Very nice raghu.. ಒಳ್ಳೆಯದಾಗಲಿ.. ನನ್ನ ಮಗ ಸಂವತ್ಸರನನ್ನು ನೆನಪು ಮಾಡಿಕೊಂಡದ್ದು ಖುಷಿ ಆಯ್ತು.. ಅವನು ಈಗ ಇಂಜಿನಿಯರ್ ವೃತ್ತಿ ಒಟ್ಟಿಗೆ ಕಿರುಚಿತ್ರಗಳಿಗೆ ಸಂಗೀತವನ್ನು ಕೊಡುತ್ತಿದ್ದಾನೆ. ನಿನ್ನನ್ನು ಉದಯ ಕಲಾವಿದರ ಶಿಬಿರದಿಂದ ನೋಡಿದ್ದೇನೆ. ನಾನು ಆಗ ಒಂದಷ್ಟು ಕಂಬಾರರ ರಂಗಗೀತೆ ಕಲಿಸಲು ಬಂದಿದ್ದೆ.. ನೀನು ತುಂಬಾ ಪ್ರತಿಭಾವಂತನಿದ್ದೆ.. ಮತ್ತೊಮ್ಮೆ ನಿನಗೆ ಸಿಕ್ಕಾಪಟ್ಟೆ ಒಳ್ಳೆಯದಾಗಲಿ ಪುಟ್ಟಾ.. 😍
Two men who is shining in female role One is Raghvendra in kannada and mirchi somak in bengali. Fantastic people who are ruling and winning hearts of millions.
ಸರ್ ತುಂಬಾ ತುಂಬಾ ಖುಷಿಯಾಗಿ ನೋಡ್ದೆ ನಿಮ್ ಸಂದರ್ಶನ ಲೇಡಿ ಡ್ರೈಸಲಿ ನೋಡಿ ನೋಡಿ ಈಗ ಪ್ಯಾಂಟು ಶರ್ಟ್ ಲಿ ನೋಡಿದಾಗ ಕನ್ಫ್ಯೂಸ್ ಆಗತ್ತೆ ಆದರೆ ಇವರು ಸ್ಯರಿಲಿ ಲೇಡಿ ತರಾನೇ ಕಾಣಸ್ತಾರೆ 🥰👌
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ನಮ್ಮ ಸಾಗರದ ಪ್ರತಿಭೆ 😍.. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ..
ತುಂಬಾ ಖುಷಿ ಆಯ್ತು,ರಾಘವೇಂದ್ರ ಅವರ ಸಂದರ್ಶನ ಮಾಡ್ತಾ ಇದ್ದಿದ್ದು .🙏🙏🙏
Very nice raghu.. ಒಳ್ಳೆಯದಾಗಲಿ.. ನನ್ನ ಮಗ ಸಂವತ್ಸರನನ್ನು ನೆನಪು ಮಾಡಿಕೊಂಡದ್ದು ಖುಷಿ ಆಯ್ತು.. ಅವನು ಈಗ ಇಂಜಿನಿಯರ್ ವೃತ್ತಿ ಒಟ್ಟಿಗೆ ಕಿರುಚಿತ್ರಗಳಿಗೆ ಸಂಗೀತವನ್ನು ಕೊಡುತ್ತಿದ್ದಾನೆ. ನಿನ್ನನ್ನು ಉದಯ ಕಲಾವಿದರ ಶಿಬಿರದಿಂದ ನೋಡಿದ್ದೇನೆ. ನಾನು ಆಗ ಒಂದಷ್ಟು ಕಂಬಾರರ ರಂಗಗೀತೆ ಕಲಿಸಲು ಬಂದಿದ್ದೆ.. ನೀನು ತುಂಬಾ ಪ್ರತಿಭಾವಂತನಿದ್ದೆ.. ಮತ್ತೊಮ್ಮೆ ನಿನಗೆ ಸಿಕ್ಕಾಪಟ್ಟೆ ಒಳ್ಳೆಯದಾಗಲಿ ಪುಟ್ಟಾ.. 😍
ರಾಘವೇಂದ್ರ ನಿಮ್ಮ ಅಭಿನಯ ತುಂಬಾ ಇಷ್ಟ 😍😘
ರಾಘವೇಂದ್ರ ರವರು ನಮ್ಮ ಸಾಗರದ ಹೆಮ್ಮೆ ...
