿದಿರ ನಿಮಗೆ ಧನ್ಯವಾದಗಳು ನಮ್ಮ ಆನ್ಲೈನ್ ಮೇಷ್ಟ್ರುನೀವು😊
Stanly and parashu sir great very intelligent and experienced guy's .devaru avarige arogya ayisu kudali.vadanadi samaste bahala channagi kelsa maduti de.
Hats of u odanadi.....❤dodda salam.nim bagge mathadalu padagale Ella.....param avare nimgu salam....👍💯🙏🎆💐🙏🙏🙏🙏🙏🙏
Thanks Stanley, Parashu and Odandi team. May God Bless You. Wonderful Charity. Thanks Param. This is your top most interview. 🙏🙏
Stanley sir you are taking lot of risk to support needy girls. Surely God will bless you and your ministry🎉🎉❤❤
Hats off to Stanley and parshuram
stanly sir, God is with you and ellara ashirvada nimma jote irutte sar, ಪರಂ ಸರ್ ತುಂಬ ಒಳ್ಳೆಯ ವಿಷಯ ತಿಳಿಸಿ ಕೋಟಿದಿರ ನಿಮಗೆ ಧನ್ಯವಾದಗಳು ನಮ್ಮ ಆನ್ಲೈನ್ ಮೇಷ್ಟ್ರುನೀವು
GOOD WORK STANLY AND PARASHU SIR
those guys are really great👏👏 heros in real life, god bless them, 🙏🙏
Very good Param brother ❤
ಅತ್ತ್ಯುತ್ತಮ ವಿಡಿಯೋ 👍👌👍👌👍👌😅
Hats off to oda Nadi samste❤❤
Parashuram sir u r great and truth words about TRUE men
Excellent all your achivement God bless you all team members
Sriyutha Parameshwar avare, Kalamaadhyama sthaapisida nimma jeevana ee sandarshanadinda matthashtu saarthakavaayithu, nimage haagu nimma jothegaararige anantha dhanyavaadagalu.
ಅನಂತ ವಂದನೆಗಳು
Very nice interview with Stanley and parasuram and all the team members 🙏. Good job done by the kalamadyma you tube channel. Thankyou sir 🙏. God bless you always. Success on your mission always 🙏
Param sir you're all documentary are wonderful and very useful thanks for your concerns on society making healthy to grow the good thought 🙏🙏🙏🙏
can u write ur name and ur bussstand adress so that i can tell some solid words?
Great vadanadi samsthe
Great odanaadi
ಒಡನಾಡಿ ಸಂಸ್ಥೆ manglore nali ಒಂದು. ಮಾಡಿ 🙏
ಹಿಂದೂ ವಿರೋದಿ ಸಂಸ್ಥೆ .
you mean to say opening office ?
Yes correct 1branch Madi Sir
Ha madi sir please
good work param ji...well done...keep going like this...
*ಭಕ್ತಿ ಕಥೆ ....*
ಒಮ್ಮೆ ಒಂದು ಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತ ಬಡ ರೈತನಿದ್ದನು ....
ಸದಾ ಆತನಿಗೆ ವೆಂಕಟೇಶ್ವರನದೇ ಚಿಂತೆ. ಆತನನ್ನು ಸ್ಮರಿಸಿಯೇ ಪ್ರತಿನಿತ್ಯ ತನ್ನ ಕಾಯಕ ಮಾಡುತ್ತಿದ್ದನು. ಆ ದೇವರನ್ನು ನೋಡಲು ಮನಸ್ಸು ಸದಾ ತಹತಹಿಸುತ್ತಿತ್ತು.
ಆಗಿನ ಕಾಲದಲ್ಲಿ ವಾಹನಗಳು ಇರಲಿಲ್ಲ. ಕಾಲ್ನಡಿಗೆಯಲ್ಲಿಯೇ ಅಷ್ಟು ಮೈಲಿ ನಡೆದು ಹೋಗಬೇಕಾಗಿತ್ತು.