Nanage ಬಹಳ ಇಷ್ಟ ee ಹುಡುಗನ ಅಭಿನಯ. Good luck kanda
ಅದ್ಬುತ ಕಲಾವಿದ ❤️😍 ತುಂಬಾ ಖುಷಿ ಆಯ್ತು ಸಂದರ್ಶನ ನೋಡಿ
ಸ್ತೀ ಪಾತ್ರ ತುಂಬಾ ಚೆನ್ನಾಗಿ ಮಾಡ್ತಾರೆ..ಇವರನ್ನು ಲೇಡಿಯಾಗಿ ನೋಡುವುದೇ ಚೆಂದ
ವಿಕೇಂಡ್ ವಿಥ್ ರಮೇಶ್ ಅವರ ಷೋನಲ್ಲಿ ಹೇಳೋಕೆ ಆಗದಷ್ಟು ವಿಷಯಗಳನ್ನು ನಿಮ್ಮ ಚಾನಲ್ನಲ್ಲಿ ಹೇಳುತ್ತಾರೆ ಆ ಷೋಗಿಂತ ನಿಮ್ಮ ಕಲಾಮಾದ್ಯಮ ಉತ್ತಮವಾದದ್ದು ಅದಕ್ಕಿಂತ ದೊಡ್ಡದು 🙏🙏🙏
ಅದ್ಭುತ ಕಲಾವಿದ ಇವರನ್ನು ನೋಡುವುದೇ ಖುಷಿ. ಇವರನ್ನು ಸಂದರ್ಶನ ಮಾಡಿದ ಪರಂ ನಿಮಗೆ ಧನ್ಯವಾದಗಳು.
Two men who is shining in female role
One is Raghvendra in kannada
and mirchi somak in bengali.
Fantastic people who are ruling and winning hearts of millions.
ಸಾಗರ.. ❤️
ಪರಮ್ ಸರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸಾರ್ ನಿಮಗೇ ನನ್ನ ನಮಸ್ಕಾರಗಳು 🙏🙏🙏
Hai raghu nivu namma sagaradavaru anth heladikke namage thumba hemme aguthe, all the best raghu 🤝💐❤️❤️
ರಾಘವೇಂದ್ರ ಅವರ ಸಂದರ್ಶನ ನೋಡಿ ಬಹಳ ಸಂತೋಷ ಆಯ್ತು.ಧನ್ಯವಾದಗಳು..
ನಿಮ್ನ ಹುಡುಗಿ ವೇಷ ಅಲ್ಲಿ, ನೋಡೋಕೆ ಇಷ್ಟ, ತುಂಬಾ ಚೆನ್ನಾಗಿ ಕಾಣಿಸ್ತಿರ, all the best, ನಿಮಗೆ ಒಳ್ಳೇದು ಆಗಲಿ
Painting ಮಾಡಿ ಮನಸಿನ ನೋವು, stress, tensions, ಕಹಿ ನೆನಪುಗಳು ಮರೆಯಾಗುತ್ತವೆ... 👌👌👌🎨🎨🎨🖌️🖌️🖌️
Just yesterday I subscribed his youtube channel..
Very very happy to see him in kalamadhyama...
Param sir n Raghu ji 🙏
ಅದ್ಬುತ ನಾಟ 🙏🙏🙏👌
Super raghvendra comedy shows,thank u for ಕಲಾಮಧ್ಯಮ channel ❤
ಸೂಪರ ರಾಗು ರಾಗಿಣಿ
ನಮ್ಮ ಸಾಗರ
ಸರ್ ತುಂಬಾ ತುಂಬಾ ಖುಷಿಯಾಗಿ ನೋಡ್ದೆ ನಿಮ್ ಸಂದರ್ಶನ ಲೇಡಿ ಡ್ರೈಸಲಿ ನೋಡಿ ನೋಡಿ ಈಗ ಪ್ಯಾಂಟು ಶರ್ಟ್ ಲಿ ನೋಡಿದಾಗ ಕನ್ಫ್ಯೂಸ್ ಆಗತ್ತೆ ಆದರೆ ಇವರು ಸ್ಯರಿಲಿ ಲೇಡಿ ತರಾನೇ ಕಾಣಸ್ತಾರೆ 🥰👌
❤❤❤❤❤❤❤❤❤❤❤❤RAAGU ANNA Nivu andre nanage tumba esta love from Vijaypur ❤❤❤❤❤❤❤❤❤
ಶಿರವಾಳ ದಲ್ಲಿ ನನ್ನ ಗೆಳೆಯ ಅಡಿಕೆ ವ್ಯಾಪಾರ ಮಾಡುವ ಹುಚ್ಚಪ್ಪ ಅಣ್ಣಾ ನಮ್ಮ ಆತ್ಮೀಯ
Nice good interview with Raghu very talented
Good comedian.god bless you Raghu🌹👍
Very nice. Raghavendra awrigre olle future ide
Hi param 😍good morning, Raghvendra avranna namma kalamadhyama dhalli nodi kushi aythu, kalavidharu andhre chikkavru dhoddavru enu difference illa elru saraswati puthrare, god bless you Raghvendra ❤
ನನ್ನಗೆ ಗೊತ್ತೇ ಇರ್ಲಿಲ್ಲ ಗಿಚ್ಚಿ ಗಿಲಿ ಗಿಲಿ ಮೈ ಫೇವರಿಟ್ ಶೋ ತುಂಬಾ ಖುಷಿ ಆಯ್ತು ❤️❤️❤️❤️❤️❤️❤️❤️❤️👌👌👌👌👌 1:27
ಉತ್ತಮ ಕಲಾವಿದ
ಸೂಪರ್ ರಾಘವೇಂದ್ರ ಅವ್ರೇ
My fav artist. Love this episodes❤
ರಾಘವೇಂದ್ರ ಸೂಪರ್ ಸೂಪರ್ ಸೂಪರ್
Raghu, very great actor. He doing comedy roles in TV.. we are all enjoying with Raghu. Tq.param.
50:50 ansuthe
Superb acting always i enjoy watching
Extraordinary talented great artist, God bless you.
ಪ್ರತಾಪ್ ಎಲ್ಲಪ್ಪ 🤣🤣😂
Great talent... I am your fan dear...
Raghu you are very talented I like your all episods👌👌👌👍🤝
Janasnehi yogesh avara interview maadi
Gym Ravi avrdu yavaga sir upload madthira waiting❤
Super sir..
One of the best comedian ❤
Sir, you are a great model of young generation
AllRounderRagugeDhanyavadagaluThankYouParmSir
🎉 super Bro
Rahu big boss ge ಹೋಗ್ಬೇಕು.............
Raghu best of luck .
Raghavendra olle kalavida namma maneyalli..ellaru fan🎉
Ssuper Raghavendra
Hi Raghu, God bless you dear.
From Shiravala.
Very nice 🎉
Anna Vartur Santosh Beti Madi
Really appreciate his achievement as a stage artist, despite moderate stammering issue. Hats off to ur confidence, keep it going!
👌👌👌
Super vlog sir 😊😊😊😊😊😊
Namma sagara da huduga
Beauty girl.actrs.
ಯಕ್ಷಗಾನ ಕಲಾವಿದ ರನ್ನು ಪರಿಚಯ ಮಾಡಿಸಿ
ಧನ್ಯವಾದಗಳು ಸರ್
Very Nice Raghavendra God bless you and your family ❤️
😂😂😂❤❤❤
Nam uru avaru....mange gottirlila.keli.kushi aitu
Hai supar
ರಾಜೇಶ್ ಕೃಷ್ಣನ್ ಸರ್ ನಾ interview ಮಾಡಿ
Super super 👌
Welcome sir ❤🎉
In our family all are fan of him
I love to see you r acting in females role
Tavu Dayavittu Hennu Patra madodna nilsi... Bere hosa patragalanna abhinayisi... Pls...
Super
Nimma lady look tumbha tumbha chennagi kansti. Hudugiru nachisovanta. Look
Nam ದೇಶದ ಆಸ್ತಿ drone Pratap series mugitha 😂 ಅವರ ಹೊಸ research ಹಾಗೂ lab torsilla 😂
Next part aki plassssss
Nice🎉
Yake param video starting nalle ondhu thara gonagikonde start madidhira hagella madalvalla neevu
❤❤❤
Bada huduga yenu alla. Middle class.
First comment
Namma urina huduga
Female character ella ok guru...
Baari ketta double meaning comdey madi madi saytare
ರಾಘವೇಂದ್ರ ಆರ್ ಕೆ ಯಾರಿಗೆ ಗೊತ್ತಿಲ್ಲ. ??
Dr bro video madi sir
Happy 2:57
Drone prathap episode beku
Nalli mulle avru idare ee program alli
Evnu pakka9😂😂😂
Nee Dodda.pratibe
hiyo ivanu dicchi giligili.... same ಹುಡುಗಿ ne .... huduga tara kaanola
First Time I am seeing his Real Face, Thanks to Param Sir for this Interview❤