ಒಮ್ಮೆ ಆತ ತನ್ನ ಚಿಕ್ಕ ತೋಟದಲ್ಲಿ ಬಾಳೆಗಿಡ ಬೆಳೆಸಿದ್ದನು. ಆ ಸಮಯದಲ್ಲಿ ಸ್ವತಃ ವೆಂಕಟೇಶ್ವರನೇ ಆತನ ಕನಸಿನಲ್ಲಿ ಬಂದು "ರೈತನೇ ನಿನ್ನ ತೋಟದ ಬಾಳೆಹಣ್ಣು ತುಂಬಾ ಚೆನ್ನಾಗಿದೆ ಬೆಳೆದಿದೆ. ದಯವಿಟ್ಟು ಅದರ ಒಂದು ದೊಡ್ಡ ಗೊನೆ ನನಗೆ ನೀಡು" ಎಂದು ಕೇಳುತ್ತಾನೆ.
ವೆಂಕಟೇಶ್ವರನೇ ಕನಸಿನಲ್ಲಿ ಬಂದು ಕೇಳಿದ ಮೇಲೆ ರೈತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಒಳ್ಳೆಯ ಗೊನೆಯನ್ನು ಅದಕ್ಕಾಗಿ ಮೀಸಲಿಟ್ಟು ತಿರುಪತಿಗೆ ಹೋಗಲು ನಿಶ್ಚಯಿಸುತ್ತಾನೆ. ಆದರೆ ಕಾರಣಾಂತರಗಳಿಂದ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಣ್ಣನ್ನು ಬಹಳ ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ.
ಅದೇ ಸಮಯಕ್ಕೆ ಆ ಊರಿನ ಒಬ್ಬ ವ್ಯಕ್ತಿ ವೆಂಕಟೇಶ್ವರನ ದರ್ಶನಕ್ಕೆ ತಿರುಪತಿಗೆ ಹೊರಟಿರುತ್ತಾನೆ.
ರೈತ ಆತನ ಬಳಿ ನಡೆದ ವಿಷಯ ಹೇಳಿ ಹೇಗಾದರೂ ಈ ಬಾಳೆ ಹಣ್ಣಿನ ಗೊನೆಯನ್ನು ವೆಂಕಟೇಶ್ವರನಿಗೆ ತಲುಪಿಸಲು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿದ ಆ ವ್ಯಕ್ತಿ ಬಾಳೆಗೊನೆಯನ್ನು ಪಡೆದು ತಿರುಪತಿಯತ್ತ ತೆರಳುತ್ತಾನೆ.
ಈ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ತಿರುಪತಿ ತಲುಪಲು ಹಲವು ದಿನಗಳ ಸಮಯ ಬೇಕಾಗುತ್ತದೆ.
ಆದರೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಳೆ ಅನಾರೋಗ್ಯ ಮುಂತಾದ ಕಾರಣಗಳಿಂದ ಇನ್ನೂ ಕೆಲವು ಹೆಚ್ಚು ದಿನಗಳಷ್ಟು ದೀರ್ಘಕಾಲ ಬೇಕಾಗುತ್ತದೆ. ಆತನ ಸಂಗ್ರಹ ಆಹಾರ ಖಾಲಿಯಾಗಿರುತ್ತದೆ. ಹಸಿವು ತಡೆಯಲು ಸಾಧ್ಯವಾಗುವುದಿಲ್ಲ. ಆಗ ಆತನಿಗೆ ತನ್ನ ಮೂಟೆಯಲ್ಲಿದ್ದ ಬಾಳೆಹಣ್ಣು ನೆನಪಾಗುತ್ತದೆ. ಮನಸ್ಸು ಒಪ್ಪದಿದ್ದರೂ ಹಸಿವು ತಡೆಯಲಾಗದೆ ಮನಸ್ಸಿನಲ್ಲಿಯೇ ವೆಂಕಟೇಶ್ವರನಿಗೆ ಕ್ಷಮಾಪಣೆ ಕೇಳಿ ಎರಡು ಹಣ್ಣು ತಿನ್ನುತ್ತಾನೆ.
ಹಾಗೆ ಮುಂದೆ ಸಾಗುತ್ತಾ ಸಾಗುತ್ತಾ ಹಸಿವಾದಾಗಲೆಲ್ಲಾ ವೆಂಕಟೇಶ್ವರನ ಕ್ಷಮೆ ಕೇಳಿ ಒಂದೊಂದೇ ಹಣ್ಣು ತಿನ್ನುತ್ತಿರುತ್ತಾನೆ.
ಕೊನೆಗೆ ತಿರುಪತಿಯ ಬೆಟ್ಟ ಹತ್ತಿ ದೇವಸ್ಥಾನ ತಲುಪುವಷ್ಟರಲ್ಲಿ ಕೇವಲ 5 ಬಾಳೆಹಣ್ಣು ಮಾತ್ರ ಉಳಿದಿರುತ್ತದೆ.
ಆತ ಅದನ್ನೇ ಅಲ್ಲಿನ ಪೂಜೆಗೆ ಅರ್ಪಿಸಿ ಮತ್ತೊಮ್ಮೆ ಕ್ಷಮೆ ಕೇಳಿ ದರ್ಶನ ಮುಗಿಸಿ ಮತ್ತೆ ಹಳ್ಳಿಯ ಕಡೆ ಹೊಸ ಆಹಾರದ ವ್ಯವಸ್ಥೆ ಮಾಡಿಕೊಂಡು ಹೊರಡುತ್ತಾನೆ.
ಕೆಲವು ದಿನಗಳ ನಂತರ ಮತ್ತೆ ವೆಂಕಟೇಶ್ವರ ಆ ಬಡ ರೈತನ ಕನಸಿನಲ್ಲಿ ಬರುತ್ತಾನೆ. ಆಗ ಗಾಬರಿಯಾದ ರೈತ
" ಸ್ವಾಮಿ ನಾನು ಒಂದು ದೊಡ್ಡ ಬಾಳೆಗೊನೆ ನೀವು ಹೇಳಿದಂತೆ ತಲುಪಿಸಿದ್ದೆ. ಮತ್ತೆ ಏನಾದರೂ ಬೇಕೆ " ಎಂದು ಕೇಳುತ್ತಾನೆ.
ಆಗ ವೆಂಕಟೇಶ್ವರ " ಬೇರೆ ಏನೂ ಬೇಡ ಭಕ್ತ. ನೀನು ಕಳುಹಿಸಿದ ಎಲ್ಲಾ ಬಾಳೆಹಣ್ಣು ನನಗೆ ತಲುಪಿತು. ಆದರೆ ಅದರಲ್ಲಿ 5 ಹಣ್ಣು ನನಗೆ ತಲುಪಲಿಲ್ಲ. ನಿನಗೆ ಧನ್ಯವಾದಗಳು " ಎಂದು ಹೇಳಿ ಮರೆಯಾಗುತ್ತಾನೆ.
ರೈತನಿಗೆ ಬಹಳ ಚಿಂತೆಯಾಗುತ್ತದೆ. 5 ಹಣ್ಣು ಹೇಗೆ ತಲುಪಲಿಲ್ಲ. ಆತ ಹಣ್ಣು ತಲುಪಿಸಿದ್ದ ವ್ಯಕ್ತಿಯ ಬಳಿ ಈ ಬಗ್ಗೆ ವಿಚಾರಿಸುತ್ತಾನೆ. ಮೊದಲಿಗೆ ಸುಳ್ಳು ಹೇಳಿದ ಆತ ಈತನ ಭಕ್ತಿ ಪೂರ್ವಕ ಒತ್ತಾಯಕ್ಕೆ ಮಣಿದು ನಿಜ ಹೇಳುತ್ತಾನೆ.
ಆಗ ರೈತನಿಗೆ ಮತ್ತಷ್ಟು ಆಶ್ವರ್ಯ.
ಭಕ್ತ ತಿಂದ ಹಣ್ಣು ದೇವರಿಗೆ ತಲುಪಿದೆ. ದೇವಸ್ಥಾನಕ್ಕೆ ಅರ್ಪಿಸಿದ ಹಣ್ಣು ದೇವರಿಗೆ ತಲುಪಲಿಲ್ಲ.
ಅಂದರೆ...
"ದೇವರಲ್ಲಿ ನೇರವಾಗಿ ಕ್ಷಮೆ ಕೋರಿ ತಿಂದದ್ದು ದೇವರಿಗೆ ತಲುಪಿದೆ. ದೇವರ ಹೆಸರಿನಲ್ಲಿ ದೇವಸ್ಥಾನಕ್ಕೆ ತಲುಪಿಸಿದ್ದು ದೇವರಿಗೆ ಸೇರಲಿಲ್ಲವೆಂದರೆ ದೇವರು ಮತ್ತು ಮನುಷ್ಯನ ನಡುವೆ ಮೂರನೆಯವರ ಅವಶ್ಯಕತೆಯೇ ಇಲ್ಲ. ಅದು ನನ್ನ ಮತ್ತು ದೇವರ ನಡವಿನ ನೇರಾ ನೇರಾ ಸಂಬಂಧ"
( ದೇವರು ಇದ್ದಾನೆ ಎಂದು ನಂಬುವವರಿಗೆ ಮಾತ್ರ )
*******
Story channagide
ಚೆನ್ನಾಗಿದೆ
Thumba ole episodes thankyou all
Good work you your team God bless you all your team work
Hands up to u. May God bless u.
Interesting documentary sir 😊😊😊😊😊
Samajadalli ee tara seva samsteyu irodu nijavaglu prashamsaneeya vadaddu
Stanley sir kindly look into Bishop Franco Mulakkal case. Edhu nimmindha mathra sadhya.
God Bless You , Good work
Super sir all the best odanadi
Pradeep Annur 👍👍💐💐
All the best God bless you 👍
Super odanadi
Great sir
Hi,sir I see all episode ,very good sir
Nimma. Sumsosthe bagge heamme. Aayuthu. Mundhe.hemmaravagi.beliyali
Hello, Sir, Now' What happened in Dharamshala Sojana, Sonthesh Rao Case,??, in High court presant ,,
❤❤ v love u and ur staff
🙏🏼🙏🏼🙏🏼🙏🏼🙏🏼
Very Very nice 👌🙏👍
Jai
🙏🙏🙏🌹🌹🌹🙏🙏🙏
❤
En question Sir Sambala Govt.
2nd comment 🎉
❤❤❤❤❤❤❤❤❤❤❤❤❤❤❤❤❤❤
Hi
Mantra heludu yake danger agtade non sens olle kelsa madtaedere made sum.sumne yeneno helterala
you are a brahmin i think
@@yashrajhm1990 why bro
Something looks fishy for me
ಬ್ಲಾಕ್ ಮನಿ ನಮಗೆ
Majestic nalli prostitut ede underpassnalli ede adannu nilsi sir
Kandita
🙏🙏🙏🙏🙏❤️🙏🙏🙏🙏🙏🙏🙏🌹💐🌹🌹💐🌹🛌
ನಮ್ಮ ಊರಿನಲ್ಲಿ ಐವತ್ತು ಕುಟುಂಬಗಳು ಸರಿ ಇಲ್ಲ ಸರಿ ಮಾಡ್ತೀರಾ
Address send me
Mini Gaza tunnel
ಒಡನಾಡಿ ದೇವರಿಗೆ ಕೈ ಮುಗಿದು ವಂದಿಸುವೆ
Mantra helode danger antha heltira!? Hindu religion ge avmana maadoda? Nimma kelsa Maadi aadre religious sentiments hurt maadbedi
CID ಪರಂ